ಊರು ಹಬ್ಬ 💫Grand Festival in a 100% Hindu village in Bali | Global Kannadiga

Поделиться
HTML-код
  • Опубликовано: 8 фев 2025
  • A very special episode as it showcases how people in a small village in Bali have their Hindu Customs and Traditions intact.
    Support the Channel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    For your next Europe trip
    contact - way to world - 9964068590
    Global Kannadiga 💛❤️Playlists
    Bangkok, Pattaya
    • Why Pattaya is the Wor...
    Jordan - / watchv=i_tqxilrjmm&lis...
    Palestine - • Playlist
    Israel - • Playlist
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    Laos - • Laos
    #globalkannadiga #kannadavlogs #bali #hindu
    ---------------------------------------------------------------------------------------
    About Me:
    Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 341

  • @anumanjukadanankoppa9490
    @anumanjukadanankoppa9490 2 месяца назад +33

    ಸನಾತನ ಧರ್ಮದ ಬಾಲಿಯನ್ನು ತೋರಿಸಿದ್ದಕ್ಕೆ ವಂದನೆಗಳು ಅಣ್ಣ ಜೈ ಶ್ರೀ ರಾಮ್ 🚩🙏

  • @sathyakud
    @sathyakud 2 месяца назад +90

    ನಿಮ್ಮ ಬಾಲಿಯ ವಿವರಣೆ ತುಂಬಾ ಚೆನ್ನಾಗಿದೆ, ಹಿಂದೂ ದರ್ಮದ ರಕ್ಷಣೆಯ ವಿಷಯದಲ್ಲಿ ನಮಗಿಂತಲೂ ಒಂದು ಕೈ ಮೇಲೆ ಇದ್ದಾರೆ..Thanks for your hard work 🎉🎉🎉🎉

  • @vishwanathgangaiah1035
    @vishwanathgangaiah1035 2 месяца назад +57

    ಉತ್ತಮ ಧಾರ್ಮಿಕ ಕಾರ್ಯಕ್ರಮ ಭಾರತ ಬಿಟ್ಟ ಮೇಲೆ ನಮ್ಮ ಹಿಂದೂ ಸಂಕೃತಿ ಬಾಲಿಯಲ್ಲಿ ತೋರಿಸಿದ್ದಕ್ಕೆ

  • @user-mq5bb9gr3t
    @user-mq5bb9gr3t 2 месяца назад +39

    ಗಾಳಿ ನೀರು ಮಣ್ಣು ಆಕಾಶ ಅಗ್ನಿ ಸೂರ್ಯ ಚಂದ್ರ.. 🕉️ ಸರ್ವಂ ಸನಾತನ ಜೈ ಹಿಂದೂ

  • @Sanaatananbhaarateeya
    @Sanaatananbhaarateeya 2 месяца назад +10

    ಒಳ್ಳೆಯದಾಗಲಿ ಬಾಲಿಯ ಎಲ್ಲಾ ಹಿಂದೂ ಜನರಿಗೆ.

  • @ShivaKumar-gt9we
    @ShivaKumar-gt9we 2 месяца назад +21

    💕 ಹಿಂದುಗಳಿಗೆ ಇದು ರಾಮ್ ಅವರಿಂದ ಒಂದು ಸಂದೇಶ ಧನ್ಯವಾದಗಳು 💐💐💐

  • @subhashchandra2733
    @subhashchandra2733 2 месяца назад +7

    ಮದುಮಕ್ಕಳು, ಅವರ ಆಚಾರ-ವಿಚಾರ, ಉಡುಗೆ-ತೊಡುಗೆಗಳು, ಊಟ, ಆತಿಥ್ಯ, ವಾತಾವರಣ ಎಲ್ಲವೂ ಚೆನ್ನಾಗಿತ್ತು. ಮದುಮಕ್ಕಳಿಗೆ ದೇವರು ಆಯುರಾರೋಗ್ಯ, ಸಂಪತ್ತನ್ನು ಕೊಟ್ಟು ಆಶೀರ್ವದಿಸಲಿ.

