ಟೆಲಿಕಾಂ ಕ್ಷೇತ್ರ ಹೊಸ ಕ್ರಾಂತಿ! | BSNL Launches Satellite Connectivity Services | Masth Magaa | Amar

Поделиться
HTML-код
  • Опубликовано: 9 янв 2025

Комментарии •

  • @MasthMagaa
    @MasthMagaa  Месяц назад +30

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @shanmukappayate4771
      @shanmukappayate4771 Месяц назад +1

      Swalpa tadiri BSNL net barutte nodi

    • @RavindrathaSp
      @RavindrathaSp Месяц назад

      Suddenly BsNL what happened for success to make connections to all

  • @harikrishnavideohanuliki7144
    @harikrishnavideohanuliki7144 Месяц назад +51

    ಕೇಂದ್ರ ಸರ್ಕಾರ BSNL ಗೆ ಸಹಾಯ ಮಾಡಿ ದರ ಕಡಿಮೆ ಮಾಡಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಮನ ಹರಿಸಿ ನನ್ನ ಅಭಿಪ್ರಾಯ...🎉

  • @ಬ್ಯಾಡಗಿಮೆಣಸಿನಕಾಯಿ

    ಲಂಚ ತಿನ್ನೋದು ಕಡಿಮೆ ಮಾಡಿದ್ರೆ bsnl ಉದ್ದಾರ ಆಗಬಹುದು

    • @Nagaraj238
      @Nagaraj238 Месяц назад +4

      ಪಕ್ಕ 😂

    • @mani-lo1wg
      @mani-lo1wg Месяц назад +5

      ellaa government employee kathe idu 😢

    • @madhavarao7470
      @madhavarao7470 Месяц назад +11

      ಕಾಂಗೀ ಕೇಂದ್ರ ಸರಕಾರ PM
      ಮ. ಮೋಸಿಂಗ್ ಅವಧಿಯಲ್ಲಿ
      A. ರಾಜಾ, ಮಾರನ್ ಇಂತಹ ವರು ಸುಮಾರು 28 ಸಾವಿರ
      ಕೋಟಿ ಗುಳುಂ ಮಾಡಿ BSNL
      ಇಂದಿನ ದುಃಸ್ಥಿತಿ ಒದಗಿದೆ. ಸುಮಾರು 15 ವರ್ಷ ಹಿಂದೆ 28
      ಸಾವಿರ ಕೋಟಿ ಇಂದಿಗೆ ಊಹಿಸಲೂ ಸಾಧ್ಯವಾಗದ ಮೊತ್ತ ಆಗಿರುತ್ತರೆ .

    • @brightmoon6006
      @brightmoon6006 Месяц назад +2

      Bjp and jio avarige urita ide

    • @mani-lo1wg
      @mani-lo1wg Месяц назад

      @@madhavarao7470 @brightmoon6006 Howdu BSNL na congress avru ee sthithi ge thandrallaa adke BJP avrige ee tara uritha irodu....lo gulamaa 2g spectrum scam aagiddu UPA government iddaga...kani mouli joil ge kuda hodlu ..enu gottilde politics mathadakke barthiyallooo soolemagnee...ninge gottirodu internet use madakke ashte....kuri gumpalli iro huli nanu ankobeda gulama

  • @natarajbapat8577
    @natarajbapat8577 Месяц назад +33

    ಕಮಾಲ್ ಅಮರ ಪ್ರಸಾದ್ ಕಮಾಲ್ ಎಷ್ಟು ಚೆನ್ನಾಗಿ ಪಾಠ ಮಾಡುತ್ತೀರಾ ಶತ ದಡ್ಡನೂ ಕೂಡ ನಿಮ್ಮ ಪಾಠ ಕೇಳಿ ಬುದ್ಧಿವಂತನಾಗುತ್ತಾನೆ ನನಗೀಗ 65 ವರ್ಷ ಆದರೂ ನಾನು ನಿಮ್ಮ ವಿದ್ಯಾರ್ಥಿ ನಾವು ಕಲಿಯುವಾಗ ಎಲ್ಲಾ ವಿಷಯಗಳಿಗೂ ನಿಮ್ಮ ತರದ ಮೇಷ್ಟ್ರು ಇದ್ದಿದ್ದರೆ ನಾವು ಎಲ್ಲೋ ಇರುತ್ತಿದ್ದವು ಧನ್ಯವಾದಗಳು❤❤❤🙏🙏🙏🫲🫲🫲

