ಸಮಗ್ರ ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿರುವ ಬುದ್ಧಿವಂತ ರೈತ ಪೇರಳೆ ಹಣ್ಣು ಬೆಳೆಯುವ ವಿಧಾನ

Поделиться
HTML-код
  • Опубликовано: 16 окт 2024
  • 20 ವರ್ಷಗಳ ಕಾಲ ಕುರಿ ಕಾಯುವ ಕಾಯಕದಲ್ಲಿದ್ದ ಮಲ್ಲಪ್ಪ ತುಳಜಣ್ಣವರ್ ಮಳೆ ಕಡಿಮೆಯಾಗಿ ಕಾಡಿನಲ್ಲಿ ಕುರಿಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ ಅನಿವಾರ್ಯವಾಗಿ ಕುರಿಗಳನ್ನು ಬಿಟ್ಟು ಕೃಷಿ ಕಡೆಗೆ ಒಲವು ತೋರಿದ್ದಾರೆ ಹೊಲದಲ್ಲಿ ಮನೆ ಮಾಡಿಕೊಂಡು 20 ಕುರಿ 200 ನಾಟಿ ಕೋಳಿ ಹಸುಗಳು ಎತ್ತುಗಳು ಸಾಕಿಕೊಂಡು ಸಮಗ್ರ ಕೃಷಿಯಲ್ಲಿ ಪೇರಳೆ ಹಣ್ಣು ಕಬ್ಬು ಹೂವು ತರಕಾರಿ ಬೆಳೆಗಳು ಬದನೆ ಟೊಮ್ಯಾಟೋ ಸೌತೆ ನುಗ್ಗೆ ಹಾಗಲ ಬೆಂಡೆ ತೊಂಡೆ ಕರಿಬೇವು ಹೀಗೆ ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ
    ಅಷ್ಟೇ ಅಲ್ಲದೆ ಕೃಷಿ ಉಪಕರಣಗಳನ್ನು ತಾವೇ ತಯಾರಿಸಿಕೊಳ್ಳಲು ತೋಟದಲ್ಲಿಯೇ ಕುಲುಮೆ ಮಾಡಿಕೊಂಡು ಕಮ್ಮಾರಿಕೆ ಬಡಿಗೇರ ಕೆಲಸ ತಾವೇ ಮಾಡಿಕೊಳ್ಳುತ್ತಾರೆ
    ಇವರ ಕೃಷಿ ಸಾಧನೆಯನ್ನು ಗುರುತಿಸಿ ಕೃಷಿ ರತ್ನ ರಾಜ್ಯ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ಮಲ್ಲಪ್ಪ ನಾಗಪ್ಪ ತುಳಜಣ್ಣವರ್ ( ಕೆರೋಜಿ )
    ತೆಗ್ಗಿಹಾಳ ಗ್ರಾಮ
    ತಾ. ಸವದತ್ತಿ
    ಜಿ. ಬೆಳಗಾವಿ
    ಮೊ. 96632 27194
    .
    #krushi vichar #integratedfarming #goatfarming #vegetablefarming #fruitfarmibg #horticulture #guvafarming #sugarcanecultivation #organicfarming #samagrakrushi #savayavakrushi #kurisakanike #kolisakanike #natikoli #G-vilas #G-vilasguva #farminginkannada #integratedfarmingkannada #rangukasturivideos #ಕುರಿಸಾಕಾಣಿಕೆ #ಕೊಳಿಸಾಕಾಣಿಕೆ #ಸಮಗ್ರಕೃಷಿ #ಸವಯವಕೃಷಿ #ಹೈನುಗಾರಿಕೆ #ತರಕಾರಿಕೃಷಿ #ಕುರಿಗಾರ #ಕೃಷಿರತ್ನ #ಕುರಿಗಾಹಿ#krishi #agriculture #farmer #farming #kisan #india #indianagriculture #agronomy #farmers #kheti #kisandiwas #agri #agristudent #bhfyp #global #agribusiness #icar #renttractor #hiretractor #organic #instagram #f #farmmechanization #bhartiyakisan #rice #tractors #jfarmservices #agri #karnataka #fruit #areca #areca farm

Комментарии • 6