Suraagini -Mankuthimma | Kagga | Kannada Song| Music Video| Ganesh Desai | Ragini Bhat | DVG| Nikhil

Поделиться
HTML-код
  • Опубликовано: 26 авг 2024
  • Here is our new kannada music video 'Mankuthimma' .
    Hope you like it.! Let us know your thoughts in the comment section. Please do Like, Share and Subscribe 😊
    Credits :
    Lyrics : D.V.G
    Music : Ganesh Desai
    Singers : Ganesh Desai, Ragini Bhat
    Chorus Singing: Gowri Dixit
    Filmed at Shaale , Skanda
    Cinematography : Shaale , Basavaraju AH
    Editing : Shaale / Nikhil H C
    Recorded at Aravind Studios , Kishan Murthy
    Recorded by P Nagaraj
    Lyrics :
    Divasadim divasakke nimishadim nimishakke
    Bhavishiyava chintisade baduka nookutiru
    Vivaragala jodisuva yajamana berihanu
    Savesu nee janumavanu Mankuthimma
    Hullagu bettadadi Manege Malligeyagu
    Kallagu kashtagala maleya Vidhi suriye
    Bella sakkareyagu deena durbalaringe
    Ellarolagondagu Mankutimma
    -----------------
    ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ
    ಭವಿಷಿಯವ ಚಿಂತಿಸದೆ ಬದುಕ ನೂಕುತಿರು
    ವಿವರಗಳ ಜೋಡಿಸುವ ಯಜಮಾನ ಬೇರಿಹನು
    ಸವೆಸು ನೀಂ ಜನುಮವನು ಮಂಕುತಿಮ್ಮ
    ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
    ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
    ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
    ಎಲ್ಲರೊಳಗೊಂದಾಗು ಮಂಕುತಿಮ್ಮ
    Facebook: / suraaginistudios
    Email : suraagini.productions@gmail.com
    #suraagini #suraaginistudios #DVG #Kagga #Musicvideo #Lightmusic #Sugamasangeetha #kannadasong

Комментарии • 505

  • @naveenanaveena6187
    @naveenanaveena6187 5 лет назад +88

    ಸುಂದರ ಸಾಹಿತ್ಯ ಸುಂದರ ಸಂಗೀತ ಸುಂದರ ಗಾಯನ ಕವಿಗಳ ಸಾಹಿತ್ಯಕ್ಕೆ ಹೊಸ ಸಂಗೀತ ಸುಪರ್ ಸೂಪರ್.....

    • @Suraagini
      @Suraagini  5 лет назад +11

      ಧನ್ಯವಾದಗಳು ..ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. :)

  • @hemavathikc7439
    @hemavathikc7439 4 года назад +64

    Super
    Tq for the sharing
    ಮಂಕುತಿಮ್ಮನ ಕಗ್ಗದ ಎಲ್ಲಾ ಪದ್ಯಗಳನ್ನು ಇದೇ ರೀತಿಯಲ್ಲಿ upload ಮಾಡಿ
    ಇದರಿಂದ ಈಗಿನ ಯುವ ಜನಾಂಗ ಕ್ಕೆ ಕಗ್ಗದ ಬಗ್ಗೆ ಆಸಕ್ತಿ ಬರುತ್ತದೆ

    • @praveenmolekar5350
      @praveenmolekar5350 4 года назад +2

      Correct

    • @radhavenukaranam7587
      @radhavenukaranam7587 4 года назад +2

      Ya right

    • @dmmarathe9043
      @dmmarathe9043 4 года назад +3

      ಇನ್ನಷ್ಟು ಕಗ್ಗದ ಹಾಡುಗಳು Please....

    • @kirankiru2189
      @kirankiru2189 4 года назад +1

      Yes

    • @dec251978
      @dec251978 3 года назад +3

      ಮಂಕು ಅಥವಾ ಮಂಕ ಅಂದರೆ ಶಿವ ಅಂತರ್ಥ.. ಮಂಕು ಹಿಡಿದ ಹಾಗೆ ಕುಳಿತಿರುವುದು ಅಂದರೆ ಸಮಾಧಿ ಸ್ಥಿತಿಯಲ್ಲಿ ಕುಳಿತ ಹಾಗೆ ಕುಳಿತಿರುವುದು ಅಂತ.. ಹಾಗೆ ಕುಳಿತಿರುವವನು ಶಿವ... ತಿಮ್ಮ ಅಂದರೆ ತಿಮ್ಮಪ್ಪ... ಅರ್ಥಾತ್ ಹರಿ.. ಕಗ್ಗ ಅಂದರೆ ರಹಸ್ಯ... ಮಂಕು ತಿಮ್ಮನ ಕಗ್ಗ ಅಂದರೆ ಹರಿ ಹರರ ರಹಸ್ಯ...
      --- ಶತಾವಧಾನಿ ಆರ್.ಗಣೇಶ್
      ಮಂಕು ತಿಮ್ಮನ ಕಗ್ಗಕ್ಕೆ ಇಂತಹಾ ವ್ಯಾಖ್ಯಾನ ಯೋಚಿಸಿಯೇ ಇರಲಿಲ್ಲ...

