ಏರ್‌ಪೋರ್ಟ್‌ ನೋಡೋಣ ಬನ್ನಿ | Kempegowda International Airport Benglauru | Terminal 2 | Masth Magaa

Поделиться
HTML-код
  • Опубликовано: 1 дек 2024

Комментарии • 191

  • @MasthMagaa
    @MasthMagaa  11 месяцев назад +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @upendratsupendrats8667
      @upendratsupendrats8667 11 месяцев назад

      6:02 Sir ನಿಮ್ಮ ಹಿಂದೆ ಇರುವ ತೆಂಗಿನ ಮರದ ರೀತಿಯ ಕಲಾಕೃತಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಿರೋದು ,ಮತ್ತೆ ಆ Dolphin ,A/C Design ಇದನ್ನೆಲ್ಲ ಮಾಡಿರೋದು Lantana ಅಥವ ನಮ್ಮ ಊರಲ್ಲಿ ರೋಜಾಳದ ಕಡ್ಡಿ ಅಂತ ಕರಿತಾರೆ ಅದರಿಂದ

  • @Shivakumar-249
    @Shivakumar-249 11 месяцев назад +32

    ಅದ್ಭುತ ದೃಶ್ಯ ವೈಭವ ❤ ಧನ್ಯವಾದಗಳು ಅಮರ್ ಸರ್.ಜೈ ಮೋದಿ ಜೀ🙏🙏🙏

  • @aaaaak-s4j
    @aaaaak-s4j 11 месяцев назад +20

    ನಾನು ನಾಲ್ಕೈದು ಬಾರೀ ಟರ್ಮಿನಲ್ 2ಮೂಲಕ ಕೊಲ್ಕತ್ತಾಗೆ ಹೋಗಿದ್ದೇನೆ...
    ಅದ್ಬುತ ಸ್ವರ್ಗದ ಬಾಗಿಲು ದಾರಿ 👌👌👌

    • @ravindrashettgiar2564
      @ravindrashettgiar2564 11 месяцев назад +2

      ನನಗೂ ಒಮ್ಮೆ ವಿಮಾನ ಹತ್ತಬೇಕು ಅನ್ನುವ ಆಸೆ ಸರ್ ಎಷ್ಟು ಹಣ ಬೇಕು ಸರ್

    • @ranjanchoonthar7828
      @ranjanchoonthar7828 11 месяцев назад

      ​@@ravindrashettgiar2564maybe 5000 manglore ge

    • @rameshsbgmtunes5247
      @rameshsbgmtunes5247 10 месяцев назад

      Guru domestic plane terminal 1 li anta helidru ivaga nin hege 2 inda hode

  • @forabetterlife4287
    @forabetterlife4287 11 месяцев назад +39

    ಗುಣಮಟ್ಟದ ಶಿಕ್ಷಣ ಗುಣಮಟ್ಟದ ಆರೋಗ್ಯ ಗುಣಮಟ್ಟದ ಮೂಲಸೌಕರ್ಯ
    ಇದರಿಂದ ದೇಶ ಸಮೃದ್ಧವಾಗುತ್ತೆ

    • @surehkb6247
      @surehkb6247 11 месяцев назад

      ಅದನ್ನ ಕೇಳೋ ನೀ ಯಾರು? ಅಂತಾರೆ.

    • @mchandrahasa1362
      @mchandrahasa1362 11 месяцев назад

      100% true.

    • @vinay2394
      @vinay2394 10 месяцев назад

      Nija bro..idu gunamattada ondu mula soukarya

  • @ravikumargm4573
    @ravikumargm4573 11 месяцев назад +17

    ಈಗಿನ ಕೇಂದ್ರ ಸರ್ಕಾರ ದೇಶದಲ್ಲಿ ಅದ್ಬುತಗಳನ್ನೇ ಸೃಷ್ಟಿಸುತ್ತಿದೆ, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ಚೆನ್ನಾಗಿ ಪ್ರಾಜೆಕ್ಟ್ ಮಾಡ್ತಿದೆ, ಧನ್ಯವಾದಗಳು ಮೋದಿಜಿ ❤️😘

