ಸಖತ್ತಾಗಿದೆ. ಚಿತ್ರಾನ್ನ ಅಭಿಮಾನಿಗಳು ನಿಜಕ್ಕೂ ಬಾಯಿ ಚಪ್ಪರಿಸುವುದು ಗ್ಯಾರಂಟಿ. ಹಲವು ಟಿಪ್ಸ್ ಗಳು ನಾವು ಅಡುಗೆ ಮಾಡುವಾಗ ಖಂಡಿತ ಉಪಯೋಗಕ್ಕೆ ಬರುತ್ತದೆ. ಹೀಗೆ ಅದ್ಬುತ ಅಡುಗೆಗಳನ್ನು ತೋರ್ಸಿ. 🙏🙏🙏
ಸರ್ ನಮಸ್ತೆ ಆರೋಗ್ಯಕರವಾದ ಚಿತ್ರಾನ್ನ ತುಂಬಾ ಚೆನ್ನಾಗಿದೆ ಸರ್ ಸಬ್ಬಕ್ಕಿ ಇಡ್ಲಿ ತೋರಿಸಿ ಸರ್ ನೀವು ತೋರಿಸಿದ ಅಡಿಗೆಗಳು ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಹೂಸ ಹೂಸ ರೆಸಿಪಿ ಕಾಯುತ್ತಾ ಇರ್ತೀನಿ ಸರ್
Heeralekayi ತಪ್ಪು ಅಲ್ಲ ಪಂಡಿತ ಮಹಾಶಯರೇ? ಕನ್ನಡದ ಪದಗಳನ್ನು ಇಂಗ್ಲೀಷ್ ಭಾಷಾಂತರಕ್ಕೆ ಹೇಗಾದರೂ ಬಳಸಬಹುದು. ಹೆ(He).. ಹಿ.. ಹೀ ನೂ ಆಗುತ್ತೆ. Hee... ಹಾಗೆ ... ಹೇ..ಗೂ .....ಹೀ ..ಗೂ ಎರಡಕ್ಕೂ ಆಗುತ್ತೆ. ಮನೆ ಮನೆ ರಸದೂಟದವರು ಪರಿಪೂರ್ಣ ವಿದ್ಯಾವಂತರು. ನೆನಪಿರಲಿ!
ಹೇರಳೇಕಾಯಿ ಚಿತ್ರಾನ್ನ ಚೆನ್ನಾಗಿದೆ
ಚಂದ್ರಣ್ಣರೊಂದಿಗೆ ನಿಮಗೆ ಧನ್ಯವಾದಗಳು
ಹಳ್ಳಿ ಹಟ್ಟಿಯ ಪ್ರತಿಯೊಂದು ಎಪಿಸೋಡ್ ತುಂಬಾ ಅದ್ಬುತ ವಾಗಿದೆ. ಧನ್ಯವಾದಗಳು.
ಸಖತ್ತಾಗಿದೆ.
ಚಿತ್ರಾನ್ನ ಅಭಿಮಾನಿಗಳು ನಿಜಕ್ಕೂ ಬಾಯಿ ಚಪ್ಪರಿಸುವುದು ಗ್ಯಾರಂಟಿ. ಹಲವು ಟಿಪ್ಸ್ ಗಳು ನಾವು ಅಡುಗೆ ಮಾಡುವಾಗ ಖಂಡಿತ ಉಪಯೋಗಕ್ಕೆ ಬರುತ್ತದೆ.
ಹೀಗೆ ಅದ್ಬುತ ಅಡುಗೆಗಳನ್ನು ತೋರ್ಸಿ.
🙏🙏🙏
ಇವರು ಹೇಳಿಕೊಟ ಚಟ್ನಿ... Super ಇತ್ತು.... Thanks
ತುಂಬಾ ಚೆನ್ನಾಗಿದೆ ನಾನು ಟ್ರೈ ಮಾಡ್ತೀನಿ
I tried chitranna & idli it was marvelous I wish I was in mysore so that I can visit frequently all the best chandranna
ಚಂದ್ರಣ್ಣ ಅವರೇ 🙏🙏🙏🙏 ತುಂಬಾ ತುಂಬಾ ಧನ್ಯವಾದಗಳು
I tried today, it's awesome n I enjoyed it.
