Mari Kanive Vani Vilasapura Dam ಮಾರಿಕಣಿವೆ ವಾಣಿ ವಿಲಾಸ ಸಾಗರ ಅಣೆಕಟ್ಟು Hiriyur ಹಿರಿಯೂರ್ Chitradurga

Поделиться
HTML-код
  • Опубликовано: 19 авг 2022
  • Mari Kanive Vani Vilasapura Dam ಮಾರಿಕಣಿವೆ ವಾಣಿ ವಿಲಾಸ ಸಾಗರ ಅಣೆಕಟ್ಟು Hiriyur ಹಿರಿಯೂರ್ Chitradurga in Kannada vlog ಕನ್ನಡದಲ್ಲಿ
    ಎಂ.ಜಿ. ರಂಗಸ್ವಾಮಿಯವರು 'ಹಿರಿಯೂರು ಸೀಮೆ ಜಾನಪದ', 'ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್'. ಹಾಗೂ 'ಮಾರಿಕಣಿವೆ' ಎಂಬ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಪತ್ರಕರ್ತರಾಗಿದ್ದರು. 'ಶಿಕ್ಷಣ ಶಿಲ್ಪಿ' ಹಾಗೂ 'ನುಡಿ ಕನ್ನಡಿ' ಎಂಬ ಕೃತಿಗಳ ಸಹ-ಲೇಖಕರು. ಇವರ 'ತುಮಕೂರು ಜಿಲ್ಲೆಯಲ್ಲಿ ಬುಕಾನನ್' ಎಂಬ ಕೃತಿ ಮುದ್ರಣದ ಹಂತದಲ್ಲಿದೆ
    for more details and the book 'Marikanive', contact 9448948667.
    VV Sagar water details As on 21:08: 2022 @ 8.00AM
    1)Dam FRL level -- 130.00ft
    2)Dam FRL level(wrt MSL) -- 2140.00ft
    3)Total storage capacity of dam -- 30.00TMC
    4)Inflow obtained - 631 cusecs
    5) Outflow -- nil
    6)Evaporation -- 132cusecs
    7) Drinking -- 13 cusecs
    8)Dam dead storage level-60.00ft(2070.00ft)
    9)Dam dead storage capacity -1.87 TMC
    10)Present water storage level --128.00 ft
    11)Present live storage- 26.876 TMC
    12)Present gross storage-- 1.87+26.876=28.746 TMC
    Details as on 21.08.2021
    1)Water storage level --103.70
    2)water gross storage -- 12.806 TMC
    3)water live storage- 10.96 TMC
    Google map location: goo.gl/maps/8Fjx13yA1rs1Zgj67
    Contact me: sudeeshkottikkal@gmail.com

Комментарии • 210

  • @naveenjeeva8990
    @naveenjeeva8990 Год назад +23

    ನಮ್ಮ ಧರ್ಮಪುರ ಕಾಲೇಜಿನ ಪ್ರಧ್ಯಾಪಕರಾದ MGR ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಶಕ್ಷಿಪ್ತಾವಾಗಿ ವಿವರಣೆ ಕೊಟ್ಟಿದುಕ್ಕ್ಕೆ 🙏💐😍

  • @crezyprasannachaari2051
    @crezyprasannachaari2051 Год назад +81

    ನಮ್ಮಮೈಸೂರು ಸಂಸ್ಥಾನದಲ್ಲಿ ನಿರ್ಮಾಣವಾದ" K R S" ಮತ್ತೆ ವಾಣಿ ವಿಲಾಸ ಡ್ಯಾಮ್ ನಿರ್ಮಾಣಕ್ಕೆ ಸಹಾಯ ಮಾಡಿದ ಮೈಸೂರು ರಾಜ ಮನೆತನಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏

  • @rangaswamytrangaswamy3790
    @rangaswamytrangaswamy3790 Год назад +11

    "ನಾಲ್ವಡಿ ಭೂಪ ಮನೆಮನೆ ದೀಪ " ❤️❤️❤️.. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 🙏