  • @subhuckanur
    @subhuckanur 2 месяца назад +11

    ಸನಾತನ ಧರ್ಮಕ್ಕೆ ಕೊನೆಯಿಲ್ಲ. ಎಲ್ಲಾದರು ಒಂದು ಕಡೆ ಅದು ಜೀವಂತವಾಗಿರುತ್ತದೆ. ಮೊದಲೇ ಯಾರೋ ಹೇಳಿದಂತೆ,ನಮ್ಮ ಹಿಂದೂ ಧರ್ಮ ಸಮೃದ್ಧವಾಗಿದ್ದರೆ ಉಳಿದ ಎಲ್ಲ ಧರ್ಮಗಳವರು ಸುಖವಾಗಿರುತ್ತಾರೆ. ಇದು ಸತ್ಯ.

  • @AnandaGowda-ok8yp
    @AnandaGowda-ok8yp 2 месяца назад +19

    ಇನ್ನೂ ವಿಡಿಯೋ ಜಾಸ್ತಿ ಇದ್ದಿದ್ದರೆ ಚೆನ್ನಾಗಿತ್ತು.

  • @kirankty8113
    @kirankty8113 2 месяца назад +28

    Hinduism the way of life ❤🚩🚩 say no to castism only support Hinduism ☝️

  • @girishgiri8077
    @girishgiri8077 2 месяца назад +9

    ಜೈ ಹಿಂದ್ ಹಿಂದೂ ಧರ್ಮ ಬ್ರೋ ❤🎉

  • @nirmalaa.g1635
    @nirmalaa.g1635 2 месяца назад +23

    ತುಂಬಾ ಒಳ್ಳೆಯ ಆಚರಣೆ ತುಂಬಾ ಚೆನ್ನಾಗಿದೆ ಸೇಮ್ ನಮ್ಮ ಊರು ಜಾತ್ರೆತರ ಇದೆ

  • @nishchaygnmurthy6919
    @nishchaygnmurthy6919 2 месяца назад +8

    ತುಂಬಾ ಧನ್ಯವಾದಗಳು ಬ್ರೋ ನಾವಂತೂ ಇಡೀ ವಿಶ್ವವನ್ನು ಸುತ್ತಲೂ ಸಾಧ್ಯವಿಲ್ಲ ನಿಮ್ಮಿಂದ ಇಡೀ ವಿಶ್ವದ ಸಂಸ್ಕೃತಿಯನ್ನು ನೋಡುವ ಸೌಭಾಗ್ಯ always we will support you❤️

  • @ArunKumarAE
    @ArunKumarAE 2 месяца назад +6

    ನಮಸ್ತೆ.... ಸೂಪರ್ ವ್ಲೋಗ್ 👍
    ಜೈ ಭುವನೇಶ್ವರಿ 🕉️🚩....

  • @gettoknowwithprathishta9062
    @gettoknowwithprathishta9062 2 месяца назад +12

    ರಾಮ್ ನೀವು ಜನಗಳು ಜೊತೆ ಬೆರಿಯೋ ರೀತಿ ಬಹಳ ಚೆನ್ನಾಗಿದೆ, ಬೇರೆ ಯಾವ youtuber ಗಳು ನಿಮ್ಮ ತರ ಬೆರಿಯೋಲ್ಲ.
    Keep up the good work

    • @globalkannadiga
      @globalkannadiga  2 месяца назад +3

      ಧನ್ಯವಾದಗಳು

    • @gvsuryaprakash7845
      @gvsuryaprakash7845 2 месяца назад +2

      ತುಂಬಾ ಚೆನ್ನಾಗಿದೆ ಕುಂತಲೆ ಇಂಡೊನೇಷ್ಯಾ ತೋರಿಸಿದಿರಿ ತುಂಬಾ ದನ್ಯವಾದಗಳು ನಾವಂತ್ತು ಹೋಗೋಕಾಗಲ್ಲ ಕುಳ್ಳಿತ ಲೇ ನೋಡಿ ದ್ವಿವಿ🎉🎉🎉

  • @VijayShivaprasadramanagara
    @VijayShivaprasadramanagara 2 месяца назад +5

    ನಮ್ಮ ಸನಾತನ ಧರ್ಮವನ್ನು ಕಾಪಾಡಬೇಕಾದರೆ ಇನ್ನೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಜೈ ಸನಾತನಿ ಜೈ ಭಾರತ

