ತ್ರಿಶೂಲ..! ಶಿವನ ಆಯುಧದ ಹಿಂದಿದೆ ಮಹಾರಹಸ್ಯ..! mystery of Shiva..!

Поделиться
HTML-код
  • Опубликовано: 8 сен 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 238

  • @ashokagowda7295
    @ashokagowda7295 4 года назад +99

    ನನ್ನ ಆರಾಧ್ಯ ದೈವ

  • @adarshadi4104
    @adarshadi4104 4 года назад +191

    ಶಿವನೇ ಅನಂತಕೋಟಿ ಬ್ರಹ್ಮಾಂಡದ ಒಡೆಯ ದೇವರ ದೇವ ಮಹಾದೇವ
    ವಿಶ್ವೇಶ್ವರ, ಜಗದೀಶ್ವರ, ಸ್ವಯಂಭೂ, ದೇವಾಧಿದೇವ
    ಹರ ಹರ ಮಹಾದೇವ್🔱🚩🔱🕉️

    • @siddeshkumar6754
      @siddeshkumar6754 4 года назад +5

      Om namah shivaya 🙏🙏🚩🕉️🕉️🕉️🕉️

  • @jyothisundar8067
    @jyothisundar8067 4 года назад +11

    ತ್ರಿಶೂಲ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು ಸರ್

  • @anildevadiga9081
    @anildevadiga9081 4 года назад +58

    ಶಿವನ ಅಂಶವತಾರಿ ಶ್ರೀರಾಮ ದೂತ "ಹನುಮಂತ"ನ ಬಗ್ಗೆ ಒಂದು ವೀಡೀಯೋ ಮಾಡಿ ಸಾರ್ 💛

  • @kumarappu4319
    @kumarappu4319 4 года назад +8

    ನೀವು ಹೇಳಿದ್ದರಲ್ಲಿ ಬಹಳ ಗೊಂದಲವಿದೆ ಸರ್ ಯಾಕೆಂದರೆ ನಾವು ತುಂಬಾಕಡೆ ಓದಿದ್ದೇವೆ ನೋಡಿದ್ದೇವೆ (ಶಿವಪುರಾಣ) ಶಿವನಿಗೆ ತ್ರೀಶೂಲ ಯಾರು ಕೊಟ್ಟಿಲ್ಲಾ ಅದು ಅವನ ಆಯುಧವೆ ಆಗಿದೆ ಶಿವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲಾ ಅವರು ಅನಂತ ಆದರೆ ನಾರಾಯಣನಿಗೆ ಸುದರ್ಶನ ಚಕ್ರ ಕೊಟ್ಟಿದು ಶಿವ ಅಂತ ಕೇಳಿದ್ದೇವೆ...

  • @user-kq7ie3mq9j
    @user-kq7ie3mq9j 4 года назад +18

    🙏🙏ಗುರುಗಳೆ, ದೇವಶಿಲ್ಪಿ "ವಿಶ್ವಕಮ೯" ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ..plz🙏🙏

  • @mouneshbadiger3251
    @mouneshbadiger3251 4 года назад +4

    No 1 channel media master. RUclips university..........

  • @ManjuHK
    @ManjuHK 4 года назад +6

    ಮಾಹಿತಿಗಳಿಗಾಗಿ ತುಂಬು ಹೃದಯದ ಧನ್ಯವಾದಗಳು.. ಹನುಮಂತ ಮತ್ತು ಚಿರಂಜೀವಿಗಳ ಕುರಿತು ಮಾಹಿತಿಯನ್ನು ನೀಡಿ.

  • @shivaastrology9032
    @shivaastrology9032 4 года назад +43

    ಶಿವನ ಮೂರನೆ ಕಣ್ಣಿನ ಬಗ್ಗೆ ಮತ್ತು ಶಿವನ ಕೈಯಲ್ಲಿರುವ ಢಮರುಗ ಬಗ್ಗೆ ಮತ್ತು ಶಿವ ಪುರಾಣದ ಬಗ್ಗೆ ಹೇಳಿ.....

