Blank lateral pipe is waste. It will break after 2 to 3 rollings because of sun heat. Instead use 1/2" PVC for every plant. The initial cost is more but maintenance will be less
Hollo nandu 3 akare edi drip madbekagide adakke pipe kotestion, vale, tee, elbow ,mukkal inch pipe, two inch pipe , green vale, ball vale, yestu neku .andaju kaliskodi please. Namma hulada adike dasya 9-8 agirutte
Super sir. What is the cost difference between regular method and this method. I am starting a new farm of 3.5 acres and would like to implement this method which you explained. Seemed to be satisfactory. But I am worried about the cost. Planning to do Natural farming. So I believe the cost would be more if I raise the pipe at every 3 feet intervals (like the lateral method.) Please explain. Many thanks in advance.
ಆಗುತ್ತೆ ಸರ್.. But ದಾಯದ ಸಾಲು 8:9 ಅಡಿಗೆ ಇರುತ್ತೆ.. So ನೀವು ತರಕಾರಿ ಸಾಲು ತುಂಬಾ ದೂರ ದೂರ ಹಾಕ್ಬೇಕು.. ಇಲ್ಲ ಅಂದ್ರೆ ಡ್ರಿಪ್ ಸಾಲು 8:9 ಇರೋದನ್ನ ಹತ್ತಿರ ಮಾಡಿಕೊಳ್ಳಬೇಕು... ಸೊ 2:2 or 2:3 ಮಾಡಬಹುದು.. ಏನು ಪ್ರಾಬ್ಲಮ್ ಅಂದ್ರೆ ಖರ್ಚು ಜಾಸ್ತಿ ಬರುತ್ತೆ ಸರ್... ನಿಮಗೆ ಅರ್ಥ ಆಗ್ಲಿಲ್ಲ ಅಂದ್ರೆ ಕಾಲ್ ಮಾಡಿ.. Discrimination ಲಿ ನಂಬರ್ ಇದೆ..
Super
Nice dripping
3einchu paiaplain madi kotare drifa paipa hakidre muguyotte eistu karchu mado avsha kathe eilla sir
ಸೂಪರ್ ರೀ
ಸೂಪರ್ ಸೂಪರ್ ಸೂಪರ್ 👍
Super explanation brothers..
Very intelligent person great 👍🏻
Super sir.
Explaining cool so easy to understand.
Thank you.
👌👌👌👌👌 ಧನ್ಯವಾದಗಳು 🌷
Super massage
ತುಂಬಾ ಚನ್ನಾಗೆದೆ ಬ್ರದರ್, 🙏🙏🙏
😮
ಉತ್ತಮ ಮಾಹಿತಿ
👌🙏
nice information
ಗ್ರೀನ್ ಕ್ಯಾಪ್ ಪುನಃ - ಪುನಃ ಕಳಚುವುದಲ್ಲವೆ ತಿಳಿಸಿ
👍👍👍
👌👌
Tq bro ❤❤❤
Blank lateral pipe is waste. It will break after 2 to 3 rollings because of sun heat.
Instead use 1/2" PVC for every plant. The initial cost is more but maintenance will be less
Send me photo ur drip irrigation system
🎉🎉🎉❤
Water pressure depend on motor hp 12.5 and 15 hp
@@srinivasbalu5085 12.5
Hollo nandu 3 akare edi drip madbekagide adakke pipe kotestion, vale, tee, elbow ,mukkal inch pipe, two inch pipe , green vale, ball vale, yestu neku .andaju kaliskodi please. Namma hulada adike dasya 9-8 agirutte
Discrimination li number ede.. Fre eddaga cl madi sir...
Water frocege green cap open aglva
ಆಗಲ್ಲ ಸರ್ ಟೈಟ್ ಇರುತ್ತೆ
Bari labour work madthira ? Namdu k r nagar taluk mysore dist
Yes
Vga, nmma 1 1/2 yekre, 700 dida,
2" ,enchu ie lin ede, 36 , line, 10x10
Feet naati, drip pipe haledu ede,
Connction, exp yestaaguthe? Thilisiri. Tq
Cantact number ge cal madi sir.. Discrimination li number ede..
