ಇಂತಹವರಿಗೆ ಝಿ ಕನ್ನಡ ವೇದಿಕೆಯಲ್ಲಿ ಸರಿಗಮಪ ವೇದಿಕೆಯಲ್ಲಿ ಒಂದು ಅವಕಾಶ ಮಾಡಿಕೊಡಿ ರಾಘವೇಂದ್ರ ಹುಣಸೂರು ಸರ್ ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಭಾರತಾಂಬೆ 🌹🙏
ಇಂಥ ಕಂಠ ಇರುವ ಗಾಯಕನಿಗೆ ಒಂದು ಅವಕಾಶ ಕೊಡಿ ಎಂದು ನಾನು ತುಂಬಾ ಹೃದಯ ಯದಿಂದ ಸರಿ ಗಮಪ ಶೋ ನಡಸುತ್ತಿರುವ ಜಿ ಕನ್ನಡ ವಾಹಿನಿಗೆ ಕೇಳಿಕೊಳ್ಳುತ್ತೇನೆ ನೋಡಿ ಸ್ನೇಹಿತರೆ ರಾಜಕುಮಾರ್ ತರ ಕಂಠ ಸಿರಿ ಇದೆ ಈ ವ್ಯಕ್ತಿ ಗೆ
ಹಸಿದವರಿಗೆ ಅನ್ನಕೊಡಿ ಅನ್ನ ಇದ್ದರೂ ಉಂಡು ಬದುಕಲು ಬಯಸದವರನ್ನು ಅವರ ಪಾಡಿಗೆ ಹೋಗಲಿ ಬಿಡಿ ಸಮಸ್ಯೆಗಳನ್ನು ಮೀರಿ ಬದುಕಲು ಸಾಧಿಸಲು ಬಯಸುವವರಿಗೆ ಅವಕಾಶ ಕೊಡಿ ಇದೇ ಮಾನವೀಯತೆ ಸ ರೆ ಗ ಮ ಪ ದವರು ಶ್ರೀಮಂತರು& ಜನಬೆಂಬಲಕ್ಕೆಮಣೆ ಹಾಕುತ್ತಾರೆ ಕಲೆಗಲ್ಲ ಇಂತಹ ಬೆಂಬಲ ಇಲ್ಲದ ಕಲಾವಿದರು ಅವರ ಕಣ್ಣಿಗೆ ಕಾಣುವುದಿಲ್ಲ ದೇವರು ಕಾಣಲ್ಲ ಆದರೆ ಆಧರಿಸುವ ಜನರಿದ್ದಾರೆ ಭಯ ಬೇಡ ಧೈರ್ಯದಿಂದ ಇರಿ🙏
ಸೂಪರ್ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ ನಿಮ್ಮ ಧ್ವನಿ ಜೀ ಕುಟುಂಬದಲ್ಲಿ ನಡಿತಾ ಇರು ಸರಿಗಮಪ ಒಂದು ಕಾರ್ಯಕ್ರಮಕ್ಕೆ ನೀವು ಆಗಮಿಸಿದ್ದರೆ ತುಂಬಾ ಒಳ್ಳೆಯದು ಬೇರೆಯವರಿಗೆ ಒಂದು ಕೆಳಮಟ್ಟದಲ್ಲಿ ಕೆಳಮಟ್ಟದಲ್ಲಿ ನೋಡೋರಿಗೆ ನಿಮ್ಮ ಒಂದು ಧ್ವನಿ ಮಾರಕವಾಗುತ್ತದೆ ತುಂಬಾ ಚೆನ್ನಾಗಿ ಹಾಡ್ತೀರಾ ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಒಂದು ಅವಕಾಶ ಸಿಗ್ಲಿ ಅಂತ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ
