HD Devegowda : ಈ ಊರಿನ ಮಹಾನುಭಾವ DCM DK Shivakumar ನನ್ನ ಅಳಿಯ ಡೈರೆಕ್ಟರ್ ಆಗೋದನ್ನ ತಪ್ಪಿಸಿದ್ರು !

Поделиться
HTML-код
  • Опубликовано: 5 сен 2024
  • HD Devegowda : ಈ ಊರಿನ ಮಹಾನುಭಾವ DCM DK Shivakumar ನನ್ನ ಅಳಿಯ ಡೈರೆಕ್ಟರ್ ಆಗೋದನ್ನ ತಪ್ಪಿಸಿದ್ರು ! | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstli...
    Subscribe to RUclips Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #HDDevegowda, #DrCNManjunath, #DKSuresh, #DCMDKShivakumar, #Kanakapura, #HDDevegowdaSpeech, #JDS, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Комментарии • 405

  • @user-oc7fs1kh1s
    @user-oc7fs1kh1s 4 месяца назад +21

    ದೇವೇಗೌಡರ ಸ್ಪಷ್ಟವಾದ ಕನ್ನಡ ಬಾಷಣ ಕೇಳಿ ಸಂತೋಷವಾಗಿದೆ ಶತಮನುಷ್ಯ ಹುಟ್ಟುಹಬ್ಬ ಆಚರಣೆ ಸಂಭ್ರಮ ಸಡಗರದಿಂದ ಸಾಮೂಹಿಕವಾಗಿ ನಡೆಯಲಿ ಎಂದು ಹಾರೈಸುತ್ತೇನೆ ❤❤❤❤❤

  • @shrikanthaveri1193
    @shrikanthaveri1193 4 месяца назад +95

    ವಾವ್ 91ವರ್ಷ ಆದ್ರೂ ಗೌಡ್ರ great,,, politician,,

    • @anand-dm5yn
      @anand-dm5yn 4 месяца назад +2

      Great alla cheap politicsn

    • @rangabhattaraghavendra955
      @rangabhattaraghavendra955 4 месяца назад

      Use😮?se 😅😅​@@anand-dm5yn

    • @ygk1
      @ygk1 4 месяца назад +1

      politician spelling gotilde iro ninu cheap😂😂😂​@@anand-dm5yn

    • @MahadevSivrajanayak
      @MahadevSivrajanayak 4 месяца назад +3

      ​@@anand-dm5yn😅😅😅😅

    • @gowdappaapanna730
      @gowdappaapanna730 4 месяца назад

      ​@@anand-dm5ynlppppppppppppppppPppp00 by

  • @avrbpcvavr4867
    @avrbpcvavr4867 4 месяца назад +10

    91ವರ್ಷ ವಯಸ್ಸಿನಲ್ಲಿ ಈ ಮಟ್ಟದ ರಾಜಕಾರಣ ಮಾತುಗಾರಿಕೆ ಸಾಧ್ಯವಾ ನಿಜವಾಗಿಯೂ ಆ ದೇವರೇ ನಿಮ್ಮ ಬಾಯಿಯಲ್ಲಿ ಆಡಿಸಿದಂತಿದೆ.
    Super DEGOUDA Ji

  • @manoharchandrashekar2085
    @manoharchandrashekar2085 4 месяца назад +78

    Sir 100% we vote for manjunath

  • @girishdk5010
    @girishdk5010 4 месяца назад +5

    ನಮ್ಮ ಹೆಮ್ಮೆಯ ಶ್ರೀ ದೇವೇಗೌಡ ಸರ್ ನೀವು ಈ ಇಳಿ ವಯಸ್ಸಲ್ಲಿ ಅರೋಗ್ಯ ಲೆಕ್ಕಿಸದೆ ಇಂತಹ ಭಾಷಣ ಮಾಡುತ್ತಿರುವುದು ನಮ್ಮ ಹೆಮ್ಮೆಯ ಕನ್ನಡಿಗರಿಗೆ ದೊಡ್ಡ ಸಂತೋಷ.. ಅಷ್ಟಕ್ಕೂ ನಮ್ಮ ರಿಟೈರ್ಡ್ ಪ್ರಧಾನಿಗಳಿಗೆ ZD ಸೆಕ್ಯೂರಿಟಿ ತದಂತಹ ನಿಮಗೆ ಅನನ್ಯ ಧನ್ಯವಾದಗಳು ❤❤❤

