ಯಾವುದೇ ಆಹಾರವನ್ನೂ ಎಲ್ಲರಿಗೂ ಒಳ್ಳೆಯದು ಅಂತ ಪ್ರಮಾಣಿಕರಿಸಲು ಆಗುವುದಿಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ತರಹ ಇರ್ತದೆ. ಅವರವರಿಗೆ ಯಾವುದು ಹಿತವೋ ಅದನ್ನೇ ಮಿತವಾಗಿ ತಿಂದರೆ ಯಾವ ರೋಗವೂ ಬರಲಾರದು. ನಮ್ಮ ದೇಶದಲ್ಲಿ ಆಹಾರ ವೈವಿಧ್ಯತೆ ತುಂಬಾ ಇದೆ. ಆಯಾಯ ಪ್ರದೇಶ, ವಾತಾವರಣ ಹವಾಗುಣದ ಅನುಸಾರ ಒಂದು ಆಹಾರ ಪದ್ಧತಿ ಬೆಳೆದು ಬಂದಿರ್ತದೆ. ಅದನ್ನೇ ಅನುಸರಿಸುವುದು ನಿಜವಾಗಿಯೂ ಒಳ್ಳೆಯದು.
ಯಾವುದೇ ಆಹಾರವನ್ನೂ ಎಲ್ಲರಿಗೂ ಒಳ್ಳೆಯದು ಅಂತ ಪ್ರಮಾಣಿಕರಿಸಲು ಆಗುವುದಿಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ತರಹ ಇರ್ತದೆ. ಅವರವರಿಗೆ ಯಾವುದು ಹಿತವೋ ಅದನ್ನೇ ಮಿತವಾಗಿ ತಿಂದರೆ ಯಾವ ರೋಗವೂ ಬರಲಾರದು. ನಮ್ಮ ದೇಶದಲ್ಲಿ ಆಹಾರ ವೈವಿಧ್ಯತೆ ತುಂಬಾ ಇದೆ. ಆಯಾಯ ಪ್ರದೇಶ, ವಾತಾವರಣ ಹವಾಗುಣದ ಅನುಸಾರ ಒಂದು ಆಹಾರ ಪದ್ಧತಿ ಬೆಳೆದು ಬಂದಿರ್ತದೆ. ಅದನ್ನೇ ಅನುಸರಿಸುವುದು ನಿಜವಾಗಿಯೂ ಒಳ್ಳೆಯದು.
ತುಂಬಾ ಒಳ್ಳೆಯ ಮಾಹಿತಿ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್,thank you very much.
Namaste 🙏 Doctor. Thank you very much sir. Thank you 🙏. Nimma maathugalu samadhana thandide. So nice of you
Doctor.
Tumba Tumba Channaing Tilisidera Dr Sir👌 You are extraordinary Geneus, 🧡🤍💚🙏🙏🙏🙏🙏
ಸರ್ ನಿಮಗೆ ಧನ್ಯವಾದಗಳು ನನಗೂ ಸುಖ ಇದೆ ಡಿಸೆಂಟ್ ಆಗಿ ಅದಕ್ಕೆ ರೇಷನ್ ಅಕ್ಕಿ ಉಪಯೋಗಿಸಬಹುದಾ ದಯವಿಟ್ಟು ತಿಳಿಸಿ 🙏🙏🙏
ಒಳ್ಳೆಯ ಮಾಹಿತಿ ನೀಡಿದರ ತಮಗೆ ಧನ್ಯವಾದಗಳು ಸರ್
Lĺ
ಸಾರ್ ನಮಸ್ಕಾರ ಆದರೆ ತರಕಾರಿ ಮೇಲೂ ನಂಬಿಕೆ ಇಲ್ಲ ಸಾರ್
Tumba upayuktawadanta mahitigalannu kottu, namma doubtsnella clear madtira hagu dhairya tumbuttiruva nimage yashtu vandanegalannu helidatu kadime.God bless you Sir, nimmantavaru bahala aparupa.
Very nice Doctor very useful information for diabetics who are in dilemma red white or black rice
Absolutely true true true.... Sir.... Thanks🙏🙏🙏 Doctor.... Doctor is God....
Good information sir.
Thank you Doctor for the useful information. At last I got the answer for my confusion
Very useful information sir. Thank you.
Nice information tq sir
ಉತ್ತಮ ವಾದ ಸಂದೇಶ ಸರ್❤❤❤
Very best information
What is the cost of vegatables
Raja mudi rice bagge ...
Please make a video about acidity and constipation
Nice informetion sir tq 🙏🙏
Sir red rice or rajmudi rice which one is best for diabetes
Dhanyavadagalu sir
Kuchalakki bagge tilisi
Sir same i follow sir i take sufficient vegitables and rice sir.
Raju❤❤❤❤❤❤best doctor
Thanks sir
Please explain about oils cold pressed and refined
Thank you sir 🎉🎉
Thanku sar
Thanks for information Doctor
Good information sir were veg follow it
Vegetables also heavy festicide?
