ಹಳದಿ ಮತ್ತು ಕೆಂಪು ಎಲ್ಲೆಲ್ಲು ಹರಡಲಿ ಕನ್ನಡದ ಕಂಪು ತುತ್ತಿನ ಭಾಷೆ...ಮುತ್ತಿನ ಭಾಷೆ ಗತ್ತಿನ ಭಾಷೆ...ಪ್ರಗತಿಯ ಭಾಷೆ... ನಮ್ಮ ಭಾವದ...ಸ್ವಭಾವದ ಬೆಳಕು... ಕನ್ನಡ...ಕನ್ನಡ...ಕನ್ನಡ ಮತ್ತೆ ಈ ನಾಡಲೇ ಹುಟ್ಟಬೇಕೆಂಬ ಆಸೆ ನನಗಿಲ್ಲ ಮಾತೃಭಾಷೆ ಕನ್ನಡ ಮರುಜನ್ಮಕೂ ಆಗಬೇಕಿಲ್ಲ ಅನಿವಾಸಿಯಾಗಿ ಕಾಲಿಟ್ಟವರ ನಿವಾಸಿಯಾಗಿಸುವ ಈ ಊರು... ಕಲಿತು..ಕಲಿಸುವೆ... ಮತ್ತೆ ಕನ್ನಡ ಭಾಷೆ... ಎಲ್ಲೇ ನಾ ಹುಟ್ಟಿದರೂ... ಹೊಗಳುವ ರೀತಿಯಲ್ಲೇ ಪ್ರತಿಯೊಂದು ಇಲ್ಲಿಲ್ಲ ಇಲ್ಲಿರುವುದೆಲ್ಲ ಬೇರೆಡೆ ಸಿಗಲಾರದು ಅಂತಿಲ್ಲ ವಿಸ್ಮಯವೇನೋ ದೇವ ಇಲ್ಲಿಟ್ಟು... ಮರೆಯಾದ ಆತ ನಮ್ಮಲಿ ನಂಬಿಕೆ ಇಟ್ಟು... ಕಲಿತು...ಕಲಿಸುವ ನಾವು ಕನ್ನಡ ಭಾಷೆ...ತೊಟ್ಟು ... ಅಭಿಮಾನವಿಟ್ಟು ... ಗಿರೀಶ್ ವಾಸುದೇವ್
@@NavaBhava ತಳಕಂಡ ಬಾಳಿಗೆ ಕೃಷ್ಣ ತಂದ ಅಗುಳಂತೆ ಕಳಕೊಂಡ ಮನಸ್ಸಿಗೆ ಹೊಳಹು ತಂದ ತಿಂಗಳಂತೆ.. ಮಗಳಿದ್ದಾಳೆ ಒಬ್ಬಳು ನನಗೆ ಪುಟ್ಟ ದೇವತೆಯಂತೆ... ನವಮಾಸ ಸಮನಾಗಿ ನಾನೂ ನೋವು ತಿಂದೆ.. ಮಧುಮಾಸ ಆಕೆಯ ಮೆದು ಬೆರಳ ಸ್ಪರ್ಶದಿಂದೇ... ಜಗಕೆ ಪರಿಚಯಿಸಿದಳು ನನ್ನ ಹೊಸ ಗುರುತಿನಿಂದ ಅವಳಿಗೆ ಹೆಸರಿಡಿದು ಮೊದಲು ಕೂಗುವ ಮುನ್ನಾ... ಪುಟ್ಟ ಮಡಿಲು ಪುಟ್ಟ ಮುದ್ದು ಆಲಿಂಗನ... ಕೊಟ್ಟ ಮಾತು ಮರೆತು ನಿಂತೆ ಕ್ಷಮಿಸಿ ನೆನಪಿಸಿದಳು ಅಮ್ಮನ... ನೀ ನನ್ನ ಅವತರಣಿಕೆ...ಆ ದೇವ ನೀಡಿದ ಕಾಣಿಕೆ ನೀ ಇನ್ನೂ ಅದೃಷ್ಟವಂತೆ...ನನ್ನ ಅರ್ಹತೆಗೆ ಮೀರಿ ಒಲಿದ ಪದಕವಂತೆ... ಗಿರೀಶ್ ವಾಸುದೇವ್
ನಾನು ಹಾಡುಗಳ ಕೇಳದ ಸಾಮಾನ್ಯ.ಆದರೆ, ಈ ಹಾಡು ಕೇಳಿದಷ್ಟು ನನ್ನಲ್ಲಿ ಅನೇಕ ಅವಶ್ಯಕತೆಯ ಕೊರತೆಗಳು ಕಾಣಿಸುತ್ತಿವೆ. ತುಂಬಾ ಬೇಕಾಗಿರೋದನ್ನು ಕಳೆದುಕೊಂಡು ಮರೆತಿದ್ದೇನೆ ಎನ್ನಿಸುತ್ತಿದೆ ಆಹಾ ಮತ್ತೊಮ್ಮೆ ಮಗೋದೊಮ್ಮೆ, ಕೇಳುತ್ತೀರಬೇಕೆನ್ನುವ ಅದ್ಬುತ ಭಾವಗೀತೆ 💐💐💐👍🏻❤😍👌
