ಹಿಂದಿ ಅಲ್ಲಿ ಕೇಳಿದಾಗ ಕಿವಿ ತಟ್ಟಿತ್ತು ಆದರೆ ಕನ್ನಡದ ಈ ಹಾಡು ಕೇಳಿದಾಗ ಮನ ಮುಟ್ಟಿದೆ ಅದಕ್ಕೆ ಹೇಳುದು ಮತ್ರುಭಾಷೆ ಮನಸ್ಸಿಗೆ ಯಾವಾಗಲು ಹತ್ತಿರ ಇರುತ್ತೆ ಅಂತ...ಎಂತ ಒಳ್ಳೆ ಪ್ರಯತ್ನ.. ಕನ್ನಡವೇ ಒಂದು ಕ್ಷಣ ತನ್ಮಯ ಗೊಂಡಿದೆ..❤
ಒಬ್ಬ ನಿಜವಾದ ಪ್ರೇಮಿ ಬಯಸೋದು ಹುಡುಗಿ ಏಲ್ಲೆ ಇರ್ಲಿ ಖುಷಿಯಾಗಿ ಇರ್ಲಿ ಅಂತ ಯಾವಾಗಲೂ ಬಯಸ್ತಾನೆ ಬಟ್ ಈ ಹಾಡ್ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿವೆ 🫰🏻 ಲವ್ ಬ್ರೇಕ್ಅಪ್ ಆಗಿರೋರಿಗೆ ತುಂಬಾ ಫೀಲ್ ಆಗೋ ಸಾಂಗ್ ಇದು 👌🏻👌🏻👌🏻👌🏻👌🏻👌🏻 ಇದೆ ಬ್ರೋ ಇದೆ ರೀತಿ ಇನ್ನು ಹೆಚ್ಚು ಸಾಂಗ್ಸ್ madi 💐
ಬ್ರದರ್ ಅದ್ಭುತವಾದ ಸಾಲುಗಳು..... ಹಾಡು ಕೇಳ್ತಾ ಕೇಳ್ತಾ ಎಲ್ಲರೂ ತುಂಬಾ ಭಾವುಕರಾಗುತ್ತಾರೆ.... ಒಂದು ಮಾತ್ ಹೇಳ್ಳ... ನೀ ಕಂಡಂತ ಕನಸೆಲ್ಲ ನನಸಾಗುತ್ತಿರಲಿ ಈ ಮುಗಿದ ಅಧ್ಯಾಯ ನೆನಪಾಗದೆ..... ತುಂಬಾ ಥ್ಯಾಂಕ್ಸ್ ಬ್ರೋ
E song estu adbhuthavagide andare manasige attiravagide endare nanu yavagalu kelidagalella manasige Eno onthara novu samadana super 😍😍😢😢😢😢feel the song e song keltha keltha Nana huduga nenapagutane
💗💗💗💗💗💗💓💓💓💓💓sakhat agide... Year ending l e song bandirodrinda love agirorge, agdiddorge, break up agirorg yelrigu ishta agide bro... Yelru ee song na feel madta keltiddare💓💓💓💓💓 💗💗💗💗💗
Such a beautiful composition I really had 💧tears your lyrics will touch the soul I can only thank you through this mode but....... Really no words thank you bro I am waiting for more such songs
Wow super voice basu..❤❤❤ ನಂಗೆ ನಿಜಕ್ಕೂ ಹೆಮ್ಮೆ ಅನಿಸ್ತಾ ಇದೆ, ನಾನು ನಿನ್ನ ಗೆಳೆಯನಾಗಿರುವದು.. ಜೊತೆಗೆ ಶಿಕ್ಷಣ ಮುಗಿಸಿದ್ದು ❤❤❤❤❤ nice memories with you dear 🥰🥰 basu
ಒಂದು ಒಂದು ಲೈನ್ಸ್ ಅದ್ಬುತ ಇದು ಬರಿ ಒಂದು ಹುಡುಗಿ ಲವ್ ಅಷ್ಟೇ ಸೀಮಿತ ಅಲ್ಲ ಕಳೆದು ಹೋದ ಪ್ರತಿ ಒಂದು ಇಷ್ಟದ ಜೀವ ಕ್ಕೆ ಅನ್ವಯ ಆಗುತ್ತೆ 🙏🙏🙏🙏🙏🫂🫂🫂🫂🫂🫂🫂🫂🫂🫂❤️❤️❤️❤️❤️❤️❤️ಒಳ್ಳೇದು ಆಗ್ಲಿ ಬ್ರೋ
ನಿಮ್ಮ ಸಪೋರ್ಟ್ ಬೇಕು share ಮಾಡಿ ಎಲ್ಲಾರು ❤️🤗
Super voice ❤
Anna nin songs ಎಲ್ಲ ಸೂಪರ್
👍👍👍
Really became a fan of u,u have a great future.. voice is really amazing
Hi bro you pone nomder send
ಹಿಂದಿ ಅಲ್ಲಿ ಕೇಳಿದಾಗ ಕಿವಿ ತಟ್ಟಿತ್ತು ಆದರೆ ಕನ್ನಡದ ಈ ಹಾಡು ಕೇಳಿದಾಗ ಮನ ಮುಟ್ಟಿದೆ ಅದಕ್ಕೆ ಹೇಳುದು ಮತ್ರುಭಾಷೆ ಮನಸ್ಸಿಗೆ ಯಾವಾಗಲು ಹತ್ತಿರ ಇರುತ್ತೆ ಅಂತ...ಎಂತ ಒಳ್ಳೆ ಪ್ರಯತ್ನ..
