ಕಾಶಿಯ ಹಾದಿಯಲ್ಲಿ|ಕೇಶವನಾಮ|ವಿಜಯದಾಸರು|kashiya hadiyalli|keshava nama vijayadasaru|Padmaja Vasudevachar

Поделиться
HTML-код
  • Опубликовано: 26 авг 2024
  • ಕಾಶಿಯ ಹಾದಿಯಲ್ಲಿ...
    ರಚನೆ ಶ್ರೀ ವಿಜಯರಾಯರು.
    ಇದನ್ನು ನಿತ್ಯ ಹೇಳಿ ಕೇಳುವುದರಿಂದ ಸಕಲ ತೀರ್ಥಯಾತ್ರೆ ಮಾಡಿದ ಫಲ ಬರುತ್ತದೆ.
    ಸಕಲ ತೀರ್ಥದಲ್ಲಿ ಸ್ನಾನ ಮಾಡಿದ ಫಲ ಬರುತ್ತದೆ.
    ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
    ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1|
    ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
    ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2||
    ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ|
    ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3||
    ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ|
    ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4||
    ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ||
    ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5||
    ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ|
    ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ
    ದಯದಿ ರಾಮರಾಮ ||6||
    ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ|
    ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ ||7||
    ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ|
    ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ ||8|
    ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ|
    ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ ||9||
    ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ|
    ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ||10||
    ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ|
    ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ||11||
    ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ|
    ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ||12||
    ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ|
    ಸಂಕರ್ಷಣನ ದಯದಿ ಸಕಲ ತೀರ್ಥದಿ ಮಿಂದೆ ರಾಮರಾಮ ||13||
    ವಸುಧಿಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ|
    ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ||14||
    ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
    ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ||15||
    ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ|
    ಅಲಕನಂದನದಿ ಮಿಂದೆ ಅನಿರುದ್ಧನ ದಯದಿ ರಾಮರಾಮ ||16||
    ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ|
    ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ||17||
    ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ|
    ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||18||
    ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ|
    ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||19||
    ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ|
    ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ ||20||
    ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ|
    ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ ||21||
    ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ|
    ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||22||
    ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ|
    ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ||23||
    ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ|
    ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ||24||
    ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ|
    ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ||25||
    🙏ಶ್ರೀಕೃಷ್ಣಾರ್ಪಣಮಸ್ತು 🙏
    🙏 Sri Krishnaarpanamastu🙏
  • ВидеоклипыВидеоклипы

Комментарии • 248

  • @lathabhat6109
    @lathabhat6109 3 года назад +23

    ಕೇಶವಾದಿ ನಾಮಗಳ ಜೊತೆಗೆ ಅನೇಕ ತೀರ್ಥಗಳಲ್ಲಿ ಮಿಂದು ಧನ್ಯರಾದ ಅನುಭವಮಾಡಿಸಿದ್ದಕ್ಕೆ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟರಮಣರಲ್ಲಿ ನಿಮ್ಮೆಲ್ಲರಿಗೂ ಸುಖ ಶಾಂತಿ ಸೌಭಾಗ್ಯಗಳು ಸಿಗಲೆಂದು ಹೃದಯಪೂರ್ವಕವಾಗಿ ಬೇಡಿಕೊಳ್ಳುತ್ತೇನೆ
    🙏🙏🙏🙏🙏

  • @hbchayachayahb5761
    @hbchayachayahb5761 Год назад +3

    Hari shrinivasa shree vishuprineya Shree vishupritham Hari sruthamma vajuthuthma krishna panthu

  • @ashanagabhushana8359
    @ashanagabhushana8359 11 месяцев назад +2

    ನಿಮ್ಮ ಹಾಡು ಕೇಳುವುದಕ್ಕೆ ಒಂದು ಖುಷಿ.🙏

    • @puttipaddu1715
      @puttipaddu1715  11 месяцев назад

      ಧನ್ಯವಾದಗಳು😊💐

  • @chandrikasrao2140
    @chandrikasrao2140 11 месяцев назад +2

    Sri, rama, keshavanige,! Namaskaragalu

  • @veenarao7554
    @veenarao7554 3 года назад +3

    Wow. ತುಂಬಾ ಚೆನ್ನಾಗಿದೆ ಈ ಹಾಡು ಹಾಗೂ ನಿಮ್ಮ ಕಂಠ. ಈ ಹಾಡು ಕೇಳುತ್ತಿದ್ದರೆ ನಮಗೆ ಅವೆಲ್ಲ ಕ್ಷೇತ್ರಗಳು ಹಾಗು ನದಿಗಳ ಅನುಭವವಾಗುತ್ತದೆ 🙏🙏🙏🙏🙏💐💐. ದಯವಿಟ್ಟು ಈ ಹಾಡಿನ ಪದಗಳನ್ನು ಕಳಿಸಿರಿ 🙏🙏🙏💐

