Mahabharata: ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ..? | Darshan VVIP Treatment In Jail

Поделиться
HTML-код
  • Опубликовано: 12 сен 2024
  • Mahabharata: MEGA DEBATE | Darshan VVIP Treatment In Jail - LEAK Photo | ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ..? | ಪರಪ್ಪನ ಅಗ್ರಹಾರದಲ್ಲಿ ದಾಸನಿಗೆ ರಾಜಾತಿಥ್ಯ! | ಸೆಂಟ್ರಲ್​ ಜೈಲಲ್ಲಿದ್ರೂ ರಾಜನಂತಿದ್ದಾನೆ ‘ದತ್ತ’! | ಮೊನ್ನೆಯಷ್ಟೇ ಕಾಟೇರನಿಗಾಗಿ ರಚಿತಾ ಕಣ್ಣೀರು | ಇಂದು ರಾಜಾತಿಥ್ಯದ EXCLUSIVE ಫೋಟೋ ರಿವೀಲ್ | ಜೈಲಲ್ಲಿದ್ರೂ ‘ಕಾಟೇರ’ ಫುಲ್ ಬಿಂದಾಸ್​​​..! | Smitha Ranganath | Nagendra Babu | Daily @6:57PM | 25/8/2024 | Reopublic Kannada..,
    #mahabhrata #darshan #pavithragowda #pavithragowdabail #viptreatment #vviptreatment #darshanviptreatment #darshanjailphoto #darshanviptreatmentphoto #darshanleakedphoto #darshaninjailphoto #parappanaagraharajail #centraljail #darshaninjail #darshangang #darshanraval #darshanthoogudeepa #darshannews #pavithragowda #renukaswamycase #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    WATCH #RepublicKannada LIVE: • REPUBLIC KANNADA NEWS ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @republickannada
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    OUR POPULAR PLAYLISTS:
    MAHABHARATA | ಮಹಾಭಾರತ ► bit.ly/4cayFVe
    RANA KANA | ರಣ ಕಣ ► bit.ly/3wUF3Q4
    BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW REPUBLIC KANNADA NEWS ON:
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
    Republic Kannada Website ► kannada.republ...
    WHATSAPP CHANNEL ► bit.ly/46ffNAW
    FACEBOOK ► / republickannada
    INSTAGRAM ► / kannadarepublic
    TWITTER ► / kannadarepublic
    TELEGRAM ► t.me/RepublicK...
    KOO ► www.kooapp.com...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
    ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
    ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
    ▬▬▬▬ ▬▬▬▬ ▬▬▬▬ ▬▬▬▬ ▬▬▬▬

Комментарии • 2,2 тыс.

  • @manjukl3898
    @manjukl3898 18 дней назад +144

    ಅಲ್ಲ ಮಾರಾಯ ಇದು ಚರ್ಚೆ ಮಾಡೋ ವಿಚಾರ ನ, ಇದು ಸಂಜನಾ ನಾ ಕೇಳೋದಲ್ಲ ಅಲ್ಲಿನ ಜೈಲರ್ ಕೇಳಿ ಸಾಯಿರಿ.

  • @yashasyashu1959
    @yashasyashu1959 18 дней назад +733

    ಇವಳು ಯಾರು ಅಂತಾ ಕರ್ದು ಮಾತಾಡಿಸ್ತಿರ್ರಿ. ನಿಮಗೇ ಬುದ್ಧಿ ಇಲ್ವಾ

    • @Siddaramaiah_fans
      @Siddaramaiah_fans 18 дней назад

      ಡ್ರಗ್ಸ್ ಮಾಫಿಯ ರಾಣಿ

    • @Prav333
      @Prav333 18 дней назад +33

      ಮಾಜಿ ಖೈದಿ ಮರ್ಯಾದೆ ಕೂಡು..

    • @Swathi-cm8kn
      @Swathi-cm8kn 18 дней назад +13

      Former prisoner

    • @arn3024
      @arn3024 18 дней назад

      😂😅​@@Prav333

    • @krishnagorawar4038
      @krishnagorawar4038 18 дней назад +22

      ಇವಳು ಯಾರು ಗುರು ಯಾಕೆ ಇವಳನ್ನ ಕರೀತೀರಾ

  • @RamachandaraRama-es3xu
    @RamachandaraRama-es3xu 18 дней назад +130

    ಡ್ರಗ್ಸ್ ರಾಣಿ ಇವಳನ್ನು ಯಾಕೆ ಕರೆಸಿಕೊಂಡು ಇವಳು ಸಜೆಶನ್ ತಗೊಳ್ತಾ ಇದ್ದೀರಾ ಇವಳೇನು ಬಹಳ ದೊಡ್ಡ ಘನಂದಾರಿ ಕೆಲಸ ಮಾಡಿದ್ದಾಳೆ ಅಂತ ಇವಳನ್ನ ಕರಿಸಿ ದೀರ್ಘ ಫಸ್ಟ್ ಕರ್ನಾಟಕ ಬಿಟ್ಟು ತೆಲುಗು ಓಕೆ ಹೇಳಿ ಇವಳನ್ನ ಪ್ರಜ್ವಲ್ ರೇವಣ್ಣ ಹತ್ರ ಹೋಗು

