ಗಾನ ಮುಗಿಸಿದ ಗಾನ ಗಾರುಡಿಗ | Gaana Mugisida Gaana Gaarudiga | Pt Venkatesh Alkod

Поделиться
HTML-код
  • Опубликовано: 25 дек 2024

Комментарии • 750

  • @somuhiremathsomuh9830
    @somuhiremathsomuh9830 5 лет назад +17

    ತುಂಬಾ ಚೆನ್ನಾಗಿದೆ ಹಾಡು ಕೇಳಿದರೆ ಜಗವೇ ಮರೆತು ಹೋದಂತೆ ತಲೆ ತಾನಾಗಿಯೇ ತೂಗುತ್ತದೆ

  • @sangappafkonnur9159
    @sangappafkonnur9159 2 года назад +14

    ತುಂಬಾ ಚೆನ್ನಾಗಿ ಪುಟ್ಟರಾಜರ ಕವನಗಳನ್ನು ಹಾಡಿದ ನಿಮಗೆ ತುಂಬಾ ಧನ್ಯವಾದಗಳು ಹಾಲಕೊಡ ಗವಾಯಿಗಳು......

  • @chuttinayakchuttinayak1260
    @chuttinayakchuttinayak1260 2 года назад +34

    ಸಂಗೀತದ ಮಹಾಸಾಗರ. ನಮ್ಮ ಕರ್ನಾಟಕದ ಹೆಮ್ಮೆ ಶ್ರೀ ಶ್ರೀ ಶ್ರೀ ಪರಮಾಪೂಜ್ಯ ಪುಟ್ಟರಾಜ ಗವಾಯಿ ಗುರುಗಳಿಗೆ ನನ್ನ ಶಿರ ಸಾಸ್ಟಾಂಗ ಪ್ರಣಾಮಗಳು 🙏🙏🙏

  • @jayashreehj909
    @jayashreehj909 2 года назад +4

    😞😭😭😭😭😭😭 ಹೃದಯ ತುಂಬಿ ಬಂದು ಎಲ್ಲವೂ .. ನೆನಪಾದವು ಅಜ್ಜಾರು ಇದ್ದಾಗ ಅವರು ಹೇಳಿದ ಮಾತು ಗಳು ‌ನೆನಪಾದವು ....... 🙏🙏🙏🙏👍👍👍👍👍🌹🌹

  • @sureshmalottar6440
    @sureshmalottar6440 5 лет назад +19

    ಜನ - ಮನ ಗೆದ್ದ ಹೃದಯವಂತ ಗದುಗಿನ ಡಾ. ಪುಟ್ಟರಾಜ ಗವಾಯಿಗಳು 🙏🙏

  • @muttusuresh
    @muttusuresh 3 года назад +43

    ಮರೆಯದ ಗದಗಿನ ಮಾಣಿಕ್ಯ ನಮ್ಮ ಪುಟ್ಟರಾಜ ಗವಾಯಿಗಳು... ಅವರಿಗೆ ಕೋಟಿ ನಮನ. ತುಂಬಾ ಚನ್ನಾಗಿ ಹಾಡಿದ್ದಿರಾ. ಈ ಹಾಡು ಹಾಡಿದ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.

  • @rameshsjanapadasingararame9456
    @rameshsjanapadasingararame9456 6 лет назад +95

    ಪುಟ್ಟ ರಾಜ ಗುರುಗಳಿಗೆ ನನ್ನ ನಮನ ಮತ್ತು ಈ ಹಾಡು ಹಾಡಿದ ಗುರುಗಳಿಗೆ ನನ್ನ ನಮನ

  • @nagudodamani1494
    @nagudodamani1494 6 лет назад +35

    ತುಂಬಾ ಚೆನ್ನಾಗಿ ಹಾಡಿದಿರಾ ಈ ಹಾಡನ್ನ ಮತ್ತೆ ಚೆನ್ನಾಗಿ ಹಾಡನ್ನ ಮಾಡಿದ್ದಿರಾ ಸರ್ ತುಂಬಾ ಧನ್ಯವಾದಗಳು ಸರ್ ಇಂತಹ ಹಾಡನ್ನ ಕೊಟ್ಟಿದ್ದಕ್ಕೆ.ಈ ಹಾಡನ್ನು ತುಂಬಾ ಹುಡಕಾಡಿದಿನಿ ಸರ್.ಈ ಹಾಡು ನನಗೆ ತುಂಬಾ ಅಚ್ಚು ಮೆಚ್ಚು ಸರ್.

