ನಾವು ಓದುವಾಗ ಈ ಸೋಷಲ್ ಮೀಡಿಯಾ ಇರಲಿಲ್ಲ, ಅಗೇನಾದರು ಇದ್ದಿದ್ರೆ, ಇಂತ ಎಷ್ಟೋ ಪ್ರತಿಭೆಗಳು ನಾವು ಇನ್ನೂ ಹೆಚ್ಚು ನೊಡಬುದಾಗಿತ್ತು. ಈ ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ನನ್ನ ಅಭಿನಂದನೆಗಳು. ಧನ್ಯವಾದ
ಕನ್ನಡ ರಾಜ್ಯೋತ್ಸವಕ್ಕೆ ನನ್ನ ವಿದ್ಯಾರ್ಥಿಗಳಿಂದ ಈ ಹಾಡಿಗೆ ನೃತ್ಯವನ್ನು ಮಾಡಿಸುವೆನು. Congratulations to the teachers & students for their superlative performance 👏👏👏👏👏👏👍👌
Super,ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ತುಂಬಾ ಚೆನ್ನಾಗಿ ಮಾಡಿದ್ರಿ sir and Madam ಎಲ್ರೂ,and ಮಕ್ಳು ಕೂಡ,ನಿಮ್ಮಂತಹ teacher's ಇದ್ರೆ ಮಕ್ಕಳ ಪಾಲಿಗೆ ಅದುವೇ ಸ್ವರ್ಗ,thank you all
ನಿಜ್ವಾಗ್ಲೂ ಹೇಳ್ತಿನಿ ಮಕ್ಲಾಗಿ ಇರ್ಬೇಕು ಅನ್ಸುತ್ತೆ ಏನ್ ಮಾಡದು ನಮೆಗೆ ಬಾಲ್ಯದ ನೆನಪಾಗಿ ಇದನ್ನು ನೋಡತಾನೆ ಈ ಶಾಲೆಯ ಮಕ್ಕಳ ಜೊತೆ ಕೋಲಾಟ ಆಡಿದ ಉಪಾಧ್ಯರು ಹಾಗೂ ಮಕ್ಕಳಿಗೆ ನನ್ನ ಹೃಯದಿಂದ ಬಂದ ವಂದನೆಗಳು 👍👍👍 👌👌👌 🙏🙏🙏
ಗುರುಗಳೆಂದರೆ ನಿಮ್ಮ ಹಾಗಿರಬೇಕು.... ತುಂಬಾ ಚೆನ್ನಾಗಿದೆ ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ.... ಇಂದು ಹೀಗೆಲ್ಲಾ ಕಾಣಸಿಗುವುದು ಬಹು ಅಪರೂಪ... ದನ್ಯವಾದಗಳು ಸರ್... 🙏🏻🙏🏻🙏🏻🙏🏻🙏🏻🙏🏻
🙏🌹👍ನಮ್ಮ ಶಾಲೆಯ ಬಾಲ್ಯದ ದಿನಗಳನ್ನು ಮಕ್ಕಳು ಮತ್ತು ಶಿಕ್ಷಕರ ಒಂದಾಗಿ ಎಲ್ಲಾ ಮಕ್ಕಳಿಗೂ ನಮ್ಮ ಕಡೆಯಿಂದ ಭಕ್ತಿ ಪೂರ್ವಕ ನಮಸ್ಕಾರಗಳು ಹಾಗೂ ಇನ್ನು ಹೆಚ್ಚು ಹೆಚ್ಚು ಇಂಥ ನೃತ್ಯಗಳು ನಿಮ್ಮ ಶಾಲೆಯ ಮಕ್ಕಳಿಗೆ ನಿಮ್ಮಲ್ಲಿ ಕೋರಿಕೆ 🌹🙏👍
🙏🤗🙏💐💐ಇನ್ನು ಹೆಚ್ಚು ಮಕ್ಕಳಿಗೆ ಅಭ್ಯಾಸ ಗಳನ್ನ ಮಾಡಿಸಿ ಗುರುಗಳೇ ಒಳ್ಳೆಯ ನೃತ್ಯ ಮಾಡಿದಿರಾ ಧನ್ಯವಾದಗಳು ಮಕ್ಕಳು ಕೂಡ ಚನ್ನಾಗಿ ನೃತ್ಯ ಮಾಡಿದ್ದಾರೆ ನಮ್ಮ ಪಾಠ ಶಾಲಾ ನಮ್ಮ ಶಾಲೆ ನಮ್ಮ ಹೆಮ್ಮೆ ಗುರುಗಳೇ ನಮ್ಮ ಗುರಿ ತೋರುವ ಬೆಳಕು 🙏
ಮೊದಲಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ,,,, ನಿಮ್ಮಂತಹ ಗುರುಗಳು ನಾನು ಓದುವಾಗ ಇರಲ್ಲಿಲ್ವಂತ ಹೊಟ್ಟೆಕಿಚ್ಚು ಆಗುತ್ತಿದೆ ಸರ್,, ನಿಮ್ಮನ್ನು ಮಾದರಿಯಾಗಿ ತೆಗೆದುಕೊಂಡು ಮುಂದೆ ನಾನು ಶಾಲೆಗೆ ಪಾಠಮಾಡಲೂ ಹೋದಾಗ ಅನುಸರಿಸುತ್ತೇನೆ ಸರ್,, ನಿಮ್ಮ ಶಿಕ್ಷಕ ವೃಂದ ಪ್ರತಿಯೊಬ್ಬರಿಗೂ ನಮನಗಳು..
