ಅಡಿಕೆ ಗಿಡಗಳನ್ನು ನಾಟಿ ಮಾಡುವ ಸರಿಯಾದ ವಿಧಾನ. ಹೀಗೆ ಮಾಡಿದರೆ ಬೇಗ ಬೆಳವಣಿಗೆ ಆಗುತ್ತದೆ.

Поделиться
HTML-код
  • Опубликовано: 25 янв 2025
  • ಗುಡ್ಡ ಮತ್ತು ಗದ್ದೆ ಪ್ರದೇಶದಲ್ಲಿ ಅಡಿಕೆ ಗಿಡಗಳನ್ನು ನೆಡುವಾಗ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸರಿಯಾಗಿ ನೆಟ್ಟರೆ ಯಾವ ತೊಂದರೆಯೂ ಕೂಡಾ ಆಗುವುದಿಲ್ಲ, ಮಳೆಗಾಲದಲ್ಲಿ ಕೂಡಾ ಗಿಡಗಳಿಗೆ ಕಷ್ಟವಾಗದು.
    #arecanut
    #arecaplantation
    #plantation
    #horticulture
    #arecaplants
    #betelnut
    #arecanutcultivation

Комментарии • 80

  • @shanmukhaholla2138
    @shanmukhaholla2138 Год назад +3

    Supper ಉತ್ತಮವಾದ ವೀಡಿಯೊ

    • @abhineethkat
      @abhineethkat  Год назад

      ಧನ್ಯವಾದಗಳು 🙏🏻

  • @shivakumarbhat2890
    @shivakumarbhat2890 Год назад +1

    ತೋಟ ಅತ್ಯುತ್ತಮವಾಗಿದೆ🎉👌

    • @abhineethkat
      @abhineethkat  Год назад

      ಧನ್ಯವಾದಗಳು ಸರ್...

  • @praveenkalasuma
    @praveenkalasuma Год назад +2

    ಸುಂದರವಾಗಿದೆ.

  • @ArunPais-tz9sx
    @ArunPais-tz9sx 6 месяцев назад

    Super planting

  • @krishnakalluraya604
    @krishnakalluraya604 Год назад +3

    Awesome video Abhijith. Very informative and beautifully taken.Bieng so busy with your business and family, still you manage to do such videos is really incredible.Many farmers like me are immensely benefiting from your videos.Thank you soo much.

    • @abhineethkat
      @abhineethkat  Год назад

      Thank you sir... ನಿಮ್ಮಂತವರ ಆಶೀರ್ವಾದ ಮತ್ತು ಬೆಂಬಲ ಇದ್ದಷ್ಟು ಈ ರೀತಿ ವಿಡಿಯೋ ಇನ್ನೂ ಮಾಡಬೇಕೆಂದು ಅನಿಸುತ್ತದೆ. 🙏🏻

  • @ganapathibhatm3346
    @ganapathibhatm3346 Год назад +1

    Nice ❤

  • @sumanth661
    @sumanth661 Год назад +1

    Appreciate your efforts bro...
    Thanks for sharing good information
    Can you share how much spent amount overall project?

    • @abhineethkat
      @abhineethkat  Год назад

      Thank you sir.. Irrigation cost is ₹2,30,000

  • @ArunKumar-rq5wn
    @ArunKumar-rq5wn Год назад +1

    Supper video bro

  • @SiddarajuKempegowda
    @SiddarajuKempegowda 7 месяцев назад +1

    Very nice and super planning

  • @ibrahimmh4441
    @ibrahimmh4441 Год назад +1

    super👌🌹🌹

  • @raghugowda7188
    @raghugowda7188 Год назад +1

    Brother, what is the use of cutting the leaves?

    • @financialanalyst1111
      @financialanalyst1111 11 месяцев назад +1

      During heavy rain, those plant will grow cross angle so
      It is common in western ghats.

  • @RENUKAPRASADDM
    @RENUKAPRASADDM Год назад

    How much cost per plant.

  • @girisha.s7383
    @girisha.s7383 6 месяцев назад +2

    ಅದಿಕೆ ಸಸಿ ನೆಡಲು ಇಷ್ಟು ಆಳವಾದ ಗುಂಡಿ ಅಗತ್ಯವಿದ್ಯಾ?

    • @abhineethkat
      @abhineethkat  6 месяцев назад

      ಇದೆ sir... ಕರಾವಳಿ ಪ್ರದೇಶದಲ್ಲಿ ಈ ರೀತಿಯೇ ಅಡಿಕೆ ಸಸಿ ನಾಟಿ ಮಾಡುವುದು.

  • @deepakganiga1849
    @deepakganiga1849 Год назад +2

    ಸರಿಯಾದ ಮಾಹಿತಿ ಕೊಟ್ಟಿದ್ದೀರಿ.. ಧನ್ಯವಾದಗಳು

    • @abhineethkat
      @abhineethkat  Год назад

      ಧನ್ಯವಾದಗಳು ಸರ್... 🙏🏻

  • @kumarmaths-js8lb
    @kumarmaths-js8lb Год назад

    Sprinkler with rain gun madisbeku nim no kodi

  • @arvinkumar5616
    @arvinkumar5616 Год назад +2

    Can u explain how much cost is spend for this plantation

    • @abhineethkat
      @abhineethkat  Год назад

      For that I have to do a separate video.. 😅 need more information.. Earth work, labour work, plant cost, irrigation etc..