  • @irappashilli8316
    @irappashilli8316 4 года назад +52

    ಈ ಹಾಡನ್ನು ಕೇಳುತ್ತೆ ನಾನು ಕಳೆದಹೋದಬಿಟ್ಟೆ ...ದಯವಿಟ್ಟು ಡಿ .ವಿ .ಜಿ ಯವರ ಇನ್ನು ಹೆಚ್ಚಾಗಿ ಹಾಡನ್ನು ಹಾಡಿ ಅಂತಾ ಕೇಳಿಕೊಳ್ಳುತೇನ್ರೀ 🙏🙏❤️❤️

  • @vedask7115
    @vedask7115 4 года назад +8

    ಬಹಳ ಸುಂದರ. ರಾಗ ಸಂಯೋಜನೆ ಅದ್ಭುತ! ಆದರೆ ಇನ್ನೂ 3 ಕಗ್ಗಗಳನ್ನಾದರೂ ಸೇರಿಸಬೇಕಿತ್ತು. ಹಾಡು ಬಹಳ ಬೇಗನೆ ಮುಗಿಯಿತೇನೋ ಎಂದು ಭಾಸವಾಗುತ್ತದೆ. ಮನಸು ತುಂಬುವುದೇ ಇಲ್ಲ. 😊

  • @subhastotad1878
    @subhastotad1878 Год назад +4

    ಇಷ್ಟು ಸುಮಧುರವಾಗಿ ಕಗ್ಗಗಳನ್ನು ಹಾಡಬಹುದು ಎಂದು ಇಂದೆ ಗೊತ್ತಾಗಿದ್ದು. ಅತ್ಯದ್ಭುತ ಸಂಯೋಜನೆ ಹಾಗು ಗಾಯಕರಿಗೂ ಆತ್ಮೀಯ ಅಭಿನಂದನೆಗಳು.

  • @drtrchandrashekarbemiemaph3876
    @drtrchandrashekarbemiemaph3876 4 года назад +51

    ಅದ್ಭುತ ಸಾಹಿತ್ಯ, 👌
    ಅದ್ಭುತ ಗಾಯನ 👌
    ಅದ್ಭುತ ರಾಗ ಸಂಯೋಜನೆ 👌
    ಅದ್ಭುತ ನಿರೂಪಣೆ 👌
    ಅದ್ಭುತ ಸಂದೇಶ 👌
    ಅದೆಷ್ಟು ಬಾರಿ ಇದನ್ನು ನಾನು ಕೇಳಿದರೂ ,
    ಮತ್ತೊಮ್ಮೆ ಕೇಳಬೇಕು ಎಂದು ನನಗೆ ಅನ್ನಿಸುತ್ತಿದೆ!!!!! 👌👍
    ಒಟ್ಟಾರೆ ಹೇಳುವುದಾದರೆ,
    ನಮ್ಮ,ಸನ್ಮಾನ್ಯ ಡಿವಿಜಿ ಯವರ ಈ ಮಂಕುತಿಮ್ಮನ ಕಗ್ಗ , ಕನ್ನಡದ ಭಗವದ್ಗೀತೆಯೇ ಸರಿ👍.!!!
    🌹🙏🌹 🙏🕉🙏 💐🎂💐

    • @Suraagini
      @Suraagini  4 года назад +6

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ .:) ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನೀವು ಕೈ ಜೋಡಿಸಿ .:) Please subscribe and share with your friends :)

    • @hemavathikc7439
      @hemavathikc7439 4 года назад +2

      @@Suraagini
      All the best

    • @Suraagini
      @Suraagini  4 года назад +1

      Thanks :)

  • @positivevibe8861
    @positivevibe8861 5 лет назад +42

    ಮಂಕುತಿಮ್ಮನ ಕಗ್ಗವನ್ನು ಈ ಸಂಗೀತ ಸಂಯೋಜನೆಯಲ್ಲಿ ಕೇಳುವುದೇ ಖುಷಿಯ ಸಂಗತಿ.‌ congrats to the team...

    • @Suraagini
      @Suraagini  5 лет назад +2

      ಧನ್ಯವಾದಗಳು .. :) ನಿಮ್ಮ ಸ್ನೇಹಿತರಿಗೂ ಹಂಚಿ ..