ಈ ಕೋಲಾಟ ನೋಡಿ ನಮ್ಮ ಹಳೆಯ ಪ್ರಾಥಮೀಕ ಶಾಲೆ ನೆನಪು ಆಯ್ತು ಇಂತಹ ಹಳೇ ಕಲೆ ಗಳು ಮುಂದುವರಿಬೇಕು ಅನ್ನೋದು ನನ್ನಾಸೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ನನ್ನ ನಮನಗಳು 🙏🙏🙏
ಲವ್ಲಿ...... ಸೂಪರ್ ಆಗಿ ಬಂದಿದೆ. ನಾನು ಈ ಹಾಡಿಗೆ ನಮ್ಮ ವಿದ್ಯಾರ್ಥಿಗಳಿಗೆ ನೃತ್ಯ ಮಾಡಿಸಬೇಕು ಎಂದು ಕೊಂಡಿದ್ದೆ. ಆದರೆ ಮುಂದೂಡುತ್ತಲೇ ಇದ್ದೆ. ಆದರೆ ಇದನ್ನು ನೋಡಿದ ಮೇಲೆ ಮುಂದಿನ ಕನ್ನಡ ರಾಜ್ಯೋತ್ಸವಕ್ಕೆ ಮಾಡಿಸಲೇ ಬೇಕು ಎನಿಸಿದೆ.
ಗುರುದೇವೋಭವು ಗುರುಗಳೆಂದರೆ ನಿಮ್ಮ ತರ ಇರಬೇಕು ತುಂಬಾ ತುಂಬಾ ಧನ್ಯವಾದಗಳು ಗುರೂಜಿ ಹಾಗೂ ಮಕ್ಕಳಿಗೆ ದೇವರು ನಿಮಗೆಲ್ಲರಿಗೂ ಆರೋಗ್ಯ ಆಯುಷ್ಯ ಕೊಡಲಿ ಎಂದು ಆಂಜನೇಯ ಸ್ವಾಮಿ ಹತ್ತಿರ ಕೇಳಿಕೊಳ್ಳುತ್ತೇನೆ ಇಂಚಿ ನಿಮ್ಮ ಪ್ರೀತಿಯ ನಯನ ಅವಿನಾಶ್ ಬಿಲ್ತಂಗಡಿ
ನನ್ನ ಪ್ರಕಾರ ಸ್ವರ್ಗ ಅಂದರೆ ಇದೆ ಅನಿಸುತ್ತೆ ಸರ್....ಸುಮಾರು ಸಾರ್ತಿ ನೋಡಿನಿ ಈ ವಿಡಿಯೋ ಪ್ರತಿ ಬಾರಿ ನೋಡಿದಾಗಲು ಹೊಸತನ ಅನಿಸುತ್ತದೆ ಶಿಕ್ಷಕ ವ್ರತ್ತಿ ಸಾರ್ಥಕ ಅನಿಸುತ್ತದೆ....congratulations sir u and ur team
I remembered my childhood its awesome I really thank to my teachers also they taught lot to me ..... Teacher is the best person in the world 🙏🏼 This video excellent 👌👌🎉
ಒಂದು ಕ್ಷಣ ನಮ್ಮ ಶಾಲೆಯ ದಿನಗಳು ನೆನಪು ಆಗಿಬಿಟ್ಟಿತ್ತು ಹಾಗೆ ಕಣ್ಣಂಚಿನಲ್ಲಿ ನೀರು ಬಂದು ಮತ್ತೆ ಆ ದಿನ ನಮಗೆ ಸಿಗುವುದಿಲ್ಲ ತುಂಬಾ ದನ್ಯವಾದಗಳು ಶಿಕ್ಷಕರಿಗೆ
ಶಿಕ್ಷಕರಿಗೆ ಹಾಗು ಮಕ್ಕಳಿಗೆ ಹೃದಯ ಪೂರವಕ ಧನ್ಯವಾದಗಳು ದೇವರು ನಿಮಗೆ ಆರೋಗ್ಯ ಕೊಡಲಿ
ಇಂತಹ ಶಿಕ್ಷಕರು ನಮ್ಮ ಕನ್ನಡ ಶಾಲೆಯಲ್ಲಿ ಮಾತ್ರ ಸಿಗೋದು sir ಪ್ರತಿ ಶಾಲೆಯಲ್ಲೂ ಇಂತಹ ಶಿಕ್ಷಕರ್ರೆ ಬೇಕು ಧನ್ಯವಾದಗಳು sir & mam, s 🙏🏾🙏🏾👌👌👌👌👌👌👌👌
❤
ತುಂಬಾ ಚೆನ್ನಾಗಿ ಇದೆ ಅಶಕ್ತರಿಗೆ ಶಕ್ತಿ ತುಂಬುವಂತಹ ನೃತ್ಯ ಸರ್ ಕೋಟಿ ನಮನಗಳು
ಶಿಕ್ಷಕರಿಗೆ ಮೊದಲು ತುಂಬಾ ಧನ್ಯವಾದಗಳು ಮಕ್ಕಳಲ್ಲಿ ಮಕ್ಕಳಾಗಿ ಅಭಿನಯಿಸಿರುವ ಶಿಕ್ಷಕರಿಗೆ ಹೃದಯಪೂರ್ವಕ ನಮಸ್ಕಾರ 👌👌👌
ಕಾಂಗ್ರೆಸ್ ಕಾಗೆಗಳ ಕಣ್ಣು ಬೀಳದಿರಲಿ ಎಂದು ದೇವರಲ್ಲಿ ಪ್ರಾರ್ಥನೆ
Ok
ನಾವು ಓದುವಾಗ ಈ ಸೋಷಲ್ ಮೀಡಿಯಾ ಇರಲಿಲ್ಲ, ಅಗೇನಾದರು ಇದ್ದಿದ್ರೆ, ಇಂತ ಎಷ್ಟೋ ಪ್ರತಿಭೆಗಳು ನಾವು ಇನ್ನೂ ಹೆಚ್ಚು ನೊಡಬುದಾಗಿತ್ತು.