  • @deepam3035
    @deepam3035 18 дней назад +105

    ಅಕ್ಕ ನ ಪ್ರಕಾರ ಅಣ್ಣ ಸಿಗರೇಟ್ ಸೇದಿದರೆ ತಪ್ಪಿಲ್ಲ ಅಣ್ಣ ಕೊಲೆ ಮಾಡಿದ್ರು ತಪ್ಪಿಲ್ಲ

    • @HemaLatha-g8x
      @HemaLatha-g8x 17 дней назад

      He first Nina Nina rakaranigali GE vote akodu Kali

    • @ArunArun-xh4bb
      @ArunArun-xh4bb 17 дней назад

      ಏನು ಅರ್ಥ ಆಗಿಲಾಪ್ಪಪ್ಪಪ್ಪಪ್ಪಪ್ಪೋ....​@@HemaLatha-g8x

    • @deepam3035
      @deepam3035 14 дней назад +1

      @@HemaLatha-g8x nettge type madodu Kali first

    • @sathishapn9192
      @sathishapn9192 13 дней назад

      Sigarate sedhli avara hebbit .but he is criminal pakka

  • @user-oh2it3ow3l
    @user-oh2it3ow3l 18 дней назад +41

    ಇವಳೇ ಡ್ರಗ್ ಕೇಸಿತ್ತು ಇನ್ನೇನು ಹೇಳ್ತಾಳೆ

    • @shanatisita908
      @shanatisita908 17 дней назад

      Nija helthaidale sir as per law they r selling cigarettes in jail campus u can smoke there

  • @5860-u2k
    @5860-u2k 18 дней назад +1024

    ಡ್ರಗ್ಸ್ ಗಿರಾಕಿಗಳಿಂದ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ😂

    • @kiranseena1697
      @kiranseena1697 18 дней назад +11

      Ninge gottanale...

    • @dcmvcs
      @dcmvcs 18 дней назад

      Avr kesu kortalli aqivt agide nina atra dakale edre pro madu ella muchkond nin beralu tikakke etko

    • @basavarajkuri2570
      @basavarajkuri2570 18 дней назад +48

      ​@@kiranseena1697drugs dagar 😂😂😂

    • @nagrajnagu3408
      @nagrajnagu3408 18 дней назад

      @@kiranseena1697illa ning gottenaley thagdey

    • @Jaysd-j6n
      @Jaysd-j6n 18 дней назад +5

      Ninamma tullu kelu tunni 2 or 1 only

  • @Shivakumar-48
    @Shivakumar-48 18 дней назад +103

    ಅದು ಜೈಲು ಕಣಮ್ಮ. ನಿನ್ನ ಬೆಡ್ ರೂಮ್ ಅಲ್ಲ

    • @veereshma3325
      @veereshma3325 18 дней назад +8

      ಅವಳು ಬೆಡ್ ರೂಂನಲ್ಲಿ ಇದೇ ತರ ಮಾಡಿರಬೇಕು ಅದಕ್ಕೆ ಹಾಗೆ ಹೇಳ್ತಾ ಇದ್ದಾಳೆ😂😂

  • @umeshumesha8891
    @umeshumesha8891 18 дней назад +181

    ಸ್ವಾಮಿ ಕೈಯಲ್ಲಿ ಇರೋದು ಕಾಫಿ ಅಂತ ಏಕೆ ಭಾವಿಸಬೇಕು... ಆದಂತೂ ಕಾಫಿ ಅಲ್ಲ ಅದು ಎಣ್ಣೆ ಸ್ವಾಮಿ....

    • @shivarajgn5014
      @shivarajgn5014 18 дней назад +8

      100%✓ bro

    • @shashidhargowdamj223
      @shashidhargowdamj223 17 дней назад

      ನಿಮ್ಮವ್ವನ್ ಮಿಂಡ ತಗೊಂಡು ಹೋಗಿ ಕೊಟ್ಟಿದ್ನ ಎಣ್ಣೆನ

  • @kedarmathraviteja8022
    @kedarmathraviteja8022 18 дней назад +88

    ಕನ್ನಡ ಚಿತ್ರರಂಗ ಮೋರಿಯಲ್ಲಿ ಬಿದ್ದು ನಾರುವುದಕ್ಕೆ ಇಂತಹ ನಾರಿಯರೆ ಕಾರಣ

  • @user-yf7uo7gr7d
    @user-yf7uo7gr7d 18 дней назад +15

    ಡ್ರಗ್ಸ್ ರಾಣಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಾಗುತ್ತದೆ

  • @user-zz7cq4dh9l
    @user-zz7cq4dh9l 18 дней назад +320

    ಡ್ರಗ್ಸ್ ರಾಣಿ ಸಂಜನಾ ಗಲ್ರಾನಿ

  • @rameshnaik2329
    @rameshnaik2329 18 дней назад +120

    ಇಂತವರ್ನೆಲ್ಲ debate ಗೇ ಕರ್ಕೋಬಂದು ಮಾತಾಡ್ಸತಿರಲ್ಲ ಏನ್ ಹೇಳ್ಬೇಕು ನಿಮಗೆ 🤦‍♂️🤦‍♂️..... ಇವಳಿಂದ ಇನ್ನೇನ್ expect ಮಾಡೋಕೆ ಸಾಧ್ಯ 🤦‍♂️

  • @sureshharige6124
    @sureshharige6124 18 дней назад +338

    ಅವ್ನ್ ಹೋಗಿರೋದು ಜೈಲಿಗೆ ಮಾವನ ಮನೆಗಲ್ಲ

  • @bhagyalsmb7864
    @bhagyalsmb7864 18 дней назад +40

    ಇನ್ನೇನು ಅಲ್ಲಿಗೆ ಹೋಗಿ ಒಂದು ಐಟಂ dance ಮಾಡಿ😅😅😅

  • @vaseemakram7984
    @vaseemakram7984 18 дней назад +13

    ಹೊಡಿರಿ ಮೆಟ್ಟಿನಲ್ಲಿ ಇವಳಿಗೆ ಮೊದಲು.....