  • @krishnals3281
    @krishnals3281 3 года назад +3

    ತುಂಬಾ ಅಧ್ಬುತ ವಾದ ಗಾಯನ ಮತ್ತೆ ಮತ್ತೆ ಕೇಳ ಬೇಕೆಂಬ ಆಸೆ ಧನ್ಯವಾದಗಳು ನಮಸ್ಕಾರ

  • @channabasayyagadag6347
    @channabasayyagadag6347 6 лет назад +5

    ಕಣ್ಣೀಗೆ ಕಾಣುವ ದೇವರು ಪಂಚಾಕ್ಷರಿ ಗವಾಯಿ

  • @devindranayaka407
    @devindranayaka407 6 лет назад +6

    ಸುಮಧುರ ಸಂಗೀತ ರಚನ ಕಾರರಿಗೆ ಧನ್ಯವಾದಗಳು

  • @chandrubalagolbutysong9155
    @chandrubalagolbutysong9155 6 лет назад +18

    ಗಾಣಗಾರುಡಿಗನಿಗೆ ಅರ್ಪಿಸಿದಸುಂದರ ಗೀತರಚನೆಕಾರ. ದನ್ಯವಾದಗಳು

  • @sharanappaakkur9837
    @sharanappaakkur9837 2 года назад +3

    ನಮ್ಮ ಉತ್ತರ ಕರ್ನಾಟಕ ನಡೆದಾಡುವ ದೇವರು 🙏🙏🙏🙏🙏🙏🙏🙏👏

  • @basukattimanikattimani4361
    @basukattimanikattimani4361 6 лет назад +29

    ರೀಯಲಿ ಸೂಪರ್ ಸೋಂಗ್ ಮತ್ತೇ ಹುಟ್ಟಿ ಬಾ ಗಾನಯೋಗಿ

  • @Mallikarjun012
    @Mallikarjun012 4 года назад +3

    ನನ್ನ ಮನಸಿನ ದೇವರು ಗಾನ ಗಾರುಡಿಗ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳು

  • @chandrappabasavaiah4221
    @chandrappabasavaiah4221 6 лет назад +8

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್

  • @latestnews1408
    @latestnews1408 5 лет назад +50

    ಸುಂದರ ಅನುಭವ ಆಯ್ತು ನಿಮ್ಮ ಹಾಡಿನಿಂದ ಅಜ್ಜ ಅವರ ಮೇಲಿನ ಅಪಾರ ಭಕ್ತಿ ಹಾಡಿನಲ್ಲಿ ತಿಳಿಸಿದ್ದೀರಿ
    ಮತ್ತು ಇದು ನಿಜವಾದ ಭಕ್ತಿ ಎಂದು ನಮಗೆ ತಿಳಿಸಿದ್ದೀರಿ ಧನ್ಯವಾದಗಳು

  • @vishalchikkond7737
    @vishalchikkond7737 6 лет назад +34

    waaa soooooper song . Hrudaya midiyuvanta haadu.🙇‍♂️🙇‍♂️🙇‍♂️

  • @trendingonemrheditor6302
    @trendingonemrheditor6302 6 лет назад +44

    ನನ್ನ ಬಾಳಿನ ದೇವರು ಪುಟ್ಟರಾಜರು
    ಆದರೆ ನನ್ನದು ಒಂದು ಕೊರಗು ಏನೆಂದರೆ
    ನಾನು ನನ್ನ ದೇವರ ಮುಖವನ್ನು ನೋಡದ ಕೊರಗು.ಅಜರಾಮರ ಗವಾಯಿ