ಕನ್ನಡವೇ ಒಂದು ಕ್ಷಣ ತನ್ಮಯ ಗೊಂಡಿದೆ..❤
Wonderful lyrics and singing.
ಹಿಂದಿ ಸಾಹಿತ್ಯ ಬೇರೆ ಇದೆ
ತುಂಬಾ ಒಳ್ಳೆಯ ಮಾತು, ಇಷ್ಟ ಆಯ್ತು ❤
Name of hindhi song?
@@mohammadazhar2302 yeh ratein yeh Mausam.....
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ....
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ
ಈ ಮುಗಿದೋದ ಅಧ್ಯಾಯ ನೆನಪಾಗದಿರಲಿ
ದೂರಾದರೇನು? ಮರೆತೊದರೇನು?
ನಿನ್ನ ನೆನಪೇ ಚಿರ ಔಷಧಿ......
❤️❤️
❤
Kannal neer tumbutte bro e line 🥺
😢bro ❤
ಸುಪರ್ ಸಾಂಗ್
ಅದ್ಭುತ ಹಾಡು ಮೂಡಿ ಬಂದಿದೆ ಬ್ರೋ ❤
S
ಏನು ಹಾಡು ಅಣ್ಣಾ ಲೆಕ್ಕವಿಲ್ಲದಷ್ಟು ಕೇಳಿ ಮನಸೋತೆ ❤️❤️
True bro
Send me bro
ಒಬ್ಬ ನಿಜವಾದ ಪ್ರೇಮಿ ಬಯಸೋದು ಹುಡುಗಿ ಏಲ್ಲೆ ಇರ್ಲಿ ಖುಷಿಯಾಗಿ ಇರ್ಲಿ ಅಂತ ಯಾವಾಗಲೂ ಬಯಸ್ತಾನೆ ಬಟ್ ಈ ಹಾಡ್ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿವೆ 🫰🏻 ಲವ್ ಬ್ರೇಕ್ಅಪ್ ಆಗಿರೋರಿಗೆ ತುಂಬಾ ಫೀಲ್ ಆಗೋ ಸಾಂಗ್ ಇದು 👌🏻👌🏻👌🏻👌🏻👌🏻👌🏻 ಇದೆ ಬ್ರೋ ಇದೆ ರೀತಿ ಇನ್ನು ಹೆಚ್ಚು ಸಾಂಗ್ಸ್ madi 💐
Nija bro 😔
💔 ನಿಜ.
❤
100%
ಆ ಸಾಲುಗಳು ನೀವು ಹಾಡಿದ ಹಾಡು ಎಲ್ಲವು ತುಂಬಾ ಇಷ್ಟಾ ಆಯ್ತು ಬ್ರದರ್ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ನಿಮಗೆ ಒಳ್ಳೆಯದಾಗಲಿ 👌❤️
Yea Raataai Yea Mausam...Super Sung Bhai Jai Karnataka
ಲೆಕ್ಕಕೆ ಸಿಗದಷ್ಟು ಬಾರಿ ಕೇಳಿರುವೆ ❤❤❤ superb vibe and voice
2006 ರಲ್ಲಿ ನಾನು ಮುಂಗಾರು ಮಳೆ ಚಿತ್ರದಲ್ಲಿ ಈ ರೀತಿಯ ಸಾಹಿತ್ಯವನ್ನು ಕೇಳಿದೆ. ಈಗ 2024 ಅದೇ ಭಾವನೆ ವಾವ್ ಸುಂದರ ಧ್ವನಿ 😊.
