ರಾಜಕುಮಾರ್ ಸಮಾದಿ ಮುಂದೆ ಹಾಡು ಹೇಳುವ ಅಂದ ಗಾಯಕ ಬಿಚ್ಚಿಟ್ಟ ರೋಚಕ ವಿಷಯ ನೋಡಿ || Blind Kannada Singers

Поделиться
HTML-код
  • Опубликовано: 17 сен 2024
  • #kannada #streetsingers #rajkumar

Комментарии • 243

  • @nagarajjoshi9847
    @nagarajjoshi9847 Год назад +59

    ತುಂಬಾ ಚೆನ್ನಾಗಿ ಹಾಡುತಿದ್ದೀರಿ. ರಾಜ್ಕುಮಾರ್ ಧ್ವನಿಯನ್ನೇ ಹೋಲುತ್ತದೆ ನಿಮ್ಮ ಧ್ವನಿ ಕೂಡ. ನಿಮ್ಮಂತಹ ಕಲಾವಿದರಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮತ್ತು ಚಿತ್ರರಂಗ ಬೆಂಬಲ ಕೊಡಬೇಕು.

  • @raghavendran2676
    @raghavendran2676 Год назад +77

    ಗುರು ರಾಘವೇಂದ್ರ ಸ್ವಾಮಿ ಇವರನ್ನು ಬೆಳೆಸು ತಂದೆ 🙏🙏🙏

    • @basavarajaavanti8668
      @basavarajaavanti8668 Год назад

      ಸರ್ ನಿಮ್ಮ ಚೆನ್ನಾಗ್ ಟಿವಿ ಇಂದ ಈ ಗಾಯಕರನ್ನು ಕರ್ನಾಟಕ ಜನಕ್ಕೆ ಜನರಿಗೆ ಪರಿಚಯಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಇನ್ನೂ ನಿಮ್ಮ ಟಿವಿ ಚಾನೆಲ್ ನಿಂದ ಈ ಗಾಯಕರಿಗೆ ಹೆಚ್ಚಿನ ಸಹಾಯ ಸಿಗುವಂತೆ ಮಾಡಿ ಧನ್ಯವಾದಗಳು

  • @chethantc7037
    @chethantc7037 Год назад +36

    ಅಪ್ಪು ಮತ್ತು ಅಣ್ಣಾವರ ದೃಷ್ಟಿಯಲ್ಲಿ ಇವರನ್ನು ಬೆಳೆಸಿ ಮಹಾಜನತೆ ಮತ್ತು ಗೌರವನ್ವಿತರೆ

  • @shemo7777
    @shemo7777 Год назад +32

    ಇವರ ಕಂಠ ಬಹಳ ಚೆನ್ನಾಗಿದೆ. ಇಂಥವರನ್ನು ಕನ್ನಡಿಗರು ಪ್ರೋತ್ಸಾಹಿಸ ಬೇಕು. ಭಗವಂತ ಇವರನ್ನು ಕಾಪಾಡಲೀ ಎಂದು ಭಗವಂತ ನಲ್ಲಿ ನಮ್ಮ ಪಾರ್ಥನೆ.
    Dr NHN MURTHY RAO
    🌷🌹💐🙏🙏🙏