Thank you 🙏
ಹೆರಳೆಕಾಯಿ ಚಿತ್ರಾನ್ನ ಆರೋಗ್ಯಕ್ಕೆ ಒಳ್ಳೆಯದು, ಹೆರಳೆಕಾಯಿ ಉಪ್ಪಿನಕಾಯಿ ತುಂಬಾ ಒಳ್ಳೆಯದು, ಶರಬತ್ತು ಬೇಸಿಗೆಗೆ ಒಳ್ಳೆಯದು,
Vow...nice recipe nd tx fr tips
Excellent information regarding recipe
Old traditional recipe. Nowadays it has become a rarity. Thanks for making it regular again 👌😋
ಅಣ್ಣಾ ನೀವು ಅಡುಗೆ ಚೆನ್ನಾಗಿ ಮಾಡುತ್ತೀರಾ...
ಸರ್ ನಮಸ್ತೆ ಆರೋಗ್ಯಕರವಾದ ಚಿತ್ರಾನ್ನ ತುಂಬಾ ಚೆನ್ನಾಗಿದೆ ಸರ್ ಸಬ್ಬಕ್ಕಿ ಇಡ್ಲಿ ತೋರಿಸಿ ಸರ್ ನೀವು ತೋರಿಸಿದ ಅಡಿಗೆಗಳು ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಹೂಸ ಹೂಸ ರೆಸಿಪಿ ಕಾಯುತ್ತಾ ಇರ್ತೀನಿ ಸರ್
Heralikayi chitranna - best tiffin😊❤
Super Chandranna and Arun Sir 👌👌👌👌
I liked his simplicity ❤
Well nice recipy brother
Sir neevvu madithea Bellatrix kesari bath maaditheya supera gi bandhu thanks sir chiranna nodakea chanagithea super
🙏ಧನ್ಯವಾದಗಳು ಸರ್ ಚಿತ್ರಾನ್ನ ತುಂಬಾ ಸೂಪರ್ ಹೋಟೆಲ್ ಚಿತ್ರಾನ್ನ ಟೈಮಿಂಗ್ಸ್ ತಿಳಿಸಿ
👌and my most favourite.👏👏
Thank you for this recipe. Best Wishes :)
All recipe are nice.Please show us dosa or masla dosa from him with less quantity and doing great job thank you.
Super chitranna sir ur helping lot of people to create a job opportunity to build own job hat's off
Sir this episod is very nice I really love chitranna but seeing this today only I try in my house thank you very much for your videos
Yummy and delicious Chitranna..my favorite..😋😋😋😋💕💕💕🥰🙏 thank you so much for this recipe
Nice recipe
Beautiful chitranna sir thanks
Sooper
So simple and tasty
ನೋಡೀದರೆ ನೇ ಗೋತ್ತಾಗುತ್ತಧೆ ಚನ್ನಗೀಧೆ
Wow great
Sir really great dish
chitranna ondu adbuta,,🤗
Super 👏🏻👏🏻👏🏻
Super recipe sir. 👌
I tried it it is really tasty. Thank u to u both sir. Say thanks to chandranna and say him to share more receipes
Wowww
Thanks for the authentic recipe!
Sir turmeric yavdu sir akiddu colour chenagi bandide please heli
ಅರಿಶಿನ ಬೊಟ್ಟು ಕುಟ್ಟಿ ಮಾಡಿದ್ದು
Super sir
Tq for good recipes ❤
Omg I am craving...my favourite
Mouth watering sir
ಸೂಪರ್ ಸರ್
Sir my requested u before pongal recipe
Thank. Chandru sir
Super 👌 👍 😍
super
Very nice plac but every time too crowd so I avoided for 1plate idly we should wait for 30minutes
Spicy
👌👌👌👌👌👌👌👌
Super
Sir Haralenne tegitaralla adra kai juice tegdu madida chitranna alva?
