Suraagini - Raagadale | Kannada Music Video| Ganesh Desai | Ragini Bhat | Shadakshari Sugganahally

Поделиться
HTML-код
  • Опубликовано: 25 дек 2024

Комментарии • 634

  • @alankruthadostuff9387
    @alankruthadostuff9387 4 года назад +39

    When I heard it for the first time.. I felt so happy that I started searching for songs from you. you have given life to many songs from our beloved poets otherwise I would have missed them. I listen to your songs first thing in morning as it builds positive energy in my..thanks to my friend who forwarded it to me and we are lucky and blessed to have amazing people like you.. thank you so much

    • @Suraagini
      @Suraagini  4 года назад +5

      Woah..! Thats lovely❤️❤️ Your sweet words doubled our energy to work more and share more with you all lovely listeners ..! Please do share with all the music lovers..Your support means a lot to us and subscribe for more updates 😊 Cheers!!😍😍

    • @shivadevaswamytegginmath624
      @shivadevaswamytegginmath624 4 года назад +4

      ನಾನು ನಿಮ್ಮ ಮನೆಯರು ಸೇರಿ ಸಾರಿ ಸಾರಿ ಕೇಳುವಂತೆ ಮಾಡಿದ ಈ ಗೀತೆಗೆ ಅನಂತ ಧನ್ಯವಾದಗಳು

    • @sathishdevadiga9573
      @sathishdevadiga9573 4 года назад +4

      Super song

    • @bheemarajnaregal2858
      @bheemarajnaregal2858 3 года назад

      @@sathishdevadiga9573 bh

    • @bheemarajnaregal2858
      @bheemarajnaregal2858 3 года назад

      @@sathishdevadiga9573 v

  • @sheshadriv767
    @sheshadriv767 Месяц назад +3

    ಇಂದು ಕನ್ನಡ ರಾಜ್ಯೋತ್ಸವ ದಿನ..ಸುಮಾರು ನೂರಕ್ಕಿಂತಲೂ ಹೆಚ್ಚು ಕನ್ನಡ ಮಂದಿಗೆ ಈ ಹಾಡು ಕೇಳಿಸಿ ತಲೆ ತೂಗಿದ್ದಾರೆ

  • @kogganurprasad2760
    @kogganurprasad2760 Год назад +4

    ಮಧುರವಾದ ಗಾಯನ. ಕೇಳಿದರೆ ಮನಸ್ಸು ಹಗುರವಾಗುತ್ತದೆ. ಲಿರಿಕ್ಸ್ ಬಗ್ಗೆ ಎರಡು ಮಾತಿಲ್ಲ. ...ಮುದನೀಡುವ ಸಂಗೀತ. ..👏👏👏

  • @umeshbambore1504
    @umeshbambore1504 6 месяцев назад +5

    ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನೀಸುತ್ತದೆ
    🌹🌹🌹

  • @ravindrapalakki7943
    @ravindrapalakki7943 2 года назад +5

    ಬಹಳ ಇಂಪಾದ ಭಾವಗೀತೆ... ಸಂಗೀತ ಪ್ರಪಂಚದಲ್ಲಿ ಪ್ರಥಮವಾಗಿ ಪ್ರಶ್ನೋತ್ತರ ರೀತಿಯಲ್ಲಿ ಅಮೋಘವಾಗಿ ಹಾಡಿದ್ದಾರೆ...

    • @Suraagini
      @Suraagini  2 года назад

      ಎಲ್ಲವು ನಾದರಾಣಿಯ ಕೃಪೆ. ಆಕೆಯಾ ಪ್ರೇರೇಪಣೆ. ಆ ಧನ್ಯತಾ ಭಾವವೊಂದೇ ಸಾಕು, ಕೈ ಹಿಡಿದು ನಡೆಸುವಳು ಆಕೆ.

    • @rajkumarnabhirajjain4228
      @rajkumarnabhirajjain4228 17 дней назад

      ​@@Suraagini
      👌👌👌👌

  • @gopalnaik3251
    @gopalnaik3251 Год назад +3

    ಮತ್ತೆ ಮತ್ತೆ ಕೇಳಬೇಕೆಂಬ ಮಧುರ ಮಧುರ ಗಾಯನ. ಇಬ್ಬರದೂ. 🙏🙏

  • @Rudra...Chitradurga
    @Rudra...Chitradurga 3 года назад +11

    ದಯವಿಟ್ಟು ನಿಮ್ಮ ಈ ರೀತಿಯ ಪ್ರಯತ್ನಗಳನ್ನು ಮುಂದುವರಿಸಿ, ಕನ್ನಡದ ಸಾಂಸ್ಕೃತಿಕ ಪರಂಪರೆ, ನಿಮ್ಮ ಇಂಪಾದ ದನಿ ನನ್ನ ಮೈ ಮರಿಯಿಸುತಿದೆ 😔😔🙏🙏❤❤❤

    • @Suraagini
      @Suraagini  3 года назад

      ಧನ್ಯವಾದಗಳು.:)

  • @gram1434
    @gram1434 Месяц назад

    ಅದ್ಬುತ ಸಾಹಿತ್ಯ ಸುಮಧುರ ಸಂಗೀತ ಅಹ್ಲಾದಕರವಾಗಿ ಇಬ್ಬರು ಗಾಯಕರೂ ಹಾದಿದ್ದಾರೆ

  • @venugopalacharya8414
    @venugopalacharya8414 2 года назад +4

    ಕೇಳದಷ್ಟೂ ಸಾಲದಂತೆ ಹಾಡಿದ್ದೀರಿ.ಭಾವಪೂರ್ಣ ಗೀತೆ .ನಿಮ್ಮ ಸುರಾಗಿಣಿಯಿಂದ ಅವಿರತವಾಗಿ ಇಂತಹ ಗೀತೆಗಳು ಬರುತ್ತಿರಲಿ. ನಿಮ್ಮ ಅಭಿಮಾನಿ.