  • @munirathnammunirathnam112
    @munirathnammunirathnam112 4 месяца назад +31

    ಜೈ ಬಿಜೆಪಿ ಜೈ ಕರ್ನಾಟಕ ಜೈ ಜೆಡಿಎಸ್ ಜೈ HDD

  • @FilterLessDevaru
    @FilterLessDevaru 4 месяца назад +120

    ಒಕ್ಕಲಿಗರು ನಾವು ಮುಸ್ಲಿಂ ಪಕ್ಷಕ್ಕೆ ಜೀತದಾಳು ಗಳು ಅಲ್ಲ.. ನಾವು ಈ ಸಲ ಹಿಂದೂ ಪಕ್ಷಕ್ಕೆ ವೋಟ್ ಹಾಕೋದು. ವೋಟ್ for NDA

    • @hanumantharajuvt304
      @hanumantharajuvt304 4 месяца назад +6

      Jai Vokkliga Gowdaru 🐅🐅🐅🐅

    • @Sath402
      @Sath402 4 месяца назад

      Muslim only 11% In India you now you foolish Jai hind

    • @syedmoidin
      @syedmoidin 4 месяца назад

      Adare karnatakadalli rulingnallideappa ade paksha

  • @Indianpoliticalsurvey
    @Indianpoliticalsurvey 4 месяца назад +35

    Hats off sir ..i appreciate your political spirit at this age ...you are kannadigas pride

  • @gaddebayalu
    @gaddebayalu 4 месяца назад +3

    ನಮ್ಮ ಮಂಡ್ಯ ಇಂದ ಕುಮಾರಣ್ಣ ಅವರನ್ನು ಗೆಲ್ಲಿಸುತ್ತೇವಿ 💯💯💯

  • @pradeep-cb9jc
    @pradeep-cb9jc 4 месяца назад +28

    Correcting mistakes is a good quality of good man.

  • @user-zx3rr1ho6x
    @user-zx3rr1ho6x 4 месяца назад +24

    Super appji Karnataka JDS people loved you r speech Jai JDS i love my JDS ❤❤❤❤❤❤❤

  • @puttabasappans4121
    @puttabasappans4121 4 месяца назад +4

    91ರ ವಯಸ್ಸಿನಲ್ಲಿ 19ರ ಯುವಕರಂತೆ ಘರ್ಜಿಸಿದ HD ದೇವೇಗೌಡ ಅವರಿಗೆ ನನ್ನ ಪ್ರಣಾಮಗಳು. 🙏🚩

  • @user-fc7dn4ch2u
    @user-fc7dn4ch2u 4 месяца назад +42

    Jai BJP Jai jds jai Modi Jai kumaranna

  • @naveenbise
    @naveenbise 4 месяца назад +44

    Boycott ಕಾಂಗ್ರೆಸ್

  • @syedtahseen3013
    @syedtahseen3013 4 месяца назад +32

    Super boss super 92 so strong JDS zindabad jai JDS

    • @veera-ee6px
      @veera-ee6px 4 месяца назад

      ಜೆಡಿಎಸ್ ಪಕ್ಷ ಒಂದು ದೇಶದ್ರೋಹಿ ಪಕ್ಷ ರಾಷ್ಟ್ರೀಯ ದೋಷ ಪಕ್ಷ.. ದೇಶದ್ರೋಹಿ ಪಕ್ಷದ ಬಗ್ಗೆ ನೀನು ಒಳ್ಳೆ ಅಭಿಪ್ರಾಯ ಕೊಡ್ತಿದ್ಯಾ ಅಂದ್ರೆ ನೀನೊಬ್ಬ ನಾಲಾಯಕ್ ಥೂ ನಿನ್ನ ಜನ್ಮಕ್ಕೆ

