ಯಾವ ಕವನ ಬರೆಯಬೇಕೋ ಮನದ ಪ್ರೀತಿ ಮರೆಯಲು, ಯಾವ ಬರಹ ಓದಬೇಕೋ ಪ್ರೀತಿ ಪ್ರೇಮ ಸುಟ್ಟು ಹಾಕಲು, ಯಾವ ಪದವಿ ಪಡೆಯಬೇಕೋ ಒಂಟಿಯಾಗಿ ಉಳಿಯಲು, ಯಾರ ಮೊರೆ ಹೋಗಬೇಕೋ ಎಲ್ಲಾ ಮರೆತು ಬಾಳಲು, ನೆನಪುಗಳೇ ಮನವ ಕೊಲುತಿರಲು, ಮರೆವಿನ ಕಾಯಿಲೆ ಕೊಡು ದೇವಾ 🙏
Madam every line more then the up going song i can understand ur feeling my opinion about ur comments is,just be ur self don't give imp(heart) to any Just lean to enjoy alone It's difficult but passible
ಯಾವ ಹಾಡ ಹಾಡಬೇಕು ನೋವ ಮರೆಯಲು ವಾವ್! ಸೂಪರ್ "ಯಾವ ದೈವ ಹರಸಬೇಕು ಜೀವ ನಲಿಯಲು " ಅದ್ಭುತವಾದ ಗೀತೆಗೆ ಜೀವ ತುಂಬಿ ಜೀವ ನಲಿಯುವಂತೆ ಮಾಡಿದ್ದೀರಾ. ಗೀತಕರ್ತೃವಿಗೂ ಗೀತೆ ಹಾಡಿದವರಿಗೂ ಧನ್ಯವಾದಗಳು.
ಸಾಹಿತ್ಯ ಮತ್ತು ರಾಗ ಸಂಯೋಜನೆ ಅತ್ಯದ್ಭುತ.... ಈ ಗೀತೆ ಮನಸ್ಸಿಗೆ ತುಂಬಾನೇ ನೆಮ್ಮದಿ ನೀಡಿತು... ಮತ್ತೇ ಮತ್ತೇ ಕೇಳುವ ಆಸೆ... ಮತ್ತೇ ಮತ್ತೇ ಕೇಳಿದಂತೆ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿದೆ ಈ ಗೀತೆ... ಯಾವ ಹಾಡ ಹಾಡಬೇಕು.. ನೋವ ಮರೆಯಲು...
ಎಷ್ಟು ಜನ್ಮದ ನಂಟು ಬೇಕೋ
ಬಯಸಿದೊಲವನು ಪಡೆಯಲು..
ನಮ್ಮ ಇನ್ನೊಂದು ಭಾವಗೀತೆ. ಕೇಳಿ.. ಅಭಿಪ್ರಾಯ ತಿಳಿಸಿ👇🏻
ruclips.net/video/mX5pkA1Wv5k/видео.html
Its really vry nice..
👏👏👏👏👏👏👏👏👏🙏🙏
@@jayahiremath7605 aa
😍😍😍 ಸೂಪರ್ ಸಾಂಗ್
No words 👌👌👌👌👌👌👌❤️💔
ಯಾವ ಕವನ ಬರೆಯಬೇಕೋ ಮನದ ಪ್ರೀತಿ ಮರೆಯಲು, ಯಾವ ಬರಹ ಓದಬೇಕೋ ಪ್ರೀತಿ ಪ್ರೇಮ ಸುಟ್ಟು ಹಾಕಲು, ಯಾವ ಪದವಿ ಪಡೆಯಬೇಕೋ ಒಂಟಿಯಾಗಿ ಉಳಿಯಲು, ಯಾರ ಮೊರೆ ಹೋಗಬೇಕೋ ಎಲ್ಲಾ ಮರೆತು ಬಾಳಲು, ನೆನಪುಗಳೇ ಮನವ ಕೊಲುತಿರಲು, ಮರೆವಿನ ಕಾಯಿಲೆ ಕೊಡು ದೇವಾ 🙏
Super
Wow so nice ..
