ನಿಮ್ಮ ಸಂದರ್ಶನ ನೋಡುವುದೊಂದು ನಮಗೆ ಒಂದು ಹಬ್ಬ, ಕಾರಣ ನಿಮ್ಮ ಕನ್ನಡ ಭಾಷೆಯ ಸರಳತೆ , ಸುಂದರತೆ ಇಲ್ಲಿ ಪ್ರತಿಬಿಂಬಿಸಿದೆ. 🤝 ಇವರು ಮಾತನಾಡುವ ಮತ್ತು ಹೊಸ ಪದ ಪ್ರಯೋಗಗಳನ್ನು ನಾವು ಕನ್ನಡಿಗರು ಕಲಿಯಬೇಕು. ಕನ್ನಡವನ್ನು ಕಲಿ, ನಲಿ, ಇನ್ನೊಬ್ಬರನ್ನು ಕನ್ನಡಕ್ಕೆ ಸೆಳೆ, ಆಗಲೇ ಕನ್ನಡಕ್ಕೆ ಬರುತ್ತದೆ ಕಳೆ(ಕಾಂತಿ). 🤝🙏👌🏻 ಎಲ್ಲರಿಗೂ ಧನ್ಯವಾದಗಳು.👌🏻🙏
ಉಳಿದ ಸಂದರ್ಶನ ಗಳಿಗಿಂತ ವಿಭಿನ್ನವಾಗಿತ್ತು ಆದರೆ ಜಯಂತ್ ಸರ್ ಅವರಲ್ಲಿ ಅವರು ಜೀವನದಲ್ಲಿ ಸವಾಲುಗಳನ್ನು ಎದುರಿಸಿದ ರೀತಿ, ಡಿಸಿಶನ್ ಮೇಕಿಂಗ್ ಬಗ್ಗೆ ಕೇಳಿದ್ದರೆ ಇಂದಿನ ಯುವ ಜನತೆಗೆ ಉಪಯೋಗವಾಗುತ್ತಿತ್ತು
One who understands what ever Jayanta kaikini Sir has expressed in this interview about simplicity and sense of goodness in life their life will be pleasant and comfortable
Interviewer trying hard to ask and speak in kannada. He is struggling to find kannada words while speaking😂. While Jayant simply speaking from heart in kannada and english, hindi wherever his heart takes him. Kaliyo interviewer nan magane... Style Rajaaaa
ನಿಮ್ಮ ಸಂದರ್ಶನ ನೋಡುವುದೊಂದು ನಮಗೆ ಒಂದು ಹಬ್ಬ, ಕಾರಣ ನಿಮ್ಮ ಕನ್ನಡ ಭಾಷೆಯ ಸರಳತೆ , ಸುಂದರತೆ ಇಲ್ಲಿ ಪ್ರತಿಬಿಂಬಿಸಿದೆ. 🤝 ಇವರು ಮಾತನಾಡುವ ಮತ್ತು ಹೊಸ ಪದ ಪ್ರಯೋಗಗಳನ್ನು ನಾವು ಕನ್ನಡಿಗರು ಕಲಿಯಬೇಕು.
ಕನ್ನಡವನ್ನು ಕಲಿ, ನಲಿ, ಇನ್ನೊಬ್ಬರನ್ನು ಕನ್ನಡಕ್ಕೆ ಸೆಳೆ,
ಆಗಲೇ ಕನ್ನಡಕ್ಕೆ ಬರುತ್ತದೆ ಕಳೆ(ಕಾಂತಿ). 🤝🙏👌🏻 ಎಲ್ಲರಿಗೂ ಧನ್ಯವಾದಗಳು.👌🏻🙏
ಈ ಕಾರ್ಯಕ್ರಮ ಕ್ಕೆ ಕಾಯುತ್ತಿದ್ದೇವೆ. ಜಯಂತ ಕಾಯ್ಕಿಣಿ ಅವರ ಮಾತನ್ನು ಕೇಳುವದು ಒಂದು ದೊಡ್ಡ ಖುಷಿ
ನಿಜ....
ಸೃಜನಶೀಲ ಪ್ರಕ್ರಿಯೆಯ ಬಗ್ಗೆ, ಒಟ್ಟಾರೆ ಬದುಕಿನ ಗ್ರಹಿಕೆಯ ಕುರಿತು ಅದ್ಭುತ ಒಳನೋಟಗಳನ್ನು ಒದಗಿಸಿದ ಹೃದ್ಯ ಮಾತುಕತೆ👌👏🙏
ಬಹಳ ಮುದನೀಡಿದ ಸಂದರ್ಶನ ...👌👌👌
ಉಳಿದ ಸಂದರ್ಶನ ಗಳಿಗಿಂತ ವಿಭಿನ್ನವಾಗಿತ್ತು ಆದರೆ ಜಯಂತ್ ಸರ್ ಅವರಲ್ಲಿ ಅವರು ಜೀವನದಲ್ಲಿ ಸವಾಲುಗಳನ್ನು ಎದುರಿಸಿದ ರೀತಿ, ಡಿಸಿಶನ್ ಮೇಕಿಂಗ್ ಬಗ್ಗೆ ಕೇಳಿದ್ದರೆ ಇಂದಿನ ಯುವ ಜನತೆಗೆ ಉಪಯೋಗವಾಗುತ್ತಿತ್ತು
ಒಳ್ಳೆಯ ಸಂದರ್ಶನ
ಧನ್ಯವಾದಗಳು... ನಿಮ್ಮ ಸಹಕಾರ ಹೀಗೇ ಇರಲಿ
Great talk..... discovered late but better than never
Thank you for you word.. keep watching for more videos..
Ishtondhu natural talent itkondu, ashtu vichaaravaadhiaagi, pharmaceutical field nalli kelasa maadi, ishtu humble aagiroke intha Karnatakadha coastal gentlemange maathra saadhya🙏🙏🙏👏👏👏❤❤❤😊😊
Very pertinent observations, especially the one regarding seeing poets & teachers in their human element🙏🙏😊
ಧನ್ಯವಾದಗಳು # ಬುಕ್ ಬ್ರಹ್ಮ
Tuns of love from Shivamoga
ಧನ್ಯವಾದಗಳು,ಜಯಂತ್ ಕಾಯ್ಕಿಣಿ ಸರ್ ಮತ್ತು ದೇವು ಪತ್ತಾರ ಸರ್
Eagerly waiting👍
ಧನ್ಯವಾದ
Best interview
my eyes search you every time i visit gokarna,kotitheertha,ashoke on work even though it is known that you are not there.
rathabeeedi
Nice
One who understands what ever Jayanta kaikini Sir has expressed in this interview about simplicity and sense of goodness in life their life will be pleasant and comfortable
Sir, you didn't mention Hai Banglore which made you so popular...
Listen at46:11 to 46:24