ಶರಣು ಶರಣಾರ್ಥಿ 🙏🙏🙏🙏 ಸ್ವಾಮಿ ಶರಣಂ ಅಯ್ಯಪ್ಪ 😊...... ಗುರುಗಳೇ ನನಗೆ ಆ ಮೂಲ. ಮೊದಲಿನ ಗರುಡ ಪುರಾಣ ಪವಿತ್ರ ಗ್ರಂಥ ಸಿಗಬಹುದಾ... ಯಾವ ಪುಸ್ತಕ ತೆಗೆದುಕೊಳ್ಳಬೇಕು ಸ್ವಲ್ಪ ಸಲಹೆ ನೀಡಿ 🙏🙏🙏🙏
Sri Gurubyo Namaha. Even Layman could understand Yr. Clean , Wonderful speech. Like to appreciate the way taken to make understand for ordinary persons by clearly pronouncing the sanskrit words and the Kannada language. Thank U So much. Great Garuda Purana. Namaskara.
excellent depiction abt garuda purana. my doubt abt reading garud purana while alive is clear now. iwas also of same opinion. ur sanskrit slokas and kannada speech is excellent.iwould like to send this video to my facebook with ur kind permission so that common man knows rea l facts. regards .mksuresh blore 10 11 19
ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂಬ ಬಯಕೆ ಕೆಲವರಲ್ಲಿ ಇರುತ್ತದೆ. ನಮ್ಮ ಅಧ್ಯಾತ್ಮ ಜೀವನ ಕಲುಷಿತವಾಗದೇ ಇದ್ದರೆ, ಚೆನ್ನಾಗಿದ್ದರೆ ಲೌಕಿಕವಾದ ಜೀವನ ಚೆನ್ನಾಗಿರುತ್ತದೆ. ಸಾಯುವಾಗ ಇರುವ, ಸತ್ತ ಮೇಲೆ ಇರುವ ನರಕದ ಭಯವನ್ನು ಗೆಲ್ಲಬೇಕೆನಿಸಿದರೆ, ನಮ್ಮ ಪರವಾಗಿ ಗರುಡ, ನಾರಾಯಣದೇವರಲ್ಲಿ ಕೇಳಿದ ಪ್ರಶ್ನೆಗಳು.. ಅದಕ್ಕೆ ದೇವರಿಂದ ಬಂದ ಉತ್ತರಗಳು, ಪರಿಹಾರದ ಸ್ತೋತ್ರಗಳನ್ನು ನಾವು ಅನುಸಂಧಾನ ಮಾಡಿಕೊಳ್ಳಬೇಕು. ಇದು ನಮಗೆ ಗರುಡನ ಮುಖಾಂತರ ದೇವರು ಕೊಟ್ಟ ಪಾಠ. ಈ ಪಾಠವನ್ನು ಪರೀಕ್ಷೆಯ ಸಮಯದಲ್ಲಿ ಓದಬೇಕೇ..? ಅಥವಾ ಯಾವಾಗಲೂ ಓದಬೇಕೇ ? ತೀರ್ಮಾನ ನಿಮ್ಮದು... ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
@@JnanaGamyaPrasarana Prasanna ji, garuda purana vannu saakashtu prakashakaru horatandiddare. Aadare, moola garuda purana da aakara grantha yaavudu paarayana maadi arthaisi kolluvudakke ? Dayavittu tilisi. Mattu Elli siguttade? Vedanta book house n pracheta has lot of versions of garuda purana. Which is the one with original Sanskrit hymn suitable for paraya ?