ಅಧ್ಬುತ ಬರಹ ನಿಮ್ಮದು
ಚಂದದ ಬರಹ
Madam every line more then the up going song i can understand ur feeling my opinion about ur comments is,just be ur self don't give imp(heart) to any
Just lean to enjoy alone
It's difficult but passible
ತೋರಣ ಕಟ್ಟಿದೊಡನೆಯೇ?ಯುಗಾದಿ ಬರುವುದೇ,, ಸೂಪರ್ ಲೈನ್ಸ್ ಸರ್ 🙏🫡💞❤️
ಅಬ್ಬಾ ಅದ್ಭುತ ಪದಗಳು ಒಂದು ನೂರು ಬಾರಿ ಈ ಸಾಂಗ್ ಕೇಳಿದ್ದೀನಿ
ಯಾವ ಕಥೆಯ ಕೇಳಬೇಕು ನೋವ ಮರೆಯಲು,
ಯಾವ ಗೀತೆ ಹಾಡಬೇಕು ಗಾಂಭೀರ್ಯ ಹೆಚ್ಚಲು,
ಯಾವ ಮಾತು ಆಡಬೇಕು ಮೌನ ಮುರಿಯಲು,
ಮನದ ನೋವು ಪಡೆಯಿತೇಕೆ ಚಿಕ್ಕ ಹೃದಯವು
ಸುಪರ್ ಗುರುಗಳೇ ನಿಮ್ಮ ಪಾದರವಿಂದಕ್ಕ ಧನ್ಯವಾದಗಳು
ನಿಮ್ಮ ಹಾಡ ಕೇಳಬೇಕು ನೋವ ಮರೆಯಲು...
ಕೋಗಿಲೆಯ ಮನೆಯಾಯಿತೆ ಕಾಗೆ ಗೂಡದು....... ಅತ್ಯದ್ಬುತ ಸಾಲುಗಳು..... ನನ್ನ ನೋವ ಮರೆಯಲು ನಿಮ್ಮ ಗಾಯನ ಸಹಾಯಕ... ತುಂಬು ಹೃದಯದ ಧನ್ಯಾದಗಳು ನಿಮಗೆ
😍
ಭಾವಪೂರ್ಣವಾದ ಭಾವಗೀತೆ.... ಸರಳ ಸುಂದರ ಸಾಹಿತ್ಯ ಅದಕ್ಕೆ ತಕ್ಕನಾಗೇ ಭಾವ ತುಂಬಿ ಹಾಡಿದ್ದಾರೆ
ಇನ್ನು ನಿಮ್ಮಂತವರಿಂದ ಕನ್ನಡ ಸಾಹಿತ್ಯ ಸಂಗೀತ ಉಳಿದಿದೆ ಧನ್ಯವಾದಗಳು ಈ ಅದ್ಭುತ ಸಾಹಿತ್ಯ ಮತ್ತು ಸಂಗೀತ ಗಾಯನಕ್ಕೆ
ಯಾಕೆ ನೀವಿನ್ನೂ ಟಿ.ಎನ್. ಸೀತರಾಮ್ ಗೌರಿಬಿದನೂರು ಇವರ ಕಣ್ಣಿಗೆ ಬಿದ್ದಿಲ್ಲವೇಕೆ...? ಈ ಹಾಡಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
ಧನ್ಯವಾದಗಳು
ಸೂಪರ್
ಸೀತಾರಾಂ ಎಡಚರ
Any 90s kids here.... super song this is.... kelidastu mansigeno ಭಾವ.... ❤
ಕೇಳುತ ಕಣ್ಣು ಮುಚ್ಚಿದೋಡನೆ ಕಾಣದ ಲೋಕದಲ್ಲಿ ತೇಲುವ ಅನುಭವ, ಅದ್ಬುತ ಹಾಡು
ಧನ್ಯವಾದಗಳು
, ಯಾವ ಹಾಡ ಹಾಡಬೇಕು 😓ನೋವ ಮರೆಯಲು 😓ಯಾವ ದೈವ ಹರಸಬೇಕು ಜೀವ ನಲಿಯಲು 😓😓😓
ಸೂಪರ್ ಧ್ವನಿ ಸರ್ ಮನಸಿಗೆ ತುಂಬಾ ಈಸ್ಟಆಯುತು
Yava hadu hadabeku Nova mareyalu.yava daiva harasabeko jiva naliyalu.e hadina prati salugalu tumba arthapoornavagive.
