Basavaraj Malagatti On Darshan Case | ದರ್ಶನ್‌‌‌‌ಗೆ ಬೇಲ್ ಸಿಗೋ ಬಗ್ಗೆ ಹಿರಿಯ ಅಧಿಕಾರಿ ಹೇಳಿದ್ದೇನು? | N18V

Поделиться
HTML-код
  • Опубликовано: 15 сен 2024
  • Basavaraj Malagatti On Darshan Case | ದರ್ಶನ್‌‌‌‌ಗೆ ಬೇಲ್ ಸಿಗೋ ಬಗ್ಗೆ ಹಿರಿಯ ಅಧಿಕಾರಿ ಹೇಳಿದ್ದೇನು? | N18V
    #basavarajmaalagattisp #darshan #darshanjudicialcustody #darshaninbellaryjail #renukaswamydeathcase #News18Kannada #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

Комментарии • 524

  • @user-zp9ke3rz9c
    @user-zp9ke3rz9c 7 дней назад +21

    ಸರ್ ನೀವು ಹೇಳಿದ್ದು ನಿಜ ಸರ್ ನೀವು ಮಾತಾಡಿದ್ದು ತುಂಬಾ ಚೆನ್ನಾಗಿತ್ತು ಸರ್ ರೇಣುಕಾ ಸ್ವಾಮಿ ಮಾಡಿದ್ದು ತಪ್ಪೇ ದರ್ಶನ್ ಮಾಡಿರೋದು ತಪ್ಪೇ ಕೊಳೆ ಮಾಡಬಾರದಾಗಿತ್ತು ಆದ್ರೆ ಸರ್ ರೇಣುಕಾ ಸ್ವಾಮಿ ಬೇರೆ ಇನ್ನ ಹೆಣ್ಣುಮಕ್ಕಳಿಗೆ ಕೆಟ್ಟ ಮೆಸೇಜ್ ಅಶ್ಲೀಲ ಮಾತುಗಳು ಕಳಿಸಿದ ನಲ್ಲ ಆ ಹೆಣ್ಣುಮಕ್ಕಳಿಗೆ ಏನ್ ನ್ಯಾಯ ಕೊಡುಸ್ತೀರಾ ಸರ್ ಇದೇ ರೀತಿ ಎಷ್ಟು ಜನ ಹೆಣ್ಣುಮಕ್ಕಳಿಗೆ ನಮಗೆ ಗೊತ್ತಿಲ್ಲದ ಹಾಗೆ ಅನ್ಯಾಯ ಆಗಿದೆಯೋ ಅವರಿಗೆಲ್ಲ ನ್ಯಾಯ ಕೊಡಿಸಲು ಆಗುತ್ತಾ ಸರ್ ಹೇಳಿ ಸರ್ ರೇಣುಕಾ ಸ್ವಾಮಿ ಅವನೇನು ಒಳ್ಳೆಯವನಲ್ಲ ಅವನು ಒಬ್ಬ ದೊಡ್ಡ ಕಾಮುಕ ರೇಣುಕಾ ಸ್ವಾಮಿ ಹೆಂಡತಿ ಅವಳೇನು ತಪ್ ಮಾಡಿದ್ದಾಳೆ ಸರ್ ಅವಳಿಗೂ ಶಿಕ್ಷೆ ಈಗ ಅವಳಿಗೆ ಇಂಥ ಗಂಡ ಇದ್ನಲ್ಲ ಮುಂದೆ ಒಂದು ದಿನ ಆ ಮಗುವಿನ ಭವಿಷ್ಯ ನೋಡಬೇಕಲ್ಲ ಸರ್ ರೇಣುಕಾ ಸ್ವಾಮಿ ಮಾಡಿರೋದು ದೊಡ್ಡ ಅಪರಾಧ

  • @BasavaRaj_LIC
    @BasavaRaj_LIC 10 дней назад +196

    ಪಕ್ಕಾ ಅಮೌಂಟ್ ಸೆಟ್ಲ್ ಆಗಿದೆ ಅಣ್ಣಂಗೆ 😂😂

    • @santosh7707
      @santosh7707 10 дней назад +10

      Phone pe 🤣🤣🤣

    • @TrendHunter6
      @TrendHunter6 8 дней назад +1

      ಯಾರಿಗೆ?

