ತೇಜಸ್ವಿಸೂರ್ಯ - ವಿಶ್ವರೂಪ ದರ್ಶನ|ಪರಮಪೂಜ್ಯಶ್ರೀವಿಶ್ವೇಶತೀರ್ಥರ ದಿವ್ಯ ಅವಧಿಯಲ್ಲಿ ಕೈಗೊಂಡಕಾರ್ಯಗಳು ಬೀರಿದ ಪರಿಣಾಮ
HTML-код
- Опубликовано: 7 янв 2025
- #ತೇಜಸ್ವಿಸೂರ್ಯ - #ವಿಶ್ವರೂಪ ದರ್ಶನ |#ಪರಮಪೂಜ್ಯ #ಶ್ರೀ #ವಿಶ್ವೇಶತೀರ್ಥರ #ದಿವ್ಯ #ಅವಧಿಯಲ್ಲಿ ಕೈಗೊಂಡಕಾರ್ಯಗಳು ಬೀರಿದ ಪರಿಣಾಮ
ವಿಶ್ವರೂಪ Steps - #ಪೂರ್ಣಪ್ರಜ್ನ #ವಿದ್ಯಾಪೀಠದಲ್ಲಿ #ಪೇಜಾವರಮಠ ಶ್ರೀ #ವಿಶ್ವೇಶತೀರ್ಥಶ್ರೀಪಾದರ #ಸಂಸ್ಮರಣೆ #ಸಮಾರಂಭದಲ್ಲಿ
ಇಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ರವಿ ಸುಬ್ರಹ್ಮಣ್ಯ ( ಶಾಸಕರು, ಬಸವನಗುಡಿ), ಶ್ರೀ ಶ್ರೀಕಾಂತ್ ಭಾಟ್ನಿ ರೊಂದಿಗೆ ಪಾಲ್ಗೊಂಡು,ಮಾತನಾಡಿದ ಸಂದರ್ಭ.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹಲವು ಆಯಾಮಗಳ, ಬಹುಮುಖ ವ್ಯಕ್ತಿತ್ವ ಹೊಂದಿದ್ದ ಮಗುವಿನ ಮನಸ್ಸಿನ ಸಂತರೆಂದರೆ ತಪ್ಪಾಗದು. ಬಾರತ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರಾಗಿರುವ ಯತಿಗಳು, ಹಲವು ಸ್ಥಾಪಿತ ಸೂತ್ರಗಳನ್ನು ಮೀರಿ ನಿಷ್ಕಲ್ಮಷ ನಗುವಿನೊಂದಿಗೆ ಎಲ್ಲರನ್ನೂ ಜೊತೆಗೆಯಾಗಿ ಕೊಂಡೊಯ್ಯಬಲ್ಲ ಧಾರ್ಮಿಕ ನಾಯಕರಾಗಿದ್ದವರು. ಧರ್ಮ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಾದರಿಯಾಗಿದ್ದ ಯತಿಗಳು, ವಾದಿರಾಜರ ನಂತರ ಉಡುಪಿ ಮಠದಲ್ಲಿ 5ನೇ ಬಾರಿ ಪರ್ಯಾಯ ಅಲಂಕರಿಸಿದ ಖ್ಯಾತಿ ಹೊಂದಿರುವುದು ವಿಶೇಷ.
ಅಸಂಖ್ಯಾತ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಶ್ರೀಗಳ ಧಾರ್ಮಿಕ, ರಾಷ್ಟ್ರೀಯತೆಯ ಮಾರ್ಗದರ್ಶನದ ಅವಕಾಶ ಸಿಕ್ಕಿದ್ದು, ಶ್ರೀರಾಮ ಮಂದಿರ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಸಾಕಾರಗೊಳ್ಳಲು ಕಾರಣೀಕರ್ತರಾಗಿದ್ದು ಶ್ರೀಗಳ ಹೆಗ್ಗಳಿಕೆ.
L.A.Ravi Subramanya
ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬದುಕಿದ್ದ ಅವಧಿಯಲ್ಲಿ ಕೈಗೊಂಡ ಕಾರ್ಯಗಳು, ಬೀರಿದ ಪರಿಣಾಮ, ಅವರು ಕೃಷ್ಣೈಕ್ಯರಾದ ನಂತರವೂ ಅದರ ಪ್ರಭಾವವನ್ನು ಗಣನೆಗೆ ತೆಗೆದುಕೊಂಡರೆ ಅವರನ್ನು ಯುಗಪುರುಷರ ಸಾಲಿನಲ್ಲಿ ಗಣನೆನೆಗೆ ತೆಗೆದುಕೊಳ್ಳಬಹುದಾಗಿದೆ.
ಹಿಂದೂ ಸಮಾಜದ ಒಗ್ಗಟ್ಟಿಗೆ, ಸನಾತನ ಪರಂಪರೆಯ ಉಳಿವಿಗೆ ಅವರು ಶ್ರಮಿಸಿದ ಪರಿ, ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳಲಿದೆ.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರ ಸಂಸ್ಮರಣೆ ಕಾರ್ಯಕ್ರಮದಲ್ಲಿ ನನ್ನ ಭಾಷಣ:
ತೇಜಸ್ವಿಸೂರ್ಯ ಬಹಳ ಅದ್ಭುತ ಮಾತುಶ್ರೀ ವಿಶ್ವೇಶತೀರ್ಥ ಶ್ರೀಗಳ ಸ್ಪೂರ್ತಿದಾಯಕ ಜೀವನ ಶೈಲಿ
#ತೇಜಸ್ವಿಸೂರ್ಯ #ಸಂಸದ #MP #jayanagar #bengaluru
Gurugalige 🙏🙏🙏🙏🙏 Tejshwi surya avra adyatm chintnege 🙏🙏
Gurugalige baba namasakaragalu
Gurugale. Nimage. Anant. Namaskargalu
Gurujige namaskar 🙏🙏🙏🙏🙏👏👏
Anant. Namaskargalu gurugale
🙏🙏🙏🙏🙏
Govinda
गुरूगलीगे नमस्कार 🙏🙏🙏🙏🙏
❤
Vishwesh theertharu mahatmaralla daivamsha sambootha ralla. Avaru vobba samanya vyakthi.
Lofer thukali gulama