    • @Suraagini
      @Suraagini  2 года назад +1

      ಖಂಡಿತ ಇದೊಂದು ದೈವೀ ಪ್ರೇರೇಪಣೆ, ಅದಿಲ್ಲದಿದ್ದರೆ ಇಂತಹ ಒಂದು ಕೆಲಸ ನಮ್ಮಿಂದ ಸಾಧ್ಯವಾಗ್ತಾ ಇರ್ಲಿಲ್ಲ. ನಿಮ್ಮೆಲ್ಲರ ಬೆಂಬಲ ಸದಾ ಇರಲಿ. ಧನ್ಯವಾದ

  • @krishnavenisuma9209
    @krishnavenisuma9209 10 месяцев назад +2

    ಅತ್ಯದ್ಭುತವಾದ ನಿಮ್ಮ ಗಾಯನವು ನನ್ನ ಮನದಾಳದಲ್ಲಿ ನಿರಂತರವಾಗಿ ಸಂಗೀತದ ಅಲೆಗಳನ್ನೇ ಎಬ್ಬಿಸಿದೆ. ಸುಮಧುರವಾಗಿ ಹಾಡಿರುವುದಕ್ಕೆ ಧನ್ಯವಾದಗಳು.

  • @sadashivanmb1923
    @sadashivanmb1923 Год назад +3

    ನಿಮ್ಮಿಂದ ಈ ರೀತಿಯ ಕೃತಿಗಳು ಮತ್ತೆ ಮತ್ತೆ ಬರುತ್ತಿರಲಿ.ಶುಭವಾಗಲಿ.

  • @ganeshkurses9266
    @ganeshkurses9266 5 лет назад +4

    ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ ಅತ್ಯಂತ ಸುಂದರ ರಾಗ ಸಂಯೋಜನೆ ಮತ್ತು ಗಾಯನ.. ದೇವರು ನಿಮಗೆ ಮತ್ತಷ್ಟು ಶಕ್ತಿ ನೀಡಲಿ. ತಮ್ಮ ಸಂಗೀತ ನಿರಂತರ ಸಾಗಲಿ 🙏🙏🌹🌹👏👏

    • @Suraagini
      @Suraagini  5 лет назад +1

      Thanks ..:) Please do share and subscribe :)

    • @sahanakulkarni5966
      @sahanakulkarni5966 4 года назад

      Sir idara karoke ilva.tumba sogasaada haadu idu

    • @shadaksharig3196
      @shadaksharig3196 4 года назад +1

      Tumbha sogasagide estu sari kelidaru kelabeku anisute congrts to shadakshari ganesh Desai & ragini bhat is it possible to talk with shadakshari

  • @rajnag335
    @rajnag335 3 года назад +4

    ಸೊಗಸಾದ ಗೀತ ಗಾಯನ. ಸಂಗೀತದಲ್ಲಿ ಸಾಧನೆ ಮಾಡುವವರಿಗೊಂದು ಉತ್ತಮ ಗೀತೆ 👌👌👌🌹👏👏🙏

    • @shantadomanal843
      @shantadomanal843 Год назад

      Thumba tumba channagide.Matte matte kelabeku anisutte.Arthapoornavagide.

  • @shivaputhrappaitigi3802
    @shivaputhrappaitigi3802 Год назад +1

    ತುಂಬಾ ಅರ್ಥಪೂರ್ಣವಾದ ಸಾಹಿತ್ಯ,ಸಂಗೀತ,ಗಾಯಕರ ಮೋಡಿ ಮಾಡುವ ಗಾಯನ.ಧನ್ಯವಾದಗಳು.🎉❤😊

  • @sharvanibhat1158
    @sharvanibhat1158 3 года назад +17

    Wow...! What a rendition 👏👏
    You both are amazing. So soothing.
    ಸಾಹಿತ್ಯ.. ಸಂಗೀತ.. ಎಲ್ಲವೂ ಅಮೋಘ. ಮತ್ತೆ ಮತ್ತೆ ಕೇಳಿದರೂ ತೃಪ್ತಿ ಸಿಗದಂತಹ ಪ್ರಸ್ತುತಿ.

  • @satishhegde7171
    @satishhegde7171 2 года назад +1

    ತುಂಬಾ ಚೇನ್ನಾಗಿ ಹಾಡಿದ್ದೀರಿ... ಇದು ಹತ್ತನೇ ಸಲ ಕೇಳ್ತಿರೋದು ನಾನು...ಸಾಹಿತ್ಯ ತುಂಬಾ ಚೆನ್ನಾಗಿದೆ...,👌👌👍👍

  • @ushakumarilj9865
    @ushakumarilj9865 5 лет назад +11

    ಇಬ್ಬರೂ ತುಂಬಾ ಚೆನ್ನಾಗಿ ಹಾಡಿದ್ದೀರ ಹಾಗೂ ಇಬ್ಬರ ಸ್ವರ made for eachother. ನನ್ನ husband ಈ ಹಾಡನ್ನು ದಿನಕ್ಕೆ ಕನಿಷ್ಠ ಹತ್ತು ಬಾರಿ ಕೇಳುತ್ತಾರೆ. I wish you both to achieve a great success. All the best and may God bless you.

    • @ushakumarilj9865
      @ushakumarilj9865 5 лет назад +1

      @@raviachar9313 Thank you. Encourage good songs and good people.