    • @JaiBhajarangi6168
      @JaiBhajarangi6168 8 дней назад +4

      Ninge amount bantha😂

    • @MurthiLavanya-m1k
      @MurthiLavanya-m1k 7 дней назад +3

      ಅವರು ಹೇಳಿದರಲ್ಲಿ ತಪ್ಪು ಏನು ಇಲ್ಲ
      ಅವರ ಮಾತಲ್ಲಿ ಕರುಣೆ. ಸತ್ಯ. ಎಲ್ಲಾ ಇದೆ.

    • @sunnychunni5758
      @sunnychunni5758 7 дней назад

      Not Pp Gpay all only...... Paytm Karo

  • @bhuwanaindiresh9091
    @bhuwanaindiresh9091 10 дней назад +82

    ರೇಣುಕ ಏನ್ ಬೇಕಾದ್ರೂ ಆಗಿರಲಿ,ಆದರೆ ಇವನ್ಯಾರು ಅವನಿಗೆ ಶಿಕ್ಷಿಸೋಕೆ??

    • @sandhyadwarkanath6536
      @sandhyadwarkanath6536 10 дней назад +8

      Yes. Police Department and Judiciary will take care.

    • @rohitherakal4284
      @rohitherakal4284 9 дней назад +8

      Respect for women also ....🤚renuka Swami madiddu olle kelasana

    • @LokeshSm-g2l
      @LokeshSm-g2l 8 дней назад +5

      Just number block madbovdithu

    • @basaiahable
      @basaiahable 7 дней назад

      ​@@rohitherakal4284ninge hudugi( girl)sexual message madidhre ninu yenu madtiya?. Sayistiya ?. Reply madtiya?. He is boy that's y u r thinking he made mistake.

    • @anitaminalkarjohn4534
      @anitaminalkarjohn4534 7 дней назад

      Correct​@@LokeshSm-g2l

  • @ranganathdrangu4681
    @ranganathdrangu4681 10 дней назад +118

    ಈ ಪೊಲೀಸ್ಯಪ್ಪಾ ಒಂದು ಒಂದು ಚಾನೆಲ್ ಒಂದು ಒಂದು ಹೇಳಿಕೆ ಕೊಡ್ತಾನೆ 😂😂😄

  • @satishkumar881
    @satishkumar881 10 дней назад +10

    Dear police officers please give same dedication towards soujanya sister case also. Plz show your power on culprits

  • @chethanBidari65
    @chethanBidari65 10 дней назад +143

    Evrnella jevanthavage samadi katbekuu avaga avn kachada fans ge budibaruthee... Dhruva Boss❤❤️

    • @purnimams6399
      @purnimams6399 10 дней назад +1

      Lo lofer kanoonu nim appan dalla kano kachada nan magane jai kachada sarja and fans 😅😅😅😅😅😅thika muchkond hogo 😂

  • @lathaswathi7394
    @lathaswathi7394 7 дней назад +15

    ನೀವು ಪೊಲೀಸ್ ಆಗಿ ಇತರ ಮಾತಾಡಬಾರದು sir, ಕಾನೂನನ್ನು ಕೈಗೆ ತಗೋಳಕ್ಕೆ ಅವನು ಯಾರು sir, ಪೊಲೀಸ್ ಕೋರ್ಟ್ ಯಾಕೆ ಇರೋದು