ಪ್ಲೀಸ್ ಇಂಥವರಿಗೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸರಿಗಮ ಶೋನಲ್ಲಿ ಒಂದು ಚಾನ್ಸ್ ಕೊಡಿ ಪ್ಲೀಸ್ ಕೊಟ್ಟು ನೋಡಿ ಅಂತ ಕೇಳಿಕೊಳ್ಳುತ್ತೇನೆ ತುಂಬಾ ಬಹಳ ಸುಂದರವಾಗಿದೆ ವಾಯ್ಸ್ ತುಂಬಾ ಚೆನ್ನಾಗಿ ಹಾಡ್ತಿದಾರೆ. 🙏🙏🙏 ನಮ್ಮ ಕಂಡೆ ಕನ್ನಡ ಇಂಡಸ್ಟ್ರಿ ನೋಡಿ ಇಂಥವರಿಗೆ ಪ್ರೋತ್ಸಾಹಿಸಿ atha kelkolithene
Yentha kanta sir nimdu Saraswati Puthra sir neevu nimage kanditha volle vedike sikke sigutte sigbeku annode namma bedike 🙏 nimma dwani Keli Dr Rajkumar Sir voice matte keldang aitu ❤️
ಎಲೆ ಮರೆಯ ಕಾಯಿ ಇದು. ದಯವಿಟ್ಟು ಗುರುತಿಸಬೇಕು ಇಂಥವರನ್ನು. 🙏💐♥️
ದೇವರ ಆಶೀರ್ವಾದ ನಿಮ್ಮ ಕುಟುಂಬಕ್ಕೆ ಸದಾ ಕಾಲ ಇರಲಿ. ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿಯು.
ಅದ್ಭುತ ಗಾಯನ,, ದಯಮಾಡಿ ಇವರಿಗೆ ದೇವರೇ ಒಂದು ಅದ್ಭುತ ಅವಕಾಶ ನೀಡಿ ಅವರ ಬದುಕು ಹಸನಾಗುವ ಹಾಗೆ ಮಾಡಲಿ ಎಂದು ಆ ಕಾಣದ ಶಕ್ತಿಯಲ್ಲಿ ಬೇಡಿ ಕೊಳ್ಳುತ್ತಿದ್ದೇನೆ
❤
ಅನ್ನವರು. ಮತ್ತೆ. ಹುಟ್ಟಿ.ಬಂದಗಾಯಿತು. ಸೇಮ್. ಟು. ಸೇಮ್.:ವಾಯ್ಸ್. ಡಾಕ್ಟರ್. Rajakumar♥️♥️🌹🙏🙏🙏♥️🙏
ಅದ್ಭುತ ಕಂಠ ಸರ್ ನಿಮ್ದು,
ರಾಜಕುಮಾರ್ ಸರ್ ಧ್ವನಿ ನಿಮ್ಮ ಧ್ವನಿ ಇದ್ದಂತೆ ಇದೆ.ನಿಜವಾಗಲೂ ನಿಮ್ಮಂತವರು ಕನ್ನಡ ಸಿನಿಮಾಕ್ಕೆ ಬರಬೇಕು
Super,song,god,bles,you
90% ರಾಜಕುಮಾರ ಧ್ವನಿಯನ್ನು ಹೋಲುತ್ತದೆ ...ಸೂಪರ್ ಆಗಿ ಹಾಡುತ್ತಾರೆ...
ಅಣ್ಣಾವ್ರು ಎಂದೆಂದೂ ನಮ್ಮ ನಿಮ್ಮ ಜೊತೆಯಲ್ಲೇ ಹಾಡಿನ ಮೂಲಕವಾದರೂ ಇದ್ದೇ ಇರುತ್ತಾರೆ... ಇರಲೇ ಬೇಕು ಅಷ್ಟೇ ಆದೇ ನಮ್ಮ ಆಸೆ.