    • @hemavathikc7439
      @hemavathikc7439 4 года назад +1

      100℅ ನಿಜ

    • @sidduwadeyar7992
      @sidduwadeyar7992 4 года назад

      👌

  • @harshithaharshitha_yj4961
    @harshithaharshitha_yj4961 3 года назад

    Manasu theladuthide.... Aathana hadugalu manaaa thumbide 😇dvg 👏👏👏👏👏👏👏👏👏🙏

    • @Suraagini
      @Suraagini  3 года назад +1

      Dhanyavada Keliddakke :)

  • @jayasheelab1903
    @jayasheelab1903 Год назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ.thank you so much

  • @rajaniuday6521
    @rajaniuday6521 7 месяцев назад +1

    Very beautiful singing thumba arthpoorna salugalu

  • @meerahegde2533
    @meerahegde2533 2 месяца назад +1

    My favourite songs Manku thimmana kagga, written by D.V.G.👌👌🙏🙏

  • @msdodamanihullur8091
    @msdodamanihullur8091 2 года назад +1

    Waaaa Enthaha Sahitya Estu Sogasagi Haadiddira Really Beautiful Singing 👌👌👌👌👌🍫🍫🍫🍫🍫🍫💐💐💐💐💐

  • @sagarmasuti9889
    @sagarmasuti9889 4 года назад +7

    ಅಪರಂಜಿ ಯ... ಹಾಡು ರೀ..
    ಸುರಗಿಣ್ಣಿ ತಂಡದವರೆ ನಿಮ್ಮಗೆ ಅರ್ಪಣೆ ❤❤

  • @eshwar663
    @eshwar663 4 года назад +15

    ತುಂಬಾ ಅದ್ಭುತವಾದಂತಹ ಗಾಯನ ಹೃದಯಪೂರ್ವಕ ಧನ್ಯವಾದಗಳು ಇನ್ನು ಹೆಚ್ಚಿನ ವಿಡಿಯೋ ನಿರೀಕ್ಷೆಯಲ್ಲಿ ಇದ್ದೀನಿ

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

    • @sharathkumar1838
      @sharathkumar1838 3 года назад

      Good song...super...

  • @shivanandyeligar4363
    @shivanandyeligar4363 4 года назад +3

    ಹೀಗೆ ಮುಂದುವರೆಯಲಿ... ನಿಮ್ಮ ಸಾಹಿತ್ಯ ಮತ್ತು ಸಂಗೀತ ದ ಅದ್ಬುತ ಸಂಯೋಜನೆ...

  • @aanjanayyan6583
    @aanjanayyan6583 Год назад +2

    ದೇವನಹಳ್ಳಿ ವೆಂಕಟಪ್ಪ ಗುಡ್ಡಪ್ಪ (ಡಿ. ವಿ ಜಿ )❤️

  • @Gowrishbhagwat
    @Gowrishbhagwat 5 лет назад +9

    ಅದ್ಭುತ ಗಾಯನ , ಸಂಯೋಜನೆ... ಶುಭವಾಗಲಿ...💐💐💐

  • @p.s.itkampallidcpo9145
    @p.s.itkampallidcpo9145 3 года назад +1

    ಮಂಕುತಿಮ್ಮನ ಕಗ್ಗದ ಈ ಹಾಡಿನ ಅರ್ಥ ಹಾಗೂ ರಾಗ ಸಂಯೋಜನೆ ಸೂಪರ್....
    ಪದೆ ಪದೇ ಕೇಳುವೆ.
    ಗಾಯಕರಿಗೆ ಧನ್ಯವಾದಗಳು..

  • @sanjeevhasarani8127
    @sanjeevhasarani8127 Год назад

    ಹಾಡಿನಲ್ಲಿ ನನಗೆ ತುಂಬಾ ಮೆಚ್ಚಿಗೆಯಾದ ಸಾಲುಗಳು...ವಿವರಗಳ ಜೋಡಿಸುವ ಯಜಮಾನ ಬೇರಿಹನು...ಹೃದಯ ತಟ್ಟುವ ಅರ್ಥಗರ್ಭಿತ ಸಾಲುಗಳು..
    ಧನ್ಯವಾದಗಳು...
    🎉🎉🎉🎉🎉🎉🎉

  • @pankajpatil9878
    @pankajpatil9878 4 года назад +31

    ರಾಗಿಣಿಯವರೆ ಇಡಿ ಮಂಕುತಿಮ್ಮನ ಕಗ್ಗ ಜ್ಯುಕಬಾಕ್ಸ ಮಾಡಿ ಪ್ಲೀಸ. ನನಗೆ ತುಂಬಾ ಇಷ್ಟ ಆಗಿದೆ.

    • @Suraagini
      @Suraagini  4 года назад +6

      ಧನ್ಯವಾದಗಳು .:) ಖಂಡಿತ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡ್ತೀವಿ .Please subscribe and share with your friends .Thanks :)

    • @chaitime2819
      @chaitime2819 4 года назад +4

      Houdu please

    • @yellowNred
      @yellowNred 4 года назад

      Suraagini
      Wow. I’m so happy. Can I pre-order, please?

