ನಾವು ಪಠ್ಯಪುಸ್ತಕದಲ್ಲಿ ಈ ಹಿಂದಿ, ಇಂಗ್ಲೀಶ್ ಬದಲು ಉತ್ತರ ಕನ್ನಡ, ದಕ್ಷಿಣ ಕನ್ನಡ, ಕುಂದಾಪುರ ಕನ್ನಡ ನಮೂನಿ ಹೊಸ ಪದ್ದತಿ ತಂದರೆ ಚಂದ ಅಲಾ ❤️ ಮೂರು ಭಾಷೆ ಅರ್ದಾ ಬರ್ದಾ ಕಲಿಯೋಕಿಂತ ನಮ್ಮ ಕನ್ನಡವನ್ನ ಸಮೃದ್ದವಾಗಿ ಕಲಿಯೋಣ ಮಾರ್ರೇ 😁 ನಿಮ್ಮ ವಿಷಯ ತುಂಬಾ ಖುಷಿ ಕೊಡ್ತೂ, ಒಳ್ಳೆದಾಗ್ಲೀ ನಿಮ್ಮ ಮುಂದಿನ ಕಾರ್ಯಕ್ರಮಗಳಿಗೆ ❤️
Manu handadi aware you are suppeerrr. Adara mele best andre you gave a very good message to everyone about doing agriculture and to respect their native and their soil. Hats off anna, i liked it👍👍👍
Vdo start aadaga naglikke start maadidre vdo end aad meloo a nagu mukhada mele haage nilisidantaha comedy.tumba chennagide. Natural acting n dialogues 👌👌👌
super sir navella ivattu adhunika samajakke hondikollo gadibidiyalli namma adubhasheyanne marita iddeve adre adanna kapadoke nimmantavara agatya ide great sir
ನಾವು ಪಠ್ಯಪುಸ್ತಕದಲ್ಲಿ ಈ ಹಿಂದಿ, ಇಂಗ್ಲೀಶ್ ಬದಲು ಉತ್ತರ ಕನ್ನಡ, ದಕ್ಷಿಣ ಕನ್ನಡ, ಕುಂದಾಪುರ ಕನ್ನಡ ನಮೂನಿ ಹೊಸ ಪದ್ದತಿ ತಂದರೆ ಚಂದ ಅಲಾ ❤️
ಮೂರು ಭಾಷೆ ಅರ್ದಾ ಬರ್ದಾ ಕಲಿಯೋಕಿಂತ ನಮ್ಮ ಕನ್ನಡವನ್ನ ಸಮೃದ್ದವಾಗಿ ಕಲಿಯೋಣ ಮಾರ್ರೇ 😁
ನಿಮ್ಮ ವಿಷಯ ತುಂಬಾ ಖುಷಿ ಕೊಡ್ತೂ, ಒಳ್ಳೆದಾಗ್ಲೀ ನಿಮ್ಮ ಮುಂದಿನ ಕಾರ್ಯಕ್ರಮಗಳಿಗೆ ❤️
ಹೌದು, ಕೊಡವ , ಬಡಗ, ಕುಂದಾಪ್ರ ಕನ್ನಡ ಹೀಗೆ ನಮ್ ನೆಲದ ಭಾಷೆನ ನಮ್ಗೆ ಕಲ್ಸಿದ್ರೆ ಚಂದ.. ❤
Howdu namdu uttarakannada
Super l love kundapur
ಹೌದು 💯
hmm namdu uttara kannada
3:36 ಕಡಿಕೆ ತೆಮೀಗೆ ಹಲ್ ಕಟ್ಕಂಡ ಗಲ ಗಲ ಗಲ ಗಲ ಹಂದಾಡ್ಸೂದ್ 👌👌😂😂😂😂
ಗುರು ಅವ ಹೇಳಿದ್ ಕೇಳಿ ಇಲ್ಲಿ ಹಂಗ ಟೈಪ್ madidi ಅಲ....😂🙏🙏
😂😂😂😂😂😂😂
ಇವ್ರೆಲ್ಲ ಗಂಧರ್ವ ಸ್ತ್ರೀಯರು.. ಜಲಕ್ರೀಡೆ ಆಡುಕ್ ಬಂದಿರ್ 😂😂😂👌👌
What a jok
ಮನು ಹಂದಾಡಿ ಅವರೇ ನಿಮಗೆ ಸರಿಸಾಟಿ ಯಾರು ಇಲ್ಲ ಬಿಡಿ ಒಳ್ಳೆಯ ಕಾಮಿಡಿ ಹಾಗೆ ಇದರಲ್ಲಿ ಒಳ್ಳೆಯ ಸಂದೇಶ ಕೂಡ ಇದೆ🙏🙏🙏
Hw u kno him
ತುಂಬಾ ಅದ್ಭುತವಾಗಿ ಹೇಳಿದಿರಿ ಹುಬ್ಬಳ್ಳಿ ಇಂದ ಉತ್ತರ ಕರ್ನಾಟಕ ರೈತ ಈ ದೇಶದ ಬೆನ್ನೆಲುಬು ಜೈ ಜವಾನ್ ಜೈ ಕಿಸಾನ್
Kundapura kannada kelalike thumbha khushi agthade...... Miss u Udupi kundapura love from America
Whose is here after instagram trending 😬🙂
Yaa
Me...