  • @akashpawar1557
    @akashpawar1557 Год назад +13

    ತುಂಬಾ ಒಳ್ಳೆಯ ಧ್ವನಿ ಅಣ್ಣ ನ್ಕೆಮಗೆ ಒಳ್ಳೇದ ಆಗ್ಲಿ.. ಒಳ್ಳೆವರಿಗೆ ಒಳ್ಳೇದು ಆಗುತ್ತೆ 😍😍

  • @bhagyanv6135
    @bhagyanv6135 Год назад +5

    ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ
    ಇವರಿಗೆ ಅವಕಾಶ ಕೊಡಿ ಎಂದು ವಾಹಿನಿಯವರನ್ನು ಕೇಳಿಕೊಳ್ಳುತ್ತೇನೆ ಇಂತಹವರಿಗೆ ಅವಕಾಶ ಕೊಟ್ಟರೆ ಅವರ ಜೀವನಕ್ಕೆ ಒಂದು ಆಧಾರವಾಗುತ್ತದೆ. ಒಂದು ಬಾರಿ ಅವರಿಗೆ ಅವಕಾಶ ಕೊಟ್ಟು ನೋಡಬೇಕೆಂದು ಎರಡು ವಾಹಿನಿಯವರನ್ನು ತುಂಬು ಹೃದಯದಿಂದ ಕೇಳಿಕೊಳ್ಳುತ್ತೇನೆ. ಇವರಿಗೆ ವಾಹಿನಿ ಅವಕಾಶ ಕೊಟ್ಟಲ್ಲಿ ಇವರು ಕೂಡ ಒಳ್ಳೆಯ ಸಂಗೀತ ಕಲಾವಿದರಾಗಲು ಸಂಶಯವೇ ಇಲ್ಲ. 🙏🙏🙏🙏

  • @shivakumarsl2295
    @shivakumarsl2295 Год назад +31

    ಇವರ ಕಂಠ ಚೆನ್ನಾಗಿದೆ. ದೇವರು ಇವರಿಗೇ ಒಳ್ಳೇಯದನ್ನು ಮಾಡಲಿ.

  • @ashokashu8435
    @ashokashu8435 Год назад +9

    ಈ ನಮ್ಮ ಬೆಂಗಳೂರು ಎಷ್ಟು ಜನಕ್ಕೆ ಅನ್ನಕೆ ದಾರಿ ಆಗಿದೆ ಜೈ ಭುವನೇಶ್ವರಿ

  • @shivanandbhandari6784
    @shivanandbhandari6784 Год назад +7

    ನಿಮ್ಮ ಹಳ್ಳಿ ಟಿವಿ ಚಾನೆಲ್ ಗೆ.ತುಂಬಾ ಒಳ್ಳೆಯದಾಗಲಿ ಬ್ರದರ್.ಇಂಥವರನ್ನು ಗುರುತಿಸಿ ದಕ್ಕೆ..ನಿಮ್ಮ ಯೂಟ್ಯೂಬ ಚಾನೆಲ್ ಮೂಲಕ,,ದೇವರು ಆ ಸಿಂಗರಿಗೆ ಒಳ್ಳೇದು ಮಾಡಲಿ🙏❤️

  • @radhal4135
    @radhal4135 Год назад +26

    🙏🙏🙏🙏🙏🙏🙏🙏🙏ದೇವರೇ ಇಂತವರನ್ನು ಕಾಪಾಡು ತಂದೆ

  • @nishjagginish
    @nishjagginish Год назад +14

    🙏🙏🙏 aa ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ sir

  • @iqbalmb3353
    @iqbalmb3353 Год назад +12

    ತುಂಬಾ ಚೆನ್ನಾಗಿದೆ ಹಾಡುತಿರ ನ ನನ್ನ ಗೆಳೆಯ ದೇವರು ನಿಮನು ಒಳ್ಳೇ ಯದು ಮಾಡಲಿ

  • @jalayogiMRaviJalayogiMRavimysu
    @jalayogiMRaviJalayogiMRavimysu Год назад +3

    ನಿಮ್ಮ ಸಾಧನೆ ಗೆ ಸಾಟಿ ಇಲ್ಲ ಅಣ್ಣಾ
    🙏 ಅಭಿನಂದನೆಗಳು 👍

  • @chandandigital9357
    @chandandigital9357 Год назад +1

    ತುಂಬಾ ಚೆನ್ನಾಗಿ ಹಾಡುತಿದ್ದೀರಿ. ರಾಜ್ಕುಮಾರ್ ಧ್ವನಿಯನ್ನೇ ಹೋಲುತ್ತದೆ ನಿಮ್ಮ ಧ್ವನಿ

  • @huligeshhuligesh687
    @huligeshhuligesh687 Год назад +7

    ದೇವರ ಆಶೀರ್ವಾದ ಇವರ ಮೇಲೆ ಇರಲಿ

  • @marulsiddu4131
    @marulsiddu4131 Год назад +6

    ವಾಯ್ಸ್ ತುಂಬಾ ಚೆನ್ನಾಗಿದೆ, ಇಂತಹ ವ್ಯಕ್ತಿಗಳಿಗೆ ಅವಕಾಶಗಳು ಸಿಗಬೇಕು 🙏🙏🙏

  • @seetharamak1396
    @seetharamak1396 Год назад +8

    ದೇವರು ದೃಷ್ಟಿ ಕೊಟ್ಟಿಲ್ಲ. ಆದರೆ ಅದ್ಭುತ ಸ್ವರ ಕೊಟ್ಟಿದ್ದಾರೆ.

