ರಾಧಾಕೃಷ್ಣ ಅಮರ ಪ್ರೇಮಿಗಳು ಮತ್ತೆ ಮತ್ತೆ ಕೇಳಬೇಕೆನಿಸುವ ಭಾವಗೀತೆ ಸುಂದರವಾಗಿ ಲೇಖನೆ ಸಾಹಿತ್ಯ ಸಂಯೋಜನೆ ತುಂಬಾ ಚೆನ್ನಾಗಿ ಮೂಡಿಬಂದಿದೆ🙏🙏😍 ನಾನು ಮನಸಾರೆ ಪೂಜಿಸುವ ಆರಾಧ್ಯ ದೈವ ಶ್ರೀ ರಾಧಾಕೃಷ್ಣ 🌺🙏🙏🙏🌺
ಸುಂದರವಾಗಿ ಮೂಡಿಬಂದಿದೆ ಮೇಡಮ್.. ನಿಮ್ಮ ಕಲ್ಪನೆಗೆ ಒಂದು ಸಲಾಮ್... ಎಷ್ಟು ಚೆನ್ನಾಗಿ ಬರೆದಿದ್ದೀರಿ... #ಈ_ಮೋಹದ_ಮುರುಳಿಯಾಣೆ...! #ಬಿಡೆನು_ರಾಧೆ_ನಿನ್ನ...!! ನಿಜ ಪ್ರೀತಿಸಿದ ಪ್ರತಿಯೊಬ್ಬರು ತಮ್ಮ ಪ್ರಿಯತಮೆಯ ಕೈಬಿಡದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.... ಒಂದಷ್ಟು ಕಮಿಟ್ಮೆಂಟ್ಸ್, ತ್ಯಾಗ, ಹೀಗೆ ಹಾಗೆ ಎಂದು ಅದೆಷ್ಟೋ ಅರಳಿದ ಮೊದಲ ಪ್ರೀತಿಯ ಕುಸುಮ ಎಲೆ ಮರೆಯಲ್ಲೇ ಕಮರಿಹೋಗುವುದು... :(
Sahitya tumba chennagide matte matte kelabekinisutte.👌👌👌👌👌👌
ಧನ್ಯವಾದಗಳು
Nice lyrics and superb voice .
ರಾಧಾ ಕೃಷ್ಣ ಪ್ರೇಮ ಗೀತೆ ತುಂಬಾ ಚೆನ್ನಾಗಿದೆ 👌ವಸು ಮೇಡಂ
ಸೂಪರ್ ❤️
Super vasthala
ಸುಂದರವಾದ ಸಾಹಿತ್ಯ. ಮಧುರವಾದ ಗಾಯನ. ಚಿತ್ರಗಳ ಸಂಯೋಜನೆ ಸಹ ಮನಮೋಹಕ. ಅಭಿನಂದನೆಗಳು ವತ್ಸಲಾ ಸುರೇಶ್‌ರವರಿಗೆ.
Wawwww adbuta salugalu.gayanavu superrrr sir
ಆಹಾ... ನಿಜಕ್ಕೂ ಅದ್ಭುತ ಸಾಹಿತ್ಯ ಹಾಗೂ ಅದ್ಭುತ ಸಂಗೀತ ಸಂಯೋಜನೆ. 🥰💐👌👍
Nice song
ಜಯ ಜಯ ರಾಧೆ ಕೃಷ್ಣ🙏🙏🙏
ಬಹಳ ಸೊಗಸಾದ ಸಾಹಿತ್ಯ, ಹೃದ್ಯವಾದ ಕಲ್ಪನೆ ಹಾಗೂ ಅಭಿವ್ಯಕ್ತಿ. 🙏
Ahhaa eshtu sumadhuravaada bhaavageete. Adhbuthavaadha saahitya. Matte matte kelabekenisuttadhe. Neevoo kooda thumba bhava poornavaagi haadiddeeri sir 👌👌👌tq. 🙏🙏🐰
❤
Jai aRadhy krishna.
ಧನ್ಯವಾದಗಳು
ತುಂಬಾ ಚೆನ್ನಾಗಿದೆ ಭಾವಗೀತೆ.
