ಪೂಜೆ ಮಾಡಿದ ತಕ್ಷಣ ಲಕ್ಷ್ಮಿ ಒಲಿಯುವುದಿಲ್ಲ|ಮನೆಯ ಹೆಣ್ಣುಮಕ್ಕಳು ಈ ತಪ್ಪುಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು|
HTML-код
- Опубликовано: 1 дек 2024
- ಮಾರ್ಗಶಿರ ಲಕ್ಷ್ಮಿ ಪೂಜೆ||ಪೂಜೆ ಮಾಡಿದ ತಕ್ಷಣ ಲಕ್ಷ್ಮಿ ಒಲಿಯುವುದಿಲ್ಲ|ಮನೆಯ ಹೆಣ್ಣುಮಕ್ಕಳು ಈ ತಪ್ಪುಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು|
ನಮಸ್ಕಾರ ಮೇಡಂ ನಿಮ್ಮ ವಿಡಿಯೋ ನೋಡಿ ದ. ಮೇಲೆ ನಮಗೆ ಸೈಟ್ ಆಯಿತು ಮಗನಿಗೆ ಕೆಲಸ ಆಯಿತು ಈಗ ಮನೇ ಕಟ್ಬೇಕು ಇದಕ್ಕೆ ಯಾವ ರೀತಿ ತಯಾರಿ ಮಾಡಿ ಕೋಳಿ ಹೇಳಿ ಮೇಡಂ
@@vijays2862 ಸುಬ್ರಮಣ್ಯ ಸ್ವಾಮಿ ಮತ್ತು ವರಹ ಸ್ವಾಮಿಯನ್ನಾ ಪ್ರತಿ ದಿನ ಪ್ರಾರ್ಥನೆ ಮಾಡಿ, ಫೆಬ್ರವರಿ ಮಾಘಮಾಸದಲ್ಲಿ ಅಥವಾ ಅಕ್ಷಯ ತೃತೀಯ, ಯುಗಧಿ ಪಾಡ್ಯ ದಿನ ಭೂಮಿ ಪೂಜೆ ಮಾಡಿ ಕೆಲಸ ಶುರು ಮಾಡಿ ಒಳ್ಳೇದೇ ಆಗುತ್ತೆ.
@@gelathi ದನವಾದಗಳುಮೇಡಂ ನಿಮ್ಮ ವಿಡಿಯೋ ನೋಡಿ ದ. ಮೇಲೆ ಮಂಗಳವಾರ ಮತ್ತು ಭೂವರಹ ಪೋಜೇ ಮಡ್ತಾಯಿದಿನಿ
❤❤tq so much🙏🙏🙏🙏🙏🙏🙏🙏🙏🙏🙏🙏🙏🙏 jai mata mahalakshmi devi namah 2:59
ಮನೆ ಹೆಣ್ಣು ಮಕ್ಕಳು ಹೇಗೆ ಇರಬೇಕು ಎಂದು ಚೆನ್ನಾಗಿ ತಿಳಿಸಿದ್ದಾಗಿರಾ ಕಥೆ ❤
Tq ಅಮ್ಮಾ 🙏
Thank you mam , Give information about vaibhav lakshmi vrata too Pls sooooon ok na
@@sanjanavittal2588 ಆಯ್ತು
Danyavadagalu sis 🙏🙏
🎉madam magala maduve thumb sala made thirisoke ahtha Ella dare thorese please
Dhanyavadagalu akka 🙏🙏🙏
Mam kamakshi deepa namma maneli hacchidre tumba kashta bartide en madodu mam,namfe tumba money problem ide yava pooje madbeku mam please
Thank you sister 🙏🙏
Tq sister
ನೀವು ಬರಿ ಪೂಜಾ ವಿಧಾನವನ್ನು ಹೇಳುವುದಿಲ್ಲ ಅದರೊಂದಿಗೆ ಮನೆಯಲ್ಲಿ ಹೇಗೆ ಇರಬೇಕು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನೆಲ್ಲ ಚೆನ್ನಾಗಿ ತಿಳಿಸಿಕೊಡುತ್ತೇನೆ ಸಿಸ್ಟರ್ ❤️🙏🏼🙏🏼
Namaskar mam margashira Pooja vidhana kooda poorthi agi video madi pls. Thumba help agutte pls mam.
ಆಯ್ತು
Thank u akka❤
Akka seralli eru akkina yen madbeku tillisu akkplz
@@ShreyashGudagi ಪೊಂಗಲ್ ಅಥವಾ ಪಾಯಸ ಮಾಡಬೇಕು
Tq akka
Akka please heli danurmasadalli car thakoboda heli please
@@VInuthaVinutha-wj2dl ತಗೊಳ್ಳಿ
Hi sis Thank you ರಾಯರ ವ್ರತ ಹಾಗೂ ಲಕ್ಷ್ಮಿ ಪೂಜೆ ಒಟ್ಟಿಗೆ ಮಾಡಬಹುದಾ ಹೇಗೆ ಮಾಡೋದು ಹೇಳಿ please 🙏🏼
ಮಾಡಬಹುದು
Galati laxmi pohto ittu simpl poje madbhudha , madidre parti varsh madtirbekaaa , yakidre mavu pune irodu urug hogva time irtte alla adke kelse
ಹಾಗೇನೂ ಇಲ್ಲ ಮಾಡಬಹುದು ಮಾಡಿ
Durga manthra bage heli.
