ಬಹಳ ಒಳ್ಳೆಯ ಮನೋರಂಜನೆ, ಮನು ಹಂದಾಡಿ ಯವರ ಪ್ರತಿಯೊಂದು ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ವನ್ನು ಕೊಡುವಂತಹ ಕಥೆ, ಹಾಸ್ಯ, ಸಂದೇಶ... ಎಲ್ಲವು ಅತ್ಯದ್ಭುತ... ಗ್ರೇಟ್ ವರ್ಕ್ ಟೀಮ್..ಶುಭಾಶಯಗಳೊಂದಿಗೆ. . 👍🇮🇳.. ಉಮೇಶ್ ಅಮೀನ್ ಮಂಗಳೂರು..
ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇsಭ್ಯಾಸಯುಕ್ತಾ | ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ ||ಎಂಬ ಸುಭಾಷಿತದ ಸಾರದಂತೆ ಕಳೆದು ಹೋದ ಸಂಪತ್ತು ಕಷ್ಟಪಟ್ಟು ಗಳಿಸಬಹುದು. ವಿದ್ಯೆಯು ಪುನರಧ್ಯಯನದಿಂದ ಮತ್ತೆ ಲಭಿಸುತ್ತದೆ. ಆರೋಗ್ಯವು ಕೆಟ್ಟು ಹೋದರೆ, ಶುಶ್ರೂಷೆಯಿಂದ ಅದು ಕೂಡ ಗಳಿಸಬಹುದು. ಆದರೆ, ವ್ಯರ್ಥ ಮಾಡಿಕೊಂಡ ಸಮಯವು ತಿರುಗಿ ಸಿಗಲಾರದು ಎಂಬ ಆಶಯಕ್ಕೆ ಅನುಗುಣವಾಗಿ ಪ್ರತಿಯೊಂದು ಕ್ಷಣವನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಮೀಸಲಿರಿಸಬೇಕು ಎಂಬ ಮಾತಿನ ಸಾರಕ್ಕೆ ಪೂರಕವಾಗಿ ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವುದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವುದಂತೆ ಅದರಂತೆ ನಗುವಿಗರಸ ಮನು ಹಂದಾಡಿಯವರ ಉತ್ತಮ ಸಂದೇಶಭರಿತ ಮಾತುಗಳನ್ನು ಸರ್ವರೂ ಆಲಿಸಲೆಂದು ಸಮಯವೂ ಕ್ಷಣ ಕಾಲ ಸ್ತಬ್ಧವಾಗುವುದಂತೆ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಮಹತ್ವವಿದೆ, ಅದಕ್ಕೆ ಗೌರವ ಸಲ್ಲಿಸುವುದ್ದರೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕೆಂಬ ಅತ್ಯುತ್ತಮ ಸಂದೇಶದೊಂದಿಗೆ ಹಾಸ್ಯದ ಹೊನಲಿನಲ್ಲಿ ನಗುವಿನ ರಂಗನ್ನೆರಚಿದ " ಬರಿ ಕುಶಾಲ್ " ತಂಡದ ಪ್ರಯತ್ನ ಶ್ಲಾಘನೀಯ 👌👏 ಹಂದಾಡಿಯರ್ ಇದ್ದಲ್ ನೆಗೆಡುಕೆನ್ ಬರ ಬತ್ತಿಲ್ಲ ಅಮ್ಮಂಗ್ ಬರಿ ಕುಶಾಲ್ ಅಂದ್ಕಂಡ್ ಭಾರಿ ಅಬ್ರ ಮಾಡದ್ದ್ ಕಿರುಚಿತ್ರ ಲೈಕ್ ಅದ್ದದ್ದ್ ಆರೂ ಚಿಲ್ರಿ ಅಲ್ಲ, ಭಾರಿ ಲೈಕ್ ಆಯ್ತ್ 👌👌👌 ನಗು ನೆಮ್ಮದಿಯ ನೆರಳಂತೆ, ನಗುವಿಗರಸ ಮನು ಹಂದಾಡಿಯವರಿದ್ದಲ್ಲಿ ನಗೆಗಡಲೇ ನಲಿದಾಡಿದಂತೆ.
ಬಹಳ ಒಳ್ಳೆಯ ಮನೋರಂಜನೆ, ಮನು ಹಂದಾಡಿ ಯವರ ಪ್ರತಿಯೊಂದು ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ವನ್ನು ಕೊಡುವಂತಹ ಕಥೆ, ಹಾಸ್ಯ, ಸಂದೇಶ... ಎಲ್ಲವು ಅತ್ಯದ್ಭುತ... ಗ್ರೇಟ್ ವರ್ಕ್ ಟೀಮ್..ಶುಭಾಶಯಗಳೊಂದಿಗೆ. . 👍🇮🇳.. ಉಮೇಶ್ ಅಮೀನ್ ಮಂಗಳೂರು..