    • @praveenputta2105
      @praveenputta2105 4 года назад

      ಈ ಮುಟ್ಟಲಾನಿಗೆ ಏನು ಗೊತ್ತು ಶತ ಮೂರ್ಖ ಈತ

    • @shivaastrology9032
      @shivaastrology9032 4 года назад

      @@praveenputta2105 ಯಾರು ಮುಟ್ಟಲಾನಿ🙄🤔

  • @Bachelorbro35
    @Bachelorbro35 4 года назад +12

    You tube ಗುರುಗಳಿಗೆ ಹೃದಯಪೂರ್ವಕ ವಂದನೆಗಳು🙏🙏🙏🇮🇳.....

  • @malinik281
    @malinik281 4 года назад +4

    Nice to hear about lord Shiva almighty
    Hara Hara Mahadev

  • @hanukshathriya4289
    @hanukshathriya4289 4 года назад +22

    Sir ಮಹದೇವನ ಬಗ್ಗೆ episode madi sir

    • @siddeshkumar6754
      @siddeshkumar6754 4 года назад +1

      ಹೌದು ಸಾರ್.. But ಶಿವನ ಬಗ್ಗೆ ಒಂದು episodenalli heloke agalla😊🚩🙏

  • @shreekambar2462
    @shreekambar2462 4 года назад +18

    ಸರ್ ದಯವಿಟ್ಟು ಶಿವನ ಬಗ್ಗೆ ಒಂದು ಸರಣಿ video ಮಾಡಿ

  • @girishgirish9380
    @girishgirish9380 4 года назад +12

    ಜೈ ಗೋಮಾತೆ🙏🏻🙏🏻🙏🏻
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @ranjithranju2555
    @ranjithranju2555 4 года назад +13

    ವಿಶ್ವಕರ್ಮ ಅವರ ಬಗ್ಗೆ ತಿಳಿಸಿ

  • @raviyashodha999
    @raviyashodha999 4 года назад +22

    ಶ್ರೀ ವಿಶ್ವಕರ್ಮ ರ ಬಗ್ಗೆ ಮಾಹಿತಿ ಕೊಡಿ ಗುರು ರಾಘವೇಂದ್ರರೆ 🙏🙏🙏🙏

  • @basavarajb2468
    @basavarajb2468 4 года назад +3

    ವಿಶ್ವಕರ್ಮ ದೇವರು ಬಗ್ಗೆ ಹೇಳಿ ಗುರುಗಳೇ.. ಎಲ್ಲಕಡೆ ಅರ್ದ ವಿಷಯ ಮಾತ್ರ ಗೊತ್ತಾಗಿದೆ

  • @reethikshainteriorworks5361
    @reethikshainteriorworks5361 4 года назад +4

    ಓಂ ನಮಃ ಶಿವಾಯ 🙏🙏🙏

  • @pundiguru5712
    @pundiguru5712 4 года назад +4

    ಸೂಪರ್ ಸಾರ್,👍 ಅಲ್ಲ ಸಾರ್ ಇ ಮಾಹಿತಿಯನ್ನು ನೀವು ಎಲ್ಲಿಂದ ಸಂಗ್ರಹಿಸುತ್ತೀರಿ...💐

  • @shalinimg5441
    @shalinimg5441 4 года назад +1

    ತುಂಬಾ ಅತ್ಯದ್ಭುತ ಮಾಹಿತಿ ನೀಡಿದ ಮೀಡಿಯ ಮಾಸ್ಟರ್ ವಂದನೆಗಳು ನೀಜಕ್ಕು ಯಾರಿಗೂ ಇದುವರೆಗೆ ತ್ರಿಶೂಲ ಸುದರ್ಶನ ಚಕ್ರ ಮತ್ತೆ ಪುಷ್ಪಾಕವಿಮಾನ ಅವು ಹೇಗೆ ಬಂದವು ಯಾರು ಮಾಡಿದ್ದು ನಿಜವಾದ ವಿಚಾರ ಎಷ್ಟೋ ಜನರಿಗೆ ಗೋತ್ತೀಲ್ಲ