Garuda Purana Ep-01 ruclips.net/video/gDCRDduwxtU/видео.html
Garuda Purana Ep-02 ruclips.net/video/MCc-hmTjTRs/видео.html
Garuda Purana Ep-03 ruclips.net/video/8JGZ17NsyHI/видео.html
Garuda Purana Ep-04 ruclips.net/video/x1326CqIpVU/видео.html
Garuda Purana Ep-05 ruclips.net/video/_8XjTEuaVEM/видео.html
Garuda Purana Ep-06 ruclips.net/video/PmsP7cJ1iyk/видео.html
Garuda Purana Ep-07 ruclips.net/video/bP7PeDaF3u4/видео.html
Garuda Purana Ep-08 ruclips.net/video/r4J6qHV6pGE/видео.html
Garuda Purana Ep-09 ruclips.net/video/P6XdCqBXVS4/видео.html
Garuda Purana Ep-10 ruclips.net/video/Yk-eS-aLjjw/видео.html
Garuda Purana Ep-11 ruclips.net/video/evtwXqtGloA/видео.html
Garuda Purana Ep-12 ruclips.net/video/3QZ7wGIWCa4/видео.html
Garuda Purana Ep-13 ruclips.net/video/y8_8uUyzEPM/видео.html
Garuda Purana Ep-14 ruclips.net/video/xk7NY5p4wvk/видео.html
Garuda Purana Ep-15 ruclips.net/video/fM7TjGrv3GA/видео.html
Garuda Purana Ep-16 ruclips.net/video/kIAT8Rp0qhg/видео.html
Garuda Purana Ep-17 ruclips.net/video/RmJyNDB8Bd0/видео.html
Garuda Purana Ep-18 ruclips.net/video/BpZf2sry0GU/видео.html
ಆಲದ ಬ್ರಹತ್ ಗಾತ್ರದ ಮರದಂತೆ ನಮ್ಮ ಸನಾತನ ಧರ್ಮದ ಅಮೂಲ್ಯ ಧರ್ಮ ಗ್ರಂಥಗಳ ಸಂಗ್ರಹ,ಆ ಸಂಗ್ರಹವನ್ನು ಸಂಗ್ರಹಿಸುವ ತಾಕತ್ತನ್ನು ಪಡೆದಿರುವ ಗುರುಗಳಿಗೆ ಅನಂತಾನಂತ ಅಭಿನಂದನೆಗಳು.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
ಓಂ ಶ್ರೀ ಗರುಡ ಪುರಾಣ ನಮಃ
ಓಂ ಶ್ರೀ ಲಕ್ಷ್ಮಿ ನರಸಿಂಹ ನಮಃ
ಹರೆ ಕೃಷ್ಣಾ ಹರೆ ರಾಮ
ಓಂ ಶ್ರೀ ಕೃಷ್ಣಾರ್ಪಣಾಮಸ್ತು 🙏
ತುಂಬಾ ಸೊಗಸಾಗಿ ವಿವರಣೆ ಮಾಡಿದಿರಾ ದಯವಿಟ್ಟು ಪ್ರತಿಯೊಬ್ಬ ಹಿಂದು ಧರ್ಮದವರಿಗೆ ಹಿಂದೂಧರ್ಮದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವಾಗಬೇಕು
ಸಾವಿರಾರು ವರ್ಷಗಳಿಂದ ನಮ್ಮ ಪುರಾಣ ಕಥೆಗಳ ಅದ್ವಿತೀಯ ವಿಚಾರ ಸಂಗ್ರಹ ತಿಳಿದುಕೊಳ್ಳುವ ಕುತೂಹಲ ಮೂಡಿಸಿದೆ.....
ಶ್ರೀ ಆಚಾರ್ಯರಿಗೆ ನನ್ನ ಅನಂತ ವಂದನೆಗಳು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ಗರುಡ ಪುರಾಣ ಬಗ್ಗೆ ಅಂಜಿಕೆ ಹೋಗಿದೆ ಧನ್ಯವಾದಗಳು
🙏🙏
Great knowledge in such a small age, your thoughts are very clear Guruji. Continue the good work of leading sanatana Dharma 🙏
ಅತ್ಯಂತ ಹೃದಯಸ್ಪರ್ಶಿ ನಿರೂಪಣೆ. ವಂದನೆಗಳು ಗುರುಗಳೆ..