Manu handadi avare nan nim big fan 🎙
ನಿಮ್ಮ ಪ್ರತಿಯೊಂದು ವೀಡಿಯೋಗಳು ಸಮಾಜಕ್ಕೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿವೆ. ಧನ್ಯವಾದಗಳು ಸರ್. ನಿಮ್ಮ ಭಾಷೆ ಮೇಲಿನ ಅಭಿಮಾನಕ್ಕೆ....
Big fan even my grandmother house is in kundapura
Very good.. ಮನು ಹಂದಾಡಿ ಮತ್ತು ಕಾರ್ತಿಕ್ ರಾಜ್ ಮತ್ತು ಎಲ್ಲಾ ಟೀಂ ಗೂ ಜೈ
Tha best comidey evar ❤️❤️😂😂❤️ Manu Handaddi ❤️
ಉತ್ತಮವಾದಂತಹ ಸಂದೇಶ ಅದ್ಭುತ ಮನುಹಂದಾಡಿ ಅವರೇ🙏🙏🙏🙏
ಉತ್ತಮ ಸಂದೇಶ
ನಗೆಯ ಹಿನ್ನೆಲೆ ಯೊಂದಿಗೆ
ಸಕಾಲಿಕ
ಅಭಿನಂದನೆಗಳು..
Nagudh olledh bere yavrige nagsudh Mattu great.. keep going
All the best, respect every work
The day without laughter is the day wasted🙂
Masth ide brother 👆❤
ನಮ್ಮ ಕುಂದಾಪುರ ಕನ್ನಡ ಬಾರಿ ಚಂದ
ಉತ್ತಮವಾದ ಸಂದೇಶವನ್ನು ಈ ಹಾಸ್ಯದ ಮೂಲಕ ಕೊಟ್ಟಿದ್ದೀರ
Best message👌bhagyashre😍🤩
Climax is superb my dear brothers ❤
ಒಳ್ಳೆಯ ಸಂದೇಶ ಮನು ಅಣ್ಣ ಮತ್ತು ಬಳಗ 🙏🙏
ಉತ್ತಮವಾದ ಹಾಸ್ಯ ಹಾಗೂ ಉತ್ತಮವಾದ ಸಂದೇಶ ಇದೆ...
Suuuper.... 👍👍👍👌👌
Hwdu marreeeee
Good message sir.. superb comedy
Good message manu anna
Super manu sir
Beautiful Concept 👌👌👌
Every video has some valuable message at the end along with the comedy... Great job
Kannaddal comment mado ley
Kundapura flyover complete agudu illa.. neevu release agudu illa
😂😂😆😆😆😂😆😆😆😆
Ida antu devr ani nijuu😂😂🤣
Hang anthrya....😂😂😂😂😂
ನಿಮ್ಮ ವೀಡಿಯೋಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ
Super comedy 😁😁😁😆😆.. with a very good message 👌👌👌
Manohar gurugale super😁😁😁
ಸೂಪರ್ ಮನುವಣ್ಣ ಮತ್ತು ಟೀಮ್ 😍😍😍👌👌👌👌
Saap eth marre😀
Superb.. Good message
Superb message 👌
Super ❤️❤️ manu Anna ❤️
Olle message👌👌
Good message 👏👏❤️
Superb comedy sir
Olle message 👌all the best...
Olle ith marre😄
Koneya matu touch aytu broo lv u 👌👌
ಬಾರಿ ಸಾಪ್ ಆಯ್ತೇ....😂
Good message👍
Finally last a good message for everyone ❤
Good Message
All The Best 👍
ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇsಭ್ಯಾಸಯುಕ್ತಾ |
ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ ||ಎಂಬ ಸುಭಾಷಿತದ ಸಾರದಂತೆ ಕಳೆದು ಹೋದ ಸಂಪತ್ತು ಕಷ್ಟಪಟ್ಟು ಗಳಿಸಬಹುದು. ವಿದ್ಯೆಯು ಪುನರಧ್ಯಯನದಿಂದ ಮತ್ತೆ ಲಭಿಸುತ್ತದೆ. ಆರೋಗ್ಯವು ಕೆಟ್ಟು ಹೋದರೆ, ಶುಶ್ರೂಷೆಯಿಂದ ಅದು ಕೂಡ ಗಳಿಸಬಹುದು. ಆದರೆ, ವ್ಯರ್ಥ ಮಾಡಿಕೊಂಡ ಸಮಯವು ತಿರುಗಿ ಸಿಗಲಾರದು ಎಂಬ ಆಶಯಕ್ಕೆ ಅನುಗುಣವಾಗಿ ಪ್ರತಿಯೊಂದು ಕ್ಷಣವನ್ನು ಒಂದು ಒಳ್ಳೆಯ ಉದ್ದೇಶಕ್ಕೆ ಮೀಸಲಿರಿಸಬೇಕು ಎಂಬ ಮಾತಿನ ಸಾರಕ್ಕೆ ಪೂರಕವಾಗಿ ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವುದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವುದಂತೆ ಅದರಂತೆ ನಗುವಿಗರಸ ಮನು ಹಂದಾಡಿಯವರ ಉತ್ತಮ ಸಂದೇಶಭರಿತ ಮಾತುಗಳನ್ನು ಸರ್ವರೂ ಆಲಿಸಲೆಂದು ಸಮಯವೂ ಕ್ಷಣ ಕಾಲ ಸ್ತಬ್ಧವಾಗುವುದಂತೆ.
ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಮಹತ್ವವಿದೆ, ಅದಕ್ಕೆ ಗೌರವ ಸಲ್ಲಿಸುವುದ್ದರೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕೆಂಬ ಅತ್ಯುತ್ತಮ ಸಂದೇಶದೊಂದಿಗೆ ಹಾಸ್ಯದ ಹೊನಲಿನಲ್ಲಿ ನಗುವಿನ ರಂಗನ್ನೆರಚಿದ " ಬರಿ ಕುಶಾಲ್ " ತಂಡದ ಪ್ರಯತ್ನ ಶ್ಲಾಘನೀಯ 👌👏
ಹಂದಾಡಿಯರ್ ಇದ್ದಲ್ ನೆಗೆಡುಕೆನ್ ಬರ ಬತ್ತಿಲ್ಲ ಅಮ್ಮಂಗ್ ಬರಿ ಕುಶಾಲ್ ಅಂದ್ಕಂಡ್ ಭಾರಿ ಅಬ್ರ ಮಾಡದ್ದ್ ಕಿರುಚಿತ್ರ ಲೈಕ್ ಅದ್ದದ್ದ್ ಆರೂ ಚಿಲ್ರಿ ಅಲ್ಲ, ಭಾರಿ ಲೈಕ್ ಆಯ್ತ್ 👌👌👌
ನಗು
ನೆಮ್ಮದಿಯ
ನೆರಳಂತೆ,
ನಗುವಿಗರಸ
ಮನು ಹಂದಾಡಿಯವರಿದ್ದಲ್ಲಿ
ನಗೆಗಡಲೇ
ನಲಿದಾಡಿದಂತೆ.
😂😂😂ಅಣ್ಣ 👌👌👌
❤️❤️❤️❤️❤️❤️❤️ ಕುಶಾಲ್ 🤣🤣🤣🤣🤪🤪🤪🤪🤪🤪🤪🤪🤪🤪
Super good message
Good message....great work ❤️
Super.. Kundapura flyover.. yavaga agatthooo yeno..🙄 A engineer yel hoinoo
ಒಳ್ಳೆ ಲಾಯ್ಕಿತ್ ಮರ್ರೆ, ಮನು ಹಂದಾಡಿ ಮಾತು ಕೇಳುಕ್ಕೆ ಚಂದ. ಒಳ್ಳೆ message ಇತ್ತ್ videoದಂಗೆ. ಮನು ಹಂದಾಡಿ ಅವ್ರ್ ಒಟ್ಟಿಗೆ ಇನಷ್ಟು videos ಮಾಡಿ.
? Y
? Y
Osm jokes and specialy nice msg to the public. #karthikkkedits
Spr sir ♥️
Super comedy 😂😂😂
Super✌️😅
Good message .adare 2 camera 2 colour ede, colour onde erabekittu.audio clarity olle ede, idu color mic audio or dubbing madida audio ?
👌👌🙏
Super 😂😂😂
Good information sir
ಸಾಪ್ ಆಯ್ತ್ ಮನು ಅಣ್ಣ 😍😍
Super👃👍
ಒಳ್ಳೆ ಮಾಹಿತಿ
All the best brothers
Very nice manu handadi avre
Super☆☆☆i love thes vidio
Nice❤️
Super ..
😍😍sprr
Bhari saap ith
Suuuuper
Manu sir👌👌😂😍
Nyc😍😍
Wonderful
😂🤣😂🤣😂🤣😂🤣😂
Super sir
Good message
😍👌👏❤
Last ge olle msg kotri
👌👌👌👌👌👌🤣🤣🤣
super love yous
👌👌👏
🤣🤣🤣🤣🤣🤣🤣🤣🤣🤣👌
👌👌👌
ಎಷ್ಟ, ಚಂದಲಾ,,,,ನಮ್ಮ, ಕುಂದಾಪ್ರ, ಕನಡಾ,
superrrr
Olle msg mare olle ith innu hingindh video yela Madi 😁
Laik inth marre ... ❤❤❤🤩🤩🤩
👍👍👍👍
ಗಲ್ಲಿ ಹೋಪುಕ್ ರಡೀ ಆಗಿ ಹಂಗಾರೆ ಕುಂದಾಪುರ ಫ್ಲಿಯೋವರ್ aet 😂😂😂😂
ಸೂಪರ್
😍😍😍😍❤❤❤❤
Super👌comedy heege videos madatha eri
Handadi avr kone ase idertu kundapra flyover aytu
👌👌👌👌👌ಮರ್ರೇ
👍🙏👌❤
😍😍😅😅
Spr.
Respect to all 🙂
Janaru sari aik idr modl syatem sari aik sir... Bt nimdu olle sandesha.. Nan heliro vishayana itkondu ond message na kodi sir next plss..
Super sri
Nice
😂😄😁👌👌
Super
👌