ವ್ಹಾ!! ತುಂಬಾ ಛೊಲೋ ಆಯಿದು ಗಣೇಶ 👌😍 ಈ ಭಾವಗೀತೆ ಬಹಳ ಸಲ ಕೇಳಿದ್ದಿ. ಆದರೆ ನಿನ್ನ ಈ ಗಜಲ್ ಶೈಲಿ ಸೂಪರ್ 👌 ರಾಗ ಸಂಯೋಜನೆ, ವೀಡಿಯೋಗ್ರಫಿ, ಗಾಯನ, ಗಾಯಕ ಎಲ್ಲಾ ಸುಂದರ..💓 ಅಭಿನಂದನೆಗೊ 🌹🤝👏👏👏
ಸುಮಧುರ ಗಾಯನ ಹಾಗೂ ಅತ್ಯದ್ಭುತ ರಾಗ ಸಂಯೋಜನೆ 👌👌👌👌🥰. ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೇನಿಸುತ್ತಿದೆ. Thank you so.. much sir for giving this beautiful composition as new year gift 🙏🙏🙏🙏👍 wishing you a very happp.... y and prosperous new year. Stay blessed with hsppiness, great health, success always 💐💐🎊🎉 have great days ahead 👍👍
ಬೇರೊಂದು ಲೋಕಕ್ಕೆ ಕರೆದೊಯ್ಯುವ ಈ ರಾಗ ನಿಜಕ್ಕೂ ಕೂಡ ಭಾವಪರವಶತತೆಯ ಕಲ್ಪನಾ ಲೋಕದ ಅತ್ಯಧ್ಭುತ..
ಹಳದಿ ಮತ್ತು ಕೆಂಪು
ಎಲ್ಲೆಲ್ಲು ಹರಡಲಿ ಕನ್ನಡದ ಕಂಪು
ತುತ್ತಿನ ಭಾಷೆ...ಮುತ್ತಿನ ಭಾಷೆ
ಗತ್ತಿನ ಭಾಷೆ...ಪ್ರಗತಿಯ ಭಾಷೆ...
ನಮ್ಮ ಭಾವದ...ಸ್ವಭಾವದ ಬೆಳಕು...
ಕನ್ನಡ...ಕನ್ನಡ...ಕನ್ನಡ
ಮತ್ತೆ ಈ ನಾಡಲೇ ಹುಟ್ಟಬೇಕೆಂಬ ಆಸೆ ನನಗಿಲ್ಲ
ಮಾತೃಭಾಷೆ ಕನ್ನಡ ಮರುಜನ್ಮಕೂ ಆಗಬೇಕಿಲ್ಲ
ಅನಿವಾಸಿಯಾಗಿ ಕಾಲಿಟ್ಟವರ ನಿವಾಸಿಯಾಗಿಸುವ
ಈ ಊರು...
ಕಲಿತು..ಕಲಿಸುವೆ... ಮತ್ತೆ ಕನ್ನಡ ಭಾಷೆ... ಎಲ್ಲೇ
ನಾ ಹುಟ್ಟಿದರೂ...
ಹೊಗಳುವ ರೀತಿಯಲ್ಲೇ ಪ್ರತಿಯೊಂದು ಇಲ್ಲಿಲ್ಲ
ಇಲ್ಲಿರುವುದೆಲ್ಲ ಬೇರೆಡೆ ಸಿಗಲಾರದು ಅಂತಿಲ್ಲ
ವಿಸ್ಮಯವೇನೋ ದೇವ ಇಲ್ಲಿಟ್ಟು...