ಈ ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ನನ್ನ ಅಭಿನಂದನೆಗಳು. ಧನ್ಯವಾದ
ಮಕ್ಕಳೊಂದಿಗೆ ಮಕ್ಕಳಾಗಿ ಕಲಿಸುವವರೇ ನಿಜವಾದ teacher..... Super dancing
Thank you
ತುಂಬು ಹೃದಯದ ಧನ್ಯವಾದಗಳು ಇಂಥ ಶಿಕ್ಷಕರು ಎಲ್ಲಾ ಶಾಲೆಯಲ್ಲಿರಬೇಕು ನಮ್ಮ ಜಾನಪದ ಕಲೆ ಉಳಿಯಬೇಕೆಂದರೆ ಪ್ರತಿಯೊಂದು ಶಾಲೆಯಲ್ಲಿ ಇರಬೇಕು
ಮಕ್ಕಳೊಂದಿಗೆ ಮಕ್ಕಳಾಗಿ ಕಲಿಸುತ್ತಾ ನಲಿವ ಗುರುಗಳಿಗೆ ಧನ್ಯವಾದಗಳು. ನನ್ನ ವಿದ್ಯಾರ್ಥಿಗಳು ಕೋಲಾಟ ಆಡುವ ದಿನಗಳ ನೆನಪಾಯಿತು. 🙏🙏🙏💐💐
ಇಂತಹ ಕೋಲಾಟ ನೋಡಿದರೆ ನಮಗೂ ನಮ್ಮ ಬಾಲ್ಯದ ನೆನಪುಗಳು ಬರುತ್ತವೆ...❤
Super sir and Madam
ಆ ಮಕ್ಕಳು ತುಂಬಾ ಅದ್ರಷ್ಟ ಮಾಡಿದ್ದಾರೆ ನಿಮ್ಮಂತಹ ಪ್ರತಿಭಾವಂತ ಶಿಕ್ಷಕರನ್ನ ಪಡೆಯೋದಕ್ಕೆ.....❤
ಇಂಥ ಶಿಕ್ಷಕರು ಪ್ರತೀ ಹಳ್ಳಿಯಲ್ಲೂ ಇದ್ದರೆ ಇವತ್ತು ನಮ್ಮ ಹುಡುಗರನ್ನು ಪ್ಯಾಟೆ ಊರಿನ ದೊಡ್ಡ ರೊಕ್ಕದ ಪ್ರೈವೇಟ್ ಸ್ಕೂಲಿಗೆ ಕಳಿಸ್ತಾನೆ ಇರಲಿಲ್ಲ..
M
😅
@@SureshAcharya-de9yu q
Nimma matu satya howdu
@@kashiraydyapur4281hi
ಗುರುಗಳೇ ಮನ ಗೆದ್ದ ನೃತ್ಯ.... ಹೇಗೆ ಮುಂದುವರಿಯಲಿ ಆಟ,ಪಾಠ, ಹಾಡು ಜಾನಪದ ಕಲೆ.....ಶುಭವಾಗಲಿ ಮುದ್ದುಕಂದಮ್ಮ ಗಳಿಗೆ
ಉತ್ತಮವಾದ ಶಿಕ್ಷಕರು, ತಮ್ಮ ಕ್ರಿಯಾಶೀಲತೆಗೆ ನನ್ನ ಧನ್ಯವಾದಗಳು🎉
Thank you sir.