  • @ngbhushanazad
    @ngbhushanazad 6 лет назад +24

    ನಾ ಕಂಡ ಪರಮ ಪೂಜ್ಯ ಮಹಾದೇವ ಶ್ರಿ ಪುಟ್ಟರಾಜು ಕವಿ ಗಾಯುಗಳು 🙏

  • @manjunathbadiger5768
    @manjunathbadiger5768 5 лет назад +2

    ಈ ಹಾಡು ಕೇಳಿದರೆ ನಾನು ಭಾವುಕನಾಗಿ ಬಿಡ್ತೇನೆ..... ಪುಟ್ಟರಾಜ ಗವಾಯಿ ಅವರ ಬಗ್ಗೆ ಬರೆದಿರುವ ಸಾಹಿತ್ಯ ಮತ್ತು ಗಾಯನ ತುಂಬಾ ಚೆನ್ನಾಗಿದೆ ಸರ್......ಅನಂತಕೊಟಿ 🙏🙏🙏💐💐💐

  • @basappapayannavar3404
    @basappapayannavar3404 13 дней назад

    ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್ 🙏🙏👍👍ಅಷ್ಟೇ ಇಂಪಾದ ಸಂಗೀತ, ಸಾಹಿತ್ಯ
    ಹಾಗೂ ಆ ದೇವರ ಎಷ್ಟೇ ವರ್ಣನೆ ಮಾಡಿದರು ಸಾಲದು, 🙏🙏🙏

  • @ninguhebbuli
    @ninguhebbuli 3 года назад +1

    ಈ ಹಾಡು ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆಂಬ ಆಸೆ ಎನಗೆ

  • @ravirajnaik8736
    @ravirajnaik8736 5 лет назад +5

    🥀🙏😍ಅದ್ಬುತ ,ಅದ್ಭುತವಾದ ಕಂಠದಿಂದ ಹಾಡಿದ್ದೀರಿ ನಿಮಗೆ ನನ್ನ ನಮನಗಳು,😍🙏🥀 🌳🌸🙏ಸಂಗೀತದ ಜ್ಯೋತಿಯನ್ನ ಬೆಳಗಿಸಿದ ಶ್ರೀ ಶ್ರೀ ಪುಟ್ಟರಾಜು ಗವಾಯಿಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🥀🌹🌳🙏🌳

  • @ummayyahartimath3988
    @ummayyahartimath3988 6 лет назад +3

    ಓಂ ಶ್ರೀ ಗುರು ಕುಮಾರೇಶ ಓಂ ಶ್ರೀ ಗುರು ಪಂಚಾಕ್ಷರೇಶ ಓಂ ಶ್ರೀ ಗುರು ಫುಟ಼ರಾಜೇಶ

    • @kotresha9696
      @kotresha9696 5 лет назад

      🌷👏🙏🙏🙏🙏👏🌷

  • @ningeshmeti5384
    @ningeshmeti5384 5 лет назад +4

    ಮತ್ತೆ ಹುಟ್ಟಿ ಬಾ ಒ ನನ್ನ ದೇವರೆ. ಪುಟ್ಟರಾಜ ಗವಾಯಿಗಳು.

  • @shivarajshivu5930
    @shivarajshivu5930 6 лет назад +4

    ನಿಜವಾದ ದೈವಿಚೇತನ. ಗುರುವೇ ಹೃದಯತುಂಬಿದನಮನ

  • @kareppadodamani4829
    @kareppadodamani4829 5 лет назад +1

    ಕೋಗಿಲೆ ಸರ್ ನಿವು....... ತುಂಬಾ ಚೆನ್ನಾಗಿ ಮೂಡಿಬಂದಿದೆ... ಹಾಡು....