  • @siddarajusiddu7740
    @siddarajusiddu7740 Год назад +15

    ನಮ್ಮ ಹೆಮ್ಮೆಯ ಮೈಸೂರು ಮಹಾರಾಜರು

  • @hanumanthappah9358
    @hanumanthappah9358 Год назад +11

    ಈ ಜಲಾನಯ ತುಂಬ ಅದ್ಭುತವಾಗಿದೆ. ಇದು ನಮ್ಮಗಳ ಅದೃಷ್ಟ

  • @girishnayaka9758
    @girishnayaka9758 Год назад +8

    ನಮ್ಮ ಮೈಸೂರು ಅರಸರ ಸಾಧನೆ ಅದ್ಭುತ.

  • @pavanhm5831
    @pavanhm5831 Год назад +39

    ಇಂತಹ ಅದ್ಭುತವಾದ ಜಲಾಶಯದ ಚಿತ್ರಣ ಹಾಗೂ ಅದರ ಸಂಕ್ಷಿಪ್ತ ಮಾಹಿತಿ ನೀಡಿದಕ್ಕಾಗಿ ನಿಮಗೆ ನಮ್ಮ ವಂದನೆ 🙏🏼 ಸುದೀಶ್ sir🙏🏼

    • @SudeeshKottikkal
      @SudeeshKottikkal  Год назад

      🙏🙏🙏

    • @nagarajkote9040
      @nagarajkote9040 Год назад +2

      ಅದ್ಬುತ ಸಂದೇಶ ನೀಡಿದ್ದಾಕ್ಕಾಗಿ ಧನ್ಯವಾದಗಳು ಸರ್

    • @bhavyamt9987
      @bhavyamt9987 Год назад

      @@SudeeshKottikkal what is the today water level

  • @mahaveerjainms9827
    @mahaveerjainms9827 Год назад +5

    ನನ್ನ ಊರು ಹಿರಿಯೂರು 👌

  • @vijayvjboss342
    @vijayvjboss342 Год назад +11

    ನಮ್ಮ ಊರಿನ ಹೆಮ್ಮೆ ಎಲ್ಲರಿಗೂ ಇಷ್ಟು ಅದ್ಬುತವಾಗಿ ತಿಳಿಸಿ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು

  • @SannaThimaiah
    @SannaThimaiah 25 дней назад +1

    ಒಳ್ಳೆ ಮಾಹಿತಿ ಕೊಟ್ರೆ ಸಾರ್....

  • @crezyprasannachaari2051
    @crezyprasannachaari2051 Год назад +5

    ಇದು ನನಗೆ ತುಂಬಾ ಇಷ್ಟವಾದ ಡ್ಯಾಮ್ ಇದರ ಸುತ್ತ ಮುತ್ತಲಿನ ಪರಿಸರ ಸೂಪರ್

  • @thippeswamybphosadurga5807
    @thippeswamybphosadurga5807 Год назад +7

    ಸೂಪರ್ ಸರ್, ಚೆನ್ನಾಗಿ ವಿವರಣೆ ಕೊಟ್ಟು ಅರ್ಥೈಸಿದ್ದೀರಿ. ಧನ್ಯವಾದಗಳು.

  • @hemanthramadagi8902
    @hemanthramadagi8902 Год назад +7

    ತುಂಬಾ ಉಪಯುಕ್ತ ಮಾಹಿತಿ.
    MGR ಅವರಿಗೆ ಮತ್ತು ನಿಮ್ಮ ಚಾನಲ್ ಗೆ ಅಭಿನಂದನೆಗಳು.

  • @rangaswamym.g.5298
    @rangaswamym.g.5298 Год назад +2

    ಕೇವಲ ಇಪ್ಪತ್ತೈದು ದಿನಗಳಲ್ಲಿ ಈ ವೀಡಿಯೊ ವೀಕ್ಷಿಸಿ ಉತ್ತೇಜಿಸಿದ ಸುಮಾರು ಎರಡು ಲಕ್ಷ ಮಂದಿಗೆ ಅನಂತ ಧನ್ಯವಾದಗಳು. ------- ಎಂ.ಜಿ. ರಂಗಸ್ವಾಮಿ ಹಿರಿಯೂರು

  • @ChandruGulapur
    @ChandruGulapur Год назад +5

    Naalvadi Krishnaraja Wodeyar is great ...we must remember him for ever ...

