'ವಿಷ್ಣುವರ್ಧನ್' ಹುಟ್ಟಿ ಬೆಳೆದ ಮನೆ ಮಾರಿದ್ರಾ!? | Janardhan Rao Interview About Dr. Vishnuvardhan Epi 03

Поделиться
HTML-код
  • Опубликовано: 25 авг 2024
  • ವಿಷ್ಣುವರ್ಧನ್ ಹುಟ್ಟಿ ಬೆಳೆದ ಮನೆ ಮಾರಿದ್ರಾ!? | KR Janardhan Rao Salanke Interview About Dr. Vishnuvardhan Epi 03 | Dr. Vishnuvardhan Memories | Heggadde Studio
    #KR_Janardhan_Rao_Salanke_Home_Tour #Dr_Vishnuvardhan_Memories #Heggadde_Studio ##KR_Janardhan_Rao_Salanke #Yajamna_film #Yajamana #Vishnuvardhan_Film #Kadamba #Vishnudada #Home_Tour
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 46

  • @HeggaddeStudio
    @HeggaddeStudio  Год назад +4

    Please Subscribe and Support #Heggadde_Studio

    • @commonman5768
      @commonman5768 Год назад +1

      Please ask him that can we get pdf books on Vishnu sir

  • @SantoshKumar-su6im
    @SantoshKumar-su6im Год назад +16

    ವಿಷ್ಣು ಸರ್ ರವರ ಬಾಲ್ಯದ ದಿನಗಳ ಬಗ್ಗೆ ವಿವರಿಸಿದ್ದಕ್ಕೆ ತುಂಬಾ ಧನ್ಯವಾದಗಳು.

  • @dboss1977
    @dboss1977 Год назад +11

    ವಿಷ್ಣು ದಾದ ನಮ್ಮ ಮಂಡ್ಯದವರು 😍

    • @pradhipradeepkumar1607
      @pradhipradeepkumar1607 Год назад +2

      Yes

    • @shivukumarx3654
      @shivukumarx3654 Год назад +3

      Hallegere

    • @ArunaaGowda
      @ArunaaGowda Год назад +1

      Aait budappa. Otnalli BHOOMI mele taane hutbeku?

    • @shivukumarx3654
      @shivukumarx3654 Год назад

      @@ArunaaGowda ninagyake thika uri gaandu boli magane 😠😠😠😠

    • @moonstruckrevera6861
      @moonstruckrevera6861 Год назад

      ಅವರು ಇಡಿ ಕರ್ನಾಟಕಕೆ ಸೇರಿದವರು. ಸಂಕುಚಿತ ಮನೋಭಾವ ಬಿಡಿ.

  • @pawarlynznave3499
    @pawarlynznave3499 Год назад +1

    Vishnuvardhan sir is always a legend .

