ಶನಿದೇವರ ಮಹಿಮೆಯ ಕುರಿತಾದ ಸ್ವಾರಸ್ಯಕರ ಕಥೆಯನ್ನು ಕೇಳಿ.. | Astrologer Subbanna | Ep 3

Поделиться
HTML-код
  • Опубликовано: 7 июл 2024
  • #astrology
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 19

  • @shashidharkr369
    @shashidharkr369 25 дней назад +2

    ಉತ್ತಮ ಸಂದರ್ಶನ

  • @rohinisatish1930
    @rohinisatish1930 25 дней назад +2

    ಸೂಪರ್ ಸಾರ್

  • @savageshashtri9931
    @savageshashtri9931 25 дней назад +1

    Super...we want more videos to related astrology...

  • @lokeshloki5363
    @lokeshloki5363 25 дней назад +2

    Sir ಮೃತ್ಯುಂಜಯ ಮಂತ್ರ ನ ಸುಬ್ಬಣ್ಣ ನವರು ಕಳೆದ ಸಂಚಿಕೆಯಲ್ಲಿ ಹೇಳಲು ಹೊರಟ್ಟಿದ್ದರು ಆದರೆ ನೀವು ಮದ್ಯ ಏನೋ ಮಾತಾಡಿ, ಅದನ್ನು ಕೊನೆಗೆ ಅವರು ಹೇಳಲೇ ಇಲ್ಲ, ಮುಂದಿನ ಸಂಚಿಕೆಯಲ್ಲಿ plz ಆ ಮಂತ್ರ ಹೇಳಲು ನೆನಪಿಸಿ

  • @vinayraj7810
    @vinayraj7810 25 дней назад +1

    🌷Sri Krishna arpanamastu 🌷

  • @user-fn4rx4os1z
    @user-fn4rx4os1z 22 дня назад

    ತುಂಬಾ ಚೆನ್ನಾಗಿ ಕಥೆ ಹೇಳ್ತೀರಾ ಸರ್

  • @noothangaming6541
    @noothangaming6541 25 дней назад +2

    ಜ್ಯೋತಿಷ್ಯ ಶಾಸ್ತ್ರವನ್ನು ಹೇಳಿ

  • @sudheerkumarlkaulgud7521
    @sudheerkumarlkaulgud7521 25 дней назад +1

    ಧನ್ಯವಾದಗಳು

  • @user-fn4rx4os1z
    @user-fn4rx4os1z 22 дня назад

    ತಿರುನಲ್ಲರ್ ಶ್ಶನಿಟೆಂಪಲ್ ಬಗ್ಗೆ ಹೇಳಿ ಸರ್

  • @lovemynation
    @lovemynation 25 дней назад +1

    ಚಿಕ್ಕವನಾಗಿದ್ದಾಗ, ಸುಮಾರು 40 ವರ್ಷಗಳ ಹಿಂದೆ ಕಥಾ ಸರಿತ್ಸಾಗರ ಎಂಬ ಬೃಹತ್ ಗ್ರಂಥದಲ್ಲಿ ಭಟ್ಟಿ ಮತ್ತು ವಿಕ್ರಮಾದಿತ್ಯರ ಸಾಹಸಗಳನ್ನು ಓದಿದ ನೆನಪು. ಮತ್ತೆ ಎಲ್ಲಾ ಕಣ್ಣ ಮುಂದೆ ಬಂದಂತಾಯಿತು. ಧನ್ಯವಾದಗಳು.

  • @jagadeeshsc6772
    @jagadeeshsc6772 24 дня назад

    Namaste 🙏

  • @nagarajnv8552
    @nagarajnv8552 23 дня назад

    Dahnaya. Vadagal u

  • @gmanjun
    @gmanjun 9 дней назад +1

    We should not call Lord Sri Shaneshwara Swamy as Shani Mahatma because it will be a singular form and moreover Lord Sri Shaneshwara Swamy is known as Kali Purusha, Yuga Purusha and moreover Saturn is Ayush Karaka, Karma Karaka, and Moksha Karaka who plays an important role and rule in our life. Regards 🌸🌻🌾🔔🔔🔔

  • @user-fn4rx4os1z
    @user-fn4rx4os1z 22 дня назад

    ಸರ್ ನನಗೆ ಸದೇಶಾತ್ಯಲ್ಲಿ ಸ್ಟ್ರೋಕ್ರಗಿದೆ ಗೂಡ್ ಆಗುತ್ತಾ ಸರ್

  • @Sirii159
    @Sirii159 18 дней назад

    🙏🙏🙏🙏🙏🙏🩷

  • @indiaKA32
    @indiaKA32 25 дней назад +2

    Sir ph no

  • @krishnabr7096
    @krishnabr7096 25 дней назад

    Sir phone number