ಸರ್ ಪ್ರತಿ ದಿನ ನಿಮ್ಮ ಕಲಾ ಮಾದ್ಯಮ ನೋಡೇ ಮಲಗೋದು ಅಷ್ಟು ಅದ್ಭುತ ವಿಷಯ ಗಳನ್ನ ನಿಮ್ಮ ಮಾದ್ಯಮದಲ್ಲಿ ನೋಡ್ತೀವಿ.ಆದ್ರೆ ಒಂದೇ ನೀವು ಇವಾಗ ತೋರಿಸ್ತಿರೋ ಕೋಟೆ ಕೊತ್ತಲ ಗಳಲ್ಲಿ ಜನ ತಮ್ಮ ನಿವೇಶನ ಮಾಡಿಕೊಂಡು ಪ್ರವಾಸಿಗರಿಗೆ ತೊಂದ್ರೆ ಆಗಿದೆ .ಹಾಗೂ ಅವರಿಗೆ ಪ್ರತ್ಯೇಕ ವಸತಿ ಕಲ್ಪಿಸಿ ಇವುಗಳನ್ನು ರಕ್ಷಣೆ ಮಾಡಬೇಕಾಗಿ ಪ್ರವಾಸೋದ್ಯಮ ಇಲಾಖೆಗೂ ಹಾಗೂ ಜಿಲ್ಲಾಡಳಿತಕ್ಕೆ ಮನವಿ.
ಆದರಣೀಯ ಶ್ರೀ ಪರಮೇಶ್ವರ ಸರ್ ತುಂಬಾ ಅರ್ಥಪೂರ್ಣ ವೀಕ್ಷಣೆ ತುಂಬಾ ಖುಷಿ ಆಯ್ತು ಆತ್ಮೀಯ ಸಹ್ರದಯಿ ಸ್ನೇಹಿತರು ಡಾ ಶಂಭುಲಿಂಗ ವಾಣಿಯವರ ನಿರೂಪಣೆಯು ಕಲಬುರಗಿ ಕೋಟೆಯ ಕುರಿತು ಉತ್ತಮ ಮಾಹಿತಿಯನ್ನೊಳಗೊಂಡಿದೆ ಕಲಬುರಗಿಯ ಇತಿಹಾಸದ ಮೇಲೆ ಬೆಳಕು ಚಲ್ಲಿದ ತಮಗೂ ಕಲಾಮಾಧ್ಯಮ ತಂಡಕ್ಕೆ ನನ್ನ ಹ್ರತ್ಪೂರ್ವಕ ಅಭಿನಂದನೆಗಳು ಕಲಬುರ್ಗಿಯಿಂದ ಡಾ ಶ್ರೀಶೈಲ ನಾಗರಾಳ ಸಂದರ್ಶಕ ಪ್ರಾಧ್ಯಾಪಕ
very good job for this kaliyuga will be end in very soon i can belive the thing bro your work is nice keep going for the history related videos good luck
Hii param sir how are you I am ಬಿಗ್ fan of u without your episode slip dayl now wating next vlog I am working in Qatar offshore oil and gas I love history
ಆನೆ ಕುದುರೆಗಳ ಲಾಳ ಅಲ್ಲ ಸ್ವಾಮಿ.. ಲಾಯ..ಆನೆ ಕುದುರೆಗಳ ಲಾಯ.. ಲಾಯ ಅಂದರೆ ಆನೆ ಕುದುರೆಗಳನ್ನು ಕಟ್ಟಿಹಾಕುವ ಜಾಗ..ಕೊಟ್ಟಿಗೆ ಅಂತ ಅರ್ಥ ಲಾಳ ಅಂದರೆ ಕುದುರೆಗಳ ಗೊರಸಿಗೆ ಕಟ್ಟುವ ಕಬ್ಬಿಣದ ಲೋಹದ ಆಕಾರ ಅಂತ ಅರ್ಥ.. 😄😄😄😄
ಕಲಾಮಾಧ್ಯಮದ ಎಲ್ಲ ಚಂದಾದಾರರಿಗೆ ಈ ಗೌರವ ಅರ್ಪಣೆ. ನಿಮ್ಮ ಪ್ರೀತಿ ಹೀಗೆ ಇರಲಿ. ಇನ್ನಷ್ಟು ಉತ್ತಮ ಕಾರ್ಯ ಮಾಡೋಣ www.youtube.com/@KalamadhyamaRUclips/videos
Sir nam Hindu rajarugala bagge swalpa vivarane kodi sir ........