Yeh Raatein Yeh Mausam Nadi ka Kinara Hindi ❤ dubbing 💛Kannada love you, bro, nice singing✨
ನಿಮ್ಮ ಧ್ವನಿ ಅದ್ಭುತ ನಿಮ್ಮ ಹಾಡು ಅದ್ಭುತ💕😍
ಈ ಹಾಡು ಕೇಳಿ ತುಂಬಾ ಬೇಜಾರಾಯಿತು ತುಂಬಾ ತುಂಬಾ ಚನ್ನಾಗಿದೆ ಒಳ್ಳೆದಾಗಲಿ ನಿಮಗೆ ಅಣ್ಣ 😢😢😢
Excellent lines...ಕೇಳೋಕೆ ತುಂಬಾ ಇಂಪಾಗಿದೆ ❤❤❤
Anna ಫಸ್ಟ್ ಟೈಮ್ ನನ್ ಜೀವನದಲ್ಲಿ ಕಾಮೆಂಟ್ ಮಾಡಿರೋದು , ಸಾಹಿತ್ಯ ಸೂಪರ್ ಈ ತರ ಹಾಡು ಕೇಳೋಕೆ ತುಂಬಾ ಖುಷಿ ಆಗುತ್ತೆ ❤️👍
"ಎದೆ ಆಳ ಹೇಳೋದು ನಾ ಒಂಟಿ ಅಲ್ಲ
ನೀ ಕುಳಿತಾಗ ನನ ಸನಿಹ ಜಗವೇ ಬೇಕಿಲ್ಲ "
ಬೆಸ್ಟ್ ಲಿರಿಕ್ಸ್ ಎವರ್
ಹಿಂದಿ ಹಾಡಿಗಿಂತಲೂ ಅದ್ಭುತವಾಗಿದೆ. ಒಂದಕ್ಕಿಂತ ಒಂದು ಸಾಲುಗಳು ಅತೀ ಸುಂದರ, ಭಾವನಾತ್ಮಕವಾಗಿವೆ..❤
ಬ್ರದರ್ ಅದ್ಭುತವಾದ ಸಾಲುಗಳು..... ಹಾಡು ಕೇಳ್ತಾ ಕೇಳ್ತಾ ಎಲ್ಲರೂ ತುಂಬಾ ಭಾವುಕರಾಗುತ್ತಾರೆ.... ಒಂದು ಮಾತ್ ಹೇಳ್ಳ... ನೀ ಕಂಡಂತ ಕನಸೆಲ್ಲ ನನಸಾಗುತ್ತಿರಲಿ ಈ ಮುಗಿದ ಅಧ್ಯಾಯ ನೆನಪಾಗದೆ..... ತುಂಬಾ ಥ್ಯಾಂಕ್ಸ್ ಬ್ರೋ
ಗುರು ಒಂದು ರಿಲ್ಸ್ ನಲಿ ಎರಡು ಲೈನ್ ಕೆಳೀ ಆ ಕ್ಷಣನೆ ಸರ್ಚ್ ಮಾಡಿ ಕೇಳಿದೆ ಹಾಡು ನೈಸ್ ಲೈನ್ ಗುರು ಹಿಂದಿಯಲ್ಲಿ ಇರೋ ಹಾಡು ಬಹಳ ಸಾರಿ ಕೇಳಿದ್ದಿನಿ ಕನ್ನಡ ಭಾವಾರ್ಥ ಸೂಪರ್ ❤
Nijja bro 😢
ಕನ್ನಡ ದಲ್ಲಿ ಇರುವುದರಿಂದ ಮನ ಮುಟ್ಟುವುದು
ಏನ್ ಫೀಲ್ ಇದೆ ಗುರು 😥
ಇದುವರೆಗೂ 100 ಸಾರಿ ಮೇಲೆ ಕೇಳಿದ್ದಿನಿ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ@@nagalakshmithangale3632
@@ranjak3897ಎಸ್ ಕಲೆಗೆ ಬೆಲೆ ಇದೆ
ಮನಸು ಎಲ್ಲಾ ಒಂತರಾ ಆಯ್ತು ಬ್ರೋ ಈ ಸಾಂಗ್ ಕೇಳಿ....... 😔
E song estu adbhuthavagide andare manasige attiravagide endare nanu yavagalu kelidagalella manasige Eno onthara novu samadana super 😍😍😢😢😢😢feel the song e song keltha keltha Nana huduga nenapagutane
👌🏻ಬ್ರೋ,,,, ಮುಂದೆ ಬರ್ತೀಯ ಬಿಡು 💐💐💐
ತುಂಬಾ ಚೆನ್ನಾಗಿದೆ ಮನಸ್ಸು ಹಗುರವಾಯಿತು❤❤❤❤