  • @shashidhar11111
    @shashidhar11111 10 дней назад +74

    Good officer hats off sir

  • @GaniTumkur
    @GaniTumkur 10 дней назад +125

    Yavde karanakku horagade bidbedi avna

    • @purnimams6399
      @purnimams6399 10 дней назад +5

      Koonuno nim appan dalla alva😅😅😅

    • @RobinRobi-qi3cq
      @RobinRobi-qi3cq 9 дней назад +2

      Nin jail ge hodre pakka e comment Nan hakthene k 😅

  • @sharavathisharavathi-m6y
    @sharavathisharavathi-m6y 10 дней назад +47

    ಇನ್ನಾದರೂ ಕೆಟ್ಟ ಕಮೆಂಟ್ಸ್ ಹಾಕೋದು ಬಿಡ್ರಿ ಇನ್ನೊಬ್ರ ಬಗ್ಗೆ

    • @chandrugowda-oe7pg
      @chandrugowda-oe7pg 8 дней назад

      ಈಗ ನಾನು ದರ್ಶನ್ ಬಗ್ಗೆ ಕೆಟ್ಟ ಕಾಮೆಂಟ್ ಆಕ್ತಾ ಇಲ್ಲ ಈ ದರ್ಶನ್ ಆಚೆ ಬಂದ್ಮೇಲೆ ವಿಜಯಲಕ್ಷ್ಮಿ ಜ್ಯೋತಿ ನಿಯತ್ತಾಗಿ ಇರೋಕ್ಕೆ ಹೇಳು ಪುನಹ ಪವಿತ್ರ ಇನ್ನೊಬ್ಳು ಅಂತ ಹೋಗಬಾರದು😢😢😢

    • @basaiahable
      @basaiahable 7 дней назад +1

      Ninge hudugi sexual comment madidhre ninu sayistiya?

  • @user-kf5cw1it9l
    @user-kf5cw1it9l 10 дней назад +39

    ಏನ್ರೀ ಮೀಡಿಯಾ ಹಾಡು ಸೂಪರ್ ❤️❤️

  • @Indiawarior
    @Indiawarior 10 дней назад +46

    😂😂ಹಾಗಾದ್ರೆ ಪೊಲೀಸ್ ಇಲಾಖೆ .. ನ್ಯಾಯಾಂಗ ವ್ಯವಸ್ಥೆ ಎಲ್ಲ ಯಾಕೆ...ಅಲ್ವಾ ಸಾರ್...😂😂

    • @gcraghunatharaghu9168
      @gcraghunatharaghu9168 10 дней назад

      ನೀವು ಒಂದುವೇಳೆ ಏನಾದರೂ ಈ ದೇಶದ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳಸಂಖ್ಯೆ ಮತ್ತು ಅದು ವಿಲೇವಾರಿ ಆಗಲು ತೆಗೆದುಕೊಂಡ ಸಮಯ ಮತ್ತು ಅಂತಿಮವಾಗಿ ನಿಜವಾಗಲೂ ನ್ಯಾಯ ಸಿಗಬೇಕಾದವರಿಗೆ ನ್ಯಾಯ ಸಿಕ್ಕಿತಾ ಅಂತ ನೋಡಿದರೆ ನಿಮಗೆ ದೊಡ್ಡ ನಿರಾಶೆ ಆಗುತ್ತದೆ.

