"ನೂರೊಂದು ನೆನಪು" Sri.Vishwa Vijetha's wife Srimati's very first interview (Part 02)

Поделиться
HTML-код
  • Опубликовано: 13 янв 2022
  • #VishwaVijetha #Udaykumar #Srimati #NooronduNenapu #RaghuRam
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • КиноКино

Комментарии • 364

  • @gheegheeable
    @gheegheeable 2 года назад +34

    Mam is such a good human being, so calm from inside, I learnt something from her

    • @raghuramdp
      @raghuramdp  2 года назад +3

      Hello Ma Namaskara 🙏 Yes ma she is vry positive lady with lot of gud energy 👍Thanku for watching the episode 🤝

  • @bhargavimadan1000
    @bhargavimadan1000 2 года назад +8

    ಎಷ್ಟೊಂದ್ ತಾಳ್ಮೆ..... ಎಷ್ಟೊಂದು..... ಸಂಸ್ಕಾರ..... ಎಷ್ಟೊಂದು...... ಜೀವನದ.... ಮೌಲ್ಯ........ Great ... interview...... sir...... 🙏💐

    • @raghuramdp
      @raghuramdp  2 года назад

      ಮಾ ನಮಸ್ಕಾರ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @sukanyasuki623
    @sukanyasuki623 2 года назад +12

    ನಿಮ್ಮ ಸಹನೆ , ತಾಳ್ಮೆ, ಸಂಸ್ಕಾರಕ್ಕೆ ಒಂದು ನಮಸ್ಕಾರ ತಾಯಿ 🙏🏻🙏🏻👏👍. ಜೀವನ ಎಷ್ಟು ವಿಚಿತ್ರ ಅಲ್ವಾ ರಘು ರಾಮ್ ಸರ್. ಧನ್ಯವಾದಗಳು ಸರ್ 🙏🏻😊. ಸಂಕ್ರಾಂತಿ ಹಬ್ಬದ ಶುಭಾಶಯಗಳು 💐.

    • @raghuramdp
      @raghuramdp  2 года назад

      @Naveen Gowda Sir ನಮಸ್ಕಾರ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

    • @raghuramdp
      @raghuramdp  2 года назад

      Ma Namaskara 🙏ಮಾ ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @naveengowda3203
    @naveengowda3203 2 года назад +8

    ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ ನಾನು ನಿಮ್ಮ ಹಾಗೂ ನಿಮ್ಮ ಕಾರ್ಯಕ್ರಮದ ಅಭಿಮಾನಿ..ವಿಶ್ವ ವಿಜೇತ ರವರ ಈ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ.👌

    • @raghuramdp
      @raghuramdp  2 года назад

      @Naveen Gowda sir ನಮಸ್ಕಾರ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @kumarkummi2231
    @kumarkummi2231 2 года назад +11

    ಸಂಕ್ರಾಂತಿ ಹಬ್ಬದ ಶುಭಾಶಯಗಳು ರಘುರಾಮ್ ಸರ್.💞❤ . ವಿಶ್ವ ವಿಜೇತ ಸರ್ ರವರ ಜೀವನ ದ ಬಗ್ಗೆ ಎಪಿಸೋಡ್ ತುಂಬಾ ಚನ್ನಾಗಿ ಮೂಡಿ ಬರುತ ಇದೆ

    • @raghuramdp
      @raghuramdp  2 года назад

      ನಮಸ್ಕಾರ sir ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @deepthirao164
    @deepthirao164 2 года назад +12

    Wow!! What a positive human being she is. Such an inspiration to all ❤
    May you always stay blessed amma 🙏🙏🙏

    • @raghuramdp
      @raghuramdp  2 года назад

      Hello ma Namaskara Thanku vry much for watching the episode & for ur wonderful comment about srimati madam🙏

  • @sandhyashreeks5641
    @sandhyashreeks5641 2 года назад +8

    🙏🙏🙏🙏ಬಾಯಲ್ಲಿ ಮಾತು ಕೂಡಾ ಹೊರಡ್ತಾ ಇಲ್ಲ... ಮಾತಾಡಬೇಕು ಅಂತ ಅನ್ನಿಸ್ತಾನೂ ಇಲ್ಲ... ತುಂಬಾ heart touching interview...ಯಾಕೋ ಕಣ್ಣಲ್ಲಿ ನೀರು ಹರಿದು ಹೋಯ್ತು.........

    • @raghuramdp
      @raghuramdp  2 года назад

      ಮಾ ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

    • @sandhyashreeks5641
      @sandhyashreeks5641 2 года назад +2

      @@raghuramdp ಧನ್ಯವಾದಗಳು😊🙏..ತಮಗೂ ಸಹ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.. ತಮ್ಮ ಚಾನಲ್ ಮತ್ತಷ್ಟು ಎತ್ತರಕ್ಕೇರಲಿ ಎಂದು ಹಾರೈಸುವೆ💐😊

  • @narasimhaprasadgn
    @narasimhaprasadgn 2 года назад +6

    ಬಹಳ ನೋವಾಯಿತು ಸರ್ ಐದು ವರ್ಷ ಕಾಲ ದೂರು ಉಳಿದು ಒಂಟಿತನದ ನೋವಿನಲ್ಲಿ ಬಳಲಿದ್ದು

    • @raghuramdp
      @raghuramdp  2 года назад

      Nija nimma mathugalu 👍

  • @yusufsuf1622
    @yusufsuf1622 2 года назад +9

    ಈ ಸಂಚಿಕೆ ಮನಸು ತುಂಬಾ ಆಯ್ತು ಸಂಕ್ರಾಂತಿ ಹಬ್ಬದ ಶುಭಾಶಯಗಳು

    • @raghuramdp
      @raghuramdp  2 года назад +1

      ತುಂಬು ಹೃದಯದ ಧನ್ಯವಾದಗಳು Yusuf sir🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @divyatn9746
    @divyatn9746 2 года назад +10