  • @lhs2510
    @lhs2510 2 месяца назад +1

    Mysore maharaja father of modern karnataka development

  • @ranjithr9818
    @ranjithr9818 Год назад +1

    ಸರ್ ಎಂ ವಿಶ್ವೇಶ್ವರಯ್ಯ ವಾಣಿ ವಿಲಾಸ ಸಾಗರ ನಿರ್ಮಿಸಿಲ್ಲ ಅಂದ್ರೆ ಯಾರು ಕೇಳುತ್ತಿರಲಿಲ್ಲ ಸರ್ ನೀವು ಅ ಸತ್ಯ ತಿಲಿಸಿಧಿರ ನಿಮಗೆ ಧನ್ಯವಾದಗಳು ಮತ್ತು ತುಂಬ ವಿಷಯಗಳನ್ನು ತಿಳಿಸಿಧಿರ ನಿಮಗೆ ತುಂಬಾ ತುಂಬ ಧಾನ್ಯವಾದಗಳು ಸರ್

  • @nagarajuy5746
    @nagarajuy5746 Месяц назад +1

    Maharajaru mahathvada loka kalyanada kelasagalannu madiddhare.👃

  • @raguupadhya2317
    @raguupadhya2317 Год назад +3

    ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @manjushreemanju6004
    @manjushreemanju6004 Год назад +2

    ನಮ್ಮ ಊರು ವಾಣಿವಿಲಾಸ ಸಾಗರ ❤😍

  • @karthikedits
    @karthikedits Год назад +2

    Nammuruu❤

  • @gnanaganesh5937
    @gnanaganesh5937 Год назад +2

    Happy to see ವಿಜೇಂದ್ರ ಬಾಬು once again in your video . Hi ✋🖐️👏👌

  • @rajavishnuvardhana6830
    @rajavishnuvardhana6830 Год назад +4

    Mysore Rajarige iro ashtu buddi igina nalayak rajakaranigalige illa nodi... Such prosperous state mysore eas!! Dams, canals, electricity, railways, iron factory, gold mining, Atara kacheri, KRS garden, Sandal soap factory, engineering collage etc etc...😍

  • @crezyprasannachaari2051
    @crezyprasannachaari2051 Год назад +4

    ನಮ್ಮ ಕರುನಾಡ ಮೊಟ್ಟ ಮೊದಲನೇ ಡ್ಯಾಮ್ ಇದಾಗಿದೆ

    • @csmallikarjun2141
      @csmallikarjun2141 Год назад

      ಕರ್ನಾಟಕ ಮಾತ್ರ ಅಲ್ಲ..ಆಗಿನ ಕಾಲಕ್ಕೆ ದಕ್ಷಿಣ ಏಷ್ಯಾ ಖಂಡ ದಲ್ಲಿಯೇ man power ಬಳಸಿ ಕಟ್ಟಿದ ಪ್ರಥಮ ಆಣೆಕಟ್ಟು

  • @mahanteshgaddigal1399
    @mahanteshgaddigal1399 Год назад +7

    Very usefull information for CET aspirants thank you sir💕🙏🙏🙏🙏🙏

  • @mavijaykumar123
    @mavijaykumar123 Год назад +2

    Thanks namma hooru HIRIYUR 🙏🙏

  • @nethravathinethra2438
    @nethravathinethra2438 Год назад +1

    Namma uru hiriyuru namma 🥰🤩❤️ vanivilaasa sagara namma hemme 🙏🙏😍

  • @omkarprasad1816
    @omkarprasad1816 Год назад +4

    Sir nam hiriyur bandidira tumba kushi agtidhe nanu alle irodu sir hiriyur nalli

  • @venkateshbt878
    @venkateshbt878 Год назад +1

    ವಾಣಿ ವಿಲಾಸ ಸಾಗರದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು💐

  • @Hallihudga91
    @Hallihudga91 3 месяца назад

    ನಾನು ಕೂಡ ಹೋಗಿದ್ದೆ ಸೂಪರ್ ಆಗಿದೆ ಪ್ಲೇಸ್ ನಾನು ಕೂಡ ವಿಡಿಯೋ ಮಾಡಿದೀನಿ..