  • @nss46
    @nss46 Месяц назад +76

    ಅಯ್ಯೋ ಕರ್ಮ ವೆ ದಟ್ಟ ಕಾಡಿಗೆ ಹೋದ್ರಿ , ಮನೆ basement ಗೆ ಹೋದ್ರೇನೆ ಟವರ್ ಸಿಗಲ್ಲ😂

    • @mani-lo1wg
      @mani-lo1wg Месяц назад +3

      yoooo update madidare anthirodu

    • @Raju-c3f8t
      @Raju-c3f8t Месяц назад +3

      ಬೇಸ್ಮೆಂಟ್ ಅಷ್ಟೇ ಅಲ್ಲ ಮನೆ ಒಳಗೆ ಸಹಿತ BSNL network ಸಿಗುವುದಿಲ್ಲ

    • @gcraghunatharaghu9168
      @gcraghunatharaghu9168 Месяц назад

      😊

    • @yukthichinni492
      @yukthichinni492 Месяц назад

      ಟಾಟಾ

  • @lalitayarnaal
    @lalitayarnaal Месяц назад +55

    ಕೇಳೋಕ್ಕೆ ಚೆಂದಾಗಿದೆ. ಜಾರೀ ತರೋದು ಇನ್ನೂ ಟೈಮ್ ತಗೊಳ್ತಾವೆ 😂😂

    • @KUDLADAJANA
      @KUDLADAJANA Месяц назад +3

      Innondu 40-50 varsha beki😅😅

    • @SatishB109
      @SatishB109 Месяц назад +3

      @@KUDLADAJANA😂😂😂😂

  • @ಗರಿಕೆಪ್ರಿಯ
    @ಗರಿಕೆಪ್ರಿಯ Месяц назад +40

    ಗ್ರೌಂಡ್ ಫ್ಲೋರ್ ಮತ್ತೆ ಫಸ್ಟು ಫ್ಲೋರ್ ಅಲ್ಲಿ ಇರೋ ಮನೆಗೆ ಕನೆಕ್ಟ್ ಆಗ್ತಿಲ್ಲ ಸರ್😊

    • @basavegowda3147
      @basavegowda3147 Месяц назад

      Please use Wi-Fi extender. It doesn't cost much. May be less than 800 rupees .

  • @harishpgowda9057
    @harishpgowda9057 Месяц назад +25

    Love TATA BSNL❤❤

  • @sandeepasgp
    @sandeepasgp Месяц назад +14

    Gov't employees always waiting for holidays not for work.

  • @NADAGIR
    @NADAGIR Месяц назад +8

    ಒಳ್ಳೆಯ ಬೆಳವಣಿಗೆ ಇದು.

  • @GirishGowda-m6g
    @GirishGowda-m6g Месяц назад +3

    2100 ಕೆ ಸಾಧ್ಯವಾಗುತ್ತೆ... ಇದ್ರೆ ನೋಡೋಣ

  • @googleuser2654
    @googleuser2654 Месяц назад +17

    ನಮಗೆ ಮನೆ ಒಳಗೆ 4g ಸರಿಯಾಗಿ ಬಂದರೆ ಸಾಕು ಗುರುಗಳೇ

  • @nandajaya1
    @nandajaya1 Месяц назад +22

    Bsnl ಗೆ ಇನ್ನು 20yrs ಬೇಕಾಗಬಹುದು

  • @malleshgowda1993
    @malleshgowda1993 Месяц назад +37

    BSNL office le internet slow ide😂

  • @sumanapshetty
    @sumanapshetty Месяц назад +5

    8:09 very good info

  • @yoursspecial9280
    @yoursspecial9280 Месяц назад +7

    Last few months back I switch Airtel to BSNL, amele gottaitu adara nija banna 😂 network issue. Ivaga matte Airtel ge port agiddini. BSNL 2G network best ittu nan use maidaga 10 years back