🙏🙏🙏 ದೇವರು ಹೋದ ಮೇಲೆ ದೇವರು 🙏🙏🙏🙏 ಅಪ್ಪ ಅಮ್ಮ... ಆದರೆ ತುಂಬಾ ಅರ್ಥ ಇರುತ್ತದೆ ಈ ಟಿಪ್ಪಣಿ (ವ್ಯಾಖ್ಯೆ) ಗೆ 🙏 ಅಪ್ಪು 😘😒😭
ಅಣ್ಣ ಸೇಮ್. Dr. ಅಪ್ಪಾಜಿ ತರಾನೇ ಇದೆ ನಿಮ್ಮ ಧ್ವನಿ ಪ್ಲೀಸ್ ಇಂತವರಿಗೆ ಬೆಳಿಯದಿಕ್ಕೆ ಅವಕಾಶ ಕೂಡಿ 🙏🙏🙏
ದೇವರ ಆಶೀರ್ವಾದ ನಿಮ್ಮ ಕುಟುಂಬಕ್ಕೆ ಸದಾ ಕಾಲ ಇರಲಿ ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ನಿಮಗೂ ಒಳ್ಳೆಯ ವೇದಿಕೆ ಸಿಗಲಿ ಎಂದು ಹಾರೈಸುತ್ತೇನೆ
ದೇವರು ನಿಮ್ಗೆ ಒಳ್ಳೇ ವೇದಿಕೆ ಕೊಡ್ಲಿ 🙏🙏🙏🙏
Devare.1chanse.kodale
ಇಂತಹವರಿಗೆ ಝಿ ಕನ್ನಡ ವೇದಿಕೆಯಲ್ಲಿ ಸರಿಗಮಪ ವೇದಿಕೆಯಲ್ಲಿ ಒಂದು ಅವಕಾಶ ಮಾಡಿಕೊಡಿ ರಾಘವೇಂದ್ರ ಹುಣಸೂರು ಸರ್ ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಭಾರತಾಂಬೆ 🌹🙏
avanu raghavendra hunsuru dodd loafer tirubooki tale hiduka 420 avanu yenu maaduthne bewarsi haalagi hogali avanu avana family
ಇಂಥವರಿಗೆ ಜೀ ಕನ್ನಡ ಅವಕಾಶ ಕೊಡಿ ಸರಿಗಮಪ ವೇದಿಕೆಯಲ್ಲಿ ಅವಕಾಶ ಕೊಡಿ ,,,,💐💐💐💐
ಯಾವ ವೇದಿಕೇನು ಬೇಡ ಅವರ ಪಾಡಿಗೆ ಹಾಡಿಕೊಂಡು ಜೀವನ ನಡೆಸಲಿ ಟಿವಿ ಯವರ್ ಜೊತೆ ಒದ್ರೆ ಅವರು ದುಡ್ಡು ಮಾಡ್ಕೋತಾರೆ ಕೆಲಸಾದಮೇಲೆ ಪಾಪ ಇವರನ್ನ ಕಡೆಗಣಿಸಿ ಬಿಡುತ್ತಾರೆ
ಇವರು ಅತ್ಯುತ್ತಮ ಗಾಯಕರು ಇವರು ಮಾಗಡಿ ರಸ್ತೆಯಲ್ಲಿರುವ ಜೋಗೇರಹಳ್ಳಿ ಗೇಟ್ ನಲ್ಲಿ ಮನೆ ಇದೆ... ಅತ್ಯುತ್ತಮ ಕಲಾವಿದ,.
Sari evra phone number kodi plz
ಅದ್ಬುತ ದ್ವಾನಿ ಇಂತಾವರಿಗೆ ಅವಕಾಶ ಕೊಡಿ ದಯವಿಟ್ಟು ಅವರು ಕೇಳ್ತಾ ಇರೋದು ಅನುಕಂಪ ಬೇಡ ಅವಕಾಶ ಕೊಡಿ ಇದು ಬೇಕು ಎಲ್ಲರಿಗೂ
ಇಂಥ ಅದ್ಬೂತ ಕಲಾವಿದರನನ್ನೂ ಪರಿಚಯಿಸಿದ ತಮಗೆ ಮೊದಲೂ ಧನ್ಯವಾದಗಳು...
