@@akyr07 ನೀವು ತಪ್ಪಾಗಿ ತಿಳಿದುಕೊಂಡಿದ್ದೀರಾ ಆಫೀಸ್ ಗಳಿಗೆ ಕಂಪನಿಗಳಿಗೆ ವರ್ಕ್ ಶಾಪ್ ಗಳಿಗೆ ಅಂಗಡಿಗಳಿಗೆ ಗೋಡೌನ್ ಗಳಿಗೆ ಸಿನಿಮಾ ಹಾಲ್ ಗಳಿಗೆ ಹಾಗೂ ಮನೆಗಳಿಗೆ ಇವೆಲ್ಲವೂ ಒಳ ಆಯಾ ಪ್ರಕಾರ ನಿರ್ಮಾಣ ಮಾಡುವುದು ಶ್ರೇಷ್ಠ ದೇವಸ್ಥಾನಗಳಿಗೆ ಮಾತ್ರ ವಾಸ್ತುಶಾಸ್ತ್ರ ನಿಯಮ ಅನುಸಾರವಾಗಿ ಹೊರ ಆಯಾ ಮಾಡಬೇಕು ನಿಮಗೆ ಸಂಶಯ ಇದ್ದಲ್ಲಿ ನಿಮ್ಮ ಮನೆಯ ಒಳಗಿಂದ ಒಳಗೆ ಆಯವನ್ನು ಅಳತೆ ಮಾಡಿ ಚೆಕ್ ಮಾಡಿಕೊಳ್ಳಿ ಆಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮಗೆ ಕಾಲ್ ಮಾಡಿ
Sir naav flat nalli irodu adre agni moole bed room ide and nairutya dalli aduge mane ide sir so flat agirodrinda change madoke option illa sir enadru parihara idya
Gurugale obabru ondu eltira mansu olledu edre ella ollede agute olle mansu elargu barlike enadru videos madi e vastu ella yake gurugale beda ...shasvatha yavdu ella...ero astu dina kushi erok olle mansu erbeku
@@user-ct5tk3ns9e ಒಬ್ಬೊಬ್ಬರು ಒಂದೊಂದು ಹೇಳಿದರೆ ನಿನ್ನ ಬುದ್ಧಿಶಕ್ತಿಯಿಂದ ಆಲೋಚನೆ ಮಾಡು ತೀರ್ಮಾನ ಮಾಡಿ ಇಷ್ಟ ಇದ್ರೆ ನೋಡು ಇಲ್ಲ ಅಂದ್ರೆ ಬಿಡು ನಿನ್ನ ಒಳ್ಳೆ ಮನಸ್ಸಿನ ಜೊತೆ ನೀನು ಖುಷಿಯಾಗಿ ಇರು
ಒಬ್ಬೊಬ್ಬರು ಒಂದೊಂದು ತರಹ ಹೇಳುತ್ತಾರೆ ಎಲ್ಲಿಂದ ಬರತಾರೋ ಎಲ್ಲಿಂದ ಇಲ್ಲೋ
@@Amaling8090-ht3ti ಒಬ್ಬೊಬ್ಬರು ಒಂದೊಂದು ಹೇಳಿದರೆ ನಿಮ್ಮ ಸ್ವಂತ ಬುದ್ಧಿ ಶಕ್ತಿಯಿಂದ ಆಲೋಚನೆ ಮಾಡಿ ಆನಂತರ ನಿರ್ಧಾರ ತೆಗೆದುಕೊಳ್ಳಿ
Thank sir
@@Annappakyatammanavar 🙏
Sahinkumar patil
@@sachinkumarpatil5705 ok 👍
Super ser maneghe 1linalli 2door barabahudhe 🌹🌹🚩
@@umeshu185 ನಮಗೆ ನಿಮ್ಮ ಕಮೆಂಟ್ ಅರ್ಥ ಆಗಿಲ್ಲ ನಮಗೆ ಅರ್ಥ ಆಗುವ ಹಾಗೆ ಕಮೆಂಟ್ ಮಾಡಿ
@@BMDVastu ser eshanyakke main door ittare aghnyakke innondhu door idabahudhe maneghe 2door bekalva adhakke 🙏🙏
@@umeshu185 ಒಂದೇ ದಿಕ್ಕಿಗೆ ಎರಡು ದ್ವಾರ ಬಾಗಿಲು ಇಡಬಾರದು