  • @shanmukappayate4771
    @shanmukappayate4771 Месяц назад +5

    Amar prasad good news sar

  • @himam3785
    @himam3785 Месяц назад +4

    Bsnl sim thakondu nanu thumba problem face madthiddini sir

  • @G.R.Manjunath-qu6rj
    @G.R.Manjunath-qu6rj Месяц назад +6

    Good News God bless you Bradher 🇮🇳📘

  • @Rairakshu
    @Rairakshu Месяц назад +45

    ಅದು ವರ್ಕಿಂಗ್ ಆಗಲಿಕ್ಕೆ ಇನ್ನ 10 ವರ್ಷ ಬೇಕು

    • @theworldofmovies8130
      @theworldofmovies8130 Месяц назад +7

      Don't wary Tata is there

    • @thehindu878
      @thehindu878 Месяц назад +1

      ಕಾಂಗ್ರೆಸ್ ಇಲ್ಲ ಅಧಿಕಾರದಲ್ಲಿ 10 ವರ್ಷ ಆಗೋಕೆ

  • @TriveniAnanthaAnantha
    @TriveniAnanthaAnantha Месяц назад +1

    ಆದಷ್ಟು ಬೇಗ ಆಗಲಿ 🙏🙏🙏

  • @prashanthprashu3887
    @prashanthprashu3887 Месяц назад +2

    All the best BSNL it is perfect network reasonable price to all Publics...tq you so much

  • @keshavakrishna2951
    @keshavakrishna2951 Месяц назад +2

    Bsnl is best and cheap when compared to private operators like jio and airtel. I am having 2 SIMs of BSNL so far no problems and I am getting data also.

  • @karthikshetty820
    @karthikshetty820 Месяц назад +4

    Anna BSNL nalli yavaglu E simble network odtha irutha adu Bangalore main city place nalli

  • @manjunathkbBabu
    @manjunathkbBabu Месяц назад +3

    ಈವಾಗ ನಾವು remote place ಅಲ್ಲಿ ಇರ್ತೀವಿ ನಾವು ಕಳಿಸೋ msg receive ಮಾಡೋ ph ಕೂಡ remote area ಅಲ್ಲಿ ಇದ್ರೆ ಏನು ಮಾಡೋದು.

  • @gouthamb71
    @gouthamb71 Месяц назад +3

    I bought bsnl sim lask week....nam maneli onde ondu point bitre....adara mele erode illa....internet antu kelonge illa......(Bengaluru).....They already selling 5G sim without having 5G network....

  • @RockingStarYashOfficial
    @RockingStarYashOfficial Месяц назад +2

    BSNL 3G Indoor Network coverage illa, aadre 2G Indoor coverage idhe,

  • @deeps2111
    @deeps2111 Месяц назад +5

    BSNL contract thogondore avra sim anna airtel ge ,jio gella port madsidhare

  • @girishn9
    @girishn9 Месяц назад +2

    BSNL 2G Scam Ninda recover agthide... Very Good 👍

  • @venkatateshkallur3884
    @venkatateshkallur3884 Месяц назад +3

    ಉತ್ತಮ ಮತ್ತು ತುರ್ತು ಸರ್ವಿಸ್ ನೀಡಿದರೆ ಜನ ಬಿ ಎಸ್ ನ್ ಎಲ್ ಒಪ್ಪಬಹುದು

  • @ravichandra2760
    @ravichandra2760 Месяц назад +3

    ಅಣ್ಣ ನಾನು ಇದುವರೆಗೂ ನಿಮ್ಮ ಯಾವುದೇ ವಿಡಿಯೋ ಗು ಕಾಮೆಂಟ್ ಮಾಡಿಲ್ಲ ತುಂಬಾ ಕುತೂಹಲ ದಿಂದ ನೋಡಿದೀನಿ. Bsnl SWOT ANALYSIS ಮಾಡ್ಕೋಬೇಕು 🙏🏽