ಮರೆಯಾದ ಆತ ನಮ್ಮಲಿ ನಂಬಿಕೆ ಇಟ್ಟು...
ಕಲಿತು...ಕಲಿಸುವ ನಾವು ಕನ್ನಡ ಭಾಷೆ...ತೊಟ್ಟು ...
ಅಭಿಮಾನವಿಟ್ಟು ...
ಗಿರೀಶ್ ವಾಸುದೇವ್
ತುಂಬಾ ಸುಂದರವಾಗಿ ಬರೆದಿದ್ದೀರಿ. ಭಾವಗಳ ಸಮಾಗಮ
@@NavaBhava ಧನ್ಯವಾದಗಳು...ಸರ್...
@@NavaBhava
ತಳಕಂಡ ಬಾಳಿಗೆ ಕೃಷ್ಣ ತಂದ ಅಗುಳಂತೆ
ಕಳಕೊಂಡ ಮನಸ್ಸಿಗೆ ಹೊಳಹು ತಂದ ತಿಂಗಳಂತೆ..
ಮಗಳಿದ್ದಾಳೆ ಒಬ್ಬಳು ನನಗೆ
ಪುಟ್ಟ ದೇವತೆಯಂತೆ...
ನವಮಾಸ ಸಮನಾಗಿ ನಾನೂ ನೋವು ತಿಂದೆ..
ಮಧುಮಾಸ ಆಕೆಯ ಮೆದು ಬೆರಳ ಸ್ಪರ್ಶದಿಂದೇ...
ಜಗಕೆ ಪರಿಚಯಿಸಿದಳು ನನ್ನ ಹೊಸ ಗುರುತಿನಿಂದ
ಅವಳಿಗೆ ಹೆಸರಿಡಿದು ಮೊದಲು ಕೂಗುವ ಮುನ್ನಾ...
ಪುಟ್ಟ ಮಡಿಲು ಪುಟ್ಟ ಮುದ್ದು ಆಲಿಂಗನ...
ಕೊಟ್ಟ ಮಾತು ಮರೆತು ನಿಂತೆ ಕ್ಷಮಿಸಿ ನೆನಪಿಸಿದಳು ಅಮ್ಮನ...
ನೀ ನನ್ನ ಅವತರಣಿಕೆ...ಆ ದೇವ ನೀಡಿದ ಕಾಣಿಕೆ
ನೀ ಇನ್ನೂ ಅದೃಷ್ಟವಂತೆ...ನನ್ನ ಅರ್ಹತೆಗೆ ಮೀರಿ ಒಲಿದ ಪದಕವಂತೆ...
ಗಿರೀಶ್ ವಾಸುದೇವ್
ಹಾಡು ಅದ್ಬುತವಾಗಿದೆ. ಇದರ ಇಂಪನ್ನು ರಾತ್ರಿ ಎಣ್ಣೆ ಹೊಡೆದು ಆಲಿಸಿದರೆ ಸ್ವರ್ಗದಲ್ಲಿ ವಿಹಗರಿಸಿದಂತ್ತಾಗುವುದಲ್ಲದೆ. ಕಳೆದು ಪ್ರೇಯಸಿ. ಹಳೆಯ ನೆನಪುಗಳು ಮುತ್ತಿಕೊಳ್ಳುತ್ತವೆ
S
ಹೌದು. ರಾತ್ರಿ ಟಿಕ್- 20 ಎಣ್ಣೆ ಹೊಡೆದು ಕೇಳಿದರೆ ಕ್ಷಣಾರ್ಧದಲ್ಲಿ ಸ್ವರ್ಗಕ್ಕೆ 😅
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ನಾನು ಹಾಡುಗಳ ಕೇಳದ ಸಾಮಾನ್ಯ.ಆದರೆ, ಈ ಹಾಡು ಕೇಳಿದಷ್ಟು ನನ್ನಲ್ಲಿ ಅನೇಕ ಅವಶ್ಯಕತೆಯ ಕೊರತೆಗಳು ಕಾಣಿಸುತ್ತಿವೆ. ತುಂಬಾ ಬೇಕಾಗಿರೋದನ್ನು ಕಳೆದುಕೊಂಡು ಮರೆತಿದ್ದೇನೆ ಎನ್ನಿಸುತ್ತಿದೆ ಆಹಾ ಮತ್ತೊಮ್ಮೆ ಮಗೋದೊಮ್ಮೆ, ಕೇಳುತ್ತೀರಬೇಕೆನ್ನುವ ಅದ್ಬುತ ಭಾವಗೀತೆ 💐💐💐👍🏻❤😍👌
