ಒಂದು ದಿನಕ್ಕೆ ಅಂದಾಜು 12 - 16 ಲೀಟರ್ ನೀರು ಕೊಡಿ sir... ನೀವು ಈಗ ಒಂದೇ ಡ್ರಿಪ್ಪರ್ ಕೊಟ್ಟದ್ದು. ಬರುವ ವರ್ಷ ಇನ್ನೊಂದು ಡ್ರಿಪ್ಪರ್ ಸೇರಿಸಿ. ಅಡಿಕೆಗೆ 2 ಡ್ರಿಪ್ಪರ್ ಇದ್ದರೆ ಒಳ್ಳೆಯದು. ಗಿಡದ ಬುಡದಿಂದ ಸ್ವಲ್ಪ ದೂರಕ್ಕೆ.
ನಮಸ್ಕಾರ ಸಮತಟ್ಟಾಗಿರದ ಪ್ರದೇಶದಲ್ಲಿ ನೀರು ಎಲ್ಲಾ ಅಡಿಕೆ ಮರಗಳಿಗೆ ಸಮನಾಗಿ ಹಂಚಿಕೆ ಯಾಗಲು ಯಾವ ರೀತಿ ಡ್ರಿಪ್ಪರ್ ಗಳನ್ನು ಅಥವಾ ಮೈಕ್ರೋ ಸ್ಪ್ರಿಂಕ್ಲರ್ ಗಳನ್ನು ಬಳಸಬಹುದು ದಯವಿಟ್ಟು ಮಾಹಿತಿ ಕೊಡಿ
ಸಮತಾಟ್ಟಾದ ಜಾಗದಲ್ಲಿ ನೀರು ಹೆಚ್ಚು ಕಮ್ಮಿ ಆಗುವುದಿಲ್ಲ. ಏರುತಗ್ಗು ಜಾಗಕ್ಕೆ PC ಡ್ರಿಪ್ಪರ್ ಹಾಕಬೇಕು. ಸಮತಟ್ಟು ಜಾಗಕ್ಕೆ Turbo key ಡ್ರಿಪ್ಪರ್ ಒಳ್ಳೆಯದು. ಮೈಕ್ರೋ ಸ್ಪ್ರಿಂಕ್ಲೆರ್ ಹಾಕುವುದಿದ್ದರೆ ಕಡಿಮೆ ನೀರು ಡಿಸ್ಚಾರ್ಜ್ ಇರುವುದನ್ನು ಹಾಕಿ.
ಇವುಗಳ ಬೆಲೆ ಹೇಳಿದ್ರೆ ಉತ್ತಮ
Sir mele slow kelage fast neeru barthade antha adre 4 m.m pipe annu
top alli 1 feet kotre madhyadalli 1.5 feet kodbeku
innu kelage innu udda madi 2 feet kodbeku aga gatewall avashyakathe irodilla nanna anubava
ಖಂಡಿತಾ... ಹಾಗೆ ಕೂಡಾ ಮಾಡಬಹುದು.. 🙏🏻
Open well drip bagge tillici or holle nirinalli drip maduva bagge
Namaskaara Abhineeth.
Naanu ondu varshada adike gidagalannu nettu 2 months aagide. ondu gidakke estu litre neeru bekaguttade ondu dinakke?
Ondu 8 LPH dripper haakiddene prati gidakke. Nammadu Uttara Kannada jille, Kumta taluku
ಒಂದು ದಿನಕ್ಕೆ ಅಂದಾಜು 12 - 16 ಲೀಟರ್ ನೀರು ಕೊಡಿ sir... ನೀವು ಈಗ ಒಂದೇ ಡ್ರಿಪ್ಪರ್ ಕೊಟ್ಟದ್ದು. ಬರುವ ವರ್ಷ ಇನ್ನೊಂದು ಡ್ರಿಪ್ಪರ್ ಸೇರಿಸಿ. ಅಡಿಕೆಗೆ 2 ಡ್ರಿಪ್ಪರ್ ಇದ್ದರೆ ಒಳ್ಳೆಯದು. ಗಿಡದ ಬುಡದಿಂದ ಸ್ವಲ್ಪ ದೂರಕ್ಕೆ.
@@abhineethkat Thank you.
12 mm lateral ge madoke barutha
ಆಗುತ್ತದೆ sir... 35 LPH ಆದರೆ 8 ಕೊಡಬಹುದು.