  • @narayanaswamyyadav1851
    @narayanaswamyyadav1851 Год назад +3

    ನಿಮ್ ಮುಂದೆ ನಾವೆಲ್ಲ ಏನು ಇಲ್ಲ sir ಆ ದೇವರು ಒಳ್ಳೇದು ಮಾಡಲಿ ನಿಮಗೂ ನಿಮ್ ಕುಟುಂಬಕ್ಕೂ 👌👌👌🙏🙏🙏

  • @p.a.rasoolpinjar5711
    @p.a.rasoolpinjar5711 Год назад +3

    ತುಂಬಾ ತುಂಬಾ ಚೆನ್ನಾಗಿ ಹಾಡುತ್ತಿದ್ದಾರೆ ದಯ ಮಾಡಿ ಇಂಥ ಪ್ರತಿಭೆ ಸರ್ಕಾರ ಗುರ್ತಿಸಿ ಪ್ರೋತ್ಸಾಹ ನೀಡಬೇಕು

  • @sanjeevpawar4613
    @sanjeevpawar4613 Год назад +1

    Voice very nice Dr Rajkumar good voice very super voice 👌 👏 🙌 👍

  • @ಗಣೇಶಕೆ
    @ಗಣೇಶಕೆ Год назад +6

    ಗಾಯನ ಉತ್ತಮ ವಾ ಗಿದೆ

  • @gayathrims4019
    @gayathrims4019 Год назад +13

    He sings like PB Shrinivas sir. Film industry can use him

  • @malathir1855
    @malathir1855 Год назад +6

    Beautiful voice ಇಂಥವರಿಗೆ ವೇದಿಕೆ ಸಿಗಬೇಕು sir ಇವರ video Z Kannada ಗೆ ಕಳಿಸಿ ಅವರಿಗೆ ಅವಕಾಶ ಸಿಗುವಂತೆ ಮಾಡಿ sir ಪಾಪ nice singing

  • @gurumurthy5114
    @gurumurthy5114 Год назад +2

    👌🙏ಸೂಪರ್

  • @ganiganesh5243
    @ganiganesh5243 Год назад +8

    Super sir voice awesome ❤😘😍🙏

  • @vivekanandashenoy8151
    @vivekanandashenoy8151 Год назад +4

    Amazing, God bless

  • @jayucv9178
    @jayucv9178 Год назад +5

    He is blessed with good voice. May god be with him

  • @jacintalobo1977
    @jacintalobo1977 Год назад +2

    Wow. Beautiful voice.

  • @mohankumar7187
    @mohankumar7187 Год назад +7

    God bless you our brother

  • @shivalalnaik5093
    @shivalalnaik5093 Год назад +2

    Great 🙏🙏

  • @maheshm.70mm61
    @maheshm.70mm61 Год назад

    ಆಹಾ ಆಹಾ ಅಬ್ಬಾ ಎಂತಹ ಸುಂದರ ಗಾಯನ ಚಂದನ ಕಂಟ ಸೀರಿ

  • @ranjitharanju4013
    @ranjitharanju4013 Год назад +3

    ಸರ್ ಗ್ರೇಟ್ 👍🏿🙏

  • @blackhhh9601
    @blackhhh9601 Год назад +5

    Sir nimage olledagali 🙏🙏🙏🙏

  • @amareshkiresurjuniorsiddar7922
    @amareshkiresurjuniorsiddar7922 Год назад +3

