Dr ರಾಜು ಸರ್ ನಮಸ್ತೆ ನಿಮಗೆ ಅತ್ಯದ್ಭುತ ಧನ್ಯವಾದಗಳು, ಕರ್ನಾಟಕದಲ್ಲಿ ವಾಕ್ಸಿನ್ ಅಡ್ಡ ಪರಿಣಾಮದ ಬಗ್ಗೆ ಕರ್ನಾಟಕದಲ್ಲಿ ಮೊದಲು ಹೇಳಿದ್ದು ನೀವೇ ಆದರೆ ಯಾರಿಗೂ ಕೇಳಿಸಿಕೊಳ್ಳುವ ವ್ಯವದನವಿರಲಿಲ್ಲ.... ಇನ್ನು ಮುಂದಾದರು ನಿಮ್ಮ ಮಾತು ಕೇಳಲಿ
ಬೇರೆ ಯಾರೋ ಮಾತನ್ನು ನಂಬಲು ಸ್ವಲ್ಪ ಗೊಂದಲವಿದೆ. ನೀವು ನೀಟಾಗಿ ತುಂಬಾ ಕ್ಲಿಯರ್ ಆಗಿ ಮತ್ತು ಕೋವಿಡ್ ಟೈಮಲ್ಲೂ ಕೂಡ ತುಂಬಾ ಅಚ್ಚುಕಟ್ಟಾಗಿ ಹೇಳಿ ಕೊಟ್ಟಿದ್ದೀರಾ. ಈ ವಿಷಯವನ್ನು ಕೂಡ ನಮ್ಮ ಗೊಂದಲ ದೂರ ಮಾಡುತ್ತೀರಾ ಎಂದು ಈ ವಿಡಿಯೋ ಗಾಗಿ ಕಾಯ್ತಾ ಇದ್ದೆ, 🙏
Dr iam muslim heart ly I salute to you and your videos during covid time. .its make me c Self motivate. .I send all video covid time in every group 🎉..after long time to see you again. .you not doctor but a soldier .you save many lives..always happy sir blessed person down to earth
ಕೋವಿಡ್ ಸಮಯದಲ್ಲಿ ನಿಮ್ಮ ವಿಡಿಯೋ ನೋಡಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಇಂದೇ ಟು ಹಾಕಿದ್ದೆ ಆದರೆ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಂಡಿರುವ ಮುಂದೆ ನಾ ನಿಮ್ಮ ಸಲಹೆಗಾಗಿ ಕಾಯುತ್ತಿದ್ದೇನೆ
@@kk-su7xx ನಾನು ಮುಜರಾಯಿ ವ್ಯಾಪ್ತಿಯ ದೇವಾಲಯದ ಸ್ವಾಗತ ಗಾರ ನಾಗಿದ್ದು ತೆಗೆದುಕೊಳ್ಳದೆ ದೇವಾಲಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಇರಲಿಲ್ಲ ಆದ್ದರಿಂದ ಅನಿವಾರ್ಯವಾಗಿ ಎರಡು ಡೋಸ್ ಕೋವಿಡ್ ಶೀಲ್ಡ್ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯ ವಾಗಿತ್ತು ಸರ್
🙏🙏 ಸತ್ಯ ಡಾಕ್ಟ್ರೇ ನಿಮ್ಮ ಮಾತನ್ನು ತುಂಬಾ follow ಮಾಡಿದ್ವಿ,, ಆ ಸಮಯದಲ್ಲಿ ಸ್ವಲ್ಪನಾದ್ರೂ ಧೈರ್ಯ ಬರ್ತಿದ್ದದ್ದು ನಿಮ್ಮ ಮಾತುಗಳನ್ನು / ವಿಡೋಸ್ ಕೇಳಿದಾಗ,, ಇವಾಗ್ಲೂ ನೀವು ಹೇಳ್ತಿರೋದು ನಾವು ಕೇಳ್ತಿವಿ ಡಾಕ್ಟ್ರೇ ,, 🙏🙏🙏🙏🙏
ಅಂದು corona ಸಮಯದಲ್ಲಿ ನಿಮ್ಮ ಮಾತು ನಾವು ಕೇಳಿದೆವು . ಅದಕ್ಕೆ ಇಂದು ನಾವು ತುಂಬಾ ಸೇಫ್ sir. Corona ಸಮಯದಲ್ಲಿ ನಿಮ್ಮ ಮಾತುಗಳೇ ನಮ್ಮ ಆರೋಗ್ಯವನ್ನು ಕಾಪಾಡಿತ್ತು. ನಿಮಗೊಂದು ಬಿಗ್ ಸೆಲ್ಯೂಟ್ sir.
