ಕನ್ನಡಕ್ಕೆ ಒಬ್ಬರೇ ಚಾಮಯ್ಯ ಮೇಸ್ಟ್ರು ಅದೇ ನಮ್ಮ ಹೆಮ್ಮೆ. ಶಂಕರ್ ಅಶ್ವಥ್ ಒಬ್ಬ ಆದರ್ಶವಾದಿ.. ದಯವಿಟ್ಟು ಕನ್ನಡ ಚಿತ್ರರಂಗ ಇಂತಹ ಕಲಾವಿದನಿಗೆ ಅವಕಾಶ ಕೊಡಿ. ಇಲ್ಲದಿದ್ದರೆ ನಿಮ್ಮಂತಹ ಕಲಾ ದ್ರೋಹಿ ಇನ್ನೊಬ್ಬರಿಲ್ಲ. 🎉ಜೈ ಕನ್ನಡಾಂಬೆ 🎉
ಅಲ್ಲಿಗೆ ಹೋಗುವವರಲ್ಲಿ50ಭಾಗ ಒಳ್ಳೆಯವರು ಉಳಿದ ವರು ಮೂರು ಬಿಟ್ಟವರು ಅಲ್ವಾ ಸರ್. ಇಂತಹ ಶೊಗಳಿಗೆ ಬಡವರನ್ನು ಮತ್ತು ರೈತರನ್ನ ಕರೆಸಿಕೊಂಡು ಅವರ ಆಚಾರ ವಿಚಾರ ಸಂಸ್ಕೃತಿ ಗಳ ಬಗ್ಗೆ ಜನರಿಗೆ ಮಾಹಿತಿ ಕೊಡಬಹುದಲ್ವಾ ಸರ್
ಇವರನ್ನ ನೋಡಿದ್ರೆ ತುಂಬಾ ಗೌರವ ಬರುತ್ತೆ... ಬೆಳೀಬೇಕು ಮುಂದೆ ಬರಬೇಕು ಸಾಧನೆ ಮಾಡಬೇಕು ಅಂತ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ಎಲ್ಲಾ ಮರಿತಿದೀವಿ....ಅವರಿಂದ ನಾವು ಕಲೆಯೋದು ತುಂಬಾನೇ ಇದೆ... 🙏🏻
ನೀವು ಹೇಳಿದ್ದು ತುಂಬಾ ಸಹಜವಾದ ವಿಷಯ . ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೆಲೆಬ್ರೇಟಿಗಳನ್ನು ಮಾತ್ರ ಆಹ್ವಾನ ಮಾಡುತ್ತಾರೆ, ಅಂಥವರಲ್ಲಿ ಯೋಗ್ಯತೆ ಇಲ್ಲದ ಅನಾಗರೀಕರೇ ಹೆಚ್ಚು . ಬಡವರಾದರೂ ಸರಿ ನಾಡು, ನುಡಿ, ಮತ್ತು ಸಮಾಜಕ್ಕೋಸ್ಕರ ಸಾಧನೆಮಾಡಿದಂಥ ಯೋಗ್ಯತೆಯುಳ್ಳ ಸಾಧಕರನ್ನು ಕರೆದು ಅವಕಾಶ ಕೊಟ್ಟರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಿಜವಾದ ಬೆಲೆ ಸಿಗುತ್ತದೆ
sir ಹಾಡಿದ ಒಂದೊಂದು ಮಾತೂ ಕೂಡಾ ವಾಸ್ಥವಿಕ ಸತ್ಯತೆಯೇ ಆಗಿದೆ...... ಸತ್ಯ ಪೂರಕ ವಾಸ್ಥವಿಕ ಜೀವನ ನಿಮ್ಮದು ..... ಜೀವನವೇ ಹರಿಯದೇ ಬದುಕು ನಡೆಸ್ಥ ಇರೋರಿಗೆ ಸ್ಪೂರ್ತಿದಯಕ ಆದರ್ಶ ವ್ಯಕ್ತತ್ವ ಜೀವನ ನಿಮ್ಮದು ....,..🌹🌹🌹❤️💐 ದೇವರು ನಿಮ್ಮನ್ನು ಆರೋಗ್ಯ ಕೊಟ್ಟು ಕಾಪಾಡಲಿ sir...... thank you , ಆಗೆ ನಿಮ್ಮನ್ನ ಸಂದರ್ಶನ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಒರ ತಂದಂತಹ sir ರವರಿಗೂ ಧನ್ಯವಾದಗಳು . ನಿಮ್ಮ
You are the boldest actor to coment on Big boss. Your comment is 100% right. This is like 20-20 format cricket which has spoiled the cricket techniques.