  • @heman8993
    @heman8993 3 года назад +2

    Intaha olle hadugalannu heli namma yellara jeevana sartakamadutta iddiri Tumbu hrudayada dhanyavadagalu no words to explain 👌👌👌👌👌👌👌👍👍👍👍👍🙏🙏🙏🙏🙏🙏🙏🙏🙏🙏

  • @poornimakulkarni2134
    @poornimakulkarni2134 3 года назад +2

    ಶ್ರೀಹರಿ ಪರಮಾತ್ಮನಿಗೆ ನಿಮ್ಮ ಈ ಗಾನ ಸೇವೆ ಹೀಗೆ ಸಾಗುತರಲಿ......ಕೇಳುವ ಸೌಭಾಗ್ಯ ನಮ್ಮದಾಗಿರಲಿ ಪದ್ಮಜಾ ಅವರೇ....ಅನಂತ ಧನ್ಯವಾದಗಳು.....

  • @renukarao5298
    @renukarao5298 2 года назад +2

    Ee keshava namda bagge mahiti irllilla,dhanyavadagalu.
    Devara anugraha sadakala irali ,namage aparoopada kruthigala parichavagi👏👏

  • @heman8993
    @heman8993 3 года назад +2

    Madam adbutavagide olle kanchina dwani olle hadugalu keluva bhagya namage kottiddiri dhanyavadagalu 👌👌👌👌👌👌👌👌👌🙏🙏🙏🙏🙏🙏

  • @jayashreemahabashya9816
    @jayashreemahabashya9816 3 года назад +3

    Hare Srinivasa.Excellent and very rare song.keshava namada jote teertha keshtra samrane kooda agatte ee haadina👏👏👏🙏🙏

  • @nagarathnamylarshetty7943
    @nagarathnamylarshetty7943 3 года назад +2

    Hare Srinivasa hare Krishna hare rama hare Krishna hare rama hare hare 👌👌👌👌🙏🙏🙏🙏🙏🌻🌻🌻🌻🌻 Thanks very very super song's

  • @hbchayachayahb5761
    @hbchayachayahb5761 Год назад +3

    Pandamaja akk Namma srisrsa antha koti namaskarlu

  • @malathic4865
    @malathic4865 3 года назад +3

    Hare srinivasa 🙏 very nice song👌 chanagi hilledhiri super 👏👏 Malathi Venkateshachar from Gadwal 🙏🙏

  • @anjana5216
    @anjana5216 2 года назад +2

    Thumba chanag heltera.💐🙏🙏

  • @radhabai2933
    @radhabai2933 Год назад +2

    ಹಾಡು ತುಂಬಾ ಚೆನ್ನಾಗಿದೆ

  • @bhagyalakshmi1786
    @bhagyalakshmi1786 3 года назад +2

    ಏನು ಪುಣ್ಯ ಮಾಡಿರಬೇಕು ನೀವು! ಎಷ್ಟು ಪುಣ್ಯ ಮಾಡಿರಬೇಕು ನೀವು! ನೀವು ಎಷ್ಟು ಚೆನ್ನಾಗಿ ಹಾಡುತ್ತಾ,ಎಲ್ಲರಿಗೂ ಕೇಳುವ ಅದೃಷ್ಟ ಕೊಟ್ಟಿದ್ದು ಪುಣ್ಯ ಸುಮ್ಮನೆ ಹೋಗುವುದಿಲ್ಲ!
    ಆ ಭಗವಂತ ನಿಮಗೆ ಹಾಗೂ ನಿಮ್ಮ ಕುಟುಂಬ ಸದಸ್ಯರಗೆ ಆಯುರ್ ಆರೋಗ್ಯ, ಸುಖ,ಸಂತೋಷ ಹಾಗೂ ನೆಮ್ಮದಿ ಸದಾ ಸರ್ವದಾ ಕೊಡಬೇಕು! 👏👏👏👏👏👏👏👏👏

