ರಾಯರ ಹಾಡನ್ನು ತುಂಬಾ ಸೊಗಸಾಗಿ ಹಾಡಿದೀರ ಕೇಳಲು ತುಂಬಾ ಸಂತೋಷ,ಆನಂದ,ಉಲ್ಲಾಸ ಆಗುತ್ತದೆ.. ರಾಯರ ಕೃಪೆ ಇದ್ದಾಗಲೇ ಇಂತಹ ಅದ್ಬುತ ಗಾಯನ ಹೊರಹೊಮ್ಮಲು ಸಾಧ್ಯ❤❤ವಿಡಿಯೋಗ್ರಾಫಿಕ್ ಕೂಡ ಸೂಪರ್..
ಗುರು ರಾಯರ ಆರಾಧನೋತ್ಸವಕ್ಕೆ ರಾಯರ ಭಕುತ ಜನರಿಗೆ ಸ್ವಾದಿಷ್ಟ ಪರಮಾನ್ನವನ್ನೇ ಉಣಬಡಿಸಿದ್ದೀರಿ. ಉತ್ತಮ ಸಾಹಿತ್ಯ ಹಾಗೂ ಹಾಡುಗಾರಿಕೆ... ಇಂಥ ಇನ್ನಷ್ಟು ಹಾಡುಗಳು ನಿಮ್ಮ ತಂಡದಿಂದ ಮೂಡಿಬರಲಿ 💐💐
ತುಂಬಾ ಚೆನ್ನಾಗಿದೆ 💐 ಈ ಹಾಡು ಮೂಡಿಬಂದಿದೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಒಳಿತನ್ನು ಮಾಡಲಿ ಎಂದು ಈ ಮೂಲಕ ಹಾರೈಸುತ್ತೇನೆ 💐💐💐🕉️🕉️🙏🙏👌👌
ಗೆಳೆಯಾ..... ರಾಯರ ಅನುಗ್ರಹಪಾತ್ರನಾಗಿ ಮತ್ತೆ ಮತ್ತೆ ಹೊರಹೊಮ್ಮುತ್ತಿರುವ ರಾಯರ ಭಕ್ತಿರಾಗಗಳೇ ಸಾಕ್ಷಿಯಾಗಿ ಬೆಳಗುತ್ತಿರುವೆ..... ಆದಷ್ಟು ಬೇಗ ನನ್ನ ಸಂಕಲನವೂ ನಿಮ್ಮ ಸ್ವರದೊಳಗೆ ಜೀವ ಪಡೆಯುವಂತಾಗಲಿ...
🌿🌹🌻🌹🌿ಮ೦ತ್ರ ಮ೦ದಿರ ವಾಸ ಮ೦ತ್ರೋಲಯ ದೀಶ೦ 🌻🌹🌿 🌻 ತು೦ಬಾ ಸೊಗಸಾಗಿ ತಮ್ಮ ಕ೦ಠ ಸಿರಿಯಲ್ಲಿ ಹಾಡಿ ಮೈ ಮನ ಪುಳಕವಾಗುವ ಸುಮಧುರ ಸಂಗೀತ ಮಯ ಗೀತೆ..ತು೦ಬಾ ಚೆನ್ನಾಗಿ .ಭಕ್ತರ ಭಾವನೆಗಳನ್ನು ಗೆದ್ದಿದಿರಿ ತಮಗೆ ಅಭಿನಂದನೆಗಳು ಹಾಗೂ ನಮನಗಳು ಒಳ್ಳೆಯದು ಅಗಲಿ 🌿🌹🌻🌹 ಓ೦ ನಮೋ ಶ್ರೀ ಗುರುಭ್ಯೋ ನಮೋ ನಮಃ 🙏🌻🙏🕉️🙏
👌👌👌 All time favorite singer🙏🙏🙏 ನನ್ನ ಮಗನಿಗೆ ಒಂದು ವರ್ಷ... ನಿಮ್ಮ ಎಲ್ಲಾ ಹಾಡು ಕೇಳುವುದು ಪ್ರತಿದಿನ ಅವನಿಗೆ ಅಭ್ಯಾಸವಾಗಿದೆ. ಬೆಳಿಗ್ಗೆ ಎದ್ದಾಗ......, ರಾತ್ರಿ ಮಲಗುವಾಗ .... ಹಠ ಮಾಡಿದಾಗ... ಹೀಗೆ.. ಧನ್ಯವಾದಗಳು ನಿಮಗೆ.. ಇನ್ನು ಮುಂದೆಯು ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ... 