  • @varundixith5153
    @varundixith5153 Год назад

    ನಿಜಕ್ಕೂ ಮೈಸೂರು ಮಹಾರಾಜರನ್ನು ಪಡೆದ ನಾವೇ ಧನ್ಯರು 🙏Thank you sudheesh for beautiful video 👌🥺😊

  • @SannaThimaiah
    @SannaThimaiah 25 дней назад +2

    ಮೈಸೂರು ಮಹಾರಾಜರು ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಇತ್ತು ಅನ್ನೋದಕ್ಕೆ ಸಾಕ್ಷಿ....

  • @kurpadmurthy5466
    @kurpadmurthy5466 Год назад

    ವಾಣಿವಿಲಾಸ ಸಾಗರ ಅಣೆಕಟ್ಟಿನ ಬಗ್ಗೆ ಅತ್ಯುತ್ತಮ ಮಾಹಿತಿ...ಧನ್ಯವಾದಗಳು ಪ್ರೊಫೆಸರ್ ರಂಗಸ್ವಾಮಿ.

  • @Mr.Miracle_Mahi7
    @Mr.Miracle_Mahi7 Год назад +1

    🇮🇳ಭಾರತ ಮ್ಯಾಪ್ 🔥🔥👌🏽👌🏽👌🏽

  • @chandraiahbelavadi622
    @chandraiahbelavadi622 Год назад

    Wonderful Sir..

  • @LokeshM-en3zn
    @LokeshM-en3zn Год назад +4

    Very well explained..well done👍🙏
    Thank you professor and sudeesh.

  • @DVGshashi
    @DVGshashi Год назад +2

    ಅಧ್ಬುತವಾದ ವಿವರಣೆ ಸರ್ ಸೂಪರ್ 👍🤝

  • @drravibasavarajappa8336
    @drravibasavarajappa8336 Год назад

    ಅದ್ಭುತ ಮಾಹಿತಿ. ಧನ್ಯವಾದಗಳು ಹಿರಿಯರೆ.

  • @vinodah6785
    @vinodah6785 Год назад +2

    ನಿಮ್ಮ ಕ್ಯಾಮರದಲ್ಲಿ ಸೆರೆ ಹಿಡಿದ ದೃಶ್ಯಗಳು ನೋಡಲು ರಮಣೀಯ ಸರ್.....ಸಂಪೂರ್ಣ ಮಾಹಿತಿ ನೀಡಿದ MGR ಸರ್ ಗೂ...ಧನ್ಯವಾದಗಳು...ಹೀಗೆ ಹೆಚ್ಚು ಹೆಚ್ಚು ಸ್ಥಳಗಳು ನಿಮ್ಮಿಂದ ನೋಡುವಂತಾಗಲಿ....ಮುಂದುವರೆಸಿ ಸರ್

  • @amazingvideos3m117
    @amazingvideos3m117 Год назад +5

    Superb sir I am big fan of you sir❤️❤️🙏

  • @learninspiretobecomemillio4824
    @learninspiretobecomemillio4824 Год назад +1

    ❤❤❤Awesome Sir ❤❤❤

  • @kirank6756
    @kirank6756 Год назад +4

    Greatest king ever

  • @bagathshivukumar.m2236
    @bagathshivukumar.m2236 Год назад

    ವಿವರಣೆ ತುಂಬಾ ಚೆನ್ನಾಗಿದೆ ಸರ್

  • @shivalingappabr2948
    @shivalingappabr2948 Год назад

    ಜಲಾಶಯದ ಬಗ್ಗೆ ಪ್ರತ್ಯಕ್ಷವಾಗಿ ನೋಡಿದ ಹಾಗೆ ತೋರಿಸಿದ ಮಾಹಿತಿ ಹಾಗೂ ಚಿತ್ರಣಕ್ಕೆ ಧನ್ಯವಾದಗಳು

  • @karthikedits
    @karthikedits Год назад +1

    Thank You Sooo Much Sir ♥️🙏

  • @sagarvarada1359
    @sagarvarada1359 Год назад +1

    Supper bro.nam hiriyur

  • @Nagaprasadvlogs
    @Nagaprasadvlogs Год назад +1

    Nanu adhe oorinava istondhu vishya gottirlilla 🙏 professor rangaswamy avarige ondhu namaskara💐