    👍👌❤💕🌸💐🌺🌹🍁ಸೂಪರ್👍 ಕಲಾವಿದರು 👍God bless you to all👪👍 family's❤👍👪👌❤💕🌸💐🌺🌹🍁

  • @umaganesh2091
    @umaganesh2091 Год назад +1

    Sir ur blessed...ur voice is awesome keep singing tq sir

  • @karnataka8518
    @karnataka8518 Год назад +3

    Jai Rajanna jai jai Rajanna....🙏💛❤

  • @nirupadipnayak-ff1ju
    @nirupadipnayak-ff1ju 8 дней назад

    ಇಂಥವರಿಗೆ ಚಾನ್ಸ್ ಕೊಟ್ರೆ ಅವರ ಅವರ ಜೀವನ ನಡೆಯುತ್ತೆ ನಮ್ಮ ಅಭಿಪ್ರಾಯ

  • @shwethagirish3810
    @shwethagirish3810 Год назад +4

    Super vioce ,God bless you sir olledagli.

  • @puttaveerathimmaiah4723
    @puttaveerathimmaiah4723 Год назад +2

    God bless you sir.

  • @bashajavali4471
    @bashajavali4471 Год назад +1

    ನಿಮ್ಮ ಕಲೆಗೆ ಬೆಲೆ ಸಿಗಲಿ 🙏💐💐ನಿಮ್ಮ ಜೀವನ ಹಸನಾಗಲಿ

  • @Slgkplr
    @Slgkplr Год назад +3

    ಸೂಪರ್ ಸರ್ 🙏🙏🙏🙏🙏🙏🙏🙏🙏

  • @mehaboobrsompur8176
    @mehaboobrsompur8176 Год назад +7

    ಇಂತಹ ಗಾಯಕರಿಗೆ ಪ್ರೋತ್ಸಾಹ ನೀಡುವುದು ಟಿವಿ ಮಾಧ್ಯಮದವರ ಕರ್ತವ್ಯ.ಕೆಲಸಕ್ಕೆ ಬಾರದ ಸುದ್ದಿಗಳನ್ನ ಬಿತ್ತರಿಸೋದನ್ನ ಬಿಡಬೇಕು.

  • @maheshalecturer9460
    @maheshalecturer9460 Год назад

    ಸರ್ ನಿಮಗೆ ಧನ್ಯವಾದಗಳು ಸರ್ ಇಂಥ ಪ್ರದೀಬೇಗಳನ್ನು ತೀರಿಸಿದಕ್ಕೆ...... ❤

  • @manoharbhogavi2673
    @manoharbhogavi2673 Год назад +2

    Super voice

  • @vijayningappa2206
    @vijayningappa2206 Год назад +3

    Wonderful voice. God bless you🙏

  • @vishruthganiger846
    @vishruthganiger846 Год назад +3

    great good singer all the best

  • @punithhePoul
    @punithhePoul Год назад +1

    He is told orgenalety all field is only political but he is great

  • @santoshrm5628
    @santoshrm5628 Год назад +1

    Super sir 🙏🙏🙏🙏🙏

  • @palakshakr6184
    @palakshakr6184 Год назад +1

    Really he is a great and blessed person. Great time will come to make him a professional singer.

  • @chandrashekar7058
    @chandrashekar7058 18 дней назад

    Super singing sir very nice voice

  • @maiboobnadaf4503
    @maiboobnadaf4503 Год назад +1

    Good. Good song hi very nice 👍👍

  • @ShivaKumar-vh2ob
    @ShivaKumar-vh2ob Год назад +2

    Superbly singing keep it up godbless u sir.

  • @svs9834
    @svs9834 Год назад +6

    ಇವರನ್ನು ಬೆಳಸಬೇಕು..ಈ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಅನುಕಂಪದಿಂದ ಅಲ್ಲ.... ಅವರ ಕಂಠ ಸಿರಿಗೆ ಬೆಲೆ ಕೊಡಬೇಕು🙏