🙏🙏🙏🙏🙏🙏🙏 ಓಂ ಶ್ರೀ ರಾಘವೇಂದ್ರಾಯ ನಮಃ🙏🙏🙏 ಚಾರ್ವಿಕ್ ವಸಂತ್, ಕಾವೂರು
ಸಾರ್! ನಿಮ್ಮ ಕಂಠ ತುಂಬಾ ಇಂಪಾಗಿದೆ ಕರುನಾಡಿನ ಜೇಸುದಾಸ್ ಎಂದರೆ ತಪ್ಪಾಗ್ಲಿಕಿಲ್ಲ super ಸಾರ್ Exlent
Nanu yeshudas hadiroduankonde modlu
ಹಾಡನ್ನು ಕೇಳಲು ಕಿವಿಗಳೆ ಸಾಲದು ಚಿತ್ರೀಕರಣ ನೋಡಲು ಕಣ್ಣುಗಳು ಸಾಲದು ಗಾಯಕರನ್ನು ಹೊಗಳಲು ನಾಲಿಗೆ ಸಾಲದು ಭಗವಂತನನ್ನು ಹೊಗಳಲು ಈ ಜನ್ಮ ಸಾಲದು... 🙏
ಹರಿ ಓಂ ಧನ್ಯವಾದಗಳು
ರಾಯರ ಹಾಡನ್ನು ತುಂಬಾ ಸೊಗಸಾಗಿ ಹಾಡಿದೀರ ಕೇಳಲು ತುಂಬಾ ಸಂತೋಷ,ಆನಂದ,ಉಲ್ಲಾಸ ಆಗುತ್ತದೆ.. ರಾಯರ ಕೃಪೆ ಇದ್ದಾಗಲೇ ಇಂತಹ ಅದ್ಬುತ ಗಾಯನ ಹೊರಹೊಮ್ಮಲು ಸಾಧ್ಯ❤❤ವಿಡಿಯೋಗ್ರಾಫಿಕ್ ಕೂಡ ಸೂಪರ್..
ಹರಿ ಓಂ ಧನ್ಯವಾದಗಳು
Pò@@JagadishPutturqQ098
ತುಂಬಾ ಚೆನ್ನಾಗಿದೆ ಹಾಡು ಸರ್ ನಿಮಗೆ ದೇವರ ಆಶೀರ್ವಾದ ಸದಾ ಇರಲಿ
಼ಜೂನಿಯರ್ ಜೇಸುದಾಸ್ ಪುತ್ತೂರಿನ ಜಗದೀಶ್ ನಮ್ಮೆಲ್ಲರ ಮನವನ್ನು ಗೆದ್ದ ಹ್ರದಯೇಶ್ thank you for song's 🙏🙏🙏💐💐💐💐💐
ಹರಿ ಓಂ ಧನ್ಯವಾದಗಳು
ತ
ತುಂಬಾನೇ ಚೆನ್ನಾಗಿ ಮೂಡಿಬಂದಿದೆ.ನಿಮ್ಮ ಸ್ವರ ಹಾಗೂ ಎಲ್ಲಾ ಹಾಡುಗಳ ಸಂಗೀತ ಟಾಪ್ ಸರ್
ಅದ್ಭುತ ಭಾವ ತುಂಬಿ ಹಾಡಿದ್ದೀರಾ ಶ್ರೀ ಗುರು ರಾಗವೇಂದ್ರ ದೇವರ. ಆಶೀ ವಾದ ಸದಾಕಾಲ ನಿಮಗೆ ಇರಲಿ
ಹರಿ ಓಂ
Mesmerizing rendition....Raayara anugraha ellara mele sadaa irali. Hari om...
