Dr.Raj & B.Saroja Devi greatest hit song till doomsday

Поделиться
HTML-код
  • Опубликовано: 15 май 2010
  • Aakashave Beelali mele song from Nyayave Devaru movie starring Dr.Raj & B.Saroja Devi and song performed by P.B.Srinivas
  • ВидеоклипыВидеоклипы

Комментарии • 1,8 тыс.

  • @spremakumarprem8974
    @spremakumarprem8974 5 лет назад +244

    ನಮ್ಮ ತಾತ. ನಮ್ಮ ಅಪ್ಪ. ನಾನು. ನನ್ನ ಮಗನು ನಾಲ್ಕು ತಲೆಮಾರು ಆಡಿಕೊಂಡು ಬೆಳೆದಂತ ಹಾಡು. ಈಗೆ ಸಾಗಲಿ ಈ ಹಾಡು.

  • @MKRBeastnew
    @MKRBeastnew 3 года назад +108

    ಪ್ರಪಂಚದ ಶ್ರೇಷ್ಠ ನಟ ಅಣ್ಣಾವ್ರು 🙏

  • @govindprabhu8767
    @govindprabhu8767 4 года назад +154

    ಇಂತಹ ಸಾಹಿತ್ಯ, ಸಂಗೀತ, ಧ್ವನಿ ಈಗ ನಿರೀಕ್ಷೆ ಮಾಡಲು ಸಾಧ್ಯವಿಲ್ಲ,. ಅಣ್ಣವರ ಕಾಲಕ್ಕೆ ಮುಗಿದು ಹೋಗಿದೆ ,ಈ ಹಾಡು ಕೇಳಿದರೆ ಎಲ್ಲಿಗೊ ತೇಲಿ ಹೋದಂತೆ.

    • @rameshhg2427
      @rameshhg2427 2 года назад +2

      ಇದರಲ್ಲಿ ಅಣ್ಣಾವ್ರ ಹೆಗ್ಗಳಿಕೆ ಏನಿಲ್ಲ. ಇಂಥ ಸುಮಧುರ ಹಾಡನ್ನು ಹಾಡಿದ್ದು ನಮ್ಮ ಪಿ.ಬಿ.ಶ್ರೀನಿವಾಸ್.

    • @lalithavalli5755
      @lalithavalli5755 2 года назад +2

      This song is outstanding for it's lyrics. It has the power to feel and empathise. All such songs have vanished along with Dr Rajkumar

    • @saraswathisaraswathi6073
      @saraswathisaraswathi6073 2 года назад +2

      @@rameshhg2427 Though the song is superhit of PBS with out Annavru the song would not have reached as much peak

    • @darshans2537
      @darshans2537 2 года назад +2

      @@rameshhg2427 ಇದರಲ್ಲಿ ಪ್ರತಿಒಬ್ಬರಿಗು ಹೆಗ್ಗಳಿಕೆ ಇದೆ..
      ಸೋಗಸದ ಅರ್ಥಪೂರ್ಣ ಹಾಡನ್ನು ಬರೆದವರಿಗೆ,
      ಹಾಡಿಗೆ ವಾದ್ಯಗಳ ಮೂಲಕ ಇಂಪಾಗಿ ಕೇಳೋಹಾಗೆ ಮಾಡಿದ ಸಂಗೀತಗಾರರಿಗೆ,
      ವಾದ್ಯಗಳ ತಕ್ಕ ಹಾಗೆ ಹಾಡಿದ ಪಿ.ಬಿ. ಶ್ರೀನಿವಾಸ್ ಅವರಿಗೆ,
      ಎಲ್ಲಾದಕ್ಕೂ ಜೀವ ತುಂಬಿದ ಅಣ್ಣಾವ್ರು ಹಾಗೂ ಸರೋಜಾ ದೇವಿ ಅವರಿಗೂ ಸಲ್ಲುತೆ...

    • @geethababukrishnan1770
      @geethababukrishnan1770 2 года назад

      This is Kalpana Not Sarojadevi

  • @krishnamurthyudupa8761
    @krishnamurthyudupa8761 2 года назад +13

    ಈ ತರದ ಹಾಡಿನಿಂದ ಲೇ ಆವಾಗ ಸಿನೆಮಾ ಹಿಟ್ ಆಗಿದ್ದು, ಇನ್ನೂ ಎಷ್ಟೋ ಹಾಡುಗಳಿವೆ ನಾವು ಅಂಥ ಹಾಡುಗಳನ್ನೆಲ್ಲಾ ಕೇಳಿ ಬೆಳೆದವರು ಇಂಥ ಹಾಡುಗಳನ್ನು ಕೇಳುವಾಗ ನಮ್ಮ ಬಾಲ್ಯದ ತಾರುಣ್ಯದ ದಿನಗಳು ನೆನಪಾಗುತ್ತವೆ

  • @prabhakarht7700
    @prabhakarht7700 Год назад +57

    ಈ ಹಾಡು ಭೂಮಿ ಇರುವತನಕ ಹೀಗೆ ಇರುತ್ತದೆ... ಅದಕ್ಕೆ ಹಾಡಿರುವವರ ಸ್ವರಅಂಬ್ರುತ, ನಟನೆ ಸರ್ವಸ್ರೇಷ್ಟ ಅಭಿನಯ. ಡಾಕ್ಟರ್ ರಾಜಕುಮಾರ್,ಸರೋಜದೇಯವರ ಅಭಿನಯ ಸೂಪರ್ ❤🌹👌❤🌹❤👌❤❤

    • @anilshinde4536
      @anilshinde4536 Год назад +3

      I ಹಾಡು ಕೇಳಿದ್ರೆ ಏನು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. Ever green song.

  • @abhishekabhi4890
    @abhishekabhi4890 Год назад +56

    2023 ಕೂಡ ಅದೇ ಭಾವ ಪರವಶತೆ , ಪ್ರೇಮಿಯೊಬ್ಬ ತನ್ನ ಪ್ರೇಮಿಗೆ ಇದಕ್ಕಿಂತ ಅದ್ಭುತವಾಗಿ ತನ್ನ ಮನದ ಭಾವನೆಗಳನ್ನ ವ್ಯಕ್ತಪಡಿಸೋಕೆ ಸಾಧ್ಯ ಇಲ್ಲ.....🌺🌺🌺

  • @satishyangati6239
    @satishyangati6239 2 года назад +50

    ನನ್ನ ಅತಿ ಅಚ್ಚುಮೆಚ್ಚಿನ ಹಾಡು, ಈ ಗೀತೆಯಲ್ಲಿಯ ಉಪಮೇಯಗಳು,
    ಅದ್ಭುತ ಹಾಗೂ ವಣಿ೯ಸಲು ಸಾಧ್ಯವಾಗದ ಮಾತುಗಳು

    • @swathitvr2398
      @swathitvr2398 9 месяцев назад +1

      Telugu lo moodumullu movie lo undi song

  • @yadhunanda5
    @yadhunanda5 3 года назад +190

    I love my Karnataka and kannada... My mother tongue marathi but my soul is kannada, Karnataka... Annavra abhimani

  • @natarajunr2034
    @natarajunr2034 11 месяцев назад +26

    ನನ್ನ ಜೀವನದ ಕೆಳೆದು ಹೊದ ಎಲ್ಲ ದಿನಗಳ ಸವಿ ನೆನಪುಗಳ ಮತ್ತೆ ಮತ್ತೆ ಮರುಕಳಿಸಿ ಹೊಸ ಚೈತನ್ಯದಲ್ಲಿ ಮುಳಿಗಿಸುವ ಭವ್ಯವಾದ ಹಾಡು. ಅಣ್ಣವರ ನ್ಯಾಯವೇ ದೇವರು.