  • @Venus-gz5tc
    @Venus-gz5tc Месяц назад +3

    Nice explanation

  • @shreekantreddy8493
    @shreekantreddy8493 Месяц назад +1

    Sir Aadhar 1:29 ಅಪ್ಡ್ ಡೆಟ್ ಬಗ್ಗೆ ವಿಡಿಯೋ ಮಾಡ್ತೀನಿ ಅಂದಿಂದ್ರಿ ಮಾಡಿ plz sir

  • @MarutiKamat-jh4no
    @MarutiKamat-jh4no Месяц назад +1

    A very beautiful video with detailed information. Thaq

  • @devu5318
    @devu5318 Месяц назад +2

    Mysore al network sigutha heli saku

  • @Dr.ArunKumarGS
    @Dr.ArunKumarGS Месяц назад

    Way of explaining is awesome,, really you are very good teacher......

  • @ArunKumar-pt2kb
    @ArunKumar-pt2kb Месяц назад

    Your explanation with examples was too good

  • @ranjithkumar-oz2gc
    @ranjithkumar-oz2gc Месяц назад

    Thank you Sir🙏🌹nicely explained 👌👌👌👍🇮🇳

  • @TheAlcshekar
    @TheAlcshekar Месяц назад

    Awesome 🎉🎉🎉🎉thank you bro

  • @shrishailh7406
    @shrishailh7406 Месяц назад +19

    Made in india and ❤❤❤❤❤ U BSNL

  • @rajeshsm1616
    @rajeshsm1616 Месяц назад +13

    Jio.... Airtel ...inda Tumba Subscribers ..Shift agidaare.. BSNL ge ...Last Few Months....😊

    • @sangameshbg
      @sangameshbg Месяц назад +1

      Mannu.... Bare 18 dina 1 gb kodtidare... 73 dina andukondu port aadre bare 18 dina 1 gb. Aamele 73 dina incoming erutte

    • @rajeshsm1616
      @rajeshsm1616 Месяц назад +3

      @@sangameshbg ..Nanna First Sim BSNL ..Second Airtel..Third Vodafone..now Jio..Happy with it!!

  • @suni9454
    @suni9454 Месяц назад +2

    Nice explaination ammi sir

  • @raghanthmkmk8167
    @raghanthmkmk8167 8 дней назад +1

    Mandya sathanur nalli network sightha illa yeste complaints kottaru prayojanavilla yella sulluhelabedi m ..mdot come utharisi ee preshnege.. Avaga nijayenutha gothaguthe..

  • @Viralvisions108
    @Viralvisions108 Месяц назад +11

    Nandu bsnl sim power cut adre saku network ne irla flight mod agutde...😢

    • @RaghuCoorg-bq2cv
      @RaghuCoorg-bq2cv Месяц назад +1

      😂😂😂😂

    • @puttaraju-e6e
      @puttaraju-e6e Месяц назад

      ಅವರಿಗೆ ಟವರ್ ನಡೆಸೋಕೆ ಡೀಸೆಲ್ ಕೊಟ್ಟಿರ್ತಾರೆ ...ಕರೆಂಟ್ ಇಲ್ಲದಾಗ....ಆದ್ರೆ ಬಿಎಸ್ಎನ್ಎಲ್ ಸಿಬ್ಬಂದಿ ಅದ್ರಲ್ಲಿ ಡೀಸೆಲ್ ದುಡ್ಡು ತಿಂದು ಬಿಡ್ತಾರೆ ಹಾಗಾಗಿ ಕರೆಂಟ್ ಹೋದ್ರೆ ಅಧೋಗತಿ😢

    • @RX-Ani
      @RX-Ani Месяц назад

      😂

  • @Sumabr-m1o
    @Sumabr-m1o Месяц назад

    Make videos of machines, AI technology astronaut we understanding easily through your voice🎉🎉🎉🎉🎉🎉

  • @kshk59
    @kshk59 Месяц назад +4

    Pls change your narration.. BSNL signal is the best lifeline in Rural areas ❤ the other telecom companies focused in Urban areas where they can generate money 🤑
    Get enquiry before Jio service in rural areas which was the lifeline network for them.