    • @Suraagini
      @Suraagini  5 лет назад

      That's so nice to know..We are really happy to receive the comments from all the music and art lovers like you..keep supporting.. ನಿಮ್ಮ ಪ್ರೀತಿಯ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

    • @laxminarayana8584
      @laxminarayana8584 4 года назад

      Supr singing manassige tumba thampu tthandide I nimmaya e songalli nimige olledagali

  • @rudreshyediyurappa3195
    @rudreshyediyurappa3195 4 года назад +4

    ವ್ಹಾ! ಸಿರಿ ಕಂಠದ ಈ ಯುಗಳ ಗೀತೆಯನ್ನು ಕೇಳಿ ಹತ್ತು ವರ್ಷ ಚಿಕ್ಕವನಾದೆ. ಈ ಗಾಯಕ-ಗಾಯಕರಿಗೆ ತುಂಬು ಹೃದಯದ ಹಾರೈಕೆಗಳು.

  • @bhavya7381
    @bhavya7381 4 месяца назад

    ತುಂಬಾನೇ ಚೆನ್ನಾಗಿ ಹಾಡಿದ್ದೀರಿ.... ಮೈ ಜುಮ್ ಆಗುತ್ತೆ ಕೇಳೋವಾಗ enoo ಖುಷಿ ಸಮಾಧಾನ ಆಗುತ್ತೆ ಎಷ್ಟು ಕೇಳಿದರು saku ಎನಿಸುವುದಿಲ್ಲ..... Thank u both 🥰🙏🏻

  • @chethanakumari9798
    @chethanakumari9798 5 лет назад +31

    ತುಂಬಾ ಚೆನ್ನಾಗಿ ಹಾಡಿದ್ದಿರಿ.ದಿನದಲ್ಲಿ 2 ಓರ್ 3 ಟೈಮ್ಸ್ ಕೇಳ್ತೀನಿ..ನನ್ನನ್ನೇ ನಾನು ಮರೆತು ಬಿಡ್ತೀನಿ..100ಟೈಮ್ ಗಿಂತ ಜಾಸ್ತಿ ಕೇಳಿದ್ದೀನಿ..ನಿಮ್ ಅಭಿಮಾನಿ ......

    • @Suraagini
      @Suraagini  5 лет назад +2

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

    • @preetheshshetty2546
      @preetheshshetty2546 4 года назад +1

      Super

  • @rudreshyediyurappa3195
    @rudreshyediyurappa3195 3 года назад +5

    ಎಷ್ಟು ಬಾರಿ ಆಲಿಸಿದರೂ ಮತ್ತೆ ಮತ್ತೆ ಕೇಳುವ ತುಡಿತ ಉಂಟಾಗುತ್ತದೆ. ಕವಿಗೆ ಹಾಡುಗಾರರಿಗೆ ಹೃತ್ಫೂರ್ವಕ ಧನ್ಯವಾದಗಳು.

    • @Suraagini
      @Suraagini  3 года назад

      ಧನ್ಯವಾದಗಳು😊🙏

  • @pushparajn1560
    @pushparajn1560 4 года назад +2

    ತುಂಬು ಹೃದಯದ ಧನ್ಯವಾದಗಳು ತಮಗೆಲ್ಲರಿಗೂ ಇಂತಹ ಒಂದು ಗೀತೆ ನೀಡಿದ್ದಕ್ಕೆ.... ಪ್ರತೀ ಸಾರಿ ಕೇಳಿದಾಗಲೂ ನನ್ನನ್ನೇ ನಾನು ಕಳಕೊಂಡು ಬಿಡುತ್ತೇನೆ....

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @parvativaidya2953
    @parvativaidya2953 2 года назад +1

    ತುಂಬಾ ಸೊಗಸಾಗಿದೆ
    ಮತ್ತೆ ಮತ್ತೆ.ಕೇಳಬೇಕೆನಿಸುತ್ತದೆ
    👌👌

  • @suvarnakrishnasa1427
    @suvarnakrishnasa1427 5 месяцев назад +1

    Hi wah wah amazing singing. From 2years i am searching this song. Today i found it .its very mesmerizing. May god bless you and your voice 🙏 ❤️ 😊

  • @satyaprakashgs2813
    @satyaprakashgs2813 4 года назад +1

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ.ಅಮೋಘ ಗಾಯನ ಅದ್ಬುತ ರಚನೆ.

    • @Suraagini
      @Suraagini  4 года назад

      ನಿಮ್ಮ ಪ್ರೀತಿಯ ಮಾತಿಗೆ ಧನ್ಯವಾದಗಳು :)

  • @JayakumarGV
    @JayakumarGV 2 месяца назад

    ಭಾವ ತುಂಬಿದ ಹಾಡು... ಅಭಿನಂದನೆಗಳು 🎉🎉

  • @geethasingh6650
    @geethasingh6650 2 года назад +3

    👌🏿ರಾಗಕ್ಕೆ ತಕ್ಕಂತೆ ನಿಮ್ಮ ಭಾವನೆಗಳಿಗೆ ನನ್ನದೊಂದು ದೊಡ್ಡ ಧನ್ಯವಾದಗಳು
    🌹🌹🌹🌹

  • @vatssaa
    @vatssaa 2 года назад +1

    Lovely singing and v nice sahithya

  • @venkatagiriyappamv12
    @venkatagiriyappamv12 2 года назад +2

    Ragini Bhat ರವರೇ ಸರಿ ಎಂದು ನನ್ನ ಭಾವನೆ. ಇಬ್ಬರ ಶ್ರಮ ಸಾರ್ಥಕ. ನಮ್ಮ ಅನಂತಾನಂತ ವಂದನೆಗಳು.