ಕನ್ನಡ ರಾಜ್ಯೋತ್ಸವಕ್ಕೆ ನನ್ನ ವಿದ್ಯಾರ್ಥಿಗಳಿಂದ ಈ ಹಾಡಿಗೆ ನೃತ್ಯವನ್ನು ಮಾಡಿಸುವೆನು. Congratulations to the teachers & students for their superlative performance 👏👏👏👏👏👏👍👌
ಉತ್ತಮವಾದ ಜಾನಪದ ಗೀತೆಗೆ ಅತೀ ಉತ್ತಮವಾದ ನೃತ್ಯ ಸರ್.ಮುದ್ದು ಮಕ್ಕಳು ಹಾಗೂ ಗುರುಗಳು ಕೂಡಾ ತುಂಬಾ ಚನ್ನಾಗಿ ನೃತ್ಯ ಮಾಡಿದ್ದಾರೆ 🙏🙏
Good work for rural sector at govt school
ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠ....... really nice to see,,,, sir
Super,ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ತುಂಬಾ ಚೆನ್ನಾಗಿ ಮಾಡಿದ್ರಿ sir and Madam ಎಲ್ರೂ,and ಮಕ್ಳು ಕೂಡ,ನಿಮ್ಮಂತಹ teacher's ಇದ್ರೆ ಮಕ್ಕಳ ಪಾಲಿಗೆ ಅದುವೇ ಸ್ವರ್ಗ,thank you all
ನಿಜವಾದ ಗುರು ಮಕ್ಕಳ ಜೊತೆ ಮಕ್ಕಳಾಗಿ ಶಿಕ್ಷಕರ ಜೊತೆ ಶಿಕ್ಷಕರಾಗಿ ಬೆರೆಯುವುದು❤❤❤
ಮಕ್ಕಳುಜೊತೆ ಮಕ್ಕಳಾಗಿರುವ ಗುರುಗಳಿಗೆ ನಮೋ ನಮಃ
ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ ಈ ನೃತ್ಯ.ಇದು ನಮ್ಮ ಕನ್ನಡ ಶಾಲೆಯ ಶಿಕ್ಷಕರೆಂದರೆ.
Thank you
ಮಕ್ಕಳೊಂದಿಗೆ ಮಕ್ಕಳಾಗಿ ಆ ದೇವರು ಮೇಷ್ಟ್ರು ಗಳ ನೋಡಿ ತುಂಬಾ ಖುಷಿ ಆಯಿತು ನಮ್ಮ ಶಾಲಾ ದಿನಗಳ ನೆನಪಾಯಿತು
ನಿಜ್ವಾಗ್ಲೂ ಹೇಳ್ತಿನಿ ಮಕ್ಲಾಗಿ ಇರ್ಬೇಕು ಅನ್ಸುತ್ತೆ ಏನ್ ಮಾಡದು ನಮೆಗೆ ಬಾಲ್ಯದ ನೆನಪಾಗಿ ಇದನ್ನು ನೋಡತಾನೆ
ಈ ಶಾಲೆಯ ಮಕ್ಕಳ ಜೊತೆ ಕೋಲಾಟ ಆಡಿದ ಉಪಾಧ್ಯರು ಹಾಗೂ ಮಕ್ಕಳಿಗೆ ನನ್ನ ಹೃಯದಿಂದ ಬಂದ ವಂದನೆಗಳು 👍👍👍 👌👌👌 🙏🙏🙏
ನಿಜವಾಗ್ಲೂ ತುಂಬಾ ಖುಷಿ ಆಗುತ್ತೆ....
ಈ ತರ ಶಿಕ್ಷಕರಿಗೆ ನೋಡಿ.....
ತುಂಬು ಹೃದಯದ ಧನ್ಯವಾದಗಳು.....
🎉🎉❤❤
Wow wow super...
ಶಿಕ್ಷಕರು ಅಂದರೆ ಹೀಗೆ ಮಕ್ಕಳ ಜೊತೆಗೆ ಇರಬೇಕು..!!!❤❤👌👌
ನೃತ್ಯ ಮಾಡಿದ ಗುರುಗಳು ಮತ್ತು ಶಿಶ್ಯರಿಗೆಲ್ಲ ತುಂಬು ಹೃದಯದ ಧನ್ಯವಾಗಳು❤🎉❤🎉
Super 👌👌👌👌
ಶಿಕ್ಷಕ ವೃಂದಕ್ಕೆ ಅಭಿನಂದನೆಗಳು ಇನ್ನಷ್ಟು ಉತ್ತಮ ಕೆಲಸಗಳು ತಮ್ಮಿಂದ ಬರಲಿ ಎಂದು ಆಶಿಸುತ್ತೇವೆ 🎉❤
ನಿಜಕ್ಕೂ ಆ ಮಕ್ಕಳು ಪುಣ್ಯವಂತರು ಆ ಶಿಕ್ಷಕರಿಗೆ ದೊಡ್ಡ ನಮನಗಳು
ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ನೃತ್ಯ, ಶಿಕ್ಷಕರಿಗೂ, ಮಕ್ಕಳಿಗೂ ಅಭಿನಂದನೆಗಳು.
❤❤ school life is best
ನೃತ್ಯ ಮಾಡಿದ ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ತುಂಬು ಹೃದಯದ ಧನ್ಯವಾದಗಳು
ಗುರುಗಳೆಂದರೆ ನಿಮ್ಮ ಹಾಗಿರಬೇಕು.... ತುಂಬಾ ಚೆನ್ನಾಗಿದೆ ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ.... ಇಂದು ಹೀಗೆಲ್ಲಾ ಕಾಣಸಿಗುವುದು ಬಹು ಅಪರೂಪ... ದನ್ಯವಾದಗಳು ಸರ್... 🙏🏻🙏🏻🙏🏻🙏🏻🙏🏻🙏🏻
Thank you so much for your wonderful compliment.