  • @lakshmirangaswamy8171
    @lakshmirangaswamy8171 8 дней назад +5

    Justice for Renuka Swamy

    • @SunilD-qi3cd
      @SunilD-qi3cd 5 дней назад

      Kamuka ge justice ahh 😂😂

  • @Naanu7725
    @Naanu7725 10 дней назад +30

    ಚಾನೆಲ್ ಅವ್ರೇ ಡಿಸೈಡ್ ಮಾಡಿದರೆ ಅನ್ಸುತ್ತೆ ದರ್ಶನ್ ಅಂದ್ರೆ "ಕಿಂಗ್ ಆಫ್ ಟಿಆರ್ಪಿ" ಅಂತ 😃😃😄

  • @BABUSIRI273
    @BABUSIRI273 9 дней назад +4

    ನೀನು ಪೋಲಿಸ್ ಇಲಾಖೆ ಕೆಲಸ ಮಾಡಿದ್ದರೇ ಇಲ್ಲ post office ನಲ್ಲಿ ಕೆಲಸ ಮಾಡ್ಡಿದರೇ

  • @Ravi-f4h
    @Ravi-f4h 10 дней назад +24

    Yes renuka is not good but why they kill him that was crimine

  • @ManjuBharjarii
    @ManjuBharjarii 10 дней назад +7

    ಲಂಚ ತೆಗೆದುಕೊಂಡು ಈ ತರ ಮಾತಾಡ್ತವನೆ ಅಂಕಲ್ 😂😅

  • @shekarreddy4789
    @shekarreddy4789 10 дней назад +46

    ಈ ಪೊಲೀಸ್ ಮೊದಲಿಗೆ ಲಂಚ ಕೊಟ್ಟು ಕೆಲ್ಸ ಪಡೆದಿರಬೇಕು 😂😂

    • @jayarathana1145
      @jayarathana1145 10 дней назад

      nin bereyavra begged mthadodakintha yechagi dharhan Melina dweshane jashthi ede

    • @TharaVincent
      @TharaVincent 10 дней назад +5

      Exactly😂

    • @kiranmallaiah
      @kiranmallaiah 10 дней назад +2

      ❤❤❤

  • @Muthu63-i3m
    @Muthu63-i3m 10 дней назад +13

    Uncle ge payment agide 😅😂

  • @vasanthik.h.2132
    @vasanthik.h.2132 4 дня назад

    ಇಲ್ಲಿ case strong ಆಗಲಿಕ್ಕೆ technical support No:1 ಹುದ್ದೆ ಯಲ್ಲಿ ಇದೆ.

  • @BunkSeenaa
    @BunkSeenaa 10 дней назад +8

    ಇವ್ನು ಒಳಗಡೆ ಹಾಕಿ ರುಬ್ಬಿ ಗೊತ್ತಾಗುತ್ತೆ 😂😂

    • @yogeshac3640
      @yogeshac3640 5 дней назад +1

      ಅವರು ಪೊಲೀಸ್ ಕಣೋ ಈ ಕಾಮೆಂ ಅವರು ನೋಡೊದರೆ ನೀನು ಕಂಬಿ ಹಿಂದೆ ಹೋಗ್ತಿಯ

  • @AdiNayaka
    @AdiNayaka 10 дней назад +3

    ರೀ ಮಾಜಿ ಪೊಲೀಸ್ ಕೇಳ್ತಿರ ಈವಾಗ ಕೇಸ್ನಲ್ಲಿ ಇರೋ ಪೊಲೀಸ್ ಕೇಳಿ, ಯಾಕೆ ಆಗೋಲ್ವಾ 😂😂😂😂

  • @bharathrajpg6077
    @bharathrajpg6077 8 дней назад +9

    ಎಲ್ಲಾ ಟುಸ್ಸ್ ಕೊನೆಗೆ .ಸತ್ತವರ ಮನೆ ಹಾಳುಮಾಡುತ್ತದೆ.

  • @bsumauma7428
    @bsumauma7428 10 дней назад +15

    Karnataka police team really great job they did honestly, public should say namaskar 🙏 for them

  • @venkataramanab5620
    @venkataramanab5620 10 дней назад +6

    He has no business to murder a person for any reason you don't have any knowledge of law of the land

  • @yashtraders9779
    @yashtraders9779 6 дней назад +9

    ನಮ್ಮ ರಾಜ್ಯದಲ್ಲಿ ಬೇರೆ ಯಾವ ಕಾಲದಲ್ಲಿ ಕೋಲೆ ಯಾರು ಮಾಡಿಲ್ಲ ದರ್ಶನ್ ಒಬ್ಬನೇ

    • @rithika1426
      @rithika1426 4 дня назад +1

      Ettu kondavaligagi madiddu cinema hero agi evanobbane.

  • @HarishKumar-dy7et
    @HarishKumar-dy7et 10 дней назад +2

    ಹಂಗಾದ್ರೆ ಯಾರ್ ಅಮಾಯಕರಲ್ಲ ಅವರನ್ನ ಕೊಲೆ ಮಾಡಬಹುದಾ,,😂🤣😂😂ಪೆನ್ಷನ್ ಗಿರಾಕಿ,, ಒಗ ಒಗಲೇ

  • @MunilakshmiM-gz5mf
    @MunilakshmiM-gz5mf 10 дней назад +6

    Not possible he will not get bail

  • @thippeswamyr8264
    @thippeswamyr8264 10 дней назад +6

    Super and expert opinion by the officer

  • @garaganagarajjournlist-os7qv
    @garaganagarajjournlist-os7qv 10 дней назад +10