  • @prakash131959
    @prakash131959 3 года назад +2

    ಬಹಳ ಚೆನ್ನಾಗಿದೆ ನಿಮ್ಮ ಧ್ವನಿ!! ದೇವರು ನಿಮಗೆ ದೀರ್ಘ ಕಾಲ ಆಶೀರ್ವಾದ ಮಾಡಲಿ!! 👌 👌 🙏🙏

  • @madhwabijapur163
    @madhwabijapur163 3 года назад +2

    Tumba tumba Dhanyavadagalu.

  • @radhamanicr1421
    @radhamanicr1421 2 года назад +2

    Tumba dhanyavadgalu ee haadannu haadidakke

  • @babyrani3391
    @babyrani3391 2 года назад +1

    🙏🙏 Tumba chennagi ide mumma voice haadu

  • @vasudhawuntakal3854
    @vasudhawuntakal3854 3 года назад +3

    ಅಪುರೂಪದ ಹಾಡು.. ಅದ್ಭುತವಾದ ಗಾಯನ 👌👌👌👌🙏🙏

  • @SureshKumar-mv9gt
    @SureshKumar-mv9gt 3 года назад +2

    Keshavanamakke sashasrakoti namaskaragalu

  • @rajkhanna2005
    @rajkhanna2005 3 года назад +2

    Excellent haadu matthu thumba channagi haaditheera Madam 👌🙏🏻🙏🏻🙏🏻🙏🏻🙏🏻🙏🏻🙏🏻👏👏👏👏👏👏. Really awesome

  • @vinumurthy1120
    @vinumurthy1120 3 года назад +3

    ನಿಮ್ಮ ಹಾಡುಗಳು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತೆ🙏🙏

  • @sanjeevkatti4775
    @sanjeevkatti4775 3 года назад +2

    ಅಪರೂಪದ ಹಾಡು, ತುಂಬಾ ಚೆನ್ನಾಗಿ ಹಾಡಿದ್ದೀರಿ, ಧನ್ಯವಾದಗಳು

  • @radhamurali313
    @radhamurali313 3 года назад +3

    Super super. Very nice song. Thank you so much.

  • @bhagyalakshmi1786
    @bhagyalakshmi1786 3 года назад +3

    👏👏👏👏👏👏👏👏🍁🍁🍁🍁🍁🍁🍁🍁🍁🍁Padmaja avare! Hrudaya tumbi tanmayatwa agide. Vijayadasarige NAMO NAMAHA! Nimma gaanaamrutakke 👏👏👏
    Nimma ee seve sada sarvada sagutirali. Aa Sarveswara nimmige aayushu,aarogya,shareeraka-manasika haagu aadyatmika shakti kodali!

  • @venkatarajur624
    @venkatarajur624 3 года назад +3

    Padmanabana dayadi Padma vasudeva Ammana adu kelide Rama Rama 🙏🙏

  • @anushapattanshetty644
    @anushapattanshetty644 2 года назад +2

    ಅಬ್ಬಾ ಅದ್ಭುತ !! 👏🏻👏🏻🙏🏻🙏🏻💐💐

    • @puttipaddu1715
      @puttipaddu1715  2 года назад

      😊

    • @anushapattanshetty644
      @anushapattanshetty644 2 года назад +1

      @@puttipaddu1715 ಅಕ್ಕ… ನನಗೆ ನೀವು ಹಾಡಿರುವ ಮನೆ ವಾರ್ತೆ ಹಾಡು link ಬೇಕಿತ್ತು. ಹುಡುಕಿದರೆ ಸಿಗಲಿಲ್ಲ 🙏🏻🌹

    • @puttipaddu1715
      @puttipaddu1715  2 года назад

      @@anushapattanshetty644 ruclips.net/p/PLYX38fT1zdsbkXjzW8egY1XsMmGQUapW6 play list link 👆idralli ide nodi