ಕೇಳ್ತಾನೆ ಇರಬೇಕು ಅನ್ಸುತ್ತೆ ತುಂಬಾ ಅರ್ಥ ಕೊಡುವಂಥ ಹಾಡು ಮನದಾಳದ ಭಾವನೆಗಳು
What a beautiful voice superb ultimate lyrics n melodious madness ❤
🎉 ಸೂಪರ್ ವಾಯ್ಸ್ ಎಷ್ಟು ಸತ್ಯ ಕೇಳಿದರು ಈ ಹಾಡು ಬೇಜಾರಾಗಲ್ಲ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 👌🏻👌🏻👌🏻🥰😇💛❤️💛💐💐
Yes bró
🥳🥳🥳
Hwdu
🤦♂️ಕನ್ನಡ ನೀಟಾಗಿ ಬರೆಯಿರಿ
@@RajuSV-ir6uw ನಾನು ಉತ್ತರ ಕರ್ನಾಟಕ ಭಾಷೆಯಲ್ಲಿ ಬರೆದಿರುವೆ ನೀಟಾಗಿ ಬರೆದಿದ್ದೇನೆ.. ಇದರಲ್ಲಿ ಏನು ತಪ್ಪು ಕಂಡು ಹಿಡಿದಿರಿ ನೀವು
Nee. Nan inda duragi mareyadarene .......!
Nan ...nin alle ...iruvaga ..... ಆತಂಕ ವೇನು ...... !❤.......🤗😍
ಅದ್ಬುತ ಹಾಡು, ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ.
ನೀ ಕಂಡಂಥ ಕನಸೆಲ್ಲ ನಸಾಗಲಿ....... ❤❤❤❤
Amazing next level feel bro superrrrrrrrrrrr 👌👌👌👌👌
ತುಂಬಾ ಚೆನ್ನಾಗಿದೆ ಹಳೆ ಹಿಂದಿ ಸಾಂಗ್ ಟ್ಯೂನ್ ಅಲ್ಲಿ ಕನ್ನಡ ಪಡಗುಂಚ ಸೂಪರ್ ಆಗಿ ಬಂದಿದೆ ಕೇಳ್ತಾನೆ ಇರ್ಬೇಕು ಅನಿಸ್ತು
Goood superb🥳😍
Ninu kandata kanasugulela nanasugutirali ,yavade addi antaka baradarali ninna kannali niru Baradarali ,ninna mukadali nagu konetanak irali , ninta Tumbha oleya manasiravalu ninu ...ninage Jayavagali❤😊🎉🎉Durgadevi Kapadali
Idu nan favorate song agide bro. 👌👌
💗💗💗💗💗💗💓💓💓💓💓sakhat agide... Year ending l e song bandirodrinda love agirorge, agdiddorge, break up agirorg yelrigu ishta agide bro... Yelru ee song na feel madta keltiddare💓💓💓💓💓 💗💗💗💗💗
For the first time comments , really i love this solo song bro
Wow ಏನ voice ಪಾ ನಿಂದು 😍
More than 50 time i have heard this song. I am fan of your voice. superb bro.