  • @nandeshnandi6430
    @nandeshnandi6430 2 месяца назад +11

    Hai ರಾಮ್ ಅಣ್ಣ ಬೇರೆ ದೇಶದ ಆಚರಣೆ ಗಳನ್ನು. ನಮಗೂ ಅನುಭವಿಸಿ ದ್ದಕ್ಕೂ ಧನ್ಯವಾದಗಳು ಈ ಹಳ್ಳಿ ಯ ಸೊಬಗು ನಿಜಕ್ಕೂ ಅದ್ಬುತ..❤😊

  • @AbhiBhagya-d7q
    @AbhiBhagya-d7q 2 месяца назад +9

    ನಿಮಗಾಗಿ ಹಬ್ಬನೊ ಹಬ್ಬಕ್ಕಾಗಿ ನೀವೂ ಎಲ್ಲ ಕಾಕತಾಳಿಯ ಅಂತ ಎಲ್ಲೇ ಹೋದರೂ ಒಳ್ಳೇದೇ ಆಗುತ್ತೆ ರಾಮ್ ❤️💛❤️💛❤️💃🤞🙋🌹👌👍💐💐

  • @kjramegowda522
    @kjramegowda522 2 месяца назад +7

    ಈ ಅಪರೂಪದ ಹಿಂದೂ ಸಮಾಜ ದ ಬಾಲಿ ಯನ್ನು ತೋ ರಿ ಸಿ ದ್ದಕ್ಕೆ ಮಹಾ ಬಲ ರಾ ಮ್ ಗೆ ಧನ್ಯವಾದಗಳು!!!😅🎉🧙🌹🌹🌹

  • @yespossible249
    @yespossible249 2 месяца назад +6

    I just met you took a selfie i have seen a lot of your videos visiting african countries dangerous places like somalia, nigeria, remote areas i was astonished by seeing your programme really hatts off to you mahabaleshwar thanks please keep moving forward do not stop at all no matter what comes face it challenge it go move forward achieve it 😮❤❤❤🎉😂🎤👍😇🌇🇮🇳🎯🤓🙋🙏😁

  • @Specialckm
    @Specialckm 2 месяца назад +9

    ಸನಾತನ ಹಿಂದೂ ಧರ್ಮದ ನಾವೆಲ್ಲರೂ ಪುಣ್ಯವಂತರು 🇮🇳🙏❤

  • @ravisuvarna1192
    @ravisuvarna1192 Месяц назад +1

    ಬಲರಾಮ ಸರ್... ನಿಜ್ವಾಗ್ಲೂ ನೀವು ಪುಣ್ಯವಂತರು..... ಎಂಥಹಾ ಅದ್ಭುತ, ಅವಿಸ್ಮರಣೀಯ ಕ್ಷಣಗಳು...

  • @raghav4308
    @raghav4308 2 месяца назад +9

    Special thanks to Arya and Family and entire village people for nice hospitality.

  • @venkateshamurthy2441
    @venkateshamurthy2441 2 месяца назад +10

    ಅಲ್ಲಿನ ಆಚರಣೆಗಳನ್ನು ಕೇಳಿದ್ದೆವು ಆಗ directaagi ನೋಡಿದೆವು ನಮ್ಮ ರಾಮ್ ಅವರಿಂದ

  • @hoysalamedia8974
    @hoysalamedia8974 2 месяца назад +3

    ನಿಮ್ಮ ಪ್ರತಿಯೊಂದು vedeos ನಮ್ಮ ಫ್ಯಾಮಿಲಿ ಸಮೇತ ನೋಡ್ತೇವೆ.. ನಮ್ಮ ಮಕ್ಕಳಿಗಂತೂ tumba ಇಷ್ಟ ಆಗಿದೀರಾ... Nice vedeo ❤

  • @nagavenik8407
    @nagavenik8407 2 месяца назад +4

    ಅದ್ಬುತ ಅಣ್ಣ ನಿಮ್ಮ ದ್ವನಿ ಅದ್ಬುತ. ನಿಮ್ಮಕಣ್ಣುಗಳಿಂದ ಜಗವ ನೋಡುವ ನಾವು ಪುಣ್ಯ .💞💞💞💞🇮🇳🇮🇳🇮🇳🙏🙏🙏

