first time keliddu majjige hullu, park tumba help aagutte, salt tips ista aaitu, raaji amblige jote jeerige pudi ista aaitu dear, daily fruits tinnabeku good, seeds super dear, I will follow some your tips soon. You looks beautiful dear.lk
ಅಮ್ಮ ನೀವು ತುಂಬಾ ಚೆನ್ನಾಗಿ ಸಣ್ಣ ಆಗಿದ್ದೀರಾ ಗ್ರೀನ್ ಟೀ ಪೌಡರ್ ಅದು ಲಿಂಕ್ ಕೊಡಿ ಅಮ್ಮ ಆಮೇಲೆ ಮಜ್ಜಿಗೆ ಗ್ರಾಸ್ ಅಂತ ಹೇಳಿದ್ರಲ್ಲ ಅದು ಯಾವುದು ತುಂಬಾ ಸಣ್ಣ ಕಾಣಿಸ್ತಾ ಇದ್ದೀರಾ ಅಮ್ಮ ನೀವು ನಮಗೂ ಒಂದು ಟಿಪ್ಸ್ ಹೇಳಿ ಅಮ್ಮ ಆಮೇಲೆ ಮನೇಲಿ ಯಾರು ಇರಲ್ಲ ನಮ್ಮ ನೀವೊಬ್ಬರೇ ನಾ ಯಾಕಂದ್ರೆ ಮನೆ ಕೆಲಸ ಎಲ್ಲಾ ಇರುತ್ತಲ್ಲ ನೀವು ಒಬ್ಬರೇ ಮಾಡ್ತೀರಾ ಕರೆಕ್ಟಾಗಿ ಟೈಮ್ ಸರಿಯಾಗಿ ಊಟ ಮಾಡ್ತೀರಾ ಅಮ್ಮ ನೀವು ಬೆಳಿಗ್ಗೆ ಎಷ್ಟು ಗಂಟೆಗೆ ಹೇಳ್ತೀರಾ ರಿಪ್ಲೈ ಮಾಡಿ ಅಮ್ಮ
ಅಮ್ಮನಂದಮ್ಮ ನಿನ್ನೆ ನನಗೆ ಸಬ್ ಹಾಗಿ ಅಂತ ಎರಡು ರಿಕ್ ವೆಟ್ ಬತ್ತುಅಧಿಕೆ ನಾನು ಅವರಿಗೆ ಸಬ್ ಆದೆ ಆದರೆ ನಾನಗೆ ಅವರು ಸಬ್ ಅಗಲಿಲ್ಲ ಏನು ಮಾಡುದು ನಂದಮ್ಮ ಪ್ಲೀಸ್ ಹೇಳಿ ನನ್ನ ಚಾನಲ್ ಇಗ' 181 ಸಬ್ ಅಟ್ಟೆ🙏🙏🙏
first time keliddu majjige hullu, park tumba help aagutte, salt tips ista aaitu, raaji amblige jote jeerige pudi ista aaitu dear, daily fruits tinnabeku good, seeds super dear, I will follow some your tips soon. You looks beautiful dear.lk
❤️❤️
Good, appreciate your sportive nature and positive attitude.keep it up❤
Hi new channel
Nange en helbekunta gottagta illa,dodd namaskaara nimge😊hige aarogyavagiri,Radhe Radhe ❤❤🙏🙏💐🥰
Howdy tumba sanna agiddiri,, nice exercise,, diet food 👌👍
Very nice vlog👌 sister and ragimalt recipe 👌👍
👌ತುಂಬಾ ಚೆನ್ನಾಗಿ ಮಾತಾಡುತ್ತೀರಿ ತುಂಬಾ ಖುಷಿಯಾಯ್ತು
Good keep it up. God bless you
🙏🙏
Super amma
Good health is important take care madam
Wow super sis ❤
Hi ನಂದು ಅಕ್ಕ ಗುಡ್ ಮಾರ್ನಿಂಗ್ hi ಅತ್ತಿಗೆಮ್ಮ ಗುಡ್ ಮಾರ್ನಿಂಗ್ ವೇಟ್ ಲಾಸ್ ವಿಡಿಯೋ ಸೂಪರ್ ಆಗಿ ಬಂದಿದೆ ಅಕ್ಕ
👌🏻👌🏻 ಅಮ್ಮ ಧನ್ಯವಾದಗಳು
Wow , super ನೀವು, ನಾನು ಟ್ರೈ ಮಾಡ್ತಿನಿ