Stotra bage thiisi
ದುರ್ಗಾ ದುರಾಚಾರ ಶಮನಿ ದುಃಖ ಹಂತ್ರಿ ಸುಖಪ್ರದ, ಓಂ ದುಂ ದುರ್ಗಾಯೈ ನಮಃ
Akka yavaga marga sheera masa please heli
ಇವತ್ತಿನ ವಿಡಿಯೋ ನೋಡಿ ತಿಳಿಸಿದ್ದೇನೆ
Amavasya dina devige gejjevastrana nebiharana hakabhuda akka
@@DakshayiniJyothi haa ಹಾಕಿ
ಅಕ್ಕ ನೀವು ಹೇಳಿಕೊಟ್ಟ ಹಾಗೆ ಪದ್ಮಾವತಿ ವ್ರತ ಮಾಡಿದೆ ನಾನು ಎರಡನೇ ವಾರಕ್ಕೆ ನನ್ನ ಚಾನೆಲ್ ನಿಂದ ಗೂಗಲ್ ಆಡ್ಸ್ ಪಿನ್ನು ಬಂತು ಎಷ್ಟು ಸರಳವಾಗಿ ವಿರಳವಾಗಿ ತಿಳಿಸಿ ಕೊಡ್ತೀರಾ ಅಕ್ಕ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಇದನ್ನು ಹೇಳಿದರೂ ಕೂಡ ಸಾಲದು
🙏🙏🙏🙏
Howda tq sister🙏🙏
@@gelathilink share ಮಾಡಿ ಮೇಡಂ
Akka nanu guruvara Sai Baba vrata madatidini Laxmi pooje madabahuda
@@abhishekingalganvi241 ಮಾಡಬಹುದು
Hotel business ge e Pooja mada ಬಹುದು sis ಬಿಸಿನೆಸ್ ell adkke plz tilsi 😊
ಮಾಡಿ
Mam dina poorti upavasa erabeku
@@SarojaS-yr4jo ರಾತ್ರಿ ಪಲಹಾರ ತಗೊ ಬಹುದು
Mam namma maneyle onndu kamashmi deepa inonndu lakshmi kubera kamashmi deepa hachabauda mamdaily plese reple mam
Haa 👍👍👍
Akka nammaneli kalsud kaayi hoo bandittu naanu kalsa tolyake tegdaga neeru kadme ede annustu kettogirbodu anta hodde full hoobandittu akka nenneenda tumba bejargtayte akka nanige 7and of year dalli 3/4seelogiddo onerade kettogiddo aadre ede first time hodide adunne ettidre molke bandirtittu hodudbittnalla anta seelogiddaga estu bejargtitto adru erdrasti bejargtide akka edrinda enadru tappagutta akka plzz heli akka
ಏನು ತಪ್ಪಿಲ್ಲ ಒಳ್ಳೇದೇ,
Sis nivu sai baba vrata madtitira. Matte sai baba lakshmi pooje ottige hege madodu anta tilisi sis plz🙏🙏🙏
ಆಯ್ತು ತಿಳಿಸ್ತೀನಿ
ಅಕ್ಕಾ ಹೆಣ್ಣು ಮಕ್ಕಳು ಮದ್ಯಾಹ್ನ ಹೊತ್ತು ಮಲ್ಕೊ eಬಹುದಾ pls ಹೇಳಿ
ಬೆಳಗ್ಗೆ ಬೇಗ ಎದ್ದಿದ್ದರೆ ಮಲಗಬಹುದು
Thanks@@gelathi
ಅಕ್ಕ ಗುಲಗಂಜಿಯನ್ನು ತಂದಿದ್ದೇನೆರೇಷ್ಮೆ ಬಟ್ಟೆ ಇಲ್ಲಕೆಂಪು ಬಟ್ಟೆಯಲ್ಲಿ ಇಡಬಹುದಾಅಥವಾ ಯಾವ ಬಟ್ಟೆಯಲ್ಲಿ ಇಡಬೇಕು
ಕಾಟನ್ ಬಟ್ಟೆಯಲ್ಲಿ ಇಡಬಹುದು
ಕಾಟನ್ ಕೆಂಪು ಬಟ್ಟೆಯಲ್ಲಿ ಮೇಡಂ
@@basavarajabisi3454 haa
Sortvidiomadi,3,5minuts
Niv vybhavalakshmi pooje madthahilva
ಇಲ್ಲ ಕಾರಣ ಹೇಳ್ತೀನಿ
Kempu batte
🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤ bahala sogasagi thilisiddiree
Tq so much🙏
Thankyou akka 🙏
ಥ್ಯಾಂಕ್ ಯು ಸಿಸ್ಟರ್