  • @manjulaa2172
    @manjulaa2172 18 дней назад +509

    ಮೂರು ಬಿಟ್ಟವಳನ್ನ ಯಾಕೆ ಕರಿತೀರ

    • @lingamanthum4672
      @lingamanthum4672 18 дней назад +6

      🙏

    • @ramurama2772
      @ramurama2772 18 дней назад +16

      ನೀನು ತುಂಬಾ ಪತಿವ್ರತೆ 😅😅😅😅

    • @universepower7358
      @universepower7358 18 дней назад +7

      why you people are connected her...she also went Jail

    • @Siddaramaiah_fans
      @Siddaramaiah_fans 18 дней назад

      @@ramurama2772 ಗಾಂಡು ಸೂಳೆಮಗನೇ ನಿಮ್ಮ ಅಪ್ಪಂಗೆ ಹುಟ್ಟಿದ್ಯಾ ನೀನು 😂😂🤣

    • @sharanappasharanappa5166
      @sharanappasharanappa5166 18 дней назад +7

      ಇಂತವರನ್ನ ಮಾತನಾಡಿಸೊ ದರ್ದು ಏನಿದೆ.

  • @sunilmonappa522
    @sunilmonappa522 18 дней назад +325

    ಹೋಗಿ ಹೋಗಿ ಈ ಈಡಿಯಟ್ ನ ಕೇಳ್ತ ಇದ್ದೀರ ??

  • @vinaykumart0205
    @vinaykumart0205 18 дней назад +130

    ಈ ಪೋಟೋವನ್ನು ಜಡ್ಜ್ ಮುಂದೆ Submit ಮಾಡಿ

    • @chetan78695
      @chetan78695 18 дней назад

      Judges shata nu madko agalla shanda baratha edu shanda kanunu edu

    • @Devara22215
      @Devara22215 18 дней назад

      Guru ve jailali somke ge avakasha ide olagade angadi ne ide
      Edella mattara agalla strong avedence sigbeku😢

  • @BasavarajkambaliUkambali
    @BasavarajkambaliUkambali 18 дней назад +10

    ಆ ಬೇಬಸಿ ಏಕೆ ಮಾತನಾಸ್ತಿರ್ ಅವಳು ಕುಡ್ದಿದಲೇ ಜೈಲರಣ್ ಕೇಳಿ

  • @user-sw7rb9hj3j
    @user-sw7rb9hj3j 18 дней назад +9

    ಆ ಡ್ರಕ್ಕ್ಷರಾಣೆಗೆ ಹೇಳ್ರಿ ಇವತ್ತು ಇಲ್ಲಿ ಸಿಗರೇಟ್ ಹೇಳುತ್ತಿರುತ್ತಾರೆ

  • @NaadareGowda-co4zg
    @NaadareGowda-co4zg 18 дней назад +142

    ಇವಳೇ ಕೊಳಚೆ. ಕೊಳಚೆಯ ಮೇಲೆ ಕಲ್ಲು ಎಸೆದರೆ ಆ ಕೊಳಚೆ ನಮ್ಮ ಮೇಲೆ ಹಾರುವುದು😂😂😂

  • @user-uy7vp7xo5f
    @user-uy7vp7xo5f 18 дней назад +83

    ಇಂತಹವರನ್ನ ಯಾಕೆ ಕೇಳ್ತಿರಾ ಮೂರು ಬಿಟ್ಟೋರು ಊರಿಗೆ ದೊಡ್ಡೋರು 😂

  • @Prav333
    @Prav333 18 дней назад +275

    ಮಾಜಿ ಖೈದಿ ಇವಳು.😂😂😂

    • @Jaysd-j6n
      @Jaysd-j6n 18 дней назад

      Before her your mother tullu HDK KUMAR'SWAMY touch

    • @roberta7895
      @roberta7895 18 дней назад +11

      Hoor daghaar 😅😅

    • @simhapratap
      @simhapratap 18 дней назад +6

      @@roberta7895 Hoor baagilu hagiro Hoor dagar

    • @Yamancookingchannel
      @Yamancookingchannel 18 дней назад +2

      Yes😅

    • @bollywoodVedious
      @bollywoodVedious 15 дней назад

      Hoo baglu😂😂😂😂😂😂

  • @richuraj974
    @richuraj974 18 дней назад +7

    ಅವಳೇ ಕತ್ರಿ ಮುಂಡೆ ಅವಳತ್ರ ಏನು ಕೇಳ್ತೀರಿ

  • @chethankumars3725
    @chethankumars3725 18 дней назад +19

    ಆಚೆ ಬಂದಮೇಲೆ ಪವಿತ್ರಾ ಬಿಟ್ಟು ನಿನ್ನ ನೋಡ್ಕೋತನೆ ಅಂತ ಅನ್ಕೊಂಡಿಡಿಯ

  • @Vikramgowda-p5q
    @Vikramgowda-p5q 18 дней назад +108

    ಹುಚ್ಚಿನ ಯಾಕೆ ಕರಿತಿರ

  • @prashuprashu6351
    @prashuprashu6351 18 дней назад +180

    ಇವಳು ಸಹ ಒಳಗೆ ಹೋಗಿ ಎಣ್ಣೆ ಹೊಡೆದಾಳೆ ಇವಳ ತುಕಾಲಿ ಅಂತ ಇವಳು ನೆಂಟ್ರು ಮಾಡುತ್ತೀರಾ

    • @KumarKumar-yc7dp
      @KumarKumar-yc7dp 18 дней назад

      ತಂದುಕೊಡ್ತ್ಯಾ ಮಗನೇ

  • @shivagb9114
    @shivagb9114 18 дней назад +129

    ಒಳ್ಳೆ ಜನ ಕರೆಸಿ ಮಾತನಾಡಿಸಿ. ಇವಳಿಗೆ ಸಮಾಜದ ಬಗ್ಗೆ ಏನು ಕಳಕಳಿ ಇದೆ. ಎಂಥವಳಿಂದ ವೇದಾಂತ್ ಹೇಳುಸತೀರಿ.

