ಬರ್ತಾರಮ್ಮ ಬರ್ತಾರೆ ವಾಟಾಳ್ ನಾಗರಾಜ್ ಬರ್ತಾರೆ ಬೀದಿ ಬೀದಿಯಲ್ಲೂ ಘೋಷಣೆ |Political Off Beat With Vatal Nagaraj

Поделиться
HTML-код
  • Опубликовано: 16 ноя 2024
  • #vatalnagaraj #madras #politicalbeat #kannadanews
    ವಾಟಾಳ್ ಮದ್ರಾಸ್ ನಲ್ಲಿ ನಡೆದ ಘಟನೆ ಬಗ್ಗೆ ಏನ್ ಹೇಳಿದ್ದಾರೆ..? | Political Off Beat With Vatal Nagaraj
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 32

  • @sumanthmr572
    @sumanthmr572 Год назад +7

    ಕನ್ನಡಕ್ಕೊಬ್ಬನೇ ವಾಟಾಳ್ ನಾಗರಾಜ್ ಇಡೀ ಕರ್ನಾಟಕ ಮತ್ತು ಕನ್ನಡ ನಾಡಿನ ಜನ ಇವತ್ತು ಇಷ್ಟೊಂದು ದೌರ್ಜನ್ಯ ನಡೆದಿರುವ ವೇಳೆಯಲ್ಲೂ ಕೂಡಾ ಎಂಎನಲ್ಲಿ ಸುಭದ್ರವಾಗಿದ್ದು ಜೀವನ ಸಾಗಿಸಲು ವಾಟಾಳ್ ನಾಗರಾಜ್ ಅಂತಹ ಅಪ್ರತಿಮ ಕನ್ನಡಿಗ ಹೋರಾಟಗಾರರಿಂದ ಮಾತ್ರವೇ ಸಾಧ್ಯವಾಗಿರುವುದು ಇಲ್ಲದೆ ಹೋಗಿದ್ದರೆ ನಮ್ಮ ಅಸ್ತಿತ್ವ ಯಾವತ್ತೂ ಕಳೆದು ಹೋಗಿರುವುದು ಆದರೆ ಇಂದು ಏನಾಗಿದೆ ಎಂದರೆ ನಮ್ಮ ಅವಿವೇಕ ಜನತೆಗೆ ತಳಬುಡ ಯಾವುದು ಗೊತ್ತಿಲ್ಲದೆ ಇಂತಹ ಅಪ್ರತಿಮ ಕನ್ನಡಿಗ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುತ್ತಾ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಆದರೆ ಒಂದನ್ನು ತಿಳಿದುಕೊಳ್ಳಿ ಕನ್ನಡ ಹಾಗೂ ನೆಲ-ಜಲ-ಭಾಷೆಯ ನಾಡು-ನುಡಿ ವಿಚಾರ ಬಂದಾಗ ಮುಂಚೂಣಿಯಾಗಿ ನಿತ್ತು ಅದರ ಉಪ್ಪಾರ ಹೋರಾಡುವುದು ಇದೇ ನಮ್ಮ ಕನ್ನಡ ನಾಡಿನ ಅಪ್ರತಿಮ ಕನ್ನಡ ಹೋರಾಟಗಾರರು ಹಾಗೂ ಸಂಘಸಂಸ್ಥೆಗಳು ನಿಮ್ಮ ಕೈಯಲ್ಲಿ ಆಗಲಿಲ್ಲವೆಂದರೆ ಮುಚ್ಚಿಕೊಂಡು ಮನೆಯಲ್ಲಿ ಕುರಿ ಯಾರು ನಿಮ್ಮನ್ನು ಬೀದಿಯಲ್ಲಿ ಇಳಿದು ಚಳುವಳಿಗಳು ಅಥವಾ ಧರಣಿ ಮಾಡಿ ಎಂದು ಹೇಳಿಕೊಳ್ಳಲಿಲ್ಲ ಆದರೆ ನೈತಿಕವಾಗಿ ಹಾಗೂ ಮಾನಸಿಕವಾಗಿ ಇಂತಹ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳ ಬೆಂಗಾವಲಾಗಿ ಹಾಗೂ ಅವರಿಗೆ ಒಂದು ಶಕ್ತಿಯಾಗಿ ನಿಂತು ಕೊಳ್ಳೋಣ ಹಾಗೂ ಈ ನಾಡು ನುಡಿ ಜಲ ಭಾಷೆಯನ್ನು ರಕ್ಷಿಸುತ್ತಾ ಸಮೃದ್ಧ ಕರ್ನಾಟಕವನ್ನು ಕಟ್ಟೋಣ ಜೈ ಹಿಂದ್ ಜೈ ಶ್ರೀರಾಮ್ ಜೈ ಭಾರತ

  • @sureshsootram2056
    @sureshsootram2056 Год назад +11

    ಕನ್ನಡಕ್ಕೊಬ್ಬನೇ ವಾಟಾಳ್

  • @palakshab.c1261
    @palakshab.c1261 Год назад +17

    ಹುಟ್ಟು ಹೋರಾಟಗಾರ ಶ್ರೀ ವಾಟಾಳ್ ನಾಗರಾಜ್

    • @sm15041962
      @sm15041962 Год назад +1

      ಉಟ್ಟು ಓರಾಟಗಾರ.

