Part 1 - ದತ್ತರಾಜ ಯೋಗೀಂದ್ರ ಅವಧೂತರ ಗುರು ಚರಿತ್ರೆ | ಶ್ರೀನಾಥ್ ಋಗ್ವೇದಿ
HTML-код
- Опубликовано: 18 сен 2024
- Part 2 ☛ • Part 2 - ದತ್ತರಾಜ ಯೋಗೀಂ...
☛ Join our Telegram Group : t.me/tattvasha...
Part 1 - ದತ್ತರಾಜ ಯೋಗೀಂದ್ರ ಅವಧೂತರ ಗುರು ಚರಿತ್ರೆ ಶ್ರೀನಾಥ್ ಋಗ್ವೇದಿ ಅವರಿಂದ.
➠➠➠➠➠➠➠➠➠➠➠➠➠➠➠➠➠➠➠➠
✸ Kindly Donate to run this channel ✸
~ ~ ~ BANK DETAILS ~ ~ ~
TATTVA SHANKARA
State Bank Of India
A/c No. ➨ 39986553284
IFSC CODE: ➨ SBIN0011351
UPI ➨ tattvashankara@SBI
Email: ➨ TattvaShankara@gmail.com
➠➠➠➠➠➠➠➠➠➠➠➠➠➠➠➠➠➠➠➠
✸ Our Playlists ✸
☛ Shankara Shaankara Darshana bit.ly/3s7XPyZ
☛ Question & Answer Sessions bit.ly/3pXJkLI
☛ Sri Vidhushekhara Bharati Swamiji bit.ly/3q209oy
☛ Sri Gangadharendra Saraswati Swamiji bit.ly/327Pr7F
☛ Sri Advayanandendra Saraswati Swamiji bit.ly/3dRR3oH
☛ Sri Brahmananda Bharathi Swamiji bit.ly/31XywoN
☛ Sri Sri Brahmatmananda Sarasvati bit.ly/3oWKvLZ
☛ Advaita Shloka bit.ly/3pS1H4A
☛ Panchaka bit.ly/3e0e48Z
☛ Astaka bit.ly/3pYPs6h
☛ Join our Telegram Group : t.me/tattvasha...
☛ Subscribe to our RUclips Channel : shorturl.at/drY18
☛ Like us on Fb: www. Tatt...
♪ Anchoring: Sreenath Rugvedi
♪ Editing: Sreekanth Rugvedi
♪ Poster Design : Sreekanth Rugvedi
♪ Intro Design : Sreekanth Rugvedi
♪ Intro Song : Prahalad Dixit
♚♚♚♚♚♚♚♚♚♚♚♚♚♚♚♚♚♚♚♚
#sreenathrugvedi #dattarajayogindra #advaita
||ಶ್ರೀ ಗುರುಭ್ಯೋ ನಮಃ|| ಸ್ವಾಮಿ, ಶ್ರೀ ಋಗ್ವೇದಿಗಳೇ, ಅತ್ತ್ಯುತ್ತಮ ನಿರೂಪಣೆ. ಗುರುಗಳ ದಿವ್ಯ ಚರಿತ್ರೆಯನ್ನು ನನ್ನಂಥ ಅಲ್ಪರ ಮುಂದೆ ಬಿಚ್ಚಿಟ್ಟ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು.
Goodprogramitisblessing
ನಾಮ್ಮನ್ನು ಬನವಾಸಿ ಗೆ ಕರೆದುಕೊಂಡು ಹೋಗಿ ಸಹಜಾನಂದರ ದರ್ಶನ ದತ್ತ ರಾಜರ ದರ್ಶನ ಮತ್ತು ಆಶಿರ್ವಾದ ಕೊಡಿಸಿದ್ದಕ್ಕೆ. ಧನ್ಯವಾದಗಳು ..ಜೈ ಗುರುದೇವ ದತ್ತ....
Tumbaa channagi nirupane maadiddare. Dhanyosmi.