ಎಲ್ಲಿಲ್ಲದ ಸಂತೋಷ ಈ ಹಾಡ ಕೇಳಲು
ಹೃದಯದೊಳಗೊಮ್ಮೆ ಊದಿತು ಕೊಳಲು 😍
ಈ...ಹಾಡನ್ನು...ಕೇಳುವಾಗ...ಮನಸ್ಸಿನ...ಮತ್ತು...ಎದೆಯ....ಭಾರ...ಇಳಿದು...ಹೋಗುತ್ತದೆ
ನಿಮ್ಮೆಲ್ಲ ಹಾಡುಗಳು ಅತ್ಯದ್ಭುತ.
ಕೇಳುವಾಗ ಕಣ್ಣು ತುಂಬಿಕೊಳ್ಳುತ್ತಿವೆ...!! ಸಂಗೀತದ ದೈವ ದರ್ಶನದ ಅನುಭವವಾಗ್ತಿದೆ. ನಿಮ್ಮೊಂದಿಗೆ ಮಾತನಾಡುವ ಆಸೆಯಾಗಿದೆ ರಘು ಸರ್.
ಉತ್ತಮ ಸಾಹಿತ್ಯ ಹಾಗೂ ಮಧುರ ರಾಗ ಸಂಯೋಜನೆ. ಗಾಯಕರ ದನಿ ಬಹಳ ಚೆನ್ನಾಗಿದೆ
ಎಷ್ಟು ಸಲಕೇಳಿದರೂ, ಮತ್ತೆ ಕೇಳಬೇಕೆ ನಿಸುವಂತಾ ಹಾಡು😊❤🙏
ಕಂಠ _ಬಾಳ ಮಸ್ತ್ ರಿ ,,,,, ಇಂಥಾ ಹಾಡ ಕೇಳಿದ್ರ ಏನೋ ಒಂಥರಾ ಮನಸಿಗೆ ಸಮಾಧಾನ ರಿ ,,,ನಿಮ್ಮ ಚಾನೆಲ್ ಹೆಸರ ಬಾಳ ಇಸ್ಟಾ ಆತ್ ನೋಡ್ರಿ ಪಾ ,,,,!🎉❤
Yestu Bari kelidaru nim hadu keluv daha mugiyuvadilla. Matte matte mogadomme kelabeku, kelabeku kelabeku anisuvudu. Adbhuta
ಬಹಳ ಅರ್ಥಪೂರ್ಣವಾಗಿದೆ..ಅಭಿನಂದನೆಗಳು ನಿಮಗೆ....ಕಾಡುವಂತ ಗೀತೆ ಒಂಟಿಯಾಗಿದ್ದಾಗ..