    ತುಂಬಾ ಚೆನ್ನಾಗಿ ಮಾತಾಡಿದಿರಿ ಸಾರ್ ಹ್ಯಾಂಡ್ಸ್ ಅಪ್ ಟು ಯು ಸಾರ್

  • @RoopaManju-p4z
    @RoopaManju-p4z 8 дней назад +2

    100 percent Satya nivu heliddu

  • @bevinalshshorapur2588
    @bevinalshshorapur2588 9 дней назад +1

    Good speak sir

  • @ukmanjunathaukm9619
    @ukmanjunathaukm9619 8 дней назад +1

    Mr Basavaraj sir don't change the truth track ok ,God will observe everything

  • @venkoba5270
    @venkoba5270 10 дней назад +4

    ಒಳ್ಳೆಯ ಆಫೀಸರ್ಸ್ ನಮ್ಮ ಸಿರಿ ವಾರದಲ್ಲಿ ಇವರು ಇನ್ಸ್ಪೆಕ್ಟರ್ ಆಗಿ ಒಳ್ಳೇ ಕಾರ್ಯನಿರ್ವಹಿಸಿದ್ದಾರೆ ಧನ್ಯವಾದಗಳು ಮಾಲಗಿತ್ತೀ ಸರ್ ಗೆ

  • @virupaxayyaa508
    @virupaxayyaa508 9 дней назад +4

    Thanks for good points sir

  • @aravindm2077
    @aravindm2077 9 дней назад +1

    ಕಳ್ಳ ಒಂದು ದಿವಸ ಇಲ್ಲ ಅಂದ್ರೆ ಇನ್ನೊಂದು ದಿವಸಕ್ಕೆ ಬೆಳಿಬೇಕು ರೇಣುಕಾ ಸ್ವಾಮಿಯನ್ನು ಅದೇ ಶೆಡ್ ನಲ್ಲಿ ಮಣ್ಣು ಮಾಡಬೇಕಿತ್ತು ಅಲ್ಲ ಯಾಕೆ ಮಾಡಿಲ್ಲ ಪೋಲಿಸ್ ನವರು ಇನ್ನು ಎಚ್ಚೆತ್ತುಕೊಳ್ಳಬೇಕು ಆ ಶೆಡ್ ಅಲ್ಲಿ ಇನ್ನೂ ಕೆಲವು ಮರ್ಡರ್ ಮರ್ಡರ್ ನಡೆದಿರಬಹುದು

  • @jyothivasudevarao6329
    @jyothivasudevarao6329 10 дней назад +27

    Gowri lonkesh yenaythu , soujanya , nirbhaya kole dr case

    • @madhanmr7288
      @madhanmr7288 10 дней назад +4

      Please rise complaint against this and provide justice to there family instead of commenting on some other videos

    • @SatyaAnger
      @SatyaAnger 10 дней назад

      @@madhanmr7288😂😂😂👌👌

    • @Anupama-b5j
      @Anupama-b5j 10 дней назад +2

      ​@@madhanmr7288renuka Swamy is not a innocent bledy fellow

    • @user-us9ph2ox9o
      @user-us9ph2ox9o 10 дней назад +6

      Aunty court alli petition hakbeku sumne illi kalaji iro tana nataka madbardu

    • @user-zy2nf5mk9t
      @user-zy2nf5mk9t 10 дней назад

      ನೀನೇನು ಶಾಟ ತಾರೀತಿದ್ಯ? ಸುವರ್ ನನ್ ಮಗನೆ ದರ್ಶನ್ ನ್ಯೂಸ್ ಬರೋವರ್ಗು ಕಾದು ಈ ತರ ಕಾಮೆಂಟ್ ಮಾಡ್ತಿಯಾ ಚೂತ್ಯ ನನ್ ಮಗನೆ, ನಿಮ್ಮಪ್ಪ ನಿಜವಾಗ್ಲೂ ನಿನನ್ನ ಹುಟ್ಟಿಸದ್ರೆ ಸಾವ್ಜನ್ಯ ಕೇಸ್ ಬಗ್ಗೆ ಹ್ಯಾಶ್ಟ್ಯಾಗ್ ಹಾಕಿ ನ್ಯಾಯ ಕೇಳೋ ಸೂಳೆಮಗ್ನೇ, ನಿನ್ ಅಕ್ಕನ್

  • @alwyndsouza5165
    @alwyndsouza5165 10 дней назад +8

    ಹಮಯಕ ನಾನು ಸಹ ಹಲ್ಲ😆😂😂

    • @justmusicbeats3632
      @justmusicbeats3632 10 дней назад +5

      Kannada sariyagi bari magu.. 😂 first school ge hogu..