  • @prithwinarayanabhatmg
    @prithwinarayanabhatmg Год назад +1

    Sooper🎉

  • @maheshanna5006
    @maheshanna5006 Год назад +9

    Video 👌🙏but 4 years kaldamele adikege rate eralla Andhrapradesh Tamilnadu full adike hakiddare same adike yella bele bandmele Rate?

    • @abhineethkat
      @abhineethkat  Год назад +8

      ಕಳೆದ 25 ವರ್ಷಗಳಿಂದ ಎಲ್ಲರೂ ಹೀಗೇ ಹೇಳುತ್ತಿದ್ದಾರೆ sir... Future ಯಾರಿಗೂ ಗೊತ್ತಿಲ್ಲ... ನೋಡೋಣ...

    • @niyyabantwal1074
      @niyyabantwal1074 10 месяцев назад

      300 ರೂ ತಲೆಯಲ್ಲಿ ಇಟ್ಟು ಅಡಿಕೆ ಬೆಳೆಯಬಹುದು

    • @chethankg4866
      @chethankg4866 10 месяцев назад

      ತಮಿುನಾಡಿನಲ್ಲಿ ಒಂದು ಅಡಿಕೆ ಪುದಿನು ಸಿಗಲ್ಲ ಮರ್ರೆ. ಕೇಳಿದ್ರೆ ಹೇಳ್ತಾರೆ, ಇಲ್ಲಿ ಕಾನಿ ಸಿಸಿ ಕ್ಯಾಮರಾ ಇದು ಪೊಲೀಸ್ ದು.

  • @sumalathakundar-uo4sp
    @sumalathakundar-uo4sp Год назад +1

    👌👌👌

  • @guruprasadpoojary2901
    @guruprasadpoojary2901 Год назад +2

    👍👍

  • @raghavendra1988
    @raghavendra1988 8 месяцев назад

    Music chandaddu haki aytha

    • @Ppppoolll
      @Ppppoolll 6 месяцев назад

      Idu function alla music hakoke😂😂

  • @dineshdineshnaik9160
    @dineshdineshnaik9160 Год назад +2

    Hitachi balasi idi bhomiyanne lagaadi madiddare
    Istella karchu Maadi Adike krushi
    Hana iddavre madbekaste

    • @abhineethkat
      @abhineethkat  Год назад +2

      ಕೃಷಿಗೆ ಹೊಂದಿಕೆಯಾಗುವ ಹಾಗೆ ಭೂಮಿಯನ್ನು ಮಾರುಪಾಡು ಮಾಡಿದರೆ ಅದು 'ಲಗಾಡಿ' ಅಂತ ಆಗುದಿಲ್ಲ ಸರ್.. ಅಭಿವೃದ್ಧಿ... ಅಂದು ಗದ್ದೆ ಆಗಬೇಕಿದ್ದರೆ ಗುಡ್ಡವನ್ನೇ ತಟ್ಟು ಮಾಡಿದ್ದು.. ಎಲ್ಲಾ ಕಡೆಯಲ್ಲಿ ಸಮತಟ್ಟು ಇರುವುದಿಲ್ಲ..

    • @dineshdineshnaik9160
      @dineshdineshnaik9160 Год назад

      @@abhineethkat nimma maathu
      Gadde ge sari
      Bt adikege heegene madbekilla
      Aadre yelru madodu heegene
      Adike gidakke bhoomi hegide haagene sanna gidada thotte muluguvastu gundi Maadi netre
      Soopar aagi gida belavanige aagthade
      500 gidakke kevala 3000 rs karchu barthade
      Gida da ret bittu
      Naanu 0

  • @Sujayashreekannadajnanaa
    @Sujayashreekannadajnanaa Год назад +1

    ❤️

  • @kallappakatagi9050
    @kallappakatagi9050 Год назад

    ದಾಯ, ದಿಕ್ಕು, line out ಯಾವ ರೀತಿ ಮಾಡೋದು ವಿಡಿಯೋ ಮಾಡಿ ಸರ್ ಪ್ಲೀಸ್.

    • @abhineethkat
      @abhineethkat  Год назад

      ಸರಿ ಸರ್... ಖಂಡಿತಾ ಮಾಡುವೆ...

  • @adithyabd6294
    @adithyabd6294 5 месяцев назад +1

    ಇವಾಗ ಇದು ಹೆಗ್ ಆಗಿದೆ ಗಿಡಗಳು

    • @abhineethkat
      @abhineethkat  5 месяцев назад

      6 ತಿಂಗಳ ಹಿಂದೆ ಹೋಗಿದ್ದೆ, ಚೆನ್ನಾಗಿ ಬಂದಿವೆ. ಸದ್ಯ ಹೋಗಲಿಲ್ಲ... ಇನ್ನೊಂದೆರಡು ತಿಂಗಳ ನಂತರ ಹೋಗಿ ವಿಡಿಯೋ ಮಾಡುವೆ... 🙏🏻

  • @ShivaramB-yc9cx
    @ShivaramB-yc9cx Год назад

    E reethya krshi agtyavideye?