  • @hbchayachayahb5761
    @hbchayachayahb5761 9 месяцев назад +1

    Hari srinivas Vishu preneya vishu prayathrtham akka namaskar

  • @surekhadeshpande5135
    @surekhadeshpande5135 3 года назад +3

    ತುಂಬಾ ಚೆನ್ನಾಗಿ ಹಾಡಿದ್ದೀರಿ 👌👌🙏🙏

  • @shantars7521
    @shantars7521 3 года назад +2

    ಕೇಶವನಾಮ ತುಂಬಾ ಚೆನ್ನಾಗಿ ಇದೆ
    ಇದರ ಸಾಹಿತ್ಯ ಕಳುಹಿಸಿ👌

  • @mjayanthi3425
    @mjayanthi3425 3 года назад +2

    Thumbha aparupada hadu
    Namaskaragalu
    I have no words to express
    You have rendered with Bhakti bhava
    I am listening so many times

  • @jyothireshmi66
    @jyothireshmi66 3 года назад +1

    Sri rama jaya rama jaya jaya rama
    Jai vijayaraya jai vijayaraya

  • @sudhaupadhyaya6475
    @sudhaupadhyaya6475 8 месяцев назад +1

    Thumbha chennagide nimma kanta hagu hadu kuda 🙏🙏🙏

  • @vanajag8989
    @vanajag8989 3 года назад +2

    ಹರಿ ವಾಯು ಗುರುಗಳು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಇನ್ನು ಹೆಚ್ಚು ಇಂತಹ ಸೇವೆಯನ್ನು ಮಾಡಿಸಲಿ 🙏🙏

  • @veenabhalachandrakulkarni7431
    @veenabhalachandrakulkarni7431 3 года назад +2

    Olleya sahitya Mattu aste sundarvagi haadiddiri 👌🙏 24 keshavsdi namagala sakala teertgagala darushanda bhagya nammadaytu🙏, bhagavanta aayurarogya kottu sada niminda namasmaraneyanna madisli.🙏

  • @geetagutti3170
    @geetagutti3170 3 года назад +2

    Ippat-naalku hesaru galannu haadi bhukti-mukti padeyuva namma yogyateyalli samshaya,. Aadare neevu bhaktipoorvakavagi haadiddu Keli manasu aananda bharit aagi, nemmadiyinda namma yogyate takka bhakti huttuttade nija.
    saadar vandanegalu. Haagu, deepavaliya shubhashayagalu.

  • @chandrikasrao2140
    @chandrikasrao2140 10 месяцев назад +1

    Sri, laxmi, narayanige, namaskaragalu

  • @jayashreeramesh2658
    @jayashreeramesh2658 3 года назад +2

    Kesava nama, Rama nama, kshetragala nama, Nadhigala nama ellavu seridha ruchikara payasa savidhanthae itthu ee Vijayadhasara haadu nimma dwaniyalli...one more pearl
    in your crown! Best wishes🙏