  • @apthad.k6217
    @apthad.k6217 4 года назад +16

    Wowwww.... Superb singing.... Feels like listening to this song again and again ❤️

    • @Suraagini
      @Suraagini  4 года назад +1

      Thank you so much :) Please do subscribe for more updates and share with your friends :)

    • @sidduwadeyar7992
      @sidduwadeyar7992 4 года назад

      👌

  • @venkateshswamyekadandagima1643
    @venkateshswamyekadandagima1643 4 года назад +1

    ಅದ್ದುತವಾದ ಬಹುಮುಖ ಪ್ರತಿಭೆ ಉದಯೋನ್ಮುಖ ಪ್ರತಿಭೆ ಹಾಗೂ ಹಾಡು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಒಂದು ರೀತಿಯಲ್ಲಿ ಎಲ್ಲರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳುತ್ತೇನೆ ತುಂಬಾ ತುಂಬಾ ಚೆನ್ನಾಗಿದೆ ಮುಂದುವರೆಸಿ ಒಳ್ಳೆಯ ಭವಿಷ್ಯವಿದೆ

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @mittu_the_parrot
    @mittu_the_parrot 4 года назад +1

    ಮಂಕು ತಿಮ್ಮನ ಕಗ್ಗ ನಿಮ್ಮ ಧ್ವನಿಯಲ್ಲಿ ಕೇಳಲು ತುಂಬಾ ಚೆನ್ನಾಗಿದೆ.... ಮನಮುಟ್ಟುವಂತಿದೆ....ಅಧ್ಬುತ ಸಂಗೀತ....💐

    • @Suraagini
      @Suraagini  4 года назад

      ಧನ್ಯವಾದಗಳು ನಿಮ್ಮ ಅಭಿಮಾನದ ಮಾತಿಗೆ :) Please subscribe and share with your friends :)

  • @kavyaanju4637
    @kavyaanju4637 4 года назад +5

    Beautiful lines thank you singers . "Kannadave Sathya Kannadave Nithya"

    • @Suraagini
      @Suraagini  4 года назад

      Thanks :) Please do share and subscribe for more updates :)

  • @parashuramchalawadi1091
    @parashuramchalawadi1091 4 года назад +1

    ಎಂತಹ ಹಾಡು DVG ರವರ ಹಾಡಿಗೆ ಸುಂದರ ಸಂಗೀತ, ಸ್ವರ ಸೂಪರ್ ಸುರಾಗಿಣಿ , ಅದ್ಭುತ ಕಂಠ, ಸುಮಧುರ ಸಂಗೀತ👏👏👏👏👏

  • @kannadavanitv6355
    @kannadavanitv6355 5 лет назад +2

    ಒಂದು ಮಾತು ಒಂದು ಸಾಲು ಒಂದು ವಿಚಾರ ಅಧ್ಭುತವಾಗಿ ಸರಳವಾಗಿ ಅಧ್ಭುತವಾದ ಕಂಠದಲ್ಲಿ ಅಧ್ಭುತವಾದ ಸಂಗೀತದಲ್ಲಿ ‌ಸುಂದರವಾಗಿ ಹಾಡಿದ್ದಾರೆ ಅತ್ಯಂತ ಅಧ್ಭುತ...

    • @Suraagini
      @Suraagini  5 лет назад

      ಧನ್ಯವಾದಗಳು .. :) ನಿಮ್ಮ ಪ್ರೀತಿಯ ಮಾತಿಗೆ ಧನ್ಯವಾದಗಳು .. Please subscribe the channel for more updates..:)

  • @deepu03393
    @deepu03393 5 лет назад +2

    ಒಳ್ಳೆಯ ಪ್ರಯತ್ನ.. ಚೆನ್ನಾಗಿದೆ. ಧನ್ಯವಾದಗಳು

    • @Suraagini
      @Suraagini  5 лет назад

      ಧನ್ಯವಾದಗಳು

    • @leelavathihr2597
      @leelavathihr2597 5 лет назад +1

      @@Suraagini H.R.Leelavathi
      ಡಿ.ವಿ ಜಿ.ಯವರ "ಮಂಕುತಿಮ್ಮನ ಕಗ್ಗ"ತತ್ವ ದರ್ಶನದ ಒಂದು ಅಪೂರ್ವ ಅನುಭೂತಿ.ಇದರ ಸಂಗೀತ ಹೆಚ್ಚು ಗಾಂಭೀರ್ಯದತ್ತ ಇರಬೇಕು."ನಾರಿ ನಾರಿ......"ಈ ಥರದ ಉದ್ಗಾರಗಳು ಸಾಹಿತ್ಯದ ಗಾಂಭೀರ್ಯವನ್ನು ಕುಂಠಿತಗೊಳಿಸುತ್ತದೆ.ಸಾಹಿತ್ಯ ಎದೆಯಾಳಕ್ಕೆ ಇಳಿಯುವಂಥ ಸಂಗೀತವಿದ್ದರೆ ಚೆಂದ.68ವರ್ಷಗಳಿಂದ ನಾನೀಕ್ಷೇತ್ರದಲ್ಲೀರುವುದರಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಕಗ್ಗಕ್ಕೆ ಭಗವದ್ಗೀತೆಯ ಸ್ಥಾನವಿದೆ ಗಣೇಶ್.
      9379252241