  • @ktramachandra5180
    @ktramachandra5180 11 месяцев назад +8

    ಮನೆಯಲ್ಲಿ ಕುಳಿತು ವಿಮಾನ ನಿಲ್ದಾಣಗಳು ಕಣ್ಣು ತುಂಬಿಕೊಂಡೆ ಧನ್ಯವಾದಗಳು

  • @vkmsd842
    @vkmsd842 11 месяцев назад +10

    ಅದ್ಭುತ ಅತ್ಯದ್ಭುತ ರೋಚಕ ರಮಣೀಯ ಬಹಳ ಸುಂದರವಾಗಿದೆ ಟರ್ಮಿನಲ್ 2 🎉

  • @prakashs-wj7lp
    @prakashs-wj7lp 11 месяцев назад +122

    ದುಬೈ ಗಿಂತ ಅದ್ಭುತವಾಗಿದೆ ಇದು ಮೋದಿ ಕಾರ್ಯವೈಕರಿ

    • @snshortstube7649
      @snshortstube7649 11 месяцев назад +7

      This airport project was started by manmohan singh govt not modi. 😊😂

    • @srininr3232
      @srininr3232 11 месяцев назад +26

      ​​@@snshortstube7649 swamy second terminal of which was commissioned on 6 December 2019. The second terminal was inaugurated by Prime Minister Narendra Modi in December 2022 tilko😅

    • @ManjunathNidagal
      @ManjunathNidagal 11 месяцев назад

      Ayo ,bavarcy congress government gift

    • @ishunaik4466
      @ishunaik4466 11 месяцев назад +3

      Narendra Modi project idu

    • @ManjunathNidagal
      @ManjunathNidagal 10 месяцев назад +1

      @@ishunaik4466 congress project

  • @vchalapathi483
    @vchalapathi483 11 месяцев назад +10

    ನನ್ನ ದೇಶ ನನ್ನ ಹೆಮ್ಮೆ ಜಗ ಬೆಳಗಲಿ ಭಾರತ 🙏🙏🙏🙏

  • @VINAYAK.VINAYAK.
    @VINAYAK.VINAYAK. 11 месяцев назад +12

    ವಿಡಿಯೋ ಚೆನ್ನಾಗಿದೆ ಅಮರ್ ಪ್ರಸಾದ ಸರ್ ಅದ್ಬುತ ❤️

  • @venkatalakshammadevarajaia611
    @venkatalakshammadevarajaia611 11 месяцев назад +4

    Airport Terminal 2 ra nirupane adbuthavagi muudi bandide 👏👏Airport Terminal 2 sooooper 😍😍.

  • @Shridharshashi
    @Shridharshashi 10 месяцев назад +2

    ನಮ್ ಉತ್ತರ ಕರ್ನಾಟಕದ ಮಂದಿ ಹೋಗೋ ಜಾಗಾನ ಮರೆತು ಇದನ್ನೇ ನೋಡಿ ಖುಷಿ ಪಟ್ಟು ಬರ್ತಾರೆ ❤❤❤❤

  • @karthikm5655
    @karthikm5655 11 месяцев назад +7

    ಬೆಂಗಳೂರು 💛❤️

  • @shreekantealbanavi3281
    @shreekantealbanavi3281 11 месяцев назад +4

    ನಿಜಕ್ಕೂ ಭೂಲೋಕದ ಸ್ವರ್ಗ ನಮ್ಮ ಬೆಂಗಳೂರು

  • @vasudevamurthy6967
    @vasudevamurthy6967 11 месяцев назад +1

    ತುಂಬ ಚೆನ್ನಾಗಿ ವಿವರಣೆಗಳನ್ನು ಕೊಟ್ಟಿದ್ದಿರ ವಂದನೆಗಳು 🙏🙏🙏

  • @sureshav6610
    @sureshav6610 10 месяцев назад

    ನಮ್ಮ ಬೆಂಗಳೂರು ನಮ್ಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದ್ಭುತವಾಗಿದೆ

  • @naveenkumar0070
    @naveenkumar0070 11 месяцев назад +6

    Credit goes to Modi 😊😊😊❤

  • @ManojManoj-xo7yz
    @ManojManoj-xo7yz 11 месяцев назад +5

    Modi ❤️🔥🔥❤️❣️

  • @pradeeprgp6073
    @pradeeprgp6073 11 месяцев назад +1

    turminal 1 nodidde adunne super ankindidde but 2 amazing ❤❤❤❤ so beautiful

  • @vijaykumark9320
    @vijaykumark9320 11 месяцев назад +1

    E video noduvaa modaulu..part ...1 nodi.......tumba ..channagi madidaree...❤

  • @srinivashd2593
    @srinivashd2593 11 месяцев назад +7

    Most beautiful airport and design❤❤❤ thank you video🙏👍👌

  • @lifelife6427
    @lifelife6427 11 месяцев назад +14

    If they have used Karnataka's history and culture here and there,,it might have been perfect❤