Such a beautiful composition I really had 💧tears your lyrics will touch the soul
I can only thank you through this mode but....... Really no words thank you bro
I am waiting for more such songs
Really true
Super brother I searched it after listen in reels thank you heart touching song
Wow super voice basu..❤❤❤ ನಂಗೆ ನಿಜಕ್ಕೂ ಹೆಮ್ಮೆ ಅನಿಸ್ತಾ ಇದೆ, ನಾನು ನಿನ್ನ ಗೆಳೆಯನಾಗಿರುವದು.. ಜೊತೆಗೆ ಶಿಕ್ಷಣ ಮುಗಿಸಿದ್ದು ❤❤❤❤❤ nice memories with you dear 🥰🥰 basu
THANK YOU Suneel 😍🤗
ಎರಡು ಜನ ಫ್ರೆಂಡ್ಸ್ ಹಾ 😮ಓ ಸೂಪರ್ ಯಾವಾಗ್ಲೂ ಜೊತೆಯಲ್ಲಿ ಇರಿ ಬ್ರದರ್ಸ್ ❤️
Sunil antha name haki bro suneel antha yenakke hakiddu
ಸುನಿಲ್ ಹಾ ಅತ್ವಾ ಸುನೀಲ್ ಹಾ 🤔🤔ಬ್ರೋ ನಿಮ್ಮ ನೇಮ್ 🤦♂️😂
Super song ❤❤tumba ishta aytu matte matte kelbeku ansutte tq so much I love this song ❤
Est Sala Keldruu Kelbekuu Ansutte Tumba Super Hadidiraa Brother.......❤
Sir nim voice woww ❤.
Your lines woww ❤ .
Heart touching song sir .❤🥺
Nice song bro ❤
Super Basu Anna
Nice song bro👌👌
ಮನಮುಟ್ಟುವ ಹಾಡು❤ ಎಷ್ಟು ಅದ್ಭುತವಾಗಿದೆ❤❤❤
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ ❤😊
ಒಳ್ಳೇಯ ಪದ ಜೋಡಣೆ ಮಾಡಿದ್ದಿರಾ ಹಾಡು ಚೆನ್ನಾಗಿದೆ❤❤❤
Estu sala kelidaru kelbeku ano voice and lyrics super bro,😍
Omg its touching my heart ❤️ - what a lovely song. I use listen Hindi version without knowing the meaning. Thank you, good luck for your endeavor. 🎉
ಈ ಹಾಡನ್ನು ಕೇಳ್ತಾ ಇದ್ರೆ ಪುನಃ ಪುನಃ ಕೇಳಬೇಕು ಅನಿಸುತ್ತೆ ಅಣ್ಣ ಅಭಿನಂದನೆಗಳು🎉
Super sir fantastic nimma voice tumba channagide sir heege mundhe saagi . Sadhane madi .nimma hesaru uliyo hage madi
"ಇಂದಾದರೇನು ಎಂದಾದರೇನು ನಾ ನಿನ್ನಾವನು"
👌👌👌👌👌song bro mind Ella refreshment aguthe
ಈ ಹಾಡು ಕೇಳಿ ಇದೆ ದಾಟಿಲಿ ನಾನು ಒಂದೂ ಹಾಡು ಬರ್ದಿನಿ ಅಣ್ಣಾ
Heli bro 😊
Heli bro hegide antha naavu keltivi .
Haki bro 😊. Super 😍
Haktini wait
@@madeshdacchu222 😍
ಅಧ್ಬುತವಾದ ಸಾಲುಗಳು lots of love brother ❤❤❤❤❤
ಜೀವ ಕೈ ಸೇರಿ ಮಗುವಂತೆ ನೀ ❤🎉
No word's to talk about this song
Superb bro 👍👍
Pls make this type of feelings songs... It's so melodious.
Excellent bro superb nice voice
Kannadali hellirodu tumbane kushi aythu manasige yeno hitha nim e hadu ❤❤❤❤
ತುಂಬಾ ಅದ್ಭುತವಾದ ಬರವಣಿಗೆ ಎಲ್ಲರಿಗೂ ಸಾಂಗ್ ಕೇಳ್ತಾ ಇದ್ರೆ ಪ್ರಪಂಚನೇ ಮರೆಯೊ ಅಷ್ಟು ಅದ್ಬುತ ಗಾಯನ 🙏🏼🙏🏼❤️❤️
😢s mam ❤
My heart melted for ur voice bro 🥺just gorgeous 🥰
ಒಂದು ಒಂದು ಲೈನ್ಸ್ ಅದ್ಬುತ ಇದು ಬರಿ ಒಂದು ಹುಡುಗಿ ಲವ್ ಅಷ್ಟೇ ಸೀಮಿತ ಅಲ್ಲ ಕಳೆದು ಹೋದ ಪ್ರತಿ ಒಂದು ಇಷ್ಟದ ಜೀವ ಕ್ಕೆ ಅನ್ವಯ ಆಗುತ್ತೆ 🙏🙏🙏🙏🙏🫂🫂🫂🫂🫂🫂🫂🫂🫂🫂❤️❤️❤️❤️❤️❤️❤️ಒಳ್ಳೇದು ಆಗ್ಲಿ ಬ್ರೋ
ತುಂಬಾ ಮನಸಿಗೆ ಅತ್ರ ಆಗುವ ಹಾಡು ಥ್ಯಾಂಕ್ಸ್ ಬ್ರದರ್ ❤❤🙏 all the best ❤️
#_ನೀ ಕಂಡಂತ ಕನಸೆಲ್ಲ ನನಸಾಗುತಿರಲಿ...