  • @whogaming3061
    @whogaming3061 2 месяца назад +13

    ಇದ್ನ ನೋಡಿ ಬಾಂಗ್ಲಾದೇಶದ ಬಹು ಸಂಖ್ಯಾತರು ಬುದ್ಧಿ ಕಲೀಬೇಕು

  • @shivadhwajms7602
    @shivadhwajms7602 Месяц назад +1

    ಹಿಂದೂ ಧರ್ಮ ಅಂದರೇ ಯಾವತ್ತೂ ಶಾಶ್ವತ ಅಣ್ಣ ಮತ್ತು ತುಂಬಾ ಅಲೆಯ ವರ್ಷದ ಧರ್ಮ ❤

  • @raghucvraghu8089
    @raghucvraghu8089 2 месяца назад +4

    ತುಂಬಾ ಚೆನ್ನಾಗಿದೆ ವಿಡಿಯೋ ಧನ್ಯವಾದಗಳು ಒಳ್ಳೆ ಸಂಸ್ಕೃತಿ ನಾಗರಿಕತೆ ಆದೇಶದ ಪರಂಪರೆ ದೇಶಕೆ ಗೌರವ

  • @Shanmukhabe
    @Shanmukhabe 2 месяца назад +3

    ಒಂದೊಳ್ಳೆ ವಿಶೇಷ ಮಾಹಿತಿಯನ್ನು ನೀಡಿದ್ದಕ್ಕೆ ತಮಗೆ ಧನ್ಯವಾದಗಳು ಬ್ರದರ್ 😊😊

  • @daXcel7448
    @daXcel7448 2 месяца назад +4

    Thanks

  • @AnandYadav-jy9me
    @AnandYadav-jy9me 2 месяца назад +2

    ಬಾಲಿಯ ಹಿಂದೂಗಳ ಸಂಪ್ರದಾಯ ಮತ್ತು ಅವರ ಆಚರಣೆ ಬಗ್ಗೆ ಮಾಹಿತಿ ನೀಡಿದಕ್ಕಾಗಿ ದಾನ್ಯವಾದಗಳು. 🙏

  • @manjunathas1560
    @manjunathas1560 2 месяца назад +3

    Super vlog 👌🔥.
    ಬಾಲಿಯ ಸಂಸ್ಕೃತಿ ಬಗ್ಗೆ ಉತ್ತಮ ವಿಡಿಯೋ, ಬಾಲಿಯ ಹಿಂದೂ ಸಂಸ್ಕೃತಿ ಅಧ್ಬುತವಾಗಿದೆ. ನಿಮ್ಮ ಜೊತೆಯಲ್ಲಿ ನಾವು ಕೂಡ ಬಾಲಿ ಹಬ್ಬದಲ್ಲಿ ಭಾಗವಹಿಸಿದ ಆಗಿತ್ತು.

  • @knowledgepond3544
    @knowledgepond3544 2 месяца назад +3

    Most of the rituals are similar to Tulunadu.. daivaradhane... Wow....

  • @Jungleehnmusic
    @Jungleehnmusic 2 месяца назад +3

    ನಿಮಗೆ ತುಂಬಾ ಧನ್ಯವಾದಗಳು ಬಲರಾಮಣ್ಣ ನಾವು ನೋಡದ ದೇಶಗಳನ್ನೆಲ್ಲ ತೋರಿಸಿದ್ದಕ್ಕೆ

  • @AnandaGowda-ok8yp
    @AnandaGowda-ok8yp 2 месяца назад +4

    ತುಂಬಾ ಸೂಪರ್ ಆಗಿರು ವಿಡಿಯೋ.👍🙏🚩

  • @bimalmuraleedharan2688
    @bimalmuraleedharan2688 2 месяца назад +1

    Hare krishna 🙏🙏 love from Kerala India 🇮🇳

  • @raghugowda4324
    @raghugowda4324 Месяц назад +1

    Super bro we are hindu we support Hinduism no castism we want to spread all over world, Hinduism

  • @SanthuDachu-p6y
    @SanthuDachu-p6y 2 месяца назад +3

    ❤❤ದೂರದೂರಿನ ಪ್ರವಾಸದ ವೇಳೆ ಕೈಯಲ್ಲೊಂದು ಪುಸ್ತಕದ ಇದ್ದರೆ ಆ ಅನುಭವವನೇ ಅನನ್ಯ. ದೇಶ ಸುತ್ತುವ, ಕೋಶ ಓದುವ ಎರಡೂ ಕೆಲಸಗಳನು ಮಾಡುತಿರುವ ನಿಮ್ಮ ಕನಸಿನ ಪ್ರಯಾಣ ಕೆ ವಂದನಗಳು❤❤