    • @pnj369.
      @pnj369. 18 дней назад

      Ole Jana karsidre views trp barala ithara drug addict adavrana karsidre jana baithare comment madthare controversy ago chance irute jana avga hechagi nodode
      Intha vishya adhike

    • @smacttr2799
      @smacttr2799 17 дней назад

      ಇಂತಹ ತಿಕ್ಕಲ rani ಮಾತನಾಡಿಸುವುದರಿಂದ ಮಜಾ ಸಿಗುತ್ತದೆ.

  • @manjunathmattikoppa5925
    @manjunathmattikoppa5925 18 дней назад +8

    ಡ್ರಗ್ಸ್ ರಾಣಿ ನಾ ಪ್ರಶ್ನೆ ಮಾಡುದಾ??😅😅

  • @sarojammasaroja-hf9fx
    @sarojammasaroja-hf9fx 17 дней назад +3

    ಕಾಫೀ ಕುಡಿಯೋದು ನಿಮಗ್ಯಾಕೆ ಹುರಿನ

  • @shailajas2572
    @shailajas2572 18 дней назад +99

    ಮುಚ್ಚಮ್ಮಾ ಬಾಯಿ. ಹೀರೋಯಿನ್ ಆಗೋಕನಸು ತಾಯಿಗೆ 😢😢

    • @comfy_Numb
      @comfy_Numb 18 дней назад

      E drugs aunty na yar heroine agi tagotare. Ivala magananna chitra himse kottu saysidru heege matadtale ansathe. Bucket rani

  • @Jagobhaarath
    @Jagobhaarath 18 дней назад +53

    ಡಂಗ್ಸ್, ಡ್ರಗ್ಸ್, ಡಗಾರ್ ಸಂಜನಾ. ಇಂತವಳಿಂದ ಇನ್ನೇನು ನಿರೀಕ್ಷೆ ಸಾಧ್ಯ. ಇದೊಂದು ಮಹಾ ಸಾಧ್ವಿ ಶಿರೋಮಣಿ.😂😂😂

  • @manjuManju-kk9ey
    @manjuManju-kk9ey 18 дней назад +119

    ಡ್ರಗ್ಸ ರಾಣಿ

  • @LolakshiGm
    @LolakshiGm 18 дней назад +5

    ಈ ಮೂರು ಬಿಟಾಳುನ ಯಾಕೆ ಕರೀತೀರಾ

  • @ravindrasinghravindrasingh5813
    @ravindrasinghravindrasingh5813 18 дней назад +5

    Senior ಖೈದಿ 😊😊

  • @bjpvaruna5281
    @bjpvaruna5281 18 дней назад +45

    ಆಂಕರ್ ಗೆ ನನ್ನದೊಂದು ಪ್ರಶ್ನೆ ಸಂವಿಧಾನದ ಮೇಲೆ ಗೌರವ ಇಲ್ಲದವಳು ಇವಳು ಇವಳು ಯಾವ ಧೈರ್ಯದಲ್ಲಿ ಈ ರೀತಿ ಮಾತನಾಡುತ್ತಿದ್ದಾಳೆ ಅಂದರೆ ಇವಳು ಸಹ ಅದೇ ಜೈಲಿಗೆ ಹೋಗಿ ಬಂದಿದ್ದಾಳೆ ಇಂಥವರನ್ನ ಚಾನಲ್ ನಲ್ಲಿ ಕೂರಿಸಿಕೊಂಡು ಮಾತನಾಡಬೇಡಿ ಮುಂದಿನ ಯುವ ಪೀಳಿಗೆ ಇವಳ ಮಾತನ್ನು ನೋಡಿ ಉತ್ತೇಜನರಾಗುತ್ತಾರೆ ಇವಳು ಜೈಲಿಗೆ ಹೋದಾಗ ನಮ್ಮ ಸಂವಿಧಾನದ ಒಳಗೆ ಇರಲಿಲ್ಲ ಅನಿಸುತ್ತದೆ ಅದಕ್ಕೆ ಇವಳಿಗೆ ಆ ಧೈರ್ಯದಿಂದ ಮಾತನಾಡುತ್ತಿದ್ದಾಳೆ

  • @ravibandekar2868
    @ravibandekar2868 18 дней назад +191

    ಥು ಸಂಜನಾ ನಿನಗೇ ಅಭ್ಯಾಸ ಆಗಿದೆ ನಿನಗೂ ಅದೇ ಆಗಿತ್ತೇ?