    Vishwa sir was lucky Mam is really very gud human being luv her such a decent and lovely lady god bless u mam 🙏🙏

    • @raghuramdp
      @raghuramdp  2 года назад

      Thanku vry much for watching the episode & for ur wonderful comment 🤝

  • @simbatheking77
    @simbatheking77 2 года назад +23

    Take a bow Madam!!! She is so full of life no matter what she has gone through in life. We normally complain so much about petty things in life. But this woman is superb!!! What a soul, what an example and what a character!!! Superb!!! Very inspiring indeed for any woman or even a man!!! Lot to learn from her. Loads!!!! Respects🙏🏼

    • @raghuramdp
      @raghuramdp  2 года назад +2

      Hello Samuel shine avare Thanku vry much for ur wonderful words about srimati madam🙏Really she is vry inspiring & vry vry confident with full of positive energy 👍👏

    • @rudrannachikkajala3048
      @rudrannachikkajala3048 2 года назад +2

      ಅನ್ನ ದಾತೆ, ವಿಶಾಲ ಮನಸ್ಸು,ಬಿಟ್ಟುಕೊಡುತ್ತಿಲ್ಲ ಈಗಲೂ,ಪಾದಾಬಿ ವಂದನೆಗಳು,

    • @rudrannachikkajala3048
      @rudrannachikkajala3048 2 года назад

      @@raghuramdp ಸಾರ್,ವಂದನೆಗಳು,ನನ್ನ ಗುರುಗಳ ಕುಟುಂಬದವರ ದರ್ಶನ ಮಾಡಿಸಿ ದ್ದಕ್ಕೆ,ನನ್ನ ಗುರುವನ್ನು ಅರ್ಥ ಮಾಡಿ ಕೊಂಡವರು ಕಡಿಮೆ ಜನ,ಮತ್ತೊಮ್ಮೆ ವಂದನೆಗಳು,ಒಳ್ಳೆ ಕೆಲಸ ಮಾಡಿದ್ದೀರಾ, ಈ ದಿನ ನಾನು ಮಾದ್ಯಮದಲ್ಲಿ ಇರಲು,ಕಾರಣ ವೇ ನನ್ನ ಗುರು ವಿಶ್ವ ವಿಜೇತರು ಕಾರಣ,ಅವರಿಂದ ಬಹಳ ಸ್ಟ್ಟು ಕಲಿತೆ,ಆದರೂ ಮಧ್ಯದಲ್ಲೇ ಬೇಸರ ದಿಂದ ಹೊರಬಂದೆ,ಜೋತೆಯಲ್ಲೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು,ಒಂದು ಮಾತು ನಿಜ ಶ್ರೀಮತಿ ಅಕ್ಕ ಗ್ರೇಟ್,

    • @srimathivshankar9902
      @srimathivshankar9902 2 года назад +2

      ರುದ್ರಣ್ಣ ಹೇಗಿದ್ದೀರ? ನಿಮ್ಮ ಕಾಮೆಂಟ್ ನೋಡಿ ಹಿಂದಿನ ದಿನಗಳ ನೆನಪಾಯಿತು. ನೀವು ನಮ್ಮ ಕುಟುಂಬದ ಮೇಲಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ🙏🙏 ಭಗವಂತ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಒಳ್ಳೆಯ ಆಯುರಾರೋಗ್ಯ ಕೊಟ್ಟು ಕಾಪಾಡಲಿ.

    • @srimathivshankar9902
      @srimathivshankar9902 2 года назад +2

      Thank you so much for your kind words of appreciation 🙏

  • @nishagowda921
    @nishagowda921 2 года назад +9

    Heart felt words by madam....Nice interview sir....Like the way u interact with the guests...Kalamadhyamas anchor is really irritating with his over acting and asking silly questions

    • @raghuramdp
      @raghuramdp  2 года назад +1

      Hello ma Namaskara 🙏Thanku vry much for ur kind encouraging & motivating words 🤝🙏Wishing u & ur Family Happy and Prosperous sankranti Festival 💐

  • @m.pushpalathakumar7160
    @m.pushpalathakumar7160 2 года назад +20

    ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ರಘುರಾಂ ಸರ್. ಎಷ್ಟು ನೋವಿದ್ದರೂ ನಗುನಗುತ್ತಾ ಮಾತನ್ನಾಡಿದ್ದಾರೆ ಶ್ರೀಮತಿ ಯವರಿಗೆ ಧನ್ಯವಾದಗಳು 🙏🙏

    • @raghuramdp
      @raghuramdp  2 года назад +1

      ಮಾ ನಮಸ್ಕಾರ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

    • @m.pushpalathakumar7160
      @m.pushpalathakumar7160 2 года назад

      @@raghuramdp ಧನ್ಯವಾದಗಳು ಸರ್ 🙏

  • @vanajakumarswamy370
    @vanajakumarswamy370 2 года назад +8

    Great woman you're mam. God bless you and your daughter ❤❤🙂🙂🙂🙂

    • @raghuramdp
      @raghuramdp  2 года назад

      Thanku vry much for ur comment ma🙏

  • @prekshapranavm3988
    @prekshapranavm3988 2 года назад +3

    Raghuram sir Namasthe. You have unique style of interviewing a person. Respecting their views and making the person comfortable. I really liked the approach. We all loved Vishwavijetha sir. God bless you and your daughter mam