Anna jain company in time ge metrails supply madathara
ಖಂಡಿತಾ sir... ಕೆಲವು ಪ್ರಾಡಕ್ಟ್ ಮಾತ್ರ (slow moving item) ಆರ್ಡರ್ ಕೊಟ್ಟ ನಂತರ ಸಪ್ಲೈ ಆಗುತ್ತದೆ. ಹೆಚ್ಚಿನ ಎಲ್ಲಾ ಕೂಡಾ ಸ್ಟಾಕ್ ಇರುತ್ತದೆ.
Namge j jet, connector and 4mm feederline pipe beku nimminda purchase madboda
1000 gidakke
Superb, yallinda buy maadabeku idella
ಧನ್ಯವಾದಗಳು... ನಿಮ್ಮ ಹತ್ತಿರದ jain irrigation ಡೀಲರನ್ನು ಭೇಟಿ ಮಾಡಿ... ❤️🙏🏻
ಉತ್ತಮ ಮಾಹಿತಿ
ಧನ್ಯವಾದಗಳು 🥰🙏🏻
ಒಳ್ಳೆಯ ಮಾಹಿತಿ 👌👌
ಧನ್ಯವಾದಗಳು 🥰🙏🏻
Very good information
How much area it covers
Depending on water output.
16mm laterl ge yava spray jet kurisabahudu ಅಡಿಕೆ belege
35LPH half circle ಒಳ್ಳೆಯದು.
@@abhineethkatಹಾಫ್ ಸರ್ಕಲ್ ಗಿಂತ ಫುಲ್ ಸರ್ಕಲ್ ಒಳ್ಳೇದಲ್ವ ಸುತ್ತ ನೆನೆಯುತ್ತೆ
Adike gidakke yaava spray jet olledu
35 LPH half circle
Olu thikkundu udupid and price per one
Flower plants ge yavdhu best
Spray jet
For coconut plant which is best
Sir, please refer to the video - from 3.08 - 3.45
Water Pressure hege bekaguttade
Works on 1kg pressure. 1 kg - 1.5 kg recommended
Adikege yava speak jet hakbodu
20LPH, 35LPH, 45LPH or 55LPH. 35LPH half circle is better
Nice information..
Thank You 😊🙏
Thank you ❤️
Spray jet one set price how much
ನಮಸ್ಕಾರ ಸಮತಟ್ಟಾಗಿರದ ಪ್ರದೇಶದಲ್ಲಿ ನೀರು ಎಲ್ಲಾ ಅಡಿಕೆ ಮರಗಳಿಗೆ ಸಮನಾಗಿ ಹಂಚಿಕೆ ಯಾಗಲು ಯಾವ ರೀತಿ ಡ್ರಿಪ್ಪರ್ ಗಳನ್ನು ಅಥವಾ ಮೈಕ್ರೋ ಸ್ಪ್ರಿಂಕ್ಲರ್ ಗಳನ್ನು ಬಳಸಬಹುದು ದಯವಿಟ್ಟು ಮಾಹಿತಿ ಕೊಡಿ
ಸಮತಾಟ್ಟಾದ ಜಾಗದಲ್ಲಿ ನೀರು ಹೆಚ್ಚು ಕಮ್ಮಿ ಆಗುವುದಿಲ್ಲ. ಏರುತಗ್ಗು ಜಾಗಕ್ಕೆ PC ಡ್ರಿಪ್ಪರ್ ಹಾಕಬೇಕು. ಸಮತಟ್ಟು ಜಾಗಕ್ಕೆ Turbo key ಡ್ರಿಪ್ಪರ್ ಒಳ್ಳೆಯದು. ಮೈಕ್ರೋ ಸ್ಪ್ರಿಂಕ್ಲೆರ್ ಹಾಕುವುದಿದ್ದರೆ ಕಡಿಮೆ ನೀರು ಡಿಸ್ಚಾರ್ಜ್ ಇರುವುದನ್ನು ಹಾಕಿ.
ನಮ್ಮ ಅಡಿಕೆ ತೋಟದಲ್ಲಿ ಈಗಾಗಲೇ ಇರುವ ಡ್ರಿಪ್ ಸಿಸ್ಟಮ್ ಅನ್ನು ಈ ರೀತಿ ಬದಲಾಯಿಸಬಹುದೆ
ನರ್ಸರಿ ಉಪಯೋಗಕ್ಕೆ ಯಾವ ಸ್ಪ್ರೇ ಒಳ್ಳೇದು..... ಮಿಸ್ಟೇ ಸ್ಪ್ರೇ ಬೇಕು
Thank you brother ! when you say 45 ltrs, 55 ltrs....what does that mean....?