  • @ganesha2711
    @ganesha2711 2 месяца назад +2

    Lots of Love from Karnataka ❤

  • @jagprathapshetty1648
    @jagprathapshetty1648 2 месяца назад +4

    ಇದ್ದು ಹಿಂದೂ ಧರ್ಮದ ಒಗ್ಗಟ್ಟು👌

  • @PriyamanuVarshinimanu
    @PriyamanuVarshinimanu Месяц назад +1

    ನಿಮಗೂ ಅವರಿಗೂ ಭಗವಂತ ಒಳ್ಳೆಯದು ಮಾಡಲಿ

  • @ranganathgaranganath901
    @ranganathgaranganath901 2 месяца назад +1

    ರಾಮ್ ಸರ್ ನಮ್ಮ ಮನೆ ದೇವರಪೂಜೆ ಮಾಡುವುದು ಇದೇ ತರ ಸ್ವಲ್ಪ ಬದಲಾವಣೆ ಇರುತ್ತೇ ಸುಪರ್❤❤❤❤

  • @natagowda123
    @natagowda123 2 месяца назад +4

    ಜೈ ಶ್ರೀ ರಾಮ್ 🙏🙏🙏🙏

  • @rakshithrakshith4457
    @rakshithrakshith4457 2 месяца назад +2

    ರಾಮ್ ಬ್ರೋ ನನ್ ನಿಮ್ಮ ಎಷ್ಟು ಕೇಳ್ತಾ ಇದ್ದೆ ಹೋಂ ಟೂರ್ ಮಾಡಿ ಅಂತ ಆದ್ರೆ ನೀವು ಫ್ಯಾಮಿಲಿ ಟೂರ್ ಮಾಡಿ ತೋರಿಸಿ ಬಿಡ್ರಿ ಸೂಪರ್ ಬ್ರೋ ದಿ ಬೆಸ್ಟ್ ಬಾಲಿ ಹಿಂದೂ ವಿಡಿಯೋ ನೆಕ್ಸ್ಟ್ ಹಳ್ಳಿನ ತೋರ್ಸಕ್ಕೆ ಟ್ರೈ ಮಾಡಿ
    ನಾನು ನಿಮ್ಮ ಗ್ಲೋಬಲ್ ಕನ್ನಡಿಗ❤

  • @ganganna2515
    @ganganna2515 2 месяца назад +1

    ಬಾಲಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @marisiddappa3621
    @marisiddappa3621 2 месяца назад +3

    I am very happy and blessed the Indonesia Hindu's,Jai shree ram.

  • @bhavyabharat368
    @bhavyabharat368 2 месяца назад +1

    One of the Best episode of Bali..navu holiday destination ge hogthivi enjoy madthivi este bitre evella gothe illa thorisidakagi dhanyavadagalu ..

  • @sharanureddy-tg3pg
    @sharanureddy-tg3pg 2 месяца назад +3

    Tumba chennagi torsidira sir🤩🤩

  • @manasaairani9103
    @manasaairani9103 2 месяца назад +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @SujithShetty-o9c
    @SujithShetty-o9c 2 месяца назад +1

    One of the best episode 👍

  • @maryjagadish294
    @maryjagadish294 2 месяца назад +1

    👌👌ವಿಡಿಯೋ ರಾಮ್ 🙏🙏🎉🎉❤️❤️

  • @roopasgowda632
    @roopasgowda632 2 месяца назад +1

    ಬಾಲಿಯಲ್ಲಿ ಹಿಂದೂ ಗಳ ಹಬ್ಬದ ಆಚರಣೆ ನೋಡಿ ತುಂಬಾ ಖುಷಿ ಆಯಿತು 🙏🏻🪔🌺🌸💮🏵️🌞🐚

  • @sooryaborker
    @sooryaborker 2 месяца назад +3

    11:00 I liked the name, Vishnu Satya Anugraha, Sasthra Jaya Aryadi, Kade Badra Sanjaya

  • @manjunathrgowda3478
    @manjunathrgowda3478 2 месяца назад +3

    hindu ಆಚರಣೆಗಳ ಬಗ್ಗೆ hindu ಪದ್ಧತಿ ಬಗ್ಗೆ ಹಿಂದುಸಂ ಬಗ್ಗೆ ಇದೇ ರೀತಿ ಜನರಿಗೆ ತಿಳಿಸುತ್ತಾ ಇರಿ ನಿಮಗೆ ಧನ್ಯವಾದಗಳು

  • @FL-GOP
    @FL-GOP 2 месяца назад +1

    As usual you get to show the local culture deep in your channel! Thanks for bringing this and sharing it with us!