    • @user-vt6nz8zn6n
      @user-vt6nz8zn6n 4 месяца назад +2

      ​@@veera-ee6px nin congress all' over india dali 40 seats barala dont worry 😂😂😂

  • @user-wv5zu7rc5t
    @user-wv5zu7rc5t 4 месяца назад +8

    Dr manjunath sir good person

  • @user-dz5cw2rw2t
    @user-dz5cw2rw2t 4 месяца назад +2

    ಹ್ರದಯವಂತ ನಮ್ಮ ಡಾಕ್ಟರ್ ಗೆಲುವು ನಿಶ್ಚಿತ ಸರ್ 🙏

  • @mattking3495
    @mattking3495 4 месяца назад +10

    ಗಟ್ಟಿ ಪಿಂಡ ಈ ದೇವೇಗೌಡ! ತೊಂಬತ್ತ ಒಂದು ವರ್ಷ ಅಂದ್ರೆ ನಂಬೋಕೆ ಆಗೋಲ್ಲ. ಶಬಾಷ್ ಗೌಡ್ರೆ !

  • @madurarachu4966
    @madurarachu4966 4 месяца назад +50

    Vokaliga gara one only leader hdk

    • @rudrappak3425
      @rudrappak3425 4 месяца назад

      Illa le DK brothers only devegowda mathinalli mathuillada sulemaga nodu evane hekidda modi pradaniyadare desha biduthene hendu helidda entha sulemaganna nambuthira

  • @FilterLessDevaru
    @FilterLessDevaru 4 месяца назад +17

    ನಿಮ್ಮ ಜ್ಞಾಪಕ ಶಕ್ತಿಗೆ ಒಂದು ಸಲಾಂ

  • @sbpatil2256
    @sbpatil2256 4 месяца назад +32

    ಇಲ್ಲೂ ನಿಮ್ಮ ಪಕ್ಷ ಬಿಜೆಪಿ ಯಲ್ಲಿ ವೀಲೀನಾ ಆಗುತ್ತೆ nodata😭ಇರಿ

  • @rajencn
    @rajencn 4 месяца назад +31

    Voting for Congress is like boarding ship without captain. No PM candidate.

    • @user-kr3lq8ju7s
      @user-kr3lq8ju7s 4 месяца назад

      There are several PM candidates in congress while in BJP there is only one candidate that is Mody. Without Modi BJP is zero.

    • @alok8582
      @alok8582 4 месяца назад

      Voting Modi is like voting captain of a sinking ship....electoral bonds scam, Manipur, women wrestlers, sinking rupee, adani files, ED IT washing machine...slaughter of democracy in slo-mo.

    • @ChinmayRGowda-vx5ok
      @ChinmayRGowda-vx5ok 4 месяца назад +1

      ​@@user-kr3lq8ju7sಯಾವನು ಇದ್ದಾನೋ ಕಾಂಗ್ರೆಸ್ ನಲ್ಲಿ 😂😂😂

  • @babuksr7525
    @babuksr7525 4 месяца назад +3

    91 ನೆ ವಯಸ್ಸಿನಲ್ಲೂ ಇಷ್ಟು ಜ್ಞಾಪಕ ಶಕ್ತಿ ನೋಡಿ ಆಶ್ಚರ್ಯ ತಂದಿದೆ.