  • @manjunathapatil4497
    @manjunathapatil4497 3 года назад +2

    ಹರೇ ಶ್ರೀನಿವಾಸ.....🙏🙏

  • @jayashreerm3119
    @jayashreerm3119 3 года назад +2

    Thanks 🙇🏻‍♀️👏🙏🏻👏

  • @sheshadevadiga170
    @sheshadevadiga170 3 года назад +2

    ಮನಸ್ಸಿಗೆ ತುಂಬಾ ತಂಪಾಯಿತು 🙏

  • @shanthas3492
    @shanthas3492 2 года назад +2

    ತುಂಬಾ ಚನ್ನಾಗಿದೆ ಹಾಡು ಹಾಗು ನಿಮ್ಮ ಶುದ್ಧ ಕಂಠ. 🙏

  • @sathishchendur269
    @sathishchendur269 3 года назад +2

    ಅಪರೂಪದ ದೇವರನಾಮ, ಅತ್ಯುತ್ತಮವಾಗಿ ಹಾಡಿದ್ದೀರಿ

  • @chandrikasrao2140
    @chandrikasrao2140 11 месяцев назад +1

    Ippathhu, nalku, bhagavath, roopagalige, namaskaragalu

  • @Mahesh-yn8gj
    @Mahesh-yn8gj 3 года назад +2

    ಆಹಾ, ವಿಜಯರಾಯರಿಗೂ ಹಾಗೂ ನಿಮಗೂ
    ತುಂ ಹೃ ದ

  • @laxmikr9972
    @laxmikr9972 2 года назад +1

    Jai Shri Radha Krishna 🙏

  • @anjanakulkarni5841
    @anjanakulkarni5841 3 года назад +1

    ಅದ್ಭುತ ಗಾಯನ ಹಾಗೆ ಸುಂದರ ಸರಳ ಸಾಹಿತ್ಯ 🙏🙏👌👌💐💐

  • @nagaveniprasad1583
    @nagaveniprasad1583 3 года назад +3

    ಅದ್ಭುತ 🙏🙏

  • @krismaly6300
    @krismaly6300 3 года назад +2

    Akka
    bahala bahala Santhosha
    Dhanyavaadagalu

  • @jyothireshmi66
    @jyothireshmi66 3 года назад +2

    Sri rama jaya rama jaya jaya rama
    Jai vijaya raya jai vijaya raya

  • @jayanthikrishna
    @jayanthikrishna 3 года назад +2

    ನಮಸ್ತೆ
    ತುಂಬು ಹೃದಯದ ಧನ್ಯವಾದಗಳು

  • @vijayammakuruvalli8967
    @vijayammakuruvalli8967 3 года назад +2

    ತುಂಬಾ ತುಂಬಾ ಇಂಪಾದ ಧ್ವನಿ

  • @susheelambhat1284
    @susheelambhat1284 Год назад +2

    Very nice song

  • @kurukundaramamurthy4025
    @kurukundaramamurthy4025 3 года назад +3

    A good song and we are very grateful to you madam for giving us good Keerthana of Sri Vinayaka dasaru.

  • @ramyavaranasi1219
    @ramyavaranasi1219 3 года назад +2

    Hare Srinivasa 🙏🙏👌

  • @chaitraslifestyle8857
    @chaitraslifestyle8857 3 года назад +1

    Nimma Kanta atyadbutha nimma dress courtesy spr innastu hadugalu hadi

  • @vasudevchincholi7283
    @vasudevchincholi7283 3 года назад +2

    Very nice and rare song madam thank you

  • @bhagyashreekm6389
    @bhagyashreekm6389 3 года назад +2

    ತುಂಬಾ ಧನ್ಯವಾದಗಳು ಅಮ್ಮ 😊

  • @kamalavattam3634
    @kamalavattam3634 3 года назад +2

    So beautiful Padmaja 🙏🙏👌👌

  • @anuradhakundalgurki7123
    @anuradhakundalgurki7123 3 года назад +2

    ಇಂತಹ ಹಾಡುಗಳನ್ನು ಕೇಳಿಲ್ಲ ,ತುಂಬಾ ಚೆನ್ನಾಗಿದೆ

  • @ratipati2007
    @ratipati2007 Год назад +1

    ಈ ವಿಜಯದಾಸರ ಕೃತಿಯಲ್ಲಿ ವಿಜಯವಿಠ್ಠಲ ಇದ್ದಾನೆ ರಾಮ ರಾಮ| ವಿಜಯವಿಠ್ಠಲ ನ ದಯದಿಂದ ಈ ಕೃತಿಯ ಕೇಳಿದೆನು ರಾಮ ರಾಮ 🙏🙏🙏🙏🙏

  • @radhaumesh9195
    @radhaumesh9195 3 года назад +2

    Very rare and soulful Bhajane.

  • @laxmiraolaxmirao8918
    @laxmiraolaxmirao8918 3 года назад +2

    🙏🙏 adbhutha 👏👏

  • @lakshmanabheemarao7395
    @lakshmanabheemarao7395 3 года назад +2

    ಚೆನ್ನಾಗಿ ಹಾಡಿದ್ದೀರಿ

  • @chandrikasrao2140
    @chandrikasrao2140 11 месяцев назад +1

    Sri, seetha, ramarige, nama. Namha

  • @ratnapatwari
    @ratnapatwari 3 года назад +1

    With lyrics will be better, awesome bhajan 🙏🙏🙏

  • @manasanagaraj4037
    @manasanagaraj4037 3 года назад +2

    Thank u i am searching for this lyrics

  • @pankajabkatti9627
    @pankajabkatti9627 3 года назад +1

    ತು೦ಬಾ ಚೆನ್ನಾಗಿ ಹಾಡುತ್ತಿ ರಾ

  • @gayathrirao9812
    @gayathrirao9812 3 года назад +2

    Superb Rama Rama 🙏🙏🙏🙏🙏

  • @sridevikr4787
    @sridevikr4787 3 года назад +2

    Thank you, specially for sharing the lyrics.