    • @abhineethkat
      @abhineethkat  Год назад +2

      ಅಗತ್ಯ ಇರುವವರಿಗೆ ಅಗತ್ಯವಿದೆ.. ಅಗತ್ಯ ಇಲ್ಲದವರಿಗೆ ಅಗತ್ಯವಿಲ್ಲ...

  • @nagabhushanamtoorbandsale2397
    @nagabhushanamtoorbandsale2397 Год назад +3

    ಒಟ್ಟು ಇದು ಏಷ್ಟು ಎಕರೆ ತೋಟ?

  • @ಪುನೀತ್ಪುನೀ-ಢ6ರ

    ಯಾವಾಗ ಈ ವಿಡಿಯೋ ಮಾಡಿದ್ದು ನೀವು

  • @kumarmaths-js8lb
    @kumarmaths-js8lb Год назад

    Ph no kodi nimdhu

  • @vinoy3734
    @vinoy3734 11 месяцев назад

    സെന്ററിൽ റോഡ് വേണം

  • @krushimahitia-z3409
    @krushimahitia-z3409 9 месяцев назад +2

    Sir nimma mobile no kodi

  • @shrishailpatil5093
    @shrishailpatil5093 Год назад +1

    Sir mob no please

  • @ganeshb709
    @ganeshb709 Год назад

    ಅಡಿಕೆ ಹಸಿವು ನೀಗಿಸದು!!

    • @abhineethkat
      @abhineethkat  Год назад +11

      ಅಡಿಕೆ ತಿಂದು ಹೊಟ್ಟೆ ತುಂಬಿಸಲು ಅಡಿಕೆ ಬೆಳೆಯುತ್ತಿರುವುದಲ್ಲ... ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಹಸಿವು ನೀಗಿಸಬಹುದು. ಹಣ ಸಂಪಾದನೆ ಮಾಡಲು ಯಾವುದಾದರೂ ಕೆಲಸ ಮಾಡಬೇಕಾಗುತ್ತದೆ, ಆದರೆ ಅದು ಸರಿಯಾದ ದಾರಿಯಲ್ಲಿ ಇರಬೇಕಷ್ಟೆ. ಅಡಿಕೆ ಬೆಳೆಯಬಾರದ ಅಥವಾ ನಿಶೇಧಿತ ವಸ್ತು ಅಲ್ಲ ತಾನೇ...? ಅವರವರಿಗೆ ಸಾಮರ್ಥ್ಯ ಇರುವ, ಇದ್ದಷ್ಟು ಕೃಷಿ / ಕೆಲಸ ಮಾಡುತ್ತಾರೆ, ಸಾಮರ್ಥ್ಯವಿದ್ದಷ್ಟು ಸಂಪಾದಿಸುತ್ತಾರೆ. ನಮಗೆ ಪೈಪ್ ನ ಅಂಗಡಿ ಇರುವುದು, ಹಾಗೆಂದು ಪೈಪ್ ತಿನ್ನಲಿಕ್ಕೆ ಆಗುತ್ತದಾ...? ಅದನ್ನು ಮಾರಿ ಬಂದ ಲಾಭದಲ್ಲಿ ಊಟ ಮಾಡಬೇಕಷ್ಟೆ.. ಸಿಮೆಂಟ್ ತಯಾರು ಮಾಡುವವರು ಸಿಮೆಂಟ್ ತಿನ್ನಲಿಕ್ಕೆ ಆಗುತ್ತದಾ..? ಗೊಬ್ಬರ ತಯಾರು ಮಾಡುವವರು ಅದನ್ನು ತಿನ್ನಲಿಕ್ಕೆ ಆಗುತ್ತದಾ..? ವಿಷ ತಯಾರು ಮಾಡುವವರು ಅದನ್ನು ತಿನ್ನಲಿಕ್ಕೆ ಆಗುತ್ತದಾ..? ಎಲ್ಲವೂ ಅದರದರ ಅಗತ್ಯಕ್ಕೆ ಬೇಕಾಗಿ ತಯಾರು ಮಾಡುವುದು...

    • @sujathabangalore5275
      @sujathabangalore5275 Год назад +1

      ​@@abhineethkat ಸರಿಯಾಗಿ ಹೇಳಿದಿರಿ... 👌👌

    • @shanmukhaholla2138
      @shanmukhaholla2138 11 месяцев назад +1

      ಇದನ್ನು ನೋಡಿ ಅಸೂಯೆ ಪಡುವವರಿಗೆ ಸೂಕ್ತ ಉತ್ತರ ನೀಡಿದ್ದೀರಾ😂

  • @ArunKumar-rq5wn
    @ArunKumar-rq5wn Год назад +2

    Instagram account