  • @girishamr4674
    @girishamr4674 4 месяца назад +20

    ನೀವೇ ಬಂದು ನಿಲ್ಬೇಕಿತ್ತು ಗ್ರಾಮಾಂತರದಲ್ಲಿ 😂😂😂😂😂

    • @channabasavamullur3725
      @channabasavamullur3725 4 месяца назад

      ಅವ್ರು ಈ ವಯಸ್ಸಲ್ಲಿ ಹೇಗಿದ್ದಾರೆ ನೋಡಿ ಅದೇ ಸಾಕ್ ಎದುರಾಳಿಗೆ ಆಗ್ಲೇ ನಡುಕ ಹುಟ್ಟಿದೆ

    • @Kannadiga556
      @Kannadiga556 4 месяца назад

      Gaandugalu opposite simha yaako sede😂

  • @shiriyams129
    @shiriyams129 4 месяца назад +18

    HDD👍

  • @maruthikto5558
    @maruthikto5558 4 месяца назад +2

    ಎಲ್ಲಾ ಸತ್ಯ ವಾದ ಮಾತುಗಳು, ಜೈ ಭಾರತ್ಮತಾಕಿ ಜೈ, ಮೋದಿಕಿ ,ಜೈ ಡಾಕ್ಟರ್ ಮಂಜುನಾಥ ಕಿ ಜೈ

  • @prasannakumar6481
    @prasannakumar6481 4 месяца назад +5

    ನಟ ಭಯಂಕರ

  • @vishwanath4845
    @vishwanath4845 4 месяца назад +20

    ಜೈ ದೇವಗೌಡಜೀ 🙏🙏🙏🙏🌹🌺🌺

  • @varadaraj476
    @varadaraj476 4 месяца назад +1

    ಬಿಜೆಪಿ ಮತ್ತು ಜೆಡಿಎಸ್ ಬೇದ ಭಾವ ಮಾಡುವುದು ಬೇಡ, ಎಲ್ಲರೂ ಒಟ್ಟಾಗಿ ಭಾರತಕ್ಕೆ ಒಳ್ಳೆಯ ಪ್ರಧಾನಿ ಅವರನ್ನ ತರೋಣ 🎉

  • @user-xm5ct3nt1k
    @user-xm5ct3nt1k 4 месяца назад +44

    ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಎನ್.ಪ್ರಭುದೇವ್ ರವರೇ ವಿಕ್ಟೋರಿಯಾ ಆಸ್ಪತ್ರೆಯ ಕ್ಯಾಂಪಸ್ ಒಳಗೆ ಇದ್ದ ಆಸ್ಪತ್ರೆಯನ್ನು ಬಿಟಿಎಂ ಲೇಔಟ್ ಗೆ ಸ್ಥಳಾಂತರಿಸಿ, ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆನ್ನಾಗಿ ನಿರ್ಮಿಸಿದ ಕೀರ್ತಿ ಡಾ.ಎನ್.ಪ್ರಭುದೇವ್ ರವರಿಗೇ ಸಲ್ಲಬೇಕು.
    ಡಾ.ಪ್ರಭುದೇವ್ ರವರನ್ನು ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ತಮ್ಮ ಅಳಿಯ ಡಾ.ಸಿ.ಎನ್.ಮಂಜುನಾಥ್ ರವರನ್ನು ನಿರ್ದೇಶಕರನ್ನಾಗಿ ಮಾಡಿ ಕೂರಿಸಿದ್ದೇ ದೇವೇಗೌಡರ ಪಿತೂರಿಯಿಂದಾಗಿ.

    • @shivakumarmsshivu1380
      @shivakumarmsshivu1380 4 месяца назад

      ಅದನ್ನ ಜನಗಳಿಗೆ ತಿಳಿಸೋರೋ ಯಾರು ಸರ್

    • @veera-ee6px
      @veera-ee6px 4 месяца назад

      ಸತ್ಯವಾಗ್ಲೂ ನೋಡಿದಿರಾ ಸಾರ್ ಇದು ನಿಜ ಪಾಪ ಪ್ರಭುದೇವ್ ಅವರಿಗೆ ಬೆನ್ನಿಗೆ ಚೂರಿ ಹಾಕಿದ ಡಾಕ್ಟರ್ ಮಂಜುನಾಥ ಒಳ್ಳೆಯವನು 😂😂😂😂 ದೇವೇಗೌಡ್ರು ಕುಟುಂಬದ ಕೂಡಿ ಅದು ಸುಮ್ಮ ಸುಮ್ಮನೆ ಅವನ ಮೇಲೆ ಒಳ್ಳೆಯ ಹೆಸರು ಒಳ್ಳೆಯ ಹೆಸರು ತಂದುಬಿಟ್ರು ಅವನು ಒಬ್ಬ ಮಹಾನ್ ದ್ರೋಹಿ