  • @yashavanthdevadiga6105
    @yashavanthdevadiga6105 18 дней назад +25

    ಏನ್ರೀ ಮೀಡಿಯಾ ನಿಮ್ಗೆ TRP ಬೇಕು ಅಷ್ಟೆ 😏

  • @dsldsl3740
    @dsldsl3740 17 дней назад +2

    Excellent Ms Sanjana

  • @chandriahK
    @chandriahK 17 дней назад +4

    ಸಂಜನಾ ಅವಳು ‌ಯಾರು ಎಂದು ಅವಳನ್ನು ಯಾಕೆ ಮಾತಾಡಿಸುವುದು ನಿಮಗೆ ಬೇರೆ ಕೆಲಸವೂ ಇಲ್ಲವ

  • @shreenaik9217
    @shreenaik9217 18 дней назад +77

    TRP... ಕಾರ್ಕಳ ದಲ್ಲಿ ರೇಪ್ ಬಗ್ಗೆ ಸ್ವಲ್ಪ್ ದೊಡ್ಡ ನ್ಯೂಸ್ ಮಾಡಿ

    • @virat6162
      @virat6162 18 дней назад +5

      Madalla trp baralla😂 so media is bloody business

    • @manjulahkhk7225
      @manjulahkhk7225 17 дней назад

      S ಬಹಳಷ್ಟು ಸಮಸ್ಯೆ ಇದೆ ಚರ್ಚೆ ಮಾಡ್ಲಿಕ್ಕೆ

  • @manjupujar5625
    @manjupujar5625 18 дней назад +15

    ಪಾಪಾ ತನ್ನ ಎಸ್ಪಿರೈನ್ಸ್ ಹೇಳತವಳೇ ಸೀನಿಯರ್ ಇನ್ ಜೈಲ್ 😂😂😂😂

  • @MahabaleshwarBhat-kn7xe
    @MahabaleshwarBhat-kn7xe 18 дней назад +43

    ನಾಳೆ ಕೊಲೆ ಮಾಡಿದ್ದನ್ನು ಸಮರ್ಥಿಸಿ ಕೊಳ್ಳಬಹುದು - ಈ ಮುಲ್ಲಿ

  • @sunilshetty5500
    @sunilshetty5500 18 дней назад +4

    ಸರ್ ನೀವ್ ಹೋಗಿ ಈ ಬೋಸುಡಿ ಮುಂಡೆ ನಾ ಕೇಳ್ತಿರಲಾ

  • @ravichandhranc2104
    @ravichandhranc2104 18 дней назад +4

    ಮೇಡಂ ಜೈಲ್ ಅಲ್ಲಿ ಇದವರು ಅಧ್ಕೆ ಉರ್ಕೊಳ್ತಾವಳೇ

  • @pradeepdigantha7139
    @pradeepdigantha7139 18 дней назад +77

    ಡ್ರಗ್ಸ್ ತಗೊಂಡು ಸಿಕ್ ಸಿಕ್ಕಲ್ಲಿ ಕಾಲು ಕಿಸಿಯೊಳಿಂದ ಇನ್ನೇನು expect ಮಾಡೋಕ್ಕಾಗುತ್ತೆ😂😂😂

  • @nandeeshms6339
    @nandeeshms6339 18 дней назад +14

    ಇವಳನ್ನ ಕರೆದು ಇಂಟ್ರು ಮಾಡುತ್ತಿದ್ದೀರಲ್ಲ ನೀವು ನಿಮಗೆ ನಾವು ಏನನ್ನಬೇಕು. ಇವಳು ಮೊದಲೇ ಡ್ರೆಸ್ ರಾಣಿ ತಲೆ ಇಡಿಕೆ ಚಪ್ಪಲಿ ತಗೊಂಡು ಸುಖ ಕಿತ್ತೋದ ಹಾಗೆ ಹೊಡೆಯಿರಿ. ತುಂಬಾ ಜನ್ಮಕ್ಕೆ ಬೆಂಕಿ ಹಾಕ. ರೀ ನಿಮಗೆ ಮಾಡಕ್ಕೆ ಬೇರೆ ಕೆಲಸ ಇಲ್ವಾ ಅವಳನ್ನ ಕಾಕರಿಸಿ ಮುಖಕ್ಕೆ ಉಗಿದು ಹೊರಗೆ ಹಾಕಿ👎

  • @franklinrods4224
    @franklinrods4224 18 дней назад +16

    ನೀವು ಪ್ರಶ್ನೆ ಮಾಡ್ಬೇಕಾಗಿರುವುದು ಪೊಲೀಸ್ ಅಧಿಕಾರಿಗಳಿಗೆ.... ಯಾಕೆ ಈ ರೀತಿ ಅವರಿಗೆ ಅಥಿತ್ಯ ಕೊಡ್ತಾ ಇದೀರಾ ಅಂತ....

  • @mallikappas9011
    @mallikappas9011 17 дней назад +3

    ಇಂಥ ಬೆವರ್ಸಿ ನಲ್ಲ ಯಾಕ್ ಕರೀತೀರಿ ಮೇಡಂ

  • @srini607
    @srini607 17 дней назад +3

    Jai D BOSS 🙏

  • @priyankamohite2325
    @priyankamohite2325 18 дней назад +11

    ಇಂತವರನ್ನು ಚಾನೆಲ್ ಕರಿಸಿ ಒಳ್ಳೆಯ ಚಾನೆಲ್ ಮರಿಯಾದಿ ಕಳಿದುಕೊಳ್ಳಬೇಡಿ ದಯವಿಟ್ಟು🎉

  • @sridarasagar4247
    @sridarasagar4247 18 дней назад +112

    ಯಾರು ತಾಯಿ ನೀನು ನಿಮ್ಮ ಮಾತು ಕೇಳಿದರೆ fullllllll tite ಆಗಿ ಮಾತಡತ ಇದೀಯಾ

    • @puttamadappakudlur1098
      @puttamadappakudlur1098 18 дней назад +1

      ಯಾಕ್ರಿ ಅವಳನ್ನ ತಾಯಿ ಅಂತ ಕರೀತೀರ ? ಅವಳು ಅವಳು -----

    • @sandhugowda7300
      @sandhugowda7300 18 дней назад +3

      Astu gotilenree ivl yaaru antaa ivlu
      SanjanaDrugraani anta..