Tumba channagi kanta Indira amma❤️
ಅರೋಗ್ಯಕರ weight loss ಮಾಡೋದು ತೋರಿಸಿದಿರ 👍👏👏👌
Thankyou for sharing Sister, I will also try
Nice sharing amma 🎉🎉
Ragi ambli nanigu thumba eshta amma😋
Super Amma
ಸೂಪರ್ ಅಮ್ಮ ನೀವು 👌👌❤️❤️
😮😮😮😮😮😮 nivu slim agi kansthidira 🥰🥰sis
hi new frnd
@@mtrraichannel24k hello
Super ragi malt amma❤
Super Amma 👌👍
Super Amma good morning ❤
Tqs amma niv namagella inspiration 🙏🏻🙏🏻🙏🏻. Weite check machine yav company changirutte & cost enu heli plz thogobeku...🙏🏻
amzn.to/3y6ryhb
amzn.to/4cAJTSP ಇದು ಎರಡು ಚೆನ್ನಾಗಿದೆ ನಿಮಗೆ ಯಾವುದು ಅನುಕೂಲ ತುಂಬಾ ಒಳ್ಳೆ ಕಂಪನಿದು 🥰🥰
Super amma❤
Nanu weight loss healthy diet madtha eddini madam 2 maklu eddare time sari hogtha ella adru 7kg reduce madkondiddini ennu 8kg reduce agbeku nimna nodvaga thumba happy aguthe madam
Amma flat tummy ge remedy heli plz nange tumba big tummy ede plz
ನಾಳೆ ಅಪ್ಲೋಡ್ ಮಾಡತ್ತೀನಿ ❤️
ಅಮ್ಮ ಇವಾಗ ತುಂಬಾ ಸಣ್ಣಾ ಕಾಣಿಸ್ತಾಇದಿರಾ ಅಮ್ಮ ಸುಪರ್ ಅಮ್ಮ 👍👍
Thanx share madidike ❤
Hi new channel
Thank you so much akka ❤
Hi
Hi amma nanu Usha. Nice video❤👌🏻
Eshtu active ertira amma neevu😍👌
🥰🥰
Thankyou for sharing amma
Wow...
🙏🙏🙏
Hi
Very nice. Thank you
Hi new channel
Park super ede
supero supero namamma
ಸೂಪೇರ್ madam
Ragi ambli mix na mixi le pudi madidra
ಮಿಲ್ಲಿಗೆ ಹಾಕಿಸುತ್ತೇನೆ ❤️
Nice Sharing ಅಕ್ಕ 🥰
Hai mam.V nice video.
ಸೂಪರ್ 👌
👌👌👌🙏🙏💯
👍👌👌❤❤
Very nice amma 🎉❤
ಮಜ್ಜಿಗೆ ಹುಲ್ಲು ಹೇಗಿರುತ್ತೆ ದಯವಿಟ್ಟು ವೀಡಿಯೋದಲ್ಲಿ ತೋರಿಸಿ ಮೇಡಂ .
ನೆಕ್ಸ್ಟ್ ವಿಡಿಯೋ ದಲ್ಲಿ ತೋರ್ಸತ್ತೀನಿ 🙏
Super🙏🏼
Hi
ನಾನು ಸಣ್ಣ ಆಗೋಕೆ ಟ್ರೈ ಮಾಡ್ತೀನಿ ಅಕ್ಕಾ
❤❤❤❤ superb mam ❤❤❤
Nice akka👍👍👌👌😊tq.so much 😊🙏🙏💗💗
Nice 👏
Rathri uta en maduttira amma heli please
ಇವತ್ತು ವಿಡಿಯೋ ಅಪ್ಲೋಡ್ ಮಾಡಿದ್ದೀನಿ ನೋಡಿ ಸಪೋರ್ಟ್ ಮಾಡಿ ❤️
Akka...adu induction stove?