  • @madhugowdan2914
    @madhugowdan2914 28 дней назад +1

    MGR gottiror like madi❤

  • @cinchanacomalcommunication3558
    @cinchanacomalcommunication3558 Год назад +1

    Super sir, navu pakka siradavaru, navu tumba sarathi hogideevi,adru istu vishaya thilidiralilla sir, thank you very much, good job brother

  • @gangugangu8614
    @gangugangu8614 Год назад +5

    Tq so much for good information sir

  • @praveenpv3506
    @praveenpv3506 Год назад +2

    Thank you sir for your detailed information.

  • @chetugamer3539
    @chetugamer3539 Год назад

    Namma urina hemme marikanve dam hiriyur tq sir nam dam bagge torsidakke

  • @VinayKumar-ic3gp
    @VinayKumar-ic3gp Год назад +2

    ನಿಮ್ಮ ಎಲ್ಲ vodies ಸೂಪರ್ ಸರ್. ನೀವು ವಿಜಯನಗರ ಜಿಲ್ಲೆ ಹೊಸಪೇಟೆ ) ನಮ್ಮ ಕೊಟ್ಟೂರಿನ ಕೊಟ್ರೆಶ್ವರ ಮೊಗಲ್ ರಾಜ ಅಕ್ಬರ್ ಕೊಟ್ಟ ಖಡ್ಗ, ಮಂಚ ಇದೆ , ಉಜ್ಜಿನೀಯ ಮರಳು ಸಿದ್ದೇಶ್ವರ ದೇವಸ್ಥಾನದ ಬಗ್ಗೆ ವಿಡಿಯೋ ಮಾಡಿ ಸರ್

  • @mahalakshmiml6494
    @mahalakshmiml6494 Год назад +6

    Informative and easily understandable video. I'm glad that I got recommendation of this video. I would say we are ever thankful if we can find video's more like this, thank you sir.

  • @sugumaran150
    @sugumaran150 Год назад +2

    Very nice Dam

  • @daminimgr2138
    @daminimgr2138 Год назад

    ಧನ್ಯವಾದಗಳು ಸರ್. ವಿಡಿಯೋ ತುಂಬ ಚೆನ್ನಾಗಿದೆ.

  • @LakshmiLakshmi-hp4pe
    @LakshmiLakshmi-hp4pe Год назад

    Thumba.super.bro

  • @mohammadshafiullas7504
    @mohammadshafiullas7504 Год назад +2

    Super excellent explanation thankq sir

  • @gtrehanu
    @gtrehanu Год назад +1

    ಈ ಮೂಲಕ ಮಾರಿಕಣಿವೆ ಜಲಾಶಯವನ್ನು ವಿವರಿಸಿದ್ದೀರಿ ಧನ್ಯವಾದಗಳು

  • @shivarajkumar4229
    @shivarajkumar4229 Год назад +1

    Supper place.

  • @sunilkumarbillava8218
    @sunilkumarbillava8218 Год назад +1

    Amazing very good impormations

  • @sharabannayadav1159
    @sharabannayadav1159 Год назад

    Tqs sir ಕರ್ನಾಟಕದ ಪ್ರಥಮ ಜಲಾಶಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ🙏🙏

  • @Guruve-Sharanam
    @Guruve-Sharanam Год назад +1

    👌👌👌👌ಸರ್ 😘

  • @girishtarun2408
    @girishtarun2408 Год назад

    sar tumba tumba dhanyavadagalu

  • @gowdags6637
    @gowdags6637 Год назад +2

    Namma MARIKANIVE DAM

  • @girish409
    @girish409 Год назад +1

    MGR sir Nan nim student sir thank you for v v sagara information🙏

  • @darshant8080
    @darshant8080 Год назад +2

    Supper sar

  • @kgdoddabasappadoddabasappa271
    @kgdoddabasappadoddabasappa271 Год назад

    Excellent sir and good information about V V sagar Dam. Thank you sir.

