ಆವತ್ತು 'ಯಶೋದೆ'ಗೆ 'ಕೃಷ್ಣ'ನ ಬಗ್ಗೆ 'ಕಂಪ್ಲೇಂಟ್' ಕೊಟ್ಟಾಗ ಏನಾಯ್ತು? ಕೃಷ್ಣ'ನ ಚೇಷ್ಟೇಗಳು ಹೇಗೆಗೆ‌ ಇತ್ತು!? E-07

Поделиться
HTML-код
  • Опубликовано: 12 сен 2024
  • ಆವತ್ತು 'ಯಶೋದೆ'ಗೆ 'ಕೃಷ್ಣ'ನ ಬಗ್ಗೆ 'ಕಂಪ್ಲೇಂಟ್' ಕೊಟ್ಟಾಗ ಏನಾಯ್ತು? ಕೃಷ್ಣ'ನ ಚೇಷ್ಟೇಗಳು ಹೇಗೆಗೆ‌ ಇತ್ತು!? - ಆಚಾರ್ಯರ ಕಥಾ ಪ್ರವಚನ ಕೇಳಿ | Shree Krishna Story | Prashanth Bharghav Acharya Pravachana Epi 07 | Heggadde Studio
    #Kishnastami #krishnajanmashtami
    #Shree_Krishna_Story #Prashanth_Bharghav_Acharya_Pravachana #Heggadde_Studio #Krishna #Sri_Krishna_Pravachana #Prashanth_Bharghav_Acharya
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 16

  • @HeggaddeStudio
    @HeggaddeStudio  18 дней назад

    Please Subscribe And Support #Heggadde_Studio

  • @LathaManju-jj8zk
    @LathaManju-jj8zk 18 дней назад +2

    ರಾಧೆ ಕೃಷ್ಣ ರಾಧೆ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಧೇಶ್ಯಾಮ ರಾಧೇಶ್ಯಾಮ ಶ್ಯಾಮಶ್ಯಾಮ ಹರೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏ಹರೇ

  • @vlogsvthsrini9722
    @vlogsvthsrini9722 18 дней назад +1

    ಕೃಷ್ಣ ಕೃಷ್ಣ ಕೃಷ್ಣ 🙏🙏🙏

  • @PrasannaVgowda
    @PrasannaVgowda 18 дней назад +2

    ಜೈ ಶ್ರೀ ಕೃಷ್ಣ ಪರಮಾತ್ಮ❤

  • @SarweshmnSarwesh
    @SarweshmnSarwesh 18 дней назад

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤❤

  • @nagarathnams-eo9sp
    @nagarathnams-eo9sp 18 дней назад

    Jai shree krishna 🙏🙏

  • @sudheerkumarlkaulgud7521
    @sudheerkumarlkaulgud7521 18 дней назад

    ಎಲ್ಲರಿಗೂ ಕೃಷ್ಣಾಷ್ಟಮಿಯ ಶುಭಾಶಯಗಳು.
    ಕೃಷ್ಣಂ ವಂದೇ ಜಗದ್ಗುರು.....

  • @nkumar8132
    @nkumar8132 18 дней назад

    Sri Krishna Parmatma 🚩

  • @yogeshnaik354
    @yogeshnaik354 18 дней назад

    ಜೈ ಶ್ರೀ ಕೃಷ್ಣ 🚩

  • @mytechyamanura8863
    @mytechyamanura8863 18 дней назад

    ಈ ಕಥೆ ಕೇಳಿ ಖುಷಿಯಾತು ಗುರುಗಳೆ ಇನ್ನೂ ಕೃಷ್ಣನ ಕಥೆಗಳು ಬರಲಿ ಗುರುಗಳೇ .....ಧನ್ಯವಾದಗಳು

  • @shrinivasasha6067
    @shrinivasasha6067 18 дней назад

    🙏🏻🙏🏻🙏🏻🙏🏻🙏🏻🙏🏻

  • @Rayaru.913
    @Rayaru.913 18 дней назад

    Hige munduvaresi gurugale heggade chanel ge happy Krishna Janmashtami💙🌍🙏🏻

  • @meghahegde3213
    @meghahegde3213 17 дней назад

    ಕೃಷ್ಣನ ಕುರಿತಾದ ಇನ್ನಷ್ಟು ಕಥೆಗಳನ್ನು ಹೇಳಿ ಆಚಾರ್ಯರೇ

  • @rekha.nagaraj
    @rekha.nagaraj 18 дней назад

    Benne kadiyo muddu krishnana baalyada leelegalannu kannare nodidastu santhoshavaayitu

  • @ushamoily9975
    @ushamoily9975 15 дней назад

    Jai shri Krishna 🎉🎉🎉