ಅಲ್ಲ ವಿಜು ❤️
Cool ma, yava park ma adu
👌👌ma
Nice 👍🏻
Hi new channel
@@mtrraichannel24k new channel
ಅಮ್ಮ ನಾನು 55 ಕೆ.ಜಿ ಆದರೂ ಏಲ್ಲರೂ ದಪ್ಪ ಇದಿಯಾ ಅಂತರೆ.. ಏನು ಮಾಡುದು 😮
Hi new channel
Mixer 🤔🤔
Naanu heeghe follow maadthini akka
Ragi jothehaakiruva ingredients yavudu estu hakbeku antha heli please
ಖಂಡಿತ ವಿಡಿಯೋ ಮಾಡ್ತೀನಿ 🥰
ಅಮ್ಮ ಇವಾಗ ಸ್ಲಿಮ್ ಆಗಿ ಕಾಣಿಸ್ತಾ ಇದ್ದೀರಾ ಇನ್ನ ಸ್ವಲ್ಪ ಸ್ಲಿಮ್ ಆಗಿ ಅಮ್ಮ ಮುದ್ದು ಅಮ್ಮ❤❤
👌🏻👌🏻👌🏻👌🏻👌🏻👍🏻👍🏻
Prayathna patre yenu madbodu Alva amma
Onde sareeyali photo ediyalla
ಪಾರ್ಕ್ ತುಂಬಾ ಚೆನ್ನಾಗಿದೆ vlog super ಅಮ್ಮ ನಾನು Wight loss ಮಾಡಬೇಕು ಡೈಲಿ video ಹಾಕಿ Wight loss ಮಾಡೋದನ 😊
ದಿನ ಹಾಕುತ್ತೀನಿ ನೋಡಿ ಸಪೋರ್ಟ್ ಮಾಡಿ 👌👌
@@Bennekrishna2411 ok ಅಮ್ಮ 👍😊
I am sugar peshant I do this work ? Please tell me
ಖಂಡಿತ ಮಾಡಿ 🥰🥰
Yake ma kannela udkondide
Amma daily videos upload made amma fullday routine na pls
ಖಂಡಿತ ನಾಳೆ ಅಪ್ಲೋಡ್ ಮಾಡ್ತೀನಿ ❤️
Mam 👍💐💐
ಯಾವ ಪಾರ್ಕ?
Hi amma idu yav uru
Beredella yav prapotion alli haaki mill maadsbeku heli pls
ಖಂಡಿತ ವಿಡಿಯೋ ಮಾಡ್ತೀನಿ 🥰
ಅಮ್ಮ ನೀವು ತುಂಬಾ ಚೆನ್ನಾಗಿ ಸಣ್ಣ ಆಗಿದ್ದೀರಾ ಗ್ರೀನ್ ಟೀ ಪೌಡರ್ ಅದು ಲಿಂಕ್ ಕೊಡಿ ಅಮ್ಮ ಆಮೇಲೆ ಮಜ್ಜಿಗೆ ಗ್ರಾಸ್ ಅಂತ ಹೇಳಿದ್ರಲ್ಲ ಅದು ಯಾವುದು ತುಂಬಾ ಸಣ್ಣ ಕಾಣಿಸ್ತಾ ಇದ್ದೀರಾ ಅಮ್ಮ ನೀವು ನಮಗೂ ಒಂದು ಟಿಪ್ಸ್ ಹೇಳಿ ಅಮ್ಮ ಆಮೇಲೆ ಮನೇಲಿ ಯಾರು ಇರಲ್ಲ ನಮ್ಮ ನೀವೊಬ್ಬರೇ ನಾ ಯಾಕಂದ್ರೆ ಮನೆ ಕೆಲಸ ಎಲ್ಲಾ ಇರುತ್ತಲ್ಲ ನೀವು ಒಬ್ಬರೇ ಮಾಡ್ತೀರಾ ಕರೆಕ್ಟಾಗಿ ಟೈಮ್ ಸರಿಯಾಗಿ ಊಟ ಮಾಡ್ತೀರಾ ಅಮ್ಮ ನೀವು ಬೆಳಿಗ್ಗೆ ಎಷ್ಟು ಗಂಟೆಗೆ ಹೇಳ್ತೀರಾ ರಿಪ್ಲೈ ಮಾಡಿ ಅಮ್ಮ