ಧನ್ಯವಾದ ನಿಮ್ಮಿಂದ ಹೇಗೆ ಬದುಕಬೇಕೆಂದು ಕಲಿಯುತ್ತಿದ್ದೇನೆ ಹರಿಕೃಷ್ಣ 🙏💐💐
Hare Krishna 🙏🙏🙏
ಓಂ ಗರುಡಾಯ ನಮಃ
ಪ್ರಥಮ ಅಧ್ಯಾಯ ಗುರು ದೇವೋ ಭವ ಕೃಷ್ಣಾರ್ಪಣಮಸ್ತು
Jai sri Krishnaya namaha 🙏🙏🙏
Sri Gurubhyo namo namaha...
Om Namah Narayana 🙏
ಶರಣು ಶರಣಾರ್ಥಿ 🙏🙏🙏🙏 ಸ್ವಾಮಿ ಶರಣಂ ಅಯ್ಯಪ್ಪ 😊...... ಗುರುಗಳೇ ನನಗೆ ಆ ಮೂಲ. ಮೊದಲಿನ ಗರುಡ ಪುರಾಣ ಪವಿತ್ರ ಗ್ರಂಥ ಸಿಗಬಹುದಾ... ಯಾವ ಪುಸ್ತಕ ತೆಗೆದುಕೊಳ್ಳಬೇಕು ಸ್ವಲ್ಪ ಸಲಹೆ ನೀಡಿ 🙏🙏🙏🙏
Dhanyavaadagu
ಪಠ್ಯಗಳಲ್ಲಿ ನಮಗೆ ವಿದ್ಯಾಭ್ಯಾಸ ರೀತ್ಯಾ ಕಲಿಸಿದ್ದಿದ್ದರೆ ದೇಶೋದ್ಧಾರ ವಾಗುತಿತ್ತೇನೋ😌
Nija
ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದೀರ,ಧನ್ಯವಾದಗಳು ಸರ್ ☺
ಓಂ ನಮಃ ಲಕ್ಷ್ಮಿ ನಾರಾಯಣಯ ನಮಃ🙏🙏
Jai sri Ramakrishna paramathama ki jai 🙏
🙏💐 Neevu heliddannu Sariyagi gamana kottu kelidare janara thappu abhipraayagalu sari hoga bahudu
Thumba artha poornav agi enideyo adanna yathavathagi helideera thumba dhanyavadagalu 🙏💐
Sri.gurubhoy...namah.🌼🌼🌼🙏🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ...
ಜೈ ಮಾರುತಿ...
ಜೈ ಶ್ರೀ ಕೃಷ್ಣ ❤
ನಮೋ ಶ್ರಿ ಹರಿ🙏
ಧನ್ಯವಾದಗಳು 👌🙏🌹❤️👍❤️🌹👍
ನಮಸ್ತೆ ಗುರುಜಿ ವಿವರಣೆ ತುಂಬಾ ಚೆನ್ನಾಗಿದೆ🙏🙏🙏
Om Namo Narayana🙏🙏🙏🙏🙏🙏
🙏Om Namo Narayanaya NAMAH🙏
Sri Gurubhyo Namaha 🙏
Dhanyvaad Swamiji good message.
Each and every word is Divine and excellent 🙏🙏🙏
18:13 to 18:50 👌👌
Sri Gurubyo Namaha. Even Layman could understand Yr. Clean , Wonderful speech. Like to appreciate the way taken to make understand for ordinary persons by clearly pronouncing the sanskrit words and the Kannada language. Thank U So much. Great Garuda Purana. Namaskara.
ಓಂ ನಮೋ ಭಗವತೆ ವಾಸುದೇವಾಯ
Om sri raghvendraya namaha
🙏🙏 Sri Krishnaya namaha. Clear explanation
Infinite thanks to you aradhya, this is most needed than anything in this world
Gurugale naavu punyavantaru.