  • @chandranna.m.1406
    @chandranna.m.1406 Месяц назад +1

    Your advice is best sir

  • @Sammasagi
    @Sammasagi Месяц назад +23

    Bsnl recharge maadode dodda saadane bro

    • @karnatakahistory164
      @karnatakahistory164 Месяц назад +5

      Google pay dalli baruttalla sir

    • @karnatakahistory164
      @karnatakahistory164 Месяц назад +6

      Airtel yella customer care yestu call madidru response madalla, bega BSNL barli.

    • @trendshorts785
      @trendshorts785 Месяц назад +6

      Phone Pea google Pea nalli maddi agutte

    • @user-beerappa
      @user-beerappa Месяц назад

      ​​@@trendshorts785 nanu bsnl use madatini adre e appa galind kelavond sala madaka agudill

    • @lalitayarnaal
      @lalitayarnaal Месяц назад

      ಎಲ್ಲಾರೂ ಅವರೇ. 😂😂​@@karnatakahistory164

  • @dhananjayabgsirs3619
    @dhananjayabgsirs3619 Месяц назад +2

    Jio ಕೂಡ ಈ ರೀತಿಯಲ್ಲಿ ಮಾಡಿ ಹೇಚು ಬಳಕೆದಾರರ ಹೊಂದಿದೆ

  • @planetment
    @planetment Месяц назад +3

    Its TATA doing it, not BSNL.
    BSNL doesn't have so good strategy to provide network.

  • @EthirajuVenkatachalaiah
    @EthirajuVenkatachalaiah Месяц назад

    Jai ho..t.c.s.....tata sons
    Ratan tata sadhaa amar ...great souls r behind bsnl

  • @akashravul
    @akashravul Месяц назад

    Amar sir ನಿಮ್ಮ ಅಂತಹವರು ನಮ್ಮ ಭಾರತ ದೇಶದ Minister ಅದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ನಮ್ಮ ದೇಶದಲ್ಲಿ MLA MP Minister members ಆಗಲು ಯಾವುದೇ Education training ಇಲ್ಲಾ ನಮ್ಮ ಭಾರತ ಎಂದಿಗು ಅಭಿವೃದ್ಧಿ ಆಗುವದಿಲ್ಲ

  • @shwethashwetha2881
    @shwethashwetha2881 Месяц назад

    Good initiative by BSNL

  • @aishuj5202
    @aishuj5202 Месяц назад +1

    Explanation💥💥❤

  • @ms9ms362
    @ms9ms362 Месяц назад +2

    BSNL -seems to cater some states well, definitely not for us in Karnataka. Have you ever talked to customer service in Kannada ?

  • @Musicindia022
    @Musicindia022 Месяц назад +3

    Nimage jaggatanne jinga lala madtivi😁😁😃

  • @vasigaranrobo7746
    @vasigaranrobo7746 12 дней назад

    Very nice network BSNL ❤

  • @nikhilvinay6794
    @nikhilvinay6794 Месяц назад +1

    Guru technology na e teething ella helbardhu full story matter ge ba guru innu swalpa changi explain madbeku

  • @GangarajuB-h3r
    @GangarajuB-h3r Месяц назад +1

    Bro one small information u know recharge about satellite communication recharge it’s highly expensive bro……just check once

  • @abhishekc385
    @abhishekc385 Месяц назад +2

    Due to bureaucracy and political intervention would delay the implementation in Govt agencies

  • @Shantaveerappa
    @Shantaveerappa Месяц назад +2

    No chance. I can't believe BSNL.

  • @akarsh381
    @akarsh381 Месяц назад +2

    Only Malenadu peoples and BSNL batter love story

  • @amigoboyz13
    @amigoboyz13 Месяц назад

    Yen smoothly explain madthira boss❤

  • @avadhootkulkarni6116
    @avadhootkulkarni6116 Месяц назад

    Very nice explanation sir 🎉🎉🎉🎉🎉🎉🎉🎉🎉🎉🎉🎉,,,

  • @MarkBaretto
    @MarkBaretto Месяц назад +3

    BSNL NALLIY LANCHA ELLA EVARIGE CENTRAL GOVT TECHNOLOGY PROVIDE MAAD BEYKU AAGA EDU UPDATE AAGUTTHEY

  • @rakeshraki8651
    @rakeshraki8651 Месяц назад

    ಕುಡಿತದ ದುಷ್ಪರೀನಾಮದ ಬಗ್ಗೆ ವಿಡಿಯೋ ಮಾಡಿ ಸರ್ 😍😍

  • @raghukulkarni8718
    @raghukulkarni8718 Месяц назад

    Super A P Sir

  • @future.specific
    @future.specific 7 дней назад

    It's possible to work like television AV signals routing through the transponders. There are 2 ways Digitally encrypted & terrestrial.