  • @shivarajuar7843
    @shivarajuar7843 2 года назад +40

    ಈಗಲೂ ಮೈನವಿರೇಳಿಸುವ ಅಮರ ಪ್ರೇಮಗೀತೆ.. ಅಬ್ಬಬ್ಬಾ ಎಂತಹ ಮಾಧುರ್ಯ..

  • @user-po6rg5nl6p
    @user-po6rg5nl6p 6 месяцев назад +7

    ಇಂಥ ಅದ್ಭುತ ಹಾಡನ್ನು ಇಷ್ಟ ಪಡೆದವರು ಯಾವ ಭಾಷೆಯಲ್ಲೂ, ಯಾವ ದೇಶದಲ್ಲೂ ಇರಲಾರರು.ಸಾಹಿತ್ಯ,ನಟನೆ, ಗಾಯಕರು,ಸಂಗೀತ ಎಲ್ಲವೂ ಅದ್ಭುತ.ಇದನ್ನು ಕೇಳುವ ನಾವೇ ಧನ್ಯರು.

  • @MrLADVG
    @MrLADVG 3 года назад +74

    ಆಕಾಶವೇ ಬೀಳಲಿ ಮೇಲೇ ಅಣ್ಣಾವ್ರು ಎಂದೆಂದೂ ನಮ್ಮವರು 🙏

  • @abhishekb688
    @abhishekb688 4 года назад +133

    ಅಣ್ಣಾವ್ರ ನಟನೆ ಪಿ.ಬಿ ಶ್ರೀನೀವಾಸ ರವರ ಜೋಡಿ ಎಂತಹವರನ್ನೂ ತಲೆತೂಗಿಸುತ್ತೆ..
    ಪ್ರೇಮ ನಿವೇದನೆಯ ವಣ೯ನೆ ಅದ್ಬುತ..😍

  • @mallareddyknreddy7997
    @mallareddyknreddy7997 3 года назад +32

    ಈಹಾಡು ಕೋಟಿಗಟ್ಟಲೆ ಹೃದಯಗಳನ್ನು ಗೆದ್ದಿದೆ 🌹🌹🌹

  • @abhishekabhi4890
    @abhishekabhi4890 4 года назад +455

    2021 ರಲ್ಲೂ ಕೂಡ ಈ ಪ್ರೇಮ ಗೀತೆ ಕೇಳುಗರನ್ನು ಭಾವ ಪರವಶಗೊಳಿಸುತ್ತಿದೆ ಈ ಹಾಡಿನ ನಿರ್ಮಾತೃಗಳೆಲ್ಲರಿಗೂ ಶತಶತ ಕೋಟಿ ನಮನಗಳು.....

    • @Suresh-oc1nf
      @Suresh-oc1nf 3 года назад +6

      Lchinndanta
      raja

    • @rakshithu3181
      @rakshithu3181 3 года назад +6

      Till my lifetime

    • @holabalsayya675
      @holabalsayya675 3 года назад +2

      Lllllllllllllllllllllllllllllllllllllllllllllllllllllllllllllllllllllllllllllllllllllplllllllllllllllllllllllllllllllllllllllllllllllllllllpppppplpplplpllpllpplpplppplpppppplplppppplpppplppppplpppplplpllllppplppppplppppppppplppplppllplpplpllllplppppplpllppplpplplpppppllpllpllpllllpppppppppplppppllpllppplpplpllllllllpllllpplplllllllllpllpllpplllllplllppllllll

    • @channamallikarjunswamy4198
      @channamallikarjunswamy4198 3 года назад +4

      Not 2020 in 2021 also

    • @adinarayanamurthy1638
      @adinarayanamurthy1638 3 года назад +3

      @@channamallikarjunswamy4198 ever green movie songs no movie lyrics,playback acting beat this song

  • @dineshcn7383
    @dineshcn7383 3 года назад +34

    ಎಂತಹ ಅರ್ಥಗರ್ಭಿತವಾದ ಹಾಡು.ಕೆಲವೇ ಪದಗಳನ್ನು ಬಳಸಿ ಮಾನವ-ಮಹಿಳೆಯ ನಿಸ್ವಾರ್ಥ ಪ್ರೇಮಕ್ಕೆ ಪ್ರಕ್ರತಿಯ ಹಸಿರು ,ಗಾಳಿ ,ನದಿ ,ಸಪ್ತಪದಿ ರೂಪಕವಾಗಿ ಬಣ್ಣಿಸಿದೆ.

  • @ashokraju944
    @ashokraju944 Год назад +72

    I am from Andhra, I love Kannada culture their simple way of living most amicable people

    • @basuvarajchallamarad6505
      @basuvarajchallamarad6505 Год назад +2

      Good

    • @mreddy3043
      @mreddy3043 Год назад +2

      BOTH KANNADA AND TELUGU CULTURES ARE SAME. BOTH WE'RE RULED BY GREAT SRI KRISNA DEVARAYA

    • @premapishe6282
      @premapishe6282 8 месяцев назад

      Kannada write kisa saru

    • @arunavalli1
      @arunavalli1 3 месяца назад

      Same here. I am a Andhra native and love karnataka and the culture.

  • @ramanathanmuthuswamy8681
    @ramanathanmuthuswamy8681 2 года назад +78

    More than 50 years completed, but it is still my favourite song, PBS voice and Rajkumar voices we can't differentiate. ஆகாசம், பூமி இருக்கும் வரைக்கும், நான் உன்னை கைவிட மாட்டேன், beautiful 🌹 words. How to express we have learn from Dr. Rajkumar.

  • @rajkanna09
    @rajkanna09 3 года назад +27

    I like Kannada language because of Dr.Raj avaru's Kannada pronouciation,and singer Srinivas avaru song.
    I am Raja from Trichy Tamilnadu.

  • @lokeshs6957
    @lokeshs6957 2 года назад +13

    ಡಾ. ಪಿ. ಬಿ. ಎಸ್ - ರವರ ಸುಶ್ರಾವ್ಯ ಕಂಠದಿಂದ ಮೂಡಿದ ಒಂದು ಸುಮಧುರ ಗೀತೆ, ತುಂಬಾ ಇಷ್ಟ

  • @srirambsrivatsa5779
    @srirambsrivatsa5779 2 года назад +5

    ಇಂಥಾ ಚೆಂದವಾಗಿ ಪ್ರಪೋಸ್ ಮಾಡೋದು ಆ ಕಾಲದಲ್ಲೇ ಚೆನ್ನಾಗಿತ್ತು 🥰🥰🥰🥰

  • @mcramu6209
    @mcramu6209 3 года назад +471

    I am from andhra but love Kannada music. Want to be born as kannadiga. I love Kannada language and it's great culture.