  • @nandishnvreddy
    @nandishnvreddy 11 месяцев назад +8

    Thanks Amar sir for showing such a beautiful Airport for all who are not able to enter airport

  • @hi_akh_62
    @hi_akh_62 11 месяцев назад +4

    Wonderful Bengaluru Air port Terminal 2 Video ,with Best Presentation ,Keep it up Amar Prasad Sir🙏🙏

  • @ChandrashekarME
    @ChandrashekarME 10 месяцев назад

    ಸೂಪರ್ ಸೂಪರ್ ಸೂಪರ್, ಅದ್ಭುತ ಪ್ರದರ್ಶನ ❤❤❤

  • @savithaanjje2328
    @savithaanjje2328 10 месяцев назад

    Koti....koti...Thanks nimmge helabeku for taking us through on namma Bengaluru T2 airport Tour🙏🙏🙏....superb video coverage felt like we took were inside the airport lively....maimarisi nodidevi....thankyou once again...feeling proud of namma Bengaluru...❤❤❤❤❤

  • @AnilKumar-ck1dv
    @AnilKumar-ck1dv 10 месяцев назад +3

    ನಾನು ದುಬೈ ನಲ್ಲಿ ಕೆಲಸ ಮಾಡ್ತಾ ಇದ್ದೀನಿ ಅಲ್ಲಿಯ ಏರ್ಪೋರ್ಟ್ ನೋಡಿದ್ರೆ ಇದು ಮಾತ್ರ ಅದ್ಭುತ, ತುಂಬಾ ಖುಷಿ ಇದೆ ನಮ್ಮ ಬೆಂಗಳೂರು ❤ ಆದ್ರೆ ಕಲಾಸಿಪಾಳ್ಯ, ಮಾರ್ಕೆಟ್ ನೋಡಿದ್ರೆ ತುಂಬಾ ಬೇಸರ ಆಗುತ್ತೆ ಸರ್,

  • @trathnamma3100
    @trathnamma3100 11 месяцев назад +2

    Very Very beautiful place 👌🏽 👌🏽💐thnak you so much amar sir 👍💐

  • @srinivashindusthani
    @srinivashindusthani 6 месяцев назад

    ನಾನು ಅಯೋದ್ಯೆಗೆ ಇದೆ ಟರ್ಮಿನಲ್ ನಲ್ಲಿ ಹೊಗಿದ್ದು...ತುಂಭಾ ಚೆನ್ನಾಗಿದೆ

  • @madhushreek4253
    @madhushreek4253 10 месяцев назад

    Tumba kushi aytu idunna nodi... Nemma e prayatnakke nammadondu salam....

  • @rbkundapura3828
    @rbkundapura3828 11 месяцев назад +1

    ಅಮರ್ ಪ್ರಸಾದ್ ನೀವು ಸೂಪರ್

  • @samanthsteelfabrications9382
    @samanthsteelfabrications9382 10 месяцев назад +1

    ವವ್ ಅದ್ಬುತ❤ jai modiji

  • @user-ct1zk3bo1k
    @user-ct1zk3bo1k 11 месяцев назад +60

    Sir ಸಾಮನ್ಯ ಜನರು ನೋಡೋದಕ್ಕೆ ಹೋಗಬಹುದ , ಅಥವಾ ಬರಿ ಪ್ಯಾಸೆಂಜರ್ ಮಾತ್ರ ಪ್ರವೇಶನ

    • @karthikm5655
      @karthikm5655 11 месяцев назад +14

      Only passenger

    • @ashokvanrashi
      @ashokvanrashi 11 месяцев назад +13

      Only passenger sir

    • @surehkb6247
      @surehkb6247 11 месяцев назад +33

      ಸಾಮಾನ್ಯ ಜನರಿಗಾಗೇ ವಿಡಿಯೋ ಮಾಡಿದ್ದು 🙂

    • @srikanthyalakki516
      @srikanthyalakki516 11 месяцев назад +9

      Only passenger and Airport staff

    • @malleshkr5734
      @malleshkr5734 10 месяцев назад +3

      Out side nodbahdu

  • @rajashekharayyagavimath3092
    @rajashekharayyagavimath3092 Месяц назад

    World most Beautiful Airport Of Kempegouda Terminal- 2 Our Lovely Bangalore ,Yours All Knowledgeable Vedios Our Fully Helped Sir!! Amar Prasad Thanks for yours All Vedios.