ಗಣೇಶ್ ಸರ್ ನೀವು ಸಂಗೀತ ಕಲಿತು ಅದನ್ನು ಭಾವಪರವಶರಾಗಿ ಹಾಡಿ ನೆಚ್ಚಿನ ಹೃದಯದ ಭಾವವನ್ನ ಬಹಳ ಸುಂದರವಾಗಿ ತೋರಿಸಿದ್ದೀರಿ ನಿಮ್ಮ ಗುರುಗಳಿಗೆ ಹಾಗೂ ನಿಮಗೆ ವಂದನೆಗಳು
ವ್ಹಾ!! ತುಂಬಾ ಛೊಲೋ ಆಯಿದು ಗಣೇಶ 👌😍 ಈ ಭಾವಗೀತೆ ಬಹಳ ಸಲ ಕೇಳಿದ್ದಿ. ಆದರೆ ನಿನ್ನ ಈ ಗಜಲ್ ಶೈಲಿ ಸೂಪರ್ 👌 ರಾಗ ಸಂಯೋಜನೆ, ವೀಡಿಯೋಗ್ರಫಿ, ಗಾಯನ, ಗಾಯಕ ಎಲ್ಲಾ ಸುಂದರ..💓 ಅಭಿನಂದನೆಗೊ 🌹🤝👏👏👏
ನಿಜವಾಗಲೂ ರಾಗ ಸಂಯೋಜನೆ ಅದ್ಭುತವಾಗಿದೆ. ಗಾಯನ ಕಿವಿಗೆ ಆನಂದ ತರುತ್ತದೆ. ಹಾಡಿದವರು ಯಾರು ಎನ್ನುವುದು ಗೊತ್ತಾಗಲಿಲ್ಲ.
ಧನ್ಯವಾದಗಳು. ಹಾಡಿದ್ದು ಗಣೇಶ್ ದೇಸಾಯಿ. ಗಾಯಕರು ರಾಗ ಸಂಯೋಜಕರು
ರಾತ್ರೆ ಸರೋತ್ತಿನಲ್ಲಿ ಓದಿ ಸಾಕಾಗಿ ಕೂತಿದ್ದಾಗ ಈ ನಿಮ್ಮ ಹಾಡುಗಳೆಲ್ಲವನ್ನು ಕೇಳಿ ತುಸು ನೆಮ್ಮದಿ ಕಾಪಾಡಿಕೊಳ್ಳುವೆ
ನನಗದು ಅಲವಟಾಗಿ ಹೋಗಿದೆ ❤❤
ಧನ್ಯವಾದಗಳು ನಿಮ್ಮ ಮಾತುಗಳಿಗೆ. ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಪೂರ್ತಿ ಸಿಕ್ಕಂತಾಗಿದೆ
ತುಂಬಾ ಮಧುರವಾದ ರಾಗ ಸಂಯೋಜನೆ .....ಸುಮ್ಮನೆ ಮತ್ತೆ ಮತ್ತೆ ಕೇಳಬಯಸಿ ಕಾಡುತಿದೆ ಈ ನಿಮ್ಮರಾಗ ಸಂಯೋಜನೆ... ಕನ್ನಡ ಭಾವಗೀತೆಗಳ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ...
ಸೂಪರ್...ಹಾಡಿದ್ಯೋ. ಮಾರಾಯ. ಹೀಂಗೆ ಹಾಡ್ತಾ ಇರು. ಒಳ್ಳೆಯದಾಗಲಿ.
ಮತ್ತೆ ಮತ್ತೆ ಕೇಳಬೇಕೇನಿಸುವ, ಬಹುವಾಗಿ ಕಾಡುವ ಹಾಡು..! ಸುಮಧುರ!!
Very nice lyric and melodious singing.