ಹರಿ ಓಂ
ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದೆ ನಾವು ಅಣ್ಣಾವ್ರ ನಂತರ ನಿಮ್ಮ ಹಾಡುಗಳು ಕೇಳುತ್ತಿದ್ದೇವೆ
ಆ ರಾಘವೇಂದ್ರ ಗುರುಗಳು ನಿಮಗೆ ಅನುಗ್ರಹಿಸಲಿ
ಹರಿ ಓಂ
Wow jagadeeshanna voice supper erna 👌👌👌dever yedde manpad ereg nanath deverna song panpilaka avad ಹರಿವಾಯು ದೇವೆರ್ ಈರೆನ್ ಕಾತೊಂಧು ಬರ್ಪೆರ್ 🙏🏻🙏🏻🙏🏻🙏🏻🙏🏻🙏🏻
❤❤ತುಂಬಾ ಇಂಪಾಗಿ ಮೂಡಿ ಬಂದಿದೆ ಮತ್ತೆ ಮತ್ತೆ ಕೇಳಲು ಕಿವಿಗೆ ಇಂಪು ತಂದಿದೆ 🙏🙏🙏🙏🙏
ಹರಿ ಓಂ
Super sir ನಾನು ಕೊಳ್ಳೇಗಾಲದ ವಾಸಿ ನಿಮ್ಮ ಗಾಯನ ಕೇಳುವುದು ನನಗೆ ತುಂಬಾ ಆನಂದ. ರಾಯರ ಕರುಣೆ ನಿಮ್ಮ ಮೇಲೆ ಸದಾ ಇರಲಿ
ಹರಿ ಓಂ ಧನ್ಯವಾದಗಳು
ತುಂಬಾ ಸೊಗಸಾದ ಚಿತ್ರಣ. ಅದ್ಬುತ ಸಿರಿಕಂಠ. ರಾಘವೇಂದ್ರ ಸ್ವಾಮಿಯ ಅನುಗ್ರಹ ನಿಮಗೂ ನಮಗೂ ಸದಾ ಇರಲಿ 🥰💕🥰
ಹರಿ ಓಂ ಧನ್ಯವಾದಗಳು
super am your fan
😊
ಅದ್ಬುತ ಗಾಯನ,ನಿಮ್ಮ್ ಸಿರಿಕಂಠದಲ್ಲಿ ಹಾಡಿದ ಎಲ್ಲ ಹಾಡು ಸೂಪರ್.....ದೇವರು ನಿಮಗೆ ಒಳ್ಳೇದು ಮಾಡಲಿ...❤️❤️❤️❤️
ಹರಿ ಓಂ ಧನ್ಯವಾದಗಳು
ತುಂಬಾ ಸೊಗಸಾದ ಹಾಡು. ಬಲು ಅದ್ಭುತವಾಗಿ ಮೂಡಿ ಬಂದಿದೆ
ಗುರುರಾಯರು ನಿಮ್ಮನ್ನು ಹರಸಲಿ 🙏🏻🙏🏻🙏🏻
ತಾಯಿ ಸರಸ್ವತಿ ಕ್ರಪೇ ಸದಾ ಕಾಲವೂ ಇರಲಿ 🙏🏻ಹಾಡು ಕೇಳುತ್ತಾ ಕೇಳುತ್ತಾ ಮನದಿ ತುಂಬಾ ರಾಯರೇ ಸ್ಮರಣೆಯೇ ತುಂಬಿ ಹೋಯಿತು.. 🙏🏻🙏🏻🙏🏻
ಗುರು ರಾಯರ ಆರಾಧನೋತ್ಸವಕ್ಕೆ ರಾಯರ ಭಕುತ ಜನರಿಗೆ ಸ್ವಾದಿಷ್ಟ ಪರಮಾನ್ನವನ್ನೇ ಉಣಬಡಿಸಿದ್ದೀರಿ. ಉತ್ತಮ ಸಾಹಿತ್ಯ ಹಾಗೂ ಹಾಡುಗಾರಿಕೆ... ಇಂಥ ಇನ್ನಷ್ಟು ಹಾಡುಗಳು ನಿಮ್ಮ ತಂಡದಿಂದ ಮೂಡಿಬರಲಿ 💐💐
ಹರಿ ಓಂ ಧನ್ಯವಾದಗಳು
ಹೇಳಲು ಪದಗಳೇ ಇಲ್ಲ ಸರ್ ಅಷ್ಟು ಸುಂದರವಾಗಿದೆ ಹಾಡು ಮತ್ತು ಚಿತ್ರೀಕರಣ ಹೃತ್ಪೂರ್ವಕ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
ಓಂ ಶ್ರೀ ಗುರುರಾಘವೇಂದ್ರ ಯಾ ನಮ : 🙏🙏 ಸೂಪರ್ ಸಾಂಗ್ ಸೂಪರ್ ವಾಯ್ಸ್ 👌👌