  • @alamurushaikshavalli1080
    @alamurushaikshavalli1080 3 года назад +12

    I am from AP.
    Fan of Dr Raj Kumar Gaaru 🌟✨
    B Saroja Madam also
    My favourite Actress ✨
    PBS 🎤✨🙏

  • @sathishkumarlk3137
    @sathishkumarlk3137 Год назад +5

    ಅದೆಷ್ಟು ಬಾರಿ ಕೇಳಿದ್ರು.... 😘😘😘
    ಮತ್ತೆ ಕೇಳಬೇಕೆನ್ನಿಸುವ ಮನಮೋಹಕ ಗೀತೆ 💕💕💕💕💕🙏🏻🙏🏻🙏🏻🙏🏻🙏🏻

  • @praveenkumarchikkajjanavar3791
    @praveenkumarchikkajjanavar3791 5 лет назад +29

    ವರನಟ,, ನಟಸಾರ್ವಭೌಮ,, ಕಣ್ಣಿಡಿಗರ ಕಣ್ಮಣಿ,, ರಸಿಕರ ರಾಜಾ,,ಡಾ|ಡಾ|ಡಾ||| ರಾಜಕುಮಾರ❤️😍😍

  • @namdevbhure9309
    @namdevbhure9309 2 года назад +76

    I love too much this song of Dr.Raj, since my childhood days.Even though my mother tongue is Marathi, I like only Kannada songs of 70-80 Eras.👍👍

  • @devendrareddy816
    @devendrareddy816 2 года назад +75

    I am from Andhra Pradesh, Annamaiah dist, I like all kannada old songs, especially Dr.Raj sirs, I like kannada culture and kannada people, very sweet language.

    • @venuvaadhana
      @venuvaadhana Год назад +4

      There are thousands of such melodious songs in Kannada, the outside world is missing these gems Similarly suggest some good telugu songs of this genre

    • @premapishe6282
      @premapishe6282 8 месяцев назад

      Ilike song ilike Jodi ilike kannada gur 😭😭

    • @umeshumesh3462
      @umeshumesh3462 7 месяцев назад +1

      Kannada telugu both are same cultures bhashe all most same

    • @ALAN_hoopa
      @ALAN_hoopa 4 месяца назад

      Thankyou

    • @shekhara6465
      @shekhara6465 4 месяца назад

      🎉😅😅​@@venuvaadhana

  • @History_Mystery_Crime
    @History_Mystery_Crime 11 месяцев назад +26

    Being a Malayali, my love for kannada and Karnataka started through Dr Rajkumar songs…what a voice..truely mesmerising….Rajkumar abhimani from Kerala❤

    • @dharinivenkatesh8663
      @dharinivenkatesh8663 8 месяцев назад +2

      Late Mr.P.B.srinivas sang this song.

    • @premapishe6282
      @premapishe6282 7 месяцев назад

      Iam now Bombay vashi ilike very very song like davaru

  • @pawanp8308
    @pawanp8308 6 лет назад +84

    ಚಿ ಉದಯಶಂಕರ್ ಅವರ ಕಲ್ಪನೆ ಬಹಳ ಅದ್ಭುತವಾಗಿದೆ. ಒಬ್ಬ ಹುಡುಗ ತನ್ನ ಹುಡುಗಿಯು ತನ್ನೊಂದಿಗೆ ಬಂದರೆ ಜೀವನದಲ್ಲಿ ಪ್ರೀತಿಸುವ ಪರಿಯನ್ನು ತುಂಬಾ ಸೊಗಸಾಗಿ ವರ್ಣಿಸಿದ್ದಾರೆ. ಪಿ. ಬಿ. ಎಸ್ ಗಾಯನ ರಾಜನ್ ನಾಗೇಂದ್ರ ಸಂಗೀತ ಡಾ||ರಾಜ್ ನಟನೆ ಎಲ್ಲವೂ ಅದ್ಬುತವಾಗಿದೆ.

    • @bhaskarcv3581
      @bhaskarcv3581 3 года назад +2

      ರಾಜ್ ರವರ ಅಭಿಮಾನಿಯು ಈ ಸಾಹಿತ್ಯವನ್ನು
      ಬರೆದು ಚಿ. ಉದಯಶಂಕರ್ ರವರಿಗೆ ಕೊಟ್ಟಿರುತ್ತರೆ.

    • @AbdulRehman-tr7ib
      @AbdulRehman-tr7ib 3 года назад +1

      ಈ ಹಾಡಿನ ಸಾಹಿತ್ಯ ಬರೆದವರು ಶ್ರೀ ಹಾಲುಜೇನು ರಾಮ್ ಕುಮಾರ್ ಅದನ್ನ ಬಳಸಿ ಚಿ ಉದಯಶಂಕರ್ ತಮ್ಮ ಹೆಸರಿಂದ ಪ್ರಸ್ತುತಪಡಿಸಿದರು, ಅದ್ಭುತ ರಚನೆ 👍👌

    • @ramkudr
      @ramkudr 2 года назад

      @@bhaskarcv3581 ನಿಮ್ಮ ನಂಬಿಕೆಗೆ ಧನ್ಯವಾದಗಳು.

    • @ramkudr
      @ramkudr 2 года назад

      @@AbdulRehman-tr7ib ಧನ್ಯವಾದಗಳು.

  • @sparr2005
    @sparr2005 7 лет назад +228

    Ultimate !!
    Rajan-Nagendra, Chi.Udayashankar, P.B.Srinivas and Rajkumar.....what a combination !!

  • @shruthisumit1877
    @shruthisumit1877 4 года назад +37

    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
    ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
    ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
    ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
    ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
    ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
    ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವು
    ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
    ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

    • @rajashekarav8271
      @rajashekarav8271 Год назад

      ನನ್ನೆಲ್ಲಾ ಪ್ರೀತಿಯ ಮತ್ತು ಆತ್ಮೀಯ ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ತುಂಬು ಹೃದಯದ ಅಭಿನಂದನೆಗಳು.
      ಇಂತಹ ವಾರ್ಷಿಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ ಎಲ್ಲ್ ಸ್ನೇಹಿತ ಬಳಗಕ್ಕು ಧನ್ಯವಾದಗಳು.

  • @venkatachalapathi1218
    @venkatachalapathi1218 3 года назад +23

    I am from Tamil Nadu I like this song very much

  • @cbshreechiranjeevi6365
    @cbshreechiranjeevi6365 3 года назад +3

    ಆಹಾ.. !! ಇಂತಹ ಹಾಡು..
    ಕೇಳ್ತಾ ಇದ್ರೆ ಇಂಪಾಗಿದೆ..........