Amazing voice
ನನ್ನ ಹೃದಯ ಪೂರ್ವಕ ಶರಣು ನಮನಗಳನ್ನು ಅರ್ಪಣೆ ಗುರುಗಳೆ 💐
ಅದ್ಭುತವಾದ ಗಾಯನ ಗಣೇಶ ಸರ್ ಮತ್ತೆ ಕೇಳುವ ಹಾಗಿದೆ ನಿಮ್ಮ ಗಾಯನ 👌👌👌👌👍🙏🙏🙏 ಅದ್ಬುತ ವಾಯ್ಸ್ ಅಪರೂಪದಲ್ಲಿ ಅಪರೂಪದ voice🙏🙏👌👌👍
ತುಂಬಾ ಸೊಗಸಾಗಿದೆ ನಸ್ಸೆಲ್ಲಿ ತೆಲಾಡಿದಾಗೆ
ಅಚ್ಚ ಕನ್ನಡ ಸ್ಪಷ್ಟ ಶುದ್ಧ ಗಾಯನ 👌🙏
ಧನ್ಯವಾದಗಳು ಎಲ್ಲರಿಗೂ ಹಂಚಿ
❤❤❤❤❤❤ನನ್ನ..ಮನ ನೋವಿಗೆ ನಿಮ್ಮ ಗಾಯನ...ಸಂತೈಸಿತು...ಗುರುವೆ.....ಈ ಹಾಡು...ಕಾಡುವಂತಾಗಿದೆ......ನಿಮ್ಮ ಧ್ವನಿ....ಪದಗಳ ಸಾಲುಗಳ ಸಾಹಿತ್ಯದ ಜೊತೆ....ಈಗ...❤❤❤❤
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ತಬಲಾ ಕೇಳುತ್ತಿದ್ದರೆ ನಮ್ಮ ಹನುಮಂತ ಕಾರಟಗಿ ಅಣ್ಣಾ ನೆನಪಿಗೆ ಬರುತ್ತಾನೆ ವೇಣು ಸರ್ ಅದ್ಭುತವಾಗಿ ನುಡಿಸಿದ್ದಾ ರೆ🙏🙏
ಯಾಕೆ ಕಾಡುತಿದೆ...... ಹಗಲೂ ಇರುಳೂ ಒಂದು ಯಾಕೆ ಕಾಡುತಿದೆ......ಕ್ಷಣವೂ ಬಿಟ್ಟೂ ಬಿಡದೇ ಕಾಡುತಿದೆ...... ಪರಮಾನಂದದ ಪರಮೋಚ್ಚ ಅನುಭವ....
ಧನ್ಯವಾದಗಳು ನಿಮ್ಮ ಹಾರೈಕೆಗೆ. ಕೇಳಿ ಹಾಗೂ ಎಲ್ಲರಿಗೂ ಕೇಳಿಸಿ
ತುಂಬಾ ಸೊಗಸಾಗಿದೆ ಸರ್
ನಿಮ್ಮ ಗಾಯನ ಕಿವಿಗೆ ಮುದ ನೀಡಿದೆ ♥️
ಅತ್ಯದ್ಭುತ ಸರ್ ಸಾಹಿತ್ಯ ಸಂಗೀತ ಗಾಯನ 🙏
,,ಸರ್,ಮತ್ತೆ ಮತ್ತೆ ಕೇಳಬೇಕೆಂಬ ನಿಮ್ಮ ಹಾಡಿದ ಹಾಡು ಮಧುರ, ಬಹಳ ಸುಮಧುರ.ಧನ್ಯವಾದಗಳು.
ಎಂಥ ಅದ್ಭುತ ಕಂಠಸಿರಿ.. ಸರಸ್ವತಿ ಪುತ್ರ 👌👌👌👏👏👏🥰🥰🥰🥰
Adbutha kanta,adbutha rachane
ಇಂತಹ ಗೇಯ ಪ್ರಧಾನ, ಭಾವ ಪ್ರಧಾನ ಗೀತೆಗಳನ್ನು ಈಗ ಯಾರು ಸೃಷ್ಟಿಸುತ್ತಾರೆ? ಗಾಯನ ಹೃದಯಕ್ಕಿಳಿಯುತ್ತದೆ
ತುಂಬಾ ಚನ್ನಾಗಿ ಹಾಡಿದಿರಾ ಸರ್. ನಿಮ್ಮದೇ ಆದ ಟ್ಯೂನ್ ತಾಳ ಲಯಬದ್ದವಾಗಿ ಹಾಡನ್ನು ಹಾಡಿ ಮನವನ್ನು ತಣಿಸಿದ್ದೀರಿ. 👌👏👏
ಇಂಥ ಹಾಡು ಇಂಥ ಸುಂದರ ಸುಮಧುರ ರಾಗ ಮತ್ತೆ ಮತ್ತೆ ಕಾಡಿದೆ ಮತ್ತೇನು.