  • @gadilingappa8544
    @gadilingappa8544 5 лет назад +54

    ನಾ ಕಂಡ ದಿವ್ಯ ಚೇತನ, ನಿಮ್ಮಂತೆ ಮತ್ತೊಬ್ಬರು ಹುಟ್ಟಿ ಬರಲಿ ಎಂದು ಆಶಿಸುತ್ತೇನೆ

  • @guddunagoudas2259
    @guddunagoudas2259 6 лет назад +6

    ಸೂಪರ್ ಹಾಡು ಮನಮುಟ್ಟುವಂತೆ ಇದೆ

  • @dgurudmathguru9552
    @dgurudmathguru9552 Год назад +1

    पूज्य स्वामिजि उन् को
    शत शत प्रणाम🙏🙏🙏🙏🙏

  • @rameshg9210
    @rameshg9210 4 года назад +1

    ನಿಮ್ಮ ಕoಟ ಅದ್ಬುತ ಗುರುಗಳೇ, ಅಜ್ಜನವರ ಬಗ್ಗೆ ತುಂಬಾ ಚೆನ್ನಾಗಿ ಹಾಡಿದ್ದೀರಿ.ಸಾಹಿತ್ಯ ಅತ್ಯದ್ಬುತ.

  • @Moka138
    @Moka138 5 лет назад +1

    ಅಂದರ ಬಾಳಿನ ಜ್ಯೋತಿ ನಮ್ಮ ಗಾನ ಗಂಧರ್ವ ಸಂಗೀತ ಸಾಧಕ ಪುಟ್ಟರಾಜ ಗವಾಯಿ 🙏🙏🙏

  • @muttulayadagundi7446
    @muttulayadagundi7446 6 лет назад +5

    Nijavad Devar kandiddene Nane Danny🙏🏻

  • @laxmidevirmramgirimath1356
    @laxmidevirmramgirimath1356 6 лет назад +8

    Wow sir 👌song ajjanavarege nudi namana

  • @manjunathbadiger5768
    @manjunathbadiger5768 6 лет назад +26

    Puttaraj guruve matte hutti baa.... Very nice composition gurugale.. Tq for uploading this song...

    • @veeranagoudpatil6631
      @veeranagoudpatil6631 6 лет назад

      Very Nice Heartfed Song composition

    • @manjunathbadiger5768
      @manjunathbadiger5768 6 лет назад

      ಗುರುಗಳೆ ಕನ್ನಡ ಕೋಗಿಲೆಯಲ್ಲಿ ಮತ್ತೊಮ್ಮೆ ನಿಮ್ಮ ಹಾಡಿನ ಮೂಲಕ ಮತ್ತೊಮ್ಮೆ ಶ್ರೀ ಗುರು ಪಂಡಿತ್ ಪುಟ್ಟರಾಜ ಗವಾಯಿಗಳನ್ನು ಕರೆದುಕೊಂಡು ಬಂದಿರುವ ನಿಮಗೆ ಶಿರಸ್ರಾಸ್ಟಾಂಗ ನಮಸ್ಕಾರಗಳು 💐💐💐🙏🙏🙏👏👏👏👌👍

    • @dayanandangadi1638
      @dayanandangadi1638 6 лет назад

      Super ultimate song

    • @shankrappapujar6375
      @shankrappapujar6375 5 лет назад

      Oo guruve matte hutti banni nimage savira namanagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shekargshekar3168
    @shekargshekar3168 6 лет назад +4

    Superrr song & super voice 🙏
    Pandeth Puttaraj gavai gurugalige 🙏🙏

  • @santoshkote4935
    @santoshkote4935 6 лет назад +6

    E haadu keli jeevana saarthaka aitu...thankyou sir,_

  • @jyothiitagi9580
    @jyothiitagi9580 2 года назад +1

    ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದಾರೆ

  • @ksnyamagoudra
    @ksnyamagoudra 4 года назад +1

    Mahatmara haadu baredavarige haadidavarige music god puttarajara ashirvada nimage sadakaala iratte.🙏🙏🙏🙏🙏