  • @lingarajgowdalingarajgowda6586
    @lingarajgowdalingarajgowda6586 4 года назад +3

    Nimma video galu athyadbhuthavagiruthave 🙏🙏

  • @manjunathasvishwakarma4740
    @manjunathasvishwakarma4740 4 года назад +9

    Vishwakarma ಬಗ್ಗೆ ಒಂದು ವಿಡಿಯೋ ಮಾಡಿ sir

  • @shashank4216
    @shashank4216 4 года назад +7

    One of the best channels in kannada

  • @irannakudari8338
    @irannakudari8338 4 года назад +17

    ಅಯ್ಯಪ್ಪ ಸ್ವಾಮಿ ವಿಡಿಯೋ ಮಾಡಿ ಹೇಳಿ bro

  • @bindur5192
    @bindur5192 2 года назад +1

    Ohm Namaya Shiva ya🙏🙏🙏🙏🙏

  • @manjunathmadar898
    @manjunathmadar898 4 года назад +1

    Super sir dannevadagalu nim mahitige..

  • @usha9566
    @usha9566 4 года назад +1

    ತುಂಬಾ ಧನ್ಯವಾದಗಳು ಸರ್ ನಮ್ ಶಿವನ ಬಗ್ಗೆ ಹೇಳಿದಕ್ಕೆ

  • @pavankrishna.d.8232
    @pavankrishna.d.8232 4 года назад +2

    Super sir Thanksgiving information

  • @ishwarreddi362
    @ishwarreddi362 4 года назад +2

    ಧನ್ಯವಾದಗಳು ಗುರುಗಳೇ 🙏🙏

  • @munidhoni
    @munidhoni 4 года назад +4

    Sir make one video on Amazon forest plzz it's very use full to understand the value nature🌿🍃

  • @pramodgawda7413
    @pramodgawda7413 4 года назад +1

    ನನ್ನ ನೆಚ್ಚಿನ ದೇವ ಶಿವ

  • @yallappakusugal8488
    @yallappakusugal8488 4 года назад +2

    Sir information is superr
    Please tell us such more interesting information about god shiva🙏🙏

  • @bhageerathinaik5709
    @bhageerathinaik5709 4 года назад

    Waaaaaaaw superb, tumba vishyagalu nimminda tilkotidini thanks sir🙏

  • @PerumPalli
    @PerumPalli 4 года назад +4

    Mudhalaam Thamizh Changa Talaivan 🙏🙏🙏 Siva Siva

  • @pampangouda621
    @pampangouda621 4 года назад +1

    Thank you sir

  • @santoshheggannanavar716
    @santoshheggannanavar716 4 года назад +2

    🙏🙏🙏ಓಂ ನಮಃ ಶಿವಾಯ🙏🙏

  • @NS-vk3yb
    @NS-vk3yb 4 года назад +1

    Nanna aradya daiva devara deva mahadeva

  • @kumarmohan8777
    @kumarmohan8777 4 года назад +2

    Really useful information 🙏

  • @vmlp697
    @vmlp697 4 года назад +5

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

    • @manjunathmadar898
      @manjunathmadar898 4 года назад

      Sir yastu sala eddanne keltira byare yavadu tilkollu aasakti elwa nimage bere yenadru coment madi

  • @LokeshLoki-dt6rw
    @LokeshLoki-dt6rw 4 года назад +5

    ಸರ್ವಂ ವಿಷ್ಣು ಮಯಾ 🙏🙏🙏🙏

  • @krishnakumara1508
    @krishnakumara1508 4 года назад +4

    Sir please tell me 4 vedas relation in present Sience please do video on this topic..