  • @user-et6lo1dx3e
    @user-et6lo1dx3e 7 дней назад

    Very well said sir

  • @vishwanathskhetri4137
    @vishwanathskhetri4137 10 дней назад +3

    Superb speech sir

  • @gangadhar1163
    @gangadhar1163 10 дней назад +3

    Yenri darshan fans nan shaaaaaaa samana😂

  • @manjunathkicchamanjumariya1078
    @manjunathkicchamanjumariya1078 8 дней назад +3

    ACP Chandan Kumar super 💯🎉🎉

  • @ChandruChandru-nx8cp
    @ChandruChandru-nx8cp 10 дней назад +39

    ಕೊಲೆಗಾರ jail ಬಾಸ್

  • @NarendraKumar-rq1lq
    @NarendraKumar-rq1lq 8 дней назад

    excellent commentary by the senior inspector

  • @ManjulaHS-hc1cd
    @ManjulaHS-hc1cd 4 дня назад

    Hats up police thanks for your alwrt

  • @pratapa.n5411
    @pratapa.n5411 7 дней назад

    Dear sir, You're given very good Messages to our Citizens. Regarding Mr. Dharshan. And Late Mr. Renukswamy is not inocent person he has Done Great mistake in his life. Late Mr. Renukswamy spoiled about 25 to 30 families. He is the main Culprit person in this case. JAI Hind JAI Bharath.

  • @nandishhirebidari3097
    @nandishhirebidari3097 10 дней назад +5

    ತಮ್ಮ ದೊಡ್ಡ ಸಾಚಾ ಅಲ್ಲಾ ನೀನು

    • @savitrtv4514
      @savitrtv4514 10 дней назад

      ನೀನು ಸಚಾನ...

  • @SumangalaSumangalasham
    @SumangalaSumangalasham 10 дней назад +2

    Correct sir thank you

  • @dr.kishen7313
    @dr.kishen7313 5 дней назад

    Correct sir

  • @sanjaypuranik729
    @sanjaypuranik729 10 дней назад +8

    ಕೆಟ್ಟ ಸ್ವಾಮಿ ಗೆ ಸರಿಯಾಗಿ ಆಗಿದೆ

    • @lingegowda7580
      @lingegowda7580 7 дней назад

      ಅದಕ್ಕೆ ಬೋಳಿಮಗ ಊಸ ಕೊಲೆನೆ ಮಾಡಿಬಿಡೋದ.

  • @sharath.h.kh.k2066
    @sharath.h.kh.k2066 10 дней назад +1

    Jai D Bosssssssss

  • @sandhyadwarkanath6536
    @sandhyadwarkanath6536 10 дней назад

    I think Justice must prevail so that the peoples will have trust and confidence in judgement and judiciary.

  • @pv6307
    @pv6307 10 дней назад +4

    Case must be referred to fast track Court or constitute a special Court for quick justice to Renukaswamy family.

  • @NagarajuNagaraju-mi2uc
    @NagarajuNagaraju-mi2uc 7 дней назад

    ಬುಡ್ಡಪ್ಪ ಸಾಕು ಇನ್ನ ಹೇಳಿದ್ದನ್ನೇ ಹೇಳ್ತಾ ಇರ್ತೀರಾ ಬರ್ತಾರೆ ಬಿಡ್ರಿ ಈಚೆಗೆ❤❤❤❤

  • @shakirahmedshakir6850
    @shakirahmedshakir6850 7 дней назад

    Very good sir

  • @sweetdoll48
    @sweetdoll48 7 дней назад +1

    Renukaswamy is not innocent but he is not a murderer. Now tell me what Darahan has done. Is he innocent?.

  • @lingamanthum4672
    @lingamanthum4672 10 дней назад +5

    Daddathana alla ketta thana!