ತಮ್ಮ ಜೀವನದ ಪಯಣದಲ್ಲಿ ಸ್ವಾವಲಂಬಿಯಾಗಿ ಕಲಾವಿದರಾಗಿ ಮುನ್ನೂಗ್ಗುತ್ತಿರುವ ಇವರಿಗೆ ಅಭಿನಂದನೆಗಳು....
ಅದ್ಭುತ ಸರ್
ನಿಮ್ಮ ಮೇಲೆ ಅಪ್ಪು ಬಾಸ್ ಆಶೀರ್ವಾದ ಮಾಡೇ ಮಾಡುತ್ತಾರೆ.
ಇಂಥ ಕಂಠ ಇರುವ ಗಾಯಕನಿಗೆ ಒಂದು ಅವಕಾಶ ಕೊಡಿ ಎಂದು ನಾನು ತುಂಬಾ ಹೃದಯ ಯದಿಂದ ಸರಿ ಗಮಪ ಶೋ ನಡಸುತ್ತಿರುವ ಜಿ ಕನ್ನಡ ವಾಹಿನಿಗೆ ಕೇಳಿಕೊಳ್ಳುತ್ತೇನೆ
ನೋಡಿ ಸ್ನೇಹಿತರೆ ರಾಜಕುಮಾರ್ ತರ ಕಂಠ ಸಿರಿ ಇದೆ ಈ ವ್ಯಕ್ತಿ ಗೆ
Dr. ರಾಜ್ ಹಾಗೂ ಅಪ್ಪು ನಿಮ್ಮನ್ನು swarga ದಿಂದ ನೆ harashuttirabahudu. ❤❤❤
ಇಂತಹ ವ್ಯಕ್ತಿಗಳಿಗೆ ಸರ್ಕಾರದಿಂದ ಸೌಲಭ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ
ಇಂತಹ ಕಲಾವಿದರಿಗೆ ಸರೀಗಮಪ ಶೋ ನಲ್ಲಿ ಅವಕಾಶ ಕಲ್ಪಿಸಿದ್ರೆ ಒಳ್ಳೆದಾಗಿತ್ತು ಇಡೀ ರಾಜ್ಯದಲ್ಲಿ ಗುರುತಿಸಿದ್ದರು
ಇಂತ ಕಲಾವಿದರನ್ನು.ಗುರುತಿಸಿ ಇವರನ್ನು ಬೆಳಕಿಗೆ ತನ್ನಿ🙏🏼👍
ನಿಮ್ಮ ಧ್ವನಿ ಅದ್ಭುತವಾಗಿದೆ ಅಣ್ಣಾವ್ರು ಹಾಗೂ ಅಪ್ಪು ಅವರ ಆಶೀರ್ವಾದ ನಿಮ್ಮಮೇಲೆ ನಿಮ್ಮ ಮೇಲಿರಲಿ
ಎಲ್ಲರಿಗೂ ಕೇಳಿಕೊಳ್ಳುವುದು ಇಷ್ಟೇ ಅನುಕಂಪ ಇರಲಿ ಆದರೆ ನಿಮ್ಮಗೆ ಕೈಯಲ್ಲಿ
ಆದಷ್ಟು ಸಹಾಯ ಮಾಡಿ ಇವರಿಗೆ 🙏🙏🙏🙏🙏
ಏಂತಹ ಅದ್ಭುತ ಧ್ವನಿ ದೇವರೇ ಖಂಡಿತ ಒಳ್ಳೆಯದಾಗುತ್ತದೆ ❤️❤️ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್🎋🎋🌻🌻🌾🌾❤️❤️