45 liters of water output(discharge) per hour, 55 liters per hour.
@@abhineethkat Thank you
Jain items yalli sigutte sir
ನಿಮ್ಮ ಊರು ಯಾವುದು sir
@@abhineethkat Bangalore or mandya both are fine
Please tell
Where is the dealer for Jain company in Udupi.
ಉಡುಪಿಯಲ್ಲಿ ಜೈನ್ ಕಂಪನಿಗೆ ಡೀಲರ್ ಎಲ್ಲಿದ್ದಾರೆ?
Jeevan agency in karkala
ಎಲ್ಲಿ ಸಿಗುತ್ತೆ ಅಡ್ರೆಸ್ ಕೊಡಿ
Sir vegetables ke idu balasabahuda?
Sir, ತರಕಾರಿಗೆ ಇಷ್ಟು ನೀರು ಅಗತ್ಯವಿಲ್ಲ. Dripper ಒಳ್ಳೆಯದು.. ಕೆಲವು ಬಳ್ಳಿ ಜಾತಿಯ ತರಕಾರಿಗೆ ಮಾತ್ರ spray jet ಒಳ್ಳೆಯದಾಗುತ್ತದೆ.
@@abhineethkat thank you for the reply sir.
What is coast per acre areca field
₹35000-₹40000
ಎಲ್ಲಿಸೀಗುತ್ತೆ
ನಿಮ್ಮ ಹತ್ತಿರದ ಜೈನ್ ಕಂಪನಿಯ ಡೀಲರ್ ಭೇಟಿಯಾಗಿ...
Please send jain irrigation company near kanakapura.
Deccan agrovision
Sir Davanagere li jain company address tilisi
S K Agencies Davanegere
Hallur halappa building, Narasaraja road - 9845676961
Thanks sir 🙏
Sir, please mention the cost. Thank you!
Bangalore In chikkaballapura jain company is this pkease send
Sir, Please contact Bairaweshwara irrigations Chikkaballapur or Sri Mallikarjuna enterprises Chikkaballapur.
ಎಷ್ಟು ವರ್ಷ ಬಾಳಿಕೆ ಬರುತ್ತದೆ ಹಾಫ್ ಸರ್ಕಲ್ಸ್ ಡ್ರಿಪ್ ಸಿಸ್ಟಮ್ಸ್.
ಎಲ್ಲಿ ಸಿಗುತ್ತೆ
ನಿಮ್ಮ ಹತ್ತಿರದ Jain irrigation ಕಂಪನಿಯ ಡೀಲರ್ ಭೇಟಿಮಾಡಿ.
Spray jet is available in online plz send link
Available in both Amazon & Flipkart
Why spray jet sir instead of dripper
Humidity control & fertilizers will dissolve
ವಿಜಯಪುರ ಜಿಲ್ಲೆಯಲ್ಲಿ ಜೈನ್ ಕಂಪನಿ ಡಿಲರ್ ವಿಳಾಸ ನಂಬರ್ ತಿಳಿಸಿ
Stake price please
8.8/pc
Sir namage 4mm latral beku sir. Elli sigutte. Send no sir
Prices
Price heli sir
👌👌👍👍♥️♥️
Keep it up bro
Thank you... 🥰🙏🏻
👌💐
ನಾವು ಕೊಪ್ಪಳ ಜಿಲ್ಲೆಯವರು ಇವು ನಮ್ಮ ಹತ್ತಿರ ದಲ್ಲಿ ಎಲ್ಲಿ ದೊರೆಯುತ್ತವೆ.
Suuuuuper
Thank you sir... 🙏🏻
Elli sigthade contact number information Kodi sir
ನಿಮ್ಮ ಊರು ಯಾವುದು sir...
@@abhineethkat Udupi
@@MrAchhu51 Ypu can contact you nearest Jain irrigation dealer.
We are from Puttur. Kissan agro tools
ಪೋನ್ ನಂಬರ್ ಕಳಸಿ
hi sir.pls nimma contact no kalistira.?
9663352655
Nimma jote matanadabeku please send number