    • @vinayravindra333
      @vinayravindra333 4 месяца назад +3

      ನಿಮ್ಮ ಡಿಕೆ ಗೆ ಹೋಲಿಸಿದ್ರೆ ಮಂಜುನಾಥ್ ನೂರು ಪಟ್ಟು ಮೇಲೆ ಬಿಡು 😂😂

    • @srinivasa7392
      @srinivasa7392 4 месяца назад

      😢

    • @user-kr3lq8ju7s
      @user-kr3lq8ju7s 4 месяца назад +1

      ದೇವೇಗೌಡರಂತ ಸ್ವಜನ ಪಕ್ಷಪಾತಿ ಜಾತಿವಾದಿಯನ್ನ ಕರ್ನಾಟಕ ರಾಜಕಾರಣ ಕಂಡಿದ್ದಿಲ್ಲ.

  • @harishnayak5139
    @harishnayak5139 4 месяца назад +2

    ಜಯದೇವ ಆಸ್ಪತ್ರೆಯ 2000 ಬೆಡ್ ಹೃದಯ ಶಸ್ತ್ರ ಚಿಕಿತ್ಸೆ ನೀಡುವಾ ಆಸ್ಪತ್ರೆ ವಿಶ್ವದಲ್ಲಿ ಎಲ್ಲೂ ಇಲ್ಲ 👍👍

  • @mahendrakgowda4131
    @mahendrakgowda4131 4 месяца назад +18

    Jds

  • @rakeshararjunar6989
    @rakeshararjunar6989 4 месяца назад +12

    ಜೈ ದೇವೇಗೌಡ

  • @user-kd5cs8nh5u
    @user-kd5cs8nh5u 4 месяца назад +13

    Jbjp 🎉🎉🎉🎉🎉🎉🎉 JDS 🎉🎉🎉🎉🎉🎉🎉🎉🎉❤

  • @dakshinamurthyps6392
    @dakshinamurthyps6392 4 месяца назад +15

    Unitedly bip and jds must fight together to defeat congress promptly

  • @venkappar6310
    @venkappar6310 4 месяца назад +6

    ಗೌಡ್ರೆ ನೀವು ನಮ್ಮ ದೇಶದ ಪ್ರಧಾನಿಗಳು ಆಗಿ ಇತಿಹಾಸ ನಿರ್ಮಿಸಿದವರು. ನಿಮ್ಮನ್ನು ಯಾರು ಸೋಲಿಸಿದರು. ನೀವು ರಾಜ್ಯಸಭಾ ಸದಸ್ಯರು ಅಲ್ವಾ. ಮೋದಿ ಜಿ ನಿಮ್ಮನ್ನು ಸೋಲಿಸಿದರು.😅😅

    • @philanthropo
      @philanthropo 4 месяца назад

      Bjp rajya sabha seat kodsidda??😂

  • @Orsino14
    @Orsino14 4 месяца назад +1

    What an orator! What a speech even at this age. Great Gowdre 🙏

  • @murthyr.nmurthy2708
    @murthyr.nmurthy2708 4 месяца назад +13

    ಹೊಸ ನಾಟಕಗಳು....... 😂😂😂

  • @user-em5kb7qo1c
    @user-em5kb7qo1c 4 месяца назад +15

    ಜೈ Nda 🙏

  • @bhojrajkarkera5205
    @bhojrajkarkera5205 4 месяца назад +3

    I sincerely appreciate Shri Devegowda ji his today's speech and the way he appreciated Dr Manjunath and his contribution to so many patients of Karnataka and India and his contribution towards human life. This is great must people of Bangalore must vote for BJP candidate Dr.Manunathji