ಹಸಿದವರಿಗೆ ಅನ್ನಕೊಡಿ ಅನ್ನ ಇದ್ದರೂ ಉಂಡು ಬದುಕಲು ಬಯಸದವರನ್ನು ಅವರ ಪಾಡಿಗೆ ಹೋಗಲಿ ಬಿಡಿ ಸಮಸ್ಯೆಗಳನ್ನು ಮೀರಿ ಬದುಕಲು ಸಾಧಿಸಲು ಬಯಸುವವರಿಗೆ ಅವಕಾಶ ಕೊಡಿ ಇದೇ ಮಾನವೀಯತೆ ಸ ರೆ ಗ ಮ ಪ ದವರು ಶ್ರೀಮಂತರು& ಜನಬೆಂಬಲಕ್ಕೆಮಣೆ ಹಾಕುತ್ತಾರೆ ಕಲೆಗಲ್ಲ ಇಂತಹ ಬೆಂಬಲ ಇಲ್ಲದ ಕಲಾವಿದರು ಅವರ ಕಣ್ಣಿಗೆ ಕಾಣುವುದಿಲ್ಲ ದೇವರು ಕಾಣಲ್ಲ ಆದರೆ ಆಧರಿಸುವ ಜನರಿದ್ದಾರೆ ಭಯ ಬೇಡ ಧೈರ್ಯದಿಂದ ಇರಿ🙏
ಆ ಭಗವಂತ ನಿಮ್ಗೆ ಹಾಗೂ ನಿಮ್ಮ ಕಲೆಗೆ ಆಶೀರ್ವಾದ ಮಾಡ್ತಾನೆ be bold dur we are hats up you sir
ತುಂಬಾ ಅದ್ಬುತವಾದ ಕಂಠ .ಇಂತವರಿಗೆ ಅವಕಾಶ ನೀಡಿ
ಅಪ್ಪು ಸರ್ ಅಪ್ಪಾಜಿ ದ್ವನಿಯಲ್ಲಿ
ಮತ್ತೆ ಹುಟ್ಟಿ ಬಂದ್ರು ನೋಡಿ ಕನ್ನಡ
ರತ್ನಗಳು💥✨💐🌹
Vha wow 👌gayaka Rajakumar hadidante basavayitu👌 sir 🙏
ಒಳ್ಳೆಯ ಪ್ರತಿಭೆ ಇದೆ ಇಂತಿವರಿಗೆ ಟಿವಿ ಶೋನಲ್ಲಿ ಅವಕಾಶ ಕಲ್ಪಿಸಿಬೇಕು ವಿನಂತಿ
ರಾಜಕುಮಾರ್ ರವರ ಧ್ವನಿ ಟಚ್ ಮಾಡ್ತಾರೆ ಇವರು
Wow nice super appu boss devaru olledhu maadappa nimage
Namma Kannadada Rajanna voice kelida haage ayth...what a voice....Annavra ashrivada ede evarige
ಮುಂದಿನ ದಿನಗಳಲ್ಲಿ ನಿಮಗೆ ಎಲ್ಲ ಕಷ್ಟ ವನ್ನೂ ನಿವಾರಿಸಿ ನಿಮಗೂ ಸುಂದರ ಜೀವನ ರೂಪಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಸರ್.
