ಗಜವದನಾ ಬೇಡುವೆ ಗೌರೀತನಯ । Gajavadana beduve gowrithanaya | Dasarapada

Поделиться
HTML-код
  • Опубликовано: 9 фев 2025
  • ಗಜವದನಾ ಬೇಡುವೆ ಗೌರೀತನಯ । Gajavadana beduve gowrithanaya | Dasarapada
    ಗಜವದನ ಬೇಡುವೆ ಗೌರಿ ತನಯ
    ತ್ರಿಜಗ ವಂದಿತನೇ ಸುಜನರ ಪೊರೆವನೇ
    ಗಜವದನ ಬೇಡುವೆ ||
    ಪಾಶಾಂಕುಶಧರ ಪರಮ ಪವಿತ್ರ
    ಮೂಷಿಕವಾಹನ ಮುನಿಜನಪ್ರೇಮಾ |
    ಗಜವದನ ಬೇಡುವೆ ಗೌರಿ ತನಯ
    ತ್ರಿಜಗ ವಂದಿತನೇ ಸುಜನರ ಪೊರೆವನೇ
    ಗಜವದನ ಬೇಡುವೆ ||
    ಮೋದದಿ ನಿನ್ನಯ ಪಾದವ ತೋರೋ
    ಸಾಧು ವಂದಿತನೆ ಆದರದಿಂದಲಿ
    ಸರಸಿಜನಾಭ ಶ್ರಿ ಪುರಂದರ ವಿಠಲನ
    ನಿರುತ ನೆನೆಯುವಂತೆ ದಯ ಮಾಡೋ
    ಗಜವದನ ಬೇಡುವೆ ಗೌರಿ ತನಯ
    ತ್ರಿಜಗ ವಂದಿತನೇ ಸುಜನರ ಪೊರೆವನೇ
    ಗಜವದನ ಬೇಡುವೆ ||
    #bhaktigeethasongs,
    #bhaktigeethegalu,
    #dasarapadagalu,
    #dasarapada,
    #gajavadanabeduvebhajan,

Комментарии • 2