  • @premkarjol3608
    @premkarjol3608 4 года назад +1

    Nice video

  • @ashuashu3893
    @ashuashu3893 4 года назад +1

    Om namha shivaya 🙏🙏🙏🙏🙏🙏🙏

  • @Johnnie999
    @Johnnie999 4 года назад +2

    Aum namah Shivaya
    Sathyam Shivam Sundaram

  • @vijay6160
    @vijay6160 4 года назад +2

    ದಯವಿಟ್ಟು ಭಗವಾನ್ ವಿಶ್ವಕರ್ಮ ನ ಬಗ್ಗೆ ತಿಳಿಸಿ ಅವರು ಯಾರು ಅವರ ಕಥೆ ಏನು ಪ್ಲೀಸ್

  • @rajeshkumarcm9689
    @rajeshkumarcm9689 4 года назад +5

    🕉️ ಶ್ರೀ ಹರ ಹರ ಮಹಾದೇವ 🕉️

  • @nandanjoshi1487
    @nandanjoshi1487 4 года назад +3

    Sir can u please tell difference between vishwakarma and Brahma.

  • @shivanandaangadi7670
    @shivanandaangadi7670 4 года назад +1

    Om Shivam 🕉🚩🕉🚩

  • @sharanawaradi1312
    @sharanawaradi1312 4 года назад +6

    ಸುದರ್ಶನ ಚಕ್ರ ಶಿವ ವಿಷ್ಣುವಿಗೆ ನೀಡಿದು 🙏🚩

  • @princesanju17
    @princesanju17 4 года назад +15

    ಸರ್ ಶಿವಪುರಾಣದ ಬಗ್ಗೆ ತಿಳಿಸಿಕೊಡಿ

  • @pallavikiran7050
    @pallavikiran7050 4 года назад +1

    Om nama Shivaya

  • @shetty76
    @shetty76 3 года назад +1

    👍 jai hind jai Karnataka 🙏

  • @ShivaKumar-rg2vu
    @ShivaKumar-rg2vu 4 года назад +1

    Hara hara mahadev 🕉️🕉️🕉️

  • @devendrappabe9005
    @devendrappabe9005 3 года назад

    Thanks sir media master I am fan of you

  • @ravikumargowda7169
    @ravikumargowda7169 4 года назад +2

    Sir ದಯವಿಟ್ಟು ಪೂರ್ತಿ Shivapurana ಹೇಳಿ

  • @allusachin828
    @allusachin828 4 года назад +1

    🙏Om namah shivaya 🔥🔥🔥

  • @161sunilgoudspatil9
    @161sunilgoudspatil9 4 года назад +1

    OM NAMHA SHIVAY🙏

  • @user-sn8hx3mn8f
    @user-sn8hx3mn8f 10 месяцев назад

    Om namaha shivaya namaha 😊🎉😢

  • @rajkumarchandkavate321
    @rajkumarchandkavate321 4 года назад +2

    ರುದ್ರಾಕ್ಷಿಯ ಮಹತ್ವ ಮತ್ತು ಗಾಯತ್ರಿ ಮಂತ್ರ ಕುರಿತು ಒಂದು ವಿಡಿಯೋ ಗುರುಗಳೇ 🙏🙏

  • @SujaySharad
    @SujaySharad 4 года назад +2

    Sir, shivanige mooru kannugalu hege bantu annuvudara maahiti koduttira please...

  • @rahulsunil8877
    @rahulsunil8877 4 года назад +2

    ರಾಘವೇಂದ್ರ ಸರ್.....ಶಿವನ ಕೈಯಲ್ಲಿ ಒಂದು ವಿಶೇಷವಾದ ಧನಸ್ಸು ಇದೆ ಎಂದು ಕೇಳಿದ್ದೇನೆ ಅದರ ಬಗ್ಗೆ ಮಾಹಿತಿ ನೀಡಿ ಸರ್....🙏

  • @janakiau8757
    @janakiau8757 4 года назад +1

    Sir can you make a video on Trimurtis? And also about Kaali Devi... I am really interested to know about the history of Trimurtis...