  • @nanukannadiga-
    @nanukannadiga- 10 дней назад +5

    ಕೊಲೆಗಡುಕರ ಗ್ಯಾಂಗ್ ಇವರನ್ನ ಆಚೆ ಬಿಡ್ಲೆಬಾರ್ದು,,,,,Jai Dhruva Boss❤️

  • @AlphaChokshith
    @AlphaChokshith 10 дней назад +16

    D boss release confirm... Jai DBOSS 🚩 🚩🚩

  • @shivannar8098
    @shivannar8098 10 дней назад

    Super Sir.. We'll ..

  • @vijaykumarrara6900
    @vijaykumarrara6900 6 дней назад

    Super sir

  • @MadeenaworldMadeenaworld
    @MadeenaworldMadeenaworld 10 дней назад +13

    ಕೋಲೆ ಮಾಡಿದವರಿಗೆ ಜೈಕಾರ ಹಾಕಿ

    • @siddharthsid4660
      @siddharthsid4660 10 дней назад +5

      Owdu kamukanige pooje madi

    • @TharaVincent
      @TharaVincent 10 дней назад +2

      Ha ha ha avanige haalina abhisheka Maadi, bcoz kolle Maadi sadhane maadidhane

    • @vijayanand46
      @vijayanand46 10 дней назад

      ​@@siddharthsid4660ಕಟ್ಟಿಕೊಂಡ ಹೆಂಡತಿ ಬಿಟ್ಟು ಬೇರೆ ಹೆಣ್ಣುಗಳ ಹಿಂದೆ ಸುತ್ತೋನು ಶೂರನಾ..?

    • @justmusicbeats3632
      @justmusicbeats3632 10 дней назад +1

      ​@@TharaVincenthangadre nimdu tale hidkurige support anni kamukara sangha nimdu, nim maneli hen maklu ilva?? Hangadre nim mane avrige yaradru ashleela vagi photo kalsidre avnige support madtira ansutte??

    • @siddharthsid4660
      @siddharthsid4660 10 дней назад

      @@TharaVincent ade avnu nim maneyavrge kalisidre chenag irthitthu 😂😂

  • @SandeepKV71
    @SandeepKV71 10 дней назад +1

    ಪೊಲೀಸ್ ನವರು ಒಳಗಡೆ ಈ ರೀತಿ ನ ಟ್ರೀಟ್ ಮಾಡ್ತ ಇರೋದು ಜಲಗಾರ ನಿಗೇ #BlrCityPolice #JusticeForRenukaswamy ಜೈ ಧ್ರುವ ಬಾಸ್ ❤️

  • @minuguashu1695
    @minuguashu1695 10 дней назад +8

    Waiting 🎉🎉

  • @mallikarjunkambar2027
    @mallikarjunkambar2027 10 дней назад +1

    Pakka rilise D BOSS ❤️🙏

  • @bangalorerealestatedevelop7431
    @bangalorerealestatedevelop7431 7 дней назад

    Correct we need justice for darshan ❤

  • @RRangarajuRaju
    @RRangarajuRaju 5 дней назад

    Don,t talk about Renuka Swamy, pls consider about killer, pls don,t consider money, if given bail criminal activities will be going on, so Darshan has to punish.

  • @Crickster83
    @Crickster83 10 дней назад +2

    Shaa opinion....if renuka was in process of rape or murder and darshan killed him ...then yes it is fine...but here no immediate threat was there

  • @HarishHarish-iz9mk
    @HarishHarish-iz9mk 8 дней назад +1

    No never bail

  • @srinath.gsrinath8334
    @srinath.gsrinath8334 8 дней назад

    Super sar

  • @Vikassilent
    @Vikassilent 10 дней назад

    #BlrCityPolice #JustceForRenukaswamy ಜೈ ಧ್ರುವ ಬಾಸ್❤️

  • @sun033
    @sun033 10 дней назад +10

    ಆ ಡಗಾರ್ ದಾಸ್ ಗೆ ಜೈಲ್ fix 🤣🤣

  • @Mohammadazeem..123
    @Mohammadazeem..123 9 дней назад +4

    ಬೇಲ್ ಸಿಗುತ್ತದೆ
    ಜೈಲು ಶಿಕ್ಷೆ ಆಗುತ್ತದೆ

  • @rohitherakal4284
    @rohitherakal4284 9 дней назад

    Nija sir 💯

  • @spurtiispu6514
    @spurtiispu6514 9 дней назад +1

    Instead of telling who should give how much. You plz give 5acers agriculture land of your to his wife. You anyway into politics.. so, you have to impress voters by donating alwa😊

  • @hamsasusu7194
    @hamsasusu7194 9 дней назад

    Correct

  • @raghuchandraav6916
    @raghuchandraav6916 3 дня назад

    ಮೀಡಿಯಾ ದೋರು ಎಷ್ಟು ಕೊಟ್ರೋ!!!