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ 💐 ಈ ಹಾಡು ಮೂಡಿಬಂದಿದೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಒಳಿತನ್ನು ಮಾಡಲಿ ಎಂದು ಈ ಮೂಲಕ ಹಾರೈಸುತ್ತೇನೆ 💐💐💐🕉️🕉️🙏🙏👌👌
ಹರಿ ಓಂ ಧನ್ಯವಾದಗಳು
🎉🎉 ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯರು
ಹರಿ ಓಂ
ಹರೇ ಕೃಷ್ಣ ,,,ರಾಯರ ಆಶೀರ್ವಾದ ಇರಲಿ
ಹರಿ ಓಂ
ಬಹಳ ಇಂಪಾದ ಶ್ರೀ ಗುರು ರಾಯರ ಹಾಡು ಬಹಳ ಇಂಪಾಗಿ ಹಾಡಿದೀರಿ ಸರ್❤
ಹರಿ ಓಂ ಧನ್ಯವಾದಗಳು
ಗೆಳೆಯಾ..... ರಾಯರ ಅನುಗ್ರಹಪಾತ್ರನಾಗಿ ಮತ್ತೆ ಮತ್ತೆ ಹೊರಹೊಮ್ಮುತ್ತಿರುವ ರಾಯರ ಭಕ್ತಿರಾಗಗಳೇ ಸಾಕ್ಷಿಯಾಗಿ ಬೆಳಗುತ್ತಿರುವೆ..... ಆದಷ್ಟು ಬೇಗ ನನ್ನ ಸಂಕಲನವೂ ನಿಮ್ಮ ಸ್ವರದೊಳಗೆ ಜೀವ ಪಡೆಯುವಂತಾಗಲಿ...
Haa ha ಎಷ್ಟು ಸತ್ಯವಾಗಿದೆ ಹಾಡು 👏👏🎶🎶
ಅಣ್ಣ ಸೊಗಸಾಗಿದೆ ಹಾಡು ಕೇಳುವಾಗ ಮನಸ್ಸುಗೆ ಹಿತ ಅನಿಸುತ್ತೆ 🙏❤️
ಹರಿ ಓಂ ಧನ್ಯವಾದಗಳು
ಮನಸ್ಸಿಗೆ ನೆಮ್ಮದಿ ನೀಡುವ ಹಾಡು ಹಾಗೂ ನಿಮ್ಮ ಗಾಯನ ಅದ್ಭುತ ಧನ್ಯವಾದಗಳು
ನಿಮ್ಮ ಗಾಯನವನ್ನು ಕೇಳುವಾಗ ಮೈ ರೋಮಾಂಚನವಾಗುತ್ತದೆ ನಿಮ್ಮ ಗಾಯನದ ಶಕ್ತಿ🙏
ಹರಿ ಓಂ
ಶ್ರೀ ರಾಯರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಸರ್❤
ಹರಿಸರ್ವೋತ್ತಮ ವಾಯು ಜೀವೋತ್ತಮ ನಿಮ್ಮನ್ನು ಒಲಿದಿದ್ದಾರೆ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇದೆ ಗೋವಿಂದ ಗೋವಿಂದ ಗೋವಿಂದ 🙏🙏🙏
ರಾಯರ ಭಕ್ತರಿಗೆ ಆರಾಧನಾ ಮಹೋತ್ಸವದ ಉಡುಗೊರೆ.. ಸಾಹಿತ್ಯ, ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ ಮತ್ತು ಭಕ್ತಿ ಭಾವ ಪರವಶತೆಯ ಗಾಯನ
ಹರಿ ಓಂ
ಧನ್ಯವಾದಗಳು
ಅದ್ಭುತ ಸಾಹಿತ್ಯಕ್ಕೆ ಅತ್ಯದ್ಭುತ ಸ್ವರ ಸಂಯೋಜನೆ ಮಾಡಿದ್ದಾರೆ. ಇದನ್ನು ರಚಿಸಿ, ಜನ ಮಾನಸದಲ್ಲಿ ಹರ್ಷ ತುಂಬಿದ ಸರ್ವರಿಗೂ ಶುಭವಾಗಲಿ.