ಸೂಪರ್ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ ನಿಮ್ಮ ಧ್ವನಿ ಜೀ ಕುಟುಂಬದಲ್ಲಿ ನಡಿತಾ ಇರು ಸರಿಗಮಪ ಒಂದು ಕಾರ್ಯಕ್ರಮಕ್ಕೆ ನೀವು ಆಗಮಿಸಿದ್ದರೆ ತುಂಬಾ ಒಳ್ಳೆಯದು ಬೇರೆಯವರಿಗೆ ಒಂದು ಕೆಳಮಟ್ಟದಲ್ಲಿ ಕೆಳಮಟ್ಟದಲ್ಲಿ ನೋಡೋರಿಗೆ ನಿಮ್ಮ ಒಂದು ಧ್ವನಿ ಮಾರಕವಾಗುತ್ತದೆ ತುಂಬಾ ಚೆನ್ನಾಗಿ ಹಾಡ್ತೀರಾ ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಒಂದು ಅವಕಾಶ ಸಿಗ್ಲಿ ಅಂತ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ
ಪ್ಲೀಸ್ ಇಂಥವರಿಗೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸರಿಗಮ ಶೋನಲ್ಲಿ ಒಂದು ಚಾನ್ಸ್ ಕೊಡಿ ಪ್ಲೀಸ್ ಕೊಟ್ಟು ನೋಡಿ ಅಂತ ಕೇಳಿಕೊಳ್ಳುತ್ತೇನೆ ತುಂಬಾ ಬಹಳ ಸುಂದರವಾಗಿದೆ ವಾಯ್ಸ್ ತುಂಬಾ ಚೆನ್ನಾಗಿ ಹಾಡ್ತಿದಾರೆ. 🙏🙏🙏 ನಮ್ಮ ಕಂಡೆ ಕನ್ನಡ ಇಂಡಸ್ಟ್ರಿ ನೋಡಿ ಇಂಥವರಿಗೆ ಪ್ರೋತ್ಸಾಹಿಸಿ atha kelkolithene
Yes
ಇವರು ಮಾಗಡಿ ರಸ್ತೆಯ ಜೋಗೆರಹಳ್ಳಿ ಗೇಟ್ ಲಿ ಮನೆ ಇದೆ ಸೊ ಇವರನ್ನು ಸರಿಗಮ ಶೋ ನಲ್ಲಿ ಅವಕಾಶ ಕೊಡಿ
ಹೌದ ಇಂಥವರಿಗೆ ನಮ್ಮದು ಸಫೋರ್ಟ್ ಇದೆ
.
ಅಪ್ಪು ಸರ್ ಬಗ್ಗೆ ಗೌರವ ಇದ್ದರೆ ಮುಂದಿನ ಸರಿಗಮಪ ಲಿ ಇವರಿಗೆ ಚಾನ್ಸ್ ಕೊಡಿ...
ಅದ್ಭುತವಾದ ಗಂಟ ಸಿರಿ ಎಷ್ಟು ದಿವಸ ಎಲ್ಲಿದ್ರಿ ಸರ್, ನೋಡ್ತಕ್ಕಂಥ ಅಭಿಮಾನಿಗಳು ಇಂಥವರಿಗೆ ಒಂದು ಅವಕಾಶ ಅಲ್ಪಸ್ವಲ್ಪ ಸಹಾಯ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ
Good
ಇಂಥವರಿಗೆ ಅವಕಾಶ ಕೊಡಿ ಸರಿಗಮಪ ಸೂಪರ್ ಸರ್
ನಮ್ ಅಣ್ಣಾವ್ರ ದ್ವನಿ ಇದ್ದಂಗೆ ಈದಿಯಲ್ಲಪ್ಪ 👌🙏
ಇಂತಹ ಪ್ರತಿಭೆಗೆ ಅವಕಾಶ ಕೊಡಬೇಕು.