Tumba channagi moodi bantu gurugala hagu makkala bandhavya heege irbeku 👌👌👌🙏🙏🙏
Danyavadagalu gurugale
ತುಂಬು ಹೃದಯದ ಅಭಿನಂದನೆಗಳು, ಶಿಕ್ಷಕರಿಗೆ ಮತ್ತು ಮುದ್ದು ಮಕ್ಕಳಿಗೆ ಎಷ್ಟು ಬಾರಿ ನೋಡಿದರು ನೋಡಬೇಕೆನಿಸುವ ಹಾಡು ಮತ್ತೊಂದು ನೃತ್ಯ
ನೃತ್ಯವನ್ನು ಮಾಡಿದ ಎಲ್ಲಾ ಶಿಕ್ಷಕರಿಗೂ ಹಾಗು ಮಕ್ಕಳಿಗು ತುಂಬು ಹೃದಯದ ಧನ್ಯವಾದಗಳು 🌹🙏
🙏🌹👍ನಮ್ಮ ಶಾಲೆಯ ಬಾಲ್ಯದ ದಿನಗಳನ್ನು ಮಕ್ಕಳು ಮತ್ತು ಶಿಕ್ಷಕರ ಒಂದಾಗಿ ಎಲ್ಲಾ ಮಕ್ಕಳಿಗೂ ನಮ್ಮ ಕಡೆಯಿಂದ ಭಕ್ತಿ ಪೂರ್ವಕ ನಮಸ್ಕಾರಗಳು ಹಾಗೂ ಇನ್ನು ಹೆಚ್ಚು ಹೆಚ್ಚು ಇಂಥ ನೃತ್ಯಗಳು ನಿಮ್ಮ ಶಾಲೆಯ ಮಕ್ಕಳಿಗೆ ನಿಮ್ಮಲ್ಲಿ ಕೋರಿಕೆ 🌹🙏👍
ಶಿಕ್ಷಕರ ಮತ್ತು ಮಕ್ಕಳ ಕೋಲಾಟ ತುಂಬ ಚೆನ್ನಾಗಿ ಮೂಡಿ ಬಂದಿದೆ ಸರ್ 🎉🎉
Thank you madam
Super ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೃತ್ಯ....👏👏👏👏👏
🙏🤗🙏💐💐ಇನ್ನು ಹೆಚ್ಚು ಮಕ್ಕಳಿಗೆ ಅಭ್ಯಾಸ ಗಳನ್ನ ಮಾಡಿಸಿ ಗುರುಗಳೇ ಒಳ್ಳೆಯ ನೃತ್ಯ ಮಾಡಿದಿರಾ ಧನ್ಯವಾದಗಳು ಮಕ್ಕಳು ಕೂಡ ಚನ್ನಾಗಿ ನೃತ್ಯ ಮಾಡಿದ್ದಾರೆ ನಮ್ಮ ಪಾಠ ಶಾಲಾ ನಮ್ಮ ಶಾಲೆ ನಮ್ಮ ಹೆಮ್ಮೆ ಗುರುಗಳೇ ನಮ್ಮ ಗುರಿ ತೋರುವ ಬೆಳಕು 🙏
🙏
ಉತ್ತಮವಾದ ಶಿಕ್ಷಕರು❤ ಅದ್ರಷ್ಟ ಮಕ್ಕಳು ಧನ್ಯವಾದಗಳು ❤
ನಿಮಗೆ nidabeku ರಾಷ್ಟ್ರ prastati sir good work🎉🎉🎉🎉❤
ಮೊದಲಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ,,,, ನಿಮ್ಮಂತಹ ಗುರುಗಳು ನಾನು ಓದುವಾಗ ಇರಲ್ಲಿಲ್ವಂತ ಹೊಟ್ಟೆಕಿಚ್ಚು ಆಗುತ್ತಿದೆ ಸರ್,, ನಿಮ್ಮನ್ನು ಮಾದರಿಯಾಗಿ ತೆಗೆದುಕೊಂಡು ಮುಂದೆ ನಾನು ಶಾಲೆಗೆ ಪಾಠಮಾಡಲೂ ಹೋದಾಗ ಅನುಸರಿಸುತ್ತೇನೆ ಸರ್,, ನಿಮ್ಮ ಶಿಕ್ಷಕ ವೃಂದ ಪ್ರತಿಯೊಬ್ಬರಿಗೂ ನಮನಗಳು..
Thank you so much for your wonderful compliment sir
🎉🎉🎉🎉🎉c🎉🎉c🎉
🎉🎉🎉🎉🎉c🎉🎉🎉ccccccc🎉c🎉cc🎉c🎉🎉c🎉🎉c🎉🎉ccccccccc🎉c
@@mantri7676nice bro
Sir if you don't mind kindly share your contact number with us sir
ಈ ಕೋಲಾಟ ನೋಡಿ ನಮ್ಮ ಹಳೆಯ ಪ್ರಾಥಮೀಕ ಶಾಲೆ ನೆನಪು ಆಯ್ತು ಇಂತಹ ಹಳೇ ಕಲೆ ಗಳು ಮುಂದುವರಿಬೇಕು ಅನ್ನೋದು ನನ್ನಾಸೆ
ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ನನ್ನ ನಮನಗಳು 🙏🙏🙏
ತುಂಬಾ ಚೆನ್ನಾಗಿ ಕಲಿ ಸಿದ್ದಿರಿ. Dhnywadagalu sir. ಹಾಗೂ teacher. Students.
ಲವ್ಲಿ...... ಸೂಪರ್ ಆಗಿ ಬಂದಿದೆ.
ನಾನು ಈ ಹಾಡಿಗೆ ನಮ್ಮ ವಿದ್ಯಾರ್ಥಿಗಳಿಗೆ ನೃತ್ಯ ಮಾಡಿಸಬೇಕು ಎಂದು ಕೊಂಡಿದ್ದೆ.