  • @basavarajsirnayak1619
    @basavarajsirnayak1619 Месяц назад +29

    BSNL Users attendance

  • @Kannadamotivational_12
    @Kannadamotivational_12 Месяц назад +3

    This feature available only for rich people category in india..not for everyone

  • @pmg4884
    @pmg4884 Месяц назад

    Arunima sinha mam du video madi sir

  • @RX-Ani
    @RX-Ani Месяц назад +17

    BSNL government employees ge Satellite andhre yenu antha gottho elwo 😂😂

    • @sumanthhb136
      @sumanthhb136 Месяц назад +1

      😂😂😂

    • @veenatr1663
      @veenatr1663 Месяц назад +2

      ಇದು ಅಹಂಕಾರದ ಮಾತು

    • @Nagaraj238
      @Nagaraj238 Месяц назад +1

      😂

    • @divakarakodase3031
      @divakarakodase3031 Месяц назад

      ಸರ್ಕಾರಿ ಸಂಸ್ಥೆಗೆ ಇದೆಲ್ಲಾ ಸಾಧ್ಯವಾಗಬಹುದು. ರಾಜಕಾರಣಿಗಳು ಖಾಸಗಿ ಸಂಸ್ಥೆಗಳ ಮೋಹ ಬಿಡಬೇಕು ಆಗ ಸಾದ್ಯ

    • @sumanthhb136
      @sumanthhb136 Месяц назад +1

      @@veenatr1663 BSNL office ge hodaga employees ahankara nodamma… waste fellows 😊

  • @jayaramadr9739
    @jayaramadr9739 3 часа назад

    Geo stationary satelite can cover wider areas is right but its working efficiency is very poor as far as speed of internet is concerned. So low orbit satelite is more rfficient but requires many more satelites. That ability is there with musk .

  • @VishalShitole-zb3yg
    @VishalShitole-zb3yg Месяц назад +3

    Amar sir nimma voice nice sir❤

  • @hegderg
    @hegderg Месяц назад +1

    ಕಥೆ ತುಂಬಾ ಚೆನ್ನಾಗಿದೆ

  • @Comedy-Ak1980
    @Comedy-Ak1980 Месяц назад +1

    Bangalorsome area no network problem

  • @pradeephegde9517
    @pradeephegde9517 Месяц назад

    ಅಧಿಕಾರಿಗಳನ್ನ ಸರಿ ಮಾಡಿತನಕ, ಯಾವ್ ಸ್ಯಾಟಲೈಟ್ ಏನು ಮಾಡಲಿಕ್ಕೆ ಆಗೋದಿಲ್ಲ 😂😂😂

  • @Yogeshkt-gl3po
    @Yogeshkt-gl3po Месяц назад

    Hackers ge. Habbbba thanks for info bro🎉🎉

  • @abhishekgowda1536
    @abhishekgowda1536 Месяц назад +5

    Ayooo adu ondu network ah, ivaglu haage enu chenge agilla😅😂

  • @BharathiP-vg5rl
    @BharathiP-vg5rl Месяц назад +4

    Good ap 🎉

  • @Sudhakarkc-e8t
    @Sudhakarkc-e8t Месяц назад +1

    ಶುಭಾಶಯಗಳು BSNL.... 🌹🌹🌹

  • @RX-Ani
    @RX-Ani Месяц назад

    :58 sec Amar prasadhu maathalle vyangya 😂😂 Not only BSNL all government sector offices same hane baraha... Government yenadhru madthini andhru employees bidalla, first coffee, tea, break yella aadhmele free aadhre kelsa, ellandhru hengu saayo thanka pension fix, yaak guru tension 😂😂