  • @vivekanandakamath6259
    @vivekanandakamath6259 4 года назад +1

    ಅತಿ ಮಧುರ.. ಕಗ್ಗವನ್ನು ಆಲಿಸುವುದು ಅರ್ಥೈಸುವ ಒಳ್ಳೆಯ ಪ್ರಯತ್ನ

  • @arikeresureshbabu8737
    @arikeresureshbabu8737 2 года назад +1

    ಬ್ಯುಟಿಫುಲ್

  • @honnurkumbar1320
    @honnurkumbar1320 2 года назад +1

    Amazing creative
    ಸುರಗಿಣಿ....
    Love you..... This😍

  • @sathyanarayanathammojirao3617
    @sathyanarayanathammojirao3617 4 года назад +18

    Excellent, My spirits has soared just listening this. My GOD bless the entire team who have created this master piece.

    • @Suraagini
      @Suraagini  4 года назад +1

      Thank you so much for your kind words 😊 Please do subscribe and share with your friends :) Thanks again :)

  • @jyotiroopesh
    @jyotiroopesh 4 года назад +8

    I am staying in Dehradun.... I love this song so much one day I kept this song as my status n u won't believe even doon ppl who r in contact list liked this song so much.... Awesome.... Hats off to whole ur team.... Keep doing good work

    • @Suraagini
      @Suraagini  4 года назад +2

      That's really nice to know.:) We are extremely humbled.! Thank you so much :) keep supporting..!

  • @gireeshkumar6252
    @gireeshkumar6252 3 года назад

    Wow... Really great....i lost somewhere....

  • @Ajaykumar-uc8xe
    @Ajaykumar-uc8xe 4 месяца назад +1

    Est sari kel edru kelbekuu ansute.... ❤

  • @panchaksharayyahiremath702
    @panchaksharayyahiremath702 4 года назад

    ಹಳೆ ಭಾವ ಹೊಸ ದ್ವನಿ ಹೊಸ ಸಂಗೀತ ನಿಮ್ಮ ಈ ಕಾರ್ಯಕ್ಕೆ ಶುಭವಾಗಲಿ ಹೀಗೆ ಸಾಗುತಿರಲಿ ನಿಮ್ಮ ಪಯಣ & ಭಾವಗೀತೆ ಹಾಗೂ ಕಗ್ಗದ ಸಾಲುಗಳನ್ನು ಮಾತ್ರ ಆಯ್ಕೇ ಮಾಡಿಕೊಳ್ಳಿ

    • @Suraagini
      @Suraagini  4 года назад

      ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @shreeninjanews2884
    @shreeninjanews2884 4 года назад +1

    ಮನಸ್ಸಿಗೆ ಮುದ ನೀಡುವಂತ ಅದ್ಭುತವಾದ ಗಾಯನ

  • @gethasudhir6814
    @gethasudhir6814 4 года назад +2

    Super sir. Very nice voice.

  • @cyberspace757
    @cyberspace757 3 года назад +1

    REALLY SUPERB CANT IMAGINE MANKUTHIMMANA KAGGA HADABAHUDU ANTHA

  • @shashikumark5361
    @shashikumark5361 4 года назад +1

    ನಿಮ್ಮ ಸಂಗೀತ ಮಧುರತೆಯಲಿ ಮೂಡುತಿರಲಿ ಮಂಕುತಿಮ್ಮನ ಪದಗಳು......

    • @Suraagini
      @Suraagini  4 года назад +1

      ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @akhilmalaki2685
    @akhilmalaki2685 4 года назад +5

    These songs make me proud of my kannadiga heritage and brings a lot of nostalgia. Thank you for you wonderful contribution. It really calms me and takes me on another dimension.

    • @Suraagini
      @Suraagini  4 года назад +1

      'Suraagini' is also proud to present the rich Kannada poetry to all the music lovers in this unique way. Be with us in this journey.! Thank you so much for your kind words.! Means a lot ..Please do subscribe and share with your friends for more updates:) Thanks again :)

  • @pradeepys47
    @pradeepys47 4 года назад +10

    So beautiful singing both of u

  • @shashikumaryattinamani3504
    @shashikumaryattinamani3504 4 года назад +6

    ಶುಭವಾಗಲಿ

  • @shashikanthahalady1111
    @shashikanthahalady1111 3 года назад +1

    DVG mankuthimma kaggas are our Kannada Veda. So much knowledge is in the kaggas. God bless,all those who daily read atleast one kagga. Om 🕉 Prem Shivoham

  • @chakravarthy.Sudarshana
    @chakravarthy.Sudarshana Год назад

    ಮುಂದಿನ ಪೀಳಿಗೆಗೆ ನಮ್ಮ ಸಾಹಿತ್ಯದ ಪರಿಚಯ ಮಾಡೋಕೆ ಈ ರೀತಿಯ ಪ್ರಯೋಗ ಅವಶ್ಯಕ. ಗಣೇಶ್ ಮತ್ತು ರಾಗಿಣಿ ಭಟ್ ರ ಧ್ವನಿ, ಪ್ರಸ್ತುತ ಪಡಿಸುವ ರೀತಿ ಪದೇ ಪದೇಕೇಳುವಂತಿದೆ