  • @yashpr9725
    @yashpr9725 2 года назад +22

    Even after 5 decades of its release,this song continues to reign 🙏🙏 a big salute to P.B.S sir, Dr.Rajkumar and Dr.B.Saroja devi

  • @vinay_Rajkumar
    @vinay_Rajkumar 10 месяцев назад +4

    ನಾನು ಅಣ್ಣಾವ್ರ ಅಭಿಮಾನೀಯಾಗಿದ್ದೆ ಈಧೇ ಹಾಡಿನಿಂದಾಗಿ ಹಾಗಾಗಿ ನಾನು ಸದಾ ಅಣ್ಣಾವ್ರ ಭಕ್ತ ಎಂದು ಹೇಳಲು ಇಚ್ಚಿಸುತ್ತೇನೆ
    The Great Legend of Karnataka
    ಜೈ ಕರ್ನಾಟಕ ಜೈ ಡಾ.ರಾಜ್ ಕುಮಾರ್

  • @praveenprave7742
    @praveenprave7742 Год назад +5

    ಆಹಾ ಎಂಥಾ ಸುಂದರ ಹಾಡು ಸಂಗೀತ ಮತ್ತು ಸಾಹಿತ್ಯ. ಒಂದೊಂದು ಸಾಲು ತುಂಬಾ ಅರ್ಥ ಕೊಡುವ ಸಾಲುಗಳು. ಅಣ್ಣಾವ್ರು ಮತ್ತು ಸರೋಜಾ ದೇವಿ ಅದ್ಬುತ ನಟನೆ

  • @jafarsabnadaf7809
    @jafarsabnadaf7809 5 лет назад +36

    ಹೊಸ ಬಾಳಿನ. ಹಾದಿಯಲ್ಲಿ ಜತೆ ಗೂಡಿ. ನಾ ಬರುವೆ.......

  • @sparr2005
    @sparr2005 6 лет назад +68

    Perfect tune
    Perfect lyrics
    Perfect singing
    Perfect instrumentation
    and Perfect actor

    • @yellowNred
      @yellowNred 5 лет назад +1

      Small correction.
      Perfect actors with an s.
      Perfect choreography
      Perfect in all sense.

  • @muralikishore4128
    @muralikishore4128 2 года назад +88

    Omg..54 years for this lovely tune...musical grandeur in tamil,kannada,telugu languages...hats off to rajen Nagendra garu..

    • @anilkumarkori3575
      @anilkumarkori3575 2 года назад +1

      👌👌👌👏👏👏👏👏👏🌹

    • @naveen8291
      @naveen8291 2 года назад +2

      Can I get Links of Tamil and Telugu version?

  • @siddeshhosalli
    @siddeshhosalli 2 года назад +9

    ಅಣ್ಣಾವ್ರ ಸಿನಿಮಾ ನೋಡಿದ್ರೆ ಸಾಕು ಲೈಫ್ ಬಗ್ಗೆ ತುಂಬಾ ತಿಳಿದುಕೊಳ್ಳಬಹುದು. ಅವ್ರಿಗೆ ಅವ್ರೇ ಸಾಟಿ.🙏❤💐😘😘😘😘

  • @dr.managurudath958
    @dr.managurudath958 7 лет назад +287

    ಪ್ರೇಯಸಿಗೆ ಭರವಸೆ ನೀಡುವ ಏಕೈಕ ಅದ್ಭುತ ಗೀತೆ.,

  • @satisharudi1932
    @satisharudi1932 8 лет назад +90

    ಈ ಹಾಡು ಸಾಹಿತ್ಯ ಹಾಗೂ ಗಾಯನ ಎರಡರಿಂದ ಕನ್ನಡದ ಅತ್ಯದ್ಭುತ ಗೀತೆಗಳಲ್ಲಿ ಒಂದಾಗಿದೆ

  • @vittalkumar1239
    @vittalkumar1239 Год назад +30

    What a Perfect Man , What a Perfect Life he led, What an Ideal Life,Greatest at it's best

  • @adershbrilliance8383
    @adershbrilliance8383 2 года назад +18

    പ്രിയപ്പെട്ട ഗാനങ്ങളിലൊന്ന്
    PBS❤️
    Annavru😍

  • @lavanyahr7639
    @lavanyahr7639 7 лет назад +119

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಮಧುರ ಗೀತೆ.

  • @anjanaacharya2476
    @anjanaacharya2476 8 лет назад +790

    In BMTC, KSRTC BUS & trains travelling within Karnataka, these old songs should be played. Let our younger generation and non Karnataka people know the quality and flavour of Kannada.
    sirigannadam Gelge.

    • @rathrav5975
      @rathrav5975 7 лет назад +2

      melody song, love ir

    • @vittalnaikyogisulemaga66
      @vittalnaikyogisulemaga66 7 лет назад +7

      Anjana Acharya well said

    • @arunapvk2777
      @arunapvk2777 7 лет назад +7

      good idea 👌👍..Anjana

    • @nagarajbangalore9641
      @nagarajbangalore9641 7 лет назад +31

      you are right , i was born in Tamil Nadu near Hosur small village , i cant read , and write Kannada but i can speak .In my schooldays i used to listen Kannada songs from Vivid barathi , what a beautiful lyrics in those days songs, still i am lisitining.
      I would like to say please dont play ucha venkat songs ( Kaver ninna madilalli malaguve naanamma )in any BMTC / KSRTC / TRAINS.

    • @karunamarepalli43
      @karunamarepalli43 7 лет назад +3

      Anjana Acharys

  • @umaks2095
    @umaks2095 2 года назад +11

    ಎಂಥ ಗೀತೆ ರಚನೆ ಅಧ್ಭುತ....🙏🙏💯😍

  • @rajunayakb.r7158
    @rajunayakb.r7158 3 года назад +7

    ಕನ್ನಡ ಚಲನಚಿತ್ರ ಇತಿಹಾಸದ ಅತ್ಯುತ್ತಮ ಶ್ರೇಷ್ಠ ಪ್ರೇಮಿಗಳ ಯುಗಳಗೀತೆ ಕನ್ನಡ ಚಲನ ಚಿತ್ರ ಎಲ್ಲಿಯವರೆಗೆ ಇರುತ್ತದೆಯೊ ಅಲ್ಲಿಯವರೆಗೆ ಇರುವ ಸರ್ವ ಶ್ರೇಷ್ಠ ಪ್ರೇಮ ಕಾವ್ಯ ಅಣ್ಣಾವ್ರ ಮತ್ತು ಸರೋಜದೇವಿಯವರ ಅಭಿನಯ ಅತ್ಯುತ್ತಮ

  • @AbdulRahim-hg4iz
    @AbdulRahim-hg4iz 4 года назад +32

    Look at the politeness of Dr. Raj Kumar. Great Personality. Legendary Actor & Singer.
    God Gifted Voice. We Miss You Sir.
    RIP.

    • @balanr1729
      @balanr1729 4 года назад +3

      The voice is of Sri P B Srinivas.

  • @srinicherukuri9509
    @srinicherukuri9509 2 года назад +71

    Telugu is my mother tongue. What an excellent combination of Dr Raj Kumar, B Saroja and Dr P.B. Srinivas. Love from Canada

  • @History_Mystery_Crime
    @History_Mystery_Crime Год назад +17

    Oh how sweet is Kannada.... All the love from Kerala❤❤❤

  • @sreekanthwatwe1415
    @sreekanthwatwe1415 2 года назад +2

    PB Srinivas ಅವರ ಅದ್ಭುತ ದ್ವನಿ. ಹ್ಯಾಟ್ಸ್ ಆಫ್ ಟು pbs.