ಧನ್ಯವಾದಗಳು ಸಂದರ್ಶನ ಮಾಡಿದ್ದಕ್ಕೆ. ಕೆಚ್ಚಲಿಂದ ಹಾಲು ಹಿಂಡಿದ ಹಾಗಿದೆ ಶಂಕರ್ ಅವರ ಮಾತುಗಳು. ಮಾತಿನ ತೂಕ ಎಷ್ಟಿದೆ ಅಂದರೆ ಜೀವನದುದ್ದಕ್ಕೂ ಬಳಸಿದರೂ ಎಳ್ಳಷ್ಟೂ ತೂಕ ಕಡಿಮೆಯಾಗದು.
ನೂರಕ್ಕೆ ಒಂದು ಮಾತು ಹೇಳಿದ್ದೀರ ಅಣ್ಣ 👍👍👍👍👌👌
100% ಸತ್ಯ ಸರ್
ನಿಜವಾದ ಹೀರೋ ಸರ್. ನಿಮಗೆ salute ಸರ್.
Really you are great... 🙏🙏🙏🙏🙏
ನಿಮ್ಮ ಮಾತುಗಳು ಹೃದಯ ವನ್ನು ತಟ್ಟು ತದೆ.
ಒಂದೊಂದು ಮಾತುಗಳಲ್ಲೂ ತೂಕವಾಗಿದೆ 🙏🏻🙏🏻
worth watching this video sir. Learnt many things from Chammayya Meshtru's son Mr.Shankar Aswath. Hats off to your principles.
ತುಂಬಾ ಚೆನ್ನಾಗಿ ಹೇಳಿದಿರಿ ಸಾರ್ 👏
ಒಳ್ಳೆಯ ವಿಷಯ ಹೇಳಿದಿರಿ ಸರ್ ಶಂಕರ್ ಅಶ್ವತ್ good ತಂದೆಗೆ ತಕ್ಕ ಮಗ god bless u sir
ನೂರಕ್ಕೆ ನೂರು ಸತ್ಯ ವಾದ ಮಾತು ಹೇಳಿದ್ದಿರಾ.. ಸರ್ 🙏💐
Well said sir 😊
3:50 onwards
ತುಂಬಾ ಹಿಸ್ಟ ಆಯ್ತು ನಿಮ್ಮ ಮಾತುಗಳು
ಒಂದೊಳ್ಳೆ ಸಂದರ್ಶನ
ನೇರ ನುಡಿಯ ಹೃದಯಾಂತರಾಳದ ಮಾತು.
ಮನಸ್ಸಿನಲ್ಲಿ ಹುಳುಕಿದ್ದರೆ ನೇರವಂತಿಕೆ ಬರಲಾರದು.
ಶ್ರೀ ಶಂಕರ್ ಅಶ್ವತ್ಥ್ ರವರಿಗೆ ನಮಸ್ಕಾರ
ವಿಕ್ರಮದಲ್ಲಿ ನಿಮ್ಮ ಕಾರ್ಯಕ್ರಮ ನೋಡುತ್ತಿದ್ದೆ..ಅಕಸ್ಮಾತ್ ನೀವು ಅಲ್ಲಿ ಮುಂದುವರಿದ ಹಾಗೆ ಕಾಣಿಸಲಿಲ್ಲ....ಒಳ್ಳೆದಾಗ್ಲಿ ಹಿದಾಯತ್..
ನಿಜವಾಗಿಯೂ ತುಂಬಾ ಖುಷಿ ಆಯ್ತು🙏🙏👌👌
Super sir. ಮಾತಿಗೆ ತೂಕ ಜಾಸ್ತಿನೇ ಇದೆ👏
🙏🙏
ಕನ್ನಡಕ್ಕೆ ಒಬ್ಬರೇ ಚಾಮಯ್ಯ ಮೇಸ್ಟ್ರು ಅದೇ ನಮ್ಮ ಹೆಮ್ಮೆ. ಶಂಕರ್ ಅಶ್ವಥ್ ಒಬ್ಬ ಆದರ್ಶವಾದಿ.. ದಯವಿಟ್ಟು ಕನ್ನಡ ಚಿತ್ರರಂಗ ಇಂತಹ ಕಲಾವಿದನಿಗೆ ಅವಕಾಶ ಕೊಡಿ. ಇಲ್ಲದಿದ್ದರೆ ನಿಮ್ಮಂತಹ ಕಲಾ ದ್ರೋಹಿ ಇನ್ನೊಬ್ಬರಿಲ್ಲ. 🎉ಜೈ ಕನ್ನಡಾಂಬೆ 🎉
ಜೈ ಶಂಕರ್ ಅಶ್ವತ್ಥ್ ಸರ್
ಜೈ ಹೇಳೋಕೆ ಏನೋ ಇದೆ
ಸತ್ಯಕ್ಕೆ ಹತ್ತಿರವಾದ ಮಾತು ಸರ್
ಉನ್ನತ ವ್ಯಕ್ತಿತ್ವ ಪರಿಚಯಿಸುವ ಸಂದರ್ಶನ. ಎಷ್ಟೋ ವಿಚಾರಗಳು ಮನನ ಮಾಡುವಂತಿವೆ. 🙏
ತುಂಬಾ ಚೆನ್ನಾಗಿ ಮಾತಾಡಿದ್ದೀರಿ. ಧನ್ಯವಾದಗಳು
Hi ಶಂಕರ್ ಸರ್ 🌹💐🙏🙏🙏
Am ಬಿಗ್ ಬಾಸ್ ಶೋ ಗೆ ಸುದೀಪ್ ಸರ್ ಗೆ no 1 ಫ್ಯಾನ್ sir 😊🙋