I'm waiting for your video Sir. , 🙏 thank you very much sir. I was thinking. why Raju sir was not raised about this topic. Thank you very much sir. From day one I'm watching ur great and informative videos. It's very helpful to have a peaceful mind.....ur great human 🙏🙏🙏🙏 I have no words to say how much useful....
Nimma video gagi wait madta edini sir. Edar bagge nivu en heltira anno kutuhala ede sir. Carona time alli nimma dairyada maatugale namage sanjeevini agittu sir. ❤
Good morning Dr Raju sir you have given valuable explanation to our public for the COVID vaccination hats of thanks sir for your advice our public especially whoever taken vaccination that people for relax about our Dr Raju sir explain nobody can tension because of doctor suggestion may God bless you always Raju sir please give your suggestion to our people through RUclips we are your followers we never forget you sir
ಕೋವಿಡ್.ಟೈಂಲ್ಲಿ.ನಿಮ್ಮಬಗ್ಗೆ.ಅಪಪ್ರಚಾರಮಾಡಿದ್ರು.ಈಗಲಾದ್ರು.ಆ.ಮೂರ್ಕರಿಗೆ.ಒಳ್ಳೆಬುದ್ದಿಬಲಿ..
ಜೈ.ರಾಜುಸಾರ್
Naanu vaccine tagondilla 😊
ಡಾಕ್ಟರ್, ನೀವು ಹೆಚ್ಚಿನ ಜನಕ್ಕೆ ಪರಿಚಯವಾಗಿದ್ದೇ ಕೋವಿಡ್ ಟೈಮಲ್ಲಿ. ತಾವು ಒಳ್ಳೆಯ ವೈದ್ಯರು ಮಾತ್ರವಲ್ಲ, ಒಬ್ಬ ಸಹೃದಯಿ ಹಾಗೂ ಮನುಷ್ಯತ್ವವುಳ್ಳ ವ್ಯಕ್ತಿ.
ಖಂಡಿತ ಒತ್ತಾಯಕ್ಕೆ ತೆಗೆದುಕೊಂಡಿರುವ ಕೋ.ಶೀಲ್ಡ್ ವ್ಯಕ್ತಿಗಳು ಇದ್ದಾರೆ. ಅದರಲ್ಲಿ ನಾನು ಒಬ್ಬ.