  • @vichhu1985
    @vichhu1985 9 лет назад +121

    ಸಪ್ಥ್ಪಧಿ ಈ ನಡೆ ಆಯಿತು , ಸಂಜೆ ರಂಗು ಆರತಿ ಆಯಿತು....simply superb

  • @srinivas.b.n7236
    @srinivas.b.n7236 4 года назад +68

    I feel lucky to be born in Dr Rajkumar era. Our next generation will never know a legend was here

  • @vishwanathc7968
    @vishwanathc7968 Год назад +2

    ಒಬ್ಬ ಶುದ್ಧ ಪ್ರೇಮಿ ತನ್ನ ಮನದ ತುಂಬು ಪ್ರೇಮ ನಿವೇದನೆ ಮಾಡುವಲ್ಲಿ ಇದಕ್ಕಿಂತ ಒಳ್ಳೆಯ ಪದಗಳನ್ನು ಯಾವುದೇ ಶ್ರೇಷ್ಠ ಕವಿ ಕೂಡ ಬರೆಯಲಾರ 🙏🙏👍

  • @byregowdabg271
    @byregowdabg271 2 года назад +5

    ಶತಮಾನದ ಹಾಡು.

  • @KGEEN4747
    @KGEEN4747 3 года назад +481

    I am Tamilian,wife Kannada,when ever upset in any,I will play this song to her, she will forget all love with me,many years live happily, greatest song.

    • @prabhakarnarayanareddy9592
      @prabhakarnarayanareddy9592 3 года назад +17

      Sooo sweet

    • @manjunathaks607
      @manjunathaks607 3 года назад +12

      Poosi saind itkaaraa.. Machha ,Engal Tangachhi Nalla daa kaapaad..Illai..
      This is For Joke sir.. Thank you for your Excellent Way of Approach By Playing Such an Intimate relationship lyrics and Melodious Song .. HAVE A WONDERFUL LIFE WITH YOUR FAMILY..

    • @pallavisreetambraparni6995
      @pallavisreetambraparni6995 3 года назад +6

      So sweet

    • @bgraghunatharao6185
      @bgraghunatharao6185 3 года назад +2

      @Rajashekhar Bevinamarad very much true

    • @bhagyashree7265
      @bhagyashree7265 3 года назад +6

      Very nice and sweet of you Ramesh ji
      Wishing you many more years of togetherness

  • @user-xv9jx7ps1b
    @user-xv9jx7ps1b 2 года назад +3

    2021 ರಲ್ಲಿಯೂ ಹುಡುಕಿ ನೋಡುವ ಹಾಡಿನ ಮೋಡಿ ಎಂತಾಹುದು ಇರಬೇಕು ❤️❤️❤️

  • @manjunathahs8413
    @manjunathahs8413 3 года назад +2

    ನಿಜಕ್ಕೂ 2021 ರಲ್ಲಿ ಇದು new song Anniside, ಅದ್ಬುತ ಅದ್ಬುತ, 🤩😍wow

  • @kprabhavathik.prabhavathi534
    @kprabhavathik.prabhavathi534 4 года назад +3

    ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುವ ಒಳ್ಳೆಯ ಪ್ರೀತಿಯ ಮಧುರ ಗೀತೆ ನೂರಾರು ವರ್ಷ ವಾದರೂ ಮರೆಯಲಾಗದ ಗೀತೆ ಹಾಗೂ ನನ್ನ ತುಂಬಾ ಮೆಚ್ಚಿನ ಹಾಡು

  • @thippeswamyet1467
    @thippeswamyet1467 6 лет назад +4

    ಇಂತಹ ಅದ್ಭುತವಾದ ಸಾಹಿತ್ಯವನ್ನು ಸವಿಯುವಂಥ ನಮ್ಮ ಕನ್ನಡ ನಾಡಿನ ಜನತೆ ಪುಣ್ಯವಂತರು ಭಾಗ್ಯವಂತರು

  • @lavanyahr7639
    @lavanyahr7639 7 лет назад +81

    ಅದ್ಭುತ ಸಾಹಿತ್ಯದ ಗಾಯನ . Pbs ನಿಮಗೆ ಇದೋ ನನ್ನ ನಮನಗಳು

  • @Yogashree_26
    @Yogashree_26 4 года назад +4

    ಕೇಳಿದಷ್ಟೂ ಮತ್ತೆಮತ್ತೆ ಕೇಳಬಯಸುವ ಸುಮಧುರ ಹಾಡು. ಸುಂದರಜೋಡಿಯ ಸುಂದರ ಅಭಿನಯ.

  • @nageswararaoabbireddy5888
    @nageswararaoabbireddy5888 2 года назад +4

    Being a Andhrudu i can understand litil bit kannada.What a sahityam.and nice acting by kanteeva Raja Kumar.beautiful

  • @rajendrakannada9797
    @rajendrakannada9797 2 года назад +6

    ಅದ್ಭುತವಾದ ಹಾಡು ಪಿಬಿಎಸ್ ಅವರ ಕಂಚಿನ ಕಂಠದಲ್ಲಿ..

  • @mahendrak923
    @mahendrak923 5 лет назад +87

    Being a tamilian i cannot forget annavaru song like this

  • @dgdilipdgdilip2959
    @dgdilipdgdilip2959 Год назад +6

    This is the 1000th time I am listning to this song. PBS and Annavru, what a combination! Ajaramara !

  • @maheshmahi9716
    @maheshmahi9716 2 года назад +2

    ಪ್ರೇಯಸಿಗೆ ಭರವಸೆ ನೀಡುವ ಏಕೈಕ ಅದ್ಭುತ ಕಾವ್ಯ

  • @munawuruddin566
    @munawuruddin566 7 лет назад +74

    karnataka should promote kannada its culture and preserve kannada heritage and off most children should know greatness of Evergreen Anna Raj Kumar at school level

  • @victoriajosephcheeranchira4560
    @victoriajosephcheeranchira4560 3 года назад +35

    Wow,, the music is awesome, i cant understand this language, but music has no language... proving it again nd again... am from Kerala ❤️Dr. Rajkumar is a legend, His son is also 😘♥️Love you Appu sir 😘Lots of love from Kerala ♥️

    • @RaviKumar-vi9tb
      @RaviKumar-vi9tb 2 года назад +2

      I want to live in karnataka. I love karnataka. Now I am a keralite

    • @muralirameshkv2537
      @muralirameshkv2537 2 года назад

      Dr.raj sir 👌
      AppU SIR 🙏
      Jai KARNATAKA

  • @yashodhada569
    @yashodhada569 2 года назад +2

    ಈ ಹಾಡು ಕೇಳಿದಾಗ ಮನ.ತುಂಬಿ ಬರುತ್ತದೆ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹😊

  • @Sbk1947
    @Sbk1947 Год назад +1

    ಮಧುರ ಕ್ಷಣಗಳು ನೆನಪಿಸುತ್ತವೆ ಈ ಸಿಹಿಯಾದ ಮುತ್ತು ಆದ ಹಾಡನ್ನು ಕೇಳಿ, ತಮಗೆಲ್ಲ ಆಶೀರ್ವದಿಸಲಿ ಆ ಭಗವಂತನು.