Pvc pipes jasti hoguthhe, alva e method alli madidre?????
Jasti hogalla.. Swlpa hogutte.. Life time erutte
Super sir. What is the cost difference between regular method and this method. I am starting a new farm of 3.5 acres and would like to implement this method which you explained. Seemed to be satisfactory. But I am worried about the cost. Planning to do Natural farming. So I believe the cost would be more if I raise the pipe at every 3 feet intervals (like the lateral method.) Please explain. Many thanks in advance.
Sure Sir.. Thank you 🙏
ಪ್ರತಿ ಉಳುಮೆಯ ಸಂದರ್ಭ ದಲ್ಲಿ ಲ್ಯಾಟರಲ್ ಪೈಪ್ ತೆಗೆಯಬೇಕು.
@@parameswaraiahks8773 ಪ್ರತಿ ಗಿಡಕ್ಕೂ ನೀವು ಸಪರೇಟ್ ಪೈಪ್ ಲೈನ್ ಮಾಡಿ ಬಿಡಬಹುದು ಆದರೆ ಬಡ್ಜೆಟ್ ಕಾಸ್ಟ್ಲಿ ಆಗುತ್ತದೆ
👌👌👌👌
ಎಂಡ್ ಕ್ಯಾಪ್ ಬದಲು ಗೇಟ್ ವಾಲ್ ಹಾಕಿ ಪೈಪ್ ಲೈನ್ ಹಾಗೇ ಮುಂದುವರಿಸಬಹುದಾ
Ella sir
How to connect the Drip Pipe to pvc Pipe. Is there any washer is required.,if so display the material
So many videos doing drip irrigation so..u ll watch another video sir...we will explain fully clarity..sir
ಗೋರ್ಮೆಂಟ್ ಇಂದ ಕೊಡುವ ಕರಿ ಪೈಪಿನಲ್ಲಿ ಮಾಡುವುದನ್ನು ತೋರಿಸಿ ಕೊಡಿ
ಮುಂದಿನ ವಾರದಲ್ಲಿ upload ಮಾಡ್ತೀನಿ.. ಸರ್
12:15
13:15
@@HalliJivanaCityLife è
Thengina.thotake.ide.thara.drip.akisa.bahuda
Howdu sir...
Nanu nimge 7.5. Acre ge 2lak charge madthivi
Send me cantact number
ಸರ್ ಬೋರ್ವೆಲ್ ಹತ್ರ ಫಿಲ್ಟ್ರ್ ಏನಾದ್ರೂ ಹಾಕಬೇಕ ಬೇಡ್ವಾ
ಅವಶ್ಯಕತೆ ಇಲ್ಲ ಸರ್...
Where do we get green cap
Hardware shop
ನನಗೆ ಗ್ರೀನ್ ಟ್ಯಾಪ್ ಬೇಕಿತ್ತು ಸರ್
Hardwere shop li vicharisi sir
Brother government subsidies please
ಕೃಷಿ ಇಲಾಖೆ ಲಿ ವಿಚಾರಿಸಿ
Mukal inch pipe deprecation plan
+919380873349 venkatesh
Sir green cap just open remove thara ide alva, water pressure ge open agalva sir
Howdu sir..open remove tara erodu... ಫುಲ್ ಟೈಟ್ ಆಗಿ ಕೂರುತ್ತೆ.. ನೀರು ಏಷ್ಟು ಪ್ರೆಸರ್ ಲೀ ಬದ್ರೂ ಯಾವದೇ ಕಾರಣಕ್ಕೂ ಕಿತ್ತುಕೊಂಡು ಬರಲ್ಲ ಸರ್...
Oh ok nice sir...
