( 14 ) ದ್ವಾರ ಬಾಗಿಲು ವಾಸ್ತು | main door vastu | Bmd vastu

Поделиться
HTML-код
  • Опубликовано: 29 окт 2024

Комментарии • 54

  • @devendrakammar1007
    @devendrakammar1007 2 месяца назад +1

    ಸೂಪರ್ ಸರ್

    • @BMDVastu
      @BMDVastu  2 месяца назад

      @@devendrakammar1007 🌹🙏🌹

  • @ravikalaabbettu163
    @ravikalaabbettu163 Месяц назад

    Thank you gurugale

    • @BMDVastu
      @BMDVastu  Месяц назад

      @@ravikalaabbettu163 🌹🙏🌹

  • @prashanthkp7
    @prashanthkp7 2 месяца назад

    For dividing into 9 parts should we consider site measurement or wall to wall house measurement?

    • @BMDVastu
      @BMDVastu  2 месяца назад

      @@prashanthkp7 wall to wall house measurements

  • @arunkumarkt8730
    @arunkumarkt8730 10 дней назад +1

    ವಾಸ್ತು ಎಂದರೇನು?:
    ಜನಗಳ ಭಯವನ್ನ encash ಮಾಡೋ ವ್ಯವಹಾರವೇ ವಾಸ್ತು.

    • @BMDVastu
      @BMDVastu  9 дней назад

      ನಿಮ್ಮ ಮನೆ ಈಶಾನ್ಯ ಮೂಲೆಯಲ್ಲಿ ಟಾಯ್ಲೆಟ್ ಬಾತ್ ರೂಮ್ ಮಾಡ್ಕೋ, ಅವಾಗ್ ಗೊತ್ತಾಗುತ್ತೆ ನಿನ್ನ ಭಯ ನಿನಗೆ

    • @arunkumarkt8730
      @arunkumarkt8730 2 дня назад

      @@BMDVastu ಋಷಿಗಳು ಗುಡಿಸಲಲ್ಲಿದ್ದುಕೊಂಡೆ ಸಾಧನೆ ಮಾಡ್ತಿದ್ರು. ವಾಸ್ತು ಮನೆಯಲ್ಲಿ ನಿಮ್ಮ ಸಾಧನೆ ಏನು???

    • @BMDVastu
      @BMDVastu  2 дня назад

      @@arunkumarkt8730 Call Me

  • @puneethHMYouTubechannel
    @puneethHMYouTubechannel Месяц назад

    Sar my name is Manjunath Nana gay yava facing main door 🚪 sar

  • @ShankarMr-t6q
    @ShankarMr-t6q 2 месяца назад

    Uttara dikku namdu site 35ft ede main door yestu ft ge door edabeku

    • @BMDVastu
      @BMDVastu  2 месяца назад

      @@ShankarMr-t6q watch video no.. 14 in my channel🙏

  • @ShashidharPatil-dl7tz
    @ShashidharPatil-dl7tz Месяц назад

    Prov n uttar ishanya shrest

  • @AnjaliSudhir-em6ch
    @AnjaliSudhir-em6ch 3 месяца назад +1

    maingate wihch size is good

    • @BMDVastu
      @BMDVastu  3 месяца назад

      @@AnjaliSudhir-em6ch Main door or Compound Main gate??

  • @b.s.manjunatha1222
    @b.s.manjunatha1222 3 месяца назад +2

    ಪೂರ್ವದಲ್ಲಿ ಒಂಬತ್ತು(9) ಭಾಗದಲ್ಲಿ
    3ನೇ ಹಾಗೂ 4ನೇ ಭಾಗ ಸೇರಿ 1ಭಾಗ ಮಾಡಿ ಮನೆಯ ಒಂದು ಮುಖ್ಯದ್ವಾರ ಇಡಬಹುದೇ ಮಾಹಿತಿ ತಿಳಿಸಿ.

    • @BMDVastu
      @BMDVastu  3 месяца назад +2

      @@b.s.manjunatha1222 ನಿಮ್ಮ ಪ್ಲಾನ್ ಚೆನ್ನಾಗಿದೆ ನೀವು ಹೇಳಿರೋ ಪ್ರಕಾರ ಮಾಡಬಹುದು ತುಂಬಾ ಶ್ರೇಷ್ಠ ಆದರೆ ಒಂದು ಸಲ ಡಿಗ್ರಿ ಚೆಕ್ ಮಾಡಿಕೊಂಡು ದ್ವಾರ ಬಾಗಿಲು ಇಡಿ

    • @b.s.manjunatha1222
      @b.s.manjunatha1222 3 месяца назад +1

      @@BMDVastu ಧನ್ಯವಾದಗಳು❤️

    • @BMDVastu
      @BMDVastu  3 месяца назад

      @@b.s.manjunatha1222 🙏

    • @umeshu185
      @umeshu185 3 месяца назад

      Aya heghe devaid madodhu heghe thilisi kodi kelavaru kolu parakara 38 kolu kodtthare idhannu heghe uddha aghala madodhu heli ser

    • @BMDVastu
      @BMDVastu  3 месяца назад +1

      @@umeshu185 call me 9035418453

  • @sureshtole3042
    @sureshtole3042 3 месяца назад +2

    North west door is wrong (6)

    • @BMDVastu
      @BMDVastu  3 месяца назад

      @@sureshtole3042 No
      Your decision is wrong

  • @a.m.sulochana7353
    @a.m.sulochana7353 3 месяца назад +4

    Neecha stana agalve gurugale

    • @BMDVastu
      @BMDVastu  3 месяца назад +1

      @@a.m.sulochana7353 ಇಲ್ಲ

    • @rpavithramahanandi8790
      @rpavithramahanandi8790 3 месяца назад

      ❤ç​@@BMDVastu

    • @kgmanjappa2984
      @kgmanjappa2984 2 месяца назад

      ತಪು ಮಾಹಿತಿ ನೀಡುವ ನಿಮಗೇ....