ಗುರುಗಳ ಮಾತುಗಳು ಚೆನ್ನಾಗಿ ಮೂಡಿ ಬರುತ್ತೆ ಹೀಗೆ ಮುಂದುವರೆಸಿರಿ ಕೇಳುವುದಕ್ಕೆ ಎಷ್ಟು ಹಿತಕರವಾಗಿದೆ
ಶ್ರೀನಾಥ್ ಋಗ್ವೇದಿ ಯವರ ನಿರಂತರ ಆದ್ಯಾತ್ಮ ಸೇವೆಗೆ ಧನ್ಯವಾದಗಳು
ದತ್ತವದೂತ ಸ್ಥಿತಿ ಚಿಂತನೆ
ದತ್ತಾತ್ರೇಯ ಸಾಧನೆಗಳ ವಿವರಣೆ ಬಹಳ ಸೊಗಸಾಗಿದೆ
ಧನ್ಯವಾದಗಳು.
ಶ್ರೀ ಶ್ರೀನಾಥ್ ರವರೇ ನಿಮ್ಮ ಈ ಪ್ರವಚನ ಕೇಳುತ್ತಿದ್ದಷ್ಟು ಹೊತ್ತು ನನ್ನ ಮನಸ್ಸು ತುಂಬಾ ದತ್ತರಾಜ ಯೋಗೀo ದ್ರ ರೇ ತುಂಬಿದ್ದರು.. ನಿಮ್ಮ ಈ ಪ್ರವಚನ ನಡೆದಷ್ಟೂ ಕಾಲ. ಅವರದೇ ಚರಿತ್ರೆ ನನ್ನ ಕಣ್ಮುಂದೆ ಹಾದುಹೋಯಿತು. ನಿಮ್ಮ ಪ್ರವಾಚನಕ್ಕೆ ಆ ಶಕ್ತಿ ಇದೆ. ನಿಮಗೆ ನನ್ನ ಅನಂತಾ ನಂತ ನಮನ ಗಳು.
ಹರ ಮುನಿದರು ಗುರು ಕಾಯುತ್ತಾನೆ!, ಶ್ರೀ ಗುರುದೇವ ದತ್ತಾತ್ರೇಯ ರ ಚರಿತ್ರೆಗಳನ್ನು ಮತ್ತು ಅದರ ಮಹತ್ವತೆಯನ್ನು , ಆರ್ಚರ್ಯರಾದ ನಿಮ್ಮಿಂದ ಕೇಳಲು ಮತ್ತಷ್ಟು ನಿರೀಕ್ಷಿಸುತ್ತೇವೆ, ನಿಮಗೆ ತುಂಬಾ ಧನ್ಯವಾದಗಳು
Gurudeva namaha
ಗುರುಗಳಿಗೆ ಅನಂತಾನಂತ ಧನ್ಯವಾದಗಳು. ನಿರೂಪಣೆ ಅತ್ಯದ್ಭುತವಾಗಿತ್ತು ಮತ್ತು ನೀವು ಹೇಳುವಾಗ ನಾವು ಈ ಲೋಕವನ್ನೇ ಮರೆತಿದ್ದೆವು ಕೆಲವುಸಲ ಕಣ್ಣಲ್ಲಿ ನೀರು ಬಂದಿದ್ದು ಉಂಟು
ಜೈ ದತ್ತಜ್ಜ ಜೈ ಗುರುದೇವ ದತ್ತ
ಶಂಕರಂ ಲೋಕ ಶಂಕರಂ
Avadhutha chinthana shree guru devadatta
ತುಂಬಾ ಒಳ್ಳೆಯ ಪ್ರಯತ್ನ, ದಯವಿಟ್ಟು ಮುಂದುವರೆಸಿ 🙏
🙏🙏 sharanu sharanartigalu appaji 🙏🙏
🙏🙏🙏
Srinathji,your narration is excellent
You are very knowledgeable person. Never expected that you are such speaker. God bless you. Rangaswamy
ಶ್ರೀ ಗುರುಭ್ಯೋ ನಮಃ 🙏🏼🙏🏼🙏🏼🙏🏼🙏🏼🙏🏼
ತುಂಬಾ ಚೆನ್ನಾಗಿ ಹೇಳಿದ್ದೀರಿ... ಶ್ರೀನಾಥಣ್ಣ 🙏🏼🙏🏼🙏🏼🙏🏼
ಶ್ರೀನಾಥ ಗುರು ಗಳಿಗೆ ಸಾ ಷ್ಠಾಂಗ ಪ್ರಣಾಮಗಳು
ಬಹಳ ಉತ್ತಮ ವಾಚನ
ದತ್ ಅಜ್ಜಾ ಅವರ ಚರಿತ್ರೆ ಅತ್ಯ ಅದ್ಭುತವಾಗಿ ಮೂಡಿ ಬಂದಿತು.
ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
Nice
Sri Gurubhyo namaha, nim upanyasa tumba chennagide. Yella guru bhaktarigu tumba upayuktavada vishayagalu.
This is the equivalent to the Bhagavad Geeta lord Krishna
Namaskaragalu gurugale nanu vasudeva hadapada anta bellagavi jille athani taluku nandesvara yanba gramadavanuaagiruttene namma ooralli shrotriya branhansta gurugaliddare tavu omme sandrshanakke dayavittu barallebeku namaskaragalu barrtira anakonddini
Shri shri shri dattaraj gurugala sahitavagi gurugalige anantananta dhanyavadagalondige namaskaragalu🙏🙏🙏🙏
ತುಂಬಾ ಬಾವಪೂರ್ಣವಾದ ಶ್ರೀ ಗುರುಗಳ ಚರಿತ್ರೆ, ಬನವಾಸಿಯ ನೆಲವೇ ನಿನಗೆ , ಶ್ರೀ ಮಧುಕೇಶ್ವರ ದೇವರಿಗೆ ಸಧಾ ಚಿರಋಣಿ, ಈ ನನ್ನ ಜೀವ 🙏🌺🙏
I
Thumb namskaragalu
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರೂಜಿ 🙏🙏
ತುಂಬಾ ವಿಷಯಗಳನ್ನು ತಿಳಿಸಿ ಕೊಟ್ಟಿದ್ದೀರಿ!ಧನ್ಯವಾದಗಳು🙏
Very good upanyasa sir... if possible more videos like this you do thanks for information very nice explanation. Om gurubhyonamaha
Good satsang Guru ji..
ಶ್ರೀ ಗುರುಭ್ಯೋ ನಮಃ 🙏🙏🙏
We are blessed to hear the life story of Dattaraja yogindraru. Well done Srinathji 🙏🙏🙏
🌹🌹jai Guru datta🌹🌹ನಿಮ್ಮಿಂದ ಈ ವಿಚಾರ ತಿಳಿದು ಧನ್ಯರಾದೆವು,
Very,very.influencing speech.brother
ಅದ್ಭುತ ಪ್ರವಚನ ಗುರುಗಳೇ
Jai Gurudeva Datta
Jay gurudev Datta 🙏
Om namo narayanaya 🙏
Om namaha shivaya 🙏
Anantha pranamagalu gurgale 🙏
You are lovable Sir.
Your narration simply lovable Sir ,
No day is complete to me Sir , unless I see you Sir, and. Hear you Sir . .
Ok
Om Shree Gurubyo Namaha🙏🙏🙏
Good to know about dattaraja yogendraru 🙏🙏
Beautifully Narrated 🙏🙏🙏
Sri hari!! Nima narration thumba thumba changithu.. good picturisation of datta ajja
Really we are blessed to listen this story ... Jai Datharaja Swami 🚩🙏🙏🙏
Thank you
🙏🏻🕉️🙏🏻🕉️🙏🏻🕉️🙏🏻🕉️🙏🏻🕉️🙏🏻
Srinath rughvediyavre nivu madutiruva karya anantha.
Samanya manushyrige vedadyayana talupisuthirura nimage 🙏🙏🙏🙏🙏 sastanga namaskaragalu.
🙏🙏🙏🙏🙏
Nimma matugalu nanage bahala
Upayukta vagide, Vandanegalu
Dattha Raja yogindrarige ibbaru shhishyaru ibbaru ibbaru sree murhy galu hagu shankara linga bagavanru 2 shhishyaru nulenoorinalli vicharisi gotthilladiddre
🙏🙏🙏
Shri shri shri dattaraj gurugala sahitavagi gurugalige anantananta dhanyavadagalondige namaskaragalu🙏🙏🙏🙏
🙏🙏🙏
🙏🙏🙏
🙏🙏🙏🙏
🙏🙏🙏
🙏
🙏🙏🙏
🙏🙏🙏
🙏🙏🙏
🙏🙏🙏