Dr ರಾಜು ಸರ್ ನಮಸ್ತೆ ನಿಮಗೆ ಅತ್ಯದ್ಭುತ ಧನ್ಯವಾದಗಳು, ಕರ್ನಾಟಕದಲ್ಲಿ ವಾಕ್ಸಿನ್ ಅಡ್ಡ ಪರಿಣಾಮದ ಬಗ್ಗೆ ಕರ್ನಾಟಕದಲ್ಲಿ ಮೊದಲು ಹೇಳಿದ್ದು ನೀವೇ ಆದರೆ ಯಾರಿಗೂ ಕೇಳಿಸಿಕೊಳ್ಳುವ ವ್ಯವದನವಿರಲಿಲ್ಲ.... ಇನ್ನು ಮುಂದಾದರು ನಿಮ್ಮ ಮಾತು ಕೇಳಲಿ
Naanu vaccine tagondilla 😊
😂 very good @@naveenmaraiah499
ಸರ್ ನಿಮ್ಮ ಸಲಹೆಗಾ ಗಿ ಕಾಯುತಿದ್ದೇವೆ ಧನ್ಯವಾದಗಳು ನಿಮ್ಮ ಸಲಹೆ ಕರೋನ ಸಮಯದಲ್ಲಿ ಉಪಯೋಗವಾಗಿತು.❤
ಬೇರೆ ಯಾರೋ ಮಾತನ್ನು ನಂಬಲು ಸ್ವಲ್ಪ ಗೊಂದಲವಿದೆ. ನೀವು ನೀಟಾಗಿ ತುಂಬಾ ಕ್ಲಿಯರ್ ಆಗಿ ಮತ್ತು ಕೋವಿಡ್ ಟೈಮಲ್ಲೂ ಕೂಡ ತುಂಬಾ ಅಚ್ಚುಕಟ್ಟಾಗಿ ಹೇಳಿ ಕೊಟ್ಟಿದ್ದೀರಾ. ಈ ವಿಷಯವನ್ನು ಕೂಡ ನಮ್ಮ ಗೊಂದಲ ದೂರ ಮಾಡುತ್ತೀರಾ ಎಂದು ಈ ವಿಡಿಯೋ ಗಾಗಿ ಕಾಯ್ತಾ ಇದ್ದೆ, 🙏
P
.🇦🇩🇦🇬🇦🇫🇦🇪🇦🇪🇦🇪
Up
ನಿಮ್ಮ ಮಾತು 100 / 💯 Tru sir
ಸತ್ಯವಾದ ಮಾತು.ಧೈರ್ಯ ಹೇಳುತ್ತಿರುವ ಡಾಕ್ಟರ್ , ನಿಮಗೆ ಧನ್ಯವಾದಗಳು.
ಆ ಸಮಯದಲ್ಲಿ ರೈಲ್ ನಲ್ಲಿ ಹೊರರಾಜ್ಯ ಪ್ರಯಾಣ ಮಾಡುವ ಅನಿವಾರ್ಯತೆ ಇದ್ದಿದ್ದರಿಂದ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲೇ ಬೇಕಾಯ್ತು. ಥ್ಯಾಂಕ್ಸ್ Sir.
ನಿಮ್ಮ ಅತ್ಯಮೂಲ್ಯ ಸಲಹೆಗೆ ಧನ್ಯವಾದಗಳು ಸರ್ 💐🙏🏻
ನೀವೊಬ್ಬ ಅದ್ಭುತ ಡಾಕ್ಟರ್ ಸರ್
Dr iam muslim heart ly I salute to you and your videos during covid time. .its make me c
Self motivate. .I send all video covid time in every group 🎉..after long time to see you again. .you not doctor but a soldier .you save many lives..always happy sir blessed person down to earth
ಕೋವಿಡ್ ಸಮಯದಲ್ಲಿ ನಿಮ್ಮ ವಿಡಿಯೋ ನೋಡಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಇಂದೇ ಟು ಹಾಕಿದ್ದೆ ಆದರೆ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಂಡಿರುವ ಮುಂದೆ ನಾ ನಿಮ್ಮ ಸಲಹೆಗಾಗಿ ಕಾಯುತ್ತಿದ್ದೇನೆ
Nanu vaccine tegondilla. Care madilla
@@kk-su7xx ನಾನು ಮುಜರಾಯಿ ವ್ಯಾಪ್ತಿಯ ದೇವಾಲಯದ ಸ್ವಾಗತ ಗಾರ ನಾಗಿದ್ದು ತೆಗೆದುಕೊಳ್ಳದೆ ದೇವಾಲಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಇರಲಿಲ್ಲ ಆದ್ದರಿಂದ ಅನಿವಾರ್ಯವಾಗಿ ಎರಡು ಡೋಸ್ ಕೋವಿಡ್ ಶೀಲ್ಡ್ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯ ವಾಗಿತ್ತು ಸರ್
@@kk-su7xxnaanu vaccine tagondilla😊
There is no any kind of problem behind COVID...