    • @BMDVastu
      @BMDVastu  2 месяца назад

      @@kgmanjappa2984 ಯಾವುದಪ್ಪ ತಪ್ಪು ಮಾಹಿತಿ ನೀನು ತಿಳಿದುಕೊಂಡಿರುವುದು ತಪ್ಪು ನಾವು ಹೇಳಿದ್ದು ಸರಿ ಇದೆ ನಿನಗೆ ಗೊತ್ತಿಲ್ಲ ಅಂದ್ರೆ ನಮಗೆ ಕಾಲ್ ಮಾಡು

  • @lakkappamagadum5305
    @lakkappamagadum5305 3 месяца назад +1

    ಆ ರೋಮಗೆ ಯಾವ ಬಾಗಿಲು ಅಂತ ಹೇಳತೀರಾ

    • @BMDVastu
      @BMDVastu  3 месяца назад +1

      @@lakkappamagadum5305 ಯಾವ ರೂಮಿಗೆ ??

  • @ShivanandRao-k5f
    @ShivanandRao-k5f 2 месяца назад

    Nivu heluva vaastu thappagide

    • @BMDVastu
      @BMDVastu  2 месяца назад

      @@ShivanandRao-k5f ನೀವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ದೀರಾ

  • @Hemanthkumar-xs3mt
    @Hemanthkumar-xs3mt 2 месяца назад +1

    Sir except for east , other 3 directions you are misguiding, please study some authentic books and clarify

    • @BMDVastu
      @BMDVastu  2 месяца назад

      @@Hemanthkumar-xs3mt ನಾಲ್ಕು ದಿಕ್ಕುಗಳಿಗೆ ನಾವು ಹೇಳಿರುವಂತಹ ಸ್ಥಾನದಲ್ಲಿ ದ್ವಾರ ಬಾಗಿಲು ಇಡಬೇಕು ಇದು ಸತ್ಯ
      ನಾವು ಯಾವುದೇ ಪುಸ್ತಕವನ್ನು ಓದಿ ನಾವು ಹೇಳ್ತಾ ಇಲ್ಲ ನಮ್ಮ ಗುರುಗಳಿಂದ ನಾವು ಕಲಿತಿದ್ದೇವೆ ok
      ಪುಸ್ತಕವನ್ನು ಓದಿ ವಾಸ್ತು ಪರ್ಫೆಕ್ಟ್ ಹೇಳೋಕೆ ಆಗುವುದಿಲ್ಲ ಹಾಗಾಗಿ ಏನಾದರೂ ಸಂಶಯ ಇದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ನಮಗೆ ಕಾಲ್ ಮಾಡಿ👍

    • @BMDVastu
      @BMDVastu  2 месяца назад

      @@Hemanthkumar-xs3mt ಎಲ್ಲಾ ಪುಸ್ತಕಗಳಲ್ಲಿ ಸರಿಯಾದ ವಾಸ್ತು ಮಾಹಿತಿ ಇರುವುದಿಲ್ಲ ಚೆನ್ನಾಗಿ ನೆನಪಿಟ್ಟುಕೊಳ್ಳಿ Ok

  • @nkgowda1304
    @nkgowda1304 2 месяца назад +2

    ಒಬ್ಬೊಬ್ಬರು ಒಂದೊಂದು ಥರ ಹೇಳಿದರೆ , ಯಾವುದನ್ನು ನಂಭ ಬೇಕು ಗೊತಾಗುದಿಲ್ಲ, ಒಬ್ಬರು ಹೇಳ್ತಾರೆ ಈಶಾನ್ಯ 9ಇಂಚು ಬಿಟ್ಟು ಮೈನ್ ಬಾಗಿಲ ಇಡಬೇಕು ಅಂತ ಹೇಳ್ತಾರೆ

    • @BMDVastu
      @BMDVastu  2 месяца назад

      @@nkgowda1304 ಒಬ್ಬೊಬ್ಬರು ಒಂದೊಂದು ತರಹ ಹೇಳಿದರೆ ಅವರು ಹೇಳಿರೋದು ಸತ್ಯನ ಅಥವಾ ಸುಳ್ಳು ನಿಮ್ಮ ಸ್ವಂತ ಬುದ್ಧಿಶಕ್ತಿಯಿಂದ ಆಲೋಚನೆ ಮಾಡಿ ನಿರ್ಧಾರ ತಗೊಳ್ಳಿ ನಾವು ಹೇಳಿರುವ ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ ಬೇರೆಯವರ ಮನೆಗಳು ಸಹ ನೋಡಿ ಸತ್ಯ ಯಾವುದು ಅಸತ್ಯ ಯಾವುದು ಅಂತ ನಿಮಗೆ ಗೊತ್ತಾಗುತ್ತೆ🙏🙏🙏

    • @lakkappabajantri5806
      @lakkappabajantri5806 16 дней назад

      ನಾವು ಈ ವಾಸ್ತು ಹೇಳುವವರ ವಿಡಿಯೋಗಳನ್ನು ನೋಡುವವರು ಮುರ್ಖರು. ವಾಸ್ತು ಹೇಳುವ ಬಂದಿ ಬಹಳ ಆಗಿದ್ದಾರೆ. ಇವರು ಮನೆ ಕಟ್ಟುವವರ ತಲೆ ಕೆಡಿಸುತ್ತಿದ್ದಾರೆ.