ನಿಮಗೆ ಅರ್ಥ ಆಗಿಲ್ಲ ಅಂದರೆ ನಮ್ಮ ಚಾನೆಲ್ ನಲ್ಲಿ ದ್ವಾರಬಾಗಿಲು ಬಗ್ಗೆ ವಿಡಿಯೋ ಮಾಡಿದ್ದೇವೆ ನೀವು ನೋಡಿ
@@BMDVastu 👍🙏🙏ok ser Ella video vannu nodthiddhene dannyavadhaghalu nimaghe 🌹
🙏@@umeshu185
good informatin sir eshanaya dali bachal mane (sanada gura) edre oleda ketuda thilsi
@@srilakshmiranga-l1k ಈಶಾನ್ಯದಲ್ಲಿ ಸ್ನಾನದ ಗೃಹ / ಬಚ್ಚಲಮನೆ ಇರಬಾರದು
ಹೊಳಗಿನ ಮೆಟ್ಟಿಲು anticlock wise ಇರಬಹುದಾ
ಒಳ ಆಯಾ ಹಾಕೋದು ಸತ್ತಾಗ, manegalla, ಮನೆಗೆ horaaaya ಬಳಸಬೇಕು
@@akyr07 ನೀವು ತಪ್ಪಾಗಿ ತಿಳಿದುಕೊಂಡಿದ್ದೀರಾ ಆಫೀಸ್ ಗಳಿಗೆ ಕಂಪನಿಗಳಿಗೆ ವರ್ಕ್ ಶಾಪ್ ಗಳಿಗೆ ಅಂಗಡಿಗಳಿಗೆ ಗೋಡೌನ್ ಗಳಿಗೆ ಸಿನಿಮಾ ಹಾಲ್ ಗಳಿಗೆ ಹಾಗೂ ಮನೆಗಳಿಗೆ ಇವೆಲ್ಲವೂ ಒಳ ಆಯಾ ಪ್ರಕಾರ ನಿರ್ಮಾಣ ಮಾಡುವುದು ಶ್ರೇಷ್ಠ
ದೇವಸ್ಥಾನಗಳಿಗೆ ಮಾತ್ರ ವಾಸ್ತುಶಾಸ್ತ್ರ ನಿಯಮ ಅನುಸಾರವಾಗಿ ಹೊರ ಆಯಾ ಮಾಡಬೇಕು
ನಿಮಗೆ ಸಂಶಯ ಇದ್ದಲ್ಲಿ ನಿಮ್ಮ ಮನೆಯ ಒಳಗಿಂದ ಒಳಗೆ ಆಯವನ್ನು ಅಳತೆ ಮಾಡಿ ಚೆಕ್ ಮಾಡಿಕೊಳ್ಳಿ ಆಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮಗೆ ಕಾಲ್ ಮಾಡಿ
ಯಾಕೆಂದರೆ ಮನೆಯ ಒಳಗಡೆ ಮನುಷ್ಯರು ನಿವಾಸ ಮಾಡುತ್ತಾರೆ
ಮನೆಯ ಹೊರಗಡೆ ಮನುಷ್ಯರು ನಿವಾಸ ಮಾಡುವುದಿಲ್ಲ 100% ಚಾಲೆಂಜ್
ನಮಸ್ಕಾರ ಗುರೂಜಿ 🙏🙏....ಅಗಲ 19.6 ಉದ್ದ 27.6 ಗುರೂಜಿ ಇದು ಯಾವ ಆಯಾ ಬರುತ್ತೆ ದಯವಿಟ್ಟು ತಿಳಿಸಿ
@@kramesha5596 ಕಾಲ್ ಮಾಡಿ
ಪೂರ್ವ ಈಶಾನ್ಯದ ಹೊರಗಿನ ಗೋಡೆಗೆ ಆನಿಸಿ ಮೊದಲನೇ ಮಹಡಿಯಲ್ಲಿ Toilet ಆಗಲಿ ಬಾತ್ ರೂಂ ಆಗಲಿ ಇರಬಹುದೇ
@@ambasavarajiahambasavaraji3740 ಇರಬಾರದು
Horaya olleyadu anya utubelli dodd panditaru heltare nivu. olaya anta heltira hege ennodu sakshi sameta video madi sir
@@RaazHebbal-uv1id OK 👍
Sir naav flat nalli irodu adre agni moole bed room ide and nairutya dalli aduge mane ide sir so flat agirodrinda change madoke option illa sir enadru parihara idya
@@shlokh5025 ಕಾಲ್ ಮಾಡಿ
ಮೊದಲನೇ ಮಹಡಿಯು ಪೂರ್ವ ಈಶಾನ್ಯದ ಗೋಡೆಗೆ ಒರಗಿಸಿ ಬಾತ್ ರೂಂ ಟಾಯ್ಲೆಟ್ ಇರಬಹುದೇ ಗುರುಗಳೇ ?