🙏🙏 ಸತ್ಯ ಡಾಕ್ಟ್ರೇ ನಿಮ್ಮ ಮಾತನ್ನು ತುಂಬಾ follow ಮಾಡಿದ್ವಿ,, ಆ ಸಮಯದಲ್ಲಿ ಸ್ವಲ್ಪನಾದ್ರೂ ಧೈರ್ಯ ಬರ್ತಿದ್ದದ್ದು ನಿಮ್ಮ ಮಾತುಗಳನ್ನು / ವಿಡೋಸ್ ಕೇಳಿದಾಗ,, ಇವಾಗ್ಲೂ ನೀವು ಹೇಳ್ತಿರೋದು ನಾವು ಕೇಳ್ತಿವಿ ಡಾಕ್ಟ್ರೇ ,, 🙏🙏🙏🙏🙏
ನಿಮ್ಮ ಸಲಹೆಗಳಿಗಾಗಿ ಕಾಯ್ತಾ ಇದ್ವೀ sir
Best doctor in india ❤ gurugale namaste
Thank you Dear Doctor ❤🙏🙏
ಅಂದು corona ಸಮಯದಲ್ಲಿ ನಿಮ್ಮ ಮಾತು ನಾವು ಕೇಳಿದೆವು . ಅದಕ್ಕೆ ಇಂದು ನಾವು ತುಂಬಾ ಸೇಫ್ sir. Corona ಸಮಯದಲ್ಲಿ ನಿಮ್ಮ ಮಾತುಗಳೇ ನಮ್ಮ ಆರೋಗ್ಯವನ್ನು ಕಾಪಾಡಿತ್ತು. ನಿಮಗೊಂದು ಬಿಗ್ ಸೆಲ್ಯೂಟ್ sir.
You are the only person who motivated everyone during COVID years. We really need Daring Doctors like you Sir
ನಮಗೆ ಲಸಿಕೆಯಿಂದ ತುಂಬಾ ಉಪಕಾರಿ ಆಗಿದೆ
ಯಾವ ರೀತಿಯಿಂದ ಅಂತ ತಿಳಿದುಕೊಳ್ಳಬಹುದೇ?
Really u are so great Dr,your informations are very educative, we are very great full. 😀 😮.
I'm waiting for your video Sir. , 🙏 thank you very much sir. I was thinking. why Raju sir was not raised about this topic. Thank you very much sir. From day one I'm watching ur great and informative videos. It's very helpful to have a peaceful mind.....ur great human 🙏🙏🙏🙏 I have no words to say how much useful....
ಕೋವಿಶೀಲ್ಡ ತಗೊಂಡ ನಾನಗೆ ಹಾರ್ಟ್ ಅಟ್ಯಾಕ್ ಆಗಿದೆ.! I was perfect healthy person aged 50,
I am now under medication, following your advice. Thanks doctor.🙏
Very great of you Doctor
Sir edu yestu dina(days) Namma body li eruthe?
Thank you sir,I was waiting for the video regarding this from you.
ನಮ್ಮ ಜನ ಹಾಗೇನೆ ಸಾರ್.. ನೀವು ಸರಿಯಾಗಿ ಹೇಳುತ್ತಾ ಬಂದಿದ್ದೀರಿ... ನಿಮಗೆ ಆಯಸ್ಸು ಹೆಚ್ಚಾಗಲಿ.. ಹೀಗೆ ನಮಗೆ ವಿಚಾರಗಳನ್ನು ತಿಳಿಸ್ತಾ ಇರಿ ಸಾರ್..
Thank you sir nimma mahithi keli hrudaya thumba niralavaythu thanks you so much
Apapachara maduvabadalu parihara helida olleya Dr.ge Thanks,God bless you sir.👌👍💐💐
Thank you sir.May God bless you good health always.
