ಆದಿ ಗುರು ಶಂಕರಾಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ
HTML-код
- Опубликовано: 10 фев 2025
- 7ನೇ ಶತಮಾನದಲ್ಲಿ ಬೌದ್ಧ ಧರ್ಮದಿಂದಾಗಿ ಅಳಿವಿನಂಚಿಗೆ ತಲುಪುತ್ತಿದ್ದ ಸನಾತನ ಧರ್ಮ ಪುನರುತ್ಥಾನಕ್ಕಾಗಿ ಭಾರತ ದೇಶದಲ್ಲಿ ಅವತರಿಸಿ ಕೇವಲ 32 ವರ್ಷಗಳಲ್ಲಿ ಇಡೀ ದೇಶವನ್ನೆಲ್ಲಾ ಪರ್ಯಟನೆ ಮಾಡಿ, ಅಹಂ ಬ್ರಹ್ಮಾಸ್ಮಿ ಎಂಬ ಅದ್ವೈತ ತತ್ವವನ್ನು ಇಡೀ ಲೋಕಕ್ಕೆ ಸಾರಿ ಸನಾತನ ಧರ್ಮಕ್ಕೆ ಆಶಾಕಿರಣವಾದ ಆದಿ ಗುರು ಶ್ರೀ ಶಂಕರಾಚಾರ್ಯರು ಸಂಕ್ಶಿಪ್ತ ಜೀವನ ಚರಿತ್ರೆ ಇದೋ ನಿಮಗಾಗಿ
ಲೇಖನ : enantheeri.com...
ನಿಮ್ಮವನೇ ಉಮಾಸುತ
ಶಂಕರರ ಜೀವನಮಾಲೆ ಚೆನ್ನಾಗಿ ಮೂಡಿಬಂದಿದೆ
"ಜೈ ಬಾದರಾಯಣಾಯ ನಮಃ"
🙏🙏🙏
ತುಂಬಾ ಅದ್ಭುತವಾಗಿ ವರ್ಣಿಸಿದ್ದೀರಿ ಸರ್ ಶಂಕರಾಚಾರ್ಯರು ಜೀವನ ಚರಿತ್ರೆ ಯನ್ನು. ಹಾಗೆ ಇನ್ನು ರಾಮಾನುಜಾಚಾರ್ಯರು, ಗೌತಮಬುದ್ದರು, ರಾಮಕೃಷ್ಣ ಪರಮಹoಸರು ಮುಂತಾದವರ ಬಗ್ಗೆ ಹೀಗೆ ಚಿಕ್ಕ ಕತೆ ರೂಪದಲ್ಲಿ ತಿಳಿಸಿಕೊಡಿ ಸರ್. ಧನ್ಯವಾದಗಳು
ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರದಿಂದ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ
ಧನ್ಯೋಸ್ಮಿ
Pls remove that background music.