    • @raghuramdp
      @raghuramdp  2 года назад

      Hello ma Namaskara 🙏Thanku vry much for ur kind and encouraging words 🤝👍🙏

  • @impanaprasad3367
    @impanaprasad3367 2 года назад +8

    Such a great and dignified lady 🙏🏻we really miss him he was talented I feel sir was not lucky enough to live with her he had beautiful and supportive wife but he didn’t understand .She has given justice to love and life Hatts off Mam stay blessed 😇🙏🏻

    • @raghuramdp
      @raghuramdp  2 года назад +2

      Hello ma Namaskara 🙏Thanku vry much for watching the episode & for ur wonderful comment about srimati madam 🤝🙏

    • @impanaprasad3367
      @impanaprasad3367 2 года назад

      🙏🏻

    • @shivanandabassappaji4510
      @shivanandabassappaji4510 2 года назад

      She is a lovely lady, he was a good friend of mine, he was in koramangala, near BDA complex, behind Bhavya's house, he drank like fish though he had yellow fever. Yes he was in coorg. But back in 6months, he was very kind human, his number 85, 7th main, 4th B block,

  • @ramamanihs184
    @ramamanihs184 2 года назад +6

    ಮೇಡಂ ನೀವು ತುಂಬಾ ಕಷ್ಟ ಪಟ್ಟಿದ್ದೀರಿ.

    • @raghuramdp
      @raghuramdp  2 года назад

      Ma Namaskara Dhanyavadagalu nimma prathikriye ge🙏

  • @deepur7800
    @deepur7800 2 года назад +6

    Raghuram sir nimagae ,nimma kutumbhakkae Makara Sankranti habbada shubhashayagalu.💐💐

    • @raghuramdp
      @raghuramdp  2 года назад +1

      Namaskara nimagu hagu nimma kutumbakku Nanna paravagi mattu Nanna kutumbada paravagi Makara sankrantiya shubhashayagalu 🙏

  • @yogibm2144
    @yogibm2144 2 года назад +7

    Heart touching emotional episode and God bless you Srimati Mam family and great thanks for both Raghuram Sir and Srimati Mam!!! 🙏🙏🙏👍👍👍

    • @raghuramdp
      @raghuramdp  2 года назад

      Thanku vry much yogi avare🤝Happy Sankranti to u & ur family 💐

    • @yogibm2144
      @yogibm2144 2 года назад +1

      @@raghuramdp Sir, wish you the same Happy Shankaranti to you and your Family, God bless you with Happiness, sucess and prosperity in life!!!!!🙏💐👍👍👍

  • @gouthamp8560
    @gouthamp8560 2 года назад +5

    🙏 such a nice human being you are madam.Superb Raghuram sir

    • @raghuramdp
      @raghuramdp  2 года назад

      Thanku vry much Goutham sir🤝🙏

  • @champaal1759
    @champaal1759 2 года назад +7

    True... father should b thr always.
    She is such a positive lady

    • @raghuramdp
      @raghuramdp  2 года назад

      Yes ma srimati madam is full of positivity 👍🤝🙏

  • @Sukanyags-yt3tw
    @Sukanyags-yt3tw 2 года назад +10

    Really you are doing great job bro ☺️ waiting for part 3

    • @raghuramdp
      @raghuramdp  2 года назад

      Ma Namaskara Thanku vry much 🤝

  • @kavithakavitha6251
    @kavithakavitha6251 2 года назад +7

    Thank u for uploading sir.

  • @vasanthay1611
    @vasanthay1611 2 года назад +4

    Papa yava magu adru avaru eshte doddovaradru tande na miss madkolodu novu heloke agolla... Avaru family ge olledagli...💐💐🙏🙏

  • @vasudevprabhu4222
    @vasudevprabhu4222 2 года назад +4

    Yallaru ollerayare...but fate.... Oh my god ..yarada tappu gottagta Ella... Thanks madam... thanks Raghuram sir.. for such a interview

    • @raghuramdp
      @raghuramdp  2 года назад

      My pleasure 😇 Vasudev avare anytime 👍

  • @prakashdoddalingegowda1030
    @prakashdoddalingegowda1030 Год назад

    ವಿಶ್ವ ವಿಜೇತ ಒಬ್ಬ ಉತ್ತಮ ಕಲಾವಿದರು, ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡಿಗ ರನ್ನು ಅಗಲಿದ್ದು ವಿಪರ್ಯಾಸ, ಇಂದಿಗೂ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಇದ್ದಾರೆ 🙏

  • @geethahs5636
    @geethahs5636 2 года назад +6

    Hi raghuram...sir...nimagu nimma kutumbaku sankranthi habbadda shubashayagallu.....have a great day....💐

    • @raghuramdp
      @raghuramdp  2 года назад +1

      Hello Ma Namaskara thamagu hagu nimma kutumbakku Sankranti habbada Hardika shubhashayagalu 🙏

  • @tulasihegde131
    @tulasihegde131 2 года назад +6

    ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ ಸಂದರ್ಶನ ತುಂಬಾ 👌

    • @raghuramdp
      @raghuramdp  2 года назад

      ಮಾ 🙏 ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

    • @tulasihegde131
      @tulasihegde131 2 года назад

      ಧನ್ಯವಾದಗಳು ಸರ್ 🙏

  • @srivallisubramanyam4957
    @srivallisubramanyam4957 2 года назад +4

    I have seen this swamiji and taken the blessings of him he is down to earth.