  • @sunil3371
    @sunil3371 10 месяцев назад

    Excellent Experience dear Amar Prasad. Thank you and all of Masth Maga Team.

  • @ab20037
    @ab20037 11 месяцев назад +50

    Thanks to MODI government for developing such a beautiful Airport

    • @geethamgeetham6766
      @geethamgeetham6766 11 месяцев назад +6

      Yes

    • @Shivakumar-249
      @Shivakumar-249 11 месяцев назад +6

      ಜೈ ಮೋದಿ ಜೀ.❤️🙏🙏🙏

    • @yuvarajtushar3582
      @yuvarajtushar3582 11 месяцев назад +6

      ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು

    • @KrystalSurts
      @KrystalSurts 11 месяцев назад

      It's developed by Canada private company not modi govt😂😂😂😆🤣

    • @ab20037
      @ab20037 11 месяцев назад +5

      @@KrystalSurts modi government aviation ministry and bjp when it was in Karnataka made it.
      The contract was given to company

  • @ashwinipatil-ng7ir
    @ashwinipatil-ng7ir 10 месяцев назад

    ಹೊಸ ಜಗತ್ತು ನೋಡಿದ ಹಾಗೆe ಆಯ್ತು ಸರ್ ❤️💞

  • @Trivikrama007
    @Trivikrama007 11 месяцев назад +2

    KIA Masth Magaa 👌👌👌

  • @niranjanniranjan1698
    @niranjanniranjan1698 10 месяцев назад

    you took us to heaven . thnks a LOT . your presentation excellent

  • @mahamadibrahimbsibrahim6245
    @mahamadibrahimbsibrahim6245 11 месяцев назад +1

    Amezing mind-blowing Adhbuta vahi video madidera Ishtu Chennagi yava TV channel galu madiralila danyavadhagalu Amaar Sir All the best Sir ❤❤

  • @antonymary8510
    @antonymary8510 10 месяцев назад

    Your channel is one of the best I have watched . Everything we need .. you update us. Thank you

  • @prashantbhadrashetti
    @prashantbhadrashetti 11 месяцев назад +2

    Mind blowing bro ❤ amazing place ❤😮

  • @yuvarajtushar3582
    @yuvarajtushar3582 11 месяцев назад +10

    ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು

  • @sachinkulkarni5803
    @sachinkulkarni5803 11 месяцев назад +1

    Best airport in the world

  • @suryakumarnaik3438
    @suryakumarnaik3438 11 месяцев назад +1

    ನಮ್ಮ ಹೆಮ್ಮೆಯ...❤

  • @purushan
    @purushan 11 месяцев назад

    Super presentation by Kannadiga...

  • @sujithdsouza464
    @sujithdsouza464 11 месяцев назад +1

    Very nice video thank you amar sir ❤

  • @nirmalahp6371
    @nirmalahp6371 10 месяцев назад

    Even I recently visited Terminal 2 it was Fantastic

  • @ishunaik4466
    @ishunaik4466 11 месяцев назад +2

    ಇಂಟರ್ನ್ಯಾಷನಲ್ ಏರ್ಪೋರ್ಟ್ ರ್ಯಾಂಕಿಂಗ್ ನಲ್ಲಿ ಕರ್ನಾಟಕದ ಬೆಂಗಳೂರು ಏರ್ಪೋರ್ಟ್ ಮೂರನೇ ಸ್ಥಾನ ಬಂದಿದೆ ಇದಕ್ಕಿಂತಲೂ ಸುಂದರವಾದ ಏರ್ಪೋರ್ಟ್ ಇದಿಯಾ ?..

  • @AkshayKumar-ox6xc
    @AkshayKumar-ox6xc 10 месяцев назад

    Wow ❤❤ Bangalore air port 🥰

  • @srimanmansri
    @srimanmansri 11 месяцев назад +1

    Wow, Amar sir, its truly an amazing feeling to see our terminal two. And its the right tribute to the garden city of India. Amazing news sir. Thank you so much.😊

  • @nagarajm8394
    @nagarajm8394 11 месяцев назад +7

    ರಾಜ್ಕುಮಾರ್ ಭಾವಚಿತ್ರ ಇಲ್ಲ ಸಂಭ್ರಮದ ಖುಷಿ ಕೊಡಲಿಲ್ಲ 😂 🥳 ಜೈ ಕರ್ನಾಟಕ ⚔️👍

  • @mchandrahasa1362
    @mchandrahasa1362 11 месяцев назад +1

    Yes only at arrival only. Afterwards once enters city you will find traffic jam open manwhole stinking drainage and it rains road turns river free swimming pool pollution etc