Super Sir..Hats of sir.....✨✨🙏🙏🙏🙏✨✨✨🌟🌟🌟🌟
ನೀವು ಹೇಳಿದ ಮಾತು ಸತ್ಯ ಸತ್ಯ
ಅಲ್ಲಿಗೆ ಹೋಗುವವರಲ್ಲಿ50ಭಾಗ ಒಳ್ಳೆಯವರು ಉಳಿದ ವರು ಮೂರು ಬಿಟ್ಟವರು ಅಲ್ವಾ ಸರ್. ಇಂತಹ ಶೊಗಳಿಗೆ ಬಡವರನ್ನು ಮತ್ತು ರೈತರನ್ನ ಕರೆಸಿಕೊಂಡು ಅವರ ಆಚಾರ ವಿಚಾರ ಸಂಸ್ಕೃತಿ ಗಳ ಬಗ್ಗೆ ಜನರಿಗೆ ಮಾಹಿತಿ ಕೊಡಬಹುದಲ್ವಾ ಸರ್
Ha...idappaa maat andre....yelliddee illlitanaka....😝😝😝😝
ಇವರನ್ನ ನೋಡಿದ್ರೆ ತುಂಬಾ ಗೌರವ ಬರುತ್ತೆ... ಬೆಳೀಬೇಕು ಮುಂದೆ ಬರಬೇಕು ಸಾಧನೆ ಮಾಡಬೇಕು ಅಂತ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ಎಲ್ಲಾ ಮರಿತಿದೀವಿ....ಅವರಿಂದ ನಾವು ಕಲೆಯೋದು ತುಂಬಾನೇ ಇದೆ... 🙏🏻
ನೀವು ಹೇಳಿದ್ದು ತುಂಬಾ ಸಹಜವಾದ ವಿಷಯ . ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೆಲೆಬ್ರೇಟಿಗಳನ್ನು ಮಾತ್ರ ಆಹ್ವಾನ ಮಾಡುತ್ತಾರೆ, ಅಂಥವರಲ್ಲಿ ಯೋಗ್ಯತೆ ಇಲ್ಲದ ಅನಾಗರೀಕರೇ ಹೆಚ್ಚು . ಬಡವರಾದರೂ ಸರಿ ನಾಡು, ನುಡಿ, ಮತ್ತು ಸಮಾಜಕ್ಕೋಸ್ಕರ ಸಾಧನೆಮಾಡಿದಂಥ ಯೋಗ್ಯತೆಯುಳ್ಳ ಸಾಧಕರನ್ನು ಕರೆದು ಅವಕಾಶ ಕೊಟ್ಟರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಿಜವಾದ ಬೆಲೆ ಸಿಗುತ್ತದೆ
Ok l
🎉
It s happy us for talking to your opinion..... Best ideology of concern
👌👌 Interview
We will not get artist like Aswath sir,
In the world. Karnataka is great artist like Aswath sir.
Hats up to big artists like them..
🙏🙏
tq so much sir 🙏😊
sir ಹಾಡಿದ ಒಂದೊಂದು ಮಾತೂ ಕೂಡಾ ವಾಸ್ಥವಿಕ ಸತ್ಯತೆಯೇ ಆಗಿದೆ......
ಸತ್ಯ ಪೂರಕ ವಾಸ್ಥವಿಕ ಜೀವನ ನಿಮ್ಮದು .....
ಜೀವನವೇ ಹರಿಯದೇ ಬದುಕು ನಡೆಸ್ಥ ಇರೋರಿಗೆ ಸ್ಪೂರ್ತಿದಯಕ ಆದರ್ಶ ವ್ಯಕ್ತತ್ವ ಜೀವನ ನಿಮ್ಮದು ....,..🌹🌹🌹❤️💐 ದೇವರು ನಿಮ್ಮನ್ನು ಆರೋಗ್ಯ ಕೊಟ್ಟು ಕಾಪಾಡಲಿ sir...... thank you , ಆಗೆ ನಿಮ್ಮನ್ನ ಸಂದರ್ಶನ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಒರ ತಂದಂತಹ sir ರವರಿಗೂ ಧನ್ಯವಾದಗಳು .