ಆದರೆ ಮುಂದೂಡುತ್ತಲೇ ಇದ್ದೆ.
ಆದರೆ ಇದನ್ನು ನೋಡಿದ ಮೇಲೆ
ಮುಂದಿನ ಕನ್ನಡ ರಾಜ್ಯೋತ್ಸವಕ್ಕೆ ಮಾಡಿಸಲೇ ಬೇಕು ಎನಿಸಿದೆ.
ಬಹಳ ಉತ್ತಮವಾದ ಶಿಕ್ಷಕ ವೃಂದ . ನಿಮ್ಮ ಉತ್ಸಾಹ ಹೀಗೇ ಇದ
ಇದೇ ಸರ್ಕಾರಿ ಶಾಲೆಗಳ ಶಕ್ತಿ....💥✨✨✨
ಸೂಪರ್ ಸರ್ ಸಂಸ್ಕಾರ ವೂ ಸಹ ಪಾಠದ ಜೊತೆ ಬೆರೆಯಲಿ ಸನಾತನ ಧರ್ಮ ಸಹ ಉಳಿದು ಬೆಳೆಯಲಿ👌👌👌🙏🙏🙏🙏
ತುಂಬಾ ತುಂಬಾ ಚೆನ್ನಾಗಿದೆ ಹುಡುಗರು ಮತ್ತು ಟೀಚರ್ ಸರ ಎಲ್ಲರೂ ಕೂಡಿ ಮಾಡಿದ ಹಾಡು ಮತ್ತು ಡ್ಯಾನ್ಸ್.ಮತ್ತೆ ನಾವು ಚಿಕ್ಕ ಮಕ್ಕಳು ಆಗಬೇಕು ಎಂದು ಅನಿಸುತ್ತದೆ.❤
Thank you
ಶಿಕ್ಷಕರು ಆಯ್ಕೆ ಮಾಡಿಕೊಂಡ ಗುಂಪು ನೃತ್ಯ ಗೀತೆ ತುಂಬಾ ಚೆನ್ನಾಗಿದೆ.ತುಂಬಾ ತುಂಬಾ ಧನ್ಯವಾದಗಳು.
ಸರ್/ಮೇಡಂ/ಮುದ್ದು ಮಕ್ಕಳಿಗು ತುಂಬು ಹೃದಯದ ಧನ್ಯವಾದಗಳು.
ಇಂಥ ಶಿಕ್ಷಕರು ಇದ್ದರೆ ನಮ್ಮ ದೇಶದಲ್ಲಿ ಸರಕಾರಿ ಶಾಲೆಗಳು ಮುಚ್ಚುವುದ್ದಿಲ್ಲಾ ಸರ್ 👌👌👌👌👌👌👌👌
ಮಾಸ್ಟರ್ ಅಬಿನಯ ತುಂಬಾ ಚೆನ್ನಾಗಿ ಮೂಡಿ ಬಂತು. ಸೂಪರ್ ಸಾರ್
Thank you
👌👌👌
@@mantri7676😅 3:22 😅😅 3:24 😅😊
Super sir
ಚೆನ್ನಾಗಿದೆ ಸರ್ ಧನ್ಯಾದಗಳು.ಮತ್ತೆ ಇಂತಹ ಕಾರ್ಯಕ್ರಮ ಮೂಡಿ ಬರಲಿ
ಇದು ಯಾವ ಶಾಲೆ ತುಂಬಾ ಚೆನ್ನಾಗಿದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂಧ ಸೂಪರ್ ಆಗಿದೆ
Ghps rampur GANGAVATI
ನನ್ನ ಶಾಲಾ ದಿನಗಳು ನೆನಪಿಸಿದ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು
ತುಂಬಾ ಅದ್ಭುತ ನೀವು ಮಾಡಿದ ಸಾಧನೆ ಜೀವನ ದಲ್ಲಿ ನಿಮಗೆ ಭಗವಂತ ಚನ್ನಾಗಿ ನೂರು ಕಾಲ ಇಟ್ಟಿರಲಿ 🙏👌
Thank you for your blessings sir.