Thank you
ಎಷ್ಟು ಸಾರಿ ಆಲಿಸಿದರೂ ಕೇಳಬೇಕು ಎನಿಸುವ ಸಾಹಿತ್ಯ ಸಂಗೀತ. On of my ಫೆವರೆಟ್
ಗೆಳೆಯ ವಿನಾಯಕ್ ..... ಬಹುಸುಂದರ ರಚನೆ .... ನನ್ನ ಅತ್ಯಂತ ಅಪೇಕ್ಷಣೀಯ ಹಾಡು..... ಶುಭಾವಾಗಲಿ
ಧನ್ಯವಾದಗಳು :)
ಈ ಭಾವಗೀತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ... ಪ್ರತಿಯೊಂದು ಸಾಲು ಅದ್ಭುತ ಅತ್ಯದ್ಭುತ ಈ ನಿಮ್ಮ ಭಾವಗೀತೆಗೆ ನಾನೆಂದಿಗೂ ನಿಮ್ಮ ಅಭಿಮಾನಿ ಆಗಿರುವೆ....❤ ಬುದ್ಧ ಶ್ರೀ ❤️
ರಾಘವೇಂದ್ರ ಸರ್ ತುಂಬಾ ಮನಸ್ಸಿಂದ ಹಾಡುತ್ತಾರೆ... ನಿಮ್ಮ್ನನ್ನು ಪಡೆದ ನಾವೇ ಧನ್ಯ ಸರ್... Thank u. 🙏
ತೋರಣ ಕಟ್ಟಿಡೊಡನೆ ಯುಗಾದಿ ಬಾರುವುದೇ.... ಸಾಹಿತ್ಯ ಸಂಗೀತ ಚನ್ನಾಗಿದೆ.
ವಾವ್ ಸೂಪರ್... ಆಲಿಸಿ ಆನಂದಿಸಿದೆ..!
ಆತ್ಮಪೂರ್ವಕ ಅಭಿನಂದನೆಗಳು..!
ಸಾಹಿತ್ಯ ಸಂಗೀತ ನಿರ್ದೇಶನ ಹಾಗೂ ಗಾಯನ ಎಲ್ಲವೂ ಚಂದ..!!!
ಧನ್ಯವಾದಗಳು
ಇಂದಿನ ಸ್ವಾರ್ಥ ತುಂಬಿದ ಜಗದಲಿ ಚಿಟ್ಟೆ ಹೃದಯವು ಹಾರುವ ಬದಲಾಗಿ ಕಂಬಳಿ ಹುಳುವಾಗಿದೆ
ಯಾವ ಹಾಡ ಹಾಡಬೇಕು ನೋವ ಮರೆಯಲು
ವಾವ್! ಸೂಪರ್
"ಯಾವ ದೈವ ಹರಸಬೇಕು ಜೀವ ನಲಿಯಲು " ಅದ್ಭುತವಾದ ಗೀತೆಗೆ ಜೀವ ತುಂಬಿ ಜೀವ ನಲಿಯುವಂತೆ ಮಾಡಿದ್ದೀರಾ. ಗೀತಕರ್ತೃವಿಗೂ ಗೀತೆ ಹಾಡಿದವರಿಗೂ ಧನ್ಯವಾದಗಳು.
ನೊಂದ ಮನಸ್ಸು ಸ್ವಲ್ಪ ಮಟ್ಟಿಗೆ ಖುಷಿಯಿಂದ ಇರಲು ಸಹಾಯಕ ವಾಗಿದೆ.Relax agatte ನೊಂದ ಮನಸ್ಸಿಗೆ
ಸೂಪರ್ ಸರ್
ಯಾವ ಸನ್ಮಾನ ಬೇಕೋ , ನಿಮ್ಮ ಪ್ರತಿಭೆಯನ್ನು ಗುರುತಿಸಲು 😊🙏🙏🙏
excellent words
ಅತ್ಯುತ್ತಮ ಗಾಯನ .
Very nice song Vinayak...
ಕನ್ನಡ ಸಾಹಿತ್ಯ ದ ಅದ್ಭುತ ಗಾಯನ ನಿಮ್ಮಿಂದ ಕೇಳುವಂತಾಗಿದೆ..... ಧನ್ಯವಾದಗಳು...
ಅತಿ ಸುಂದರ....ಅರ್ಥಪೂರ್ಣ ಸಾಹಿತ್ಯ
ವಿನಾಯಕ ಅರಳ ಸುರಳಿ ಸರ್ ರಾಘವೇಂದ್ರ ಬೀಜಾಡಿ ಸರ್ ... ಅದ್ಭುತವಾದ ಮನಮುಟ್ಟುವ ಸಾಲುಗಳು, ರಾಗ ಸಂಯೋಜನೆ ಹಾಗೂ ಗಾಯನ...