  • @VenkateshHalepete-k1t
    @VenkateshHalepete-k1t 2 месяца назад +2

    Same ನಮ್ಮ ಹಿಂದೂ ಆಚರಣೆಯ ತರಹ.❤

  • @MIND_IN_KANNADA_27
    @MIND_IN_KANNADA_27 2 месяца назад +1

    ರಾಮ್ ಬ್ರದರ್ ತುಂಬಾ ಚೆನ್ನಾಗಿದೆ ವೀಡಿಯೋ 👍.

  • @rockstarrockstar6548
    @rockstarrockstar6548 2 месяца назад +2

    I love Bali Hindu temple music

  • @sumanthyuvasumanthyuva9250
    @sumanthyuvasumanthyuva9250 2 месяца назад +1

    🙏🙏 super thumba kushiagate bere deshadalli namma kannadiga namma acharane alli bagi agodu🙏

  • @ShantiPinto-c2m
    @ShantiPinto-c2m 2 месяца назад +1

    Tumba chennagide Ram thank u ❤

  • @bavyathakk2287
    @bavyathakk2287 2 месяца назад +2

    ಜೈ Global ಕನ್ನಡಿಗ ❤❤❤

  • @Shanthkumarhr
    @Shanthkumarhr 2 месяца назад +2

    ನಮ್ಮ ಇಂಡಿಯಾ ಕಲ್ಚರ್ ತುಂಬಾ ಚೆನ್ನಾಗಿದೆ ಅಲ್ಲೂ ಕೂಡ ಅಲ್ಲಿ ನಮ್ಮ ದೇವರು ಇದೆಯಲ್ಲ ತುಂಬಾ ಖುಷಿ ಸರ್

  • @haripajeer3269
    @haripajeer3269 2 месяца назад +1

    Really great... And Ram brother you are so lucky person... And thank you sooo much for you.. share such a beautiful, wonderful video.....🎉🎉🎉🎉🎉❤❤❤

  • @maheshbdvt7183
    @maheshbdvt7183 2 месяца назад +1

    ನೀವೇ ಅದೃಷ್ಟ ವಂತರು ತುಂಬಾ ತುಂಬಾ ಇಷ್ಟವಾಯಿತು 🙏🙏🙏🙏

  • @krishnegowdaag1773
    @krishnegowdaag1773 2 месяца назад +1

    ❤ Touching. Thank you bro

  • @bechhubadageri
    @bechhubadageri 2 месяца назад +1

    ತುಂಬಾ ವಿಶೇಷವಾದ ವಿಡಿಯೋ ಧನ್ಯವಾದಗಳು 🚩

  • @VijayRaj-g
    @VijayRaj-g Месяц назад +1

    Super super super 👏👏👏
    ❤❤❤ from Mangaluru

  • @shashikumargowda1301
    @shashikumargowda1301 2 месяца назад +1

    One of the best episode bro...hats off

  • @rajyadravi2468
    @rajyadravi2468 2 месяца назад +1

    Very good sir, thanks for showing this

  • @KManjunathaGowda
    @KManjunathaGowda 2 месяца назад +1

    What a beautiful celebration of great festival. This system of celebration is in our village of Karnataka. Thank you very much for showing such a beautiful festival.🎉🎉🎉❤❤❤❤❤

  • @Ganhi2008
    @Ganhi2008 2 месяца назад +2

    Nice travelling information video bromm

  • @LinganagoudaHosagoudra-je5my
    @LinganagoudaHosagoudra-je5my 2 месяца назад +1

    ಬಾಲಿಯಾ ಹಿಂದೊಗಳಿಗೆ ನಮಸ್ಕಾರ 🙏

  • @from_ufo77
    @from_ufo77 2 месяца назад +2

    Nice video 👍👍👌👌👌🥰

  • @ManjunathManjunath-g9b
    @ManjunathManjunath-g9b 2 месяца назад +1

    Super Ram bor ನಮ್ಮಕನ್ನಡಿಗ ❤

  • @proudai9311
    @proudai9311 2 месяца назад +2

    You are lucky Ram bro....