  • @vasumathikishore3232
    @vasumathikishore3232 2 года назад +2

    I m very proud of srimathi,she was always cheerful when she used to come to high school itself as we studied in the same school,once in our school grp whatsapp,I had enquired abt her marriage but she has never uttered anytg except that she had said her husband is no.more,she is really great and a model for the present generation for utmost patience and a v gud house wife and daughter in law,lots to learn from her...keep up the gud work raghu ...sir waiting for the next episode eagerly,wsg u both a v happy Sankranti...

    • @raghuramdp
      @raghuramdp  2 года назад

      Hello ma Namaskara.. Wishing you a very happy and prosperous Sankranthi festival.. Thank you for sharing few unknown facts about Srimati madam.. My sincere and humble request to you ma.. pls don’t address me Sir😊 You can address me Raghu..

  • @user-fl7td3oj5e
    @user-fl7td3oj5e 2 года назад +6

    Great job ಸರ್ 🙏

    • @raghuramdp
      @raghuramdp  2 года назад +1

      Thanku vry much Manju sir🤝

  • @gururajab.m6685
    @gururajab.m6685 2 года назад +3

    Tumba jana viewsgagi bereyavara vishaya kedaki ogarane haki present madtare but nimma way of interview tumba ista aithu thank you sir such a wonderful interview

    • @raghuramdp
      @raghuramdp  2 года назад

      Gururaja avare Tumbu Hrudayada Dhanyavadagalu nimma prethiya mathugalige 🙏Nimagu hagu nimma kutumbakku Sankranti habbada Hardika shubhashayagalu 💐

    • @gururajab.m6685
      @gururajab.m6685 2 года назад

      @@raghuramdp same to you sir nimma channel kooda beleyalli neevu matte nammana entertain madbeku direction madbeku anode namma aase chala bidada nimma horata namagela spoorthi all the best sir God bless you

  • @sudhar9327
    @sudhar9327 2 года назад +3

    The grace and deftness with which she handled the interview was simply superb.i was dumb. My eyes Were wet. No exaggeration
    I could see an epitome of Sudha Murthy in her. I only wish these modern and jet age daughter in law's would listen to her once before they form an opinion on their in law's
    She was totally like a traditional and ideal Iyer kutty of sixties and seventies. Take a bow. Stay blessed

    • @raghuramdp
      @raghuramdp  2 года назад

      Thank you ma.. Thank you very much.. Appreciate your comments.. I will definitely forward this to Srimathi madam.. 😊

    • @srimathivshankar9902
      @srimathivshankar9902 2 года назад +1

      Sudha madam I'm speechless by your words of appreciation. I don't know whether I deserve it, and your comparison to the most ideal lady Mrs Sudha Murthy has left me spellbound!! So grateful for your heartfelt response I'm elated. Thank you so much madam 🙏🙏

  • @rajanirao2129
    @rajanirao2129 2 года назад +6

    Nice conversation raghuram sir... Destiny is always the most cruelest..

    • @raghuramdp
      @raghuramdp  2 года назад +1

      Namaskara ma Thanku vry much for watching the episode 🤝Vry true words ma👍

  • @astroseeker4596
    @astroseeker4596 2 года назад +2

    So nice madam🙂Nam generation ge neevu inspiration madam. So positively you are talking.🙏🙏

  • @saraswathicm3558
    @saraswathicm3558 2 года назад +3

    What a complete and noble woman, she is simple humble and mature woman. But very sad she had to go through these.

    • @raghuramdp
      @raghuramdp  2 года назад

      Ma Namaskara Thanku vry much for ur wonderful comment about srimati madam 🤝

  • @nandinisrinivasan6730
    @nandinisrinivasan6730 2 года назад +6

    She's from such an illustrious family and yet so modest...a very brave lady...take a bow ma'am....

    • @raghuramdp
      @raghuramdp  2 года назад

      Ma Thanku vry much for ur wonderful comment 🤝

  • @ashokashok1472
    @ashokashok1472 2 года назад +3

    yesto gottilde iro vishya galanu thamma e channel mukanthara tilkoltha idivi ty raghu sir good job nd happy sankratnthi sir alb

    • @raghuramdp
      @raghuramdp  2 года назад +1

      Ashok sir it’s my pleasure 😇 & Duty sir👍Thanku vry much for ur kind & encouraging words 🤝Wishing u & ur family also Happy and Prosperous Sankranti Festival 💐

  • @AbdulMajeed-81
    @AbdulMajeed-81 2 года назад +6

    Thank you so much Sir

    • @raghuramdp
      @raghuramdp  2 года назад

      My pleasure Abdul Majeed avare 😇

  • @sugnanamurthy4742
    @sugnanamurthy4742 2 года назад +5

    Really great episode sir. Waiting for next episode
    👌👍👌

    • @raghuramdp
      @raghuramdp  2 года назад +1

      Thanku vry much Sugnana murthy sir🤝

  • @definelife6698
    @definelife6698 2 года назад +1

    Happy moments na nagutta, hage dukhanu kannali Neeru tumbi nagutta heluva ivarannu nodi pratiyobbaru kaliyalebeku. Life hege bandru blessed antha receive madabeku. U r really great mam. Thank you Raghu sir

    • @raghuramdp
      @raghuramdp  2 года назад

      Ma Namaskara Thanku vry much for your wonderful 🤝

  • @vidyalokesh5926
    @vidyalokesh5926 2 года назад +2

    Oh 🙏🏻🙏🏻srimathi madam u n udaykumar sir r a very rich Orthodox family which never known to many of us❤... Very much interesting interviews i finished almost all👍🏻.. All the very best to ur wonderful journey in youtube🥰🙏🏻👍🏻❤👌🏻

    • @raghuramdp
      @raghuramdp  2 года назад +1

      Ma Namaskara Thanku vry much for watching the episode & for ur kind words 🙏

  • @ashwini1285
    @ashwini1285 2 года назад +2

    Mam really loved ur personality.....hamsa is lucky to have u ... such pure sole.