ವ್ಹಾ ಸುಂದರವಾದ ರಾಗ ಸಂಯೋಜನೆ...
ಅದ್ಭುತ ಹಾಡುಗಾರಿಕೆ ಹಾಗೂ ಸಹವಾದ್ಯಗಳೂ ಕೂಡಾ..
ಅಭಿನಂದನೆಗಳು..
ಸುಗಮ ಸಂಗೀತ ನಿಮ್ಮಿಂದ ಹೆಚ್ಚು ಪ್ರಚಲಿತವಾಗಿದೆ.ಇನ್ನೂ ಹೆಚ್ಚು ಹಾಡುಗಳನ್ನ ಹಾಡಿ.s p b ಅವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತೆ.ನಿಮ್ಮ ಅಭಿಮಾನಿ ಚಿಕ್ಕ ಗಾಯಕ ಪ್ರಕಾಶ್🙏
ಸರ್, ಧನ್ಯವಾದಗಳು ನಿಮ್ಮ ಬೆಂಬಲಕ್ಕೆ ಮತ್ತು ಹಾರೈಕೆಗೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿರಬಹುದಲ್ಲವೇ ತಾವು?
ಹಾಡು ಕೇಳಿದಾಗ ಮನಸ್ಸಿನ ಎಲ್ಲಾ ಜಂಜಾಟ ದೂರವಾಗಿ full relax agatte mind very very melodious song
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ವಾರೆವಾ ಚಳಿಯಲಿ ಎಂಥ ಅದ್ಭುತ ಸಾಹಿತ್ಯ ಎಂಥರಾಗ ಸಯೋಜನೆ ಒಂದಕ್ಕೆ ಮನಸ್ಸು ಪ್ರಾಣ ಇರೋವರೆಗೂ ಈ ಹಾಡು ಮರೆಯೋದಿಲ್ಲ
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ತುಂಬಾ ಒಳ್ಳೆ ಹಾಡು. ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ 🌹
ಸ್ಫುಟವಾದ ದನಿ, ಲಾಲಿತ್ಯದ ಆಲಾಪ, ಮನ ಮುಟ್ಟುವ ಸಾಹಿತ್ಯ, ಅಷ್ಟೇ ಸುಂದರ ಗಾಯನ🙏💐
सुपर.. सुपर.. सुपर....
बार बार सुननेको जी चाहता हैं.... धन्यवाद.👏👏
धन्यवाद। शुभकामना है l
ಗಾಯನ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಮುದವಾದಿದೆ 😍❤👌👌👌💐 ಇಡೀ ತಂಡಕ್ಕೆ ಅಭಿನಂದನೆಗಳು 💐🙏
ಕನ್ನಡದ ಪಂಕಜ್ ಉದಾಸ್ ನೀವು ಕಿವಿಗೆ ಕಂಪು ಹೃದಯಕ್ಕೆ ತಂಪು. 🌹
ಹಾಡು, ಹಾಡಿದ್ದು, ಸಂಗೀತ ಸಂಯೋಜನೆ ಪ್ರತಿ ಒಂದು ಅತ್ಯದ್ಭುತ.... 6.10 ನಿಮಿಷ ಗಝಲ್ ಮೊಹಲ್ ಅಲ್ಲಿ ಕಳೆದು ಹೋಗುವಂತ ವಿಡಿಯೋ👌👌👌
ಅದ್ಭುತ ಕಂಠ ನಿಮ್ಮದು ರಾಗ ಸಂಯೋಜನೆ ಚೆನ್ನಾಗಿದೆ
ಧನ್ಯವಾದಗಳು
ಗಣೇಶ್ ಸರ್ ಅದ್ಬುತವಾಗಿ ಮೂಡಿ ಬಂದಿದೆ.ರಾಗ ಹಾಗು ಗಾಯನ beautiful 💐
ತುಂಬಾ ಚೆನ್ನಾಗಿದೆ ನಿಮ್ಮ ಈ ಹಾಡು ಕೇಳಿದಾಗ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಇರಬೇಕು ಅನ್ನೊ ಸ್ಸೂತೆ
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ಸೊಗಸಾದ ರಾಗಸಂಯೋಜನೆ,ಸುಮಧುರವಾಗಿ ಹಾಡಿದ್ದೀರಾ.👌👏
ಈ. ಹಾಡಿನ. ಮಳೆ ಕಿವಿ ತುಂಬಿದೆ ,
ಎದೆ ತೊಯ್ದಿದೆ . ನಿಮಗೆ ಅಭಿನಂದನೆಗಳು .