ಪರಮ್ ಅವರೆ ಕಲಬುರ್ಗಿ ನೊಡಾಯ್ತು,
ಸ್ವಲ್ಪ ಕರ್ನಾಟಕದ ಕಿರಿಟ ಬೀದರ್ ಗೂ ಬನ್ನಿ.
Really BIDAR is hub of wonders
ಸರ್ ಪ್ರತಿ ದಿನ ನಿಮ್ಮ ಕಲಾ ಮಾದ್ಯಮ ನೋಡೇ ಮಲಗೋದು ಅಷ್ಟು ಅದ್ಭುತ ವಿಷಯ ಗಳನ್ನ ನಿಮ್ಮ ಮಾದ್ಯಮದಲ್ಲಿ ನೋಡ್ತೀವಿ.ಆದ್ರೆ ಒಂದೇ ನೀವು ಇವಾಗ ತೋರಿಸ್ತಿರೋ ಕೋಟೆ ಕೊತ್ತಲ ಗಳಲ್ಲಿ ಜನ ತಮ್ಮ ನಿವೇಶನ ಮಾಡಿಕೊಂಡು ಪ್ರವಾಸಿಗರಿಗೆ ತೊಂದ್ರೆ ಆಗಿದೆ .ಹಾಗೂ ಅವರಿಗೆ ಪ್ರತ್ಯೇಕ ವಸತಿ ಕಲ್ಪಿಸಿ ಇವುಗಳನ್ನು ರಕ್ಷಣೆ ಮಾಡಬೇಕಾಗಿ ಪ್ರವಾಸೋದ್ಯಮ ಇಲಾಖೆಗೂ ಹಾಗೂ ಜಿಲ್ಲಾಡಳಿತಕ್ಕೆ ಮನವಿ.
ಆದರಣೀಯ ಶ್ರೀ ಪರಮೇಶ್ವರ ಸರ್ ತುಂಬಾ ಅರ್ಥಪೂರ್ಣ ವೀಕ್ಷಣೆ ತುಂಬಾ ಖುಷಿ ಆಯ್ತು
ಆತ್ಮೀಯ ಸಹ್ರದಯಿ ಸ್ನೇಹಿತರು ಡಾ ಶಂಭುಲಿಂಗ ವಾಣಿಯವರ ನಿರೂಪಣೆಯು ಕಲಬುರಗಿ ಕೋಟೆಯ ಕುರಿತು ಉತ್ತಮ ಮಾಹಿತಿಯನ್ನೊಳಗೊಂಡಿದೆ
ಕಲಬುರಗಿಯ ಇತಿಹಾಸದ ಮೇಲೆ ಬೆಳಕು ಚಲ್ಲಿದ ತಮಗೂ ಕಲಾಮಾಧ್ಯಮ ತಂಡಕ್ಕೆ ನನ್ನ ಹ್ರತ್ಪೂರ್ವಕ ಅಭಿನಂದನೆಗಳು
ಕಲಬುರ್ಗಿಯಿಂದ ಡಾ ಶ್ರೀಶೈಲ ನಾಗರಾಳ
ಸಂದರ್ಶಕ ಪ್ರಾಧ್ಯಾಪಕ
ನಮ್ಮ ಗುಲ್ಬರ್ಗಾ ನಮ್ಮ ಹೆಮ್ಮೆ 💛💛♥️♥️🚩🚩🚩
New trend creator Param Savitha Kalamadhyama....💐🎉💐👍
ಪೂರ್ತಿ ಕೋಟೆ ಹಾಳಾಗಿದೆ ,ಬೀದರ್ ಗೂ ಗುಲ್ಬರ್ಗಾ ಕೋಟೆಗು ತುಂಬಾ difference ಇದೆ
very good job for this kaliyuga will be end in very soon i can belive the thing bro your work is nice keep going for the history related videos good luck
ನಮ್ಮ ವಿಜಯನಗರ ಸಾಮ್ರಾಜ್ಯದ ಬಗ್ಗೆ ಟೂರ್ ಮಾಡಿ ಸರ್
ಎಲ್ಲ ನಮ್ಮ ಅರಮನೆಗಳನ್ನು ಧ್ವಂಸ ಮಾಡಿ ಅದರ ಅವಶೇಷಗಳಿಂದ ಅವರ ಕಮಾನುಕೋಟೆಗಳನ್ನು ಕಟ್ಟಿರೋದು ಈಗ ಪತಿಭಾಗಗಳಲ್ಲೂ ಬೆಳಕಿಗೆ ಬರುತ್ತಿವೆ 😢