  • @vishwanathc7968
    @vishwanathc7968 Год назад

    Gud attempt to tell high philosophy in simple¤t trend 🙏👌

  • @vagesha6273
    @vagesha6273 3 года назад

    ಬಹಳ ಇಷ್ಟ , ಬಿಟ್ಸ ಜೊತೆಗೆ ಈ ಸ್ಟೈಲ್ ಗೀತೆಗಳು , ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಡಿ.ವಿ.ಜಿ. ಕೇಳಲು ಬಯಸುತ್ತೇನೆ , ಅಗಾಗಿ ನೀವು ನಮ್ಮ ಕೋರಿಕೆ ಪುರೈಸುತ್ತಿರ ಅಂದು ಕೊಂಡಿದ್ದೆನೆ...

    • @Suraagini
      @Suraagini  3 года назад

      ಧನ್ಯವಾದಗಳು.:)
      ಹೊಸ ಹಾಡುಗಳಿಗಾಗಿ ಚಾನೆಲ್ subscribe ಮಾಡಿ..😊

  • @abhignang
    @abhignang 2 года назад

    ಅದ್ಬುತ ಹಾಡುಗಾರಿಕೆ... ನಿಮ್ಮ ಶ್ರಮಕ್ಕೆ ನನ್ನ ನಮನಗಳು.... ಶುಭವಾಗಲಿ

  • @hanumanthabhanumanthu6752
    @hanumanthabhanumanthu6752 19 дней назад

    ಹಾಡು ಹಳೆಯದಾದರೇನು ಭಾವ ನವನವೀನ...

  • @sadashivkmathapati
    @sadashivkmathapati 2 года назад

    ಅದ್ಭುತ ರಾಗ ಸಂಯೋಜನೆ 💐💐👌👌👌💐💐

  • @maleshtandale8085
    @maleshtandale8085 Год назад

    ಅದ್ಬುತ ಹಾಡುಗಾರಿಕೆ...

  • @muthum909
    @muthum909 Год назад

    Super mindblowing keep it up sir

  • @shivaramnv4131
    @shivaramnv4131 2 года назад +2

    ನಿಮ್ಮ ಹಾಡುಗಾರಿಕೆ ಬಹಳ ಚೆನ್ನಾಗಿದೆ

  • @srinidhi7140
    @srinidhi7140 4 года назад +1

    ನಿಜವಾಗಿಯೂ ತುಂಬಾ ಚೆನ್ನಾಗಿದೆ ಕೇಳಲು 😍

  • @umeshm1043
    @umeshm1043 4 года назад +5

    Expecting more effectively tuned Kaggas from these favorite singers. Thank you for giving such nicely tunes kagga

    • @Suraagini
      @Suraagini  4 года назад

      Thanks :) Please do share and subscribe for more updates :)

  • @hrnayaka1995
    @hrnayaka1995 4 года назад +2

    ಧನ್ಯವಾದಗಳು ಸರ್ ಈ ನಿಮ್ಮ ಗಾಯನಕ್ಕೆ

  • @mnarayanprasad-kh5my
    @mnarayanprasad-kh5my Год назад

    Being away from lndia lam glad to hear melodies mankkuthimma

  • @venkatramanabhat3612
    @venkatramanabhat3612 4 года назад +1

    ಸುಶ್ರಾವ್ಯ ಸಂಗೀತ ಗಾಯನ. ಇನ್ನಷ್ಟು ಗೀತೆಗಳನ್ನು ಕೇ ಳುವ ಆಸೆ.

    • @Suraagini
      @Suraagini  4 года назад

      ಧನ್ಯವಾದಗಳು :) ಇನ್ನಷ್ಟು ಗೀತೆಗಳು ನಿಮ್ಮಂಥಹ ಸಂಗೀತ ಪ್ರೇಮಿಗಳನ್ನು ತಲುಪುವ ಪ್ರಯತ್ನ ಮಾಡ್ತೀವಿ.😊. ನಿಮ್ಮ ಬೆಂಬಲ, ಪ್ರೀತಿ ಹೀಗೆ ಇರಲಿ..Thanks 🙏

  • @anandhosamani1727
    @anandhosamani1727 4 года назад +7

    Yardo mobile nali nodade thumba ista aitu know it's my favourite song amazing

  • @arunkumardh444
    @arunkumardh444 5 лет назад +1

    ಅದ್ಭುತ❤.. ಅತ್ಯಂತ ಆನಂದಮಯ ನಿಮ್ಮ ಗಾಯನ😍

  • @bhavithk9319
    @bhavithk9319 6 месяцев назад +1

    ಕಗ್ಗ ಮೌಲ್ಯ ಇಮ್ಮಡಿಯಾಗಲಿ🎉

  • @rekhaguddad1639
    @rekhaguddad1639 3 года назад

    Bahala Anand kottitu .sogasagide.