🌿🌹🌻🌹🌿ಮ೦ತ್ರ ಮ೦ದಿರ ವಾಸ ಮ೦ತ್ರೋಲಯ ದೀಶ೦ 🌻🌹🌿 🌻 ತು೦ಬಾ ಸೊಗಸಾಗಿ ತಮ್ಮ ಕ೦ಠ ಸಿರಿಯಲ್ಲಿ ಹಾಡಿ ಮೈ ಮನ ಪುಳಕವಾಗುವ ಸುಮಧುರ ಸಂಗೀತ ಮಯ ಗೀತೆ..ತು೦ಬಾ ಚೆನ್ನಾಗಿ .ಭಕ್ತರ ಭಾವನೆಗಳನ್ನು ಗೆದ್ದಿದಿರಿ ತಮಗೆ ಅಭಿನಂದನೆಗಳು ಹಾಗೂ ನಮನಗಳು ಒಳ್ಳೆಯದು ಅಗಲಿ 🌿🌹🌻🌹 ಓ೦ ನಮೋ ಶ್ರೀ ಗುರುಭ್ಯೋ ನಮೋ ನಮಃ 🙏🌻🙏🕉️🙏
ಅದ್ಭುತ ಅತ್ಯದ್ಭುತ ಕಂಠ ನಿಮ್ಮದು ಸಾರ್ 🙏🙏
ಹರಿ ಓಂ
ಶ್ರೀ ಗುರುರಾಯರ ರಕ್ಷೆ ನಿಮ್ಮೊಂದಿಗೆ ಇರಲಿ..
ಬಹಳ ಸುಂದರವಾಗಿ ಹಾಡಿದ್ದೀರಾ ಅಣ್ಣ 💐💐🎶🎶🎶💐💐
ಹರಿ ಓಂ ಧನ್ಯವಾದಗಳು
ನಿಮ್ಮ ಗಾಯನ ದಿಂದ ಭಕ್ತಿ ಮೂಡುತ್ತದೆ. ಆ ರಾಯರ ಕರುಣೆ ಸದಾ ಸುಖವಾಗಿ ಇಡಲಿ 🙏🙏🌹🌼🌼🌹🌹🙏
ಹರಿ ಓಂ ಧನ್ಯವಾದಗಳು
ಸೂಪರ್ ಅಣ್ಣ ಸೂಪರ್ ಬಾರಿಪೊರ್ಲುದ ಭಕ್ತಿ ಗೀತೆ ಇರ್ನಾ ಸ್ವರ ಸೂಪರ್
Hari om
Nice composing...... Om Gururaghavendraya Namah..🚩🚩🚩🚩🚩
ಹರಿ ಓಂ
❤❤❤❤❤
ಮನಮೋಹಕ ಗಾಯನ.
ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ ..
ತುಂಬಾ ಚೆನ್ನಾಗಿ ಮೂಡಿ ಬಂದಿದೆ.👌🙏🙏
ಹರಿ ಓಂ
ಅದ್ಬುತ ಗಾಯನ ಚಂದದ ಸಾಹಿತ್ಯ ಒಳ್ಳೆಯದಾಗಲಿ ಎಲ್ಲರಿಗೂ ಓಂ ಶ್ರೀ ರಾಘವೇಂದ್ರಾಯ ನಮಃ 🌹🙏🙏🙏
Super 💐28th alike program tumb
ane chennagittu sir💐💐Amazing voice ⚘
ಹರಿ ಓಂ
Rayara anugraha sada nimma melirali sir 🙏👍
ಹರಿ ಓಂ
ನಿಜ ವಾದ ಸತ್ಯ ಮತ್ತೆ ಮತ್ತೆ ಕೇಳ ಬೇಕು ಅನಿಸುತ್ತೆ ರಾಯರೆ ಎದ್ದ ಬರುತಾರೆ❤
ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ ಸರ್ 👌🙏
ಹರಿ ಓಂ ಧನ್ಯವಾದಗಳು
ನೀವು ತುಂಬಾ ಚೆನ್ನಾಗಿ ಹಾಡುತ್ತೀರಿ sir . ನಿಮ್ಮ ಹಾಡು ಕೇಳಲು ತುಂಬಾ ಇಷ್ಟ.
ಹರಿ ಓಂ ಧನ್ಯವಾದಗಳು
ತುಂಬಾ ಇಷ್ಟವಾಯಿತು ಹಾಡು..ಚಿತ್ರಣ.