  • @santoshtanvashi3509
    @santoshtanvashi3509 6 лет назад +6

    supper gurugale

  • @laxmannaik9199
    @laxmannaik9199 6 лет назад +34

    ಸೂಪರ್ ಹಾಡುಗಳು ಎಷ್ಟು ಕೇಳಿದರು ಕಡಿಮೆನೆ

  • @shivayogihaveri1633
    @shivayogihaveri1633 5 лет назад +2

    ಮತ್ತೆ ಹುಟ್ಟಿ ಬಾ ಗುರುವೇ ನಿ ನಿಲ್ಲದೆ ಬಾಳು ಬರಿದಾಗಿದೆ... 🙏🙏🙏🙏🙏🙏🙏

  • @koustubhanaik3440
    @koustubhanaik3440 5 лет назад +2

    So nice song puttarsju gavayigalu great.

  • @siddubadiger7458
    @siddubadiger7458 6 лет назад +22

    ಪರಬ್ರಹ್ಮ ಪುಟರಾಜ ಗುರುಗಳು
    ನಮಸ್ಕಾರಗಳು

  • @Shriarts24
    @Shriarts24 5 лет назад +2

    ನನ್ನ ಬಾಳಿನ ದೇವರು ಗುರುಪುಟ್ಟರಾಜರು

  • @shankrappan2672
    @shankrappan2672 5 лет назад +1

    ಮತ್ತೆ ಹುಟಿ ಬಾ ನನ್ನ ದೇವರು ಪುಟರಾಜ ಪ್ರಭುವೆ

  • @sujathaakki9875
    @sujathaakki9875 Месяц назад

    ಭಾವನಾತ್ಮಕವಾಗಿ ಹಾಡಿರುವಿರಿ ಸರ್🎉

  • @NagendraRao-n3e
    @NagendraRao-n3e 7 месяцев назад

    Hadu thumba chanagi de. Gurugale. Dhanyavadagalu

  • @veerupaxshirol7653
    @veerupaxshirol7653 Год назад

    ಗಾಯಕರಿಗೆ ನನ್ನ ಹಾರ್ದಿಕ ವದನೆಗಳು

  • @rajaneeshkashyap3773
    @rajaneeshkashyap3773 4 года назад

    ಸಾಹಿತ್ಯ, ಸಂಗೀತ, ಗಾಯನ ಮೂರೂ ಭಾವಪೂರ್ಣವಾಗಿ ಮೇಳೈಸಿದೆ. ನಮೋ ನಮಃ ಗುರುಗಳೇ

  • @siddanagoudabasf1734
    @siddanagoudabasf1734 5 лет назад

    ನಮ್ಮ ಅಪ್ಪಾಜಿ ಇನ್ನು ನಮ್ಮ ಮನದಲ್ಲಿ ಜೇವಂತವಾಗಿ ಇ ದ್ದಾರೆ

  • @basavarajnayak3548
    @basavarajnayak3548 2 года назад

    ಮನ ಮೆಚ್ಚಿದ ಹಾಡು ಸರ್ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಧನ್ಯವಾದಗಳು

  • @proteas2387
    @proteas2387 3 года назад +1

    I think 🤔
    Both Shivakumar swamiji and puttaraja gavayi swamiji looking same 🙏💛❤️