    • @raghuramdp
      @raghuramdp  2 года назад +1

      Ma Namaskara Thanku vry much for your wonderful words about srimati madam 🤝

  • @cricketsultanscricket1236
    @cricketsultanscricket1236 2 года назад +7

    Nice interview

  • @tdkitchen6084
    @tdkitchen6084 2 года назад +2

    Sir,nange neevu interview mado way tumbaaa esta agutte yestu calm aagi questions keltira alwa..u r really great sir

    • @raghuramdp
      @raghuramdp  2 года назад +1

      Ma Namaskara Tumbu Hrudayada Dhanyavadagalu nimma prethiya mathugalige 🙏Wishing u & ur Family Happy & Prosperous Sankranti festival 🙏💐

    • @tdkitchen6084
      @tdkitchen6084 2 года назад

      ಧನ್ಯವಾದಗಳು 😊

  • @gvlakshmi9391
    @gvlakshmi9391 2 года назад +1

    ನಿಜಾ ಸಾರ್
    ಗಂಡ ಇದ್ದು ಗಂಡನ ಕಡೆಯೂ ರ ಜೋತೆ ಒಂದಾಗಿರೊದು ತುಂಬಾ ಅಪರೂಪ. ಈ ಫ್ಯಾಮಿಲಿ ನೋಡಿ ಬಹಳ ಹೃದಯ ತುಂಬಿ ಬಂತು
    ಅತ್ತಿಗೆ ನಾದಿನಿ ಅತ್ತೆ ಸೊಸೆ ಎಷ್ಟೋಂದೂ ಅನ್ಯೂನ್ಯವಾಗಿರೊದು ಕಂಡು ಬಹಳವೇ ಸಂತೋಷ ಆಯ್ತು.ಇದು ನಮಗೆ ತಿಳಿಯುವಂತೆ ಮಾಡಿದ್ಧು ನೀವೇ . ಹಾಗಾಗಿ ಕರುನಾಡಿನ ಜನತೆ ಎಲ್ಲರ ಧನ್ಯವಾದಗಳು 👌👍💐🌹🤠 ಆದರೆ ಹಂಸ ಹುಟ್ಟಿ ದ ಇಸವಿ ಅವರಮ್ಮ ಒಂದು ಹೇಳಿದರು ಅವರ ಮಗಳು ಹಂಸ ಬೇರೆ ಹೇಳಿದರು ಅದನ್ನು ಸರಿಪಡಿಸಿ. ,👍👌🙏💕😊

    • @raghuramdp
      @raghuramdp  2 года назад

      ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏

  • @nirmalagowda1321
    @nirmalagowda1321 2 года назад +3

    Raghu sir tumba Khushi agutte nivu adashtu ellarigu reply madodu nodi keep it sir

    • @raghuramdp
      @raghuramdp  2 года назад +1

      Ma neevu Nanna karyakrama nodokke samya kottaga nimage hagu nimma samayakke ee reply mulaka nanu nimage koduva gourava 🙏

  • @krishnamurthybv9455
    @krishnamurthybv9455 2 года назад +5

    Srimathi madam is so humble gentle nice lady.

    • @raghuramdp
      @raghuramdp  2 года назад

      Yes Krishnamurthy sir👍

  • @pallavil7999
    @pallavil7999 2 года назад +6

    Hi sir thank u for this episode and happy Sankranti 😊

    • @raghuramdp
      @raghuramdp  2 года назад +1

      Hello Ma Namaskara Thanku vry much for watching the episode 🤝Wishing u & ur family also Happy and Prosperous Sankranti festival 💐

  • @abhinayarohithlaharyalahar7709
    @abhinayarohithlaharyalahar7709 2 года назад +4

    Good evening sir.. Thumba olle madam.. Paapa yestu novide avrige.. Sir intha olle hendthina padedirodiakke punya madirbeku..

    • @raghuramdp
      @raghuramdp  2 года назад

      Ma Namaskara Dhanyavadagalu ma karyakrama nodidakke nimma prethiya prathikriye kottidakke🙏

  • @prashanthbv5400
    @prashanthbv5400 2 года назад +1

    Sometimes carrying on, just carrying on is the super human achievement-Albert Camus.Lots to learn from this interview,Please keep on continuing your good work.

    • @raghuramdp
      @raghuramdp  2 года назад

      Namaskara prashanth sir🙏Thanku vry much for ur kind & encouraging words 🙏

  • @rajarajeshwari1943
    @rajarajeshwari1943 2 года назад +5

    🙏nice vlog...
    Happy sankranti sir.