  • @rudreshyediyurappa3195
    @rudreshyediyurappa3195 3 года назад +1

    ಈಗಲೂ ಸಾವಿರಾರು ಬಾರಿ ಆಲಿಸಿದ್ದರೂ ಹೊಸದಾಗಿ ಕೇಳಿದಂತಹ ಅನುಭವ ನೀಡುವ ಈ ಕವಿತೆ ಜೀವ ತುಂಬಿರುವ ಈ ಇಬ್ಬರು ಗಾಯಕರಿಗೆ ಎಷ್ಟು ನಮನ ಸಲ್ಲಿಸಿದರೂ ಕಡಿಮೆಯೆ. ವಂದನೆಗಳು.

    • @Suraagini
      @Suraagini  3 года назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊 🙏🙏

  • @suvarnakrishnasa1427
    @suvarnakrishnasa1427 5 месяцев назад +1

    Wah wah amazing singing i love this song. 3or 4years back iheard this song my fida ho gayi thi.From many days i was searching, finally I found this today.its very mesmerizing. You are my favorite singers. May god bless you and your voice 🙏

  • @AmithCShetty
    @AmithCShetty 6 месяцев назад +1

    Excellent singing and amazing Lyrics…Heart touching Performance ❤

  • @seeda2964
    @seeda2964 5 лет назад +1

    ಅದ್ಭುತ ರಾಗ ಸಂಯೋಜನೆ.. ಇಂಪಾದ ಗಾಯನ..... ಚಂದದ ಸಾಹಿತ್ಯ... ಒಟ್ಟಾರೆ ಎಲ್ಲವೂ ಚೆನ್ನಾಗಿದೆ..10ಟೈಮ್ ಗಿಂತ ಜಾಸ್ತಿ ಕೇಳಿದ್ದೀನಿ..ನಿಮ್ ಅಭಿಮಾನಿ

  • @honnurkumbar1320
    @honnurkumbar1320 2 года назад +2

    Ultimate song and voice
    ಈ ಹಾಡನ್ನು ಎಷ್ಟು ಸಾರಿ ಕೇಳಿದೀನೋ ಗೊತ್ತಿಲ್ಲ one of the my favourite song love you❤️

  • @pratimaddeshpande4743
    @pratimaddeshpande4743 3 года назад

    ತುಂಬಾ ಅಧ್ಭುತವಾದ ಸಾಹಿತ್ಯ. ಹಾಗೆ ಇಂಪಾಗಿ ಹಾಡಿದ್ದಾರೆ. ಕೇಳ್ತಿದ್ದರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ. ನಮ್ಮನ್ನೇ ನಾವು ಮರೆತುಹೋಗ್ತಿವಿ. 👌👌🙏🙏

    • @Suraagini
      @Suraagini  3 года назад

      ಧನ್ಯವಾದಗಳು :)

    • @Suraagini
      @Suraagini  3 года назад

      Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @vishnupatgar3899
    @vishnupatgar3899 Год назад +2

    ನಮ್ಮ ಜೋಯಿಡಾ ನಮ್ಮ ಹೆಮ್ಮೆ...
    ಕಾನನದ ನಡುವಿನ ಗುಂದದ ಪುಣ್ಯ ನೆಲದ ದನಿ ಮಧುರಾತಿ ಮಧುರ..🙏🙏

  • @somaiahma2977
    @somaiahma2977 3 месяца назад

    Lyrics, composition, singing (voice, melody & emotion), videography ... everything about this song is excellent.

  • @SYED_sir_CLASS_ROOM
    @SYED_sir_CLASS_ROOM 4 года назад +1

    ತನ್ನನ್ನು ತಾನು ಕಳೆದುಕೊಂಡು ಮತ್ತೆ ಪಡೆದ ಅನುಭವ. ಈ ರೋಮಾಂಚನವೇ ಜೀವನವನ್ನು ಮತ್ತೆ ಪ್ರೀತಿಸಿ ಬದುಕುವ ಅದಮ್ಯ ಶಕ್ತಿಯನ್ನು ನೀಡುವುದು. ಧನ್ಯವಾದಗಳು.
    ಸ್ಪಷ್ಟ ನಿಖರ ಮಾಧುರ್ಯ ಭರಿತ ಗಾಯನ. ಅಭಿನಂದನೆಗಳು.
    ಹಿತಶ್ರೀ

    • @Suraagini
      @Suraagini  4 года назад

      ಆಹಾ !! ನಿಮ್ಮಂಥ ಕೇಳುಗರೆ ನಮಗೆ ಇನ್ನಷ್ಟು ಸ್ಪೂರ್ತಿ.. Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @dr.somashekarkoojugodukatt445
    @dr.somashekarkoojugodukatt445 2 года назад +1

    ಸ್ವರ ಮತ್ತು ಸಾಹಿತ್ಯ ಎರಡರ ಮಿಳಿತ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂತಹ ಒಂದು ಸುಂದರ ಗೀತೆಗೆ ಸ್ವರವಾದ ತಮಗೆ ಧನ್ಯವಾದಗಳು

  • @vijayanaren4041
    @vijayanaren4041 29 дней назад

    Very very very melodious & mesmerizing song.❤❤❤❤❤❤

  • @mveena3373
    @mveena3373 Год назад

    ಸುಂದರವಾದ ಸಂಗೀತ, ಸಾಹಿತ್ಯದೊಂದಿಗೆ, ತುಂಬಾ ಸುಮಧುರವಾಗಿ ಹಾಡಿದೀರಾ.... ಮತ್ತೆ ಮತ್ತೆ ಕೇಳಬೇಕೆನ್ನುವ ಹಂಬಲ ಪದೇ ಪದೇ ಮೂಡಿಸುವಂತೆ ಮಾಡಿದ ನಿಮ್ಮಗಾಯನಕ್ಕೆ 🙏🙏🌹🌹ನನ್ನ ಹೃದಯಪೂರ್ವಕ ನಮನಗಳು.. 🙏🙏🌹🌹