  • @ನಾನೇಭಾರತ
    @ನಾನೇಭಾರತ 6 лет назад

    ಗಾನ ಅವರು ಎಂದೂ ನಿಲ್ಲಿಸಿಲ್ಲ ಎಲ್ಲರಲ್ಲೂ ಸದಾ ಗಾಯನವನ್ನೆ‌ ಹಾಡಿಸುತ್ತೀದ್ದಾರೆ

  • @manjunathtondihal8853
    @manjunathtondihal8853 6 лет назад +12

    Nanna baalina devaru Dr pandith puttaraja gavayi

  • @gururajmegeri5900
    @gururajmegeri5900 6 лет назад +24

    Nice melody track hats off sir

  • @maheshmiyageri2569
    @maheshmiyageri2569 3 года назад +6

    🙏ನಡೆದಾಡುವ ದೇವರು 🙏

  • @vshambavi5823
    @vshambavi5823 4 года назад

    ಶ್ರೀ ಗುರು ಪುಟ್ಟರಾಜ ಗವಾಯಿಗಳಿಗೆ ನನ್ನ ನಮನ super sir

  • @vasudevamurthy2569
    @vasudevamurthy2569 2 года назад

    ವಾಹ್ ಅದ್ಭುತ ಗಾಯನ ಅದ್ಭುತ ವಾಯ್ಸ್ ನಾವೇ ಧನ್ಯರು

  • @basavabasava5031
    @basavabasava5031 5 лет назад

    👋ಅಂದರ ಬಾಳಿಗೆ ದಾರಿ ದೀಪ ಪುಟ್ಟರಾಜ ಗವಾಯಿಗಳು👋

  • @shamdaskade3952
    @shamdaskade3952 Год назад

    ಸೂಪರ್ ಹಾಡಿದ್ದೀರಿ ನಿಮಗೆ ಧನ್ಯವಾದಗಳು

  • @abbukhuddunavarkhuddunavar4944
    @abbukhuddunavarkhuddunavar4944 6 лет назад +3

    ಮನಸ್ಸು ಮುಟ್ಟಿದ ಮಧುರ ಗೀತೆ

  • @srigurukumarakarunya3190
    @srigurukumarakarunya3190 5 лет назад +5

    ದೇವರನ್ನು ಕಳೇದುಕೊಂಡ ನಮಗೆಲ್ಲ ನೋವಿನ ಸಂಗತಿ

  • @prabhuhalli4950
    @prabhuhalli4950 6 лет назад +3

    ganayogi panchyakshari gawai nimage koto koti namanagalu

  • @mamtharbhishmakumarg9870
    @mamtharbhishmakumarg9870 6 лет назад +12

    I never forget that you are a very good person in the karnataka

  • @veenav9462
    @veenav9462 6 лет назад +11

    Really god, nadedaduva devaru nam ajja

  • @nadagopalunadagopalu8728
    @nadagopalunadagopalu8728 6 лет назад +7

    Nana magalege Sangeeta kallesutedene nemma bless avarege eiralle

  • @mamtharbhishmakumarg9870
    @mamtharbhishmakumarg9870 6 лет назад +9

    You are a very good person for gadag people and for other State miss you so much appaji

  • @prathaptn3403
    @prathaptn3403 5 лет назад +1

    what a liric sir super composition sir. Nim student karibasavayya kannada kogile episode li ede song helidna RUclips ge upload Madi sir kanchina kanta sir nimdu

  • @mutturajupari904
    @mutturajupari904 3 года назад +1

    ಮನಸ್ಸಿಗೆ ಮುಟ್ಟಿತು ನಿಮ್ಮ ಹಾಡು....😓😓

  • @udayakumarbk9165
    @udayakumarbk9165 5 лет назад +5

    Excellent

  • @PRD821
    @PRD821 3 года назад

    ಎನ್ ಗುರುವೆ ಅಧ್ಬುತ

  • @krishnakrishna2691
    @krishnakrishna2691 4 года назад +2

    ಅಧ್ಭತ್ ಹಾಡು ಸರ್

  • @prabhukallur7926
    @prabhukallur7926 6 лет назад +3

    Very super and ameging song spend of life .....god bless for you sir ......

  • @murageshsp2180
    @murageshsp2180 3 года назад +1

    god great ❤️❤️❤️❤️❤️puttaraj gavaligalu. 💕💕💕💕💕💕

  • @bharathkoti8168
    @bharathkoti8168 3 года назад

    Very nice song and heart touching. Great Shraddhanjali to Guru PuttaGavayi.
    Gurupranamagalu. From Melbourne.