My favourite chithrana 😋😋😋
Super b
Arun bro mysore mylari hotel chutney thorsi please
Healthy receipe with low budjet nice,thank you for chandranna,,.🙏🙏🙏🙏💐💐💐💐
Fenugreek mentya powder enhances flavour
Is it kanchi kai?
ಸರ್ ನಾವು ಹೋಟೆಲ್ ಮಾಡಬೇಕು ಅಂತ ಎದ್ದೇವೆ ಹೇಳ್ಕೊಡ್ತೀರ
Its ginger garlic or only garlic, i have confuse bcoz starting he said its garlic and then said ginger and garlic
Yummy 😋
Sir 1 kg rice yestu plate baruthe chittranna
Sir please show us hotel style Mavinkayi Chitranna also
Ok sure
Please English subtitles so that we can try your recipes
Ok soon
Thank you for your Efforts sir 🙏 😊
Sir please show your red chutney recipe
👍👌👌👌💐
Heralekayi andre yavdu pls heli..
Nimbe annu thara baruthe but sigodhu kasta ella kade nu sigalla adhu
@@govindraj8158 Hwd tq sir ....🙏🙏🙏
👌👌🙏🙏😋
Bayi nali neeru bartide😊
Sir can you make sub titles in english so that we can also understand some thing
Jai Basava🙏🙏
👌
🙏🙏🙏👌
ಸೂಪರ್.ಆದರೆ ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರ್ ಬಳಸುವುದು ಅಪಾಯ
This is a regular at our home except for garlic and onion..
Address of the hotel& ph no please.
Given in description
🤤🤤
Chatni recipe?
It’s already there plz check our videos n playlists
Please keep English subtitles sir . Thanks a bunch sir .
Pls add sub titles in English
Ok soon
Ok
ಹೇರಳೇಕಾಯಿ ಚಿತ್ರಾನ್ನ ಪ್ರತಿ ಪ್ಲೇಟ್ಗೆ ಎಷ್ಟು
46
I don't know kannada. Please give English subtitles so non- kannadigas can also enjoy the delicious recipes.
Okay sure
Aluminum patre use maduvudu ಒಳ್ಳೆಯದಲ್ಲ
ಸರ್ ನಾವು ಕೂಡ ನಿಮ್ ಫ್ಯಾನ್ ಸರ್
ಅರಿಶಿನ ಪುಡಿ ಅಲ್ವಾ
herale kayi alla adu hellikayi😂😂
Maduve mane nali mado palya thorsi
Heeralekayi alla, heralekayi.
Heeralekayi ತಪ್ಪು ಅಲ್ಲ ಪಂಡಿತ ಮಹಾಶಯರೇ?
ಕನ್ನಡದ ಪದಗಳನ್ನು ಇಂಗ್ಲೀಷ್ ಭಾಷಾಂತರಕ್ಕೆ ಹೇಗಾದರೂ ಬಳಸಬಹುದು.
ಹೆ(He).. ಹಿ.. ಹೀ ನೂ ಆಗುತ್ತೆ.
Hee... ಹಾಗೆ ... ಹೇ..ಗೂ .....ಹೀ ..ಗೂ ಎರಡಕ್ಕೂ ಆಗುತ್ತೆ.
ಮನೆ ಮನೆ ರಸದೂಟದವರು ಪರಿಪೂರ್ಣ ವಿದ್ಯಾವಂತರು. ನೆನಪಿರಲಿ!
ಬರೀ ಬೆಳ್ಳುಳ್ಳಿನಾ ಅಥವಾ ಶುಂಠಿ ಬೆಳ್ಳುಳ್ಳಿ ಎರಡೂ ಇತ್ತಾ ಸರಿಯಾಗಿ ತಿಳೀಲಿಲ್ಲ
don't use hands to mix
Don't watch the video
😊😊in num,m
9:03 wooo delicious 😂😂😂😂😂
8:10 😅😅😅😅😅
7:45 real video strat
pls mix with spoon
ಸೂಪರ್ ಸರ್