No one can come close to Late Chi. Udayashankar when it comes to lyrics in Kannada. Take any song written by him, you will never find any dislike towards it. I always think that he was a gifted writer.
Trillion times i would have heard this song. Yet, each time something new , something fresh , something soothing. Lyrics were so simple yet so perfectly matched to the tune. Zero vulgarity, 100% professional. Rajan-Nagendra duo music is always magic and sacred. The entire song was shot at one location with one costume. This was the power of those golden era of Namma Kannada movies.
We grew up listening to these songs... today this song was played live in a resort... felt so romantic and nostalgic. One of the songs that has magic in it. Kannada songs of the 70s and 80s will never fade in memory.
ಮುಗಿಯದ ಕಥೆ ಫುಲ್ ಫಿಲಂ ಸಾಂಗ್ ತುಂಬಾನೇ ಇಷ್ಟ ಇದು ನನ್ನ ಮುದ್ದು ಗಂಡನಿಗೆ ಗೋಸ್ಕರ ಈ ಸಾಂಗು ತುಂಬಾ ನೆನಪಾಗುತ್ತದೆ ನನ್ನ ಮುದ್ದು ಗಂಡ ನಾನು ಇದು ಗಂಡನನ್ನು ತುಂಬಾನೇ ಇಷ್ಟಪಡ್ತೀನಿ ನನ್ನ ಮುದ್ದು ಗಂಡನೇ ನನಗೆ ದೇವರು ನನ್ನ ಮುದ್ದು ಗಂಡ ನನ್ನ ಪ್ರಾಣ ನನ್ನ ಮುದ್ದು ಗಂಡನೇ ನನ್ನ ಜೀವ❤❤❤❤❤❤❤❤❤❤❤❤❤❤Ⓜ️🅿️
ಹಾಡು ಸಂಗೀತ ತುಂಬಾ ಚೆನ್ನಾಗಿದೆ ಆದರೆ. ಕಂಗಳು ವಂದನೆ ಹೇಳಿದೆ ಎನ್ನುವ ಬದಲಾಗಿ ಹೇಳಿವೆ ಎಂದು ಬರಬೇಕಿತ್ತು. ಏಕೆಂದರೆ ಕಂಗಳು ಬಹುವಚನ. ಆ ಕಾಲದಲ್ಲಿ ಆ ಸಾಹಿತಿಗಳಿಗೆ ಯಾರೂ ಗಮನಕ್ಕೆ ತಂದಿಲ್ಲವೆಂದು ಕಾಣುತ್ತದೆ.

I LOST COUNT OF HOW MANY TIMES I have listened to this great song. Simply superb!
Who came after watched I LOVE YOU movie
Superb singing by SPB and S.Janaki. Love this song
Super classical
Beautiful song, I like S.Janaki singing.She's real goddess Saraswathi
My mom said this song to my father , when they met for first tym....
Super acter super dancing super dirxen hai guru ok s 😭😭👍👍👍👍❤️
We grew up listening to these songs... today this song was played live in a resort... felt so romantic and nostalgic. One of the songs that has magic in it. Kannada songs of the 70s and 80s will never fade in memory.
ಎಲ್ಲಿ ಹೋದರು ನಮ್ಮ ಕನ್ನಡ ಚಿತ್ರ ರಂಗದ ಸಾಹಿತಿಗಳು, ಸಂಗೀತ ನಿರ್ದೇಶಕರು ಮತ್ತು ನಿರ್ದೇಶಕರು .....?
ಮುಗಿಯದ ಕಥೆ ಫುಲ್ ಫಿಲಂ ಸಾಂಗ್ ತುಂಬಾನೇ ಇಷ್ಟ ಇದು ನನ್ನ ಮುದ್ದು ಗಂಡನಿಗೆ ಗೋಸ್ಕರ ಈ ಸಾಂಗು ತುಂಬಾ ನೆನಪಾಗುತ್ತದೆ ನನ್ನ ಮುದ್ದು ಗಂಡ ನಾನು ಇದು ಗಂಡನನ್ನು ತುಂಬಾನೇ ಇಷ್ಟಪಡ್ತೀನಿ ನನ್ನ ಮುದ್ದು ಗಂಡನೇ ನನಗೆ ದೇವರು ನನ್ನ ಮುದ್ದು ಗಂಡ ನನ್ನ ಪ್ರಾಣ ನನ್ನ ಮುದ್ದು ಗಂಡನೇ ನನ್ನ ಜೀವ❤❤❤❤❤❤❤❤❤❤❤❤❤❤Ⓜ️🅿️
ನಾವು ನೀವು ಮರೆಯಲಾಗದ ವ್ಯಕ್ತಿ ಅಂದ್ರೆ ಅದು ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಸಾಹಿತ್ಯ ನೀಡಿದ
ಸುಮಧುರವಾದ ಗೀತೆ ತನ್ನ ಕೈಹಿಡಿದ ಸಂಗಾತಿಯ ಬಗ್ಗೆ ಪರಸ್ಪರ ಮಧುರ ಭಾವನೆ ಹಂಚಿಕೊಂಡ ಸುಂದರ ಹಾಡು
ಹಾಡು ಸಂಗೀತ ತುಂಬಾ ಚೆನ್ನಾಗಿದೆ ಆದರೆ. ಕಂಗಳು ವಂದನೆ ಹೇಳಿದೆ ಎನ್ನುವ ಬದಲಾಗಿ ಹೇಳಿವೆ ಎಂದು ಬರಬೇಕಿತ್ತು. ಏಕೆಂದರೆ ಕಂಗಳು ಬಹುವಚನ. ಆ ಕಾಲದಲ್ಲಿ ಆ ಸಾಹಿತಿಗಳಿಗೆ ಯಾರೂ ಗಮನಕ್ಕೆ ತಂದಿಲ್ಲವೆಂದು ಕಾಣುತ್ತದೆ.
ಕಂಗಳು ವಂದನೆ ಹೇಳಿದೆ,ಹೃದಯವು ತುಂಬಿ ಹಾಡಿದೆ,ಆಹಾ ಮುತ್ತಿನಂತ ಸಾಲುಗಳು.
ಈ ಚಿತ್ರದ ಸಾರಾಂಶ ಈ ಒಂದು ಹಾಡಿನಲ್ಲಿದೆ 🙏
ಸೂಪರ್ ಹಾಡು, ಕೇಳಿದರೆ ಇನ್ನೂ ಕೇಳಬೇಕು ಎಂದೆನಿಸುತ್ತದೆ
Late Chi. Udayashankar is the real Karnataka Ratana.... his Lyrics are world class
ಸದಾ ಜನ ಮನದಲ್ಲಿ ಹಸಿರಾಗಿರವ , ಅದ್ಬುತ ಸಾಹಿತ್ಯ, ಸಂಗೀತ ಹಾಗೂ ಗಾಯನ ಮೇಳ್ಯೆಸಿರುವ ಗೀತೆ