ಸುಂದರ ಅರ್ಥಗರ್ಭಿತ ಸಾಹಿತ್ಯ, ಅಷ್ಟೇ ಭಾವಪೂರ್ಣವಾದ ಗಾಯನ. ತುಂಬಾ ಇಷ್ಟ ವಾಯ್ತು.👌👌👍🙏
ಧನ್ಯವಾದಗಳು
.....
ಶುಭವಾಗಲಿ ವಿನಾಯಕ್ &ಟೀಮ್
ಧನ್ಯವಾದಗಳು
ಸೂಪರ್ ಸಂಗೀತ sir
ಅರ್ಥಪೂರ್ಣ ಸಾಹಿತ್ಯ ಮತ್ತು ಸುಂದರವಾದ ಸಂಗೀತ,ರಾಗ ಸಯೋಜಿನೆ
ದಿನದಲ್ಲಿ ಎಷ್ಟು ಸಲ ಕೇಳ್ತಿನೋ ನಿಮ್ಮ ಹಾಡುಗಳನ್ನು ಗೊತ್ತಿಲ್ಲ
ಮನಸ್ಸು ಹಗುರವಾಗಿ ಬದುಕುಲು ಸ್ಫೂರ್ತಿ ನೀಡುತ್ತೆ 🙏♥
ವಾವ್ ಒಂದೇ ಮಾತು ಸೂಪರ್ 👏🏻👏🏻👏🏻ನಿಮ್ಮ ಹಾಡು ಕೇಳಬೇಕು
ಸಮರ್ಪಣಾ ಭಾವನೆ ಇಂದ ಹಾಡಿದ್ದೀರಿ, ಧನ್ಯವಾದಗಳು 🙏🌹🙏🌹🙏🌹
Wow 👌Supar interest 🎧Bhavageete 🎼💐Namaste 🙏Sir
ಮನಸಿಗೆ ತುಂಬಾ ಖುಷಿ ಆಯಿತ್ ನಿಮ್ ಈ ಹಾಡು ಕೇಳಿ ಬೀಜಾಡಿಯವರೇ , ಸಾಹಿತ್ಯ ಕ್ಕೆ 🙏🙏
ನಾನು ಕೇಳಿದ ಅದ್ಬುತವಾದ ಭಾವ ಗೀತೆ
ಬದುಕಲ್ಲಿ ಭರವಸೆಯೇ ಇಲ್ಲದಾಗ ಇಂತ ಸಾಹಿತ್ಯ ಬೇಕು ಅದ್ಬುತ...
ಭಾವ ತುಂಬಿ ಹಾಡಿದ್ದೀರಾ... ಸೊಗಸಾದ ಗೀತೆ..🙏🙏
ತುಂಬಾ ಅದ್ಭುತವಾದ ಹಾಡು😊
ತುಂಬಾ ಚೆನ್ನಾಗಿ ಹಾಡಿದ್ದಾರೆ. ಹಾಗೇ ಬಹು ಅರ್ಥ ಗರ್ಬಿತ ಸಾಲುಗಳು.. ರಚನೆಕಾರ ವಿನಾಯಕರಿಗೂ, ರಾಘವೇಂದ್ರ ಸಾರ್ ಗೂ ನಮನಗಳು
ತುಂಬಾ ಸೊಗಸಾದ ಗೀತೆ, ಭಾವನೆಗಳ ಅಲೆ ಹೃದಯಕ್ಕೆ ಅಪ್ಪಳಿಸಿದ ಅನುಭವ,
ಗೆಳೆಯ ವಿನಾಯಕ್ ಅವರಿಗೆ ವಿಶೇಷ ಅಭಿನಂದನೆಗಳು.
ಧನ್ಯವಾದಗಳು
ಎಸ್ಟು ಸಲ ಕೇಳಿದರೂ ಬೇಸರವೇ ಆಗ್ತಿಲ್ಲ.