Hii param sir how are you I am ಬಿಗ್ fan of u without your episode slip dayl now wating next vlog I am working in Qatar offshore oil and gas I love history
Gud content 🔥❤️🔥
Wellcome to gulbarga sir🙏
ಆನೆ ಕುದುರೆಗಳ ಲಾಳ ಅಲ್ಲ ಸ್ವಾಮಿ..
ಲಾಯ..ಆನೆ ಕುದುರೆಗಳ ಲಾಯ..
ಲಾಯ ಅಂದರೆ ಆನೆ ಕುದುರೆಗಳನ್ನು ಕಟ್ಟಿಹಾಕುವ ಜಾಗ..ಕೊಟ್ಟಿಗೆ ಅಂತ ಅರ್ಥ
ಲಾಳ ಅಂದರೆ ಕುದುರೆಗಳ ಗೊರಸಿಗೆ ಕಟ್ಟುವ ಕಬ್ಬಿಣದ ಲೋಹದ ಆಕಾರ ಅಂತ ಅರ್ಥ..
😄😄😄😄
Dhanyavadagalu ' dayamadi edanna ulisuva prayathnavagali 🙏
ಎಲ್ಲವನ್ನೂ ಅತಿಕ್ರಮಣ ಮಾಡಿದ್ದಾರೆ
ಪುರಾತತ್ವ ಇಲಾಖೆ ಮಲಕೊಂಡಿದೆ
Amezing Param thank you
ವಿಜಯನಗರ ಹಂಪಿ ಬಗ್ಗೆ ವಿಡಿಯೋ ಮಾಡಿ ಸರ್
ಕಲಾನಿರ್ದೆಶಕರ ಕುರಿತು ಸಂಚಿಕೆಗಳು ಬರಬೇಕು ಸರ್ ಅವರ ಕೆಲಸ ತುಂಬಾ ಅರ್ಥಪೂರ್ಣವಾಗಿರುತ್ತದೆ ದಯವಿಟ್ಟು ಮಾಡಿ ಸಿನಿಮಾರಂಗ ಟಿವಿ ರಂಗದಲ್ಲಿನ ತಂತ್ರಜ್ಞಣರ ಕುರಿತು ಸಂಚಿಕೆಗಳು ಬರಲಿ
Super ♥️
Sir ಇಲ್ಲೇ ಇದ್ರೆ ನಮ್ಮ ರಾಷ್ಟ್ರಕೂಟರ ಪರಿಚಯ ಮಾಡಬಹುದಾ ಮಾನ್ಯಕೇಟ ಕ್ಕೆ ಬಂದು
Super ಪರಮ ಸರ್
Sir edanella klean madi tourist place madlikke enu roga e sarkaragalige
Nice love you form Bangalore be happy
Super
Good information sir
Super sir
Vijayanagar empire bagge video madi please 🙏
Good morning
Nam aajinu ondanodu kaladalli elli eddarante kilidini , great wall of Gulbarga ansute
Adu madyadalli bandirodu nam friend
😂
Interesting episode sir.