    • @lokeshk6819
      @lokeshk6819 18 дней назад

      ಅಮ್ಮ ಸ್ಮಿತಾ ಇಂತ್ ಹೆಂಗ್ಸು ಏಕೆ ಡಿಬೇಟ್ಗೆ ಕರೀತೀರಾ

  • @JaiSriRam96867
    @JaiSriRam96867 18 дней назад +45

    ದೆವ್ವದ ಬಾಯಲ್ಲಿ boothada upadesha na😂😂😂

  • @SVRaju_
    @SVRaju_ 16 дней назад +1

    ತೂಕ ಇಲ್ಲದ ಇಂತಹ ಮಹಿಳೆಯನ್ನು ನೀವು ಮಾತನಾಡಿಸೋದು ಮಾಧ್ಯಮದ ತೂಕವನ್ನು ನೀವಾಗಿಯೇ ಕಳೆಯುತಿದ್ದಿರಾ.

    • @chaithrasc4987
      @chaithrasc4987 16 дней назад

      ನೀವು ಒಬ್ರೇ ನೋಡಿ ಮೀಡಿಯಾ ನಾ ಮೆಚ್ಕೋಬೇಕು ಯಪ್ಪಾ 🤦‍♀️

  • @EsskayVideos
    @EsskayVideos 6 дней назад +1

    ಅಪರಾಧಿ ಕಣಮ್ಮ ಜೈಲಲ್ಲಿ ಇರೋದು. ಅದು ಜೈಲು ರೆಸಾರ್ಟ್ ಅಲ್ಲ 😢

  • @kumarkumar-oo4rx
    @kumarkumar-oo4rx 18 дней назад +122

    ಈ ಯಮ್ಮ ಕೂಡ ಜೈಲು ಹಕ್ಕಿ ಆಗಿದ್ದವರು ಅಲ್ಲವೇ 😂

    • @pralak5587
      @pralak5587 18 дней назад

      ಅವಳು ಸಿಗರೇಟ್ ಸೇದುತಿದ್ದಳು.. ಅವಳ ಹತ್ತಿರ ಯಾಕೆ ಮಾತಾಡಿ ಅವಳಿಗೆ ಹೈಪ್ ಕೊಡ್ತೀರಾ

  • @raghuroseline6511
    @raghuroseline6511 18 дней назад +73

    ಇವ್ಳು ಸರಿಯಾಗಿ ಕನ್ನಡ ನೆ ಮಾತಾಡೋಕೆ ಬರ್ತಿಲ್ಲ ಇವ್ಲ್ ನಾ ಯಾಕ್ ಮಾತಾಡುಸ್ತಿರೋ😂😂😂😂

  • @gskgsk6347
    @gskgsk6347 18 дней назад +105

    ಇವಳು ಡಗಾರ್ 😂 ನೋಡಕ್ಕೆ ಖೋಜಾ ತರಾ ಇದ್ದಾಳೆ

  • @shreeshailirapannavar2713
    @shreeshailirapannavar2713 18 дней назад +3

    ಯಾರಿಗೆಲ್ಲ ತಿಕ ಊರಿದಿದೆ ನೋಡಿ
    ಅವರೆಲ್ಲಾ ಒಂದ್ ಕೆಲಸ ಮಾಡಿ
    ಹಸಿ ಮೆನ್ಸಿಂಕಾಯಿ ತಿಕದಾಗ ಇಟ್ಕೊಳ್ಳಿ 😂

  • @user-ir5bv4vv8c
    @user-ir5bv4vv8c 18 дней назад +4

    ಅವಳು ಯಾವ ಪುಟುಗೋಸಿ ಅಂತ ಕೇಳುತಿರ

  • @sreedharv5719
    @sreedharv5719 18 дней назад +52

    ಇವಳು ಯಾರು. ಇವಳು ಜೈಲ್ hakki ತಾನೇ. ಇವಳನ್ನು ಯಾಕೆ ಚಾನೆಲ್ navaru ಕರಿತಿರ

  • @jayashreeshetty2306
    @jayashreeshetty2306 18 дней назад +14

    ಇವಳನ್ನು ಅವನ ಜೊತೆ ಬಿಡಿ ಮೂರು ಬಿಟ್ಟವಳು

  • @basavarajnaikmane2115
    @basavarajnaikmane2115 18 дней назад +13

    ಮೇಡಮ್ಗೆ ಅನುಭವ ಇದೆ ಸರ್

  • @ananadhuded1406
    @ananadhuded1406 18 дней назад +13

    ಈಕೆ ಡ್ರಗ್ಸ್ ದಂಧೆ ಇನ್ನೂ ಬಿಟ್ಟಿಲ್ಲ ಅಂತ ಕಾಣುತ್ತೆ.ಬಹಳ ಬಹಳ ಮಾತಾಡ್ತಾ ಇದ್ದಾಳೆ.ಈಕೆಗೆ ಇನ್ನೊಮ್ಮೆ ಕೃಷ್ಣನ ಜನ್ಮ ಸ್ಥಳಕ್ಕೆ ಹೋಗಬೇಕು ಅಂತ ಮಾಡಿದ್ದಾಳೆ.