126 ಸಲ ಕೇಳಿರಬೇಕು 👌
ಮನದಾಳದಲ್ಲಿ ಎಷ್ಟೇ ನೋವಿದ್ದರೂ ಈ ಹಾಡು ಕೇಳಿದಾಕ್ಷಣ ಸಂತೋಷವಾಗುವುದು 🙏
ಸಾಹಿತ್ಯ ಮತ್ತು ರಾಗ ಸಂಯೋಜನೆ ಅತ್ಯದ್ಭುತ....
ಈ ಗೀತೆ ಮನಸ್ಸಿಗೆ ತುಂಬಾನೇ ನೆಮ್ಮದಿ ನೀಡಿತು...
ಮತ್ತೇ ಮತ್ತೇ ಕೇಳುವ ಆಸೆ...
ಮತ್ತೇ ಮತ್ತೇ ಕೇಳಿದಂತೆ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿದೆ ಈ ಗೀತೆ...
ಯಾವ ಹಾಡ ಹಾಡಬೇಕು.. ನೋವ ಮರೆಯಲು...
Tumba chennagide. Gayakar dhwani tumba Hithvaagide.
ಸುಂದರ ಸಾಹಿತ್ಯ, ಚೆಂದದ ಗಾಯನ 👌ಅರಳಸುರಳಿ ನನ್ನ ತಾಯಿಯ ತವರು
ಧನ್ಯವಾದಗಳು. ಯಾರ ಮನೆ ಅರಳಸುರಳಿಯಲ್ಲಿ?
ಮನ ಮುಟ್ಟುವಂತೆ ಹಾಡಿದ್ದಿರ
Sir ಅಧ್ಬುತ ವಾದ ರಾಗ ಸಂಯೂಜನೆ
Super sahitya super singing sir
ಹೇಗೆ,ಏನನ್ನು ಪ್ರತಿಕ್ರಿಯಿಸಬೇಕು ಅಂತಾನೆ ತಿಳಿತಿಲ್ಲ ಸರ್,,,,,ಅದ್ಬುತ ಸಾಹಿತ್ಯ,ಗಾಯನ,ಸಂಗೀತ...❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏
ಭಾವಪೂರ್ಣವಾದ ಭಾವಗೀತೆ.... ಸರಳ ಸುಂದರ ಸಾಹಿತ್ಯ ಅದಕ್ಕೆ ತಕ್ಕನಾಗೇ ಭಾವ ತುಂಬಿ ಹಾಡಿದ್ದಾರೆ 👌👌
ಧನ್ಯವಾದಗಳು
ಸೂಪರ್ ಸರ್ ನಿಮ್ಮ ಸಾಹಿತ್ಯ ಮತ್ತು ಸಂಗೀತ
Thank you
Nimma gayana matthu saahitya thumbaa adhbutha sir 👌👌🥰🐰❤️
My infinite likes to this beautiful, meaningful song...
ಸರ್ ನೀವು ಬರಿದಿರುವ ಗೀತೆ ಸೂಪರ್ ಈ ಮೂರು ಸಾಲುಗಳು ಜೀವನದ ಕಥೆ ಹೇಳುತ್ತೆ ಸರ್ ನನ್ ಹೃದಯದ ತುಂಬಿ ಹೇಳಿತೀನಿ ❤❤❤❤❤❤ 🙏🙏🙏🙏
ನಿಮ್ಮ ಈ ಹಾಡೇ ಸಾಕು ಮನದ ನೋವು ಮರೆಯಲು....😊❤️👌
ಅದ್ಭುತವಾದ ಹಾಡು
ತುಂಬಾ ಮಧುರ ವಾಗಿ ಹಾಡಿದ್ದೀರಿ 🎤🎹👍🏼👌🏻🙏🏻
ಸಾಹಿತ್ಯ, ಸಂಗೀತ ತುಂಬಾ ಚೆನ್ನಾಗಿದೆ, ಧನ್ಯವಾದಗಳು 🙏👌👏
ಉತ್ತಮ ಸಾಹಿತ್ಯ, ಅತ್ಯುತ್ತಮ ಸ್ವರ ಸಂಯೋಜನೆ, ಅಷ್ಟೇ ಉತ್ತಮ ಗಾಯನ 🌹🌹🌹🌹
Sss ,it's true...best I have heard in first try...!!
up I eಆ
ತುಂಬಾ ಸೊಗಸಾದ ಹಾಡು ಸರ್ 👌
ಧನ್ಯವಾದಗಳು
ನೊಂದು ಬಂದಾಗ ಇದೊಂದು ತಾಯ ಮಡಿಲು...