  • @laxmanamble9785
    @laxmanamble9785 3 года назад +8

    Salute to Sri.P.B.SHRINIVAS. for this evergreen song

  • @pinakapani6429
    @pinakapani6429 4 года назад +3

    ಚಂದ ! ಚಂದ ! ಎಷ್ಟ್ಟು ಬಾರಿ ಕೇಳಿದರು, ನೋಡಬೇಕೆನಿಸುವ ಚಂದದ ಗೀತೆ. ಎಂಥ ಅದ್ಭುತ ಸಾಹಿತ್ಯ; ಮಧುರ ಧ್ವನಿ, ಚಂದ ಅಭಿನಯ. ಮತ್ತೆ ಮತ್ತೆ ಆಕಾಶವೇ ಬೀಳಲಿ ಮೇಲೆ . . .

  • @vittalnaik6352
    @vittalnaik6352 4 года назад +3

    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವೂ ತೂಗಾಡುವ ಹಸಿರೆಲೆಯೇ ಶುಭಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವೂ
    *ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು*
    *ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು!*
    ವ್ಹಾ ಎಂತಹ ಅದ್ಭುತ ಕಲ್ಪನೆ ನಮ್ಮಂತ ಸಾಮಾನ್ಯರಿಗೆ ಕಲ್ಪಿಸಲಾಗದು ಪ್ರಕೃತಿಯನ್ನೇ ಮದುವೆ ಮನೆ, ತೋರಣ ಮಂತ್ರಗಳನ್ನಾಗಿ ಮಾಡಿ ಕೊನೆಗೆ ಮದುವೆ ಪ್ರಸ್ತ ಮುಗಿಸಿದ ಇಂತಹ ಕವಿಗಳ ಕವಿ ಹೃದಯದಿಂದಲೇ ಕನ್ನಡದ ಸಾಹಿತ್ಯ ಶ್ರೀಮಂತವಾದದ್ದು ಎಂದರೆ ಖಂಡಿತಾ ತಪ್ಪಾಗದು ಅಲ್ಲವೇ?

    • @sarojasaroja3050
      @sarojasaroja3050 4 года назад +2

      ಇಂತಹ ಸುಂದರ ಕಲ್ಪನೆಗಳೇ ಜೀವನವನ್ನು ನಾವು ಪ್ರೀತಿಸುವಂತೆ ಮಾಡುವುದು ಅಲ್ಲವೇ ಸರ್?

    • @vittalnaik6352
      @vittalnaik6352 4 года назад +2

      @@sarojasaroja3050
      ಖಂಡಿತಾ. ನಿಮ್ಮ ಮಾತು ಸರಿ. ನಿರಾಶಕ್ತಿಯನ್ನು ನಿವಾರಿಸಿ
      ಸಾಹಿತ್ಯದಲ್ಲಿ ಆಸಕ್ತಿ ಮೂಡುವಂತೆ
      ಮನ ಮುದಗೊಳಿಸುವ ಇಂತಹ ಹಾಡುಗಳು ನಮ್ಮ ಮನದಲ್ಲಿ ಆಗಾಗ ಇಣುಕಿ ನಮ್ಮ ಮನಸ್ಸನ್ನು ಸಂತೋಷಗೊಳಿಸುತ್ತೆ.👍👍

    • @chandrac7389
      @chandrac7389 Месяц назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @jacoberali6094
    @jacoberali6094 4 года назад +17

    What a song -no parallel in any language-amazing lyrics & fantastic music -memorable acting by Annavru &sarojadevi

  • @shivjuchani491
    @shivjuchani491 4 года назад +7

    Dr. P B Sreenivas took this song another level.... That's the real heart touching singing.

    • @bgraghunatharao6185
      @bgraghunatharao6185 4 года назад +1

      Exactly. The ease with which he had rendered the song is beyond one's imagination.
      Na Bhootho Na Bhavishyathe.

    • @shivjuchani491
      @shivjuchani491 4 года назад +1

      @@bgraghunatharao6185 "Legends are born one time in the earth ;that's Dr. Prativaadi Bhayankara Sreenivas " only.

  • @nagarajgn3308
    @nagarajgn3308 2 года назад +3

    Really Dr.Raj sir is No 1 in indian film industry.

  • @ramachandrulaprasad1857
    @ramachandrulaprasad1857 4 года назад +5

    P B Srinivas is a versatile singer. It is bad luck to govt of india that it missed the chance of honour him with Padma award

  • @maktharahamed6623
    @maktharahamed6623 Год назад +5

    I may be in any border of my mother land being In Indian Army.
    I will sing this song for my happiness.
    May Allah keep my Kannadigaas/Indian s happy...ameen.
    Indian armed forces 🙏

  • @munawuruddin566
    @munawuruddin566 7 лет назад +71

    there is not a moment where Anna is forgotten he rules our heart long live Anna legacy anna melodious voice adrenal goes wild anna is simply thd best. god bless Rajkumar family and anna lovers.

  • @user-qu1dy6rq4v
    @user-qu1dy6rq4v Год назад +5

    ಅರ್ಥಗರ್ಭಿತ ಸಾಹಿತ್ಯ ಮತ್ತು ಸಂಗೀತ ಅದ್ಭುತ ಗಾಯನ ಹಾಗೂ ಕಲಾವಿದರು.
    ಕಲೆಗಟ್ಟಿದ ಪ್ರಾಕೃತಿಕ ಸೌಂದರ್ಯದ ನಡುವೆ ಅಣ್ಣಾವ್ರು ಸರೋಜಮ್ಮ ಸಂಗೀತದ ರಸದೌತಣ.

  • @srikanthkanagal1
    @srikanthkanagal1 4 года назад +13

    More than 50 years after its release this song is still the no.1 song any lover would like to sing for his fiancée
    A once in generation composition, lyrics and singing and on top of it Annavaru. What a team. Dhanyosmi

  • @manjunathanaik5733
    @manjunathanaik5733 3 месяца назад +1

    ಈ ಹಾಡು ನನಗೆ ತುಂಬಾ ಇಷ್ಟ ಇಂತಹ ಹಾಡು ಹಾಡಿದ ಡಾ ಫೋಟೋ. ಪಿ. ಬಿ ಶ್ರೀನಿವಾಸ್ ರವರಿಗೆ ಧನ್ಯವಾದಗಳು.

  • @J.VidyaSagar
    @J.VidyaSagar 6 лет назад +10

    The song to beat all songs. Listening this song repeatedly, sitting in TN, more than 47 years after its release. The gentleness of Dr. Raj and the magical voice of PBS. Simply Divine. How trim and dapper Dr.Rajkumar looks in a suit. Nostalgia at its best.
    This song has deeper meanings, for an elder generation, depending on your mood. This song can make you smile, thinking of your happy childhood, with all your family around you, enjoying such songs, and at times even make you cry, when you see that only you exist, and the family is no longer the same due to loss of members, and also the loss of Dr Raj, and PBS. A gentler era back then. Finally only memories remain, and that is what you ultimately take with you. This particular period of 1970-76, had some of the finest songs of Dr.Rajkumar, sung by PBS.