  • @bhavyashreebharadwaj7940
    @bhavyashreebharadwaj7940 2 месяца назад

    ರಾಗದಲೆಗೆ ಭಾವ ಬೆಸುಗೆ ಸೇರಿದೇ.....ಈ ಗೀತೆಗೆ....❤

  • @VNK5490
    @VNK5490 2 года назад +1

    SUMADHURA KANTHAGALU 🙏🙏🙏🙏

  • @thyagarajasm2706
    @thyagarajasm2706 2 года назад +2

    ಸುಮಧುರ ಗಾಯನ. ಕರ್ಣಾನಂದಕರವಾಗಿದೆ.ಅಭಿನಂದನೆಗಳು👍🌷

  • @kalasatyendra1469
    @kalasatyendra1469 5 лет назад +2

    ಅಧ್ಭುತ ಸಾಹಿತ್ಯ, ರಾಗ ಸಂಯೋಜನೆ,ಹಾಗೂ ನಿಮ್ಮಿಬ್ಬರ ಮಧುರ ಕಂಠ. ಎಷ್ಟು ಬಾರಿ ಕೇಳಿದರೂ ಸಾಲದು,💐🙏

    • @Suraagini
      @Suraagini  5 лет назад

      ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @ashwinlakshman791
    @ashwinlakshman791 5 лет назад +3

    ಸಪ್ತ ಸಾಗರದ ಆಳವನ್ನು ಈಜಿ ದಡ ಸೇರಿ, ರಾಗ, ಭಾವದ ಸಿದ್ಧಿ ಪಡೆದ ನಿಮ್ಮಿಬ್ಬರಿಗೂ, ನಮ್ಮ ಜೊತೆ ನಿಮ್ಮ ಪಯಣ ಹಂಚಿಕೊಂಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಆ ನಾದ ದೇವತೆ ಕರುಣೆ ಹೀಗೆ ಇರಲಿ ಎಂದು ಹಾರೈಸುತ್ತೇವೆ.,🙏

    • @Suraagini
      @Suraagini  5 лет назад

      ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು .:) ನಿಮ್ಮ ಬೆಂಬಲ ಹೀಗೆ ಇರಲಿ :)

  • @rekhanayak8511
    @rekhanayak8511 Год назад +1

    ತುಂಬಾ ಚೆನ್ನಾಗಿದೆ ಗಣೇಶನ ಸರ್.. ನಮ್ಮ ಜಿಲ್ಲೆಯ ಹೆಮ್ಮೆಯ ಗಾಯಕರು.👌🙏

  • @girijambas304
    @girijambas304 2 года назад +3

    ಮಧುರಾ ತಿ ಮಧುರ ಗೀತೆ
    . ಗಾಯಕರಿಗೆ ನಮೋ ನಮಃ

  • @kolarnagaraj
    @kolarnagaraj 2 месяца назад

    Have been listening to this song so many times....feel like listening to this again and again. What a perfect rendering. Very melodious indeed ❤

  • @sangeethasangamma5752
    @sangeethasangamma5752 2 года назад +1

    ತುಂಬಾ ಚನ್ನಾಗಿ ಹಾಡಿದ್ದೀರಾ ಸಂಗೀತ ಪ್ರಿಯರಿಗೆ ಔತಣ 🙏🏼🙏🏼🙏🏼👌👌

  • @ranganathurs5803
    @ranganathurs5803 Год назад +1

    ಅತ್ಯಂತ ಸೊಗಸಾಗಿ ಮೂಡಿಬಂದಿದೆ

  • @Gowrishbhagwat
    @Gowrishbhagwat 5 лет назад +5

    ಅದ್ಭುತ ರಾಗ ಸಂಯೋಜನೆ.. ಇಂಪಾದ ಗಾಯನ..... ಚಂದದ ಸಾಹಿತ್ಯ... ಒಟ್ಟಾರೆ ಎಲ್ಲವೂ ಚೆನ್ನಾಗಿದೆ... 💐👌

    • @Suraagini
      @Suraagini  5 лет назад +1

      Thank you so much :) Please do share :)

  • @vijayshivanand6302
    @vijayshivanand6302 5 лет назад +2

    ತುಂಬಾ ಅರ್ಥಗರ್ಭಿತ ಸಾಲುಗಳು ಶೆಡಕ್ಷರಿ ಅವರೇ,ಅಷ್ಟೇ ಮಧುರವಾದ ಗಾಯನ. ತುಂಬಾ ಧನ್ಯವಾದಗಳು

  • @shivanandyeligar4363
    @shivanandyeligar4363 5 лет назад +2

    ಅಮೋಘ ಅದ್ಬುತ ಅದ್ವಿತೀಯ.. ನಿಮ್ಮ ಧ್ವನಿ ತರಂಗ.. ಕಲುಕಿದೆ ನಮ್ಮ ಅಂತರಂಗ.... 😘😘❤️

    • @Suraagini
      @Suraagini  5 лет назад +1

      ನಿಮ್ಮ ಈ ಪ್ರೀತಿಯ ಮಾತುಗಳೇ ನಮಗೆ ಇನ್ನಷ್ಟು ಸ್ಪೂರ್ತಿ .:) ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. !ಧನ್ಯವಾದಗಳು :) ನಿಮ್ಮ ಸ್ನೇಹಿತರಿಗೂ ಹಂಚಿ ..