    • @VenkateshAlkod
      @VenkateshAlkod  3 года назад

      ತುಂಬಾ ತುಂಬಾ ಧನ್ಯವಾದಗಳು ಸರ್

  • @ravikavadi9453
    @ravikavadi9453 2 года назад

    ಏನೆಂದು ಹೋಗಳಲಿ ತಂದೆ ♥️♥️

  • @tmgurubasayarajtmgurubasay4701
    @tmgurubasayarajtmgurubasay4701 6 лет назад +6

    super ajie

  • @mallanagoudaannigeri3963
    @mallanagoudaannigeri3963 8 дней назад

    Super Sanga Sir

  • @dwaraka4244
    @dwaraka4244 6 лет назад +31

    Simply superb... soul stirring rendition... Hats off to you Venkatesh Annaaa...

  • @mahanthaiahhiremath917
    @mahanthaiahhiremath917 Год назад

    Super ajjayya jii

  • @siddukuri7645
    @siddukuri7645 3 года назад +7

    Such a grace full and peace full song

  • @jagadeeshsomappakammar1948
    @jagadeeshsomappakammar1948 6 лет назад +11

    ಗುರವೇ ನಮಃ

  • @g.m.jadhavg.m.jadhav5676
    @g.m.jadhavg.m.jadhav5676 6 лет назад +4

    Super song sir god bless you

  • @kallayyakembagimath8555
    @kallayyakembagimath8555 6 лет назад +19

    ಪುಟ್ಟರಾಜ ಗವಾಯಿ ಸೂಪರ್ ಸಾಂಗ್

  • @NagrajKumar-d9g
    @NagrajKumar-d9g Год назад

    God great ❤❤❤❤ puttaraj gavaligalu 💕💕💕💕 🙏🙏🙏🙏

  • @manjukodli7950
    @manjukodli7950 4 года назад +1

    ಚೆನ್ನಾಗಿ ಇದೆ ಹಾಡು ಅಜ

  • @LaxmanLaxman-ci6fq
    @LaxmanLaxman-ci6fq 11 месяцев назад +1

    ಸಪತಸಾಗರದಲಿ,ಮಾಣಿಕ,ನನ,ಪೂಜರೂ,

  • @aishwaryakolari388
    @aishwaryakolari388 4 года назад +1

    ಸುಪರ ಸರ್ ನಿಮ್ಮ ಗಾಯನ

  • @krishnals3281
    @krishnals3281 3 года назад

    ಸಾರ್ ನಮಸ್ಕಾರ ನಾನು ನಿಮ್ಮ ಅಭಿಮಾನಿ ಬಳಗ ಅಧ್ಬುತ ವಾಗಿ ಹಾಡಿದ್ದೀರಿ

  • @mallesha.psupersir5492
    @mallesha.psupersir5492 5 лет назад +4

    Super god bless sir

  • @veereshveeru9980
    @veereshveeru9980 5 лет назад +5

    ಅರ್ಥಭರಿತ ಹಾಡು ಪ್ರತಿ ಸಾಲು ಸುಂದರ

  • @kumarhiremath3173
    @kumarhiremath3173 4 года назад

    ಸಾಹಿತ್ಯಕ್ಕೆ ಸಂಗೀತಕ್ಕೆ ಶರಣು ಶರಣಾರ್ಥಿ

  • @manjuholennavar6347
    @manjuholennavar6347 6 лет назад +2

    ನಿಜವಾದ ದೇವರು ಇವರೇ....

  • @ashokbijapurashokpattar1870
    @ashokbijapurashokpattar1870 5 лет назад +1

    ನನ್ನ ಜೀವ ಇರೂವರೆಗ ಮರೆಯದ ಹಾಡು

  • @RaviBekinalMusic
    @RaviBekinalMusic 2 месяца назад

    ತುಂಬಾ ಅದ್ಭುತ ಗುರುಗಳೇ

  • @vinayaka5375
    @vinayaka5375 6 лет назад +9

    Super re super

  • @KumarswamyCISF
    @KumarswamyCISF Год назад

    ಧನ್ಯವಾದಗಳು ಬಸವರಾಜ್ ಗಸ್ತಿಯವರೇ 🙏🤝

  • @krishnamurthi524
    @krishnamurthi524 4 года назад +6

    God is great brother and sister