ಇವತ್ತು ವಿಡಿಯೋ ಅಪ್ಲೋಡ್ ಮಾಡಿದ್ದೀನಿ ನೋಡಿ ❤️❤️
ಅಮ್ಮನಂದಮ್ಮ ನಿನ್ನೆ ನನಗೆ ಸಬ್ ಹಾಗಿ ಅಂತ ಎರಡು ರಿಕ್ ವೆಟ್ ಬತ್ತುಅಧಿಕೆ ನಾನು ಅವರಿಗೆ ಸಬ್ ಆದೆ ಆದರೆ ನಾನಗೆ ಅವರು ಸಬ್ ಅಗಲಿಲ್ಲ ಏನು ಮಾಡುದು ನಂದಮ್ಮ ಪ್ಲೀಸ್ ಹೇಳಿ ನನ್ನ ಚಾನಲ್ ಇಗ' 181 ಸಬ್ ಅಟ್ಟೆ🙏🙏🙏
Nama mane hatira e riti exsize madava item eruva park ella yenuadali
ನಾಳೆ ವಿಡಿಯೋ ಬರುತ್ತೆ ನೋಡಿ ಮನೆಯಲ್ಲಿ ಏನೇನು ಮಾಡಬಹುದು ಅಂತ ನೋಡಿ ಸಪೋರ್ಟ್ ಮಾಡಿ ❤️
ನಾನು ಸಣ್ಣ ಇದೀನಿ ದಪ್ಪ ಆಗಬೇಕು
Hi
@@mtrraichannel24k hi akka
Weight loss machine yavudu anta tilisi. Amount yestu aayitu mam. Matte yelli tagondri mam
amzn.to/4cAJTSP
amzn.to/3y6ryhb ಇದು ಎರಡು ಚೆನ್ನಾಗಿದೆ ನಿಮಗೆ ಯಾವುದು ಬೇಕೋ ಅದನ್ನ ನೋಡಿ ತಗೊಳ್ಳಿ 🥰🥰
ನಿಮ್ ವಾಯ್ಸ್ ಕೇಳ್ತಿಲ್ಲ.
What is you age
51🥰
ಮುಖ ಎಷ್ಟು ದಪ್ಪ ಆಗಿತು ಅಲ್ವಾ
Majjige hullu Elli sigathe pls heli madam
ಔಷಧಿಗಳ ಸಸ್ಯ ಮಾರುತ್ತಾ lemongrass ಇರ್ತಾರೆ ನೋಡಿ ನರ್ಸರಿ ಅಲ್ ಸಿಗುತ್ತೆ ಒಂದು ತಂದಿಟ್ಟರೆ ತುಂಬಾ ಬೆಳೆಯುತ್ತೆ ಅದು 🥰
Amma one sari puddi maduvudu thorisi
ವಿಡಿಯೋದಲ್ಲಿ ಇದೇ ನೋಡಿ 🥰
ಇನ್ನು ಹೆಚ್ಚಿನ ಮಾಹಿತಿ ತಿಳಿಸಿ ನಮಗೆಲ್ಲ ತುಂಬಾ use ಆಗುತ್ತೆ ಗ್ರೀನ್ ಟೀ ಯಾವಾಗ ಯಾವ ಟೈಮ್ಗೆ ಯಾವ ರೀತಿ ತಗೊಂಡ್ರೆ ಸಣ್ಣ ಆಗ್ತಿವಿ ತಿಳಿಸಿ 🙏🙏
ಇವತ್ತಿನ ವಿಡಿಯೋದಲ್ಲಿ ಫುಲ್ ಹೇಳಿದ್ದೀನಿ ನೋಡಿ ಸಪೋರ್ಟ್ ಮಾಡಿ 🙏
ಅದು ಯಾವ ಊರು ಯಾವ ಪಾರ್ಕ್
ಬೆಂಗಳೂರು 🙏
Majjege Hullu andre yenu
ಲೆಮೆನ್ ಗ್ರಾಸ್ ಅನ್ನುತ್ತಾರೆ 🥰
Beeja nenasi thinni
Super amma
Nice sharing Amma🥰🥰
Nice Amma ❤
Super amma
ನೀವು ಯಾಕೆ ವಿಡಿಯೋ ಮಾಡುತ್ತಿಲ್ಲ