  • @veereshvishwakarma729
    @veereshvishwakarma729 11 месяцев назад +4

    Finally Amara bro On Vlogs 😅❤

  • @ganagannaa7937
    @ganagannaa7937 11 месяцев назад +2

    Amazing Amarji 🎉

  • @venkatappajayarama4823
    @venkatappajayarama4823 11 месяцев назад +2

    Garden Airport in Garden City !! Live Aquarium colorful fish is missing PM Modi showcasing real India to the world 😮😮😮😮

  • @umahswamy
    @umahswamy 11 месяцев назад

    We passed thru it during first day of inauguration 😮😮it’s so beautiful and gorgeous!!!

  • @ashapadma6545
    @ashapadma6545 10 месяцев назад

    It is really awesome and beautiful thank U sir

  • @prabhakars1579
    @prabhakars1579 11 месяцев назад +1

    Wounderful creation by air India. Without the participation of central govt, this project would not have made. Thanks to the airport authorities of India. Also, very much thanks to you for having toured the video watchers.

  • @h.p.raghavendra9015
    @h.p.raghavendra9015 11 месяцев назад +2

    For few seconds i thought it's Tommy vercetti from GTA vice City after watching thumbnail 😶

  • @Mediatimeskannada
    @Mediatimeskannada 10 месяцев назад

    😮😮omg what beautiful standard airport 💞😍

  • @thenamemsnaik
    @thenamemsnaik 11 месяцев назад +1

    i appreciate your camera man 🤝

  • @cbknayak2183
    @cbknayak2183 10 месяцев назад

    Sir ಈ ಬಿದುರಿಗೆ ಹುಳು ಬಿದ್ದು ಅದು ಹಾಳಾಗೋದಿಲ್ವ ❤️💛

  • @nrreddy4761
    @nrreddy4761 11 месяцев назад +1

    We are proud of our nation and our Airport management.

  • @kanthakumara541
    @kanthakumara541 4 месяца назад

    Thanks for the effort

  • @venkateshlamani7331
    @venkateshlamani7331 11 месяцев назад +2

    ❤ good ❤

  • @manjunathmetri1495
    @manjunathmetri1495 11 месяцев назад

    Super and very beautiful airport terminal 2❤❤💛💛

  • @RajanikanthRanju
    @RajanikanthRanju 11 месяцев назад +1

    Really proud

  • @shrimatihegde1078
    @shrimatihegde1078 10 месяцев назад

    Super.very.supersir.👌👌👍👍🙏🙏

  • @psantoshkumarsantuksp4298
    @psantoshkumarsantuksp4298 10 месяцев назад

    🎉wow super amazing sir 💐✨🎉

  • @vasanthakumari576
    @vasanthakumari576 10 месяцев назад

    Mast magaaaa ನೀನು ತುಂಬಾ ಜಾಣ ಎಷ್ಟೊಂದು ಪ್ರಯತ್ನ ನಿನ್ನದು

  • @shantharaj-mw2hq
    @shantharaj-mw2hq 10 месяцев назад

    Good effort 👏👏

  • @sujithdsouza464
    @sujithdsouza464 11 месяцев назад

    Very nice video thank you

  • @leelak1545
    @leelak1545 11 месяцев назад

    Adhbutha indraprastha varnane kelidvi Nodiralilla.idu nodthidre mayanagari anisuthu indraprathavannu nachisuvanthide darshana madisidhakke danyavadagalu.

  • @chandrashekarshekar7938
    @chandrashekarshekar7938 11 месяцев назад +2

    ಬೆಂಗಳೂರು ಇದು ನಮ್ಮ ಊರು ಬೆಂದಕಾಳೂರು❤❤❤

  • @madhavavb3973
    @madhavavb3973 11 месяцев назад +2

    Also not to forget that private airports will collect UDF charges around 600+ from both domestic and international travelers, so the same will be utilised to construct the terminals

  • @aryanshanvi3003
    @aryanshanvi3003 10 месяцев назад

    Nice super Sri

  • @bala9607
    @bala9607 10 месяцев назад

    ಒಂದು ಅದ್ಭುತ ಮಾಯಾ ಲೋಕಕ್ಕೆ ನಮ್ಮನ್ನ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು...