  • @prabhakarsavitha7478
    @prabhakarsavitha7478 8 дней назад

    ಸೂಪರ್ ಮಾತು ಸರ್

  • @Sksm492
    @Sksm492 6 дней назад

    Convocation Rate is only 12 percent

  • @drnagabaibhagvanthappa990
    @drnagabaibhagvanthappa990 5 дней назад

    👍super

  • @wwactive6659
    @wwactive6659 7 дней назад

    Renuka family may get 10 crore from darshan family n prosecution may fail to prove this case.
    Aft 90 days all get bail.
    Finally this case may get close in 5-6years.

  • @anandb5423
    @anandb5423 5 дней назад

    Can buy judge if one has power and money.not surprising if darshan gets bail and gets acquitted in future.judges and police can be purchased

  • @lingamanthum4672
    @lingamanthum4672 10 дней назад +4

    Maalgathi sahebre,amaayakanalladidru kole maadiddu sariye?

  • @niroop7020
    @niroop7020 10 дней назад +2

    Super sir ❤

  • @suhasm1266
    @suhasm1266 10 дней назад

    D BOSS ❤️ forever ❤️

  • @anantharamaiahsk7582
    @anantharamaiahsk7582 10 дней назад +3

    He cannot get bail in murder case till the enquiry is completed in the court

  • @mohammedakhil8697
    @mohammedakhil8697 9 дней назад

    Darshan come out on bail
    Case run for 3 to 4 years
    Then compromise
    Darshen come out of case

  • @gauthamvasudev5991
    @gauthamvasudev5991 10 дней назад +1

    Evidence literally fell into the lap of the cops...

  • @sreedharav7280
    @sreedharav7280 8 дней назад

    Tqs God begha bidugaday aagali❤

  • @kpvirs
    @kpvirs 10 дней назад +14

    4000 ಪುಟ ಚಾರ್ಜಶೀಟ್ ಆದ್ಮೇಲೂ ಬಿಡುಗಡೆ ಕನಸು ಇದ್ಯಾ nonsense

  • @user-es2kf4sp4g
    @user-es2kf4sp4g 10 дней назад +11

    Bolimakllu jailali kolibeku

  • @vishwanathskhetri4137
    @vishwanathskhetri4137 10 дней назад +1

    You are right sir hads off

  • @ms-vm8cf
    @ms-vm8cf 10 дней назад +3

    Ayyo malagatthi...pavitra ge dharshan ge en hagbeku hadu helappa...darshan hendthi alla thane ..yargo msg madidre dharshan yake dharshana kodbekittu...olle oficer bidappa ninu😂😂

  • @Varshu14397
    @Varshu14397 6 дней назад

    DBoss❤

  • @Pradeep__Gowda
    @Pradeep__Gowda 10 дней назад

    Police navruu evna jali ninda yavde karnaku release madbedi dasa ge jevavadi kodi.. ಜೈ ಧ್ರುವ ಅಣ್ಣ❤❤️

  • @pradeeps5396
    @pradeeps5396 10 дней назад +5

    10 years jail

  • @mahadeva7379
    @mahadeva7379 5 дней назад

    👌👌👌👌👌🙏🙏🙏

  • @prasaadrk6029
    @prasaadrk6029 9 дней назад

    Jai D Boss Jai d boss tapu madela nama Boss Jai d boss yava sakshi sekidaru yenu madukagla online D Boss ❤❤❤❤❤❤❤❤❤

  • @gijspider6575
    @gijspider6575 10 дней назад +8

    No bail

  • @nageshtagadur
    @nageshtagadur 10 дней назад +2

    this fellow trained where,...?