    • @raghuramdp
      @raghuramdp  2 года назад

      Thanku vry much ma wishing u & ur family also a vry happy & prosperous sankranti 💐

  • @nalinirao329
    @nalinirao329 2 года назад +7

    Nice prgm🙏🙏🙏

    • @raghuramdp
      @raghuramdp  2 года назад +1

      Thanku vry much ma🤝

  • @mahalingaks8945
    @mahalingaks8945 2 года назад +6

    Nice👍 great job sir

    • @raghuramdp
      @raghuramdp  2 года назад

      Thanku Mahalinga avare 🤝

  • @roshna.vsweety4570
    @roshna.vsweety4570 2 года назад +5

    Great and inspiring woman🙏

    • @raghuramdp
      @raghuramdp  2 года назад

      Vry inspiring person 👍

  • @vidyalokesh5926
    @vidyalokesh5926 2 года назад +1

    Its very true what u n srimathi madam spoke about upbringing and samskara... Beacuse that builds a strong pillars between beautiful souls like all of us❤❤❤. So education is been rewarded🌹

  • @rashmishenoy7599
    @rashmishenoy7599 2 года назад +3

    Mam du voice tumba chenagide. Evara voice na matte matte kelbeku ansotte

    • @raghuramdp
      @raghuramdp  2 года назад

      Nija ma Thanku nimma comment ge🤝

  • @pallavipridarshinir
    @pallavipridarshinir 2 года назад +4

    Thumba chenagi nadskodthidiri karyakrama chenagi barthide ♥️

    • @raghuramdp
      @raghuramdp  2 года назад +1

      Ma Thanku vry much 🤝

  • @nishithabhasmangi88
    @nishithabhasmangi88 2 года назад +5

    great amma neevu

    • @raghuramdp
      @raghuramdp  2 года назад

      Nija Sujan avare nimma mathugalu 👍

  • @manjulasrinivasarao6418
    @manjulasrinivasarao6418 2 года назад +3

    Very heart touching interview Sir. May god bless them all. 🙏🙏

    • @raghuramdp
      @raghuramdp  2 года назад

      Thanku vry much ma🙏Happy sankranti 💐

    • @manjulasrinivasarao6418
      @manjulasrinivasarao6418 2 года назад

      @@raghuramdp thank you so much Sir and wish you all a very happy pongal. 🙏🙏

  • @prajwalbhat6424
    @prajwalbhat6424 2 года назад +1

    Good episode sir and great human being madam olledagli we love your interviewe style and humanism

    • @raghuramdp
      @raghuramdp  2 года назад

      Prajwal sir Namaskara Thanku vry much nimma prethiya abhimanada mathugalige 🙏

  • @divyatn9746
    @divyatn9746 2 года назад +7

    Hi raghu sir Happy pongal to u and ur family 💐💐

    • @raghuramdp
      @raghuramdp  2 года назад

      Hello ma Thanku vry much 🤝Wishing u & ur family also Happy and prosperous Sankranti festival 💐

  • @chandrashekarchandrashekar2026
    @chandrashekarchandrashekar2026 2 года назад +3

    Happy sankranti Raghuram sir.

    • @raghuramdp
      @raghuramdp  2 года назад

      Chandrashekar sir Namaskara 🙏Thanku vry much 🤝Wishing u & ur family also a vry happy & prosperous sankranti festival 💐

  • @kavithashivakumar17
    @kavithashivakumar17 2 года назад +4

    5 ವರ್ಷ ಎಲ್ಲಿದ್ರು,.. ಎಲ್ಲು ಅದರ ಬಗ್ಗೆ ಹೇಳಿಲ್ಲ.....ತಿಳ್ಕೊಳ್ಳೋ ಕುತೂಹಲ ಅಷ್ಟೇ ದಯವಿಟ್ಟು ತಿಳಿಸಿ 🙏

    • @raghuramdp
      @raghuramdp  2 года назад

      Ma Namaskara adu teera avara kasagi vichara adanna detail aghi kelokke atava social platform nalli discuss madokke nange ishta illa Ma kshameirali 🙏

  • @chethanaj7176
    @chethanaj7176 2 года назад +3

    Great lady, thank you Raghu Ram

    • @raghuramdp
      @raghuramdp  2 года назад

      My Pleasure 😇 ma anytime 👍

    • @chethanaj7176
      @chethanaj7176 2 года назад

      @@raghuramdp 😊😊 Happy Makara Sankranti pa

  • @yashwanthmohan5503
    @yashwanthmohan5503 2 года назад +5

    Ur inspiration madam

    • @raghuramdp
      @raghuramdp  2 года назад

      Yes Yeshwanth avare Nija

  • @lakshmi.lakshmi.4267
    @lakshmi.lakshmi.4267 2 года назад +6

    I am waiting sir

    • @raghuramdp
      @raghuramdp  2 года назад

      Thanku ma🤝

    • @lakshmi.lakshmi.4267
      @lakshmi.lakshmi.4267 2 года назад +1

      Happy sankranthi sir

    • @raghuramdp
      @raghuramdp  2 года назад

      @@lakshmi.lakshmi.4267 ma Thanku vry much 🤝Wishing u & ur family also Vry Happy & prosperous Sankranti festival 💐

  • @tsb1354
    @tsb1354 2 года назад +2

    👌👌👌❤️❤️❤️🙂🙂🙂
    ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏.

    • @raghuramdp
      @raghuramdp  2 года назад

      Namaskara 🙏ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @nagarathnammamn7981
    @nagarathnammamn7981 2 года назад +8

    ಸರ್ ನಮಸ್ಕಾರ ಮೇಡಂ ಗೆ ಮತ್ತೆ ಸರ್ ಗೆ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ ಮೇಡಂ e ಎಪಿಸೋಡ್ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ತುಂಬಾ ಖುಷಿ ಆಗುತ್ತೆ ಮೇಡಂ ತುಂಬಾ ಚನ್ನಾಗಿ ಮಾತಾಡಿದರೆ ವಿಷಯ ವಿವರಿಸಿ ದ ರೀತಿ ಅದ್ಭುತ ಸರ್ ನೀವು ಅಷ್ಟೇ ಸರ್ ಪ್ರಶ್ನೆ ಕೇಳಿದ ರೀತಿ ನೀವು ಮೇಡಂ ಉತ್ತರ ಕೊಟ್ಟ ರೀತಿ ಅಮೋಘ ಸರ್ ಮತ್ತೊಂದು ಎಪಿಸೋಡ್ ಬೇಗ ಹಾಕಿ ಇತರ ಇಂಟ್ರು ಮಾಡಿ ತುಂಬಾ ಖುಷಿ ಇಂದ ನೋಡ್ತೀನಿ