  • @prabhunayak6090
    @prabhunayak6090 4 года назад +1

    ಸುಮಧುರ ಸಂಗೀತ! ಸಾಹಿತ್ಯ. ಹಾಗೂ ನಿಮ್ಮ ಹಾಡುಗಾರಿಕೆ. ನಿಮ್ಮಿಬ್ಬರ ಧ್ವನಿ ಬಹಳ ಇಂಪಾಗಿದೆ

    • @Suraagini
      @Suraagini  4 года назад

      ಧನ್ಯವಾದಗಳು :)

  • @pankajpatil9878
    @pankajpatil9878 4 года назад +2

    Estu sala kelidaru kelabeku anisutte.
    So sweet voice nice music composition.
    Hosa haadugalu barali raagini

    • @Suraagini
      @Suraagini  4 года назад

      Thank you so much for your sweet words! Khandita baratte sheeghradalli! Please do share songs with all music lovers and subscribe for more updates :)

  • @sinchanm1668
    @sinchanm1668 3 года назад +1

    ಬಹಳ ಅಬ್ಧುತವಾದ ಸಂಗೀತ ಸಾ

  • @madhusamag5159
    @madhusamag5159 5 лет назад +2

    ಅದ್ಭುತವಾದ ಕವನ... ಮೂಲಾಧಾರ ದಿಂದ ಸಹಸ್ರಾರ ತಲುಪುವ ಪರಿಶ್ರಮದ ಅನಾವರಣ

  • @dr.ashokds
    @dr.ashokds 3 года назад

    Melodious. Impaagide. ಒಂದು ಹಾಡಿಗೆ jeevalave ರಾಗ. ಭಾವ ಅದಕ್ಕೆ ಅಲಂಕಾರವಿದ್ದಂತೆ. ಎರಡೂ ಸೇರಿದಾಗ ಹೊರಹೊಮ್ಮುವುದೇ ಇಂತಹ ಸೊಗಸಾದ ರಾಗದಲೆಗಳು. Great singing by Ganesh and Ragini Bhat.
    Ragini, your parents have named you with apt vision. They must be happy. You are blessed.
    Ganesh, nimage nanna namanagalu.
    And, thanks to Sri Shadakshari for the wonderful lyrics.

    • @Suraagini
      @Suraagini  3 года назад

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ .:) ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ .:) Please subscribe for more updates and share with your friends :)

  • @vasantkumar3532
    @vasantkumar3532 3 месяца назад

    ಸುಮಧುರ ಗಾಯನ. ಕೇಳಿದಷ್ಟು ಮತ್ತು ಕೇಳಬೇಕೆನಿಸುತ್ತದೆ.

  • @SathyaBhamaMN-s1s
    @SathyaBhamaMN-s1s 6 месяцев назад +1

    ಮತೆ ಮತೆ ಹೃದಯ ಹಾಡಿತು ❤❤❤

  • @maliniprahlad3362
    @maliniprahlad3362 2 года назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @bhaskarkokkada9313
    @bhaskarkokkada9313 9 месяцев назад +2

    ಮನಸು ನಿರಾಳವಾಗಿ ಹಗುರವಾಗಿ ನಿಟ್ಟುಸಿರು ಬಿಟ್ಟಿತು.. ❤

  • @prakashdevappa7569
    @prakashdevappa7569 4 года назад +2

    ಬಹಳ ಸಮಯದ ನಂತರ ಒಂದು ಒಳ್ಳೆಯ ಗೀತೆ ಹಾಗೂ ಗಾಯನವನ್ನು ಕೇಳಿಸಿದ ಸ್ನೇಹಿತರಿಗೆ ವಂದನೆಗಳು

  • @kjayaprakashjp4658
    @kjayaprakashjp4658 6 месяцев назад +1

    ನೀವಿಬ್ಬರೂ ಸುಂದರವಾಗಿದ್ದೀರಿ ಹಾಡು ಅಷ್ಟೇ ಸೊಸಾಗಿದೆ ಶುಭಾಷಯ

  • @Tariniharish15479
    @Tariniharish15479 Год назад +1

    ತುಂಬಾ ಸೊಗಸಾದ, ಅರ್ಥ ಪೂರ್ಣವಾದ ಹಾಡು

  • @narainkini
    @narainkini 5 лет назад +3

    ಸಾಹಿತ್ಯ,ಸಂಗೀತ, ಸಂಯೋಜನೆ ಮೇಲಾಗಿ ನಿಮ್ಮಿಬ್ಬರ ದ್ವನಿ ಅತ್ಯುತ್ತಮ. 🙏

  • @ninganagoudafakkeeragoudas1206
    @ninganagoudafakkeeragoudas1206 4 года назад +2

    ಅದ್ಭುತ! ಅತ್ಯತ್ಭುತ!
    ಮನಸೆಳೆದ, ಮನಸೊಳಗಿಳಿದ, ಮನಸೊಳಗುಳಿದ ಹಾಡು!

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @vasanthegde
    @vasanthegde Год назад +1

    ಅದ್ಭುತ ....ಶಬ್ಧಗಳಿಲ್ಲ

  • @ammuammangodammangod9003
    @ammuammangodammangod9003 11 месяцев назад +1

    Wow
    What a fantastic feel !
    Ultimate composition based on ಮಧ್ಯಮಾವತಿ raag supporting with other notes mind blowing.Really whole team work, no words to describe- Singers top!!
    Lyrics ಅಂದ್ರೆ ಇದು!!!

  • @SureshRkanoj
    @SureshRkanoj 2 года назад

    ಸಾಹಿತ್ಯ ತುಂಬಾ ಚನ್ನಾಗಿದೆ.. ಅನುಭವಿಸಿ ಹಾಡಿದ್ದೀರಿ... ಆದರೆ ಗಣೇಶವರು "ಎಷ್ಟು" ಎಂದು ಬಳಸಿದ ಶಬ್ದವನ್ನು "ಎಷ್ಟೋ" ಎಂದು ಭಟ್ ಮೇಡಂ ಉಚ್ಛರಿಸಿದ್ದಾರೆ... ಸಾಹಿತ್ಯನೇ ಹಾಗಿದೆಯಾ..?
    ಸುರೇಶ.. ಪತ್ರಿಕೆ ಬರಹಗಾರ ಹುಬ್ಬಳ್ಳಿ

  • @mukambeshanbhag4423
    @mukambeshanbhag4423 2 года назад +1

    Thumba channagi Hadi ddiri. God bless u.hadin uthung muttiri.impagide mankke mud koduthade.