  • @bhyreshahs9953
    @bhyreshahs9953 Год назад +1

    Explanation super.love this

  • @vktv8207
    @vktv8207 Год назад

    ಸೂಪರ್ ಸರ್

  • @shemanagouda870
    @shemanagouda870 Год назад +2

    Thank you sir you have done good job we are also VEDAVATHI TRIBUNAL

  • @vishwanathkm36
    @vishwanathkm36 Год назад +1

    Beautiful place

  • @santhusanthukudwakudwa3164
    @santhusanthukudwakudwa3164 Год назад +1

    Tumba intresting story..
    14-15 varsa hinde illige hogidde..
    Neeru dead storege levellallittu..evaga neeru bandu tumbyide (21 nalli)anta newsalli nodidde..
    Good innomme nodbeku👍💕

  • @deepakganiga1849
    @deepakganiga1849 Год назад +2

    Hi sir , nimma video anthu so informative..hats off you sir..

  • @kumarjaki2673
    @kumarjaki2673 Год назад +1

    Super sir

  • @ushakumarilj9865
    @ushakumarilj9865 Год назад +2

    Good job, hats off to the whole team

  • @ramachandrarao4494
    @ramachandrarao4494 Год назад

    Very good explanation of V. V. Sagar and photography, Thanks.

  • @tirupatiganavi
    @tirupatiganavi Год назад +1

    Hi babu sir Wel come back

  • @bhimannamyakeri6515
    @bhimannamyakeri6515 Год назад +1

    Good information

  • @shashigowda5343
    @shashigowda5343 Год назад +1

    Good information sir 👍

  • @bharathrm8660
    @bharathrm8660 Год назад +1

    Sppppprrrr,🤩🤩🤩🤩🤩

  • @Dabberdog2010
    @Dabberdog2010 Год назад

    Super Very Good information

  • @slrgiftingdelights-uniquer7709
    @slrgiftingdelights-uniquer7709 Год назад +1

    Very nice information, great work

  • @GirishGiri-bn6jw
    @GirishGiri-bn6jw Год назад

    Thumba chenagi helidri sir

  • @thippeswamyh9864
    @thippeswamyh9864 Год назад +1

    Spr sir

  • @mallikarjunsutar1119
    @mallikarjunsutar1119 Год назад +1

    Superb

  • @arunkumarchintanapalli8313
    @arunkumarchintanapalli8313 Год назад

    Great vedio
    Excellent information,and thank you for this vedio.

  • @sureshkumar6321
    @sureshkumar6321 Год назад +1

    Super

  • @user-jp8ft4fn9z
    @user-jp8ft4fn9z Год назад

    Thank you sir very very good information sir

  • @xplorebeforeyouexpire6823
    @xplorebeforeyouexpire6823 Год назад +1

    nice sir

  • @karibasavaswamykaribasavas8410
    @karibasavaswamykaribasavas8410 Месяц назад +1

    abhivandanegalu....

  • @ravishankarchandrashekar2827
    @ravishankarchandrashekar2827 Год назад

    Very Nice Episode..Pls keep going

  • @chandrashekarchandu8579
    @chandrashekarchandu8579 4 месяца назад

    MGR sir🙏❤️

  • @premaleelaj4258
    @premaleelaj4258 Год назад

    Very informative

  • @shivanandtagadur
    @shivanandtagadur Год назад

    Informative

  • @govindarajuk881
    @govindarajuk881 Год назад +1

    Super✌

  • @rajannae666
    @rajannae666 Год назад

    Very nice

  • @thimmegowdans7097
    @thimmegowdans7097 Год назад

    Thisismy NearTallok V V Sagara wonderful

  • @Rameshsubramanya
    @Rameshsubramanya Год назад

    Mysore maharajarige jai

  • @sakthivelkuppusamy5527
    @sakthivelkuppusamy5527 Год назад

    Nice sudeesh