    • @raghuramdp
      @raghuramdp  2 года назад

      ಮಾ ನಮಸ್ಕಾರ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀವು ನೋಡಿದ್ದು ಖುಷಿ ಆಯಿತು 😊ಹಾಗು ತುಂಬು ಹೃದಯದ ಧನ್ಯವಾದಗಳು 🤝🤝🙏🤝ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು 💐💐

  • @kavithapalva8870
    @kavithapalva8870 2 года назад +3

    Srimathi mam ge yeshtondu patience ide sir jeevanavannu hege samadana chithadinda thagondu hogthiddare sir. Neevu interview mado shaili thumba ishta aguthe sir.

    • @raghuramdp
      @raghuramdp  2 года назад +1

      Hello ma Namaskara 🙏Thanku ma karyakrama nodidakke nimma abhipraya thilisidakke 🙏Wishing u & ur Family Happy and Prosperous sankranti festival 💐

  • @anitam1133
    @anitam1133 2 года назад +1

    Very Interesting & Inspiration Episode. Mam Ge Big Salute. Superb Brother.🙏🙏🙏👍

    • @raghuramdp
      @raghuramdp  2 года назад

      My pleasure 😇 sister Thanku vry much 🤝

  • @cricketsultanscricket1236
    @cricketsultanscricket1236 2 года назад +3

    Happy sankranti Raghu avare

    • @raghuramdp
      @raghuramdp  2 года назад

      Sir Namaste 🙏Thanku vry much 🤝Wishing u & ur Family also A vry Happy & Prosperous Sankranti Festival 💐

  • @muddammamh7348
    @muddammamh7348 2 года назад +4

    Namaste Raghuram sir 🙏🙏🙏🙏

  • @muddammamh7348
    @muddammamh7348 2 года назад +4

    Happy makara Sankranti sir

    • @raghuramdp
      @raghuramdp  2 года назад

      Ma nimagu nimma kutumbakku Sankranti habbada shubhashayagalu 💐

  • @ashwinidinesh1257
    @ashwinidinesh1257 2 года назад +4

    Really an inspiration

  • @AnilKumar-rw3cw
    @AnilKumar-rw3cw 2 года назад +4

    Superb

    • @raghuramdp
      @raghuramdp  2 года назад +1

      Thanku vry much Anil kumar avare🤝

  • @jambutm5986
    @jambutm5986 2 года назад +1

    Madam 🙏💐
    ನೀವು ಎಲ್ಲರಿಗೂ ಮಾದರಿ
    ರಘು Sir ನೀವು ಮಾಡ್ತಿರೋ ಕೆಲಸ 👌
    ಇದ್ರಲ್ಲೇ ಮುಂದುವರಿರಿ

    • @raghuramdp
      @raghuramdp  2 года назад

      Kanditha Thanku vry much 🙏

  • @vasanthay1611
    @vasanthay1611 2 года назад +3

    Very nice... Nan maga huttiddu the sane hospital july 19th 2014.....

    • @raghuramdp
      @raghuramdp  2 года назад

      Oh super ma Happy sankranti 💐

  • @harshark1328
    @harshark1328 2 года назад +2

    Great sir please do more video it is really motivational

    • @raghuramdp
      @raghuramdp  2 года назад

      Sure kanditha Thanku Harsha avare🤝

  • @pvpvppv
    @pvpvppv 2 года назад +2

    Tnk u for uploading this video but raghu sir niv ond video hakalikke thumba dina wait madistira one day bittu uploading madi
    .

    • @raghuramdp
      @raghuramdp  2 года назад

      Ma Namaskara Dhanyavadagalu karyakrama nodidakke 🤝 Ma ondu episode sariyagi reach agali immediately innondu episode hakidare jana divert aga bahudeno anno chikka alaku ashte

  • @rajarajeshwari1943
    @rajarajeshwari1943 2 года назад +4

    Waiting for next episode sir..

    • @raghuramdp
      @raghuramdp  2 года назад

      Yes ma Thanku vry much 🤝

  • @janavi24
    @janavi24 2 года назад +5

    Was waiting for her interview....she is so good n composed....

  • @manjumanju3567
    @manjumanju3567 2 года назад +4

    Happy pongal sir💐💐🙏

    • @raghuramdp
      @raghuramdp  2 года назад

      Thanku vry much Manju avare wishing you and your family also Happy and Prosperous Sankranti festival 💐

  • @kumarakumikumarakumi782
    @kumarakumikumarakumi782 2 года назад +4

    Super raghuram sir

  • @nandishbm4549
    @nandishbm4549 2 года назад +7

    Hi sir happy sankranthi.vishwa sir episode thumba channagi bartha edde innu hecchu hechhu mahithi Kodi sir

    • @raghuramdp
      @raghuramdp  2 года назад +1

      Thanku vry much nandish sir wish u & ur family also a vry happy & prosperous sankranti 💐