  • @yogiiiiiiiiiiiiiiiiii
    @yogiiiiiiiiiiiiiiiiii Месяц назад +1

    Sir idu agoke tumba time beku, namboke aagilla bsnl e range ge kodtare anta

  • @jeevanmalage
    @jeevanmalage Месяц назад +2

    ಸಾರ್ ಕಾಡಲ್ಲಿ ಬಿಡಿ ಬೀದರ್ ಜಿಲ್ಲೆಯಲ್ಲಿ ಕುಡಾ ಸರಿಬರಲ್ಲಾ😂😂

    • @gcraghunatharaghu9168
      @gcraghunatharaghu9168 Месяц назад

      ನಿಮ್ಮ ಜಿಲ್ಲೆ ಕಾಡು ಮಾಡಿಬಿಡಿ ಆಗ ನೆಟ್ವರ್ಕ್ ಸಿಗುತ್ತೆ 😃.

  • @harshithk.s7155
    @harshithk.s7155 Месяц назад +11

    BSNL Starlink

  • @kirangouda2997
    @kirangouda2997 Месяц назад +2

    Tata purches madideyalva I think

  • @SmrameshMarigowda
    @SmrameshMarigowda Месяц назад

    Just like camara coverage

  • @rspspa
    @rspspa Месяц назад +1

    ಮಾಹಿತಿ ಉಪಯುಕ್ತ ಆಗಿದೆ 🎉

  • @ashrafmohd7442
    @ashrafmohd7442 Месяц назад +1

    Staff change madbeku

  • @butterfly61964
    @butterfly61964 Месяц назад +1

    Trump ಬಂದಮೇಲೆ Crypto currency ತುಂಬಾ ಸುದ್ದಿ ಅಲ್ಲಿದೆ ಮತ್ತು Crypto taxes ಬಗ್ಗೆ ತಿಳಿಸಿ ಕೊಡಿ. ಭಾರತದಲ್ಲಿ crypro ಭವಿಶ್ಯ ಏನಿದೆ ಮುಂದೆ

  • @manjunath2688
    @manjunath2688 Месяц назад +4

    Bsnl employees sambala thakolthare Adare kelasa madolla

  • @RIZWANAHAMED2001
    @RIZWANAHAMED2001 Месяц назад +3

    BSNL CANT SURVIVE CHALLENGES FTOM PVT OPERATORS.

  • @mahishivaram8641
    @mahishivaram8641 Месяц назад +10

    Jio ಗೆ ಟಾಟಾ byebye 👋👋😂😂

    • @sangameshbg
      @sangameshbg Месяц назад +1

      Byadanno... Recharge plans sarigilla

    • @a8smile
      @a8smile Месяц назад +1

      😂​@@sangameshbg

  • @VaruniKandamari
    @VaruniKandamari Месяц назад +2

    ಈಗಲೂ ಪಕ್ಕದಲ್ಲಿ ನಿಂತಿದ್ದರು ನೀವೂ ಪ್ರಯತ್ನಿಸುತ್ತಿರುವ ಚಂದಾದಾರರು ವ್ಯಾಪ್ತಿಯ ಪ್ರದೇಶದ ಹೊರಗಿದ್ದಾರೆ😂

  • @RameshCK-b5v
    @RameshCK-b5v Месяц назад

    Kashmiradalli ugraru satalite phone balasuthiddaaralla?

  • @nagarajahgnagaraja3847
    @nagarajahgnagaraja3847 Месяц назад

    Why not we suggests by our ISRO for this problems

  • @raghavendraguru9892
    @raghavendraguru9892 Месяц назад +1

    Edu bsnl ge sadya agutte 100 % sadya

  • @venkateshreddy8849
    @venkateshreddy8849 Месяц назад

    Nice explanation ❤

  • @Pro___rider_07__420
    @Pro___rider_07__420 Месяц назад

    Satellite information video madi

  • @kumaradevara5733
    @kumaradevara5733 Месяц назад

    Sir aadastu begha barli jio nirnaama aaghli