    • @bgraghunatharao6185
      @bgraghunatharao6185 6 лет назад

      VIDYA SAGAR , True sir. The best actor and singer combination in the entire Indian filmland , probably in the history of cinema.

    • @sreedharanath
      @sreedharanath 5 лет назад +1

      Very well said

  • @kommojuaruna5719
    @kommojuaruna5719 2 года назад +41

    I am from Andhra Pradesh, but I love this song very much, I can understand the lyrics meaning little, very meaningful lyrics, hats off, I like Rajkumar sir, very humble n polite person,

  • @lovelymukherjee3608
    @lovelymukherjee3608 2 года назад +11

    Loved this song. Spent my childhood in Bengaluru, it's like going back to my childhood days!

  • @akshathab1600
    @akshathab1600 4 года назад +14

    I am still 19... i love to hear these songs... That tooo raj kumar sirs songs 😍♥️♥️♥️♥️♥️

  • @VembarMuralidhar
    @VembarMuralidhar 9 лет назад +112

    The ones who dislike this music must be who dont know what real music is all about with simple yet strong lyrics, evergreen humming music and lovely BGM wtih location in those days (KRS/Brindavan Gardens of the early 60s and 70S).... thank you PBS and Dr. Raj for your contribution of the Kannada Film Industry...I bow my head to this due for their innumberable number of songs...

    • @chayaprasanna8807
      @chayaprasanna8807 6 лет назад

      Muralidhar V M
      super.

    • @Madgoorlore
      @Madgoorlore 6 лет назад +2

      U forgot Rajan Nagendra who is the GOD behind this music!

    • @hoihit
      @hoihit 6 лет назад

      Wonderful song.....

    • @gurulingu6848
      @gurulingu6848 5 лет назад

      Chaya Prasanna

    • @bgraghunatharao6185
      @bgraghunatharao6185 3 года назад +1

      Please add Chi Udayashankar.
      Highly imaginative lyrics equating Sacred Marriage with nature.

  • @ashokash889
    @ashokash889 2 года назад +6

    This evergreen superhit song of Dr.Rajkumar and SarojaDevi is a milestone and remarkable event in Kannada film industry till today

  • @manjunathanjutagi2867
    @manjunathanjutagi2867 Месяц назад +1

    ಓರ್ವ ಅಪ್ಪಟ ಪ್ರೇಮಿ ತನ್ನ ಪ್ರಿಯಸಿಗೆ ತನ್ನ ಪ್ರೇಮದ ಪರಿಯನು ಇದಕ್ಕಿಂತ ಹೆಚ್ಚಾಗಿ ಹಾಡಿನ ಮೂಲಕ ತಿಳಿಸುವುದು ಅಸಾಧ್ಯವಾದ ಮಾತು ಈಗಿನ ಸಾಹಿತಿಗಳಿಗೆ ಈ ಪದಗಳ ಜ್ಞಾನ ಬರುವುದು ಅಸಾಧ್ಯ ಅಸಾಧ್ಯ ಅಸಾಧ್ಯ...

  • @user-vo1qj2wf7r
    @user-vo1qj2wf7r Год назад +1

    ಹಾಡಂದ್ರೆ ಇದು
    ಏನು ಅಧ್ಬುತ ಹಾಡು
    ಧನ್ಯೋಸ್ಮಿ

  • @k.b.basavaraju9486
    @k.b.basavaraju9486 3 года назад +8

    What a song, unforgettable. I don't know what to say to those people dislike such a wonderful song. I think they are not able to understand meaning of this song. We must be grateful to the entire team of this cinema, especially greatest legendry Rajanna, PBS, Chi. Udayashanjar & Rajan-Nagendra for their spectacular performance. Thankful for ever.

  • @bgraghunatharao6185
    @bgraghunatharao6185 7 лет назад +97

    This song is beyond any award .Be it state/National / International award. This will remain as ever green song not only in Kannada film land but in the entire Indian film land. Hat's off to Chi Udayashankar, PB Srinivas, and music directors Rajan --Nagendra and Director
    Shri Siddalingaiaha.

    • @shashikumarkudli1771
      @shashikumarkudli1771 6 лет назад +2

      B G Raghunatha Rao RAJKUMAR ALSO GURUGALE

    • @bgraghunatharao6185
      @bgraghunatharao6185 6 лет назад +5

      shashi kumar kudli , True . That goes without saying. But the song attained a very very high status mainly because of, great imaginative lyrics ( Equating Marriage with Nature ) by Chi Udayashankar, tuneful composition by Rajan Nagendra and most importantly an effortless and soulful rendering by great PBS with subtle expressions giving due weightage to each and every word. Even when there was no TV media at that time and only through Radio i.e by only Audio ,the song got so much of popularity, mainly because of those three aspects.
      Further we Kannadigas are proud of all our artistes.
      " Raj was an International class actor in a Regional language."
      Also , actress B. Sarojadevi deserves equal appreciation for graceful acting.
      Many of them are not with us now. But they are not dead . Still living with us by their great works. We adore and worship them daily.

    • @shashikumarkudli1771
      @shashikumarkudli1771 6 лет назад +2

      B G Raghunatha Rao THANKS GURUGALE

    • @shashikumarkudli1771
      @shashikumarkudli1771 6 лет назад +1

      NAMASKARA GURUGALE

    • @bgraghunatharao6185
      @bgraghunatharao6185 6 лет назад +1

      shashi kumar kudli , Namskaragalu.

  • @drchandanpillai4143
    @drchandanpillai4143 3 года назад +1

    Dr, what a beautiful Actor, we grow n up watching Anna you from Vasanth githa, even today I don't drink and somking , I learnt from My Rajanna, TQ.

  • @shylarao6509
    @shylarao6509 2 года назад +65

    Its like god shiva singing for parvati. So decently picturised. Pure love. Those days golden days. 🥰we bow our head to all artists and 🙏 technicians for their clean and respectful work.

  • @Anandenclave6893
    @Anandenclave6893 7 лет назад +33

    gods own son our rajanna we miss u for ever ever and ever, its pain to digest your non availability, you alone is our king in crores of kannadigas