  • @nagarathnammamn7981
    @nagarathnammamn7981 2 года назад +7

    ಸರ್ ನಾನಂತು ಕಾಯ್ತಾ ಇದೀನಿ e ಎಪಿಸೋಡ್ ನೋಡೋಕೆ

    • @raghuramdp
      @raghuramdp  2 года назад

      Ma nodi nimma abhipraya tilisi 🙏

  • @nivedithaniveditha512
    @nivedithaniveditha512 2 года назад +3

    Whish u happy sankranthi sir

    • @raghuramdp
      @raghuramdp  2 года назад

      Suri avare Namaskara wishing you and your family also Happy and prosperous Sankranti festival 💐

  • @k.t.venkatachala1255
    @k.t.venkatachala1255 2 года назад +6

    👍👌🙏

  • @meenakshidayanand4456
    @meenakshidayanand4456 2 года назад +1

    Super medum, you and your character and your 👪

  • @harindranmani2525
    @harindranmani2525 2 года назад +2

    very unfortunate, only rajkumar family has been Lucky, vishnuvardhan, kalyankumar, aswath,uday kumar family has not been so lucky, there has not been enough support from people

    • @raghuramdp
      @raghuramdp  2 года назад

      Namaskara Harinandan avare 🙏Thanku vry much for your comment 🤝

  • @anuradhav4537
    @anuradhav4537 2 года назад +1

    Very very nice interview. Thanks.

    • @raghuramdp
      @raghuramdp  2 года назад

      Thanku anytime 👍My be pleasure 😇

  • @jagupoojary5406
    @jagupoojary5406 2 года назад +3

    Waiting for next episode sir

    • @raghuramdp
      @raghuramdp  2 года назад

      Thanku vry Jaggu poojary sir

  • @dharmaraj8792
    @dharmaraj8792 2 года назад +1

    Happy makara sankranthi sir🎉🎉🎉

    • @raghuramdp
      @raghuramdp  2 года назад

      Dharma raj sir Thanku vry much 🤝Wishing u & ur family also Happy & Prosperous Sankranthi festival 💐

  • @sumaanand3653
    @sumaanand3653 2 года назад +5

    Happy pogal sir do seral actress do intreve

    • @raghuramdp
      @raghuramdp  2 года назад

      Ma Namaskara Thanku vry much wishing u & ur family also A vry & Prosperous Sankranti festival 😊

  • @sudhar9327
    @sudhar9327 2 года назад +2

    I am ravishankar here. I was a regular visitor to her Krishna Rao road residence.my teacher srinivasan used to teach her cousin ravi.i used to accompany my teacher during his visits to her place. I am anxious to know what is Ravi doing now.i am 66 years old.eve Ravi could be of the same age. A word from madam is highly appreciated..I feel sad for all her horrifying experience.indeed a brave madam

    • @raghuramdp
      @raghuramdp  2 года назад

      Sir, Namaste.. Wishing you Happy Sankranthi festival.. Yes, I think I have uploaded Mr. Ravi’s photo in this program.. He is great support system to Srimathi madam. If you really need to get connected with them, you can mail me your number to rrdreamfactory@gmail.com sir..

    • @srimathivshankar9902
      @srimathivshankar9902 2 года назад +1

      Thank you so much for your kind words. If you are referring to Ravi Ramachandra, he is my cousin(elder brother) who was studying in The East West School. Yes, he is also around 66 years . He is good he lives near Hebbal. The photo shared of Ravi Sarjapur (my younger cousin brother) is from my maternal side.
      So glad to know that you were coming home.

    • @sudhar9327
      @sudhar9327 2 года назад +1

      @@srimathivshankar9902 thank you for ur prompt reply.yes I was refering to Ravi ramachandra only. It is heartening to note that he is fine and lives in hebbal. Stay blessed madam thank you again

    • @swathisuchitra
      @swathisuchitra 2 года назад +2

      @@srimathivshankar9902 your strength and patience is of next level. May god bless you with abundance of happiness, health, may all wishes turn into reality. The way you have narrated your life without blaming a single person really shows your great culture and upbringing. This is the real meaning of empowerment and strength. God bless you 🙏.

    • @srimathivshankar9902
      @srimathivshankar9902 2 года назад +2

      @@swathisuchitra thank you so much for your kind words and wishes, it really means a lot to me. 🙏🙏

  • @kssreenivasamurthy9888
    @kssreenivasamurthy9888 2 года назад +9

    Ultimately what matters is chances and remuneration. If hero gets 5 crores in a film next pay to any body including heroin doesn't exceed few thousands. Throughout their careers this difference continues. Tolerating this is not easy for some people

  • @sumashivakumar4361
    @sumashivakumar4361 2 года назад +4

    Respects to her for the tolerance and patience. God bless her

    • @raghuramdp
      @raghuramdp  2 года назад

      Ma Namaskara Thanku vry much for watching the episode & for ur wonderful comment about srimati madam 🤝

  • @kalaivanik6950
    @kalaivanik6950 2 года назад +1

    Loads Respect to u Ma'am

  • @monumonu2517
    @monumonu2517 2 года назад +3

    Story ಕೇಳಿ ಖುಷಿಯೂ ಆಯಿತು.
    ದುಖಃವೂ ಆಯಿತು. Sorry Raghu sir.
    ಮಾತುಗಳೆ ಬರುತ್ತಿಲ್ಲ🙏

    • @raghuramdp
      @raghuramdp  2 года назад +1

      Irali Monu avare paravagilla wishing u & ur family happy & prosperous sankranti

    • @monumonu2517
      @monumonu2517 2 года назад +1

      @@raghuramdp tq sir .🌹🙏

  • @lets.cook887
    @lets.cook887 2 года назад +1

    ohh I never knew vishwavijetha sir is not there....very sad.... he was a very smart actor