ಸೂಪರ್ ಸರ್ ನಮ್ಮ ಶಾಲೆಯಲ್ಲಿ ನಾವು ಕೋಲಾಟ ಹಾಡಿದ ನೆನಪಾಗುತಿದೆ.. 🙏🙏🙏🙏💐💐💐💐
ಗುರುದೇವೋಭವು ಗುರುಗಳೆಂದರೆ ನಿಮ್ಮ ತರ ಇರಬೇಕು ತುಂಬಾ ತುಂಬಾ ಧನ್ಯವಾದಗಳು ಗುರೂಜಿ ಹಾಗೂ ಮಕ್ಕಳಿಗೆ ದೇವರು ನಿಮಗೆಲ್ಲರಿಗೂ ಆರೋಗ್ಯ ಆಯುಷ್ಯ ಕೊಡಲಿ ಎಂದು ಆಂಜನೇಯ ಸ್ವಾಮಿ ಹತ್ತಿರ ಕೇಳಿಕೊಳ್ಳುತ್ತೇನೆ ಇಂಚಿ ನಿಮ್ಮ ಪ್ರೀತಿಯ ನಯನ ಅವಿನಾಶ್ ಬಿಲ್ತಂಗಡಿ
ಸರ್ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಿರ ಅದು ಮಕ್ಕಳ ಜೊತೆ
ವಿದ್ಯವನ್ನು ಕಲಿಸುವ ಗುರುಗಳಿಗೆ ನನ್ನ ನಮನಗಳು ನಿಮ್ಮಂತ ಶಿಕ್ಷಕರು ಇನ್ನು ಬೇಕಾಗಿದೆ ಗಾಡ್ ಬ್ಲೆಸ್ ಯು ಸರ್🙏🙏🙏🙏
ಒಳ್ಳೆಯದಾಗಲಿ.. 😊 ಮುಂದುವರೆಸಿ ನಿಮ್ಮ ಕಾರ್ಯ ಉತ್ತಮವಾಗಿದೆ
ತುಂಬಾ ಚೆನ್ನಾಗಿದೆ ಈಗ ಎಂಥ ಹಾಡುಗಳು ಮಾಯಾವಾ ಗಿ ವೇ ಮನಸ್ಸು ಹೂವಾಗಿ ಹರಳಿ ತು 🙏🌹🌹
ನನ್ನ ಪ್ರಕಾರ ಸ್ವರ್ಗ ಅಂದರೆ ಇದೆ ಅನಿಸುತ್ತೆ ಸರ್....ಸುಮಾರು ಸಾರ್ತಿ ನೋಡಿನಿ ಈ ವಿಡಿಯೋ ಪ್ರತಿ ಬಾರಿ ನೋಡಿದಾಗಲು ಹೊಸತನ ಅನಿಸುತ್ತದೆ ಶಿಕ್ಷಕ ವ್ರತ್ತಿ ಸಾರ್ಥಕ ಅನಿಸುತ್ತದೆ....congratulations sir u and ur team
ತುಂಬಾ ಅದ್ಭುತ ಈ ನೃತ್ಯ ನೋಡಿದರೆ ತುಂಬ ಖುಷಿ ಸೂಪರ್ ಸರ್ 👍👍👏
Thank you
Well come sir
ತುಂಬು ಹೃದಯದ ಧನ್ಯವಾದಗಳು ಶಿಕ್ಷಕರಿಗೆ 💐
ನೃತ್ಯ ಮಾಡಿದೆ ಶಿಕ್ಷಕರು ಮತ್ತು ಮಕ್ಕಳಿಗೆ ತುಂಬು ಹೃದಯದ ಧನ್ಯವಾದಗಳು
Super sir ನಿಮ್ಮ ನೃತ್ಯ ನೋಡಲು ಕಣ್ಣುಗಳೆ ಸಾಲದು ನಿಮ್ಮಂತ ಶಿಕ್ಷಕರು ಬೇಕು sir dhanyawadgalu 💐💐💐🙏🙏
Thank you so much sir
ಒಮ್ಮೆ ನನಗೆ ನನ್ನ ಶಾಲಾದಿನಗಳು ನೆನಪಾದವು ಸರ್ ಸೂಪರ್ 🙏🙏🙏🙏👌👌❤️❤️👏👏👏👏
Good to see aucj an energetic teacher. Hatts off.
ತುಂಬಾ ಅದ್ಭುತವಾಗಿ ನೃತ್ಯ ಮಾಡಿದ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತುಂಬುಹೃದಯದ ಧನ್ಯವಾದಗಳು 👏👏💗🙏
Fantastic super teachers life and students enjoying the moments............ I proud of teacher job 👍👍👍👍👍👍❤❤❤❤❤❤good enjoy❤❤❤❤
We need this type of teachers to motivate the students,congrats to all the teachers💅
Super Thanks all teachers and childrens👌👌👌👌👌👌👌👌👌👌👌👌👌👌👌👌👌👌👌👌👌
ಯಾವ್ ಶಾಲೆ ಹೃದಯ ತುಂಬಿ ಬಂತು ಶಿಕ್ಷಕರು ಭಾಗವಯಿಸುವಿಕ್ಕೆ ಚನ್ನಾಗಿ ಇದೆ ನನ್ ಶಾಲಾ ದಿನಗಳು ನೆನೆಪು ಆಯ್ತು 👌❤️🙏🏼
Sarakari shale .