  • @raghu4utube
    @raghu4utube 3 года назад +1

    ತುಂಬ ಸುಂದರವಾಗಿ ಮೂಡಿ ಬಂದಿದೆ.

  • @pgr7490
    @pgr7490 3 года назад

    ನಮಸ್ಕಾರ . ಉತ್ತಮ ಗೀತೆ ಸಂಯೋಜನೆ ನಿಮ್ಮ ಒಂದು ನುಡಿಯ ನಮ್ಮ ಬೋಧನೆಯ ಸಮಯದಲ್ಲಿ ಬಳಸಲಾಗುತ್ತದೆ ಅನ್ಯತಾ ಬಾವಿಸದಿರಿ. ಧನ್ಯವಾದಗಳು .🙏🙏🙏🙏🙏🙏🙏🙏

    • @Suraagini
      @Suraagini  3 года назад +1

      ನಿಮ್ಮ ಮಾತು ನಮಗೆ ಇನ್ನಷ್ಟು ಸ್ಪೂರ್ತಿ . ಈ ರೀತಿ ನಿಮ್ಮೆಲ್ಲರನ್ನು ತಲುಪಿದರೆ ನಾವು ಧನ್ಯ :) ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. :)ಧನ್ಯವಾದಗಳು 😊

    • @pgr7490
      @pgr7490 3 года назад

      @@Suraagini ಅವಶ್ಯವಾಗಿ subscribe aguve

    • @pgr7490
      @pgr7490 3 года назад

      @@Suraagini ನಿಮಗೆ ಸಮಯವಿದ್ದಲ್ಲಿ ಒಂದು ಭಾರಿ ನಿಮ್ಮ ಸಾಂಗ್ ವೀಕ್ಷಣೆ ಮಾಡಿ ಧನ್ಯವಾದಗಳು .🙏🙏🙏🙏

  • @sreeshailakumarht1249
    @sreeshailakumarht1249 Год назад

    Sir daily I listen to this DVG sir song (Choupadi ) . 🙏🙏

  • @mallikarjunhawaldar6855
    @mallikarjunhawaldar6855 3 года назад +2

    Beautiful songs and Beautiful voice we are listening again and again &

    • @Suraagini
      @Suraagini  3 года назад

      Thank you so much for your sweet words 😊 Please do subscribe the channel for more updates and share with your friends :) Thanks again :)

  • @nareshv6902
    @nareshv6902 3 года назад

    ಅತ್ಯದ್ಭುತ ಸರ್ ಕೋಟಿ ಕೋಟಿ ಧನ್ಯವಾದಗಳು... ಹೀಗೆ ಮುಂದುವರೆಸಿರಿ...

    • @Suraagini
      @Suraagini  3 года назад

      ಧನ್ಯವಾದಗಳು ..ಹೆಚ್ಚಿನ ಹಾಡುಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. :)

  • @hulleshhullesh3089
    @hulleshhullesh3089 3 года назад +2

    ಅದ್ಭುತವಾದ ಹಾಡು ಸರ್ ❤❤❤❤

  • @sridhart.v7229
    @sridhart.v7229 2 года назад

    Kannadigas should be very proud to have such wonderful singers,Ragini bhat and Ganesh Desai,All the very Best , Lyrics very clearly heard.

  • @user-ik2tu9qm1h
    @user-ik2tu9qm1h 4 года назад

    ತುಂಬಾ ತುಂಬಾ ಚನ್ನಾಗಿ ಮೂಡಿ ಬಂದಿದೆ ಧ್ವನಿ. ಶುಭಾವಾಗಲಿ ನಿಮೆಲ್ಲ ಪ್ರಯತ್ನ ಗಳಿಗೆ

    • @Suraagini
      @Suraagini  4 года назад

      ಧನ್ಯವಾದಗಳು.:)
      ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)

  • @u4447
    @u4447 2 года назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ 🙏🙏🙏🌹🌹🌹

  • @kuvempukannadasaahityayout6318
    @kuvempukannadasaahityayout6318 3 года назад +1

    Sampdbharita sahityakke sambruddha gaayana, sambruddha raaga samyojane. Dhanyavaadagalu.

  • @vijaykumar-mh7gh
    @vijaykumar-mh7gh Год назад +1

    ಅದ್ಭುತ ಗಾಯನ 🌺🌺🌺🌺

  • @yamanoorars5463
    @yamanoorars5463 11 месяцев назад +1

    Totaly song lyrics is super

  • @sanjeevhasarani8127
    @sanjeevhasarani8127 Год назад

    ಹಾಡಿನ ಅರ್ಥ ತುಂಬಾ ಚಂದ ಉಂಟು ಇವರೇ...🎉🎉

  • @RaKri5
    @RaKri5 2 года назад

    Omg😍😍😍😘😘😘😘😘love you both of😘

  • @prashanthi8146
    @prashanthi8146 4 года назад +2

    Waw! Heart touching and superb song👌❤️

  • @AnshRus
    @AnshRus 4 года назад +1

    What is this magic? And why am I hearing it only now? Adbhutha!