ಅದ್ಬುತವಾದ ಹಾಡು ಸರ್
ಅದ್ಭುತ ಹಾಡು ಸೂಪರ್ ಸಾಹಿತ್ಯ
ಅರ್ಥವತ್ತಾದ ಬರಹ👌🏻👌🏻👌🏻👌🏻
Super bro . 👌👌
Thank you
Nonda manasige artha purnavadantha adu nimage nanna namaskaragalu
ಸ್ವರ ಸಂಯೋಜನೆ ಸಾಹಿತ್ಯ ಅದ್ಭುತ ಗಾಯನ ಸುಮಧುರ
ಧನ್ಯವಾದಗಳು
Suuper bhavaeethe
ಯಾರೋ Reels ಗಾಗಿ ಬಳಸಿದ್ದ ಈ ಸಾಲನ್ನು ಯೂಟ್ಯೂಬ್ ನಲ್ಲಿ ಹುಡುಕಿ ಕೇಳಿದ್ದು...
ಇಂತಹ ಅದ್ಭುತ ಸಾಲುಗಳ ಸವಿಯಲು ಉಣಬಡಿಸಿದ್ದಕ್ಕೆ 🙏🙏
ಒಳ್ಳೆಯ ಸಾಹಿತ್ಯ, ಗಾಯನ, ನನ್ನ ಅಭಿನಂದನೆಗಳು
ನಿಮ್ಮ ಕಂಠಕ್ಕೆ ನನ್ನಿಂದ ಕೋಟಿ ನಮನಗಳು🙏🙏🙏
ಶುಭವಾಗಲಿ🎉
Super lyrics and singing as well as music
ಭಾವಸ್ಪೂತಿ೯ ತುಂಬಿದ ಹಾಡಿನ ಹಂದರ ತುಂಬಿದ ಕವಿಗೆ ವಂದನೆ.... ಸ್ಪಂದನ...
Nimma hada kelabeku Nova mareyalu.nimma hada kelabeku kushiyagiralu🎼🎼🙏🙏
ಆಹಾ ಅದ್ಭುತ ಅಮೋಘ ಅಬ್ಬಹ್ಹಾ
ಪದಗಳೇ ಇಲ್ಲ ಈ ಸಾಲುಗಳನ್ನು ವರ್ಣಿಸಲು... ಅದ್ಬುತ.. 🙏
We are lucky to listen to such a meaningful song,🎉
ಮಾತು ಬಾರದ ಮಗು ಕೂಡ ಒಂದು ಕ್ಷಣ ಈ ಹಾಡನ್ನು ಹಾಡಬೇಕೆನಿಸುವ ಹಾಡು 🙏
ಚಂದದ ಹಾಡು ಮತ್ತು ಸಾಹಿತ್ಯ...👌👌
Thank you
ಸರ್ ನಿಜ್ವಾಗ್ಲೂ 🙏🙏🙏🙏🙏🙏🙏ಸೂಪರ್ ಸರ್ ❤️❤️❤️❤️🙏🙏🙏🙏🙏
❤👌ಅಧ್ಭುತ ಸಾಹಿತ್ಯ 👌ಸೊಗಸಾದ ಗಾಯನ 👌❤
God shall enlighten us to come out from pathetic and sorrowful situation. Namaste.
Super. Bhavageete. 🙏
ಸೂಪರ್ ಸರ್ ಚೆನ್ನಾಗಿದೆ
Super... meaningful sahitya,, singing very nice 🎼🎶🎤