Inthadenella develo madabeku sarakara . Janara upayogakke bidabeku . Market area galu eshtondu neat agide. Puratatva kattada encroachersgalannu bidisbeku
@11:17 parts of Hindu Temple seen
❤️superb sir
Thank you so much sir 🙏
Clear encroachments
ಈ ಸುಲ್ತಾನರಿಗಿಂತ ಮೊದಲು ಇಲ್ಲಿ ಏನಿತ್ತು?
Namma Kalaburgi
Love from Gulbarga ka 32 😘
Oho encroachers nodi .ellindanda bandavaro easyyagi encroach madkondu innu ownership madkondubidthare . Structure kuda change madkondiddare
Sir tajmahal baggenu ond video madi
Ur nxt video about hampi sir plz..
ಪರಮ ಸರ್ ಬರೇ ಸುಲ್ತಾನ್ ಮೊಘಲ್ ಇವ್ರನ್ ತೋರ್ಸಾ ಇದ್ದೀರ. ಹಂಪಿ ಕಡೆನೂ ಬರ್ರಿ
ಎಲ್ಲವೂ ಕರ್ನಾಟಕದ ಇತಿಹಾಸವೆ
Correct dost..
Corct
Their is lot to explore
Papa sabar mele. Tumba priti erabeku😃😃😃
Sri Hampi bage nu thorsi sir
ನಮಸ್ಕಾರ ಪರಂ ಸರ್ ನಾನ್ ಲಕ್ಷ್ಮಯ್ಯ ಯಾದಗಿರಿ ನಿಮ್ಮನ್ನು ಹಾಗೂ ಸವಿತಕ್ಕನ ನೋಡಿ ನನಗೆ ಪರಮಾತ್ಮ ಪಾರ್ವತಿ ನೋಡಿದಷ್ಟೇ ಸಂತೋಷವಾಯಿತು
😂😅😅😅
@@mohammadfaizal4024 manda kisityakle
Kavana nodi nagu banthu.. Manda
😅😇😂😂😂😂
ಅಣ್ಣಾ cameraman ನೋಡಿ ನಂದೀಶನ ನೋಡಿದ ಹಾಗೆ ಆಯ್ತಾ 😂
Pune g bandu peshweya koteya vedio madi sir pls pls
Which place sir
ಮನೆ ಯಾಕಿದೆ ಅಲ್ಲಿ ,ಅದು ಐತಿಹಾಸಿಕ ಜಾಗ ಅಲ್ವಾ ?
🙏🙏🙏🙏👌👌👌(GayathriHemaraj Manglore)
you are doing great job. Camera is very shaky try to use gimble
Sir come to nargund.... 🙏
Come to hampi boss.
ಗುಲ್ಬರ್ಗ ಅಲ್ಲ ಕಲ್ಬುರ್ಗಿ
ನೀವೇ ಹೀಗೆ ಆದರೆ ಹೇಗೆ ಪರಂ
Sir yav sultanpur anta heli sir plz
Pls location sir
Namma gulbarga hemme
Firozabad bad kotegu hogi sir🙏
ಹಂಪಿ ವಿಡಿಯೋ ಮಾಡಿ ಸರ್
Sir adu maraket all sainikar manegalu
Firozabad namma uru sir
The Real king of our Karnataka Sri Krishna Devaraya avr bagge video madi sir modlu ,,,,edunne jasti madok hogbedi ,,,,,,
Nama kalaburgi nama hemey
Sir I'm From gulbarga kalaburagi please do send a notice to govt 🙏🏻
Pleasee let me know Which Islam princess married Hindu King?