  • @ayubjan4842
    @ayubjan4842 4 месяца назад +7

    DK Suresh winner

    • @Nagaraj-w6x
      @Nagaraj-w6x 4 месяца назад

      Munji😂😂😂😂

    • @veera-ee6px
      @veera-ee6px 4 месяца назад

      ಖಂಡಿತ ಡಿಕೆ ಸುರೇಶ್ win

    • @kiranvankdothv3375
      @kiranvankdothv3375 4 месяца назад

      Saatanu gellalla .Mosa madde ond vote tagolakke heldri gulamare😊😊😊

  • @raviv9677
    @raviv9677 4 месяца назад +10

    Hats off for HDD ❤

  • @SathishaSathisha-wh3qg
    @SathishaSathisha-wh3qg 4 месяца назад +8

    Super

  • @karthickarthi7528
    @karthickarthi7528 4 месяца назад

    Super.. speech...very..nice.. energy...god..bless

  • @narendrababuhr6001
    @narendrababuhr6001 4 месяца назад +8

    Boss❤

  • @m.nanjundaiah69m.nanjunda2
    @m.nanjundaiah69m.nanjunda2 4 месяца назад +35

    ಮೋದಿ ಪ್ರಧಾನಿ ಆದ್ರೆ ಈ ದೇಶಡಲ್ಲಿರಲ್ಲ ನಾನು ಅಂದಿದ್ರಿ ಮರೆತಂತಿದೆ ಈಗ ದಮ್ಮು ಬಂದಿದೆ

    • @Nagaraj-w6x
      @Nagaraj-w6x 4 месяца назад +2

      Nimmavan keyyo dhum😂

    • @HemanthKumar-shsh
      @HemanthKumar-shsh 4 месяца назад +4

      ಸಿದ್ರಾಮಯ್ಯ 2018 ನನ್ನ ಕೊನೆ ಚುನಾವಣೆ ಅಂದಿದ್ದ ಮಾತ ಯಾಕ್ ಬಂದ ಹೇಳ್ತಿಯಾ.

    • @namithanamu6197
      @namithanamu6197 4 месяца назад +3

      10 ವರ್ಷದ ಮೋದಿ ಆಡಳಿತ ಕಾರ್ಯ ನೋಡಿ ಅವರಿಗೆ ದೇಶದ ಬಗ್ಗೆ ಹೇಮ್ಮೆ ಬಂದಿದೆ ನಿಮ್ಮಂತವರು ಇನ್ನೂ ಗುಲಾಮ ಮನಸ್ಥಿತಿಯಿಂದ ಹೊರಗೆ ಬಂದಿಲ್ಲವಲ್ಲ ಅಂತ ನಮ್ಮ ಬೇಸರ

    • @anand-dm5yn
      @anand-dm5yn 4 месяца назад

      Avru ee deshadalli illa mundina janumadalli sabiyagi hutti eega padmanabhastanada Gujari agadi itkondiddare

    • @ChinmayRGowda-vx5ok
      @ChinmayRGowda-vx5ok 4 месяца назад +1

      ಹೋಗಿ ಉಣ್ಣು ಅಲ್ಕಾ ನನ್ನ ಮಗನೇ 😂😂😂

  • @mahadevalicmahadeva7822
    @mahadevalicmahadeva7822 4 месяца назад +3

    ನಿಮ್ಮನ್ ಪ್ರಧಾನಿ ಮಾಡಿದ್ದು ಅದೇ ಪಕ್ಷ ಕಾಂಗ್ರೆಸ್ ಪಕ್ಷ

    • @srinivasast8333
      @srinivasast8333 4 месяца назад

      Nimage yaaru gathi ellade madidri 💪💪💪

  • @abhinandanhe1506
    @abhinandanhe1506 4 месяца назад +10

    Boss HDk
    Inoobba Bos...

  • @RavisRavi-jy8jj
    @RavisRavi-jy8jj 4 месяца назад

    ಜೈ ಬಿಜೆಪ ಜೈ ಬಿಜೆಪಿ ಜೈ ಜೆಡಿಎಸ್

  • @shekarbangera3595
    @shekarbangera3595 4 месяца назад +9

    ಸಾಕು ಮರೆ ನಿನ್ನ ಡ್ರಾಮಾ 🙏

  • @Ton229
    @Ton229 4 месяца назад +1

    Jai HDD 😍

  • @user-tp3bt7ls1o
    @user-tp3bt7ls1o 4 месяца назад

    Vote for Monjunath Sir ge Jayavagali ❤🙏

  • @srinivasmk8309
    @srinivasmk8309 4 месяца назад +2

    DKS 🔥🔥🔥🔥

  • @BharathBaru-qm7ol
    @BharathBaru-qm7ol 2 месяца назад

    Hats off sir ❤

  • @SHASHIKUMARHL-rl5vb
    @SHASHIKUMARHL-rl5vb 2 месяца назад +1

    I have genuine issues for politicians to fight but even in this age this spirit is fighting for family kingdom.,