  • @puttalakshmikalegowda9213
    @puttalakshmikalegowda9213 Год назад +7

    ಇಂತವರಿಗೆ ಅವಕಾಶ ಕೊಡ್ರೋ ಸರಿಗಮಪ ಪ್ರೋಗ್ರಾಮ್ ನಲ್ಲಿ

  • @gurumurthysh4883
    @gurumurthysh4883 Год назад +1

    ಸಂಗೀತ ಸರಸ್ವತಿ ಯಾರ ಸ್ವತ್ತು ಅಲ್ಲ ಇಂಥವರ ಸ್ವತ್ತು ಎನ್ನಬಹುದು ಇವರಿಗೆ ಸಣ್ಣಪುಟ್ಟ ಸಭೆ ಸಮಾರಂಭಗಳಿಗೆ ಆಹ್ವಾನಿಸಿ ಪ್ರೋತ್ಸಾಹಿಸಿದರೆ ನಮ್ಮೆಲ್ಲರಿಗೂ ಒಂದು ಅರ್ಥ ಬರುತ್ತದೆ ಇಂಥವರನ್ನು ಪ್ರೋತ್ಸಾಹಿಸೋಣ

  • @srinivask9547
    @srinivask9547 Год назад

    ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ

  • @gayathrims4019
    @gayathrims4019 Год назад +3

    Super singer. TV chanal should give him an opportunity to perform.

  • @geethaamin1241
    @geethaamin1241 Год назад +3

    Super voice ❤️🙏🙏

  • @virakthamathlimbayya913
    @virakthamathlimbayya913 Год назад +2

    Wow amazing voice 😍 awesome 👏👌

  • @Mkaribasappa531
    @Mkaribasappa531 Год назад +2

    ನಿಮ್ಮ ಗಾಯನ ಕ್ಕೆ ಕೋಟಿ ನಮನಗಳು

  • @YallappaParasappanavar
    @YallappaParasappanavar 12 дней назад

    ಅದ್ಭುತ 💐💐🙏🙏🙏🙏🙏💐💐

  • @anilk8495
    @anilk8495 Год назад +2

    ❤️🙏💪😘😭😭😭 ha devaraa ashirvadha hagee Appu devaraa ashirvadha sadhaa Nimma mele erallii 🙏

  • @KingOfMiraculousTV
    @KingOfMiraculousTV Год назад +8

    ಇಂಥವರನ್ನ ಗುರುತಿಸಿ

  • @santu8946
    @santu8946 Год назад +3

    Sir nimge kandita olled agute..🙏🙏🙏

  • @y.m.mahadeva3706
    @y.m.mahadeva3706 Год назад +3

    Beautiful voice. Pls help him to give a stage.

  • @mahanteshkmathapati
    @mahanteshkmathapati Год назад +1

    ಜೀಸಸ್ ಇವರಿಗೆ ಆಶೀರ್ವಾದ ಇದೆ

  • @ramnandu6896
    @ramnandu6896 Год назад

    💐💐ತುಂಬಾ ಧನ್ಯವಾದಗಳು ಸರ್ ನಿಮ್ಮ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ 💐💐
    ಈ ಮಾಧ್ಯಮದವರು ಇವರ ಮೊಬೈಲ್ ಸಂಖ್ಯೆಯನ್ನು ಕೊಟ್ಟಿದ್ದೆ ಆದರೆ ಒಂದು ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾಡಿಸಬಹುದು ಸರ್💐💐

  • @stephania7208
    @stephania7208 Год назад +2

    God bless him.

  • @RNRSeries-Mysuru
    @RNRSeries-Mysuru Год назад

    He really deserves a place in Kannada Film Industry. Please do give him a chance.