  • @booksmedia7918
    @booksmedia7918 2 года назад

    ಶಿವ ಪುರಾಣದ ಕಥೆಗಳನ್ನು ಒಳಗೊಂಡ ವಿಡಿಯೋ ಮಾಡಿ ಗುರುಗಳೇ🙏

  • @user-fp5yr2qz1f
    @user-fp5yr2qz1f 4 года назад +1

    Lord Shiva destroyer of nagative things

  • @bhoomeshbt
    @bhoomeshbt 4 года назад

    Thanks sir...

  • @vasupatil2075
    @vasupatil2075 4 года назад

    ಶಿವಂ. ವಂದೇ. ಜಗದ್ಗುರು. ಓಂನಮಃಶಿವಾಯ್. ಓಂ.ಗುರು. ಬಸವಣ್ಣ

  • @arjunmanju5051
    @arjunmanju5051 4 года назад

    Beautiful...🙏🏻🙏🏻

  • @Jai_shree_Ram20242
    @Jai_shree_Ram20242 4 года назад +1

    Shivana Dhamaru bagge tilisikodi, Universe sound gu Dhamaruvina sound ge enadru sanbhanda Ideya.?

  • @gamingdevu8175
    @gamingdevu8175 4 года назад

    ಸೂಪರ್ ಸರ್

  • @sunitabhajantri7378
    @sunitabhajantri7378 4 года назад

    Thank you sir. 🙏🙏🙏🙏

  • @sandhyan2398
    @sandhyan2398 4 года назад

    ಅರ್ಧ ತುಂಬಾ ಚೆನ್ನಾಗಿ ದೆ ಹಾಗೂ ಸತ್ಯ ದ ಮಾತು

  • @santoshpujar6229
    @santoshpujar6229 4 года назад +1

    Super voice sir..

  • @kushalm9307
    @kushalm9307 4 года назад

    Super sir

  • @mhn2004
    @mhn2004 4 года назад

    Om namah shivaya

  • @sunilkumarb9094
    @sunilkumarb9094 4 года назад +1

    ದೇವತೆಗಳ ಬಳಿ ಇರುವ ಆಯುಧಗಳಲ್ಲಿ ಅತಿ ಭಯಾನಕ ಹಾಗೂ ಶಕ್ತಿಶಾಲಿ ಆಯುಧ ಯಾವುದು ತಿಳಿಸಿ

    • @Johnnie999
      @Johnnie999 4 года назад

      Thrishula and Sudharshana Chakra.....Shivana Thrishoola dhindhane maha bhayankara Raakshasa Mahishaasuranannu Mahishamardhini Samhaara maadidhalu, Vishnuvina Sudharshana Chakra dhindha Madhu Kaitabha anno bhayaanaka Asuraru Samhaara aadhru

  • @vishwaradyapatil8119
    @vishwaradyapatil8119 4 года назад +1

    ಸರ್ ಮರಣೋತ್ತರವಾಗಿ ಮಾಡುವ ಪರೀಕ್ಷೆ ವಿಡಿಯೋ ಮಾಡಿ

  • @JayanthMD
    @JayanthMD 4 года назад

    Sir please please please make a video of Shiva puranam from BEGINNING TO END. I want to learn about Shiva puranam sir........

  • @user-zu6hu4rb2x
    @user-zu6hu4rb2x 4 года назад

    ಸೂಪರ್ ಗುರುಗಳೇ

  • @user-fp5yr2qz1f
    @user-fp5yr2qz1f 4 года назад

    Nama shivaya

  • @skyblueskyblue2857
    @skyblueskyblue2857 4 года назад +1

    Namasthe gurugale 🙏 / ondu olle information bekithu ,edara bagge vishya tilisi; below 👇
    All over Bharatha dalli Shiva na famous temple map Alli sketch nodova (🐚shankada) Roopa baruthe Alva sir , adra bagge mathe a temple n hesru heli plz
    May be 7-9 temples join agovaga shanka 🐚 AAkara barutho🤔🤔