Namma hemme
Ghps Rampur GANGAVATI
ನಿಮ್ಮಗೆ ಧನ್ಯಾವಾದಗಳು. ಸೂಪರ್. ಸರ್
ಮಕ್ಕಕಳೊಂದಿಗೆ ಹೆಜ್ಜೆ ಹಾಕೋದೇ ಒಂದು ದೊಡ್ಡ ಖುಷಿ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು 👌👌👍👍🌹🌹❤️❤️🙏🙏🙏
Thank you sir
Howdu super
ಶಾಲೆಯ ಮಕ್ಕಳ ಜೊತೆ ಶಿಕ್ಷಕರ ಒಡನಾಟ ಸಂತಸ ತಂದಿದೆ ಅಲ್ಲಿನ ಶಿಕ್ಷಕ ವೃಂದಕ್ಕೆ ತುಂಬು ಹೃದಯದ ಅಭಿನಂದನೆಗಳು
Well done teachers
Keep it up
No gym can beat this
ಸೂಪರ್ ಸೂಪರ್ ರಿ ಸರ್ ನಾನ್ ಸ್ಕೂಲ್ ನೆನಪು ಆಯ್ತು🤗🤗💕💕
Thanks to Shashi teacher & his team super kolata 👌👌👌❤️❤️
Sir thanks for Remembering my school beautiful days and I proud of you ❤❤❤❤🙏🙏🙏🙏💐💐💐💐
ಹಳೆಯ ಹಾಡುಗಳನ್ನು ನೋಡಿ ಸಂತೋಷವಾಯ್ತು,ಈಗ ಯಾರು ಇದೆಲ್ಲಾ ಆಡಲ್ಲಾ,ಕೋಲಾಟನೂ ಅಷ್ಟೇ ಮರೆತೇ ಹೋಗ್ತಿದೆ,ನಾವು ಕುಣಿಬೇಕು ಅನ್ನಿಸಿತು ತುಂಬಾ ಚೆನ್ನಾಗಿದೆ
Thank you so much madam
Chenagide sir
Great and good teachers beautiful teachers keep it up. 👌👌👍💐
ಮಕ್ಕಳ ಸಂಗಡ ಶಿಕ್ಷಕರು ಮಾಡಿದ ಕೋಲಾಟ ತುಂಬಾ ಚೆನ್ನಾಗಿದೆ. ಸರ್ ನಿಮ್ಮ ಸ್ಟೆಪ್ಸ ತಾಳಕ್ಕೆ ತಕ್ಕಂತೆ ತುಂಬಾ ಚೆನ್ನಾಗಿ ಮಾಡಿದ್ದೀರಿ.👌👌👌👌👌🙏🙏🙏
Thank you sir
thumba chanagidy
💐 ಇಲ್ಲ ಶಿಕ್ಷಕರಿಗೂ ಅಭಿನಂದನೆಗಳು ಹಾಗೂ ನಮಸ್ಕಾರಗಳು 🙏. ನಿಮ್ಮಂತ ಶಿಕ್ಷಕರು ಸಿಕ್ಕಿರೋದು ಮಕ್ಕಳು ಸೌಭಾಗ್ಯವಂತರು
Thank you
ಕ್ಷಮಿಸಿ. @ ಎಲ್ಲ
ಮುಂದೆ ನಿನ್ ತಿದನಲ್ಲ ಆ ಹುಡುಗ ಅಂತೂ super🎉🎉🎉
ತುಂಬಾ ತುಂಬಾ ಸಂತೋಷ ಆಯ್ತು ಸರ್ಕಾರಿ ಶಾಲೆಗಳಲ್ಲಿ ಎಷ್ಟು ಒಳ್ಳೆ ಎಜುಕೇಶನ್ ಇದೆ ಅಂತ ಗೊತ್ತಾಗ್ತಾ ಇದೆ ತುಂಬಾ ತುಂಬಾ ಥ್ಯಾಂಕ್ ಯೂ ಸೋ ಮಚ್
ಎಲ್ಲರೂ ತುಂಬಾ ಚೆನ್ನಾಗಿ ಕೋಲು ಹಾಕಿದ್ದೀರಿ.
ನಿಮ್ಮ ಕಾಲಹೆಜ್ಜೆ ತಾಳ ಚೆನ್ನಾಗಿ ಮೂಡಿಬಂದಿದೆ.👌👌👌👌
Thank you madam.
Good great luck sir yours sir and students
ನೃತ್ಯ ಅದ್ಬುತವಾಗಿದೆ ಸರ್ ನಿಮ್ಮನ್ನು ನೋಡಿದರೆ ನಾವು ಮತ್ತೆ ಸ್ಕೂಲ್ ಗೆ ಹೋಗಬೇಕು ಅನ್ಸುತ್ತೆ
Thank you
Super duper dance and wish you good luck.
I remembered my childhood its awesome
I really thank to my teachers also they taught lot to me .....
Teacher is the best person in the world 🙏🏼
This video excellent 👌👌🎉
ಕನ್ನಡ, ಪ್ರತಿಭೆಗೆ, ನಮ್ಮ, ಶಾಸರ್ಕುತಿ, ಸೂಪರ್, ಗುರುಗಳೇ,
Students are lucky to have such friendly and humble staff ❤
Bahala channagide gurugale bevaru nimmannu channagi ettirali sir
Very nice dance performance. Hats of to u teachers.
ಗುರು, ಶಿಷ್ಯ ರಿಗೆ,ತುಂಬು ಹೃದಯದ ಧನ್ಯವಾದಗಳು
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ಕಾರ ಪರಬ್ರಹ್ಮ ತಸ್ಮೈ ಗುರುವೇ ನಮ್ಹಾ 🙏🙏🙏🙏🙏🌹🌹
Thank you so much sir
Teacher ಜಾಬ್ is super sir😘school ಗೆ ಹೋದ ತಕ್ಷಣ ನಮ್ಮ್ makkla ನಗು ನೋಡಿದ್ರೆ ಸಾಕು ನಮ್ಮ್ ಟೆನ್ಶನ್ ಎಲ್ಲ ಹೋಗಿ ನೆಮ್ಮದಿ ಸಿಗುತ್ತೆ😍
ಗುರುಗಳು.ಅ.ದೆವರು.ನಿಮಗೆ.ಅಯೃಸ.ಅರೂಗೃ.ಕೂಡಲಿ
Really great teachers !!!..,.Students are very lucky to have this kind of teachers.... Happy future too.
Remembered my school days...