  • @smv9704
    @smv9704 2 месяца назад +1

    good and different information

  • @NaikIsKing
    @NaikIsKing Месяц назад +1

    e video nodi subscribe maadini, super video

  • @mukeshmuki1337
    @mukeshmuki1337 2 месяца назад +1

    One of the best video Ram....thankyou...❤

  • @soorikadesal1826
    @soorikadesal1826 2 месяца назад +1

    Bali hindus... Namaste 🙏🙏💐💐

  • @hareeshkg9942
    @hareeshkg9942 2 месяца назад +1

    ರಾಮ್ ಬ್ರದರ್ ಥ್ಯಾಂಕ್ಯೂ ಫಾರ್ ಯುವರ್ ಇನ್ಫಾರ್ಮಶನ್

  • @HappyAcorn-ox8kt
    @HappyAcorn-ox8kt 2 месяца назад +1

    Very nice program it was very nice I like it Jay Hind

  • @pavithrabspavithrabs1972
    @pavithrabspavithrabs1972 Месяц назад +1

    ❤ Ram bro avru richuals channagide,but nam hindhu sampradyakku avrglu sampradayakku tumba difference edhe,this people wearing footwears nd using nonveg

  • @bharathsn44
    @bharathsn44 2 месяца назад +1

    Amazing, thank you

  • @Bhanugouda928
    @Bhanugouda928 2 месяца назад +2

    ನಮ್ಮ ಕನ್ನಡಿಗ... 💛❤️

  • @roopa...paaruuu4904
    @roopa...paaruuu4904 2 месяца назад +1

    Butful cltr👌🏻👌🏻👌🏻👌🏻♥️♥️♥️

  • @rajarishi525
    @rajarishi525 2 месяца назад +1

    Super message ram❤❤❤❤❤

  • @ShivaSwamy-gc3tu
    @ShivaSwamy-gc3tu 2 месяца назад +1

    Best episode bro ❤❤

  • @ShyamDm-t4r
    @ShyamDm-t4r 2 месяца назад +1

    Really very great bro u will impress police officer short time invite temple great memories every video different clutter exploring all' the very best bro i will request for you please i will meet Bangalore k

  • @ambikaa7586
    @ambikaa7586 2 месяца назад +1

    Nice vlog bro 👌❤️

  • @KanojiAshok
    @KanojiAshok 2 месяца назад +1

    Devaru ondu kade kasta kotre inondu kade sukka edutane ondu sim inda e olle karyaa namgu nodoke sikthu❤❤

  • @NarendraDK-rh3gk
    @NarendraDK-rh3gk 2 месяца назад +2

    ನಮ್ಮಲ್ಲು ಕೆಲ ಹಳ್ಳಿಗಳಲ್ಲಿ ಇತರ ಆಚರಣೆ ಇದೆ

  • @viruv6341
    @viruv6341 2 месяца назад +1

    Om swasthi asthu global

  • @kiranr4674
    @kiranr4674 2 месяца назад +2

    Anna avru hobba police adhru kuda. Yastu friendly agi hidare alva thumba hista aythu❤😊😊

  • @Kingslofi263
    @Kingslofi263 2 месяца назад +2

    Proud to be hindu ❤

  • @arunodayakannada8683
    @arunodayakannada8683 Месяц назад +1

    Good job bro

  • @rangappabandakeri1616
    @rangappabandakeri1616 2 месяца назад +1

    Thank you sir 🙏🙏❤❤

  • @Maavdidd
    @Maavdidd 2 месяца назад +3

    🙏🕉️🚩Jay Shri Ram🛕🛕🕉️ Jay Hanuma 🚩🕉️🙏❤️ super brother ❤️🫶

  • @srinivashd2593
    @srinivashd2593 2 месяца назад +1

    I like tradition, 👌👌👌

  • @ChandraShekar-rd3xi
    @ChandraShekar-rd3xi 2 месяца назад +2

    ಜೈ ಗ್ಲೋಬಲ್ ಕನ್ನಡಿಗ ❤❤❤💛💛💛