  • @vinodginde2150
    @vinodginde2150 Год назад +12

    ಜೈ ಕರ್ನಾಟಕ

  • @parashuram619
    @parashuram619 Год назад +5

    Super sir

  • @moulasabmoulasab3580
    @moulasabmoulasab3580 Год назад +5

    Good sir

  • @janardhanl9285
    @janardhanl9285 Год назад +4

    ಕನ್ನಡದ ಪುಣ್ರ... ಆಗ್ಲಿಲ್ಲ

  • @R_SinghRajput
    @R_SinghRajput Год назад +2

    M proud that I am also from T Narsipura❤🔥🙏🏻🙏🏻

  • @Raja-ky2bg
    @Raja-ky2bg Год назад +1

    ಇವರ ಕನ್ನಡಪರ ಹೋರಾಟಕ್ಕೆ ಬೆಂಬಲವಿದೆ..ಆದರೆ ಬಂದ್ ಬಂದ್ ಅನ್ನೋದು ಬಿಡಬೇಕು.. ಇದರಿಂದ ನಮ್ಮ ಜನಗಳಿಗೆ ಲಾಸ್ ಆಗುತ್ತೆ..ಯಾವುದೇ ಸರ್ಕಾರಕ್ಕೆ ಏನು ನಷ್ಟ ಇಲ್ಲ.. ಒಂದು ದಿನ ನಷ್ಟ ಆಗಿದನ್ನ ಜನರ ಮೇಲೆ ತೆರಿಗೆ ಜಾಸ್ತಿ ಮಾಡಿ ವಸೂಲಿ ಮಾಡ್ತಾರೆ.. ನೀವು 5 ಸರಿ ಶಾಸಕನಾಗಿ ಏನು ಪ್ರಯೋಜನ ನಿಮಗೆ ಆ ಶಾಸಕ ಸ್ಥಾನ ಕನ್ನಡ ಪರ ಕೆಲಸ ಹೇಗೆ ಬಳಸಬಹುದಿತ್ತು ಎಂಬ ಜ್ಞಾನವಿಲ್ಲದೆ ..ಅದನ್ನ ವ್ಯರ್ಥ ಮಾಡಿದ್ರಿ... ಉದಾ ..ಡಬ್ಬಿಂಗ್ ವಿರುದ್ಧ ಹೋರಾಟ.. ಬಂದ್ ಬಂದ್ ಅಂತ ನಮ್ಮ ಜನಗಳಿಗೆ ತೊಂದರೆ ಕೊಟ್ಟಿದ್ದು.

  • @helpernumerology
    @helpernumerology Год назад +9

    Jai Vatal Boss😍

  • @abdullatheef2797
    @abdullatheef2797 Год назад +3

    Jai vatal

  • @swarabharatha5953
    @swarabharatha5953 Год назад +3

    ಎಲ್ಲಿ ಇದು ಸಂದರ್ಶನ ಮಾಡಿದ ಜಾಗ..ಅಲ್ಲಿಗೆ ಕರುಣಾ ನಿದಿ ಯಾಕೆ ಬಂದಿದ್ದು

  • @raghunathkamath8491
    @raghunathkamath8491 Год назад +2

    Horata madi yenu prayojana bengalurinalli eruvavaru thamil

  • @darshandarshan8741
    @darshandarshan8741 Год назад +3

    Haaaaa. Super ❤💛 karnataka

  • @darshanavahini4
    @darshanavahini4 Год назад +5

    ವಾಟಾಳ್ ವಾಟಾಳ ರೂ ಒಬ್ಬರೇ

  • @ramur7111
    @ramur7111 Год назад +1

    Vaatal danta kate

  • @abdulwajid3894
    @abdulwajid3894 Год назад +2

    Urs avru Yeshtu Site galu Kottaru......

  • @raghunathkamath8491
    @raghunathkamath8491 Год назад

    Bengalurinalli yariffare

    • @raghunathkamath8491
      @raghunathkamath8491 Год назад

      Bengalurinalli yariddre tamilunudu Andra Kerala nive Karnataka maduthiri

  • @nagarajus8760
    @nagarajus8760 Год назад

    Hava hava Khali hava

  • @Sudomonas
    @Sudomonas Год назад +4

    Samajadrohi🏴🏴‍☠️🏴

  • @sm15041962
    @sm15041962 Год назад +3

    ರೋಲ್ಕಾಲ್ ಓರಾಟಗಾರ.

  • @KRISHNAMS-gf9ix
    @KRISHNAMS-gf9ix Год назад

    0HippoLpic cup5😊Fritz