Thanks for your useful information with anyone else 🙏🙏🙏
Sir thank you for your valuable information..
Super sir nimma salahe hege munde sagali 🎉🎉🎉
Nimma video gagi wait madta edini sir. Edar bagge nivu en heltira anno kutuhala ede sir. Carona time alli nimma dairyada maatugale namage sanjeevini agittu sir. ❤
Clear clarification thank you so much sir.
Regularly am watching your videos sir.
Tq for your very valuable information.
Respected sir 🙏 Your information is helpful for all common people
Thumbha olle uthara kttidhera sir swalpa samadhana agidhe sir thank you sir
Thanks a lot Raju sir for sharing this valuable information 🙏🙏🙏
I only follow your suggestions and always wait for it, Thanks Doctor, you are always awesome 🙌
Very good information sir thank you
Really good information thanks sir
Thanks for your kind information and guidance.
Thank you for your information sir.
Good information....thank you sir
ಧನ್ಯವಾದಗಳು ಸರ್ 🙏🏻🙏🏻🙏🏻🙏🏻🌹🌹
Thanks Dr Raju sir
Thank you so much sir...
Nan vaccination madsilla sir nange modle doubt ittu
Thank You Doctor for strengthen our minds
Thank you so much sir nice information
🎉 ನಮಸ್ಕಾರ ಸರ್
sir nivu nijavaglu doctor devara hage yr super sir god bless you
Thank You Sir 🙏
Thank you sir for clarification of my doubts regarding vaccination
Super sir thank you
Super sir ❤❤❤
Thank you for your concern
Thank you sir
Good inpormetion
Thanks sir🙏
Very well explained
ನನಗೂ ಹೃದಯ ಗತಾ ಆಗಿದೆ ಸರ್
Yes ur right.... Support ur thoughts and social service and awareness thank u doctor....
Health is wealth very good👍 advice Sir Thank you🌹🙏🌹
Wating sir
Yess sir thank you so much your good informations 🙏🙏💐
🙏🙏👍 tq
ಥ್ಯಾಂಕ್ಸ್ ಸರ್ 🙏
Waiting for your videos sir
Very nice information thanks sir
Thanku sir
Sir neevu yavaglu correct we r respect u thank u sir
ನಮಸ್ಕಾರಗಳು 🙏🙏🙏💯 ಸತ್ಯ
Thank you sir ❤❤❤❤
I always follow sir
Thank u sir.
Super.. Sir
Super doctor ❤❤❤ swalpa samadaana aytu
Tq
Yaake yen asamadhaana agitthu ninge
Tqsm
Thank you
Super sir
Thankyou sir ❤❤❤
ಸತ್ಯ ಜಾಸ್ತಿ ಕಹಿ 👏🙏👍👌❤️🌹
Good morning Dr Raju sir you have given valuable explanation to our public for the COVID vaccination hats of thanks sir for your advice our public especially whoever taken vaccination that people for relax about our Dr Raju sir explain nobody can tension because of doctor suggestion may God bless you always Raju sir please give your suggestion to our people through RUclips we are your followers we never forget you sir
Thanks you sir 100 percent true.
Great Doctor.....
Tq you sir
ಸೂಪರ್ sir
🙏🙏🙏🙏thumba tnx sir nam family vaccinations thagond ella nimge thumba t x🙏🙏🙏🙏nimma mahithige
Thank you so much sir. Thumba chennagi vivarisi kottiddiri adara jotheyalli upavasa idiyudaralliyu olle parinama aagutthade antha heliddiri danyavadagalu❤
Channag beef kuudhi na thinnu ok na
Hello sir suger iravru fasting madbavda thondre yenu illva pls thilsi
👌👌
Well said sir
Meny meny thanks sir
100&%%right
Waiting sir
Tq sir .
Very good information
Respected Dear Dr sir Lots of 🎉Thank you sir🙏