Mee😂
Nan guru
@@udaysajjan3957 8೨
ಕುಂದಾಪುರ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ😍😍💛❤️
ಅದೇ ಕನ್ನಡದ ವಿಶೇಷ ಪ್ರತಿ 60 km ಗೂ ಒಂದೊಂದು ಭಾಷೆ ಒಂದೊಂದು ಸಂಸ್ಕೃತಿ...
ಕುಂದಾಪುರ ಕನ್ನಡ ಕುಂದದಂತೆ ಸಿಹಿ ಸಿಹಿ ಕನ್ನಡ ❤️
@@Fan_Of_Kannadisiam Howda
@@bhargavaksofficial6510 ಹೌದು.. ಅದೇ ಕನ್ನಡದ ವಿಶೇಷ... 😎🥰
Thanks
Yes
ಹೇಳಲು ಸುಲಭ, ಮಾಡಲು ಕಠಿಣ
ಆದರೆ ಇದು ಹಾಸ್ಯದಿಂದ ತುಂಬಿದೆ💯💛✨
ಕೊನೆಯಲ್ಲಿ ಒಳ್ಳೆ ಸಂದೇಶ ಕೊಟ್ಟಿದ್ದಿರಾ 🤩🙏
Fun with true message ... Nice to hear Kundapura Kannada.
" Yeradu panchavarshika yojane " 😀
S
Hii mam
ಒಹ್ಹ್
ಅದ್ಬುತ ವಾದ ಹಾಸ್ಯಭರಿತ ರೈತನ, ಭೂಮಿಯ, ಕೃಷಿಯ ಮಹತ್ವ ತಿಳಿಸಿದ್ದೀರಿ. 🙏 ಧನ್ಯವಾದ.
ಇವರೆಲ್ಲ ಹೆಂಗಸರ?
ಅಲ್ಲ ಗಂಧರ್ವ ಕನ್ಯೆಯರು 😂😂😂
ಫೈನಲ್ touch message ಮಾತ್ರ ultimate sir 😍😍😍❤️❤️❤️🙏
ಕುಂದಾಪುರ ಭಾಷೆ ಎಷ್ಟು ವೇಗ ಉಂಟು ಸ್ವಲ್ಪ ನಮ್ಮ ಏಕಾಗ್ರತೆ ಆಕಡೆ ಈಕಡೆ ಹೋದರೆ ಅರ್ಥ ಮಾಡ್ಕೊಳ್ಳೋದು ಕಷ್ಟ
ಕುಂದಾಪುರ ಕನ್ನಡ ಕುಂದಾಪ್ರ ❤️🔥 ಸೂಪರ್ ಕಾಮೆಡಿ
Kundapura kannada is so beautiful so elegant just wow!!! 😂😂
ಸೂಪರ್ ಬಾರಿ ಮಾತಾಡ್ತರಿ ಅಣ್ಣಾರ , ಮಸ್ತ್ ಐತಿ ನಿಮಗೂ ಒಂದ ಒಳ್ಳೆಯ ವೇದಿಕೆ ಸಿಗಲಿ 🙏🙏🙏
ನಮ್ಮ ಕುಂದಾಪ್ರ ಭಾಷಿ ಎಷ್ಟ ಚಂದು ಅಲ್ದ 😍💕🌷🌼🌿🌧ನಮ್ಮ ಕುಂದಾಪ್ರ ನಮ್ಮ ಹೆಮ್ಮೆ 😍
ಎಷ್ಟ್ ಚಂದ ಮಾತಾಡ್ರಿ ಮರ್ರೆ ನೀವು. ಕುಂದಾಪುರ ಕನ್ನಡ ಮಾತಾಡುದೇ ಚಂದ.
