Hi sis Thank you.ನಾನು ಈ ವಿಡಿಯೋ ಗೆ waite ಮಾಡ್ತಿದೆ sis ಈ ಗುರುವಾರ ದಿಂದ ರಾಘವೇಂದ್ರ ಸ್ವಾಮಿ ವ್ರತ ಮಾಡ್ಬೇಕು ಅಂದ್ಕೊಂಡಿದೀನಿ ಅದೇ ದಿನ ಮಾರ್ಗಶಿರ ಲಕ್ಷ್ಮಿ ಪೂಜೆ ಕೂಡ ಮಾಡ್ಬಹುದ ತಿಲ್ಸಿ ಯಾವ time ನಲ್ಲಿ ಮಾಡಬಹುದು ಅಂತ 😊please ❤
ಮೇಡಂ ನನ್ನ ಮದುವೆ ಆಗಿ ಈಗ 20 ನೇ ವರ್ಷ ನನ್ನ ತಾಳಯ ಕೊಂಡಿ ಸವೆದು ಹೋಗಿದೆ, ಅದು ಬಿದ್ದು ಹೋದರೆ, ಅದನ್ನು ಹಾಕಿ ಹೊಸಾದು ತರೋಣ ಅಂತ ನಮ್ ಮನೆಯವರು ಹೇಳುತ್ತಾರೆ. ನಾವು ಯಾವತ್ತೂ ತಾಳಿ ತಗೇದೂ ಇಡೋಲಾ ನನಗೆ ತುಂಬಾ ಬೇಜಾರಾಗಿದೆ ಈಗ ಬದಲಿಸಬಹುದಾ ದಯವಿಟ್ಟು ತಿಳಿಸಿ, ಏನಾದರೂ ತೊಂದರೆ ಆದರೆ ಎಂದು ಭಯವಾಗುತ್ತಿದೆ ದಯವಿಟ್ಟು ತಿಳಿಸಿ ನಿಮ್ಮ ಸಲಹೆಗೆ ಕಾಯುತ್ತೇನೆ ಮೇಡಂ 🙏
Thankusomuch
Thank you sister
Thank u soo much mam
Akka amavasye dina madakke agalilla bere sanivara madabahuda
Akka nimma devar maneyalli kadagolu poje madatidiya adarlli akkina yavag tagidu matte avga hakkadu tillisu akk plz
tqsm 🙏
ಸೂಪರ್ 👍🙏👍👍
ಹಾಯ್ ಶೋಭಕ್ಕ ಮನೆಯಲ್ಲಿ ಚಿನ್ನದ ಹಳೇದು ಚಿನ್ನದ ಒಡವೆ ಇದೆ ಹೊಸದಾಗಿ ಮಾಡಿಸಬೇಕು ಯಾವಾಗ ಮಾಡಿಸಬಹುದು ತಿಳಿಸಿ
ಮುಂದಿನ ಗುರುವಾರ ಚೆನ್ನಾಗಿದೆ
Tq shobakka ❤
Akka poojege night time Mane orskondu belagge pooje madkobahuda.
ಮಾಡಬಹುದು
Sister nanna annana magalu doddavalagidale modalane baari mechur agidale edara bagge adastu bega tilisi kodi matte atteyagi nanu hudugige enela kodabahudu heli sister pls I request
ಆಯ್ತು
@@gelathihi akka
Mam ivattu 1rupee siktu nanige en madbeku adanna tilsi pls
ನಿಮ್ಮ ಪರ್ಸನಲ್ಲಿ ಇಟ್ಕೊಳಿ
ma'am ಒಂದೇ ಎಣ್ಣೆ ಬಾಣಲೆ ಯಲ್ಲಿ ಮನೆಯವರೆಲ್ಲರೂ ಮುಖ ನೋಡಿ ದೀಪಾ ಹಚ್ಚ ಬಹುದಾ?