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ಶ್ರೀ ವಸಂತ ದೇಸಾಯಿಯವರ ಹಾಡುಗಾರಿಕೆಯಲ್ಲಿ ತಲ್ಲೀನತೆ ಭಾವಮಯ ಶರೀರದ ಶಾರೀರ ಆಲಿಸುವಿಕೆಯನ್ನು ವಿಸ್ಮಯಕಾರಿಯಾಗಿಸಿದೆ🙏👍🏼❤️
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ಮಧುರವಾದ ಗಾಯನ 👌
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ಗಾಯನ ಮತ್ತು ಸಂಗೀತ ಅದ್ಭುತ
Thank you so much
ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಧನ್ಯವಾದಗಳು
Adbutha padagala sangama sogasagide danyavadagalu.
ವಾವ್ ವಾವ್ ಸೂಪರ್ ಸಾಂಗ್ ಎಷ್ಟು ಬಾರಿ ಕೇಳಿದರು ಮನಸ್ಸಿಗೆ ನೆಮ್ಮದಿ ಸಿಗುತ್ತೆ 🙏🙏🙏
ಧನ್ಯವಾದಗಳು
Ganesh ji.... ಎಷ್ಟು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದೀರಾ..... ಅಷ್ಟೇ ಭಾವಪೂರ್ಣ ವಾಗಿ ಹಾಡಿದಿರಾ....
ಮಧುರತೆಯಲ್ಲಿ ಮನಸೋತಿದೆ....ಕಾಡುವ ಹಾಡಾಗಿದೆ
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ. ಧನ್ಯವಾದಗಳು. 👌🏿👍
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ಹೊಸ ವರ್ಷದ ಉಡುಗೊರೆ 😊👌👌🎉🎉🙏🙏🙏
ತುಂಬಾ ಅದ್ಬುತ ಹಾಡು
ಅದ್ಭುತವಾದ ಸಂಯೋಜನೆ, ಅಷ್ಟೇ ಮಧುರವಾದ ಗಾಯನ. ನಿಮ್ಮ ದನಿಯಂತೂ ಆಹಾ, ಎಷ್ಟು ಸ್ಪಷ್ಟ ಹಾಗೂ ಮಾಧುರ್ಯ ಹೊಂದಿದೆ.
ಸುಮದುರವಾಗಿ ಹಾಡಿದಿರಾ ಗಣೇಶ ನಿಮ್ಮ ತಂಡ ಕ್ಕೆ ಅಭಿನಂದನೆಗಳು.
ಧನ್ಯವಾದಗಳು
Super Meaning Full Song Ganesh Sir Ji I want Hear Again And Again Awasome
ಸ್ವಾಮಿ, ನೀವು ಹೇ, ಹೇ, ಹೇ, ಹೇ,...... ಹುಂ, ಹುಂ, ಹುಂ ಅಂತ ೧೦ ನಿಮಿಷ ಕಾಲಹರಣ ಮಾಡದೆ ಹಾಡಿದ್ದಾರೆ ಚೆನ್ನಾಗಿರುತಿತ್ತು.
ಇಬ್ಬನಿಯ ಸಮಯದಲಿ ಇಂಪನ ಗಾಯನ
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ವೆರಿ ನೈಸ್ 💐💐💐💐💐💐💐💐
Haleya haadige hosa samyojane haagu gaayanada sumadhura sparsha .mudaneeditu💐💐
ಮಳೆ ಬರುವಾಗ ಕೇಳಲು ತುಂಬಾ ಚನ್ನಾಗಿ ಇದೆ ಹಾಡು
ಬಹಳ ಚೆನ್ನಾಗಿದೆ
ಧನ್ಯವಾದಗಳು
Very nice singing 👍👌❤️🌹💐🙏🙏
Yestu saari kelidaru keltane yirabeku annisutte sir Beautiful voice sir
Thank you so much
ಈ ನಿಮ್ಮ ಹಾಡು ಕೆ❤ಳಲು ಬಲು ಸುಮಧುರವಾಗಿದೆ ಧನ್ಯವಾದಗಳು
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
6ನೇ ಭಾರಿ ಕೇಳ್ತಾ ಇದ್ದೇನೆ...