IMMUNOGLOBULIN E - Ige ಬಗ್ಗೆ video ಮಾಡಿ sir 🙏
Pink salt& iodine salt bagge tilisi sir
CRP ಬಗ್ಗೆ VIDEO ಮಾಡಿ SIR
Red rice rich in Magnesium and vitamin d is it correct sir
ಬ್ರೌನ್ ರೈಸ್ ಬಗ್ಗೆ ತಿಳಿಸಿ
ನಾನು ಬ್ರೌನ್ ಉಪಯೋಗ ಮಾಡಿ ಶುಗರ್ ಲೆವೆಲ್ ಕಡಿಮೆ ಆಗಿದೆ
. ನನ್ನ ಪ್ರಕಾರ ಅವರ ದೇಹಕ್ಕೆ ಹೊಂದುವ
ಊಟವೇ ಔಷದಿ
😊🙏🙏🙏🙏🙏🙏🙏🙏🙏
Nice information dr
Navu south canara davru.red rice tinnodu.namge white rice jasti tinnake agala. Sir.
Sir, after food 100 suger level edare en madbeku🙏🙏 pl inform ,low
cooking oil bagge video maadi sir
Tengina enne tini .amruta adu. Sarva roga nivaraka. Fry madoke kadale enne, illa sasive atva ellu enne use madi.
Ayava yava tarkari tinna bahudu sir
Sir nanige gajakarna agide yalli odru better agthilla adukke en adru solution heli
ಸಾರ್ ರಾಗಿಮುದ್ದೆಯ ಬಗ್ಗೆ ಹೇಳಿ ಪ್ಲೀಸ್ ❤❤❤❤❤❤❤
Thankyou sir
Diat and diabetic white rice sugar patients ge valleda sir
Sir please video on 😢steam rice vs old raw rice
Sir talk about china diabetic cure?
🙏🏻🙏🏻🙏🏻🙏🏻👌🏻
Helo Sir, Good evening.. 🙏🙏🙏
Dr sir vijayanagar hospital Adress
Wat about arsenic and b complex
👌👌🙏🙏🙏🙏🙏🙏
Godhi bagge heli
ವೆರಿ ಇನ್ಫಾರ್ಮಟಿವ್ ❤
Kempu akki amruta ge sama 🎉❤
ನಮ್ಮ ಹಿರಿಯರು ಕುಚ್ಚಿಲಕ್ಕಿ ಉಪಯೋಗಿಸುತ್ತಿದ್ದರು. ಅವರಂತೇ ನಾವು ಕೂಡಾ
ಎಷ್ಟು ರುಚಿ...ಖಾಯಿಲೆ ಬಂದಾಗ ಕುಚ್ಚಿಲಕ್ಕಿಯ ಗಂಜಿ ಊಟ ಮಾಡುವುದು ಅತೀ ಅಗತ್ಯ.
ಹಾರ್ಟ್ ವಿಕ್ನೆಸ್ಸ್ ಗೆ ಯಾವ ಫುಡ್ ಫಾಲೋ ಮಾಡಬೇಕು ತಿಳಿಸಿ ಕೊಡಿ sir
Brisk walk of 3 to 6kms ....consult doctor once ...
ಪ್ರತಿ ಶರೀರಧರ್ಮವೂ,ಮನೋ ಧರ್ಮವೋ, ಬೇರೆ,ಬೇರೆ. ಹಾಗಾಗಿಯೇ ಔಷಧಗಳು ಬೇರೆ,ಬೇರೆ ಪರಿಣಾಮ ಬೀರುತ್ತೆ.
Sir nange 3month back kaali hotte yali 300 Bantu maneyali English beda anta ayurvedic medicine kodusta edare en problem Elva,,,?
Real
Red rice nalli Nutritions ಹೆಚ್ಚಿರುತ್ತೆ ಅಲ್ವಾ
Sir could you please tell me why people are not finding permanent solution for diabetes.
🙏🙏🙏🙏🙏🙏🙏
Sir ardhabarda thilidavrinda thumbhane thappugalu agthide
ಕೋಚಲಕ್ಕಿ ಬಗ್ಗೆ ಹೇಳಿ
Dhakshina kannada mathe kerala dalli red rice anne tinnodu diabetes illi kooda ide
The glycemic index of red rice is 55, and white rice is 70
Idakke ayurvediv nalle medecin illave illaorecationarey mrasure ge adanna follo nadabahude vinaha dayavittu nillisi😊
ನೀವೂ ಹೇಳೋದು ಕೇಳಿದರೆ ಅನ್ನ ತಿನೋದೆ ಬಿಡಬೇಕು
😂😂😂
Neevu heliddu sary basid Anna tinnabahude
Rice na dr villan madidare navu namma poorvajara lifestyle foll madosu correct anta ansutte dina savira video yavdu tinnabeku😂
Vothama Vada sandesha kotta nimage danyavada galu doctor re ..... kannada da hemanth Bangalore 🙏🏿🙏🏿🌎🌎
No , Without Polish Rice is better
ನೀನು ಹೇಳಿದ್ದೇ ಎಲ್ಲಾ ಸುಳ್ಳು
ಸರಿಯಾಗಿ ಹೇಳಿದ್ರಿ ಸರ್. ರೆಡ್ ರೈಸ್ ಬೆಲೆ ಗಗನ
0ಥ್ಯಾಂಕ್ಸ್
Thanku sir
Thank u sir 🎉