ಸೂಪರ್
ರಾಧಾಕೃಷ್ಣರ ಅಮರ ಪ್ರೇಮ ಮತ್ತೊಮ್ಮೆ ಕಣ್ಮುಂದೆ ತಂದು ತೋರಿದಿರಿ,ಮನಮೋಹಕ ಗೀತೆ,🙏🙏👌👌
ಧನ್ಯವಾದಗಳು
Very nice
Wow very super song .Tq sir
Super medam ❤
ಧನ್ಯವಾದಗಳು
Super
ಸೂಪರ್ ಸಂಗೀತ
ರಾಧಾಕೃಷ್ಣ ಅಮರ ಪ್ರೇಮಿಗಳು ಮತ್ತೆ ಮತ್ತೆ ಕೇಳಬೇಕೆನಿಸುವ ಭಾವಗೀತೆ ಸುಂದರವಾಗಿ ಲೇಖನೆ ಸಾಹಿತ್ಯ ಸಂಯೋಜನೆ ತುಂಬಾ ಚೆನ್ನಾಗಿ ಮೂಡಿಬಂದಿದೆ🙏🙏😍 ನಾನು ಮನಸಾರೆ ಪೂಜಿಸುವ ಆರಾಧ್ಯ ದೈವ ಶ್ರೀ ರಾಧಾಕೃಷ್ಣ 🌺🙏🙏🙏🌺
Fftddtdtdtfydyyx
ಸೂಪರ್ ಸಂಗೀತ ಭವಗಿತಿ
ಸುಮಧುರವಾಗಿದ ಗೀತೆ ಮೇಡಮ್. ಮತ್ತೆ ಮತ್ತೆ ಕೇಳಲೇಬೇಕೆನ್ನುವ ಭಾವ ಲಹರಿ.
ತುಂಬಾ ಇಂಪಾಗಿದೆ
Sumadura songs.🙏🙏👌
Good voice. Keep singing sir
ಸೂಪರ್..........
Wow.....💓💓 sir
ಧನ್ಯವಾದಗಳು
Radha Krishna
ಧನ್ಯವಾದಗಳು pls subscribe
Nice lyrics...nd singing... superb...
ಸುಂದರವಾದ ಭಾವಗೀತೆ
Super song ಕನ್ನಡ ಸಾಹಿತ್ಯ
Nice
Adbhuta sahitya ,pls add sahitya for dis,....Matte matte kelabeku ansute.🦋💐💐💐
Nice 👍
👌🖒
Pls subscribe
Wow so meaningfull song
7483659173
Tq so much
super
🙏🙏🙏🙏💞💞💞💞👌👌👌👌🙏🙏🙏🙏
nice
ಸುಂದರವಾಗಿ ಮೂಡಿಬಂದಿದೆ ಮೇಡಮ್.. ನಿಮ್ಮ ಕಲ್ಪನೆಗೆ ಒಂದು ಸಲಾಮ್...
ಎಷ್ಟು ಚೆನ್ನಾಗಿ ಬರೆದಿದ್ದೀರಿ...
#ಈ_ಮೋಹದ_ಮುರುಳಿಯಾಣೆ...!
#ಬಿಡೆನು_ರಾಧೆ_ನಿನ್ನ...!!
ನಿಜ ಪ್ರೀತಿಸಿದ ಪ್ರತಿಯೊಬ್ಬರು ತಮ್ಮ ಪ್ರಿಯತಮೆಯ ಕೈಬಿಡದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು....
ಒಂದಷ್ಟು ಕಮಿಟ್ಮೆಂಟ್ಸ್, ತ್ಯಾಗ, ಹೀಗೆ ಹಾಗೆ ಎಂದು ಅದೆಷ್ಟೋ ಅರಳಿದ ಮೊದಲ ಪ್ರೀತಿಯ ಕುಸುಮ ಎಲೆ ಮರೆಯಲ್ಲೇ ಕಮರಿಹೋಗುವುದು... :(
Nice
Wow wht a comment nija superb nanna kannali kambani banthu nimma comment and lyrics and also voice superb
Super
ನಮಸ್ಕಾರ ನಿಮ್ಮ ಪ್ರೊತ್ಸಾಕ್ಕೆ ಋಣಿ. ವಸು ವತ್ಸಲೆ fb ಯಲ್ಲಿ follow ಮಾಡಿ
Tq
Pls subscribe
😌🙏👏
ಹಾಡು ಕೆಳಲು ಇಂಪಾಗಿದೆ
Kamsanavanukondanante ugrasenarajanante innuhekebaraluvalla yavamayebandisivudo mattebaruvenenduradeandanenemadava esonghaki
ಧನ್ಯವಾದಗಳು
ಅತಿ ಸುಂದರ ಕವನ, ಅಷ್ಟೇ ಸುಂದರ ಹಾಡುಗಾರಿಕೆ
ಧನ್ಯವಾದಗಳು .....
Gopikeyaragolukelikrunantekolalanudiradeommenakkalu
ಧನ್ಯವಾದಗಳು
Lyrics please
Lyrics add madalu barade hage bittiruve _ ನಿಮ್ಮ ವಸು ವತ್ಸಲೆ.
Comment alli add madi pls lyrics
Lyrics add madree pls
So nice
Pnft vg
Mattebaruvenendu radeandanenemadava e sangubeku
ಧನ್ಯವಾದಗಳು
Super