ಹರಿ ಓಂ
🌸🌼🌸 ಸರ್ ನಿಮ್ಮ ದ್ವನಿಯಲ್ಲಿ ಶ್ರೀ ಗುರು ಸಾರ್ವ ಬೌಮರ ಭಕ್ತಿ ಗೀತೆ ಕೇಳೋದೇ ನಮ್ಮ ಮನ ತುಂಬಿ ಬರುತ್ತೆ 👏
ಅದ್ಭುತ ಭಕ್ತಿಯೇ ಮೈವೆತ್ತಂತೆ....ಆಹಾ🙏🌹🙏🌹🙏
ಹರಿ ಓಂ
👌👌👌 All time favorite singer🙏🙏🙏 ನನ್ನ ಮಗನಿಗೆ ಒಂದು ವರ್ಷ... ನಿಮ್ಮ ಎಲ್ಲಾ ಹಾಡು ಕೇಳುವುದು ಪ್ರತಿದಿನ ಅವನಿಗೆ ಅಭ್ಯಾಸವಾಗಿದೆ. ಬೆಳಿಗ್ಗೆ ಎದ್ದಾಗ......, ರಾತ್ರಿ ಮಲಗುವಾಗ .... ಹಠ ಮಾಡಿದಾಗ... ಹೀಗೆ.. ಧನ್ಯವಾದಗಳು ನಿಮಗೆ.. ಇನ್ನು ಮುಂದೆಯು ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ... 🙏🙏🙏🙏🙏🙏🙏 ಓಂ ಶ್ರೀ ರಾಘವೇಂದ್ರಾಯ ನಮಃ🙏🙏🙏 ಚಾರ್ವಿಕ್ ವಸಂತ್, ಕಾವೂರು
ಹರಿ ಓಂ ಧನ್ಯವಾದಗಳು
Nanage nimma haadugalu tumba ishta om shri guru raghavendraya namah 🙏
ಸೊಗಸಾದ ಕಂಠ 😍😍😍😍ಅಷ್ಟೇ ಚೆನ್ನಾಗಿದೆ
ಹರಿ ಓಂ
Athu sundara saalugalu.. athi adbutha gaayana.....raayara krupe yellara melirali
Super bhakti song❤
ಧನ್ಯೋಸ್ಮಿ 😍.. ನಿಮ್ಮ ಸ್ವರವ ಎಷ್ಟು ಹೊಗಳಿದರು ಸಾಲದು ❤️...
ಹರಿ ಓಂ ಧನ್ಯವಾದಗಳು
ஸ்ரீ குரு ராகவேந்திர ஸ்வாமி நீங்களே கதி . ஓம் நமோன் நமஹ சரணாகதி .
ಹೃದಯದಲ್ಲಿ ಭಕ್ತಿ ಎನ್ನುವ ಶಕ್ತಿಯನ್ನು ತುಂಬಿದಿರ ಪುತ್ತೂರ ಅಣ್ಣ ನಿಮ್ಮಗೆ ಕೋಟಿ ನಮನ❤❤🙏🙏
ಶ್ರೀ ರಾಮ ರಾಘವೇಂದ್ರಯ ನಮಃ super so beautiful voice
ತುಂಬಾ ಚೆನ್ನಾಗಿ ಹಾಡಿದೀರ ಸರ್
ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಕೇಳುವುದು ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
ಹರಿ ಓಂ ಧನ್ಯವಾದಗಳು
ರಾಯರ ಅನುಗೃಹವಿರಲಿ
ಹರಿ ಓಂ
ಅತ್ಯದ್ಭುತ ಭಕ್ತಿ ಗೀತೆ 🙏🚩
ಹರಿ ಓಂ
Thanks Anna intha adhbuthavada sahithya very beautiful.