ಸರ್ ನಿಮಗೆ ಒಳ್ಳೆಯದಾಗಲಿ 🙏🏼🌹🙏🏼
ಇದು ಸರಸ್ವತಿ ಒಲಿಧ ಹೃದಯ
ಇದಕ್ಕೆ ಸಾಟಿ ಇದೆಯಾ 👍🙏🕉️ ಅಭಿನಂಧನೆಗಳು ಅಣ್ಣಾ
ಏನೂ ಕಂಠ ಅದ್ಬುತ ಕೇಳಲು
ಇಂತ ಕಲಾವಿದರಿಗೆ ಅವಕಾಶ ಕೊಡಬೇಕು 👏🙏
Evarige please SARIGAMA dalli ondu chance kodi ❤❤❤❤❤❤❤❤❤❤❤❤ super voice god blesd you
👌👌👌👌👌ದಯವಿಟ್ಟು ಸರಿಗಮಪ ವೇದಿಕೆ ಸಿಗಲಿ ಅನ್ನೋ ಆರೈಕೆ 🙏🙏🙏
ದಯವಿಟ್ಟು ಇಂಥ ಕಲಾವಿದರಿಗೆ ಒಂದು ಅವಕಾಶ ನೀಡಿ ನಮ್ಮ ಸರಿಗಮಪ ಶೋನಲ್ಲಿ ಅವರಿಗೆ ಅವಕಾಶ ಮುಖ್ಯ ನಿಮ್ಮ ಅನುಕಂಪ ಅಲ್ಲ so plzzz ಇವರಿಗೆ saport ಮಾಡಿ.... 🙏🏻🙏🏻🙏🏻🙏🏻
ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ನಮ್ಮ ಪುಣ್ಯ ಎಂತಹ ಅದ್ಬುತ ಗಾಯನ ನಿಮ್ಮದು
Yentha kanta sir nimdu Saraswati Puthra sir neevu nimage kanditha volle vedike sikke sigutte sigbeku annode namma bedike 🙏 nimma dwani Keli Dr Rajkumar Sir voice matte keldang aitu ❤️
ಎಲ್ಲಾ ಇರುವವರ ಕಣ್ಣಿಗೆ ಇಂತವರು ಯಾಕೆ ಕಾಣುವುದಿಲ್ಲ
🙏🙏🙏ಇವರಿಗೆ ದಯವಿಟ್ಟು ಅವಕಾಶ ಕೊಡಿ ಪ್ಲೀಸ್
ರಾಜ್ಕುಮಾರ್ ವೊಯ್ಸ್ ಹೋಲುತ್ತದೆ ಅದ್ಭುತವಾದ ಗಾಯನ ಇಂತವರಿಗೆ ಅವಕಾಶ ಸಿಗಲಿ
Ok sir
Sorry sir 1000 p ok
ವಿಧಿಯ ಬರಹ
ಅದುವೇ ನಮ್ಮ ನಿಮ್ಮ ಹಣೆಬರಹ
ವಿಧಿಯ ಆಟ
ಅದುವೇ ನಮ್ಮನಿಮ್ಮ ಕಾದಾಟ.
Wow wow wow..... Really superb sir nimge ollede agutte.💐
He sings so well. He really needs to be recognized by a Musician and give him an opportunity to sing in some reputed group. All the best👌👍
ದಯವಿಟ್ಟು ಇಂತ ಜನರಿಗೆ ಯಾವುದಾದರು ಒಂದ್ ಮೀಡಿಯಾದಲ್ಲಿ ಚಾನ್ಸ್ ಕೊಡೀ ಒಬ್ಬ ಒಳ್ಳೆ ಹಾಡುಗಾರ
Super sir
Best singer..Needs support
ಒಂದು ಅವಕಾಶ ಕೊಟ್ಟರೆ ಅವರ ಬದುಕು ಹಸನಾಗುತ್ತದೆ
ಅದ್ಬುತ ಅದ್ಭುತ ಸೂಪರ್ ಧನ್ಯವಾದಗಳು
ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 👍👍🙏🙏
Super ..yallaru evarigi Help madbeku god bless you
ಸನ್ಮಾನ ಅಷ್ಟೇ ಎನು ಕೊಡಲ್ಲ ಬಿಡಿ ಹಣವಂತರಿಗೆ ಆಸೆ ಜಾಸ್ತಿ... ಬಡವರಿಗೆ ಬಡವರೇ ಸಹಾಯ ಮಾಡುವವರು 😢😢❤❤🎉❤
Sir Tamage Tumbha Dhanyavadagalu sir, olle hadu hadidri,
Fabulous mind blowing voice super sir..