@@ambasavarajiahambasavaraji3740 ಇರಬಾರದು
ನಿಮ್ಮ ಊರು ತಿಳಿಸಿ ಸರ್
Guru devar yav mulege madbekusr
@@MahanteshSkumareshi ಪೂರ್ವ ದಿಕ್ಕಿನಲ್ಲಿ ದೇವರ ಮನೆ ಮಾಡಿಕೊಳ್ಳಿ
Gurugale namdu dakshina road poorva ishayna mate uttara ishanya main door idbahud gurugale
@@JayaLakshmi-v1s ಇರಬಾರದು
@@JayaLakshmi-v1s ಒಂದ್ಸಲ ಡಿಗ್ರಿ ಚೆಕ್ ಮಾಡಿ ನಮಗೆ ಫೋನ್ ಕಾಲ್ ಮಾಡಿ
Gurugale obabru ondu eltira mansu olledu edre ella ollede agute olle mansu elargu barlike enadru videos madi e vastu ella yake gurugale beda ...shasvatha yavdu ella...ero astu dina kushi erok olle mansu erbeku
@@user-ct5tk3ns9e ಒಬ್ಬೊಬ್ಬರು ಒಂದೊಂದು ಹೇಳಿದರೆ ನಿನ್ನ ಬುದ್ಧಿಶಕ್ತಿಯಿಂದ ಆಲೋಚನೆ ಮಾಡು ತೀರ್ಮಾನ ಮಾಡಿ ಇಷ್ಟ ಇದ್ರೆ ನೋಡು ಇಲ್ಲ ಅಂದ್ರೆ ಬಿಡು ನಿನ್ನ ಒಳ್ಳೆ ಮನಸ್ಸಿನ ಜೊತೆ ನೀನು ಖುಷಿಯಾಗಿ ಇರು
Hello sir
Eshanya mule horage andre portico jaaga beleyabahuda sir..
@@VedaHemaraj NO
@@VedaHemaraj NO
Eshanya kid room erabhuda
@@Pj1-d2z No
Nairuthya cut agede. Main door saha edde.. Parehara telisi🙏
@@UshaRani-ht2iv ಕಾಲ್ ಮಾಡಿ
West face ge pit ಗುಂಡಿ ಯಲ್ಲಿ erabeku
@@Pj1-d2z ಹೌದು
Eshanya moole cut agide, idara bagge thilsi
@@anushn108 ಮನಗೆ ಈಶಾನ್ಯ ಮೂಲೆ ಕಟ್ ಆದರೆ ಎಲ್ಲವೂ ಎಲ್ಲವೂ ಕಟ್ ಆಗುತ್ತವೆ
ಹೆಚ್ಚಿನ ಮಾಹಿತಿಗಾಗಿ ನಮಗೆ ಕಾಲ್ ಮಾಡಿ ಕಾಲ್ ಚಾರ್ಜಸ್ ಫ್ರೀ ಇದೆ
Ded room edre en agutte
Eshanya dikkinalli room ede
@@ashaju6452 ಈಶಾನ್ಯ ಮೊಲೆ blockage
ನಿಮ್ಮನ್ನು ಎಲ್ಲಿ ಯಾವಾಗ ಬೆಟ್ಟಿ ಆಗಬಹುದು ತಿಳಿಸಿರಿ 🙏 ದನ್ಯವಾದಗಳು 🙏
@@MahaveerPatil-y6g ಕಾಲ್ ಮಾಡಿ
Ola ayya sattaga hakodu badukoke hakodu hora ayya tappu mahithi nidabedi hora ayya ne baduku kattikodo ayya
@@ArunS-n1p ನೀವು ತಪ್ಪಾಗಿ ತಿಳ್ಕೊಂಡಿದ್ದೀರಾ ಹೊರ ಆಯಾ ದೇವಸ್ಥಾನಗಳಿಗೆ ಮಾತ್ರ ಒಳ ಆಯಾ ಮನೆಗಳಿಗೆ ಅಂದರೆ ಗೃಹಸ್ಥರಿಗೆ 100% ಚಾಲೆಂಜ್
@@BMDVastu edu tappu tiluvalike sir hora ayya ne badukoke hakodu bali badukabeku allwe
ಉತ್ತರ ಕ ಏನು ಹೇಳಲಿಲ್ಲ
ಉತ್ತರಕ್ಕೆ ದಿಕ್ಕಿಗೆ ಏನು ಪ್ರಶ್ನೆ ಇದೆ ಕೇಳಿ
Neevu jasti helidde heli time waste madabedi
@@venkatappa662 ನಿಮಗೆ ಇಷ್ಟ ಇದ್ದರೆ ನಮ್ಮ ವಿಡಿಯೋ ನೋಡಿ
@@venkatappa662 ನಿಮಗೆ ಇಷ್ಟ ಇದ್ದರೆ ನಮ್ಮ ವಿಡಿಯೋ ನೋಡಿ ಇಲ್ಲ ಅಂದರೆ ಬಿಡಿ OK