  • @lavanyahr7639
    @lavanyahr7639 7 лет назад +54

    ಮನಸನ್ನು ಹ್ರನ್ಮನಗೊಳಿಸುವ ಅದ್ಭುತ ಸಾಹಿತ್ಯ. it is an evergreen song

    • @shashikumarkudli1771
      @shashikumarkudli1771 6 лет назад +1

      lavanya H R THANKS ONCE AGAIN

    • @vittalnaik6352
      @vittalnaik6352 5 лет назад

      lavanya H R
      ಇತ್ತೀಚಿನವರೆಗೂ ನನಗೆ ಈ ಹಾಡಿನಲ್ಲಿರುವ ಸಾಹಿತ್ಯ ಅಷ್ಟೊಂದು ಮನಸೆಳೆದಿರಲಿಲ್ಲ ಆದರೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮವೊಂದರಲ್ಲಿ,ಹಿಂದಿನ ಹಾಡಿಗೂ ಇಂದಿನ ಹಾಡಿಗೂ ಇರುವ ವ್ಯತ್ಯಾಸವನ್ನು ವಿವರಿಸಿ ಹಿಂದಿನ ಹಾಡಿಗೆ ಈ ಹಾಡನ್ನೇ ಉದಾಹರಣೆಯಾಗಿ ನೀಡಿ ವಿವರಿಸಿದಾಗ ನನಗೆ ಒಮ್ಮೆಲೇ ಶಾಕ್ ಆಯಿತು ಈ ಹಾಡಿನಲ್ಲಿರುವ ಸಾಹಿತ್ಯ ನನ್ನೆದುರು ಅನಾವರಣ ಗೊಂಡದ್ದು ಆಗಲೇ ತಕ್ಷಣ ಈ ಹಾಡನ್ನು ಜಾಲತಾಣದಲ್ಲಿ ಜಾಲಾಡಿ ಈ ಹಾಡನ್ನು ಕೇಳಿದಾಗ ಪ್ರಾಣೇಶ್ ಹೇಳಿರುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ವೆನ್ನುವುದು ಮನದಟ್ಟಾಯಿತು
      ಸಾಮಾನ್ಯವಾಗಿ ಹೆಚ್ಚಿನವರು ಒಂದು ಗೀತೆಯ ಸಂಗೀತವವನ್ನು ಗುನುಗುಣಿಸುತ್ತಾರೆ ಕೆಲವರು ಶಿಳ್ಳೆಯ ಮೂಲಕವೂ ಹಾಡಿನ ಸಂಗೀತವನ್ನು ಆಸ್ವಾದಿಸುತ್ತಾರೆ ಆದರೆ ಇವರಂತವರು ಸಂಗೀತಕ್ಕೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆ ವಿನಹ ಸಾಹಿತ್ಯಕ್ಕಲ್ಲ .ಒಂದು ಹಾಡಿಗಿರುವ ಮಹತ್ವ ನಮಗರಿವಾಗುವುದು ಆ ಹಾಡನ್ನು ಸಂಗೀತದೊಂದಿಗೆ ಸಾಹಿತ್ಯವನ್ನು ಸೇರಿಸಿ ಹಾಡಿದಾಗ ಮಾತ್ರ ಅಷ್ಟರ ತನಕ ನಾವು ಹಾ ಹಾ ಹೊ ಹೊ ಎಂದು ಗುನುಗುಣಿಸುತ್ತೇವೆಯೇ ಹೊರತು ಸಾಹಿತ್ಯದ ಪರಿಚಯ ನಮಗಾಗುವುದಿಲ್ಲ
      ಮೇಡಂ ತಾವು ತಮ್ಮ ಈ ಮೇಲಿನ ಕಾಮೆಂಟ್ನಲ್ಲಿ *ಮನಸ್ಸನ್ನು ಹ್ರನ್ಮನ ಗೊಳಿಸುವ* ಎನ್ನುವ ವಾಕ್ಯವನ್ನು ಉಲ್ಲೇಖಿಸಿದ್ದೀರಿ ಇಲ್ಲಿ *ಹ್ರನ್ಮನ* ಶಬ್ದದ ಅರ್ಥವೇನು ನಾನು ತಿಳಿದಮಟ್ಟಿಗೆ ಇದು (ಹ್ರನ್ಮನ=) ಹ್ರದಯ+ಮನಸ್ಸು ಎಂದಾಗಿರಬಹುದು ಒಂದು ವೇಳೆ ಇದಾಗಿರದಿದ್ದರೆ ಮತ್ಯಾವ ಅರ್ಥವನ್ನು ಹ್ರನ್ಮನ ಶಬ್ದ ನೀಡುತ್ತೆ ಒಂದು ವೇಳೆ ನಾನು ಹೇಳಿದ್ದು ಸರಿಯಾಗಿದ್ದರೆ ನೀವು ನಿಮ್ಮ ಕಾಮೆಂಟ್ನ ವಾಕ್ಯದಾರಂಭದಲ್ಲೇ ಮನಸ್ಸು ಎನ್ನುವ ಶಬ್ಧವನ್ನು ಉಲ್ಲೇಖಿಸಿರುವುದರಿಂದ ಈ ಮನಸ್ಸು
      ಎನ್ನುವುದನ್ನು ಎರಡು ಬಾರಿ
      ಉಲ್ಲೇಖಿಸಿದಂತಾಗಿಲ್ಲವೇ
      ಸಾಹಿತ್ಯವನ್ನು ಸವಿಯಲು ಶಬ್ದಗಳ ಅರ್ಥ ನಮಗೆ ತಿಳಿದಿರಬೇಕು ಹಾಗಾಗಿ ಶಬ್ದಗಳಿಗೆ ನಾನು ತುಂಬಾ ಮಹತ್ವವನ್ನು ನೀಡುತ್ತೇನೆ ನಾನೇನು ಸಾಹಿತಿಯಲ್ಲ ನಮ್ಮಿಂದ ಅದು ಸಾಧ್ಯವೂ ಇಲ್ಲ ಆದ್ರೆ ಯಾರಾದರೂ ಪುಣ್ಯಾತ್ಮರು ಬರೆದ ಸಾಹಿತ್ಯವನ್ನು ಆಸ್ವಾದಿಸಲಾದರೂ ಶಬ್ದಗಳ ಪರಿಚಯ ಅತೀ ಅಗತ್ಯ ಹಾಗಾಗಿ ಈ *ಹ್ರನ್ಮನ* ಶಬ್ದದ ಬಗ್ಗೆ ನನಗುಂಟಾಗಿರುವ ಜಿಜ್ಞಾಸೆಯನ್ನು ಪರಿಹರಿಸಿ ನನ್ನಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವಿರಾಗಿ ನಂಬುತ್ತೇನೆ ತಾವು ಮಾಡಿರುವ ಕಾಮೆಂಟ್ಗಳಲ್ಲಿ ತಮಗೆ ತುಂಬಾ ಸಾಹಿತ್ಯ ಜ್ಞಾನ ಇರಬಹುದೆಂದು ಭಾವಿಸಿ ಈ ಬಗ್ಗೆ ನಿಮ್ಮಿಂದ ಸ್ಪಷ್ಟೀಕರಣವನ್ನು ಬಯಸುತ್ತಿದ್ದೇನೆ
      ಉತ್ತರಿಸುವ ಕೃಪೆ ತೋರುವಿರೆಂದು ನಂಬುತ್ತೇನೆ.
      🙏🙏🙏🙏ವಂದನೆಗಳು🙏🙏🙏🙏

  • @madhavakulkarni9515
    @madhavakulkarni9515 4 года назад +2

    Personality and acting....wah...all others like NTR, MGR, ANR, Shivaji are fail before Dr. Raj....proud to be in his era...

  • @hariprasadravipati8272
    @hariprasadravipati8272 Год назад +2

    Really A greatest hit song with a team of Dr Rajkumar Greatest hero of Kannada screen, and B Saroja devi a great actress, and P B Srinivas a great singer from AP