#ಕೊರ್ಗಿ
HTML-код
- Опубликовано: 9 фев 2025
- #ಯಕ್ಷಲಹರಿ ಕಿನ್ನಿಗೋಳಿಯವರು #ಯುಗಪುರುಷ ಕಿನ್ನಿಗೋಳಿ ಜಂಟಿಯಾಗಿ ಅಯೋಜಿಸಿದ #ತಾಳಮದ್ದಳೆ ಸಪ್ತಾಹದಲ್ಲಿ#"ಕೌಶಿಕ ಪ್ರತಿಜ್ನೆ"#
#ಪ್ರಸಂಗ ರಚನೆ-#ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ #ಭಾಗವತರು-#ಪದ್ಯಾಣ ಗಣಪತಿ ಭಟ್-#ಚೆಂಡೆ ಮದ್ದಳೆಯಲ್ಲಿ-#ಪದ್ಯಾಣ ಶಂಕರನಾರಾಯಣ ಭಟ್-ಮಾಂಬಾಡಿ ಸುಬ್ರಮಣ್ಯ ಭಟ್-#ಅಡೂರು ಗಣೇಶ ರಾವ್-#
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-#ರಾಜ ಕೌಶಿಕ-ಡಾ.ಎಮ್.ಪ್ರಭಾಕರ ಜೋಶಿ-ವಸಿಷ್ಥ-ಕೊರ್ಗಿ.ವೆಂಕಟೇಶ.ಉಪಾದ್ಯಾಯರು-ಚಾರಕ-ಮುಖ್ಯಪ್ರಾಣ ಕಿನ್ನಿಗೋಳಿ-ನಂದಿನಿ-ಶಿರಂಕಲ್ಲು ಪಶುಪತಿ ಶಾಸ್ತ್ರಿ
#ವೀಡಿಯೋ ಚೆತ್ರೀಕರಣ ಮತ್ತು ಕೃಪೆ-#ರವಿಚಂದ್ರ ಭಟ್ ಮಂಗಳೂರು,ಮತ್ತು #ಯಕ್ಷಲಹರಿ ಕಿನ್ನಿಗೋಳಿ#
🎉🎉🎉🎉
🙏🚩
ತುಂಬಾ ಚೆನ್ನಾಗಿದೆ 🥰
ಹಮೋ೯ನಿಯಮ್ ಚನ್ನಾಗಿ ಬಾರಿಸಿದ್ದಾರೆ
ವನ ಪಾಲಕ & ವಿಶ್ವರಥನ ಮಾತುಕತೆ ಭಾರೀ ಗಮ್ಮತ್ತಾಗಿದೆ 😀👏🏻👏🏻