Nanu nodidini nimmanna I like you sir
ಚೆನ್ನಾಗಿ ಹಾಡುತ್ತೀರ ಸರ್ ನಿಮಗೆ ದೇವರು ಕಣ್ಣು ಕೊಟ್ಟಿಲ್ಲ ಅಂತ ಕೊರಗಬೇಡಿ ನಿಮ್ಮ ಹಾಡು ಈ ನಾಡಿಗೆ ಕಣ್ಣುಗಳಿದ್ದಂತೆ
ಸೂಪರ್ 🙏👌👍❤️great sir
Very nice lovely voice please give chance to these singers saregamapa is only one to encourage these peoples
Super singing,very nice voice
God bless you 👌
Just like Dr raj voice super🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤vandanegalu
ವಾಯ್ಸ್ ತುಂಬಾ ಚನ್ನಾಗಿ ಇದೆ ದಯವಿಟ್ಟು ಯಾರಾದರೂ ಇವರನ್ನು ಮೇಲೆ ತನಿ
👌👏 Please inthavrigu sa ri ga ma pa dalli ondu Chan's kodi 🙏
Yapppaaa devra annavru voice tarane idhe 🙏🙏🙏🙏🥰🥰🥰🥰🥰🥰🥰🥰🥰🥰
ಸಪರ್ ಸರ್ ನಿಮಗೆ ಒಳೆಯದಾಗಲಿ ದಯವಿಟ್ಟು ಇವರಿಗೊಂದು ಅವಕಾಶ ಕೊಡಿ
Super singing please encourage to joined his talent. Super voice this is God gift. We should not sympathies let our blessing.
Superb voice ..God bless u ..truly bring such talents to the Television reality shows
ನಮ್ಮ ಹಂಸಲೇಖ sir ಬರೆದಿರೋ ಹಾಡು ಹವರೇ ಹಾಡಿದ ಹಾಗೆ ಇದೆ 🙏
😭😭😭😭😭 ನನ್ನ ದೇವರು ಅಪ್ಪು ಬಾಸ್ 😭😭😭😭😭😭😭😭😭
Excellent singing by this partially blind man. He truly deserves to be given a chance to sing in a good musical group. 👍
Super singing by this blind man please please give achance to sing in a good musical 👍👌👏👏
@@usharani4024 nicc
ಸೇಮ್ ಟು ಸೇಮ್ ರಾಜಕುಮಾರ್ ವಾಯ್ಸ್
Super voice Anna devaru olled madli nimma kutumbakke
Super good artist 💯😍❤ Film industryli avakasha kodi sir please 😢❤❤
ನಿಮ್ಮ ಕನಸು ಬೇಗ ಈ ಡೇರಲಿ🙏🙏
Supar Sri 🙏namma Appu sir s👍💯🙏👌
ಸೂಪರ್ ಅಣ್ಣಾ 💐💐🙏🙏
Momma voice tumba chennagide. Devaru nimage olledu maadali
Nimma voice suuuper
ತುಂಬಾ ಖುಷಿ ಆಯ್ತು ಸರ್🙏😍
Devaru nimage ohle swara kottidare Hage ondu ohle Vedike Segall God bless you 🙏🙏🙏👌👌👍👍
ಅದ್ಭುತ
Real good voice they suitable for film songs I really proud of him
Wa jabardasta Suuuuper jai rajanna
ಸ ರಿ ಗ ಮ ಪ ಕೆ ಅವಕಾಶ ಕಲ್ಪಿಸಿಕೊಡಿ 🙏🥰
ಅದ್ಬುತ ಕಲೆ
ಸೂಪರ್ ಅಣ್ಣ
Adbhuta Kanta sir ❤️❤️
Super super sir enthavrige olle vedhike kalpisi kodi plz❤
ಸೂಪರ್ ಅಣ್ಣ zee ಕನ್ನಡಗೆ ಕಳಿಸಿ ಸೂಪರ್ ಸಿಂಗರ್
Oh oh what a voice zee tv give chance to this person, please accept my request.
ಐ ಲೈಕ್ ಇಟ್
Excellent. Melodious. Suuuuper