  • @mohanp7818
    @mohanp7818 Год назад +3

    Govt of Karnataka CM must provide financial help to these kind of people

  • @ambujaambuja8616
    @ambujaambuja8616 Год назад

    Super singing super

  • @chandran7019
    @chandran7019 12 дней назад

    Nice song suuuper

  • @techoecho2812
    @techoecho2812 Год назад

    Sir thumbha chennagide 🙏🙏🙏🙏

  • @shafikbandagi4489
    @shafikbandagi4489 Год назад

    Nice shingar,,, ❤❤❤❤

  • @raguramkamrur1275
    @raguramkamrur1275 Год назад

    Super songs sir

  • @manvanth2973
    @manvanth2973 Год назад

    ಇಂಥ ಕಲಾವಿದರಿಗೆ ಅವಕಾಶ ಕೊಡದ ಜೀ ಕನ್ನಡಕ್ಕೆ ಧಿಕ್ಕಾರ

  • @anikth918
    @anikth918 Год назад +3

    Super vioce Sir entavarige avaksha kodi zee kannada sa ri ga ma pa dalli

  • @nagappabelavi2134
    @nagappabelavi2134 Год назад

    Anna tumba channagide super 👌👌🙏🙏

  • @kavyakavya7532
    @kavyakavya7532 Год назад +1

    OH, VERY NICE 👌👌👌♥️♥️🌹🌹

  • @dakshayanispannayariyas7981
    @dakshayanispannayariyas7981 Год назад

    ಪಾಪ ಸೂಪ್ಪರ್ ಸರ್ neev🙏👍🏼👍🏼

  • @chandrashekaraiahtschandra6196
    @chandrashekaraiahtschandra6196 Год назад +3

    Voice super 💛evarige avakasa kodabeku

  • @virupakshabarkur2716
    @virupakshabarkur2716 13 часов назад

    Super sir

  • @chandrashekar-we9mh
    @chandrashekar-we9mh Год назад +1

    Namma bembalaa nimmondige irutadde sir 🙏🙏🙏🙏🙏

  • @prabhakarraikar4990
    @prabhakarraikar4990 Год назад

    Super super 💐🙏🙏❤️

  • @sindhumayaambi4154
    @sindhumayaambi4154 Год назад +3

    Yalla kadenu rajakiya impliyans ide sir olle kalavidarige beleilla🙏

  • @thulasiram6533
    @thulasiram6533 Год назад

    Ri swamy modalu kannada sariyagi kalithukolli,andha anno pada baralvalri nimage,abamana eradane DHA bateuiri,Anna nimma dhwani thumba chennagide,nimage thayi Saraswathi, kannadambeya ashirvada ide,nimage olleyadagali,JAI HIND JAI KARNATAKA.

  • @renukahanumantha1643
    @renukahanumantha1643 Год назад

    🙏🏻🙏🏻☺️👌🏻ಸರ್

  • @svnayakbadiger2802
    @svnayakbadiger2802 Год назад

    ಸೂಪರ್ ಗುರು

  • @Shivappa-q7y
    @Shivappa-q7y 7 дней назад

    Great

  • @keshavakeshava3476
    @keshavakeshava3476 9 месяцев назад

    ಸ್ವರ ಚೆನ್ನಾಗಿದೆ

  • @manjunathags1883
    @manjunathags1883 Год назад

    ಅವರ ಹೆಸರು, ಸಂಪರ್ಕ ಸಂಖ್ಯೆಗಳನ್ನು ಹೇಳಿಸಿದ್ದರೆ, ಹಾಕಿದ್ದರೆ ಅನುಕೂಲ ಆಗುತ್ತಿತ್ತು

  • @abdullatheef2797
    @abdullatheef2797 Год назад

    God bless you

  • @rajeshachittanahllihnpura2891
    @rajeshachittanahllihnpura2891 Год назад

    ತುಂಬ ಚನ್ನಾಗೀದೆ

  • @maheshn8640
    @maheshn8640 Год назад

    👌👌 intavarige sahaya madbeku

  • @narayanan5070
    @narayanan5070 Год назад

    Super.

  • @trishjeevakushtrishjeevaku545
    @trishjeevakushtrishjeevaku545 Год назад

    Nimagu mattu nimna guide maadutiruva auto driver sir gu tumba dhanyavaadagalu

  • @ramachadrapparamachadrappa1588
    @ramachadrapparamachadrappa1588 Год назад +1

    ಗಾಡ್. ಬ್ಲೆಸ್ ಯು ಬ್ರದರ್.

  • @dr.prashanthadimani5966
    @dr.prashanthadimani5966 Год назад

    Tumba chennagide ,raj sir dwani thara ne ede

  • @prakashshirodkar51
    @prakashshirodkar51 Год назад

    Good keep it up 👍

  • @umamadhu7457
    @umamadhu7457 Год назад +1

    Bagavanta inthavarige daari torisu🙏