Evru olle manasu ero manushya
Hari Om.
Mla mp Ella brashtru idare... kalaburgi nalli enu tourism devolop madkotare awra awra mane develop madkotare
❤
Namma uru gulbarga
I from sultanpur sir🙏
Saffron beard encroachment everywhere🤣🤣🤣😍😍😍
Hi Param sir
ಕರ್ನಾಟಕ ಕಟ್ಟಿ ಬೆಳೆಸಿದ ಬಹಮನಿ ಸುಲ್ತಾನ ರಿಗೆ ಕೋಟಿ ಸಲಾಂ 🌹🌹
ನನ್ ಶಾಟ ಬೆಳಿಸವ್ರೆ ಕರ್ನಾಟಕನ ಭಾರತನ ಹಾಳು ಮಾಡವ್ರೇ ಸ್ವರ್ಗದಂತ ಹಂಪಿನ ಕೊಂಪೆ ಮಾಡವ್ರೆ ನಿಮ್ಮ ಕಳ್ ಮಿಂಡ್ರಿಗಳು
Shaata
Nadiyo ley
Britishar kaili tika hodiskondoru avru
@@santhoshm4680britishara tika nekkiddu yaaru Anta ellarigu gottu 😂😂 obba antu esto sala kshamapane Patra baredu britishara pension money inda jivana nadesta idda 😂😂 innu hecchu Hindu rajaru Britishara gulamaragidru adu kuda avarige hedari 😂😂😂
Nim over reaction super bidri😛😛
Akramavagi kote pradeshadalli irorna modlu horagaki adna development madi puratatva ilakeyavru yenmadtidare
Nam ಹಿಂದೂ ಮಹಾರಾಜ್ ಬಗ್ಗೇನು ಹೇಳಿ 😡🦜
Param sir, namma Indian money sudhir sir dhu ond interview madi
ಕಲಮಧ್ಯಾಮದವರಲ್ಲಿ ಮನವಿ ಏನೆಂದ್ರೆ, ASI ಯವರಿಗ ಸಲಹೆ ನೀಡಲು ಒತ್ತಿ ಹೇಳಿ
Namma Vijayanagara samrajya nodi banni ,,,,namma maharajaru madiro bazaar nodi ,,,real Indian style li madidare ,,,,,,
Kalburgi corporation long dead look at roads, BbMp employees seems to be working there. Hint where are the temples gone
Avnu Ibrahim Indore Lalla
Gnsdtc sir
Rs.0.01 nu kodalla moghalara history nodakke
Its danger to enter fort alone, u will be looted by goons inside fort
Param sir avagavaga yaak bech beelthira🤣
Kalamadhyama, Full Over Acting Mattu Over Reaction. SuttalU KASA. What a View AntE. Evellavu AgatyaVilla.. Param..
Sir nem numbar kodi
Please empty all people from there and make monument........
Muncipalty ilva alli 😂😂😂😂ಗಲೀಜು ಮಾಡಬೀಟ್ಟಾರ
ಸ್ವಾಮಿ ಅದು ಲಾಳ ಅಲ್ಲ ಸ್ವಾಮಿ ಲಾಯ
ಕಸದ ರಾಶಿ 🤦🤦🤦🤦🤦🤦🤦
all looted from vijayanagar empire
Param avre swalpa over acting kammi madri
ಪರಮ್ ಅವರೆ ಕಲಬುರ್ಗಿ ನೊಡಾಯ್ತು,
ಸ್ವಲ್ಪ ಕರ್ನಾಟಕದ ಕಿರಿಟ ಬೀದರ್ ಗೂ ಬನ್ನಿ.
Really BIDAR is hub of wonders
ಇದು ಕಲಬುರಗಿ
Super sir
Super sir 😮😮