ನಿಮ್ಮ
ಸೂಪರ್ 🙏
Yes sir. correct.
Words of wisdom. No loose talks, great son of a great father.
Onedu omdu mathe mutthu sir really ur words are soo great.... I liked it
ಸೂಪರ್ ಸರ್ 🙏
Excellent words 🙏🙏🙏
Yes exactly sir♥️
Hats off to you sir
Nice sir👍
He is right 🙏
Rightly Told
Sir is back. We love you
You are the boldest actor to coment on Big boss. Your comment is 100% right. This is like 20-20 format cricket which
has spoiled the cricket techniques.
super sir
100℅ correct
ವಾಸ್ತವದ ಮಾತುಗಳು
Thanks
Correct agi helidre sir
u r right sir
Superrrr
Good gurugale ❤❤❤❤❤
Super 👌
Great sir 👌👌
ಸೂಪರ್ ಸರ್
Very true sir🙏
Super 👌 sir
ಒಳ್ಳೆಯ ಮಾತು ಗುರುಗಳೇ,
ಜೈ ಶ್ರೀ ರಾಮ್
Thank You Guru🙏...
Excellent super sir I'm 👌👍
Super🙏
ನಿಜ ಸರ್ 100%ಕರೆಕ್ಟ್
Very well said..
Bigg boss 💙 Sudeep sir 😍✨💙
Well said sir
Good great person
Nema video taital yake hegide
Soolemaga admin views goskara bro
Super sir 👏👏
True Words 🙏👍👍👌👌👌👌
Your are correct sir
Exactly correct sir
Superagi helidri
7:06 ♥️♥️♥️
ಚನ್ನಾಗಿ ಹೇಳಿದಿರಿ ಸಾರ್
ನಿಮ್ಮ ಮಾತು ನಿಜ ಸಾರ್..ಆದರೆ ನಮ್ಮ ನಿಮ್ಮ ಮಾತಿಗೆ ಬೆಲೆ ಎಲ್ಲಿದೆ ಈ ಸಮಾಜದಲ್ಲಿ
I'm big fan of ashvath sir
💯 Super Shankar sir ❤
ಸರಿಯಾಗಿ ಹೇಳಿದ್ದೀರ ಸರ್
❤❤❤❤
S sir.. very true' sir
Big ಬಾಸ್ ಗೇಮ್ ಪಿಕ್ಸಿಂಗ್ ಆಗಿರುತ್ತದೆ. ಆದರೆ ಇವರ ಮನರಂಜನೆಗಾಗಿ ಹಾಡಿಸುತ್ತಾರೆ.
Yes you are right
Nija sir bhavaru yarilla ade bhadavarannu big boss ge thanni🙏🙏🙏🙏🙏🙏
Great aswath.i was school boy started seeing his filims
ಅಣ್ಣ ಕೋಪದಲ್ಲಿ ಇದ್ದಾರೆ ಇವತ್ತು.. ಸ್ವಲ್ಪ ಜಾಸ್ತಿ ಬುದ್ದಿ ಹೇಳುದ್ರು.
Ashwath sir nija heldri 🙏Good
Well said sir, Any body who struggle to overcome or to reach out to thr dreems , can called thm
👌👌👌
Carect sir 🙏🙏🙏
Neevu tumba olleru sir 🙏ellarigu nimma manassu barali
😍👍
ದಯವಿಟ್ಟು ತಮ್ಮ ಸಂಪರ್ಕ ಸಂಖ್ಯೆ ಕೊಡಿ ಶಂಕ್ರಣ್ಣ... ನಾನು ನಿಮ್ಮ ಹಾಸನದ ಸಂಗೀತದ ತಂಗಿ.
S really
ಇವರು ನಾನು ಕೆಲಸ ಮಾಡುತ್ತಿದ್ದ ಬೇಕರಿಗೆ ಬಂದಿದ್ದರು.....ಆವಾಗ ಒಳ್ಳೆ ಶ್ರೀಮಂತರ ತರ ಬಂದಿದ್ದರು.....ಸಿಂಪಲ್ಲಾಗಿ ಹೆಂಗೆ ಆdiri ಸರ್😢
Currect sir
I liked the thumbnail
Super super super sir
Jai kiccha Big Boss 💫✨
100% right sir
Nice
ನಿಜ ವನ್ನು ತಿಳಿದುಕೊಂಡು ಮಾತಾಡೋದು ಸರಿ. ಸರ್. ಈಗಿನ ಕಾಲದವರಿಗೆ ನಿಧಾನ್ ಬೇಕಾಗಲ್ಲ. ಅವಸರ. Speed is denger. ಅಲ್ವಾ ಸರ್. ನಿಮ್ಮ ಮಾತು ನಿಜ.