ಅದ್ಭುತ ಗಾಯನ ಸಾಹಿತ್ಯ ಸಂಗೀತ
Thank you. Kindly subscribe our channel.
Tumbaa tumbaaa tumbaaaa bhaavapoornavagi hadiddiri🎉
ಚೆಂದದ ಸಾಹಿತ್ಯ, ಸಂಯೋಜನೆ ಗಾಯನ, ವಿಡಿಯೋ ಸಂಕಲನ 👌
ಮನಸ್ಸು ತುಂಬುವ ಈ ಹಾಡು🎤❤❤❤
ಚನ್ನಾಗಿದೆ ತಮ್ಮ ಗಾಯನ... ಆಲಿಸಿ ಆನಂದಿಸಿದೆ..!
ಆತ್ಮಪೂರ್ವಕ ಅಭಿನಂದನೆಗಳು...
ಮಮತೆಯ ಮಧುರ ರಾಗಾನುರಾಗಗಳ ಮುಸ್ಸಂಜೆ..!
ಶರಣು...
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
Super voice sir
Thank you
No word sir,......❤❤
ಸುಮಧುರ ಕಂಠ ಹಾಗೂ ಇಂಪಾದ ಹಾಡು ❤
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
Super Ganeshanna
Thank you
I'm only caming to seee navani voice I'm big fan of her and Ganesh desai voice also ultimate 🔥💥
❤❤Adhbhutavada gaayana sir ji vijayashree vandanegalu sir ji
Thank you so much
ಗುರುಗಳೇ 🙏
ವಾವ್.....ತುಂಬಾ ಸುಂದವಾಗಿ ಮಧುರವಾಗಿ ಹಾಡಿದಿರಾ ಸರ್ 👌👌👌👌🙏💐💐💐🌹🌹
Amazing voice. Kannada ghazal beautiful
Thank you
Superb Song...
Thumba dhanyavadagalu sir... Ee haadu kelta idre ellooo mareyagi hoguve...
Dhanyavadagalu nimma pratikriyege. Ellarigu hanchi.
Amazing like voice pankaj udas..!!
Nim voice gu ee song amazing daily kelo habit aagogide tq sir
Dhanyavada. Keltaa iri. Kelidi saha
@@NavaBhava daily 1time aadru kelthivi
Thank you. Ellarigu Hanchi@@RangaEnterprises-r2u
ಅದ್ಭುತವಾದ ಸಾಹಿತ್ಯ, ಸುಮಧುರವಾದ ಗಾಯನ.🎶🎼🎵👌❤
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
Very nice singing.
ತುಂಬಾ ಇಂಪಾದ ಗಾಯನ
DhanyavadagaLu
Very nice❤
Wow wow wow👌👌👌👏👏👏👏
ಅದ್ಭುತ, ಭಾವಪೂರ್ಣ ಗಾಯನ..,
Super lyrics super singing thank u ur voice
Thank you
Clear crystal voice onte manasige muda nidutte
Thank you. Kindly do share
ಸುಮಧುರ ಗಾಯನ ಹಾಗೂ ಅತ್ಯದ್ಭುತ ರಾಗ ಸಂಯೋಜನೆ 👌👌👌👌🥰. ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೇನಿಸುತ್ತಿದೆ. Thank you so.. much sir for giving this beautiful composition as new year gift 🙏🙏🙏🙏👍 wishing you a very happp.... y and prosperous new year. Stay blessed with hsppiness, great health, success always 💐💐🎊🎉 have great days ahead 👍👍
ಅದ್ಬುತ ಗಾಯನ ಸರ್
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
Hi ...sir my name ....kumar i like greatly interested in music from my childhood ...sir i want to talk with you...sir.....pls reply my message sir
Wow ....adbhutavada gaayana sir 🎉
ಮನಸಿಗೆ ಮುದ ನೀಡುವ, ಆಹ್ಲಾದಕರ ದನಿ ಇದು.
Thank you
SIR NIMMA SONGS GOSKARA KAYTHAIDIVI SIR
Wow 👌👌👌👌👌
Haan
No words🎉
Thank you.
ಸುಂದರವಾದ ಹಾಡು..ವಾವ್...ಸೂಪರ್...💐😍
ತುಂಬಾ ಸೊಗಸಾಗಿದೆ 👌👌👌
Thank you. Kindly subscribe our channel.
ವಾವ್ ನೈಸ್
Melodious voice, lyrics, music