Thank you gurugale
🎉 thank you guruji 🙏
Om namo shivaya...
Super Guruji Namaskara🙏🙏🙏🙏🙏🙏
Jai Shree krishna
ಜೈ ಶ್ರೀಕೃಷ್ಣ🙏
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಆಚಾರ್ಯರಿಗೆ ವಂದನೆಗಳು.
Thumba adbhutavagide
Thumba dhanyavadagalu gurugale...
Tumbha upayukta mahiti helidiri guruji danyavadagalu🙏🙏🙏👏👏👏
Satyavaadha maathugalu dhanyosmi guruve
Aacharryyebhyo नमॊ नमः
🙏🙏🙏🙏🙏jy shri ram
Harihi oom, sri gurubyo namaha
Woooow sooooooper artha sir..
ಹಿಂದೂ ಧರ್ಮದ ಗರುಡ ಪುರಾಣವನ್ನು ಅರ್ಥ ಪೂರ್ಣವಾಗಿ ಹೇಳಿದ್ದಕ್ಕೆ ಧನ್ಯವಾದಗಳು ಸ್ವಾಮಿ
excellent depiction abt garuda purana. my doubt abt reading garud purana while alive is clear now. iwas also of same opinion. ur sanskrit slokas and kannada speech is excellent.iwould like to send this video to my facebook with ur kind permission so that common man knows rea l facts. regards .mksuresh blore 10 11 19
Thanks For Watching Our Videos Pls LINK SHARE only ✦Garuda Purana | Full episodes: bit.ly/2KfB590 Thanks
Thumba chennagide
Om
Yalla bhagavanu yalli kelluka asse
Really good presentation is super
Om Gurubhyo namah hari
Thank you so much sir
🙏🙏🙏🙏🙏🙏🌹Ep 1
ಆತ್ಮಿಯಾ ಗುರುಗಳಿಗೆ ಅನoತ ವoದನೆಗಳು
🙏🙏🙏🙏🙏🙏🙏🙏🙏🙏🙏🙏
Hari om sri gurubhyo namaha
🙏🙏🙏🙏🙏🙏🙏🙏🙏🙏🙏🙏
Very good information
Well done guruji
Garudadadevara vakayana thumbachenage thilesidra
ತುಂಬಾ ಚೆನ್ನಾಗಿ ತಿಳಿಸಿದ್ದಿರಿ. ಧನ್ಯವಾದಗಳು
I'm very lucky to have thi facility to listen
Thumba chennagi vishleshane madiddare
🙏🙏🙏
Krishnam Vande Jagadgurum..
Om Namo Narayanaya ... Very Nice Explanation ...
🙏 Excellent presented 🙏🙏🙏
Thumba Dhanyawad guruji 🙏
🙏
🙏🏿🙏🏿🙏🏿🙏🏿
Sooper
Fantastic
Om namah shivaya
Hari om Guruji
Very nice explanation
ಗೂರುಜಿ ಮನೆಯಲ್ಲಿ ಗರುಡ ಪುರಾಣ ಓದಬೇಕ ಅಥವಾ ಬೇಡವ ಹೇಳಿ
ನಾನು ಮನೆಯಲ್ಲಿ ಓದಬೇಕು ಅಂತಿದೆನಿ
It can be read for sure. Guided by many pravachanakars. Gives great peace Jai Sri Ram 🙏
Perfect💯👍👏
Garuda Purana mishraharigalu odabarade thilisi.
11:57 .... starting....