ಹರಿ ಓಂ ಧನ್ಯವಾದಗಳು
Super brooooo song guruvi sharanu thande 🙏🏻🙏🏻🙏🏻🙏🏻🙏🏻 krishna vashudeva
Super sir excellent
ಅದ್ಭುತವಾದ ಗೀತೆ
ಹರಿ ಓಂ
ಪುತ್ತೂರ ಅಣ್ಣ ನಮಸ್ಕಾರಗಳ 🙏🙏ಮಂತ್ರ ಮಂದಿರ ವಾಸಂ ಹಾಡು ತುಂಬಾ ಸೊಗಸಾಗಿದೆ ಅದ್ಬುತ ಸಿರಿಕಂಠ ರಾಯರ ಅನುಗ್ರಹ ನಿಮ್ಮ ನಮ್ಮ ಸದಾ ಇರಲಿ 🙏🙏🙏🙏🙏❤❤❤❤❤
ಓಂ ಶ್ರೀ ಗುರು ರಾಘವೇಂದ್ರಯ ನಮಃ
ಹರಿ ಓಂ
how to express my aaradhya GOD RAGHAVENDRA SWAMY VERY MELODIOUS VIOCE NEEVU GURU KA SONG HELUTTHA ERI❤
ಅದ್ಭುತವಾಗಿದೆ 🥰🙏
ಹರಿ ಓಂ
ಶ್ರೀ ಗುರುಭ್ಯೋ ನಮಃ 🙏💐
ಗುರುವೇ ನಮಃ
Namaste namaste super devotional songs🎉❤❤❤ 🎉🎉🎉🎉🎉
ಹರಿ ಓಂ ಧನ್ಯವಾದಗಳು
Abba nimma khanta adbhuta. Aa taayi Saraswati sada olledu maadli. Nimma gaayana adbhuta.
ಸರ್ 🙏
ಮೊದಲಿಗೆ ನಾನು ಕೇಳಿದಾಗ ಡಾ. ಯೇಸುದಾಸ್ ರವರ ಧ್ವನಿ ಕೇಳಿದ ಅನುಭವ ಆಯ್ತು....😢😢
ನಿಮ್ಮ ಭಕ್ತಿ ಲಹರಿಗೆ ನನ್ನ ಅನಂತಾನಂತ ನಮಸ್ಕಾರಗಳು 🙏🙏🙏🙏🙏
Oam Sri Guru Raghavendra Raja Rayara Namaha 🙏🙏🙏🙏
Sooper jagganna💐💐🎉🎉
ಹರಿ ಓಂ
ಇದೇ ರೀತಿ ಅಯ್ಯಪ್ಪ ಸ್ವಾಮಿ ಹಾಡುಗಳನ್ನು ಹಾಡಿ ಸರ್
Superb ,God always bless you
ಹರಿ ಓಂ
Sir please always update Raghavendra Guru songs your singing so nice
ಅದ್ಭುತ ಗಾಯನ 🙏🏻
ನಿಮ್ಮ ಹಾಡು ನಾನಗೆ ತುಂಬಾ ಇಷ್ಟ ಆಯ್ತು sir
❤❤❤❤❤❤❤❤❤❤❤❤
Supr sir 🙏all tha best god bless you 🚩🚩
ಹರಿ ಓಂ
ರಾಘವೇಂದ್ರ ಗುರು ರಾಘವೇಂದ್ರ ಗುರು ರಾಘವೇಂದ್ರ ರಾಯ 👏👏🌸🌼🌻💐👏
Super ,bhaava tumbida voice.
👏🌸ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🌸👏
Simply superb Song. Jaggadish Puthur avrige dhanvadagalu.
ಹರಿ ಓಂ
Estu Cholo hadu hadti beta best
May raghavendraya swamy bless our family
ಹರಿ ಓಂ ಧನ್ಯವಾದಗಳು
Song thuba chennagide sir...All the best sir🙏
Very nice
ಹರಿ ಓಂ ಧನ್ಯವಾದಗಳು
ಸೂಪರ್ ಸೂಪರ್ ಅಣ್ಣ
ಹರಿ ಓಂ
🌸🌼🌻👏 ಶ್ರೀ ರಾಘವೇಂದ್ರಯಾ ನಮಃ 🌸🌼🌻👏
Jai Shri Ram 🚩
ಹರಿ ಓಂ
You have very beautiful voice .I like your voice ❤
ಹರಿ ಓಂ ಧನ್ಯವಾದಗಳು
Super anna❤
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🥺🙏🏻🙏🏻🙏🏻
ರಾಯರ ಹಾಡು ಕೇಳಿ ತುಂಬಾ ಆನಂದ ವಾಯಿತು ಅಣ್ಣ
ಹರಿ ಓಂ ಧನ್ಯವಾದಗಳು
Excellent voice Hatsof 🙏🙏
Super super super sir