  • @girishms5636
    @girishms5636 4 месяца назад +2

    ನೀವು ತುಂಬಾ ದೊಡ್ಡ ನಾಟಕ ಮಂಡಳಿಯ ನಾಯಕ ಆಗಾಗಿ ಬಾ ಅಂತ ಟೇಲಿಪ್ರಾಂಟರ್ ಕರೆದಿದ್ದಾರೆ ಅಷ್ಟೇ.

  • @RK.5648
    @RK.5648 4 месяца назад +1

    Great Analysis ❤ such a great personality

  • @shabberahmed3600
    @shabberahmed3600 4 месяца назад +12

    Only for family purposes doing the work

  • @gowthugowthamirc6095
    @gowthugowthamirc6095 4 месяца назад

    Hats off to your energetic talk

  • @sachinj9372
    @sachinj9372 4 месяца назад +1

    Jai congress

  • @kirans2975
    @kirans2975 4 месяца назад +4

    jai dk

  • @narasimhamurthyg8955
    @narasimhamurthyg8955 4 месяца назад +8

    Jai jds Jai bjp jai bharath

  • @channabasavamullur3725
    @channabasavamullur3725 4 месяца назад

    ಜೈ ಮೋದಿಜಿ ಜೈ ದೇವೇಗೌಡ ಜೀ

  • @pandupandu6133
    @pandupandu6133 4 месяца назад +4

    Estu rajya dalli jds ide 😂

  • @govindanaiks5671
    @govindanaiks5671 4 месяца назад +1

    At 91 age speech is very energetic to hindu geen's

  • @user-tp3bt7ls1o
    @user-tp3bt7ls1o 4 месяца назад

    Deva gowda Sir ge Jayavagali 🚩🙏

  • @Modi.2047
    @Modi.2047 4 месяца назад

    🙏🚩ಜೈ ಶ್ರೀ ರಾಮ🚩🙏 ಮತ್ತೊಮ್ಮೆ ನಮೋ ಮೋದಿಜೀ ಸರ್ಕಾರ 400 par🙏🙏🙏🙏🙏

  • @ShreelathaK
    @ShreelathaK 4 месяца назад

    ಜೈ 🙏

  • @zameersabsab7239
    @zameersabsab7239 4 месяца назад +4

    BJP B tem 🎉🎉🎉🎉🎉

  • @DineshC-iy1et
    @DineshC-iy1et Месяц назад

    ಗ್ರೇಟ್ ದೇವೇಗೌಡ ಜಿ

  • @Yog31abc
    @Yog31abc 4 месяца назад +1

    Vote for Manjunath 🙏🏻🙏🏻🙏🏻🙏🏻

  • @sunilkumarshivanna4657
    @sunilkumarshivanna4657 4 месяца назад

    Super

  • @krishnamurthy2996
    @krishnamurthy2996 3 месяца назад

    ❤❤❤❤❤❤❤❤❤❤

  • @shivakumardalapati755
    @shivakumardalapati755 4 месяца назад +9

    Jai siddu

  • @Usman_patel.07
    @Usman_patel.07 4 месяца назад +11

    ನಡೆಯಲಿಕ್ಕೆ ಆಗಿಲ್ಲ ಅಂದ್ರೆ ಮನೆಯಲ್ಲಿ ಕೂತ್ಕೊಳ್ಳಿ ನಿಮಗೆ ಈ ವಯಸ್ಸಿನಲ್ಲಿ ಯಾಕೆ ಬೇಕು

    • @manoharchandrashekar2085
      @manoharchandrashekar2085 4 месяца назад +3

      Yako gubal

    • @Usman_patel.07
      @Usman_patel.07 4 месяца назад

      @@manoharchandrashekar2085 ಭಕ್ತ 😂

    • @ranguchinnu5442
      @ranguchinnu5442 4 месяца назад +3

      ಗುಲಾಮರಿಗೆ ಉರೀತಿದೆ 😊

    • @kiranvankdothv3375
      @kiranvankdothv3375 4 месяца назад +1

      Bitti gulamarige hurita ide plz send ur adress burner kalastivi😂😂😂

    • @balukm9881
      @balukm9881 4 месяца назад

      @@Usman_patel.07 ಗುಲಾಮ

  • @harshavr3445