  • @punyakumar1580
    @punyakumar1580 17 дней назад +10

    ಮೂರು ಬಿಟ್ಟೋರು ಊರಿಗೆ ಧೊಡ್ದರು.... ಅಲ್ವಾ ಸಂಜನಾ 😄😄😄

  • @ChethanyashChethan
    @ChethanyashChethan 18 дней назад +26

    ಇವಳು ಯಾರು ಅಂತ ಕರೆದು ಮಾತಾಡಿದ್ರಿ??? 🔥🔥🔥

  • @AshaA-wd7tj
    @AshaA-wd7tj 18 дней назад +13

    ಸೆಲೆಬ್ರಿಟಿ ಅಂದ್ರೆ ಇವರೇ ಏನು???? ಆಕಾಶದಿಂದ ಬಿದ್ದಿದ್ದಾರಾ

  • @mumtazbegum8438
    @mumtazbegum8438 18 дней назад +8

    ಕುರಿ ಹಳ್ಳಕ್ಕೆ ಬಿದ್ರೆ... ಅವಳಿಗೊಂದು ಕಲ್ಲು.. ವೆಲ್ ಸೆಡ್ಸಂಜನಾ ❤

    • @arnoldarnold817
      @arnoldarnold817 17 дней назад

      Mostly nimma mane hengsru evala carecter erabeku ansutte 😀😀

  • @user-db2ik8ui9o
    @user-db2ik8ui9o 18 дней назад +8

    Jai D Boss❣️❣️❣️🥰🥰🥰💪💪💪💪💪

  • @siddarajunaik9414
    @siddarajunaik9414 18 дней назад +62

    ಸಂಗ್ರಾಮ್ ಸಿಂಗ್ 🦁🔥

  • @ravibandekar2868
    @ravibandekar2868 18 дней назад +62

    ಅರ್ಧ ಎಕರೆ ಜಾಗದಲ್ಲಿ ನಿನಗೂ ಸಿಕ್ಕಿದೆ ಸಂಜನಾ

  • @user-vv3dy
    @user-vv3dy 18 дней назад +7

    ಇವಳಿಗೆ ಏನು ಗೊತ್ತು ಅಂತ live ಗೆ ಹಾಕೊಂಡಿದಿರ.. ನೆನ್ನೆ ಹೊದ್ದಿರೋ ಗಾಂಜಾ ಕಿಕ್ ಇನ್ನ ಇಳಿದಿಲ್ಲ ಇವಳಿಗೆ

  • @chikkamagalurunature4592
    @chikkamagalurunature4592 17 дней назад +1

    ಇವಳನ್ನು ಅವರ ಬ್ಯಾರಕ್ ಗೆ ಕಳಿಸಿಬಿಡಿ 😂 ಅದು ವ್ಯವಸ್ಥೆ ಆಗಿಬಿಡಲಿ….

  • @yathirajnaidu6066
    @yathirajnaidu6066 18 дней назад +6

    ನಿಮಗೆಲ್ಲಾ ದರ್ಶನ್ ಕೂತರೂ ತಪ್ಪು ನಿಂತರೂ ತಪ್ಪು ನಿಮಗೆಲ್ಲ ತಾಕತ್ತು ಇದ್ದರೇ ಜೈಲಿನಲ್ಲಿ ಮಾರಾಟ ಮಾಡ್ತಾರಲ್ಲ ಅದನ್ನ ತಡೀರೀ ಇಲ್ಲಾಂದರೇ ಬಾಯಿ ಮುಚ್ಚಿಕೊಂಡು ಇರಿ ಚಪಲಕ್ಕೋಸ್ಕರ ಏನೇನೋ ಮಾತಾಡಬೇಡಿ ಸ್ವಲ್ಪ ನಾದರೂ ಇತಿಮಿತಿ ಮಾತಲ್ಲಿ ಇರಬೇಕು ಸಂಗ್ರಾಮ್ ಸಿಂಗ್ ರವರು ಯಾವ ಯಾವ ಹಗರಣದಲ್ಲಿ ಇದ್ದರೂ ಅನ್ನೋದು ಗೊತ್ತ ನಿಮಗೆ

  • @vikramngrvikramngr8291
    @vikramngrvikramngr8291 18 дней назад +12

    ಸಮಾಜದ ಬಗ್ಗೆ ಅರಿವೇ ಇಲ್ಲದೆ ಇರುವುರನ್ನು ಹೇನು ಕೇಳುತ್ತಾರೆ.

  • @HarishKumar-dy7et
    @HarishKumar-dy7et 18 дней назад +27

    ಇನ್ನೇನು ಹೇಳಕ್ ಸಾಧ್ಯ ಇಂತವಳು 🤣😂😂😂ಇದೆ ಹೇಳ್ಬೇಕು,, ಇನ್ನು ದೊಡ್ಡ್ ಡಗಾರ್ ಭಾವನಾ ನ ಕೇಳಿ,, ಅವಳು ಇವಳಿಗಿಂತ ದೊಡ್ಡ್ ಕಿತ್ತೊದೋಳು 🤣😂😂

    • @hanumanthakhanumanthgaded2807
      @hanumanthakhanumanthgaded2807 17 дней назад

      ಯಾರು ಭಾವನಾ ರಾವ್ ಅವರ?

    • @HarishKumar-dy7et
      @HarishKumar-dy7et 17 дней назад

      @@hanumanthakhanumanthgaded2807 ಭಾವನಾ ರಾಮಣ್ಣ,, ರಾವ್ ಅಲ್ಲ 🤣😂

  • @kirank1012
    @kirank1012 18 дней назад +32

    Nashe huduge😂😂
    Drug effect. Cinema dhavaru entha drama madthare.

  • @Kavya-cb3tt
    @Kavya-cb3tt 17 дней назад +1

    Jaidboss❤❤❤❤🎉🎉

  • @sarveshn9118
    @sarveshn9118 17 дней назад +4

    ನಿಯತ್ತು ಇಲ್ಲದವರ ಹತ್ತಿರ ನ್ಯಾಯ ಕೇಳಿದಂತಾಯ್ತು. 😠

  • @AmarappaTejappa
    @AmarappaTejappa 18 дней назад +34

    ನಿಮಗೆ ದರ್ಶನ್ ಇಂದ ಲಾಭ ಆಗ್ತಿದೆ...
    It's his rights...