  • @chandrasekharsrikant
    @chandrasekharsrikant 11 месяцев назад +2

    Very nice

  • @snshortstube7649
    @snshortstube7649 11 месяцев назад

    Hatts of to the minitry of external affairs department. 😊

  • @mayabhat8664
    @mayabhat8664 11 месяцев назад +1

    Super airport

  • @Ravikumar-no3dx
    @Ravikumar-no3dx 11 месяцев назад +1

    ❤❤❤✈️👌👌👌

  • @prema.s1949
    @prema.s1949 10 месяцев назад

    Wow

  • @pavitranaik2790
    @pavitranaik2790 11 месяцев назад

    Thankyou sir

  • @siddannatolanoor9927
    @siddannatolanoor9927 11 месяцев назад +14

    ಮೋದಿ ಗತ್ತು ದೇಶಕ್ಕೆ ಗೊತ್ತು ❤🔥🌱

    • @mchandrahasa1362
      @mchandrahasa1362 10 месяцев назад

      Saala Maadi tuppa tinnu anno hagide. Saala dinda mulugidagale gottagodu real kathe

  • @parshuyadav3610
    @parshuyadav3610 11 месяцев назад

    Wow nice 🎉

  • @setlurveeraraghavannagesh12
    @setlurveeraraghavannagesh12 10 месяцев назад

    4:16 no bamb9s are used.Tgey are metal with bamboo paint

  • @poornimaar4373
    @poornimaar4373 10 месяцев назад

    🎉🎉

  • @sharanunidagundi4491
    @sharanunidagundi4491 10 месяцев назад

    In one word I could say "Boomi melina swarga"

  • @HemanthKumar-uc2tz
    @HemanthKumar-uc2tz 11 месяцев назад +3

    🙏🙏🙏🌹🌹🌹🙏🙏🙏

  • @tejashwinigowda6940
    @tejashwinigowda6940 11 месяцев назад +2

    Sumne nodlikke olage bidodilva sir

  • @laxmikanteniloor3145
    @laxmikanteniloor3145 11 месяцев назад +1

  • @santhoshachar5102
    @santhoshachar5102 11 месяцев назад +2

    But i did not feel there is anything that reflects our karnataka or kannada culture...
    + Indian cinema does not necessarily mean only Bollywood right.
    Its understood that the airport authority does not come under state's administration, however its a common sense what to show and whats more relevant.
    Nevertheless, its a heavenly feeling to see terminal 2 . Modern masterpiece ✴️.

  • @Travellover96
    @Travellover96 11 месяцев назад +1

    Sir sorry.
    Kindly check once not All international airlines are operating there...
    Most of the planes are operating from Terminal- 1 only.

  • @keerthankumar5674
    @keerthankumar5674 10 месяцев назад

    sir just haage summane visit madoke agalva....?

  • @earnwith_vignesh
    @earnwith_vignesh 11 месяцев назад

    namma bengaluru

  • @basvamona9340
    @basvamona9340 10 месяцев назад

    ಸರ್ ನನ್ನದು ಒಂದು ಮನವಿ.ಒಳ್ಳೇದು ಕೆಟ್ಟದು ಎರಡು ತೋರಿಸಿ ಸರ್.ನೀವು ಒಂದುಸಲ ಡ್ರೈವರ್ಗೆ ಕೊಟ್ಟಿರೋ ಸವಲತ್ತು ನೋಡಿ ಒಮ್ಮೆ ಡ್ರೈವರ್ಗೆ ಕೊಟ್ಟಿರೋ ವಾಶ್ರೂಮ್ ಹೋಟೆಲ್ ಒಮ್ಮೆ ನೋಡುದ್ರೆ 3 ದಿನ ಊಟ ಸೇರೋದಿಲ್ಲ ಹ ರೀತಿ ಇದೆ ಕೇವಲ ಕಸ್ಟಮರ್ ಮಾತ್ರ ಇಂಪಾರ್ಟೆಂಟ್ ಇದೆ. ಡ್ರೈವರ್ ಕೂಡ ಮನುಷ್ಯರೆ ಅಲ್ವಾ ಸರ್

  • @GoogleAccount-or7dr
    @GoogleAccount-or7dr 10 месяцев назад

    ಮಳೆ ಬಂದ್ರೆ ಹೇಗೆ ನಿರ್ವಹಣೆ ಮಾಡ್ತಾರೆ

  • @harish.yadhav
    @harish.yadhav 11 месяцев назад

    Sir bangalore cab driver gala kastadha bagge video madi sir plz 🙏

  • @allinone_747
    @allinone_747 11 месяцев назад +1

    ದೇವನಹಳ್ಳಿ ಏರ್ಪೋರ್ಟ್??