My sanskrit lecturer 🙏🏻🙏🏻🙏🏻🙏🏻
Beautiful
Sri Gurubhyom namaha
ಗರುಡ ಪುರಾಣ ಯಾವಾಗ ಬೇಕಾದರೂ ಕೆಳಬಹುದಾ ದಯವಿಟ್ಟು ಹೇಳಿ ಯಾಕೆಂದರೆ ಅದನ್ನು ಮನೆಯಲ್ಲಿ ಯಾರಾದರೂ ತಿರಿಕೊಂಡಾಗ ಓದಬೇಕು ಅಥವಾ ಕೇಳಬೇಕು ಅನ್ನುತ್ತಾರೆ
ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂಬ ಬಯಕೆ ಕೆಲವರಲ್ಲಿ ಇರುತ್ತದೆ. ನಮ್ಮ ಅಧ್ಯಾತ್ಮ ಜೀವನ ಕಲುಷಿತವಾಗದೇ ಇದ್ದರೆ, ಚೆನ್ನಾಗಿದ್ದರೆ ಲೌಕಿಕವಾದ ಜೀವನ ಚೆನ್ನಾಗಿರುತ್ತದೆ. ಸಾಯುವಾಗ ಇರುವ, ಸತ್ತ ಮೇಲೆ ಇರುವ ನರಕದ ಭಯವನ್ನು ಗೆಲ್ಲಬೇಕೆನಿಸಿದರೆ, ನಮ್ಮ ಪರವಾಗಿ ಗರುಡ, ನಾರಾಯಣದೇವರಲ್ಲಿ ಕೇಳಿದ ಪ್ರಶ್ನೆಗಳು.. ಅದಕ್ಕೆ ದೇವರಿಂದ ಬಂದ ಉತ್ತರಗಳು, ಪರಿಹಾರದ ಸ್ತೋತ್ರಗಳನ್ನು ನಾವು ಅನುಸಂಧಾನ ಮಾಡಿಕೊಳ್ಳಬೇಕು. ಇದು ನಮಗೆ ಗರುಡನ ಮುಖಾಂತರ ದೇವರು ಕೊಟ್ಟ ಪಾಠ. ಈ ಪಾಠವನ್ನು ಪರೀಕ್ಷೆಯ ಸಮಯದಲ್ಲಿ ಓದಬೇಕೇ..? ಅಥವಾ ಯಾವಾಗಲೂ ಓದಬೇಕೇ ? ತೀರ್ಮಾನ ನಿಮ್ಮದು... ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
@@JnanaGamyaPrasarana Prasanna ji, garuda purana vannu saakashtu prakashakaru horatandiddare. Aadare, moola garuda purana da aakara grantha yaavudu paarayana maadi arthaisi kolluvudakke ? Dayavittu tilisi. Mattu Elli siguttade? Vedanta book house n pracheta has lot of versions of garuda purana. Which is the one with original Sanskrit hymn suitable for paraya ?
Very nice pravachana ,namige ondu sandha ethu ,sadharanavagi maneyalli Garuda Purana kelabahuda endu ,gurugale neevu clear agi vivarisiddiri ,mundina baga Elli ?andare edara continuation ?
Super
Beautifully explained
You right sir
ಜೈ ಗುರುದೇವ್ 🌹🌹
ಗರುಡ ಪುರಾಣ ಎಲ್ಲಾ ಸಮಯದಲ್ಲಿ ಕೇಳಬಹುದಾ??
🙏🙏🙏🙏🙏🙏
super sir
శ్రీ లింబాద్రి లక్ష్మి నరసింహా స్వామినే నమ:🙏
Very nice
ಸರ್ ನನ್ನ ಹೆಸರು ವೀಣಾ ಅಂತ ನನಿಗೆ ಗರುಡ ಪುರಾಣ ಓದುಬೇಕು ಅಂತ ತುಂಬಾ ಇಷ್ಟ ಆದ್ರೆ ಯಾವ ಬುಕ್ ತಗೊಳ್ಬೇಕು ಅಂತ ಗೊತ್ತಾಗ್ತಾ ಇಲ್ಲಾ so ಪ್ಲೀಸ್ heli
Nanagu saha beku
heli ಎಂಬುದನ್ನು ಕನ್ನಡ ಲಿಪಿಯಲ್ಲೇ ಬರೆದಿದ್ದರೆ ಚೆನ್ನ😂.