    @harshavr3445 4 месяца назад

    ❤uappaji

  • @Yog31abc
    @Yog31abc 4 месяца назад +1

    Modi for development ❤❤❤

  • @Aruv579
    @Aruv579 4 месяца назад +5

    Hogo kalla devegowda

  • @user-wr8od2uh7u
    @user-wr8od2uh7u 4 месяца назад +1

    🙏👍❤️💯🙏

  • @sharthbabu840
    @sharthbabu840 4 месяца назад

    Jai HDD sir

  • @krishnareddyn.c7524
    @krishnareddyn.c7524 2 месяца назад

    Jai shree Ram Jai modi ji BJP Jai JDS HDK 🚩🚩🚩🚩

  • @sachin199035
    @sachin199035 4 месяца назад

    Dr manjunath should win with 10,00,000 lakh vote majority,

  • @gurukeerthi931
    @gurukeerthi931 4 месяца назад +1

    Jai shree ram jai jai modi jai HDK jai jds bjp teem jai manjunath sir Jai hdd

  • @zameersabsab7239
    @zameersabsab7239 4 месяца назад +4

    No 1 ka chor

  • @bhagyavathinb
    @bhagyavathinb 4 месяца назад

    ❤❤🎉🎉ತಮ್ಮ ವಿಚಾರ ಶಕ್ತಿ ಗೆ

  • @madhumadhuhs8937
    @madhumadhuhs8937 4 месяца назад

    ಜೈ. ಮೋಧೀಜಿ. ಜೈ.hdd

  • @vinayshetty7277
    @vinayshetty7277 4 месяца назад

    Ene agli.. 92year li istu energy 👌👌

  • @rakeshkharvi9089
    @rakeshkharvi9089 4 месяца назад +4

    3 jana manjunath neev ittidrala
    6 sumalata

  • @user-in6ew5wy5e
    @user-in6ew5wy5e 4 месяца назад +2

    Devegouda avakasha vadi

  • @basavarajrc9467
    @basavarajrc9467 4 месяца назад +3

    ಖಳನಾಯಕರಾಗಿ ಬಿಟ್ರಿ

  • @zeroatm9381
    @zeroatm9381 4 месяца назад

    Experienced politician Devegowdru.... ❤

  • @KeshavaReddy-ex3hr
    @KeshavaReddy-ex3hr 4 месяца назад

    Excellent &sensational speech.hats of Devegowda ji on this age❤

  • @GirishGirish-xc9sw
    @GirishGirish-xc9sw 4 месяца назад +1

    Jai Modiji ❤

  • @maruthikto5558
    @maruthikto5558 4 месяца назад

    ತಾತ ಸೂಪರ್ ಭಾಷಣ,

  • @mutharajuraju5705
    @mutharajuraju5705 4 месяца назад

    Jai jds b j p Dr manjunath sir

  • @lakshminarayana.nyadavlaks3975
    @lakshminarayana.nyadavlaks3975 4 месяца назад +4

    DK DK DK DK ಗೆಲುವು

  • @pushpalakshmi3232
    @pushpalakshmi3232 4 месяца назад

    91years please take a. Retirement.

  • @ManjuManju-vt8wh
    @ManjuManju-vt8wh 4 месяца назад

    Jai...HDK...JDS❤❤❤❤❤

  • @seethavenugopal6407
    @seethavenugopal6407 4 месяца назад

    Respected sir!!! Thumbha chennagi helidere. Thumbha dannyavadagalu nimage. God bless you all..

  • @abhishekveergowda
    @abhishekveergowda 4 месяца назад

    ನನ್ನ ಮತ ಡಾಕ್ಟರ್ ಸಿ ಎನ್ ಮಂಜುನಾಥ್ ಗೆ