  • @chandrikasrao2140
    @chandrikasrao2140 4 месяца назад

    Sree,raama,, seethadevige, namo, namaha

  • @bkjyothibkjyothi
    @bkjyothibkjyothi 3 года назад +2

    ಸೂಪರ್ 👌👌👌👌🙏🙏🙏🙏💐💐💐💐

  • @ShamannaRao
    @ShamannaRao 5 месяцев назад +1

    ತುಂಬಾ ಸಂತೋಷ ವಾಯಿತು

  • @pavanbusetty1105
    @pavanbusetty1105 3 года назад +2

    Super

  • @karunaratnahadagalimathhad9844
    @karunaratnahadagalimathhad9844 3 года назад +4

    Thank you for such a good song mam

  • @lavanyalakshmi7709
    @lavanyalakshmi7709 3 года назад +2

    Very divine, thank you 🙏

  • @chandrikasrao2140
    @chandrikasrao2140 11 месяцев назад

    Sri, rama, keshavanige, namo, namhanamaha

  • @HomekitchenHarsha
    @HomekitchenHarsha 3 года назад +2

    very nice song mam 🙏🙏

  • @surekhakumar2025
    @surekhakumar2025 3 года назад +1

    Dhanyavaadagalu madam🙏

  • @gayatrijoshi6063
    @gayatrijoshi6063 3 года назад +2

    🙏🙏🎇🎆 akka beautiful...
    Warm regards Gayatri,🙏🙏

  • @roopavasanth525
    @roopavasanth525 2 года назад +2

    Rama rama 🙏🙏

  • @saikumarbn6161
    @saikumarbn6161 3 года назад +3

    Rear song, not heard so for.. thanks

  • @indiramurali2334
    @indiramurali2334 3 года назад +2

    Super 🙏🙏🙏

  • @ramanarayananjayarao2329
    @ramanarayananjayarao2329 Год назад +1

    Congrats.nice song

  • @seshagiriraokopalli3187
    @seshagiriraokopalli3187 2 года назад +1

    Great

  • @vijayarao2345
    @vijayarao2345 3 года назад +1

    Listening to this after along time.Thank you 🙏🙏🙏🙏🙏

  • @umapothireddy8547
    @umapothireddy8547 9 месяцев назад +2

    🙏🙏🙏

  • @alkananda8384
    @alkananda8384 3 года назад +2

    👌👌🙏🙏

  • @nirmalamohan9765
    @nirmalamohan9765 3 года назад +1

    Suuupr Padmaja.

  • @krishanvenku5173
    @krishanvenku5173 3 года назад +2

    Super
    😇

  • @rekhamadyalkar9186
    @rekhamadyalkar9186 2 года назад +2

    👌🙏🙏

  • @laxmikr9972
    @laxmikr9972 2 года назад

    Jai Shri Ram 🙏

  • @malak2531
    @malak2531 3 года назад +1

    Super voice and super so ng thank u madam

  • @vijayasimhakasi502
    @vijayasimhakasi502 Год назад +1

    Super.. well sung.. Great voice..

  • @malathiguruprasad3059
    @malathiguruprasad3059 3 года назад +1

    Adbhutha.🙏 Song selection super re.chennagi hadidhre. 24 theerthakshethra snana mathu 24 kesavadhi roopagalu darshinavaithu. Dhanyavagalu 🙏🙏🙏.paramathma hechchu arogya suka kodalli antha prarthusthene

  • @bhavanirao8641
    @bhavanirao8641 3 года назад +1

    Excellent. Thanks a ton madam.

  • @kala.hvenkatramanan1259
    @kala.hvenkatramanan1259 3 года назад +2

    Very nice

  • @rekharao760
    @rekharao760 2 года назад +1

    ತುಂಬಾ ಚೆನ್ನಾಗಿ ಹಾಡಿದೀರಾ