  • @surikundapur1239
    @surikundapur1239 2 года назад

    ಅದ್ಭುತ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ. ವರ್ಷಗಳ ಹಿಂದೆ ಸುಮಾರು ಸಲ ಕೇಳಿದ್ದೇ.. ಪುನಃ ನೆನಪಾಯಿತು ಮತ್ತೆ ಮತ್ತೆ ಕೇಳುತ್ತಿದ್ದೇನೆ.. ಧನ್ಯವಾದಗಳು..

    • @Suraagini
      @Suraagini  2 года назад +1

      ದಿನ ವರ್ಷಗಳು ಕಳೆದರೂ, ನೆನಪು ಮಾಡಿಕೊಂಡು ಈ ಹಾಡನ್ನ ಕೇಳಿದ್ದಕ್ಕೆ ಧನ್ಯವಾದ. ಹಾಡು ಕೇಳಿ ನಿಮಗೆ ಮುದವೆನಿಸಿದ್ದರೆ ನಮಗೆ ಇನ್ನು ಸಂತೃಪಿಯ ಭಾವ..🙏

  • @dhanapathih.k7103
    @dhanapathih.k7103 3 месяца назад

    ಸೂಪರ್ ಸೂಪರ್ ಸೂಪರ್ ನಿಮ್ಮಿಬ್ಬರ ಇಂತಹ ಮಧುರವಾದ ಹಾಡುಗಳನ್ನು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳುತ್ತಾ ಇರಬೇಕು ಅನಿಸುತ್ತದೆ ಹೀಗೆ ಹಾಡುತ್ತಾ ಇರಿ ನಿಮಗೆ ಒಳ್ಳೆಯದಾಗಲಿ

  • @mallinathp5041
    @mallinathp5041 2 года назад +1

    ದಿನಕ್ಕೊಂದು ಬಾರಿ ನಿಮ್ಮ ಹಾಡು ಕೇಳಿಯೇ ನಾನು ನಿದ್ದೆಗೆ ಜಾರುತ್ತೇನೆ.

  • @AnaghaPatil-2024
    @AnaghaPatil-2024 8 дней назад

    So beautifully sung mam ,both ❤❤

  • @raosahebpatil1700
    @raosahebpatil1700 2 года назад +4

    I don't know what happened to me when I listened to your songs. It is mesmerising. I forgot myself & I was flying in heaven. Thank you both singers. God has given you the wonderful voice and knowledge of raagaas. God bless you and live long. Love you. 🙂

    • @Suraagini
      @Suraagini  2 года назад

      Thank you so much for your sweet words and blessings 🙏

    • @shantadomanal843
      @shantadomanal843 Год назад

      No words to describe the beauty of the song.wonderful and meaningful lirics.

  • @geetvnews7387
    @geetvnews7387 2 года назад +1

    ಸ್ವರ ಮಾಧುರ್ಯ ಚೆನ್ನಾಗಿದೆ...

  • @hemsphotography7019
    @hemsphotography7019 5 лет назад +1

    ಅದೆಷ್ಟು ಬಾರಿ ಕೇಳಿದ್ದೀನೋ ಗೊತ್ತಿಲ್ಲ...
    ವಂದನೆಗಳು.... ಸಂಗೀತದ ಸೊಬಗೆಲ್ಲಾ ಇಲ್ಲಿದೆ.... ಮತ್ತೊಮ್ಮೆ ಧನ್ಯವಾದ....

    • @Suraagini
      @Suraagini  5 лет назад +1

      ಧನ್ಯವಾದಗಳು .:) ಕನ್ನಡದ ಅದ್ಭುತ ಸಾಹಿತ್ಯವನ್ನು ಆಸಕ್ತರಿಗೆ ತಲುಪಿಸುವ ನಮ್ಮ ಚಿಕ್ಕ ಪ್ರಯತ್ನಕ್ಕೆ ನೀವು ಕೈ ಜೋಡಿಸಿ :) Please do subscribe and share with your friends .! Thanks :)

  • @sidarayaashwini2526
    @sidarayaashwini2526 8 месяцев назад +1

    Super aagi haadidiraa sir and maydam

  • @vidyaganiger6076
    @vidyaganiger6076 Год назад +1

    Ebbaru superb agi hadidira

  • @mahadevappan3923
    @mahadevappan3923 Месяц назад

    ತುಂಬಾ ಸೊಗಸು🎉

  • @kjayaprakashjp4658
    @kjayaprakashjp4658 6 месяцев назад +1

    ತುಂಬಾ ಚೆನ್ನಾಗಿ ಹಾಡಿದಿರಿ

  • @kullal7225
    @kullal7225 5 лет назад +2

    ಷಡಕ್ಷರಿ ಸುಗ್ಗನಹಳ್ಳಿಯವರ ಸಾಹಿತ್ಯ ಅದ್ಭುತ. ಉತ್ತಮ ಗಾಯನ ಕೂಡಾ.

  • @prashantt4659
    @prashantt4659 3 года назад

    Daily kelabeku anisuva hadu voice ge marulade😍

    • @Suraagini
      @Suraagini  3 года назад +1

      ಧನ್ಯವಾದಗಳು.:)
      ಹೊಸ ಹಾಡುಗಳಿಗಾಗಿ ಚಾನೆಲ್ subscribe ಮಾಡಿ..😊

  • @marathes
    @marathes 5 лет назад +24

    I haven't heard such a melody in a long time. Bow to my friend who forwarded me this. I have heard this many times so far, and every time it gives a uplifting feeling. Singers Ganesh and Ragini have brought so many tiny twists in rendering, and variations; mind boggling. Their control on voice is mind blowing.