Hi
ಮೈ ಫೆವರೇಟ್ ತುಳುನಾಡ್ 💚🥰🥰🥰
ಹೌದಲಾ
ಕುಂದಾಪುರ ಭಾಷೆ ಅದ್ಭುತ ಹಾಗೂ ನಿಮ್ಮ ಕಾಮಿಡಿ ಸುಪರ್ ಸರ್ 🙏
Any one 2024😊
ನಮ್ಮ ಭಾಷೆ ನಮ್ ಹೆಮ್ಮೆ ❤️✨️ ಜೈ ಕುಂದಾಪುರ 🥰😘
Manu handadi aware you are suppeerrr. Adara mele best andre you gave a very good message to everyone about doing agriculture and to respect their native and their soil. Hats off anna, i liked it👍👍👍
Comedy super.. finally msg to youngsters that also super...
Last sin is sup 🥰
Wow congratulations supppper supppper sir 🌹🌹🌹🌹👌👌👌👌 egina janathege comedy rupadhalli olle buddhivaadha, salahe kottiddheera , 🙏🙏🙏⭐️⭐️⭐️⭐️👍👍👍👍
6
Too good ....Great message
ಇನ್ನು ಬೇರೆ ಯಾವದಾದ್ರು ಪ್ರಯತ್ನ ಮಾಡಿ ನಿಮ್ಮ ಭಾಷೆ ನಮಗೆ ತುಂಬಾ ತುಂಬಾನೇ ಚಂದ್...... ಇದು ಅಂತೂ ಸೂಪರ್ ಆಗಿ ಮೂಡಿ ಬಂದಿದೆ......
ಹಾಸ್ಯದ ಜೊತೆ ಒಂದು ಒಳ್ಳೆ ಸಂದೇಶ,,,ಸೂಪರ್ ಆಗಿದೆ
Great Manu Handadi Sir.Innaru nam oor mani makl krishi maduke mans madli.
ಬಹಳ ಸೊಗಸಾಗಿ ಮೂಡಿಬಂದಿದೆ. ಎಲ್ಲರಿಗೂ ಶುಭವಾಗಲಿ
Hosangadig bandiri nenp etta nimge ಚೌತಿ habbak 🎉
Nice video, jnanavejyoti
ಹಂದಾಡಿಯವ್ರ ಒಳ್ಳೆ ಹಂದ್ಆಡಸ್ತ್ರ್. Olle ait ಮೆಸೇಜ್ and ಕಾಮಿಡಿ 😍
Ultimate interview..... Climax super....😍
Can't stop laughing.... Amazing content....And good message at last🥰🤩
🤓
😍entha olle bashe hange entha olle neethi heli kottri marre...
ನೀಜವಾದ ಮಾತು, ಧನ್ಯವಾದಗಳು ಸರ್🙏.
Excellent video ✌🏼😎✌🏼😘🙏
ಈ ದರಿದ್ರ ಮಾದ್ಯಮದ ಬಗ್ಗೆ ವೃಂಗ್ಯದಿಂದ ಕೂಡಿದೆ ...ಈ ಹಾಸ್ಯ ದೃಶ್ಯ
😄😄 Nice, ನಮ್ ಚಾನೆಲ್ ಇಂದ ಬಂದಿರೋದ
Ho great,,illa adu betta badige hakthare yeno, pyate badi haktireno namkade illa🤣🤣🤣😍at 03.08 to 03.13...
ಏ ತುಂಬ ಚೆನ್ನಾಗಿದೆ ಹೀಗ್ ಮಾತಾಡೂದೂ.👌👌😄
Nav kundapraru yabbya nam Manu anna elle bandru jock matra bidudilla superrrrr👌👌👌
🤣🤣😁Evergreen comedy💞💯💯
" ಗಂಧರ್ವ ಶ್ರಿಯರು " with ಜಲಕ್ರೀಡೆ ಮಾತ್ರ ultimate ಗುರು. 😂😂😂🤣🤣🤣🤣
📷 camera neerige mulstha 😂👌👌olle comedy.. 😂😂
Super
ಹೌದ
@@akshaykumarshivannar4338 houdu
Very impressive,,expect further videos,,good work
ಭತ್ತದ ಮರ ತುಂಬಾ ಚೆನ್ನಾಗಿದೆ 😂😂😂
Super theme... Super team...
👏👏👏👏👏
Keep it up sir.. 🖐😊
Happy Teacher's Day Manu Sir.... 🙏🏻🙏🏻
Toomba olle Sandesh👌💐🤝🇮🇳💋
Great Manu handadi olle sandesha
Very soothing kannada!! With a msg
Karthik raj: ಇವರೆಲ್ಲಾ ಹೆಂಗಸ್ರಾ?