  • @nagarajasn8610
    @nagarajasn8610 4 года назад

    super

  • @YamakichhaKA37
    @YamakichhaKA37 4 года назад

    Super

  • @krishnan1118
    @krishnan1118 3 года назад

    ಜೈ ಶ್ರೀ ರಾಮ್ 🙏🙏. ನಮಸ್ಕಾರ ಸಾರ್ 🌹

  • @sidl834
    @sidl834 4 года назад

    Jai Hind, Jai Karnataka. :)

  • @vadirajhb1173
    @vadirajhb1173 4 года назад

    Keep rocking.....we will support..

  • @EVERYTHINGMe
    @EVERYTHINGMe 4 года назад +8

    Kushi en andre 12-20 jana unlike madoke antane media master channel subcribe madi kayutta kulittirtare

  • @manjunathkgfyasbos6914
    @manjunathkgfyasbos6914 4 года назад

    ದೇವರ ದೇವಾ ಶಿವ

  • @SantoshKumar-nx9qw
    @SantoshKumar-nx9qw 4 года назад +1

    Santoshkumar SADALAPURE

  • @user-io9wq1hb2e
    @user-io9wq1hb2e 4 года назад +1

    Sir ರಾಮಾಯಣದ ಬಗ್ಗೆ ಮಾಹಿತಿ ತಿಳಿಸಿಕೂಡಿ ಸಾರ್

  • @mallinathdhangapur119
    @mallinathdhangapur119 4 года назад +1

    What abt Damarug...?

  • @user-wq7uh1fb3e
    @user-wq7uh1fb3e 10 месяцев назад

    My god

  • @vaastunagarajscientificvaa4822
    @vaastunagarajscientificvaa4822 4 года назад

    ಸರ್ ನಮಸ್ತೆ ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಅದ್ಭುತವಾಗಿರುತ್ತದೆ ಇದರಲ್ಲಿ ಹೇಳಿದಿರಲ್ಲ ಪುಷ್ಪಕ ವಿಮಾನ (ಪುಷ್ಪಕ )ಅಂದ್ರೆ ಏನು ಸ್ವಲ್ಪ ತಿಳಿಸಿಕೊಡುತತಿೀರ ನಮಗೆ ತಿಳಿದಿರುವುದು ಸತ್ಯ ವೆ ಏನು .ಎಂದು ವಿಮರ್ಶೆ ಮಾಡಿಕೊಳ್ತೇವೆ ನಮಸ್ಕಾರ .

  • @raghumr6230
    @raghumr6230 4 года назад +1

    Sanjay Gandhi bagge video madi please😫🙏🙏💓

  • @yadunandana4675
    @yadunandana4675 4 года назад

    Sir daivittu Shiva devara bagge Inna mahithigalna thilsi plz , episodes maadi same Mahabharata maadralla athara , Shiva Andre nange thumba ishta avara mahithi thilkobeku , kannada RUclips channels thumba kammi ide informations , kannada ne nodor naavu namma bedike na edersi plz. Shiva na bagge Inna mahithi Kodi inmele

  • @chandanvashishtha4302
    @chandanvashishtha4302 4 года назад +1

    1th comment

  • @user-cl8qy7tu2c
    @user-cl8qy7tu2c 4 года назад +2

    ಅಣ್ಣ ಒಂದು ಸಲ ಕೇಳದಿ ಚನ್ನಮ್ಮ ಬಗ್ಗೆ ವಿಡಿಯೋ ಮಾಡಿ

  • @kullas8943
    @kullas8943 4 года назад

    ಲಯಕಾರಕ ಶಿವನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಗುರುಗಳೇ

  • @sachinpoojary6882
    @sachinpoojary6882 4 года назад

    Actually ur voice is osm sir

  • @dayanandadr99
    @dayanandadr99 4 года назад

    Gurugalee🙏

  • @raghavendraraghu4663
    @raghavendraraghu4663 4 года назад

    Guru 🙏🙏