    • @Suraagini
      @Suraagini  5 лет назад +2

      Thank you so much for your sweet words :) Please subscribe and share with your friends :)

    • @padmav8873
      @padmav8873 5 лет назад +3

      Ganesh desai ravara sumadhura kanta dally munisu tharava song kelabeku yendu anisuthide

    • @hemapatil5705
      @hemapatil5705 5 лет назад +2

      ಮನಮುಟ್ಟುವ ಗಾಯನ. ನಿಜವಾಗಿಯೂ ಸುರಾಗಿಣಿಯೇ.ರಾಗಿಣಿ ಮತ್ತು ಗಣೇಶ್ ಧನ್ಯವಾದಗಳು

    • @Suraagini
      @Suraagini  5 лет назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

    • @mukambikaambika268
      @mukambikaambika268 4 года назад

      @@padmav8873 really nanu edanne expect madtiddene

  • @sheshadriv767
    @sheshadriv767 11 месяцев назад +2

    In US when weather permits I go for walking. I listen you this and it's so sootbhing and melodious and gives. You utmost joy. Tku Desai and mdm.

  • @adarshsshetty4208
    @adarshsshetty4208 4 года назад +6

    This is not a song 🎶it's my daily breakfast🍳☕. You rocks guys 👫👬👭just loved it ❤😘💞😍💞😍

  • @dhaneshwaripatil
    @dhaneshwaripatil 4 года назад

    ನಮಸ್ಕಾರಗಳು, ತುಂಬಾ ಅಥ೯ಪೂಣ೯ವಾದ ಸಾಲುಗಳು 🥰 ಸುಂದರವಾಗಿ ಹಾಡಿದ್ದೀರಿ, ದೇವರು ನಿಮಗೆ ಒಳ್ಳೇದನ್ನು ಮಾಡಲು, 🙏 ಧನ್ಯವಾದಗಳು . ಸುರಾಗಿಣಿ ಸೂಪರ್.

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Nimma asheervada ,bemabla heege irali 🙏 Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :) 😊

  • @basappahunashal7989
    @basappahunashal7989 2 года назад

    ಇಬ್ಬರೂ ಅತ್ಯದ್ಬುತವಾಗಿ ಹಾಡಿದ್ದಿರಿ 👌❤️❤️

  • @kemparajuraju9534
    @kemparajuraju9534 4 года назад +2

    ಸೊಗಸಾದ ಕನ್ನಡ ಈಗೆ ಮುಂದುವರೆಯಲಿ

  • @ninganagoudafakkeeragoudas1206
    @ninganagoudafakkeeragoudas1206 Год назад +1

    ಶರಣಾಗಿದ್ದೇನೆ......

  • @vireshvishwakarm8373
    @vireshvishwakarm8373 5 лет назад +2

    ಗುರುಗಳೇ ನಿಮ್ಮ ಹಾಡುಗಳು ಇನ್ನು ಹೆಚ್ಚು ಕೇಳುವಾಸೆ 🙏🙏

    • @Suraagini
      @Suraagini  5 лет назад

      Thanks :) Please do subscribe the channel for more updates and share with your friends:)

  • @lathaabhay7156
    @lathaabhay7156 Год назад +1

    ಕೇಳಿದಷ್ಟು ಕೇಳಬೇಕೆಂಬ ಹಂಬಲದ ಹಾಡು.

  • @vijayalakshmirao6702
    @vijayalakshmirao6702 2 года назад +1

    ಮನಸೆಳೆಯುವ ಸುಂದರ ಸುಮಧುರ ಗಾಯನ. KUDOS to Both the Singers.

  • @balakrishnakamathg2062
    @balakrishnakamathg2062 3 года назад +2

    Beautifully composed, sung, soothing. One ong the best songs composed by you 🙏

    • @Suraagini
      @Suraagini  3 года назад

      ಧನ್ಯವಾದಗಳು.:)
      ಹೊಸ ಹಾಡುಗಳಿಗಾಗಿ ಚಾನೆಲ್ subscribe ಮಾಡಿ..😊

    • @mahalaxmirao2598
      @mahalaxmirao2598 3 года назад

      Beautifully song

  • @c.k.vadirajraj8834
    @c.k.vadirajraj8834 3 года назад

    Ee Haadu Haadiro Reethi Voice, Reminds Swargakke kicchhu Hachhenda Sarvagna. God bless You both.

  • @lathaabhay7156
    @lathaabhay7156 Год назад

    ಮನಸ್ಸಿಗೆ ಬಹು ಹಿತವಾದ ಹಾಡು.

  • @jayaramamurthy28
    @jayaramamurthy28 4 года назад

    chennagide, liked it very much. nice cinematography, raaga, haaDugarike, muKagaLa bhaavane, nice...

  • @ashakp1248
    @ashakp1248 3 года назад

    ಈ ಹಾಡನ್ನು ನಾನು 100 ಕ್ಕೂ ಹೆಚ್ಚು ಬಾರಿ ಕೇಳಿದ್ದೇನೆ. ಮನಸ್ಸಿಗೆ ಮುದ ನೀಡುವ ಹಾಡು. ಮಂಕುತಿಮ್ಮನ ಎಲ್ಲಾ ಕಗ್ಗವನ್ನು ದಯವಿಟ್ಟು ಹಾಡಿ.

    • @Suraagini
      @Suraagini  3 года назад

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ .:) ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ .:) Please subscribe for more updates and share with your friends :)