Fine👌🏻👌🏻
ಅಣ್ಣ ನ್ನಿನ ನಂಬರ ಅಕು
Number ella
Neer ಎಸ್ಟಿದೆ
2 inch
Green cap ellisigutte Anna en anta kelabeku
ಒಂದು ಕಾಲು ಇಂಚು ಗ್ರೀನ್ ಕ್ಯಾಪ್ ಕೊಡಿ ಅಂತ ಹಾರ್ಡ್ವೇರ್ ಶಾಪ್ ಅಲ್ಲಿ ವಿಚಾರಿಸಿ ಸರ್
ಗ್ರೀನ್ ಕ್ಯಾಪ್ ನಾ ಏನಂತ ಕೇಳಬೇಕು ಬ್ರೋ ಸ್ಟೋರಲ್ಲಿ
16,25,T 16,40,16,20T....name edu.... ನೀವು ಹಾರ್ಡ್ವೇರ್ ಶಾಪ್ ಕೇಳಿ ಬ್ರೋ... ಅವರಿಗೆ ಗೊತ್ತಾಗಿಲ್ಲ ಅಂದ್ರೆ ವಿಡಿಯೋ ತೋರಿಸಿ ಗೊತ್ತಾಗುತ್ತೆ
1ಎಕ್ರೆಕೆ ಎಸ್ಟ್ ಖರ್ಚು ಆಗಬುದು ತಿಳಿಸಿ
45000
Coconut tree du torsi
Sure sir 👍🙏
ಸರ್ ಫಿಲ್ಟರ್ ತೋರ್ಸಲಿಲ್ಲ
ಏನ್ ತೋರಿಸಬೇಕು ಹೇಳಿ..
Sir idu sari agola sir
Yake Sir en aythu..
ತರಕಾರಿ ಸಾಲಿಗೆ ಇದು ಆಗುತ್ತ ಸಾರ್
ಆಗುತ್ತೆ ಸರ್.. But ದಾಯದ ಸಾಲು 8:9 ಅಡಿಗೆ ಇರುತ್ತೆ.. So ನೀವು ತರಕಾರಿ ಸಾಲು ತುಂಬಾ ದೂರ ದೂರ ಹಾಕ್ಬೇಕು.. ಇಲ್ಲ ಅಂದ್ರೆ ಡ್ರಿಪ್ ಸಾಲು 8:9 ಇರೋದನ್ನ ಹತ್ತಿರ ಮಾಡಿಕೊಳ್ಳಬೇಕು... ಸೊ 2:2 or 2:3 ಮಾಡಬಹುದು.. ಏನು ಪ್ರಾಬ್ಲಮ್ ಅಂದ್ರೆ ಖರ್ಚು ಜಾಸ್ತಿ ಬರುತ್ತೆ ಸರ್... ನಿಮಗೆ ಅರ್ಥ ಆಗ್ಲಿಲ್ಲ ಅಂದ್ರೆ ಕಾಲ್ ಮಾಡಿ.. Discrimination ಲಿ ನಂಬರ್ ಇದೆ..
ಇದರ ಜೊತೆಗೆ ಸ್ಪಿಂಕ್ಲರ್ ಮಾಡ ಬಹುದಾ
ಮಾಡಬಹುದು but ಸ್ವಲ್ಪ ಖರ್ಚು ಜಾಸ್ತಿ ಆಗುತ್ತೆ..
Green adaptor waste
Edu node Ela bro nanu
ಈ ವಿಡಿಯೋ ನೋಡಿ ಬ್ರೋ.. ಇನ್ನೂ ಚೆನ್ನಾಗಿ ಅರ್ಥ ಆಗುತ್ತೆruclips.net/video/KvLQUbiGgFQ/видео.html
Green cap rate
18 Rs
ಟೋಟಲ್ ಎಲ್ಲಾ ಸೇರಿ ಡ್ರಿಪ್ ಸೇರಿ 35,00 ಬರಿ ಪೈಪ್ ಲೈನ್ ಗೆ 35,000
ಎಲ್ಲಾ ಸೇರಿ ಬ್ರೋ..but ಈಗ ಜಾಸ್ತಿ ಆಗುತ್ತೇ...50ಕ ಮೇಲೆ ಆಗುತ್ತೇ
Number kodi
@@santoshhhalageri5958 discription li ede nodi bro
No use
ಸರ್ ನಿಮ್ಮ ಮೊಬೈಲ್ ನಂಬರ್ ಕೊಡ್ತೀರಾ
Discription li number ede nodi sir
ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್
9380873349
Thank you anna