Manu handhadi: sry Karthik ರೇ I can't disclose it....lol
Hi
🤔
Super Interview😁👌
ಒಳ್ಳೆಯ ಸಂದೇಶ.. ದನ್ಯವಾದಗಳು..
ಹೌದು
What a wonder full comedy sir.very interesting videos.
Kundapuara language is very nice 💚😍
Sup sir....NC message...
Watsapp status nodi yar bandiri nodal like kodri🤣🤣
Yen guru idu 11 ತಿಂಗಳು ಆಯ್ತ ಈವಾಗ famous ಆಗಿದೆ
Super comedy konedagi kotta msg super sir
It is very comedy video.. super..😊😊🙏
Manu handadi olle manusya
ಮನು ಹಂದಾಡಿ 💐💐👍
Super 👌🏻👌🏻🌸🌸👌🏻👌🏻
Bari shokathnd love from Bangalore😍
ಎಂಥಾ ಸಾವು ಮಾರಾಯ ಸೂಪರ್ lovely manu handadi broo
Superb💓
ಒಳ್ಳೆ ಆಯ್ತ್ ಮರ್ರೆ ,
ಹಾಸ್ಯಮಯವಾಗಿ ಒಳ್ಳೆ ಸಂದೇಶದಿಂದ ಕೂಡಿದೆ😍😍😍
ಕೊನೇಲಿ ತುಂಬಾ ಚನ್ನಾಗಿ ಹೇಳಿದಿರಿ ಸರ್ 🙏🙏🙏🙏
ನಿಮ್ಮ ಭಾಷೆ ತುಂಬಾ ಇಷ್ಟ ಕಟಕ ಫಿಲಂ ನೋಡಿದಾಗೆ ಆಯ್ತು
ಗಮ್ಮತ್ ಒಟ್ಟಿಗೆ ಮೆಸೇಜ್ ಅಂದ್ ರೆ ಹಿಂಗಿರ್ಕ್..😍🥰
Instagram ನಲ್ಲಿ ನೋಡಿ ಇಲ್ಲಿ ಬಂದು surch ಮಾಡಿದವರು like madi😂🎉
Gud massage bro
Super karthik❤️👌👌👌👌🔥
ಕೊನೆಯಲ್ಲಿ ಒಳ್ಳೆ ಸಂದೇಶ ಇದೆ
Vdo start aadaga naglikke start maadidre vdo end aad meloo a nagu mukhada mele haage nilisidantaha comedy.tumba chennagide. Natural acting n dialogues 👌👌👌
Super message an your video to all youngsters
Super raitara bagge mattu krashi bagge heludduu matraaa 🙏🙏🙏🙏🙏🙏🙏🙏🙏
super sir navella ivattu adhunika samajakke hondikollo gadibidiyalli namma adubhasheyanne marita iddeve adre adanna kapadoke nimmantavara agatya ide great sir
ಹೋಯಿ ಭಾರಿ ಸಾಪ್ ಆಯ್ತ್, ಒಳ್ಳೆ ಸಂದೇಶ ಕೋಟ್ರಿ
Manu anna super 😂🤣🤣🤣🤣
ಸುಪರ್ ಅಣ್ಣಾ....😅😃😍
Saap ayith hoii👌👏👏👏
KUNDAPURA KANNADA❤
ಮನುಹಂದಾಡಿ ಜೈ ಕುಂದಾಪುರ್ ಕನ್ನಡ ಸೂಪರ್ ಸ್ಟಾರ್
Sir nim comedy goskara kayta iratt....hangai innu ondisht comedy videos maadi punya katkani sir....😀 neev mathadud kendre negi okki okki batt....😀😀
Super annavre raithanige ella uchitavagabeku
Entha comedy marre, thumba chanda aagide.. 💥
Last heliddu super manu avre
ಸೂಪರ್ 👌👌
Finishing video heart touching sir
Super content Sir
ಸಾಪ್ ಆಯ್ತ್ ಹಂದಾಡಿಯರೆ 😍😍😍
Super duper excellent 💯💯💯💯💯💯💯💯💯💯💯💯
ಬಾಷೆ ತುಂಬಾ ಸೊಗಸಾಗಿದೆ ರೈತನ ಪಾತ್ರವಂತೂ ಸೂಪರ್
ಸೂಪರ್ ಮನು ಅಣ್ಣನ
Oppoo level bro
I am from shivamogga
ಹಾಯ್. ಸೂಪರ್ ಕಣಿ. ಮಾರ್ಯಾರ್