ನಿನಗಾಗಿಯೇ ಈ ಜೀವ ಮುಡಿಪಾಗಿರಲಿ... 🖤🌍♾️👣🫂
Never thought this song would be soo good n soothing in my Mother tongue 😊 thank you so much sir 😊🎉
ಹಾಯ್ ಬಸು ಕಾರ್ಟೂನ್ ಪ್ರದರ್ಶನ barli ಹಾಡ್ ಮಾತ್ರ ಬೆಂಕಿ
ಬೆಂಕಿ ಬಸು 🎉❤
Thumba olle tune and lyrics! Chennagide. Olledagli!
Line where the ❤️ heart is.. ನಿ ಕಂಡಂತ ಕನಸೆಲ್ಲ ನನಸಾಗುತಿರಲಿ 3:15
Sentiment and emotional heart touching song beautiful bro all the best
Superb anna 🎉🎉
ಮನಮುಟ್ಟುವ ಹಾಡು ತುಂಬಾ ಅಧ್ಬುತವಾಗಿದೆ 👌👌
Superrrr sir❤😊
E song tumbha manasige atiramagutade ❤lovely song super brother Ede Tara song matte hadi❤
Ee song thumba arthapoornavagide bro Enna Ethara song madi bro God bless bro❤🙌🏻
Bhai Song matra Full Danger aagide
Love you Bhai for given this song ❤🥰😍
Adu hege barede bro istondu deep hagi lyrics na.. superb bro... All the best for future bro..❤
ಏನ್ ಅಣ್ಣಾ ಈ ಹಾಡು ನನ್ನವಳನ್ನ ನೆನಸ್ಕೊಂಡು ಕಣ್ಣಲ್ಲಿ ನೀರು ಬಂದ್ವು ಸೂಪರ್ ❤❤️❤
ಒಂದೊಂದು ಪದಗಳು..... ಅದ್ಭುತ, just mind blowing 👌👌👌super ಗುರು 🎉keep rocking 👍all the best wishes 🎉👍
ಸೂಪರ್ ಸಾಂಗ್ ಬ್ರದರ್ 💙🙂😎😎😎🥰🥰🥰👌
This song is so mesmerizing,am going on and on..the song so seductive..Thank Basavaraj Awati..More Love from Tumkuru
🎉🎉❤ super voice and lines
ನೀ ಕಂಡಂತ ಕನಸೆಲ್ಲ ನನಸಾಗುತಿರಲಿ... 😍😍
All the best 👍👍
Thank you anna nim song inda nann preethi uluskaloke prayathna padthini🥰
ತುಂಬಾ ಚನ್ನಾಗಿ ಇದೆ ಈ ಸಾಂಗ್ ❤
ಅದ್ಭುತವಾಗಿದೆ bro.. I like ur singing and lyrics
Lyrics at its best 👌, Thanks for this melody....
Super line.. very nice voice 🎉🎉🎉❤❤❤
3:05 wow 😲🤩😍 Superb...
Yeah 😊
Amazing ♥️ u said everything in beautiful way ..
tumba adbhut vagide kelta idre ketone irbeku ansatte❤
ಪ್ರತಿಯೊಂದು ಸಾಲುಗಳಿಗೂ ಜೀವ ತುಂಬಿದಿರ ಗುರು ❤
Melodies song with Painfull emotions with super Voice. Really super song. i am listening again and again why?
I saw this song 100 times but I want to listen one more time super bro
ಅಧ್ಬುತ ಗೆಳೆಯ... ಅಳಿಸಿಬಿಟ್ಟಿರಿ 😢❤
Next level brother ❤
Loved it sir..hats off👌🙏
"A rate a mousam nadi ka kinara" super duper song ❤