  • @rijvanpasha3754
    @rijvanpasha3754 18 дней назад +14

    ಸುಳ್ಳ್ಮಕ್ಳಲ್ ಮಿಡಿಯಾ 😡
    ಜೈ ಬಾಸ್ ❤

  • @harishkulkarni8626
    @harishkulkarni8626 18 дней назад +11

    ಎಂತವಳನ್ನು ಕೇಳತಾಯಿದ್ದೀರಿ

  • @manjunathr2580
    @manjunathr2580 18 дней назад +2

    ಮೊದಲನೆಯದಾಗಿ ಮೆಟ್ಟಲ್ಲಿ ಹೊಡಿಬೇಕು ನ್ಯೂಸ್ ಚಾನಲ್ ಗೆ.ಯಾರು ಇವಳನ್ನ ಕರೆಸಿ ಮಾತುಕತೆ ನಡೆಸಿ ಆಂದೋರ್

  • @parameshwarbijjur5638
    @parameshwarbijjur5638 16 дней назад

    ಪಪ್ಪಾ ಇವಳಿಗೆ ಅನುಭೋವದ ಮಾತು

  • @manjeshgodralli1890
    @manjeshgodralli1890 18 дней назад +62

    E dagar na enukke on-air tagothira

  • @jayanthputta5612
    @jayanthputta5612 18 дней назад +11

    Jai d boss ❤❤❤

  • @user-tt5xx2ok6u
    @user-tt5xx2ok6u 18 дней назад +46

    Mental.sajanaa

  • @shivanandt3319
    @shivanandt3319 16 дней назад

    ಊರಿಗೆ ಒಬ್ಬಳೆ ಪದ್ಮಾವತಿ
    ಹೌದು ಹೌದು..ಏನು ಮಾಡಿದರೂ ತಪ್ಪಲ್ಲ...

  • @iamgodboy5706
    @iamgodboy5706 17 дней назад +1

    This is wrong Darshan 👽👽

  • @Kotarivibes
    @Kotarivibes 18 дней назад +9

    ನೆಲ ಅಗೆದು ಕೂತ್ಕೋಬೇಕಾ 😂😂😂 what a ಡೈಲಾಗ್

    • @SNR185
      @SNR185 18 дней назад

      Yes in the grave 😮

  • @amarn2535
    @amarn2535 18 дней назад +20

    Police department ge Keli Mr Mrs

  • @dboss9477
    @dboss9477 18 дней назад +39

    ಊರವರೆಲ್ಲ ಕೆಯ್ಬೇಕು ಇವಳಿಗೆ 😂😂😂😂😂...

  • @srimathivijayakumar4606
    @srimathivijayakumar4606 15 дней назад

    ಇವಳು ಹೋಗಿ ಬಂದವಳಲ್ವೇ.... ತನ್ನ ಅನುಭವ ಹೇಳ್ತಿದ್ದಾಳೆ....

  • @KomalaShankar-q9e
    @KomalaShankar-q9e 14 дней назад

    Very experienced lady giving judgement.

  • @prabhus4322
    @prabhus4322 18 дней назад +16

    Minimum 4yer jail haki ragini

  • @babuchikan1376
    @babuchikan1376 18 дней назад +6

    ❤ jai d boss forever ❤ super sanjana

  • @MahammadAnsaf
    @MahammadAnsaf 18 дней назад +30

    ನಾಲಯಕ ಮೀಡಿಯಾ
    ದರ್ಶನ್ ಟಿಆರ್ಪಿ ಬೇಕು 😂

    • @manjugowdagowda3395
      @manjugowdagowda3395 18 дней назад

      ನೀನೂ ಊರ್ ಸೂಳೇಗೇ ಹುಟ್ಟೀರೋ ಬೆರಕೆ ಸೂಳೆಮಗ ಅಲ್ಲವೇನೋ ಬೆರಕೆ ಬಡ್ಡಿಮಗನೇ

    • @mohanrajkr6899
      @mohanrajkr6899 17 дней назад

      ನಿಮ್ ಮೇಲೆ ಕೇಸ್ ಹಾಕಿ ರೌಡಿ ಶೀಟ್ ತಗಿತಾರೆ 😆😆

  • @prakashb2815
    @prakashb2815 18 дней назад +1

    ಡ್ರಗ್ಸ್ ಗಿರಾಕಿಗಳನ್ನ ಕೇಳೋದು ನಿಮ್ಮ ಚಾನೆಲ್ ತಪ್ಪು...

  • @DarshanAt-d5j
    @DarshanAt-d5j 18 дней назад +4

    ಸಂಗ್ರಾಮ್ ಸಿಂಗ್ ಗೊತ್ತಿಲ್ಲ ಜೈಲ್ ಬೇರೆ ಪೊಲೀಸ್ ಸ್ಟೇಷನ್ ಬೇರೆ ಜೈಲಲ್ಲಿ ನಡೆಯೋದು ಪೊಲೀಸ್ ಗೊತ್ತಿರೋದಿಲ್ಲ ಜೈಲಲ್ಲಿ ಸಿಗರೇಟ್ ಬೀಡಿ ಬಿಸ್ಕೆಟ್ ಚಾಕಲೇಟ್ ಜ್ಯೂಸು ಎಲ್ಲದು ಸಿಗುತ್ತೆ ದರ್ಶನ್ ಗೈನ್ ವಿಶೇಷವಾಗಿ ಸಿಕ್ಕಿಲ್ಲ ಸಿಕ್ಕಿರೋದು ಚೇರ್ ಮಾತ್ರ

  • @user-cx8qn4yh3j
    @user-cx8qn4yh3j 18 дней назад +9

    We love Dboss ❤️❤️❤️ tappagidre... kanoonide... shikshe...agali..bidi