  • @veeresharadya1992
    @veeresharadya1992 3 года назад

    Super Really great full Job

  • @ShankarBShetty
    @ShankarBShetty 4 года назад +1

    Ist time I hear someone interpretating Mankutimma na Kagga like this. Beautiful voice too

  • @vishnunpai8205
    @vishnunpai8205 2 года назад

    ಬಹಳ ಸುಂದರ ಅತ್ಯದ್ಭುತ ಒಂದು ಹಾಡಿನಲ್ಲಿ 3 ಕಗ್ಗಗಳು ಇರಲಿ

  • @pratibhabk1019
    @pratibhabk1019 2 года назад +1

    ಸುಂದರವಾದ ಸಾಹಿತ್ಯ

  • @shwetasondur2733
    @shwetasondur2733 2 года назад

    just loved it

  • @Arun10dulkar
    @Arun10dulkar 4 года назад +4

    mind blowing,beautiful voice .i feel peaceful when i hear this song .Thank you team. Keep singing😀

    • @Suraagini
      @Suraagini  4 года назад

      Thanks :) please do subscribe and share with your friends :)

  • @nishanthhegde1952
    @nishanthhegde1952 4 года назад +1

    ಸೂಪರ್ ಸೂಪರ್ ಸೂಪರ್ 💐💐👌👌👌👍👍👏👏👏

  • @rajshekarnoola6584
    @rajshekarnoola6584 Год назад

    ವಾವ್... ಎಂಥ ಅದ್ಭುತ ಖುಷಿ ಇದು.

  • @sathishgudri4332
    @sathishgudri4332 4 года назад +7

    Please sing "Desha Desha Desha Desha Nannadu" kannada song..

  • @varadarajgs5834
    @varadarajgs5834 4 года назад

    Beautiful presentation of Mankuthimmana Kagga.Thanks

  • @hanamanthdodamani7248
    @hanamanthdodamani7248 4 года назад

    Sir tq sir adbutha compose, manku timmmana kaggakke vibhinnavagi oregallige hachhidantagide

  • @srinidhik.p6853
    @srinidhik.p6853 3 года назад

    ಸೂಪರ್..

  • @premat1388
    @premat1388 4 года назад

    Mankutimmana kaggawannu ee reethi raga samyojane madi kelodu 👌👌👌👌tumba chennagide..

    • @Suraagini
      @Suraagini  4 года назад

      Thank you so much :) Please do subscribe for more songs and share with your friends . Let the great Kannada literature reach each and everyone :)

  • @gajanannaik2899
    @gajanannaik2899 Год назад +1

    Ye yaskagaanadali ad agabekitu.keep it up.noduva yaaru iddannu maaduttatte.andre song super aagide.

  • @appu_msd1454
    @appu_msd1454 3 года назад

    ಸೂಪರ್ ಸಾಂಗ್

  • @rajeshk4902
    @rajeshk4902 4 года назад

    ಇದನ್ನು ಕೇಳಿ ಕೇಳಿ ಅವರ ಜೊತೆಯಲ್ಲಿ ಅಕ್ಷರ ಬಿಡ‍ದೆ ಹಾಡುವ ರೀತಿಯಲ್ಲಿ ಅಭ್ಯಾಸ ಆಗಿದೆ , ಸುಂದರ ಸುಮಧುರ ವಾದ ಹಾಡು..👏👏

    • @Suraagini
      @Suraagini  4 года назад +1

      ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)

  • @naveenanaveena6187
    @naveenanaveena6187 5 лет назад +2

    ಸರ್ ನೀವು ಬಸವಣ್ಣನವರ ವಚನಗಳು ಹಾಡಿದ್ದಿರಿ ಹೊಸ ಸಂಗೀತ ನಿಮ್ಮ.ಗಾಯನ ಜೋತೆಗೆ ಕೆಳುವ ಆಸೆ

  • @basavanagoudasulekal4779
    @basavanagoudasulekal4779 4 года назад +1

    ನನ ನಾರೆ, ನಾರೆ ನಾರೆ ಸೂಪರ್

  • @avinashmv9686894578
    @avinashmv9686894578 4 года назад +2

    Wow , really nice. Would be looking for more.

  • @bhaskarshetty2821
    @bhaskarshetty2821 Год назад

    I never imagine that " Manku timmana kagga" can sing so melodiously like you sung. Wants to listen more and more songs like this.

  • @indirags639
    @indirags639 4 года назад +1

    Super

  • @lakshmiramachandra2985
    @lakshmiramachandra2985 4 года назад +1

    Both of you have a great voice ,match very well. May you both shine more with God’s grace!

  • @ashwathanarayanaashwathana6189
    @ashwathanarayanaashwathana6189 2 года назад +2

    Please sing all dvg kaggas, very happy to listen, please...