Haa 👍👍
Ok thank you 😊
🙏🙏
Tq akka (mamatha mohan)akka naanu last week neev helida haage mahathma temple nalli ellubatthi antisibande akka innondu eenaduve Andre 20 days ninda kagegalu Mane hattira jasti barthide akka mng sintex tank cleaning madsthidre 3 kagegalu bandu galate madthide akka idara artha enakka please reply kodi akka
ಅದು ಅಲ್ಲಿ ಎಲ್ಲಾದ್ರೂ ಗೂಡು ಕಟ್ಟಿರ ಬಹುದು ಅಥವಾ ತಿನ್ನೋಕೆ ಏನಾದ್ರೂ ಹಾಕಿ ಏನು ಆಗೋದಿಲ್ಲ
Tq akka mahathma temple ge naav monthly 3or times hogi barthirtheve akka namage hatthiradillide temple anyways tq soo much akka
Sister evatu Friday alva pooje madidivi matte clean madbeka atva hage pooje madboda heli
ಹಾಗೆ ಪೂಜೆ ಮಾಡಿ
Hi sis Thank you.ನಾನು ಈ ವಿಡಿಯೋ ಗೆ waite ಮಾಡ್ತಿದೆ sis ಈ ಗುರುವಾರ ದಿಂದ ರಾಘವೇಂದ್ರ ಸ್ವಾಮಿ ವ್ರತ ಮಾಡ್ಬೇಕು ಅಂದ್ಕೊಂಡಿದೀನಿ ಅದೇ ದಿನ ಮಾರ್ಗಶಿರ ಲಕ್ಷ್ಮಿ ಪೂಜೆ ಕೂಡ ಮಾಡ್ಬಹುದ ತಿಲ್ಸಿ ಯಾವ time ನಲ್ಲಿ ಮಾಡಬಹುದು ಅಂತ 😊please ❤
ಮಾಡಬಹುದು ಆಯ್ತು ತಿಳಿಸುತ್ತಿನಿ tq sister🙏
ಗುರುಮಾತೆ ನಮಸ್ತೆ 🙏
🙏🙏
ನಂದೇ Frist view sis😊 tripe mugita sis yavaga bandri 😊
ಮುಗಿಯಿತು ರಾತ್ರಿ, 2.00 ಗಂಟೆಗೆ ಬಂದ್ವಿ
Akka laxshmi yavaga madabeku night 12
ಇಲ್ಲ
Akka nanu gotillade nenne Friday night namma Mane mele parichaya eroru elakki kelidru kotte edu Sarina thappa pls heli kodabahuda atava elva
ಕೊಡಿ
Adu Lakshmi swaroopa kodabaradu night time anta helidru adakke tumba bhaya aagi nimma na kelide enu problem agodilla alva sister
Mam nav saturday vara madtivi nalene pooje samanu tolibeka or sunday na pls reply mam
ನಾಳೆನೆ ಮಾಡಿ
Madam deepa na navagraha athira hachabhabhudha
ಅಲ್ಲಿ ಜಾಗ ಇದ್ರೆ ಹಚ್ಚಬಹುದು
Yen sis nivu 3days back video alli kamakshi Deepa bagge one doubt kelidde nivu reply ne madilla...please reply madi sis...3days inda wait madtidini
Sorry sister ತಗೊಂಡು ಹೋಗಿ ಹಚ್ಚಿ
Maneyalliruva pratiyobbaru onfondu deepa hachbeka illa andre yaaradaru obru madbahuda anta replay maadi sis
ಒಬ್ಬರು ಹಚ್ಚಿದರೆ ಸಾಕು
Tq sis replay maadiddakke
ಅಕ್ಕ ಗುಲಗಂಜಿಯನ್ನು ಇವತ್ತು ತರಬಹುದಾದ
Haa 👍👍
Hi akka nandu date agoitu en madodu
ಮನೆಯಲ್ಲಿ ಬೇರೆ ಯರಾದ್ರು ಮಾಡಬಹುದು ಅಥವಾ ಮುಂದಿನ ಶನಿವಾರ ಮಾಡಿ.
K akka
ಮೇಡಂ ನನ್ನ ಮದುವೆ ಆಗಿ ಈಗ 20 ನೇ ವರ್ಷ ನನ್ನ ತಾಳಯ ಕೊಂಡಿ ಸವೆದು ಹೋಗಿದೆ, ಅದು ಬಿದ್ದು ಹೋದರೆ, ಅದನ್ನು ಹಾಕಿ ಹೊಸಾದು ತರೋಣ ಅಂತ ನಮ್ ಮನೆಯವರು ಹೇಳುತ್ತಾರೆ. ನಾವು ಯಾವತ್ತೂ ತಾಳಿ ತಗೇದೂ ಇಡೋಲಾ ನನಗೆ ತುಂಬಾ ಬೇಜಾರಾಗಿದೆ ಈಗ ಬದಲಿಸಬಹುದಾ ದಯವಿಟ್ಟು ತಿಳಿಸಿ, ಏನಾದರೂ ತೊಂದರೆ ಆದರೆ ಎಂದು ಭಯವಾಗುತ್ತಿದೆ ದಯವಿಟ್ಟು ತಿಳಿಸಿ ನಿಮ್ಮ ಸಲಹೆಗೆ ಕಾಯುತ್ತೇನೆ ಮೇಡಂ 🙏
ಏನು ಆಗೋದಿಲ್ಲ ಮುಂದಿನ ಗುರುವಾರ 5 ಚೆನ್ನಾಗಿದೆ ತಗೊಳ್ಳಿ
Akka nanu tailoring madtini yakoo goottilla kelsha madookkke agtaella madbeku ankooti agtaella manasu chanchalla agtaede anmdoodu heli please