  • @ravikundapura974
    @ravikundapura974 Год назад +9

    Always love you Vishnu sir

  • @ramasubbaiahps6728
    @ramasubbaiahps6728 Год назад +4

    ಧನ್ಯವಾದಗಳು ಸರ್

  • @commonman5768
    @commonman5768 Год назад +5

    Superb dada ❤️

  • @niranjanyadav8832
    @niranjanyadav8832 Год назад +5

    ಸೂಪರ್ information

  • @keshavavishnudhadha116
    @keshavavishnudhadha116 Год назад +4

    Jai vishnu dada🙏🙏🙏🙏🙏

  • @rocking4268
    @rocking4268 Год назад +5

    Dada🔥🔥🔥🌹🌹🌹🌹

  • @medhanaik3160
    @medhanaik3160 Год назад

    Dhanyavadhagalu

  • @sridharann8046
    @sridharann8046 Год назад

    Jana supper

  • @anuradha4780
    @anuradha4780 Год назад +7

    very handsome Hero Vishnu sir 👌👌💚💚💚🙏

  • @vandanam776
    @vandanam776 Год назад +2

    Miss you vishnu sir 😢 ❤ 😘

  • @rajatheertha8719
    @rajatheertha8719 Год назад

    Real hero Dr vishnuvaradhan dada

  • @shettysfamilyvlog8964
    @shettysfamilyvlog8964 Год назад +12

    ಧೀಮಂತ ನಾಯಕರಾದ ದಾದಾ ಬಗ್ಗೆ ಅವ್ರ ಬಾಲ್ಯದ ಬಗ್ಗೆ ತಿಳಿಸಿಕೊಟ್ಟಿದ್ದ ಕ್ಕೆ ಧನ್ಯವಾದ

  • @DoReLohi1355
    @DoReLohi1355 Год назад +6

    Nam DáDà Devru
    Avr mele Ennu thumba thumba preethi Jasthi hagtha ede
    Deva Manava 🙏🙏🙏

  • @jaijrvd7865
    @jaijrvd7865 Год назад +6

    Janardhana Rao is a master story teller ! very interesting narrative 👌

  • @shivukumarx3654
    @shivukumarx3654 Год назад +3

    Nice sir vishnu daada real interview idre haki

  • @kumaraskumaras8504
    @kumaraskumaras8504 Год назад +4

    ವಿಷ್ಣು ಸರ್ ಬಾಲ್ಯದ ದಿನಗಳ ಬಗ್ಗೆ ವಿವರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @kavyagangamma4290
    @kavyagangamma4290 Год назад +1

    Great soul daada

  • @sowmyamanifanof8309
    @sowmyamanifanof8309 Год назад +1

    🙏🦁❣️

  • @nageshsurathkal8939
    @nageshsurathkal8939 Год назад +2

    Grt episode real gift for Vishnu sir fans 💐💐

  • @arnayak2565
    @arnayak2565 Год назад +3

    Best

  • @pttappar3792
    @pttappar3792 Год назад +1

    Sir your program very nice

  • @user-qr2xm5gl3y
    @user-qr2xm5gl3y Год назад +2

    ನಿಮಗೆ ದೊಡ್ಡ ನಮಸ್ಕಾರ ಗಳು ಸರ್

  • @kamalmadbhavikar9454
    @kamalmadbhavikar9454 Год назад +2

    Home marbardagittu old is gold

  • @srikanthbillava2723
    @srikanthbillava2723 Год назад +3

    ಕರ್ನಾಟಕದ ದೊಡ್ಡ ಆಸ್ತಿ ವಿಷ್ಣು ದಾದ....✨🙏🙏

  • @ravigowda9438
    @ravigowda9438 Год назад +1

    Nam nanjumallige😍

  • @user-wn1lk6qj8b
    @user-wn1lk6qj8b Год назад +6

    ಸರ್ ಶ್ರೀ ರಾಘವೇಂದ್ರ ಸ್ವಾಮಿ ವಿಡಿಯೋಗಳು ಏಕೆ ಮಾಡ್ತಾ ಇಲ್ಲ ವಾರದಲ್ಲಿ ಒಂದಾದರೂ ಮಾಡಿ ಗುರುವಾರ ಒಂದಾದರೂ ಅಪ್ಲೋಡ್ ಮಾಡಿ

  • @tkgroups7800
    @tkgroups7800 Год назад +2

    Sir yav cross anta heli navu nodoke hogbeku avra mane

  • @MohanKumar-kd5jx
    @MohanKumar-kd5jx Год назад +4

    ತಂದೆ ಮತ್ತು ತಾಯಿ ಇಂದ ಒದೆ biddharene ಮುಂದೆ ಬೆಳೆಯೋದು 😄

  • @punithks3876
    @punithks3876 2 месяца назад

    Mandyada maga vishnu dada

  • @sirishad6825
    @sirishad6825 Год назад

    kannada padagalannu sariyagi balake madi

  • @punithks3876
    @punithks3876 2 месяца назад

    Mandya maga

  • @t.srinivasamurthyt.sriniva9443
    @t.srinivasamurthyt.sriniva9443 Год назад +1

    ನೀನು 1000ಕಟೌ ಟ್ ನಿಲಿಸಿದರೂ ರಾಜ್ ಕುಮಾರ್ ರೇ ನಂ 1